ಅದ್ಭುತ ಯಶಸ್ಸನ್ನು ಸಾಧಿಸಿದ್ದೀಯಾ ವಿಜೇತಾ. ನಿನಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಜಯಪುರಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ನಿನ್ನ ಸಾಧನೆ ತುಂಬಾ ದೊಡ್ಡ ಹೆಮ್ಮೆ. 👌👌👍👍
@PrabhavathiRajanna-p3i6 ай бұрын
ಹೆಸರಿಗೆ ತಕ್ಕಂತೆ ವಿಜೇತಾರಾಗಿದ್ದೀರಿ ಅಭಿನಂದನದನೆಗಳು...
@motivationmachine37532 күн бұрын
Congratulations 🎉🎉 wonder full voice
@shankarips6156 ай бұрын
ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ 👌🏻👌🏻❤
@vanibangalore92046 ай бұрын
Congratulations Vijeta🎊🎉💐💐...I still remember your cute smile while you were studying in BVVS school in Bagalkot...I used to like you a lot for your simplicity.... great achievement maa💐💐
@hemantharajuk52786 ай бұрын
ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ 💐
@mahadevyatnalli14755 ай бұрын
Very clear and specific thoughts shared.. Thank u madam..
@Arunkumar-if8tz6 ай бұрын
Thanks a lot sister for your Golden words.❣️And now I will be there in toppers list as an single digit Rank holder With my AIR in this Civil services examination!!.📚🌏🇮🇳✍️🦁🌄🤴✌️✌️🙏✍️✍️👸🤴🙏👏🫡😍❣️
@adarshreddy95406 ай бұрын
Congratulations sis all the Best for your future life 🎉
@kmilyas54075 ай бұрын
I like u appreciate u congrats vijetha wish u all the best❤
@appannachennale68663 күн бұрын
Congratulations and great achievement 👏💐🙏
@Gangadhar9726 ай бұрын
ಧನ್ಯವಾದಗಳು ಸಹೋದರಿ
@sanjaygowda143216 ай бұрын
No english best attitude.. Kannadati😍
@kmilyas54075 ай бұрын
Vijetha really u are great Nimmanthaha pramanika nisteyulla Adhikarigalu namage beku Wr are always praying for u vijetha
@kmilyas54074 ай бұрын
My honest humble prayer alwayas for u dear
@kmilyas54074 ай бұрын
God bless u
@kmilyas54074 ай бұрын
Nim. Baalu bangaaravagali
@krishnamurthymurthy67746 ай бұрын
ಉತ್ತಮ ಅನುಭವ
@anonymousperson_here6 ай бұрын
She isn't telling her strategy at all,apart from that everything else which isn't even necessary is been told...why to hide details when cleared...it might help others in future if so called toppers be honest.... Coaching togondila is fine ....but she has taken testseries,she has taken coaching for interview...there is a video of that....coming here nd saying sit in front of mirror nd evaluate yourself nd write mains testseries and evaluate at home is complete misguidance....if you cant be honest atleast dont misguide ppl
@shashidharsasalatti25196 ай бұрын
100% true
@arn30246 ай бұрын
99% nan ಪ್ರಕಾರ 100% heluvudilaa alpa swalpa satya heltare 😢
@46r15886 ай бұрын
ಮೊದಲನೇಯದಾಗಿ ಅಭಿನಂದಿಗಳು ಸಹೋದರಿ🎉 ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾ ಇದಿರಾ ಸಂತೋಷ. ಮುಂದಿನ ಸೇವಾ ಅವಧಿಯಲ್ಲಿ ಸಹ ಕನ್ನಡ ಕಾಳಜಿ ಹಾಗೂ ಸಮಾಜದ ಕಡೆಗೆ ಕನಿಷ್ಠ ಕಕಲಾತಿ ಇರಲೆಂದು ಆಶಿಸುವೆ. ಸಾಮಾನ್ಯವಾಗಿ ಆಗೋವರೆಗೇ ಒಂದು ಆದಮೇಲೇ ಇನ್ನೊಂದು ಅನ್ನು ರೀತಿಯಲ್ಲಿ ತಮ್ಮ ನಡೆ-ನುಡಿ ಇರದೆಂದು ಆಶಿಸುವೇ. ಮುಂದಿನ ನಿಮ್ಮ ಸೇವಾ ಜೀವನ ಸಾರ್ಥಕದ ಹಾದಿಯಲಿ ಸಾರ್ವಜನಿ ಹಿತದಲಿ ಸಾಗಿ ದೇಶದ ನಿರ್ಮಾಣದಲಿ ಸಾಗಲೆಂದು ಹಾರೈಸುವೇ ಸಹೋದರಿ🎉