‘ನೀನು ದೇವರ ಮಗ ಅದಕ್ಕೆ ಹೀಗಿದ್ಯಾ ಅಂದಿದ್ರು..’ | Prashanth Siddhi | Comedy Actor

  Рет қаралды 528,258

NewsFirst Kannada

NewsFirst Kannada

4 жыл бұрын

‘ನೀನು ದೇವರ ಮಗ ಅದಕ್ಕೆ ಹೀಗಿದ್ಯಾ ಅಂದಿದ್ರು..’ | Prashanth Siddhi | Comedy Actor
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website:
www.newsfirstlive.com
Subscribe to KZbin Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#PrashanthSiddhi, #ComedyActorPrashanthSiddhi, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Пікірлер: 557
@bhagathbhagath1465
@bhagathbhagath1465 4 жыл бұрын
ನಿಮ್ಮನ್ನ ನೋಡಿ ಕಲಿಬೇಕು ಕನ್ನಡ👏👏 (ಇದು ಹೆಚ್ಚಾಗಿ ಸ್ಟಾರ್ ನಟರಿಗೆ ಅನ್ವಯಿಸುತ್ತೆ)
@suryare.9949
@suryare.9949 4 жыл бұрын
bhagath bhagath ಅದು ರಂಗಭೂಮಿಯ ಸಂಸ್ಕಾರ ಮತ್ತು ಸಂಸ್ಕೃತಿ
@MrThejaswi
@MrThejaswi 4 жыл бұрын
I was thinking the same, today’s so called stars or bosses don’t even know to speak Kannada affluently
@9663997727
@9663997727 4 жыл бұрын
Yes adu kooda dovv rani Ra..mi...ka.. idu nodi kalibeku
@MANJUVISHNUJI..
@MANJUVISHNUJI.. 4 жыл бұрын
@@MrThejaswi ನೀವು ಕೂಡ 😂😄
@Scotlandofindiacoorg14
@Scotlandofindiacoorg14 4 жыл бұрын
Somanna sir neevu tumba channagi maathadthira.🙏nimma maathinalli tumba talme ide sir.namma urinavaru neevu.&prashanth avara maathu kooda tumba channagide🙏
@yamanuribalabatti.6623
@yamanuribalabatti.6623 4 жыл бұрын
ಇಂತಹ ಒಳ್ಳೆಯ ಪ್ರತಿಭಾವಂತರಿಗೆ ಮಾತನಾಡಿಸುವ ಕೆಲಸಕ್ಕೆ T V ಚಾನಲ್ ಯವರಿಗೆ ಧನ್ಯವಾದ ಹೇಳುವೇ ಮತ್ತು ಪ್ರಶಾಂತ ನೀನು ನಿಜವಾಗಿಯೂ ನಮ್ಮ ಕನ್ನಡದ ಹೆಮ್ಮೆ..
@tbnaik5725
@tbnaik5725 4 жыл бұрын
ನೀವು ನಮ್ಮ ಉತ್ತರ ಕನ್ನಡ ದವರು ಅನ್ಕೊಳ್ಳಕ್ಕೆ ನಮಗೆ ಹೆಮ್ಮೆ ಆಗುತ್ತೆ ಸರ್....
@ravirajanaik7834
@ravirajanaik7834 4 жыл бұрын
ಸ್ವಚ್ಛ ಕನ್ನಡ.....ಸ್ಪಷ್ಟ ಮಾತು ಚೆನ್ನಾಗಿ ಮಾತಾಡಿದ್ದಾರೆ ಪ್ರಶಾಂತ್ ...
