ನಾನು ಬಿಸಿನೆಸ್ ಶುರು ಮಾಡಿದ್ದು ಬರೀ ₹200 ಇಂದ!!I started the business from only ₹200

  Рет қаралды 412,553

Badukina Butthi

Badukina Butthi

2 жыл бұрын

ಮಾಲಾರವರ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುವಂಥದ್ದು.ದಿನಕ್ಕೆ 18 ಗಂಟೆ ಕೆಲಸ ಮಾಡಿದರೂ ದಣಿಯದ ದೇಹ, ಬತ್ತದ ಉತ್ಸಾಹ ನಿಜಕ್ಕೂ ಆಶ್ಚರ್ಯಕರ... 27 ವರ್ಷಗಳಿಂದ ನಿರಂತರವಾಗಿ ಹಚ್ಚಿದ ಒಲೆ ಆರದ ಹಾಗೆ ನೋಡಿಕೊಂಡಿದ್ದಾರೆ. ಹತ್ತಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಈಗಿನ ಯುವ ಪೀಳಿಗೆಯವರಿಗೆ ಇವರು ನಿಜಕ್ಕೂ ಮಾದರಿ......
Mala's self-confidence is really admirable, she worked 18 hours a day without getting tired and her enthusiasm was amazing... she has taken care of the stove that has been burning continuously for 27 years. He has supported tens of thousands of families. He is truly a role model for the present generation of young people.
Address:No. 52,8th main, E block, Subramanyanagar, Rajajainagar 1st, block, Bangalorr-560010
Mala- ph-7019306800
Map:maps.app.goo.gl/WaNRUQMXFTmyq...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 517
@renukadevir5192
@renukadevir5192 2 жыл бұрын
ಅಮ್ಮ ನಿಮ್ಮನ್ನ ನೋಡಿ ತುಂಬಾ ಖುಷಿಯಾಯಿತು.ಉತ್ಸಾಹದ, ನಗುವಿನ,ಚಿಲುಮೆ 💐 ಮಾದರಿ ಮಹಿಳೆ
@diwakardesai5706
@diwakardesai5706 2 жыл бұрын
ಅಮ್ಮ ನೋಡಿ ತುಂಬಾ ಸಂತೋಷ. ಭಗವಂತ ಅವರಿಗೆ ಒಳ್ಳೆಯ ಆರೋಗ್ಯ ಕೊಡಲಿ ಎಂದು ಹಾರೈಕೆ.
@raghavendra5354
@raghavendra5354 2 жыл бұрын
ಇವರ ಕೈ ರುಚಿ ನಾವು ತಿಂದಿದ್ದೇವೆ ಮಲ್ಲೇಶ್ವರಂ ಅಲ್ಲಿ ಮೊದಲಿದ್ದಿದ್ದ ತುಂಬಾ ಚೆನ್ನಾಗಿರುತ್ತೆ ತುಂಬಾ ಶ್ರಮಜೀವಿ ಸರ್ ದೇವರು ಅವರಿಗೆ ಒಳ್ಳೆಯದು ಮಾಡಲಿ
@badukinabutthi5385
@badukinabutthi5385 2 жыл бұрын
ಧನ್ಯವಾದಗಳು 🙏🏻🙏🏻
@mallikarjunalegavi7746
@mallikarjunalegavi7746 2 жыл бұрын
Yantha matu helide tayee bhal sundarvad matugalu heliddira.sotu hod jeevigalige aatma Vishwas tumbiddira Kone matinalli nimma hruday srimantike hagu Nanu janarge buddivad helustu dodavalla annuv matinalli yellastu hammu irudilla,mattu yarigu kettadannu madade yellarigu olledanne madabeku annuv matannu kooda heliddira, houdi tayee yavagalu kelasa maduvavrige ketta kelasa madalu yelli samay siguttade heli,Kayakave Kailash annuvavrige avakash manassinalli agali krutiyalli agali sadya villa , yeniddaru adu Niruddyogigalige matra sadya .
