ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಆಶೀರ್ವಾದವಿರಲಿ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ. ✨️📖🎭🙏
@SangmeshSG982 жыл бұрын
Ann nice story super Ann 💌🤐
@kannadiga43512 жыл бұрын
❤☮️
@muttumathapati94702 жыл бұрын
ಅಣ್ಣ ನಿನ್ನ ಹತ್ತಿರ ಅದ್ಬುತ ಕಲೆ ಇದೆ. ಭಾವನೆಗಳು ಗಿಂತ್ ಅದ್ಬುತ ವಾದ ಕತೆ ಯಾವುದಾದರೂ ಸಿನೆಮಾ ಮಾಡು ಅಣ್ಣ ನಿನ್ನ ಕಲೆಗೆ ಹೇಳುವಷ್ಟು ಮಾತು ಇಲ್ಲ ಒಳ್ಳೆಯ ಸಂದೇಶ ಉತ್ತಮವಾದದ್ದು. ದೇವರು ಒಳ್ಳೇದು ಮಾಡಲಿ
@rakshithakr97122 жыл бұрын
👌 bro
@vijaybadiger75372 жыл бұрын
Super bro 👌
@janasenayouthkudtini25982 жыл бұрын
💛ಸೂಪರ್ ಅಣ್ಣ ನೀವು ಮಾಡೋ ವಿಡಿಯೋ ಯಲ್ಲರಿಗೂ ತೃಪ್ತಿ ಕೊಡ್ತಿದಾವೆ ಹೀಗೆ ಮುಂದುವರಿಯಲಿ ❤ ಅಕ್ಕ..... 🤩
ನಮ್ಮ ಉತ್ತರ ಕನಾ೯ಟಕದ ಪ್ರತಿಭೆಗಳು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳಿಲಿ, all the best bro
@subhashmogala83252 жыл бұрын
Super Guru
@nirmalanirmala66772 жыл бұрын
ಅಣ್ಣಾ ತುಂಬಾ ಚೆನಾಗಿದೆ...... ಪ್ರೀತಿ ಅಂದ್ರೆ ನಿಷ್ಕಲ್ಮಶ ವಾದದ್ದು..... ಇದು ನಿಜವಾದ ಪ್ರೀತಿ ಎಲ್ಲರಿಗೂ... ಒಳ್ಳೆಯ ಸಂದೇಶ.... ಕೊಟ್ಟಿದಿರಾ.. ನೀವು ಕೆಜಿಫ್ ಯಶ್ ಸರ್ ತರ... ಉನ್ನತವಾಗಿ ಹೆಸರು ಮಾಡ್ಲಿ ಅಂತ ಹಾರೈಸ್ತೀನಿ.... 👍👍
@prashantmd49262 жыл бұрын
ತುಂಬಾ ಒಳ್ಳ್ಳೆಯಾ ವಿಡಿಯೋ ಮಾಡ್ತೀರಾ ಅಣ್ಣಾ 👌
@pradeepm33372 жыл бұрын
ಸೂಪರ್ ಸೂಪರ್ ಪದೇ ಪದೇ ನೋಡಬೇಕು ಅನ್ನಿಸುವ ಪ್ರೀತಿಯ ಕಥೆ
@ravipawar26392 жыл бұрын
ಪದೇ ಪದೇ ಮನಸ್ಸು ಗೇಲ್ಲಬೇಡ ಗೆಳೆಯಾ..... 👌👌👌👌👌👌👌
@lakshmanah65912 жыл бұрын
ಯಾಕೆ ಬ್ರೋ
@siddumatpati7502 Жыл бұрын
Howdu anna nee helid kare aiti
@kannada_information2 жыл бұрын
ನಿಮ್ಮ ಕಿರುಚಿತ್ರಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ! ಬಸು ಅಣ್ಣಾ ಅಭಿನಯ ತುಂಬಾ ಇಷ್ಟ ಆಯಿತು!
@bharatibadiger82932 жыл бұрын
Super Anna nim yella short films nodidini Tumba ista agirodu nimdu ,Identha Preeti short film good luck for ur next projects anna
@JyotiJyoti-lu2de Жыл бұрын
ಇದೆಂಥಾ ಪ್ರೀತಿ ವಿಂಡೋ ನೂಡಿ ನಾಗೆ ತುಂಬಾ ನೋವಾಗಿದೆ 😢😢😂
@mantesh33682 жыл бұрын
ನಿಜವಾಗ್ಲೂ ontraa ಬೇಜಾರ್ ಆಯ್ತು ಗುರು..... Live From ಹಿಮಾಚಲ ಪ್ರದೇಶ.. 🇮🇳🇮🇳🇮🇳
@daneshkankanawadi29472 жыл бұрын
❤️
@kameshtalawar47532 жыл бұрын
Super anna nija anna ninna matu
@santoshhubballi77912 жыл бұрын
♥️ನೀತಿ ಇಲ್ಲದ ಜೀವನ ಪ್ರೀತಿ ಇಲ್ಲದ ಬದುಕು ಎರೆಡು ಒಂದೇ ಅದೇ ರಿತಿ ಇನಿಮ್ಮ ಸ್ಫೂರ್ತಿದಾಯಕ ಚಿತ್ರ ಬಹಳ ಅದ್ಬುತ ವಾಗಿದೆ ಹಾಗೆ ಎಲ್ಲರ ಅಭಿನಯವು ಬಹಳ ಅದ್ಭುತ ವಾಗಿದೆ ಹಾಗೆ ಆ ದೇವರ ಆಶೀರ್ವಾದ ಯಾವಾಗಲು ಇದ್ದೆ ಇರುತ್ತೆ 🙏🙏🙏♥️
@mahanteshdodamani15602 жыл бұрын
anna nivu 1 video olaga helidarla e story ❤️
@nageshhulipalle12532 жыл бұрын