@mubarakpasha2468
@mubarakpasha2468 4 жыл бұрын
ಕಾಗೆ ಬಂಗಾರ ಅಲ್ಲ ಅದ್ಬುತ ಪ್ರತಿಭೆ.🙏
@sumangadasagar1604
@sumangadasagar1604 4 жыл бұрын
ಹಾಯ್...ಪ್ರಶಾಂತ್... ನಾವು ಬೆಂಗಳೂರಿಗೆ ಬಂದಾಗ ನಾಯಂಡಹಳ್ಳಿಗೆ ತುಂಬಾ ಪ್ರೀತಿಯಿಂದ ನಿಮ್ದೇ ಕಾರಿನಲ್ಲಿ ಬಿಟ್ಟು ಹೋಗಿದ್ರಿ..... ಮೊನ್ನೆ ನೀನಾಸಂ ಗೆ ಬಂದಾಗ ಅದೇ ಪ್ರೀತಿಯಿಂದ ಅದೇ ನಿಷ್ಕಲ್ಮಶ ನಗುವಿನೊಂದಿಗೆ ಮಾತಾಡಿದ್ರಿ.... ಆ ನಗು ಹಾಗೆ ಇರಲಿ....ಶುಭವಾಗಲಿ
@vedicyogashala6861
@vedicyogashala6861 3 жыл бұрын
Role model prashanth siddhi 🙏. Siddhi community should be recognized & be given more opportunities. Lots of love ❤
@sonamtsomo2060
@sonamtsomo2060 3 жыл бұрын
Siddi bro rocks
@ultrahindu8288
@ultrahindu8288 3 жыл бұрын
ನಿಜವಾಗಿಯು ಪ್ರಶಾಂತ್ ನೀವು great.nimage ಬಹಳ ಶ್ರೇಯಸ್ಸು ಸಿಗಲಿ
@nannav3572
@nannav3572 4 жыл бұрын
👌ಸಹಾಯಮಾಡುವ ಒಳ್ಳೆಯ ಮನಸ್ಸಿನ ವ್ಯಕ್ತಿ ನಮಗೆ ಅಪ್ಪು ಅವರನ್ನು ಭೇಟಿ ಮಾಡಿಸಿದರು ನಿಮಗೆ ಒಳ್ಳೆಯದಾಗಲಿ
@santoshmtalawara4476
@santoshmtalawara4476 4 жыл бұрын
ನಂಗೆ ಈ ಚಾನೆಲ್ ತುಂಬಾ ಇಷ್ಟಾ ಯಾಕಂದ್ರೆ ಇದು ಎಷ್ಟೋ ಸಾಧಕರಿಗೆ ಸ್ಪೂರ್ತಿ ಸೋಮಣ್ಣ sir hat's off sir
@aneelgobboor4307
@aneelgobboor4307 4 жыл бұрын
ಪ್ರಶಾಂತ ಸರ್ ಇನ್ನು ಚನ್ನಾಗಿ ಬೆಳೆಯಿರಿ ಲೈಕ ಮಾಡಿ
@divishcorner590
@divishcorner590 4 жыл бұрын
ಅರೆ ವಾಹ್!! ಕನ್ನಡ ಅಂದ್ರೆ ಹೀಗಿರಬೇಕು 😊
@sureshdevadiga5371
@sureshdevadiga5371 4 жыл бұрын
divish corner hi
@dharmamarga6340
@dharmamarga6340 3 жыл бұрын
Siddi people are originally africans, they are from bantu tribe, they were brought to india by portughese Now they are indians , we must be there to support them to adopted and become our indian citizen and serve society Good luck to prasanth
@srinidhi7140
@srinidhi7140 4 жыл бұрын
ತುಂಬಾ ಉಪಯುಕ್ತವಾದ ವೀಡಿಯೊ ♥️
@nik_editzz_7948
@nik_editzz_7948 4 жыл бұрын
😁
@srinidhi7140
@srinidhi7140 4 жыл бұрын
@@nik_editzz_7948 ಉಪಯೋಗವಿಲ್ಲದ ನಿಖಿಲ್ ಕುಮಾರ್ 😂
@guddu6458
@guddu6458 3 жыл бұрын
Super comment
@bhagathbhagath1465
@bhagathbhagath1465 4 жыл бұрын
ನಿನ್ನ ಹೆತ್ತೊಳು ಒಬ್ಬ ದೇವತೆ... ನೀ ದೇವರ ಮಗ...
@manjupaalegar6180
@manjupaalegar6180 4 жыл бұрын
ಹೌದು
@vachanashree8588
@vachanashree8588 4 жыл бұрын
S........ Really 🙏
@prathamshetty3848
@prathamshetty3848 4 жыл бұрын
nija 💖
@gurumurthykm5383
@gurumurthykm5383 4 жыл бұрын
ಎಂಥಾ ಮಾತು !
@kumardm3397
@kumardm3397 2 жыл бұрын
Super program, Prashant siddhi bagge best information sikitu tq
@nagarajarao1732
@nagarajarao1732 3 жыл бұрын
VERY GOOD VOICE. PRONOUSATION IN KANNADA IS WONDERFUL. THIS TYPE OF ARTIST TO BE ENCOURAGED BY OUR KANNADA INDUSTRY. GREAT ARTIST.