@bhimaraomadditot8039
@bhimaraomadditot8039 Жыл бұрын
@@badukinabutthi5385 6
@bhimaraomadditot8039
@bhimaraomadditot8039 Жыл бұрын
@@badukinabutthi5385 #sEeé3w#3#3, xs
@torveshkulkarni2487
@torveshkulkarni2487 Жыл бұрын
ಯಾವ ಕಂಪನಿ ಲಿ ಕೆಲಸ ಮಾಡೋದು ಗುರು ನೀನು...... ಯಾಕಂದ್ರೆ ಅವರು ಯಾವ ಯಾವ ಕಂಪನಿ ಗಳಿಗೆ ಟಿಫಿನ್ ಕಲಸ್ತಾರ ಅಂತ ನನಗ ಗೊತ್ತು..... ಸೋ ಅದಕ್ಕೆ ಕೇಳಿದ್ದು ಯಾವ ಕಂಪನಿ ಅಂತ..
@venkatarajabaglodi7238
@venkatarajabaglodi7238 2 жыл бұрын
ಅನ್ನಪೂರ್ಣೇಶ್ವರಿ ತಾಯಿಗೆ ನನ್ನ ಅನಂತ ನಮಸ್ಕಾರ ಗಳು ❤❤❤🙏🙏🙏🙏🙏🙏🙏🙏🙏🙏
@creativezonebyseema3861
@creativezonebyseema3861 2 жыл бұрын
ನೀವು ಒಬ್ಬರೇ ಇಷ್ಟೆಲ್ಲ ಮಾಡ್ತಿದ್ದೀರಾ ಅಂದ್ರೆ ನಿಮ್ಮನ್ನ ನೋಡಿ ನಾವೆಲ್ಲ ಕಲಿಬೇಕು One lady without any help managing everything . Great job ma'am.
@harishms4109
@harishms4109 Жыл бұрын
ನಮ್ಮಂಥಹ ಯುವಕರಿಗೆ ಇವ್ರೇ ಸ್ಫೂರ್ತಿ. ಅಮ್ಮ ನಿಮಗೆ ನನ್ನ ನಮಸ್ಕಾರಗಳು.
@ARUNKUMAR-eu5wd
@ARUNKUMAR-eu5wd Жыл бұрын
ಪರಸ್ಪರ ಎಲ್ಲರು ವಾಸ್ತವ ಅರಿತು ನಡೆದರೆ ಮಾತ್ರವೇ ಸಂಸ್ಥೆಗಳು ನಡೆಯಲು ಸಾದ್ಯ. ಮರವಿದ್ದರೆ ನೆರಳು ಆಶ್ರಯ ಮರವನ್ನು ಕಡಿಯುವ ದುರ್ತರೆ ಇಂದು ಹೆಚ್ಚು. 👌👌👌👌👌
@avinashkiran7523
@avinashkiran7523 2 жыл бұрын
Billion Dollar Smile n Confidence👌👍👏. Really one of the ocean of Role Model for all youths n younger generation. Simplicity in her words, brilliant instance for humanity🙏🙏. Real Annapoorneshawari n Divine person🙏🙏. Thanks a lot for covering this exceptional video.
@jaishreeramshreeram8641
@jaishreeramshreeram8641 2 жыл бұрын
ಆ ಅಮ್ಮನ ನಗುವಿನ ಮುಖ ನೊಡ್ತಾ ಇದ್ರೆ . ನಮಗು ತುಂಬಾ ಕುಶಿಯಾಗುತ್ತೆ. ನಿಮಗೂ ತುಂಬಾ ಧನ್ಯವಾದಗಳು ಸರ್.💐💐🙏🙏
@badukinabutthi5385
@badukinabutthi5385 2 жыл бұрын
ಧನ್ಯವಾದಗಳು 🙏🏻🙏🏻
@easyrecipevlog
@easyrecipevlog 2 жыл бұрын
ಏನು ಮಾಡೋಕಾಗಲ್ಲ ಅನ್ನೋರಿಗೆ.. ಇದು ಒಂದು ರೀತಿ ಸ್ಫೂರ್ತಿ..🙏🙏🙏🙏
@shobhasatish6828
@shobhasatish6828 2 жыл бұрын
ಅಮ್ಮ ನಿಮಗೆ ಆಯಸ್ಸು ಆರೋಗ್ಯ ಸದಾಕಾಲ ಇರಲಿ. ಸರ್ ವ್ಲಾಗ್ ತುಂಬಾ ಚೆನ್ನಾಗಿದೆ 🙏
@Kalanidhisimplelife
@Kalanidhisimplelife 2 жыл бұрын
ತುಂಬಾನೆ ಸ್ಪೂರ್ತಿ ತುಂಬುವ ವಿಡಿಯೋ ಗಳು ಸರ್ ಮಾಲಾ ಮ್ಯಾಡಮ್ ಅವರ ಉತ್ಸಾಹ ಅವರ ಕೆಲಸದ ಪರಿ ತುಂಬಾ ಅದ್ಭುತ ದೇವರು ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏
@ravishankarsv
@ravishankarsv Жыл бұрын
I used to live in Subramanya nagara back in 2005 when I was a bachelor. If I remember correctly, this lady used to run a mess and we were regular customers. She was very hard working and happy to see she has made a lot of progress.