Ohh my god😞
@nageshhulipalle12532 жыл бұрын
😞😞😞😞
@veerabhadrakamble93352 жыл бұрын
ಈ ಪ್ರೀತಿ ಈ ಬ್ರಾಹ್ಮಾಂಡ ಕಿಂತಲು ದೊಡ್ಡದು ಅದು ನಿಜವಾದ ಪ್ರೇಮಿಗಳಿಗೆ ಮಾತ್ರ.❤️❤️❤️
@mahmadrafiqchandsahebdevar5905 Жыл бұрын
ಅಣ್ಣಯ್ಯ ಈ ನಿಮ್ಮ ಕಿರು ಚಿತ್ರ ತುಂಬಾ ಚನ್ನಾಗಿದೆ ಈ ಕಿರು ಚಿತ್ರದಲ್ಲಿ ಪ್ರೀತಿ ಅಂದ್ರೆ ಏನು ಅಂತ ಎಲ್ಲರಿಗೂ ಗೊತ್ತಾಗುತ್ತೆ..❤👌 All the best ಅಣ್ಣಯ್ಯ..👍🏻👍🏻
@srinathsuni11212 жыл бұрын
ನಿಮ್ಮ ಎಲ್ಲಾ ಕಿರು ಚಿತ್ರ,, ಸೂಪರ್ ಅಣ್ಣ ಹೀಗೆ ಮುಂದುವರೆಸಿ ದೇವರು ನಿಮಗೆ ಒಳ್ಳೇದು ಮಾಡಲಿ,, ಜೈ ಕರ್ನಾಟಕ,,ಜೈ ಡಿ ಬಾಸ್
@Mbg2992 жыл бұрын
ಅದ್ಭುತ ನಿಂಗೂ ಅಣ್ಣಾ ಭವಿಷ್ಯದ ಪ್ರಶಾಂತ್ ನೀಲ್ ...... 😍😘
@ramkingdom69672 жыл бұрын
ಕತರನಕ್. ಬೆಂಕಿ . Lovely 🏵️ 🔥 no word to explain brother adastu bega munde Valle director agi ಹೊರಹೊಮ್ಮಿ .....🌍💞
@kanndaallinone75992 жыл бұрын
ಅಣ್ಣಾ ಪ್ರೀತಿ ವಿಷ್ಯಯದಲ್ಲಿ ಮೊದಲು ಭಾರಿ ಕಣ್ಣಲ್ಲಿ😔 ನೀನು ತರಿಸುವ ಹಾಗೆ ಚಿತ್ರ ನಿರ್ಮಿಶಿದ್ದೀಯಾ😭😭 ನಿನಗೆ ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮಸ್ಕಾರಗಳು ಅಣ್ಣಾ ❤❤❤❤🥰🥰🥰🥰🥰🤩🤩
@basavarajiroji91222 жыл бұрын
ಹಾರ್ಟ್ ಟಚಿಂಗ್ ವಿಡಿಯೋ ಬ್ರೋ ❤ Suuupeeer😍
@sunishetty2400 Жыл бұрын
ಯಾಕ್ ಸಾರ್ ನಮನ್ನ ಪದೆ ಪದೆ ಅಳುಸ್ತಿರ😢❤ನಿಮ್ ಅಭಿಮಾನಿ ಆಗಿದಿನಿ ನಾನು❤
@hanamanthanamant24012 жыл бұрын
ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರೀತಿ ಆಗಿರತ್ತೆ ಅಣ್ಣ ಅದನ್ನ ಉಳಿಸಿಕೊಳ್ಳದೆ ಇರೋರು ಜಾಸ್ತಿ....😞😞
@vijayindi29242 жыл бұрын
Next part madi bai Superrrrrrrr
@shekhappapujari67202 жыл бұрын
ಸೂಪರ್ ಅಣ್ಣ
@RockyBeatsKannadiga2 жыл бұрын
ನಿಜ brother
@shrisailmudhol63922 жыл бұрын
Meaningful story. But love is not success in life. Tq
@shrisailmudhol63922 жыл бұрын
Story and acting is super. But love is not success in a life
@b.basavanagoudagouda96392 жыл бұрын
ಅಣ್ಣ ನಿಮ್ಮ ಅಪ್ಪಟ ಅಭಿಮಾನಿಯಾಗಿ ನಾನು ಹೇಳುವುದು ಒಂದೇ.. ಪ್ರತಿಯೊಬ್ಬರ ಮನ ಮುಟ್ಟು ವಂತ ಸನಿವೇಶಗಳನ್ನು ನೀವೂ ಮಾಡಿಕೊಂಡು ಬರುತ್ತ ಈದಿರ.. ನಿಮಗೂ ನಿಮ್ಮ ಎಲ್ಲಾ ಸಹ ಪಾಟಿಗಳಿಗೂ ನನ್ನ ರುತ್ಪೂರ್ವಕ ದನ್ಯವಾದಗಳು...
@Shashikumar-er8kl2 жыл бұрын
Really super
@rameshr.s.gouda.62152 жыл бұрын
😍ಯಾವ್ ಹೀರೋಯಿನ್ ಗು ಕಮ್ಮಿ ಇಲ್ಲಾ ಬಿಡ್ರಿ ನೀವ್. ನಿಮ್ಗೆ ಮುಂದೆ ಅವಕಾಶಗಳು ಕಾಯ್ತಾ ಇರುತ್ತೆ ರೀ god bless u ❤️❤️❤️ನಿಮಗೋಸ್ಕರನಾದ್ರೂ ಸೂಪರ್ ನೋಡ್ತೀನಿ ❤️❤️❤️❤️ಅಣ್ಣಾ 🙏🙏
@49chotagadivlogsinkannda2 жыл бұрын
Super anna tunba nova ayita ಅಕ್ಕನ ಕಣ್ಣೀರ್ ನೋಡಿ
@rameshr.s.gouda.62152 жыл бұрын
ಸೂಪರ್ bro
@ಅಜಯ್ಪಾಳೇಗಾರ2 жыл бұрын
ಏನು ಈ ವಿಡಿಯೋ ನೋಡಿ ತುಂಬಾ ಇಷ್ಟ aythu ge munduvarli ವಿಡಿಯೋ madi good lack...