@dayanandb865
@dayanandb865 4 жыл бұрын
ನಮ್ಮ ಉತ್ತರ ಕನ್ನಡ ನಮ್ಮ ಹೆಮ್ಮೆ...God bless you ಪ್ರಶಾಂತ್ ಸಿದ್ದಿ..Sir
@gandharvasorab132
@gandharvasorab132 4 жыл бұрын
ಚಿನ್ನದಂತ ಕನ್ನಡದ ಹುಡುಗ..... 👏👏👌
@kranthi3967
@kranthi3967 2 жыл бұрын
Konkani huduga
@harihara1151
@harihara1151 2 жыл бұрын
Satya. Yaavahglu sundara alve
@Chetan0079
@Chetan0079 4 жыл бұрын
ನಮ್ಮ ಉತ್ತರಕನ್ನಡ davru adu nam ಹೆಮ್ಮೆ
@charuvinu88
@charuvinu88 4 жыл бұрын
Only karanataka
@charuvinu88
@charuvinu88 4 жыл бұрын
My kanndiga
@SunilNayak-xw1sc
@SunilNayak-xw1sc 4 жыл бұрын
Hawdu bro
@AN-nn5si
@AN-nn5si 4 жыл бұрын
Ha
@jagadeeshpoojary6235
@jagadeeshpoojary6235 4 жыл бұрын
All the best Prashant siddi👍👍👍
@narayanhaller3283
@narayanhaller3283 4 жыл бұрын
ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ನಟರು ನಮ್ಮ ಉತ್ತರಕನ್ನಡ ಜಿಲ್ಲೆಯವರು ಇತಿಹಾಸ ದಾಖಲೆ ಮಾಡಿವರು
@joslinerodrigues883
@joslinerodrigues883 3 жыл бұрын
ಯಾರು ಯಾರು ಅಂತ ಹೇಳ್ತೀರಾ
@narayanhaller3283
@narayanhaller3283 3 жыл бұрын
@@joslinerodrigues883 ಶಂಕರ್‌ ನಾಗ್ ಹೊನ್ನಾವರ ಪಂಡರೀಬಾಯಿ ಭಟ್ಕಳ ಜಯಂತ್ ಗೋಕರ್ಣ ಪ್ರಶಾಂತ್ ಸಿದ್ಧಿ ಯಲ್ಲಾಪುರ ಮತ್ತು ಅನೇಕ ಜನರಿದ್ದಾರೆ
@joslinerodrigues883
@joslinerodrigues883 3 жыл бұрын
Thank you so much for your information
@user-hy1vz3zm9n
@user-hy1vz3zm9n 3 жыл бұрын
ಶಿಕಾರಿಪುರ ಹುಳಿ ಯಡ್ಯೂರಪ್ಪ no. 1 actor 🤣🤣
@gangadharhiremath7306
@gangadharhiremath7306 3 жыл бұрын
ಈ ಹುಡುಗನ ಆತ್ಮ ವಿಶ್ವಾಸ ಮೆಚ್ವುವಂತಹುದು.ಸಿದ್ದಿಗಳು ನಮ್ಮವರೆ.ಕನ್ನಡ ಸಿನಿಮಾ ರಂಗ ಈ ಹುಡುಗನನ್ನ ಇನ್ನೂ ಬೆಳೆಸಲಿ ಅಂತ ಹಾರೈಸುತ್ತೇನೆ.
@adarshgowda7637
@adarshgowda7637 4 жыл бұрын
ನಾನು ಕೂಡ ವೆಸ್ಟ್ ಇಂಡೀಸ್ ಅನ್ಕೊಂಡಿದ್ದೆ...good luck bro ..super.