@anjanadevi4235
@anjanadevi4235 2 жыл бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನೀವು ಶ್ರಮ ಜೀವಿ
@niranjanmurthy1951
@niranjanmurthy1951 2 жыл бұрын
Naghuva maha taye annapurneshvari nimmna noodtha idare badathana Maya But THIS IS NOT STORY REAL LIFE THIS IS MORAL TO ALL HILETERD EPISODE. 💯 PERSANT THANK YOU FOR YOUR VIDEO AND MAHA TAYE ANNAPURNESHRI
@sangappaa8740
@sangappaa8740 Жыл бұрын
ಸೂಪರ್ ಸರ್ ನಿಜ್ವಾಗ್ಲೂ ತುಂಬಾ ಖುಷಿ ಆಗುತ್ತೆ ಎಲ್ಲರಿಗೂ ತುಂಬಾ ಪ್ರೇರಣೆ ನೀಡುತ್ತಾರೆ ಸರ್ ಸೂಪರ್ ಒಳ್ಳೆಯದಾಗಲಿ 👍👍👍👍🤗
@arathisp6198
@arathisp6198 2 жыл бұрын
ಆ ತಾಯಿಗೆ ನನ್ನ ನಮಸ್ಕಾರಗಳು, ದೇವರು ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಆಶೀರ್ವಾದ ಮಾಡಲಿ 🙏🏼🙏🏼🙏🏼💐😊
@prithvirajdoddamanerevanap1988
@prithvirajdoddamanerevanap1988 2 жыл бұрын
Hats off to lady who exhibits such self confidence.only my small request is to don't use plastic paper for cooking idli. It's proven to be harmful. My salute to self-made lady.
@Amougsus69
@Amougsus69 Жыл бұрын
She told it's not plastic it's butter paper
@harish-zl8pk
@harish-zl8pk Жыл бұрын
@@Amougsus69 ಬಟರ್ ಪೇಪರ್ ಅಂತ ಯಾವುದು ಇಲ್ಲ ಸರ್ ಅದು ಪ್ಲಾಸ್ಟಿಕ್ ಅಷ್ಟೇ. ಇಡ್ಲಿ ಶೈನಿಂಗ್ ಕಾಣುತ್ತೆ ಅಂತ ಮಾಡ್ತಾರೆ ಮಾಡಬಾರದು
@sanjeevhasarani8127
@sanjeevhasarani8127 Жыл бұрын
ಅಮ್ಮ ನೀವು ಪುಣ್ಯ ಜೀವಿಗಳು.. ಧಯವಾದಗಳು.. ದೇವರು ನಿಮಗೆ ಸದಾ ಒಳ್ಳೆಯದು ಮಾಡಲಿ ಅಮ್ಮಾ..
@nandamuniyappa9141
@nandamuniyappa9141 2 жыл бұрын
I called Mala Madam...She responded so well and very humbled 👍 very motivational video for many people to start self business
@louissequeira9043
@louissequeira9043 2 жыл бұрын
Great person., senior coworker addressing her as Amma. Really lot to learn .
@sadhutukaram3682
@sadhutukaram3682 2 жыл бұрын
Hats off to this hard working woman.she is vivacious.she has heart of gold.she model for each and every human being.she is unparallel.
