Рет қаралды 8,555
ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರ ಗ್ರಾಮದ ಯಶಸ್ವಿ ರೈತ ರಾಮಾನಂದರು ತಮ್ಮ 2.25 ಎಕರೆ ಜಮೀನಿನಲ್ಲಿ 160 ತೆಂಗಿನ ಮರಗಳು, 150 ತೇಗದ ಮರಗಳು, 50 ಮೆಲಿಯಾ ದುಬಿಯಾ ಮರಗಳು, 50 ಸಪೋಟಾ ಮತ್ತು ಇತರ ಸಣ್ಣ ಬೆಳೆಗಳೊಂದಿಗೆ ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಈಗ ರಾಮಾನಂದರ ಜಮೀನಿನಲ್ಲಿ 40 ಲಕ್ಷ ಮೌಲ್ಯದ ಮರಗಳಿವೆ.
ಸಸಿಗಳನ್ನು ಕೇವಲ ರೂ. 1 ಮತ್ತು ರೂ. 3 ಗೆ ಪಡೆಯಿರಿ ಮತ್ತು ಹೆಕ್ಟೇರಿಗೆ ರೂ.50,000/- ದ ವರೆಗೆ ಪ್ರೋತ್ಸಾಹ ಧನ ಪಡೆಯಿರಿ. ಹತ್ತಿರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಈಗಲೇ ನೋಂದಾಯಿಸಿ. ಹೆಚ್ಚಿನ ಮಾಹಿತಿಗಾಗಿ, 80009 80009 ಗೆ ಕರೆ ಮಾಡಿ.
#ಕಾವೇರಿಕೂಗು #ಮರವ್ಯವಸಾಯ #ಅರಣ್ಯಕೃಷಿ #ಕಾವೇರಿನದಿ #ಕಾವೇರಿಮಾತೆ #ವ್ಯವಸಾಯ #ಮರಆಧಾರಿತ #ಅರಣ್ಯಇಲಾಖೆ #ಕರ್ನಾಟಕಸರ್ಕಾರ
#CauveryCalling #KAPY