ರಾಮಕೃಷ್ಣ ಅವರ ಮಾತು ಕೇಳುತ್ತಿದ್ದರೆ ಸಮಯ ಸರಿದದ್ದೇ ಅರಿವಿಗೆ ಬರುವುದಿಲ್ಲ. ಬಹಳ ಒಳ್ಳೆಯ ಮಾತುಗಾರ ನೀವು, ನಿಮ್ಮಬ್ಬರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಜೈ ಕನ್ನಡ ಭುವನೇಶ್ವರಿ
@sadashivasadashiva2258 Жыл бұрын
ರಾಮಕೃಷ್ಣ ಅಣ್ಣ ಮಾತುಗಳು ಕೇಳಲು ಇಂಪಾಗಿವೆ ನಿಮ್ಮನ್ನು ಪಡೆದ ಕನ್ನಡಿಗರಾದ ನಾವೇ ಪುಣ್ಯವಂತರು ಏಕಂದರೆ ಡಾಕ್ಟರ್ ರಾಜಕುಮಾರ್ ಜೊತೆ ಡಾಕ್ಟರ್ ವಿಷ್ಣುವರ್ಧನ್ ಜೊತೆ ಡಾಕ್ಟರ್ ಅಂಬರೀಶ್ ಸರ್ ಜೊತೆ ಶ್ರೀನಾಥ್ ಅವ್ರ್ ಜೊತೆ ಶಿವಣ್ಣ ಜೊತೆ ಎಲ್ಲರ್ ಜೊತೆಗೂ ತುಂಬಾ ಚೆನ್ನಾಗಿ ಅಭಿನಯಿಸಿದ ಜೈ ಕನ್ನಡಾಂಬೆ
@naveens5364 Жыл бұрын
ನನ್ನ ಮೆಚ್ಚಿನ ನಿರ್ದೇಶಕರು ಅವರ ಎಲ್ಲಾ ಸಿನಿಮಾಗಳು ನನಗೆ ತುಂಬಾ ಇಷ್ಟ. ಅದರಲ್ಲೂ ಧರ್ಮಸೆರೆ, ಪಡುವಾರಳ್ಳಿ ಪಾಂಡವರು, ಶರಪಂಜರ, ರಂಗನಾಯಕಿ, ಶುಭ ಮಂಗಳ, , ನಾಗರ ಹಾವು, ಅಮೃತ ಘಳಿಗೆ ,ಮಾನಸ ಸರೋವರ ಹೀಗೆ ಅವರ ಸಿನಿಮಾಗಳನ್ನು ಬಿಡುವು ಇದ್ದಾಗಲೆಲ್ಲ ನೋಡ್ತನೇ ಇರುತ್ತೀನಿ
@sukanyasuki623 Жыл бұрын
ಸಂಕ್ರಾಂತಿ ಹಬ್ಬದ ಶುಭಾಶಯಗಳು ರಾಮಕೃಷ್ಣ ಸರ್ ಮತ್ತು ರಘುರಾಮ್ ಸರ್ 💐. ಇಷ್ಟು ಬೇಗ ಎಪಿಸೋಡ್ ಮುಗಿತಾ ಅನ್ನಿಸುತ್ತಿದೆ. ಇಬ್ಬರಿಗೂ ಧನ್ಯವಾದಗಳು 🙏🙏.