@bpjanapadaaudios3192 жыл бұрын
ಅಣ್ಣಾ ನಾ ಈ ಸ್ಟೋರಿ ಮೊದಲೇ ಕೇಳಿದೆ but ನೋಡಿರಲಿಲ್ಲ ಸೂಪರ್ ಅಣ್ಣಾ
@anandkage36332 жыл бұрын
ನೀವ್ ಈ ವಿಡಿಯೋ ದಲ್ಲೂ ಅಂತೂ ಒಂದ್ ಆಗ್ಲಿಲ್ಲ .. ಯಾಕ್ ನೀವ್ ಇಬ್ಬರು ನಿಜ ಜೀವನದಲ್ಲಿ ಒಂದ್ ಆಗ್ಬಾರ್ದು.. ನನ್ನ ಅನಿಸಿಕೆ ನಿಮ್ಮ್ ವಿಡಿಯೋ ತುಂಬಾ ಚೆನ್ನಾಗಿ ಮುಡಿಬರುತ್ತಿದೆ ಜೈ ಕರ್ನಾಟಕ💚❤️👌🙏🏾🙏
@lokeshlokey77322 жыл бұрын
ಕಥೆ ಸುಂದರ😍💓 ಸರಳವಾಗಿದೆ.. ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಆದಷ್ಟು ಬೇಗ ದೊಡ್ಡ ಸಿನಿಮಾಗಳ ಮೂಲಕ ಬರಲಿ ಎಂದು ಆಶಿಸುವೆನು... 🌹
@DeepaDeepa-dy4vf2 жыл бұрын
Ann super adr nan jevndgu heng agedi😔😢
@lokeshlokey77322 жыл бұрын
@@DeepaDeepa-dy4vf ಕಾಲಾಯ ತಸ್ಮೈ ನಮಃ🚩
@ಮಹಾಂತೇಶ.ಮಂಕಣಿಪಿಕಳಿಹಾಳ2 жыл бұрын
ಕಥೆ ಚಿತ್ರಕಥೆ ನಿರ್ದೇಶನ... ಸಂಭಾಷಣೆ ಹಾಗೂ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿವೆ ಈ ಕಥೆಯನ್ನು ಸುಮಾರು ದಿನಗಳ ಹಿಂದೆ ತಮ್ಮ ಬಾಯಿಂದಲೇ ಕೇಳಿದ್ದೆ ಆದರೆ ಆ ಕಥೆ ಕಿರುಚಿತ್ರ ಮಾಡಿ ನಿಮ್ಮ ಎಲ್ಲಾ ಅಭಿಮಾನಿಗಳಿಗೆ ತೋರಿಸಿದ ತಮಗೆ ಹೃದಯಪೂರ್ವಕ ನಮನಗಳು.. ಈ ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹಾಗೂ ಕಲಾ ಬಳಗಕ್ಕೂ ಕೋಟಿ ಕೋಟಿ ನಮನಗಳು ಇಂತಹ ಅನೇಕ ಚಿತ್ರಗಳು ನಿಮ್ಮ ಬ್ಯಾನರ್ ಅಲ್ಲಿ ಮೂಡಿ ಬರಲಿ ಎಂಬುದೇ ನಮ್ಮ ಆಸೆ. ಶುಭವಾಗಲಿ. ಒಳ್ಳೆಯದನ್ನೇ ಬಯಸಿ ಒಳ್ಳೆಯದನ್ನೇ ಮಾಡಿ.
@kannadacricketmaga83522 жыл бұрын
ಸೂಪರ್ ಬ್ರೋ ಹಾರ್ಟಿಗೆ ಟಚ್ ಆಯ್ತು ಹಿಗೆ ಮುಂದುವರಿಲಿ ನಮ್ ಸಪೋರ್ಟ್ ತುಂಬಾ ಇರುತ್ತೆ
@yamanoorappab33052 жыл бұрын
ಅಧ್ಭುತ ಸರ್.
