ಸರ್ ನೀವು ಕೃಷಿ ಮಾಡ್ಬೇಕು ಅನ್ನುವವರಿಗೆ ಸ್ಪೂರ್ತಿದಾಯಕರು ಸರ್ 👍🪴🙏🙏
@samagra.krushi.654 ай бұрын
ಸರ್, ಅದು ಆಸ್ಟ್ರೇಲಿಯನ್ ಟೀಕ್ ಅಲ್ಲ. ಅದು ಅಕೇಶಿಯಾದ ದೊಡ್ಡಣ್ಣ ಬೆಲ್ಜಿಯಂ ಟ್ರಿ . ಅದು ಭೂಮಿಯನ್ನು ಬರಡು ಮಾಡುತ್ತದೆ.
@giridharm55984 ай бұрын
Australia, belgium, and finally it's in India 🤭😕
@sathishkb39154 ай бұрын
Superb sir
@pavankumar-io9sk4 ай бұрын
Sir one more important factor to be adopted is Goukrupaamrita... even many have seen good improvement with the same
@RamamurthyBS4 ай бұрын
Very nice
@RamamurthyBS4 ай бұрын
Please let us know distance between each tree
@sathishyash19764 ай бұрын
Tissue culture teak olledha forest teak olledha sir please tilsi sir
@kumarak41854 ай бұрын
Amazing ❤
@sharath_Reganti4 ай бұрын
ಹಾವುಗಳು ಬಂದರೆ ಏನು ಮಾಡಬೇಕು ಸರ್. ನಾವು ಹೇಗೆ ಎಚ್ಚರವಾಗಿರಬೇಕು ಮತ್ತೆ ಹಾವುಗಳು ಹೆಚ್ಚಾಗದಂತೆ ಹೇಗೆ ಮೈನ್ಟೈನ್ ಮಾಡಬೇಕು?
@sharathkumar12574 ай бұрын
ನಿಮ್ಮ ಪಾಡಿಗೆ ನೀವಿರಿ ಅವುಗಳ ಪಾಡಿಗೆ ಅವುಗಳು ಇರ್ತಾವೆ...ತೋಟದಲ್ಲಿ ಓಡಾಡುವಾಗ,ಕೆಲಸ ಮಾಡುವಾಗ ಜಾಗ್ರತೆ ವಹಿಸಿ ಸಾಕು(ರಾತ್ರಿ ಹೊತ್ತು ಟಾರ್ಚ್, ಕೆಲಸ ಸಮಯದಲ್ಲಿ ಗ0ಬೂಟ್ ಉಪಯೋಗಿಸಿ...) ಹಾವುಗಳ ಸಂಖ್ಯೆ ಜಾಸ್ತಿ ಆದ್ರೆ ಪ್ರಕೃತಿನೇ ಕಂಟ್ರೋಲ್ ಮಾಡುತ್ತೆ...
@krushisobagu_krushikarnika4 ай бұрын
♥️👌
@manjunathakl25714 ай бұрын
It's not Australian tree it's a akesiya tree very problematic to surounding plants