Рет қаралды 29,626
#election2023 #congress #mangalorenews
ಪುತ್ತೂರು : ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ
ನಾನು ಬಡವರ ಕಷ್ಟಕ್ಕೆ ಆಸರೆಯಾದವ - ಅಶೋಕ್ ರೈ
ಪಕ್ಷದ ಎಲ್ಲಾ ನಾಯಕರ, ಕಾರ್ಯಕರ್ತರ ಪ್ರೀತಿ, ವಿಶ್ವಾಸಗಳಿಸುವೆ
ಹಾಲಿ ಶಾಸಕರು ಪುತ್ತೂರಿಗೆ ಯಾವ ಹೊಸ ಯೋಜನೆ ತಂದಿದ್ದಾರೆ - ಅಶೋಕ್ ರೈ ಪ್ರಶ್ನೆ
#ನಾನು ಬಿಜೆಪಿಯಲ್ಲಿದ್ದವ' - ಇವರ ಭ್ರಷ್ಟಾಚಾರ ನೋಡಿ ,ಅನುಭವಿಸಿ ಸುಸ್ತಾಗಿದೆ
ತಾರತಮ್ಯ ಮಾಡದೆ ಜನರ ಕಷ್ಟ, ನೋವಿಗೆ ಸ್ಪಂದಿಸುವೆ
ನನಗೆ ರಾಜಕಾರಣ ಉದ್ಯೋಗವು ಅಲ್ಲ , ವ್ಯವಹಾರವು ಅಲ್ಲ : ಸೇವೆ ಮಾತ್ರ ನನ್ನ ಕಾಳಜಿ
#ಮಾತುಕತೆಯಲ್ಲಿ:
ಅಶೋಕ್ ರೈ
(ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ)
For More News & Updates Keep Watching V4news 24x7 Or You May Log into v4news.com
& V4Stream