@naveenkumarmedleri25642 жыл бұрын
ಈ ಜೋಡಿ ಮತ್ತಷ್ಟು ಹೆಚ್ಚು ಮೂವೀಸ್ ಮಾಡ್ಲಿ...all the best team
@useraks.kan-2 жыл бұрын
ನೀನೊಂದು ಮುಗಿಯದ ಮೌನ, ನಾ ಹೇಗೇ ತಳುಪಲಿ ನಿನ್ನ, ನೀನೊಂದು ಕದಲಿನ ಧ್ಯಾನ, ನಾ ಹೇಗೇ ಬೇರೆಯಲಿ ನಿನ್ನ, ಒಲವಿಗೆ ಚಲುವಿಗೆ ಈ ಹೃದಯ ನಿನಗೆ ಕಡಿದೆ, ನೀನೊಂದು ಕೊನೆಯಿಲ್ಲದ ಮೌನ... ನಿನ್ನನ್ನು ತಲುಪುವುದು ಹೇಗೆ... ನೀನೊಬ್ಬನೇ ಧ್ಯಾನದ ಸಮುದ್ರ... ನಿನ್ನಲ್ಲಿ ವಿಲೀನವಾಗುವುದು ಹೇಗೆ... ಪ್ರೀತಿಸಲು ... ಸೌಂದರ್ಯಕ್ಕೆ ... ನನ್ನ ಹೃದಯವು ನಿನಗಾಗಿ ಬಾಗುತ್ತದೆ ... ನೀನೊಂದು ಮುಗಿಯದ ಮೌನ, ನಾ ಹೇಗೇ ತಳುಪಲಿ ನಿನ್ನ, ನೀನೊಂದು ಕದಲಿನ ಧ್ಯಾನ, ನಾ ಹೇಗೇ ಬೇರೆಯಲಿ ನಿನ್ನ, ಒಲವಿಗೆ ಚಲುವಿಗೆ ಈ, ಹೃದಯ ನಿನಗೆ ಕಡಿದೆ, ನಿನ್ನದು ಎಂದೂ ಮುಗಿಯದ ಮೌನ. ನಿಮಗೆ ತಿಳಿಸುವುದು ಹೇಗೆ ನೀನು ಧ್ಯಾನ ಸಮುದ್ರ. ನಿಮ್ಮೊಂದಿಗೆ ಹೇಗೆ ಬೆರೆಯುವುದು. ಸೌಂದರ್ಯದಿಂದ ಮುದ್ದಾಗಿ. ನನ್ನ ಹೃದಯವು ನಿನಗಾಗಿ ಕುಗ್ಗುತ್ತಿದೆ. ನಾನೀಗ ನನ್ನಿಲ್ಲ ಎಂತಾ ಮಾಯಾ, ಅರಿವಿನ ತುಂಬೆಲ್ಲ ನೀನೆ ನೀನದೆ ತವಕ ನಿನ್ನ ಆತ್ಮದ ಕುಲುಮೆಯಲಿ ನಾ ಕರೆವೆನು, ಈಗ ನನ್ನೊಳಗೆ ನಾನಿಲ್ಲ... ಎಂತಹ ಮಾಯೆ... ಆಗ ಮಾತ್ರ ನಾವಿಬ್ಬರೂ ಒಂದಾಗಲು ಸಾಧ್ಯ ನೀವು ನನ್ನ ಸಂಪೂರ್ಣ ಅರಿವನ್ನು ತುಂಬುತ್ತೀರಿ ... ನೀನೊಂದು ಮುಗಿಯದ ಮೌನ ನಾ ಹೇಗೇ ತಳುಪಲಿ ನಿನ್ನ ಮುಗಿದರು ಮುಗಿಯದ ಮಧುರತಿ ಮಧುರ ದಹವಿದೆ ನಿನ್ನಿಂದ ಮುಳುಗಿದೆ... ನಾನು ಕುಲುಮೆಯಲ್ಲಿ ಕರಗಲು ಬಯಸುತ್ತೇನೆ
@kaizergaming44222 жыл бұрын
🔥
@PrakashaM611232 жыл бұрын
Super
@useraks.kan-2 жыл бұрын
@@PrakashaM61123 tqs
@girija.kumbar98792 жыл бұрын
Nice
@useraks.kan-2 жыл бұрын
@@girija.kumbar9879 tqs sister
@balramloddi72022 жыл бұрын
ನಿಮ್ಮ ಈ ಸಂದೇಶಕ್ಕೆ ನನ್ನದೊಂದು ಸಲಾಂ 🙏 ನೀವು ಮುಂದೆ ಒಳ್ಳೆ ನಿರ್ದೇಶಕ ಆಗೇ ಆಗತೀರಾ.... ನಿಂಗಣ್ಣ ನಾನು ನಿಮ್ಮ ಅಭಿಮಾನಿ.....
@ganiganesh54512 жыл бұрын
Maam nija hands up nijavaglu super fantastic boss
@sharanupatilcomedyexpress41892 жыл бұрын
First scene alli ಕವನ ಹೇಳುವಾಗ ನಿಮ್ಮ ಮುಖದಲ್ಲಿ expressions changing that scene was ultimate 🔥 anna keep rocking ನಿಮ್ಮ ಪಯಣ ಯಶಸ್ವಿಯಾಗಿ ಸಾಗಲಿ ❣️
@NingarajSingadiP2 жыл бұрын
Thank u 😍
@parashuram.mangalore59502 жыл бұрын
Anna nimadu.uru yavadu
@devendradeva78912 жыл бұрын
😥ಅಬ್ಬಾ ಎಂತಾ ಅದ್ಭುತವಾದ ಶಾರ್ಟ್ ಮೂವಿ ಅಣ್ಣ ನಾನು ನಿಮ್ಮ ಅಭಿಮಾನಿ ಅದೆ ಕಥೆ ಅದ್ಭುತವಾಗಿದೆ 😥
@Mallu.122 жыл бұрын
Giftin bill yaru kodatare bro 😂 ಬಹಳ ಚೆನ್ನಾಗಿದೆ ವಿಡಿಯೋ Love from ಕಲಬುರಗಿ ♥️😎
@killerboy-ux6yk2 жыл бұрын
ಅಣ್ಣ ಹೃದಯಕೆ ಮುಟ್ಟುವಂತ ಕಥೆ ಅಣ್ಣ super ಆಗಿದೆ ಒಂದು ಕ್ಷಣ ಕಣ್ಣಚಲಿ ನೀರು ಬಂದವು
@prmusic46452 жыл бұрын
ಒಳ್ಳೆ ಸಂದೇಶ ಅಣ್ಣಾ 🙏 ಲಾಸ್ಟ್ ಸೀನ್ ಸೂಪರ್ ಅಣ್ಣಾ ಬಾಳ ಪೀಲ್ ಆಯಿತು ಅಣ್ಣಾ ❤❤❤❤❤❤❤❤❤
@appuroopa18002 жыл бұрын
ಅಣ್ಣಾ ಅರ್ಥ ಪೂರ್ಣವಾದ್ ಸುಂದರ್ ಕಥೆ.. ಅಣ್ಣಾ ಎಲ್ಲ ವಿಡಿಯೋಗಳು ಸುಂದರ್ ವಾಗಿ ಮೂಡಿ ಬರ್ತಾ ಇದಾವೆ ಅಣ್ಣಾ...