@divyapraveen5352
@divyapraveen5352 2 жыл бұрын
Really an energetic,confident, inspirational lady.. really proud of you ma'am..god give health and strength to you
@srinivasavenkat6177
@srinivasavenkat6177 10 ай бұрын
ಅಮ್ಮ ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಯಶಸ್ಸು ನೀಡಲಿ
@pushpagambhir5961
@pushpagambhir5961 2 жыл бұрын
Omg it’s unbelievable God bless her and family ❤️😊👍
@RadhaKrishna-tl9ru
@RadhaKrishna-tl9ru 2 жыл бұрын
Amma You are the real & realist hero for all those who are struggling pupils .My hats off amma.
@narayanav5166
@narayanav5166 2 жыл бұрын
ಅಮ್ಮನಿಗೆ ನನ್ನ ಅನಂತ ಅನಂತ ನಮಸ್ಕಾರಗಳು
@UmeshGuruRayaru
@UmeshGuruRayaru 2 жыл бұрын
Wonderful Episode Sir. Thank You So Much
@Shining2403
@Shining2403 2 жыл бұрын
Devaru Nimge Innu Nooru varusha channagi edali eede Energy Nimge sadakala erali.....👏👏👏👍
@mjsanjose1227
@mjsanjose1227 Жыл бұрын
she is inspiration to all.. hats off to her energy levels.. may God bless her with wealth, health and happiness
@gayuu2826
@gayuu2826 2 жыл бұрын
Great personality...thanku for inspiration..
@ashwathgkashwathgk5263
@ashwathgkashwathgk5263 2 жыл бұрын
ನಿಜಕ್ಕೂ ಅದ್ಭುತ ಸರ್
@jayachandrak9649
@jayachandrak9649 2 жыл бұрын
Great inspiration for young entrepreneurs...
@shobhaanand877
@shobhaanand877 2 жыл бұрын
You are inspiration for all woman and men 🙏🙏🙏
@vishwanathbagal8695
@vishwanathbagal8695 Жыл бұрын
ಮಹಾತಾಯಿ ಅಮ್ಮ ನೀವು, ಯುವಕರಿಗೆ ಮಾದರಿ ತಾವು,,,
@nagarajdevadiga3546
@nagarajdevadiga3546 2 жыл бұрын
ನಿಮ್ಮ ಪಾದಕ್ಕೆ ಒಂದು ದೊಡ್ಡ ನಮಸ್ಕಾರ
@shkamath.k2372
@shkamath.k2372 2 жыл бұрын
ನಿಮ್ಮ ಸಾಹಸಕ್ಕೆ ಧನ್ಯವಾದಗಳು ಶುಭವಾಗಲಿ.
@luvizahenry9
@luvizahenry9 2 жыл бұрын
God bless u.... With gud health always Mam..... Really very inspiring story
@ashagtgtasha5907
@ashagtgtasha5907 2 жыл бұрын
ಗ್ರೇಟ್ ಅಮ್ಮ ನೀವು 🙏🏻🙏🏻👍🏻👌🏻🥰
@jottijyo1136
@jottijyo1136 Жыл бұрын
This madam is very inspiring Very motivating episode 👏
@shivashankark4021
@shivashankark4021 2 жыл бұрын
Very knowledgeable/productive.. love you ma..
@chandru6132
@chandru6132 Жыл бұрын
ನನ್ನದೊಂದು ಮನವಿ, ಯಾರು ಯಾವತ್ತೂ ಇಡ್ಲಿಯನ್ನು ಪ್ಲಾಸ್ಟಿಕ್ ಕವರಿನಲ್ಲಿ ಬೇಯಿಸಬೇಡಿ ಇದರಿಂದ ಕ್ಯಾನ್ಸರ್ ಬರುತ್ತದೆ.