@jaishriram327
@jaishriram327 3 жыл бұрын
Old flashback history
@kumaraswamys110
@kumaraswamys110 2 жыл бұрын
ಪ್ರಶಾಂತ್ ನಿಮ್ಮಲ್ಲಿ ಒಳ್ಳೆಯತನವಿದೆ. ಒಳ್ಳೆಯದಾಗುತ್ತೆ
@wowuvishwanath
@wowuvishwanath 4 жыл бұрын
ಓಹ್ ನಿಮ್ಮದು ಗೋಕರ್ಣ ನ ಸಾರ್...ನಾನ್ ತುಂಬ ಸಲ ಗೋಕರ್ಣ ಬೀಚ್ ಮತ್ತೂ ದೇವಸ್ಥಾನಕ್ಕೆ bandidini... ತುಂಬ ಒಳ್ಳೆಯ ಜಾಗ..ನಿಮಗೆ ಒಳ್ಳೆಯದಾಗಲಿ
@adityabhat8270
@adityabhat8270 4 жыл бұрын
gokarna all sir avraddu yallapura
@vinodgouda8533
@vinodgouda8533 4 жыл бұрын
ಅವರ ಊರು ಶಿರ್ಸಿ ಹತ್ರ ಮಂಚಿಕೇರಿ ಹತ್ರ. ನಮ್ಮೂರು ಗೋಕರ್ಣ
@adityabhat8270
@adityabhat8270 4 жыл бұрын
@@vinodgouda8533 namooru sirsi
@manjupaalegar6180
@manjupaalegar6180 4 жыл бұрын
ನೀವೊಂದು ಅದ್ಬುತ ಕನ್ನಡ ಮಾತೆಯನ್ನು ಬಳಸುವ ಪ್ರತಿಯೊಬ್ಬರೂ ಕೂಡ...
@user-wc5hh8he6s
@user-wc5hh8he6s 2 жыл бұрын
ಜಂಟಲ್ ಮೆನ್ ಫಿಲ್ಮಿ ಲೀ ನಿಮ್ಮ ಅಭಿನಯ ಅದ್ಭುತ ಸರ್...
@chaidyachaidya463
@chaidyachaidya463 4 жыл бұрын
ನಿಮ್ಮ ಚಾನಲ್ ಗೆ ನನ್ನದೊಂದು ದೊಡ್ಠ ನಮಸ್ಕಾರ🙏🙌🙌
@rajkumarsutar91
@rajkumarsutar91 4 жыл бұрын
Nice
@rajeshshetty546
@rajeshshetty546 4 жыл бұрын
Really a good actor Especially in Drishyam And matured talk
@r.c.m4191
@r.c.m4191 4 жыл бұрын
ಕಲರ್ ನೋಡಿ ಯಾರನ್ನು ಜಡ್ಜ್ ಮಾಡಬೇಡಿ.
@harishpai2302
@harishpai2302 4 жыл бұрын
he is from siddi community, a part of karnataka especially in uttara kannada district. These siddi community came to shores of karnataka centuries ago from africa and then permenantly settled in karnataka, they were brought to india/karnartaka by portugese during colonial rule (15th and 16th cent). Now they are part of karnakata and their life styles are purely indian style like names/marriage/food/etc...they are purely kannadigas.
@9036938775
@9036938775 4 жыл бұрын
Nijavagalu neenu Devara maga Ninna hetta tayi Devathe god bless you Prashanth
@powerstar1421
@powerstar1421 4 жыл бұрын
ಅದ್ಭುತ ನಿಮ್ಮ ಕನ್ನಡ ಬಾಷೇ♥️
@yatishnandi1
@yatishnandi1 4 жыл бұрын
I tght he is a foreigner. My apologies. You are a proud kannadiga. 🙏
@syedsiddiq955
@syedsiddiq955 4 жыл бұрын
Prashant you are my one of fav comedian , ur comedian timing is just awesome u have more talent in recent new comers .
@deepak.p.shetty1884
@deepak.p.shetty1884 4 жыл бұрын
I request politicians pls help siddi Community still they r struggling for livelihood
@tayammatayi4833
@tayammatayi4833 4 жыл бұрын
deepak.p. Shetty
@tayammatayi4833
@tayammatayi4833 4 жыл бұрын
deepak.p. Shetty K
@prashanthmp6442
@prashanthmp6442 4 жыл бұрын
U have a great future bro.. Pls support like this vry talented actors. Let them grow well
@theteacher233
@theteacher233 4 жыл бұрын
ಮ೦ಜೂಭಜ೦ತೆ
@kiru.kirankiru5489
@kiru.kirankiru5489 4 жыл бұрын
News first keepon doing the same encourage videos. Feel your the only one who indentifies new talents.
@srikanthshivanna4934
@srikanthshivanna4934 3 жыл бұрын
Thank you for bringing Prashanth in front of us. May God bless Prashanth.