@shankardada16562 жыл бұрын
ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಎಲ್ಲರ ಮನ ಮುಟ್ಟುವಂತಿದೆ ✌️✌️✌️✌️🥰🥰💋💋
@Jmelectro2 жыл бұрын
ಅರ್ಥಪೂರ್ಣವಾದ ಪ್ರೇಮಕಥೆ 💜
@jainajit66302 жыл бұрын
ಮನದಾಳದ ಕವಿತೆ ಪ್ರೀತಿಯ ಮೌನದಲಿ ಮರೆ.... Super story Brother ... All the best
@sagarmj88852 жыл бұрын
ತುಂಬಾ ಚೆನ್ನಾಗಿದೆ ಅಣ್ಣಾ ❤️❤️❤️❤️
@manjunathbl66882 жыл бұрын
ಪ್ರೀತಿಯ ತೀವ್ರತೆಯನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ❤️❤️ಅದೊಂದು ನಿರಂತರ ಆತ್ಮದ ಕೂಗು....... ಒಬ್ಬರಿಗೆ ಸೀಮಿತ, ತುಂಬಾ ಸುಂದರವಾಗಿ ಮೂಡಿಬಂದಿದೆ all the best 🤝
@nageshjeeragal61502 жыл бұрын
ಅಣ್ಣಾಸೂಪರ್ ವಿಡಿಯೋ.. ನಾನು ಈ ಮ್ಸಗ್ ನಾನು ತುಂಬಾ ದಿನಾ ಆಯಿತು ಕೇಳಿ 👌👌👌
@dreamwarrior88572 жыл бұрын
ಅರ್ಥಪೂರ್ಣ ಪ್ರೇಮ ಕಥೆ ಆದ್ರೆ ಅಪೂರ್ಣ ಪ್ರೇಮ ಕಥೆ..☺️
@rscreation16542 жыл бұрын
ಸೂಪರ್ ಅಣ್ಣಾ 😍ಈ ವಿಡಿಯೋ ತುಂಬಾ ಇಷ್ಟ ವಾಯಿತು
@gurumguru15022 жыл бұрын
I saw your interview Ningaraj Bro, in that you said, Lord Krishna initially teach Children's stories then he teaches love stories and then he teaches mahabaratha and attract all types of people towards him and finally he start to teach Bagavadgita to everyone... this words are beutiful and Continue your hardwork..
ಅಣ್ಣಾ ಸಾಹಿತ್ಯ ಸುಪರ್ ನಾನು ನೀಮ್ಮ ದೊಡ್ಡ ಅಭಿಮಾನಿಯಾದೆ ನೀಮ್ಮ ಎಲ್ಲಾ ವಿಡಿಯೋ ಸುಪರ್
@mrcreation56782 жыл бұрын
😭ನಾನು ಕೂಡಾ ನನ್ನವಳನ್ನ ತುಂಬಾ ಪ್ರೀತಿ ಮಾಡ್ತಿದ್ದೆ ಅವಳು ಕೂಡಾ ತುಂಬಾ ಪ್ರೀತಿಸ್ತೀದ್ದಳು..but ನಮ್ಮ ಈ ಹುಚ್ಚು ಪ್ರೀತಿ ನೋಡಿ ಆ ದೇವರು ಅವಳನ್ನ ನನ್ನಿಂದ್ದ ಕಿತ್ಕೊಂಡಿಬಿಟ್ಟ 😭ನಾನು ಕೂಡಾ ನನ್ನವಳ ನಗುವಿಗಾಗಿ, ಅವಳ ಹುಚ್ಚು ಪ್ರೀತಿಗಾಗಿ ಕಾಯುತಿರುವೆ, ಅವಳು ಬರ್ತಾಳಾ??? 😭
Nanu nimma all videos nu nodiddini prathiondrallu ondondu olle msg erutte super bro
@prakashshilpi9732 жыл бұрын
ಒಂದೊಳ್ಳೆ...ಯತ್ನ ನಿಜದ ಒಲವ ಜಾಡಿನ ಕಡೆಗಿನ ಯಾನ., ಅಭಿನಂದನೆಗಳು...🎶💐😍🙏, ಹಿನ್ನೆಲೆ ಸಂಗೀತ..,👌🎼
@sudeepkh73572 жыл бұрын
Super bro video ಮನ ಮುಟ್ಟುವ ಹಾಗಿದೆ. ಜೀವನಕ್ಕೆ ಪ್ರೀತಿ ❤️
@SantoshKumar-tq5oo Жыл бұрын
ಹೃದಯ ಮುಟ್ಟಿದೆ ಗೆಳೆಯ..ನನ್ ಲೈಫ್ ಅಲ್ಲಿ ಒಂದು ಸ್ಟೋರಿ ಇದೆ.. ಮರಿಯೋಕಾಗದ..ನೆನಪು..
@antartanakustkpl96992 жыл бұрын
ನಿಜ ಜೀವನದ ಕಥೆಗಳನ್ನು ಬರೆದು ಅದನ್ನು ಪ್ರಸ್ತುತ ಪಡಿಸುತ್ತಿರುವ ನಿಮಗೆ ಧನ್ಯವಾದಗಳು.. ಹೀಗೆ ಮುಂದುವರೆಯಲಿ...
