Рет қаралды 317,608
ಅಪ್ಪ ಬಂದು ತರಕಾರಿ ಮಾರುವಂತೆ ನನ್ನನ್ನು ಮಾರಿ ಹೋದರೂ ತಮ್ಮ ಎಂದಾಗ ಏನು ರಿಯಾಕ್ಟ್ ಮಾಡಬೇಕು ಎಂದು ತಿಳಿಯದೆ ಸುಮ್ಮನೆ ದಂಗಾಗಿ ಕುಳಿತು ಬಿಟ್ಟೆ. ಭಾಗಿರತಿಯಿಂದ ಮಾಂತಮ್ಮಳಾಗಿ ಬದಲಾದ ಮಾಂತಮ್ಮ ಹತ್ತನೇ ವರ್ಷಕ್ಕೆ ಬಾಲ್ಯ ವಿವಾಹವಾಗಿ ಹದಿ ಹರೆಯದ ವಯಸ್ಸಿಗಾಗಲೇ 4 ಮಕ್ಕಳ ತಾಯಿಯಾಗಿ ಇನ್ನೇನು ಬದುಕಿನ ಬಂಡಿ ಶುರುವಾಯಿತು. ಎನ್ನುವಾಗಲೇ ಗಂಡನನ್ನು ಕಳೆದುಕೊಂಡು ದಿಕ್ಕು ತೋಚದೆ ನಿಂತಾಗ ಶುರುವಾದದ್ದೆ ಈ ಖಾನಾವಳಿ. ಮೂರು ರೂಪಾಯಿಗೆ ಶುರುವಾದ ಊಟದ ಮನೆ ಈಗಲೂ ಹಾಗೆ ಇದೆ.ಆದರೆ ಮಾಂತಮ್ಮನ ಬದುಕಿನಲ್ಲಿ ಏನೇನು ಬಿರುಗಾಳಿಗಳು ಬಿಸಿ ಹೋಗಿವೆ. ಮಾಂತಮ್ಮ ಮಾತ್ರ ಅಂಜದೆ ಅಳುಕದೆ ಎಲ್ಲದಕ್ಕೂ ಸೆಡ್ಡು ಹೊಡೆದು ನಿಂತಿದ್ದಾರೆ. ಖಾನಾವಳಿ ನಿತ್ಯ ನಿರಂತರ ನಡೆಯುತ್ತಲೇ ಇದೆ.
Even though my father came and sold me to sell vegetables, I just sat there in shock, not knowing what to do with him. Mantamma, who changed from Bhagirati to Mantamma, got married as a child at the age of ten and became a mother of 4 children before her teenage years. This khanavali started when she lost her husband and had no direction. For three rupees.The dining house that started is still like that, but Mantamma's life has gone through some storms. Mantamma is the only one who does not cry and is angry at everything. The dining is going on continuously.
ವಿಳಾಸ: ಮಾಂತಮ್ಮನ ಹೋಟೆಲ್
ಕಂಠಿ ಸರ್ಕಲ್,ನಗರ ಸಭೆ ಹತ್ತಿರ,ಇಳಕಲ್, ಬಾಗಲಕೋಟೆ ಜಿಲ್ಲೆ
manthamma=ph: 8747903843
map:maps.app.goo.g...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com