@rameshsaligram7496
@rameshsaligram7496 2 жыл бұрын
Very active women ..... salute to her 🙏
@pnlraojaya4602
@pnlraojaya4602 2 жыл бұрын
Every human still not finding the meaning of their birth but you got it 🙏
@Win2prh385
@Win2prh385 2 жыл бұрын
Work is worship i hope God gives good health to serve more years Hatss off to mother 🙏🙏🙏
@johnmirajkar
@johnmirajkar 2 жыл бұрын
Great woman helping some more families too good luck madam keep it up
@lakshmipathi8694
@lakshmipathi8694 2 жыл бұрын
Sir thumbha chennagi jeevana dhalli mundhe bandhantha vyakthi galna parichaya maadisuthiira avrige iro kela anubhava ne sweet memories of life annisadhe irolla aa memories takes and leads to golden roads 🙏🏽🙏🏽
@kurpadmurthy5466
@kurpadmurthy5466 2 жыл бұрын
insiprational ಕಥೆ ಮತ್ತು ಮಾಲಾ ತುಂಬಾ ಆತ್ಮವಿಶ್ವಾಸದ ಮಹಿಳೆ.
@raghavandramathrubai7590
@raghavandramathrubai7590 2 жыл бұрын
Thanks to you for introducing 🙏
@asmraddict5303
@asmraddict5303 2 жыл бұрын
Madam is true leader 👌🙏👍
@rameshg9710
@rameshg9710 Жыл бұрын
really amazing and energy levels... all the best madam
@sindhuarjun4273
@sindhuarjun4273 2 жыл бұрын
Great Amma person who is lazy like me is very inspiring
@MaheshKumar-yr4uh
@MaheshKumar-yr4uh 2 жыл бұрын
Namasthe Amma..🙏 Am Smitha from Mysore After I saw her self confidence & braveness with Devin smile... Oh my god I felt like Annapurneshwari Amma..🙏She is a good soul , Her helping nature mind And the way treats her co workers & thier openion & belief on her..Really it's hats of to her👍May God bless her with all happiness , good health, Prosperity and peaceful life 🙏😊
@prabhaaparna6673
@prabhaaparna6673 2 жыл бұрын
Hats off to madam you are great 👍 women
@siddarajur484
@siddarajur484 2 жыл бұрын
No word's amma, ಸ್ಫೂರ್ತಿಯ ಚಿಲುಮೆ ನೀವು 🙏🙏🙏🙏🙏
@abhaysurya9958
@abhaysurya9958 2 жыл бұрын
ನಮಸ್ಕಾರ ಸಾರ್ ಮಾಲ ಅಕ್ಕನವರಿಗೂ ನನ್ನ ತುಂಬು ಹೃದಯದ ನಮಸ್ಕಾರಗಳು ಮಾಲಕ್ಕ ಪಲಾವ್ ರೆಸಿಪಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಾನು ನಮ್ಮ ಮನೆಯಲ್ಲಿ ಇವತ್ತು ಮಾಡಿದ್ದೆ ತುಂಬಾ ಚೆನ್ನಾಗಿ ಬಂದಿತ್ತು ತುಂಬಾ ತುಂಬಾ ಥ್ಯಾಂಕ್ಸ್ ಮಾಲಕ್ಕ
@mamthamamtha2705
@mamthamamtha2705 Жыл бұрын
Continues 27 yrs hats off nema passions ge
@arathinarayanappa7716
@arathinarayanappa7716 2 жыл бұрын
Hats off to you. And your family 👌👌👌
@healthline8994
@healthline8994 2 жыл бұрын
Tumbane acharya ayitu Sir evaranna nodi namge nachike ayitu namma Maneyavarige maadi badisode dodda sahasa anukondiddvi evara life namage Madari thank you sir
@RaginiRuchi4567
@RaginiRuchi4567 2 жыл бұрын
Really great ma. You are inspiration.