@irannamuchakhandi18722 жыл бұрын
ಸೂಪರ್ 👌👌.. ಅಣ್ಣ ಹಾರ್ಟ್ ಟಚ್ ಮಾಡ್ತು.... 👌👌👌👌ನಿನ್ನ ಈ ಕಿರು ಚಿತ್ರ
@roshanbi1696 Жыл бұрын
ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ ಅಣ್ಣ 👌👌👌👌👌👌
@manjuchatter81722 жыл бұрын
ಸೂಪರ್ ನಿಂಗರಾಜ್ sir and ur team 💐💐
@adeshahugar11412 жыл бұрын
Bgm& ಸ್ಟೋರಿ ಹೃದಯದಲ್ಲಿ ತುಂಬಿದೆ ❤️🙏🙏🙏 ಇನ್ನು ದೊಡ್ಡ ಮಟ್ಟದ ಬರಹಗಾರಗಿ ಬೆಳೀರಿ NS...
@gangadharm00442 жыл бұрын
ಕಲ್ಪನೆಗೂ ಮೀರಿದ ಕಥೆ..... ಅಣ್ಣಾ ❤️💫🙌
@mahanteshkoli19762 жыл бұрын
ಅಣ್ಣಾ ಸೂಪರ್ ಅಣ್ಣಾ 😘 ನಾಗು ಅಣ್ಣಾ ಲವ್ ಯು 🥰
@mareppachikkameti83802 жыл бұрын
ಲಿಂಗರಾಜು ಬ್ರದರ್ ಕನ್ನಡ ಸಿನಿಮಾಗಳು ಸಾಕಷ್ಟು ನೋಡಿದ್ದೇನೆ ಆದರೆ ಯಾವ ಸಿನಿಮಾಕ್ಕೂ ಕಣ್ಣೀರಾಕಿದವನು ಅಲ್ಲ ಆದರೆ ಈ ನಿಮ್ಮ ಕಿರುಚಿತ್ರಕ್ಕೆ ಅರ್ಥಗರ್ಭಿತವಾದ ಪ್ರೇಮಕಥೆಗೆ ಯಾಕೋ ಗೊತ್ತಿಲ್ಲತುಂಬಾನೇ ಕಣ್ಣೀರ್ ಹಾಕಿಬಿಟ್ಟೆ ❤❤❤❤
@snehadoddamani94592 жыл бұрын
Your favourite actor sir..... 😍😍😍😍🥰🥰🥰🥰🥰
@ashoknaik78732 жыл бұрын
Future li valuable director agodrali yavude anuman ila ,👌👌👌❤❤ ನಿನ್ನ ಭವಿಷ್ಯ ಚನ್ನಾಗಿರಲ್ಲಿ , ಇಗಿರೋ ಪ್ರಸಿದ್ಧ ನಿರ್ದೇಶಕನಿಗೆ ನಿನ್ನ ಹೋಲಿಕೆ ಮಾಡಾಕ ಮನಸ್ಸು ಬರುತಿಲ್ಲ ಯಾಕಂದ್ರೆ ಅವರ ಕ್ಕಿಂತ ಎತ್ತರಕ್ಕೆ ನಿನ್ನ ಬೆಳಿತಿಯಾ ಅಂತ ನಂಬಿಕೆ ಇದೆ ನನಗೆ, ಹಿರಿಯರ , ದೇವರ ಆರ್ಶಿವಾದ ಸದಾ ನಿನ್ನ ಮೇಲೆ ಇರಲ್ಲಿ,,,
@abhiarmy72 жыл бұрын
ಒಂದೇ ಕಣ್ಣಲ್ಲಿ ನೀರು.... 😂😂
@bhaleshnandennavar40482 жыл бұрын
❤️ ಪ್ರೀತಿ ಎಂದರೆ ಇಷ್ಟೇ ಬಿಟ್ಟು ಬದುಕುವ ಶಕ್ತಿ ಇರಲ್ಲ ಜೋತೆಯಲ್ಲಿ ಇರೋದಕ್ಕೆ ಅದೃಷ್ಟ ಇರಲ್ಲ ....😭😭 ♥️ ನನ್ನವಳ ನೆನಪಿನಲ್ಲಿ ....!!!!! ವೈಷ್ಣವಿ ♥️
@bhaleshnandennavar40482 жыл бұрын
ಪ್ರೀತಿ ಅಂದ್ರೆ ಹಿಂಗೇನೆ ನೋವು ನನ್ನ ಹಿಂದೆನೇ ಪ್ರೀತಿಯ ಈ ಮೋಸ ನಾನಾದೆ ದೇವದಾಸ್ ....!!!!!