@ArunKumar-fm6jf Жыл бұрын
80 90 ರ ದಶಕದ ನಟರನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುತ್ತಿರುವ ಹಾಗು ನಮಗೆ ನೆನಪಿಸುತ್ತಿರುವ ನೂರೊಂದು ನೆನಪು ತಂಡಕ್ಕೆ ಧನ್ಯವಾದಗಳು
@leela3496 Жыл бұрын
ರಾಮಕೃಷ್ಣ ಸರ್ ರವರ ಅಭಿಮಾನಿ ನಾನು, ಅವರ ಸಂದರ್ಶನ ತುಂಬ ಚೆನ್ನಾಗಿ ಮೂಡಿ ಬರುತ್ತಿದೆ👌👌 , ಅವರ ವಿವರಣೆ ಕೇಳುವಾಗ ನಾವು ಅಲ್ಲಿಯೇ ಇದೀವಾ ಅನ್ನುವ ಅನಿಸಿಕೆ. ನಿಮಗೆ ತುಂಬಾ ತುಂಬಾ ಧನ್ಯವಾದಗಳು ರಘುರಾಂ ಸರ್🙏🤝🏼🤝🏼
@nandinivamshinandini5610 Жыл бұрын
ಎಂಥ ಅದ್ಭುತ ಮಾತುಗಳು ಎಂಥ ಅದ್ಭುತ ಕಲಾವಿದರು ಧನ್ಯವಾದಗಳು ರಘು ಬ್ರದರ್ ಇಂಥ ಕಲಾವಿದರ ಬಗ್ಗೆ ತುಂಬಾ ಅದ್ಬುತ ಸಂದರ್ಶನ ಮಾಡಿರೋದಕ್ಕೆ ತುಂಬು ಹೃದಯದ ಧನ್ಯವಾದಗಳು ರಘು ಬ್ರದರ್ 🙏🙏🙏🙏🙏🙏
@JeevanaYaana Жыл бұрын
ರಾಮಕೃಷ್ಣ ಸರ್ ಅವರ ಮಾತುಗಳನ್ನು ಕೇಳುವುದೇ ಆನಂದ.. ನೀವು ಅವರ ಇನ್ನಷ್ಟು ಸಂಚಿಕೆಗಳನ್ನು ಮಾಡಿರಿ.. ಅವರ ಮಾತುಗಳನ್ನು ಕೇಳುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ... ಅವರಿಗೆ ಒಳ್ಳೆಯದಾಗಲಿ ,ಶುಭವಾಗಲಿ..🙏💐
@yogibm2144 Жыл бұрын
Thanks both Ramakrishna Sir and Raghu Sir for this beautiful and nice episode💐 🙏🙏👌👌👍
@MohanKumar-kd5jx Жыл бұрын
ಪುಟ್ಟಣ್ಣ ಇಸ್ ಪುಟ್ಟಣ್ಣ
@basavannachinnubigfanofshi225 Жыл бұрын
ಮಾನಸ ಸರೋವರ ಮೂವಿ ನೋಡಿ.. ನಿಮ್ ಬುರುಡೆಗೆ ಕಲ್ಲು ಹೊಡೆದು ಬಿಡ ಬೇಕು ಅನಿಸಿತ್ತು....... ಬೆಂಕಿ ಆಕ್ಟಿಂಗ್ ಬಾಸ್.... 💐💐
@tharadevi1303 Жыл бұрын
Padavaralli pandavaru movie is heart touching movie 🥰
@rekharekha6005 Жыл бұрын
One of the best big legend in kannada industry the way he explain every think about is career is superb
@syedasif4940 Жыл бұрын
These actors are real, dedicated actors.
@hanumanthappa1396 Жыл бұрын
Sir ರಾಮಕೃಷ್ಣರವರ ಮಾತು ಅತ್ಯದ್ಭುತ
@ravindrabyakod2416 Жыл бұрын
ಅದ್ಭುತವಾದ ಸಂದರ್ಶನ. ಈರ್ವರಿಗೂ ಅಭಿನಂದನೆಗಳು ಹಾಗೂ ಸಂಕ್ರಾಂತಿಯ ಶುಭಾಶಯಗಳು.
@mangala5152 Жыл бұрын
Waiting for tomorrow episode ❤
@sandhyaganiger9303 Жыл бұрын
All most ramakrishna sir avar yella moviesgalannu nanu nodiddene nanage thumbane ista avaru.bahala volleya actor 🙏🙏
@chandrammachandramma3023 Жыл бұрын
ಸಂಕ್ರಾಂತಿ ಹಬ್ಬದ ಶುಭಾಶಯಗಳು 🌾🥟ರಘು ಸರ್ ರಾಮಕೃಷ್ಣ ಸರ್ 🙏🙏
@Deeraj6645 Жыл бұрын
ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದ ಅದ್ಬುತ ಶಕ್ತಿ
@ningarajus2384 Жыл бұрын
Nimmibbarigu aa devru Olledh madli Rama Krishna sir and raghuraam 💐
@Prashanthhugar29598 ай бұрын
Raghuram sir all interview super fo Ramakrishna sir.