@nethravathir7898
@nethravathir7898 Жыл бұрын
Super Amma nim energy nodi namantha henu makalige spurthy baruthe hats off amma
@sangeethageetha3562
@sangeethageetha3562 9 ай бұрын
Wow amma 👌 nim confidence nodi nanu own bissness start madbeku ansitide modlindanu ettu evag ase ennu ecchagide but 😔😔 namge help madore yaru ella🥺
@thippeswamyu1681
@thippeswamyu1681 Жыл бұрын
ಅನ್ನ ನೀಡುವವರು. ಅನ್ನಪೂರ್ಣಮ್ಮ,,💐💐💐💐💐💐❤️❤️❤️❤️❤️👏👏👏👏👏👏👏👏👏👏
@poornimagj3390
@poornimagj3390 2 жыл бұрын
As u mentioned in the video it's plastic sheet only being used... it's very dangerous for health, and worst part is, the same plastic sheet is being used repeatedly for so many batches. It's definitely not butter paper as she mentioned. . Butter paper will be white , not transparent. Request you, Along with this social service, please create awareness also for people not to use plastic in cooking..
@mysorepreetam
@mysorepreetam 2 жыл бұрын
ಪ್ಲಾಸ್ಟಿಕ್ ಬಳಕೆ ಇಡಲಿ ತಯಾರಿಕೆಗೆ ತುಂಬಾ ಕೆಟ್ಟದ್ದು ಆರೋಗ್ಯಕ್ಕೆ. ಹಾಗೆ ಹೋಟೆಲ್ನಲ್ಲಿ ಬಳಸೋ ಇಡಲಿ ಕೆಳಗೆ ಇಡೋ ಬಟ್ಟೆನ ತೊಳೀತಾರೋ ಹಂಗೆ ಇರುತ್ತೋ ಗೊತ್ತಿರಲ್ಲ .
@haripriyam9577
@haripriyam9577 2 жыл бұрын
@Poornima G j true said
@sridevipavan
@sridevipavan 2 жыл бұрын
Also please encourage these caterers and hoteliers to use more natural products making their food. No refined oils, no Maida or refined flour. No sauces, or colours or MSG. These are all the leading causes of Arthritis, heart problems, kidney problems, diabetes and cancer. Also no aluminium and non stick vessels to be used for making foods.
@organikasprings8363
@organikasprings8363 2 жыл бұрын
Follow healthy cooking and lifestyle
@VijayaLakshmi-fy7he
@VijayaLakshmi-fy7he 2 жыл бұрын
Using cloth is a better alternative as it can be reused a couple of times
@karnatakagamerz6466
@karnatakagamerz6466 5 ай бұрын
Great lady..handsoff...example of thosunds life
@lidiyanavaya5543
@lidiyanavaya5543 Жыл бұрын
Very good hearted lady, stay blessed ma.
@SuperRajesh121
@SuperRajesh121 2 жыл бұрын
Very Inspiring
@vagamipv8490
@vagamipv8490 Жыл бұрын
Really loved the video...good job
@MisskannadaRajrajikannadavlog
@MisskannadaRajrajikannadavlog 2 жыл бұрын
hard worker and dedicated women ...
@geethamatanavar3862
@geethamatanavar3862 Жыл бұрын
ಅಮ್ಮ ನಿಮಗೆ ಮತ್ತು ನಿಮ್ಮ ಜೊತೆಗೆ ಇದ್ದಾರಲ್ಲಾ ಎಲ್ಲಾರಿಗೂ ಕೃತಘ್ನತೆಗಳು ತುಂಬಾ ಖುಷಿಯಾಯಿತು
@viswanathhebbale2673
@viswanathhebbale2673 2 жыл бұрын
Namaskar bhai ji. A very big motivation to all. Shraddhahi Paramagavathihi
@manjulamurthy5099
@manjulamurthy5099 2 жыл бұрын
Ammavrige vandanegalu 🙏🏼🙏🏼🙏🏼nijakku nivu madari amma namma manassu hagu kannugalu tumbi bandavu Bhavantha nimage ayuraarogya shakthi kottu kapadalim amma 🙏🏼💐🙏🏼💐🙏🏼
@dhanush484
@dhanush484 Жыл бұрын
Rally full energetic lady, one big salute to you mam👌👌👌🙏🙏🙏
@narayanamurthy5931
@narayanamurthy5931 Жыл бұрын
Hat's off to madam for her enthusiasm and hard work.