@nagarajaramadasappa3435
@nagarajaramadasappa3435 2 жыл бұрын
ಜಯವಾಗಲಿ ಸಿರಿ ಕನ್ನಡ ಕುವರ ಪ್ರಶಾಂತ್ ಸಿದ್ಹಿ ಅಷ್ಟ ಸಿದ್ಧಿ ಸಿಗಲಿ 👍👍👍🌹❤
@kavyahs7305
@kavyahs7305 4 жыл бұрын
Very nice. Nanu obbalu siddi ankollakke tumbha kushi agatte. Namm family member ankollakke kushi agatte.
@sankethagm1403
@sankethagm1403 4 жыл бұрын
ಕೆಂಡ ಸಂಪಿಗೆ ನಿಮ್ acting ಚಿಂದಿ
@harshag1335
@harshag1335 3 жыл бұрын
Hidden Talent🙏🙏
@ashokkumar-qr5nq
@ashokkumar-qr5nq 4 жыл бұрын
Wow... great... really good taking kannad ...god bless u
@ranjithgkota1335
@ranjithgkota1335 4 жыл бұрын
Kannadada" kanda"ninna kannadave"chenda".
@nirmalanirma8331
@nirmalanirma8331 4 жыл бұрын
Prasanth Sir Nivu Nijavaglu Devaramagane Sir
@naviandagi5604
@naviandagi5604 4 жыл бұрын
Prashant sir nimma yochane nimma success ge hats off.. 🙏
@vachanashree8588
@vachanashree8588 4 жыл бұрын
🙏🙏
@sathishmb3547
@sathishmb3547 4 жыл бұрын
Prashanth best of luck naanu Sathish Charaka Kano nen jote natka madid bahala nenp kano
@thammannajb4015
@thammannajb4015 3 жыл бұрын
ಹುಟ್ಟು ಕನ್ನಡಿಗರು ಸಹ ಇಷ್ಟೊಂದು ಸ್ಪಷ್ಟ ಕನ್ನಡ ಮಾತಾಡೋದು ಕಷ್ಟ. ನಾನು 13/02/2021 ಮುಂಡಗೋಡ ಹತ್ತಿರ ಇರೋ ಸಿದ್ದಿ ಜನರನ್ನು ಭೇಟಿ ಮಾಡಿದ್ದೆ ನಂಗೆ ತುಂಬಾ ಸಂತೋಷ ಆಯ್ತು ಅವ್ರು ನಂಗೆ ಒಳ್ಳೆ ಊಟ ಕೊಟ್ರು. ಮತ್ತೆ ಏಪ್ರಿಲ್ ತಿಂಗಳಲ್ಲಿ ಒಂದ್ ವಾರ ಅವ್ರ್ ಜೊತೆ ಇರೋಕೆ ಹೋಗ್ತೀನಿ. Really they are good. Blessed people.
@justtimepass2280
@justtimepass2280 4 жыл бұрын
Nan jevandli mareyokagde iro movie parmatma👌💖💖💖💖💖
@peckragalhunter6504
@peckragalhunter6504 4 жыл бұрын
Kannada Kali baeku sir nim indha 🙏🏻 thank you. Kushi aguthae nim kannada kelidhrae
@SureshKumar-xx9qf
@SureshKumar-xx9qf 4 жыл бұрын
Peckragal Hunter prashanth siddi ಸಿದ್ದಿ ಅನ್ನುವ ಜನಾಂಗಕ್ಕೆ ಸೇರಿದವರು. ಒಮ್ಮೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಭೇಟಿಕೊಡಿ ಅಲ್ಲಿನ ಪೇಟೆಯಲ್ಲಿ ಹಾಗು ಕಾಡಿನಲ್ಲಿ ಸಿದ್ದಿ ಜನಾಂಗ ಕಾಣಸಿಗುತ್ತಾರೆ. ಮೂಲತಃ ಅಫ್ರಿಕಾದವರು, ಪೋರ್ಚುಗೀಸರು ಅವರನ್ನು ಭಾರತಕ್ಕೆ ಕರೆತಂದದ್ದು. ಯಲ್ಲಾಪುರದಲ್ಲಿ ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಸೂಪ,ದಾಂಡೇಲಿ,ಮುಂಡಗೋಡ ಧಾರವಾಡದ ಕುಷ್ಟಗಿಯಲ್ಲಿ ನೆಲೆಸಿದ್ದಾರೆ. ಸಿದ್ದಿಗಳು ಕನ್ನಡ ಹಾಗು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ, ಕನ್ನಡವನ್ನ ಬೆಂಗಳೂರಿಗರು ಮತ್ತು ಇತರರು ನಾಚಿಕೊಳ್ಳುವ ಹಾಗೆ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಸುಮಾರು 30000 ಸಿದ್ದಿಗಳು ನೆಲೆಸಿದ್ದಾರೆ.