@veenadhananjay6550 Жыл бұрын
I watched all episodes nice 👌 Good actor ramakrishna ji
@prakshaiahkm6244 Жыл бұрын
ಪುಟ್ಟ ಣಾಜಿ ಫೀಲಮಸ್ ಅಂದರೆ ಪ್ರಾಣ ರಗುರಾಮ ಸರ್ ❤️
@acharyashastri7438 Жыл бұрын
Bahya soundarya ashte all antaranga soudarya iruva mahan vyakti ivru. Ramakrishna's sincerity, humility and childlike innocence make him very endearing.
@MaliniarusArus Жыл бұрын
Happy sankranti both of you. Raghu sir, how are you sir.take eare sir. Hatts of puttannaji. He was one of the legend in sandalwood. Ramakrishna sir very great actor.
@lathagowda4681 Жыл бұрын
Latha nanjasha ಹೌದು ಸರ್ ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅಂತ ಅನ್ಸುತ್ತೆ ತೆರೆಯ ಮೇಲೆ ನೋಡಬೇಕೆಂದು ಇಷ್ಟಪಡುತ್ತೇವೆ ನಿಮ್ಮ ಡೈಲಾಗ್ ನಿಮ್ಮ ಮಾತು ತುಂಬಾ ತುಂಬಾ ಇಷ್ಟ
@indianfirst5526 Жыл бұрын
One fine artist of kannada industry very less used and very less glorified , what a actor he is hope to see sir on screen more often
@gopivenkataswamy4106 Жыл бұрын
Tysm Respected TV9 team very Diplomatic questions. Very happy to know more about Respected Chandru sir.🌺🙏❤
@manjulam6718 Жыл бұрын
ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ ಇಬ್ಬರಿಗೂ
@nandinivamshinandini5610 Жыл бұрын
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ರಾಮಕೃಷ್ಣ ಸರ್ ಮತ್ತು ರಘುರಾಮ್ ಸರ್ 🌾🌾🌾🌾🌾🌾🌾🌾
@vasanthay1611 Жыл бұрын
Thumba chennagi puttannaavara anubhava bhutti hottu tanda nam raghu sir ge mathu ramki sir ge thumba danyavadagalu.... Take yavaga ok aytu e pradhne hage ivattu ulithu.... Thumba kathuradinda kaytidini mundina sanchikege 🙏🏾🙏🏾🙏🏾🙏🏾🌺🌺🌿🌿🌺🌺
@DharmaDispatch12 күн бұрын
Excellent memories 👏
@shivashivu949 Жыл бұрын
ನಮ್ಮ .ಕನ್ನಡ ಚಿತ್ರರಂಗದ .ಹಿರಿಯರು.ರಾಮಕೃಷ್ಣ ಅಣ್ಣ ಸೂಪರ್ .👌💪✊.ರಘು.ಅಣ್ಣ ಸೂಪರ್
@CivilmanjSrigiri2 күн бұрын
RK, we can never forget ur performance in RANGANAYAKI.🎉
@sowbhagyakn6256 Жыл бұрын
Happy Pongal Raghu Ram sir and ramakrishna sir
@shivanna126 Жыл бұрын
ತುಂಬಾ ತುಂಬಾ ಇಷ್ಟವಾಯ್ತು ಸಂದರ್ಶನ 👌 ಧನ್ಯವಾದಗಳು ರಘುರಾಮ್ ಸರ್ 🙏
@manjuicedolly7521 Жыл бұрын
SuSuperb video # once again superb video from our beloved raghu boss # very nice details # putaana the finest director in Indian film he create history # Ramakrisha sir true actor #
@annushagowda1705 Жыл бұрын
Full excited..... waiting next episode 🙏🏼...
@RekhaRekha-ve8qw Жыл бұрын
Super episode Raghuram dhanyavadagalu🙏🙏😊
@ambujas2102 Жыл бұрын
Adbhutha vivarane
@ravinprasad2918 Жыл бұрын
Wow super interview Raghu ji
@kavithamk4736 Жыл бұрын
super sir nimma acting nenapugalanna tumba chennagi bicchittiddira