@rajurajamani7556
@rajurajamani7556 2 жыл бұрын
This one is really very very special episode 💝💝💝💝💝
@lakshmiar1244
@lakshmiar1244 Жыл бұрын
She is very very great she is very good inspiration to all
@roopapb5734
@roopapb5734 Жыл бұрын
Superb and energetic. She is awesome nangu ivr tara badko ase and she is inspired
@chandraprabha9582
@chandraprabha9582 Жыл бұрын
I appreciate madam.👍🙏 Almighty Shiv Baba protect and bless her with good health , wealth and prosperity 🙏
@satishgouda7258
@satishgouda7258 2 жыл бұрын
Mam you are really great .
@hemayananchi8361
@hemayananchi8361 2 жыл бұрын
Very inspiring story... Nam madam nu este active agi irtare tailering class alli.. Henmakkal inspiration kategalanna namge tiliso nimge hrudayapurvak vandanegalu..
@gurumurthygr60
@gurumurthygr60 2 жыл бұрын
Qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq
@sujatakonnur9512
@sujatakonnur9512 Жыл бұрын
Superb amma...great inspiration
@prajvakp3333
@prajvakp3333 Жыл бұрын
ಒಳ್ಳೆಯ ಮಾಹಿತಿ ಸರ್ 🙏
@manjunathavs2082
@manjunathavs2082 2 жыл бұрын
Inspiration topic..
@poornimapoornima5340
@poornimapoornima5340 2 жыл бұрын
Hatsoff to de madam great work mam ur doing.
@devarajuyesappa2667
@devarajuyesappa2667 Жыл бұрын
ನಿಮ್ಮ ಚೂಟಿ ಮಾದರಿ ಮೇಡಂ . ನಿಮಗೆ ಶುವಾಗಲಿ
@joycejhancy1170
@joycejhancy1170 2 жыл бұрын
God bls u keep it up amma
@malakeshvmalakeshv3588
@malakeshvmalakeshv3588 2 жыл бұрын
Good Ammaaa God grace Spoorthiii Thayi proud ma God bless you ers
@c.anandghante5597
@c.anandghante5597 2 жыл бұрын
Great woman Hats off Amma 🙏
@BLR_REALITY
@BLR_REALITY 2 жыл бұрын
great sir.....
@advaitha6053
@advaitha6053 5 ай бұрын
She is really hard working lady. God bless her.
@shilpac9855
@shilpac9855 2 жыл бұрын
Really inspired..🙏🏻
@AstroFlare999
@AstroFlare999 6 ай бұрын
Inspiration ✨✨✨✨ Madam i heartly respect madam real life guide ❤
@sheelamonteiro6767
@sheelamonteiro6767 2 жыл бұрын
Great lady God bless her
@rajgurut.v1334
@rajgurut.v1334 2 жыл бұрын
Great amma nivu 👏🏻
@veerannadonkennanavar
@veerannadonkennanavar Жыл бұрын
Olle kelasaa maadthidiri saar... Nammanthaa somberigalige ondu dudiyoo haage manasu barthide.....
@georgestephen1005
@georgestephen1005 2 жыл бұрын
Is a Amazing video sir ✅👍🙏
@UttaraKannadatiinGERMANY
@UttaraKannadatiinGERMANY Жыл бұрын
nang bal inspiration siktu evaranna ನೋಡಿ......and thank you so much.ಬದುಕಿನ butti channel g.....niv ಇನ್ನೂ bal.mund hogtiri😊
@sujathak1201
@sujathak1201 11 ай бұрын
ಸರಳತೆಗೆ ಸ್ಪೂರ್ತಿ ಅಕ್ಕ.... ನೀವು....❤❤❤❤❤❤❤❤❤
@abrahamcoutinho9769
@abrahamcoutinho9769 4 ай бұрын
It's not plastic It is Parchment Paper made from vegetable used by ice cream lenders. It retains lecto/milk items and gives ot only eater. GOOD PAPER FOR HEALTH
@latham6517
@latham6517 2 жыл бұрын
Hats off to u mam.
@shivusaruu4303
@shivusaruu4303 Жыл бұрын
So simple heart and best person and simple tbougths
EVOLUTION OF ICE CREAM 😱 #shorts
00:11
Savage Vlogs
Рет қаралды 10 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 5 МЛН
Получилось у Миланы?😂
00:13
ХАБИБ
Рет қаралды 4,8 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 10 МЛН