@peckragalhunter6504
@peckragalhunter6504 4 жыл бұрын
Dhanyavadhagalu suresh Kumar 😊👍🏻
@garrypatrick1378
@garrypatrick1378 4 жыл бұрын
Nimman nodi nam hero, heroines kalibeku, nimma achha Kannada antu super 👌👍
@bharathn9999
@bharathn9999 4 жыл бұрын
Wow Kannada janathe kalege bele kodthare nivu innu etharakke belibeku
@praanikyoga9751
@praanikyoga9751 4 жыл бұрын
Nimma Yella programs supper agiruthe 👍👍 omme bhuvan gauda avra life story bekide time sikkidre madsi 😍
@konkanqueensmagic6426
@konkanqueensmagic6426 2 жыл бұрын
He is very clear, about his views Really he deserves a praise Siddi a community From South Africa, brought here in india by Britishers As slaves Even in Goa also few r there They speak konkani
@praveenrk5408
@praveenrk5408 4 жыл бұрын
Great to see your growth and Development in Film industry Bro ; Lots of Love from Sirsi and Yellapur people
@SuperAnandpatil
@SuperAnandpatil 4 жыл бұрын
Really super talented siddi,chikkanna,sadhu.
@kannadamoves7557
@kannadamoves7557 4 жыл бұрын
ಪ್ರಸಂತ್ ಅವರ ಕನ್ನಡದ ಮಾತು ಅದ್ಭುತ
@hmnandakishore7810
@hmnandakishore7810 3 жыл бұрын
En dostaaaa, yavyavdakko tale kediskotiya,, u r great, be happy
@keerthikumar4087
@keerthikumar4087 4 жыл бұрын
Suparb.. Ur life story Kasta pattu bandorige yavdu kasta agalla Good luck for ur future
@kushalayogish2615
@kushalayogish2615 4 жыл бұрын
Prasanth ninna kanasugalella nanasagali . anathashrama vraddasharama kattalu devaru bega anugrahisali . god bless you . good job
@bhyrajb3756
@bhyrajb3756 4 жыл бұрын
First tv is always a best TV
@harishgowda1446
@harishgowda1446 4 жыл бұрын
best anchor in karnataka
@anjaneyashantpur3646
@anjaneyashantpur3646 4 жыл бұрын
Ur doing such a grt programme by interviewing actors which r famous bt nt getting chances thnq for introducing actors n actress such a talented ones
@manubr2341
@manubr2341 2 жыл бұрын
Neevu siddi jananga munde barbeku samajadalli yendu hrudayadinda ashistinu🙏🙏🙏🙏🙏
@santoshmtalawara4476
@santoshmtalawara4476 4 жыл бұрын
ಸೋಮಣ್ಣ sir ನಂಗೂ ಸಾಧನೆ ಮಾಡಿ ನಿಮ್ಮ ಮುಂದೆ ಕುತ್ಕೊಳೂ ಆಸೆ sir
@sushmithark6807
@sushmithark6807 2 жыл бұрын
All the best
@vijaykumarsiddaramaiah6372
@vijaykumarsiddaramaiah6372 3 жыл бұрын
Very Humble , wish him all the best for your career
@sharadarsharadar7478
@sharadarsharadar7478 3 жыл бұрын
Prashanth avarige devaru oleyadu madali God bless you siddi
@AnilKumar-zs1er
@AnilKumar-zs1er 4 жыл бұрын
Super god bless you.....