@bhaleshnandennavar40482 жыл бұрын
ಬೇಡಿದ್ದನ್ನು ಕೊಡಲಾಗುವುದಿಲ್ಲ ಭಗವಂತ ,, ಕೊಟ್ಟರೆ ಜೀವನದಲ್ಲಿ ನೀನೇ ಭಾಗ್ಯವಂತ ,,
@sagarthitesagarthite22472 жыл бұрын
ಬ್ರದರ್ ನಿಮ್ಮ ಈ ಕಿರುಚಿತ್ರಗಳು ಸಮಾಜಕ್ಕೆ ಒಳ್ಳೆಯ ವಿಷಯಾಧಾರಿ ಕಥೆಗಳಾಗಿವೆ.🙏❤️🥰
@anandsingh39522 жыл бұрын
ಅದ್ಭುತವಾಗಿ ಮೂಡಿಬಂದಿದೆ ಸರ್ 🤝🏻🤝🏻
@SHRISHAILBS172 жыл бұрын
ಜೊತೇಲಿ ಇರೋವಾಗ್ಲೆ ಪ್ರೀತಿನ ಹೇಳ್ಕೊಬೇಕು 💕💕💕
@ganeshsshivamurthy77572 жыл бұрын
" ಜೀವನ ಕಾವ್ಯದಲ್ಲಿ; ಪ್ರೀತಿಯ ಬಗೆ, ಅದರ ಬುಗ್ಗೆ ಬತ್ತುವ ಮುನ್ನ; ಮೌನ ಭಾಷೆಯಲ್ಲೋ, ಮನದ ಭಾಷೆಯಲ್ಲೊ, ಪ್ರೀತಿಯ ಭಾವದ ಬಗೆ ಉಸುರಿಸಿ... ಯಾಕಂದ್ರೆ, ಜೀವ, ಜೀವನದ ಪ್ರೀತಿಯ ಯಾಗ, ಯಾನ ಮತ್ತು ಅಯನ 🙏" 👌 ಸರ್ 🙏
@arjunpatil34602 жыл бұрын
Hi brother first like first view first like 👍👍 super bro💗❤️🥰😍🤩
@mohammedasif96512 жыл бұрын
ಉತ್ತರ ಕರ್ನಾಟಕದ ಪ್ರತಿಭೆ.. ನಾಗರಾಜ್ ಸಿ.. ಒಂದು ಅದ್ಭುತ ಕಿರು ಚಿತ್ರ ಕೊಟ್ಟಿದ್ದಕೆ ತುಂಬಾ ಹೃದಯ ಪೂರ್ವಕವಾಗಿ ಧನ್ಯವಾದಗಳು ನಿಮಗೆ
@devarangappahdevaraj9603 Жыл бұрын
ಒಂದು ಸಿನಿಮಾದಲ್ಲಿ ಇರಬೇಕಾದಷ್ಟು ಅರ್ಥ ಇದೆ ಈ ಕಥೆಯಲ್ಲಿ ಧನ್ಯವಾದಗಳು ಸರ್
@kalyanakarnatakanews14092 жыл бұрын
Sir back ground music fantastic. Love you all team
@rukminihulamani37522 жыл бұрын
ಚೆನ್ನಾಗಿದೆ ಅಣ್ಣಾ.............. ಆದ್ರೆ ಪ್ರೀತಿ ಮಾಡಿದೋರು ದೂರ ಆದ್ರೆ ಹೆಂಗ ಅಣ್ಣಾ ಬದುಕೋದು
@manteshghorpade28942 жыл бұрын
ಗುರು ಸಾಕು ಇನ್ನೂ ನಿನಗೆ ಕೊಡೋಕೆ ನಮ್ಮ ಹತ್ತರಾ ಹೃದಯ ಇಲ್ಲ ಕಣೋ ಅಣ್ಣ
@vijaylaxmimath568010 ай бұрын
ವಾವ್ ಅದ್ಬುತ ಪ್ರೇಮ ಕಥೆ ನಿಮ್ಮ ಅಭಿನಯ👌👌🙏🙏❤️❤️🌹🌹
@yshivanagutti2392 жыл бұрын
💐ಸೂಪರ್ ವಿಡಿಯೋ ಅಣ್ಣಾ ಹೀಗೆ ಮುಂದುವರಿಯಲಿ 💐
@udalmantya2 жыл бұрын
Super 👌 Anna ❤❤❤❤❤
@dyamannabeerannavar33802 жыл бұрын
Super anna 🔥🔥🔥
@shivappajadhav30732 жыл бұрын
Love you brother❤ your attidude is super exlent ❤❤❤
@hazaratali2712 жыл бұрын
ಅಣ್ಣಾ 👌👌👌👌👌👌 ಎಂಡಿಂಗ್ ಅಲ್ಲಿ ತುಂಬಾ ಬೇಜಾರ್ ಆತ್ತು, ತುಂಬಾ ಬೇಜಾರ್ ಆಗುತ್ತೆ ಅಣ್ಣಾ love, ಮಾಡೋರಿಗೆ, (ಈ video ನೋಡಿದ್ರೆ )😔😔
@digambarvagge27572 жыл бұрын
ತುಂಬಾ ಚೆನ್ನಾಗಿದೆ ಅಣ್ಣ ಈ ಲವ್ ಸ್ಟೋರಿ ವಿಡಿಯೋ 🥀🥀🥀🥀🥀🥀🥀
@pandurangshindhe1992 жыл бұрын
ನಾನು ನಿಮ್ಮ ಕಥೆಯನ್ನ ಪ್ರಶಂಸಿಸುತ್ತೇನೆ..💓 ಬರೆದಿರುವೆ ನಾನೊಂದು ಕಥೆಯ... ನನ್ನ ಮನಸ್ಸು ಕೆಳಿತಯ್ಯ... ಶಾರ್ಟ್ ಮೋವಿ ಮಾಡಲು ಬಯಸುವೆಯ..? ಪ್ರತಿ ಕ್ಷಣ ಕಾಯುತ್ತಿದೆ ನನ್ನ ಮನಸ್ಸು ಅದರದ್ದೇ ಸಮಯ .... ಮನಸಾರೆ ಬರೆದಿರುವೆ ಕವನದ ಮೂಲಕ ಕಥೆಯ.. ಅವಳಿಗಾಗಿ ಇನ್ನೂ ಬಡೆದು ಕೊಳ್ಳುತ್ತಿದೆ ಈ ನನ್ನ ಹಾಳಾದ ಹೃದಯ....💔 ಹ0..... ಈ ಹಾಳಾದ ಹೃದಯ...💔
@AkashKhot1432 жыл бұрын
⚡
@jayanaik18432 жыл бұрын
ಒಬ್ಬರ ಪ್ರೀತಿ ಗೊತ್ತಾಗೋದು ಅವರು ಸತ್ತಮೇಲೆ.. ನಿಜವಾದ ಪ್ರೀತಿಗೆ ಬೆಲೆ ಇಲ್ಲ
@ravilamani21402 жыл бұрын
ಸೂಪರ್ ಬ್ರದರ್ ಹಾಟ್ಸ್ ಆಫ್ ಯು ❤❤❤
@arunkurali48122 жыл бұрын
U r pride of our UK, If you were South Karnataka then by now u would have been a big Star
@nirmalam.k8717 Жыл бұрын
ಹೌದು... ಸೂಪರ್ ನಟನೆ... ಈ ಸ್ಟೋರಿ ಅರ್ಥ ಪೂರ್ಣವಾಗಿದೆ.. NRML(dvk).......ಮಂಡ್ಯ.....