@bommaraju687
@bommaraju687 4 жыл бұрын
Best future for the industry🌹🌹
@dineshgowda5409
@dineshgowda5409 4 жыл бұрын
Drushya dalli nimma acting super bro
@praveennr2202
@praveennr2202 4 жыл бұрын
Supper siddi sir you are really achiever 👏👏👏👏👏👍
@divyavnaik1569
@divyavnaik1569 4 жыл бұрын
Great job..... Prashant sir v always with you
@kannadadakali1539
@kannadadakali1539 4 жыл бұрын
What a nice n simple interview , places also
@nagendrapoojary2517
@nagendrapoojary2517 4 жыл бұрын
Hats up you sir.sir your a sun of god and karnatka.all siddi peaople proud of india and karnatka.love you all siddi peaople.god bless you all
@karatekings3784
@karatekings3784 4 жыл бұрын
PRASHANTH SIDDI SUPER ACTOR YOUR MOVIE RX SURI ACTING CHINDI BRO MY FAVOURITE MOVIE RX SURI
@--MelonMusk
@--MelonMusk 4 жыл бұрын
Vastu prakaradalli Nim acting SUPERB🙂🙂 sir
@kannadamoves7557
@kannadamoves7557 4 жыл бұрын
ಹೃದಯದ ಮಾತುಗಳು ಸರ್
@narayanjojjnoor4034
@narayanjojjnoor4034 4 жыл бұрын
Im very proud of u sir well kannada speaking sir
@dhananjaykinyaje3505
@dhananjaykinyaje3505 4 жыл бұрын
This is the only channel which does not go on based on fame
@AN-nn5si
@AN-nn5si 4 жыл бұрын
Uttar kanndigas😍😎😎😎
@renukasiddi3549
@renukasiddi3549 3 жыл бұрын
Nanna anna evru ❤️❤️❤️❤️❤️❤️
@bharathkumar8415
@bharathkumar8415 4 жыл бұрын
Thanks to newsfirst for recognising the unrecognised
@kavyagangamma4290
@kavyagangamma4290 3 жыл бұрын
Intha episode ge dislike maadthara dislike maadidavru esttondu sadhane maadirbahudu antha nange kuthoohala aagthide anthavrna nim karyakramakke karsi interview maadi sir
@akshaysivashankara3765
@akshaysivashankara3765 4 жыл бұрын
Good job first news
@687VIP
@687VIP 4 жыл бұрын
Sir news first Kannada
@ambika7516
@ambika7516 4 жыл бұрын
All the best siddi
@padmashreebaithyar9348
@padmashreebaithyar9348 3 жыл бұрын
Because he is siddhi he is getting so many opportunities.. Love u
@nagarajpolicegouda6940
@nagarajpolicegouda6940 4 жыл бұрын
I am the one mad fan of his comedy.. Acting
@venkappar6310
@venkappar6310 3 жыл бұрын
ಈ ಎರಡು ಜೀವಿಗಳು ನಿಷ್ಕಲ್ಮಶ ಮನಸ್ಸು ಮತ್ತು ಹೃದಯಗಳು....❤️❤️❤️🙏🙏
@punkrules8502
@punkrules8502 4 жыл бұрын
Kanna..... Rx suri😁♥️♥️
@dhanraj6608
@dhanraj6608 4 жыл бұрын
Idu ondu olle program onhu sadakara kathe..,GD luck.
@shareen7237
@shareen7237 4 жыл бұрын
Kagebanga yavaga sir waiting for your acting ur acting super I am fan
@srinivasr693
@srinivasr693 4 жыл бұрын
Good program all the best sir
@vijaykumarlakkalli3686
@vijaykumarlakkalli3686 2 жыл бұрын
Prashanth👌👌
@vijaykumarsiddaramaiah6372
@vijaykumarsiddaramaiah6372 3 жыл бұрын
Excellent interview with humane touch
@user-ze1ey7ki9v
@user-ze1ey7ki9v 2 жыл бұрын
ಒಳ್ಳೆಯ ಪ್ರತಿಭೆಯ ಪರಿಚಯ
@subramanyahs9692
@subramanyahs9692 4 жыл бұрын
Always with you ❤
@Abhijith0411
@Abhijith0411 4 жыл бұрын
Siddhi sir neevu siddha purusha iddhange all the best sir
@manojshetty4483
@manojshetty4483 4 жыл бұрын
Mr.Siddi..super act Drshyam
@narayanadashavant1007
@narayanadashavant1007 4 жыл бұрын
First time paramatma experience super...... acting....
1🥺🎉 #thankyou
00:29
はじめしゃちょー(hajime)
Рет қаралды 18 МЛН
it takes two to tango 💃🏻🕺🏻
00:18
Zach King
Рет қаралды 26 МЛН
Did you find it?! 🤔✨✍️ #funnyart
00:11
Artistomg
Рет қаралды 118 МЛН
Маленькая и средняя фанта
00:56
Multi DO Smile Russian
Рет қаралды 4,7 МЛН
Rangayana Raghu and Puneeth Rajkumar Comedy Scene 1 - Paramaathma
2:12
1🥺🎉 #thankyou
00:29
はじめしゃちょー(hajime)
Рет қаралды 18 МЛН