@aishwarya.r232 жыл бұрын
Super brother I am your big fan brother I love your inspiration speech film is very nice ❤❤❤❤❤😊
@manjumurgod942 жыл бұрын
ತುಂಬಾ ಮನ ಕಲಕುವ ಕಥೆ. ಆದರೆ ನಿಂಗರಾಜ ಅಣ್ಣಾ ನಾನು ಈ ಕಥೆಯನ್ನ ಈಗ ಕೇವಲ ಎರಡು ಮೂರು ದಿನಗಳ ಹಿಂದೆ "ಪ್ರತಿಲಿಪಿ" ಆಪ್ ನಲ್ಲಿ ಕೇಳಿದಿನಿ, ಇದು ನೀವು ಬರೆದದ್ದಾ ಅಥವಾ ಪ್ರತಿಲಿಪಿ ಆಪ್ ನಲ್ಲಿನ ಕಥೆ ತಗೊಂಡು ಮಾಡಿದ್ದಾ, ಅಥವಾ ನಿಮ್ಮ ಕಥೆಯನ್ನೇ ಪ್ರತಿಲಿಪಿ ಆಪ್ ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದೀರಾ ?ಪ್ಲೀಸ್ ಹೇಳಿ. ಯಾಕೆಂದರೆ ನಾನು ಕೂಡಾ ಇಂತಹ ಕಥೆಗಳನ್ನು ಬರೆದು ಕೊಡುತ್ತೇನೆ ಮಾಡಿರಿ. ವಾಪಸ್ ಪ್ರಕ್ರಿಯಿಸಿ ಸರ್ ಪ್ಲೀಸ್❤️❤️❤️❤️🙏🙏🙏🙏🙏
@ssnewversioncreation27712 жыл бұрын
S bro navu thumba dinagala hindene nan odide but story 👌💞
@lakshmichinnapur67002 жыл бұрын
💞💞💞💞
@lakshmichinnapur67002 жыл бұрын
👌👌👌
@lakshmichinnapur67002 жыл бұрын
👌👌👌
@yallalingsjambagi77732 жыл бұрын
Super anna♥♥
@basavanagowdak13112 жыл бұрын
ಸರ್ ತುಂಬಾ ಚೆನ್ನಾಗಿದೆ ಹೀಗೆ ನಿಮ್ಮ ವಿಡಿಯೋಗಳು ಇನ್ನೂ ಹೆಚ್ಚಾಗಿ ಬರಲಿ ಮನಮುಟ್ಟುವಂತೆ ಇರಲಿ
@basavarajhmm85582 жыл бұрын
ಉತ್ತಮ ಪ್ರೀತಿ ಸಂದೇಶ ನಿಡಿದಿರ....tq beo
@vanithajogi46752 жыл бұрын
ಮನಸ್ಸು ಮೌನವಾದಗ ಕಣ್ಣಂಚಲ್ಲಿ ಕಂಡ ಪ್ರೀತಿ ....ಮೌನ ಮಾತಾದಾಗ.....
@kantharaja3332 жыл бұрын
ಬದುಕಿದ್ದಾಗ ಪ್ರೀತಿ ತೋರಿಸಿ ಸತ್ತಾಗ ಎಲ್ಲರೂ ತೋರಿಸುತ್ತಾರೆ ಪ್ರೀತಿನಾ.. 😥😥😢😢😭😭😭
@RockyBeatsKannadiga2 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ತುಂಬಾ ಚನ್ನಾಗಿ ಇರ್ತವೆ... ಪ್ರೀತಿ ಜೀವಂತ ಇರಬೇಕಾದ್ರೆ ಪಡೆದುಕೊಳ್ಳಿ ಕಾಲ ಗತಿಸಿ ಹೋದ ಮೇಲೆ ಪಡಿಯೋದಕ್ಕೆ ಆಗಲ್ಲ...
@gandarvasandalwood75552 жыл бұрын
ಸೂಪರ್ ಪ್ರೀತಿ ಪ್ರೇಮದ ಹೊಸ concept...And idu short movie tara ne illa big movie range ge ide god bless you
@madeshbagi2 жыл бұрын
ನಿನ್ನೆ ಮತ್ತೆ ಬರುವುದಿಲ್ಲ ನಾಳೆ ನಮ್ಮದಲ್ಲವೋ ಗೊತ್ತಿಲ್ಲ ಆದರೇ .. ಈ ದಿನ ಈ ಕ್ಷಣ ನಿಮ್ಮದೇ ಖುಷಿಯಾಗಿರಿ ..!! ❤ಪ್ರೀತಿಗೆ ಸಮಯ ಬರುತ್ತೆ ಅಂತ ಕಾಯಬೇಡಿ, ಇರುವಾಗ ನಿಮ್ಮ ❤ಪ್ರೀತಿ ನಾ ಹೇಳಿಬಿಡಿ...
@daneshyaragudri20562 жыл бұрын
Best creativity bro One day you'll become national Star All the best bro