ನಾನು ರಜನಿಕಾಂತ್ ಕ್ಲಾಸ್ ಮೆಟ್ಸು || ಅವನ್ದು ರಾಜಯೋಗ ನಂದು ಬರೀ ಭೋಗ!! I am Rajinikanth Classmates!!

  Рет қаралды 599,153

Badukina Butthi

Badukina Butthi

Жыл бұрын

ಸೊಪ್ಪು ಮಾರುವ ಈರಮ್ಮನ ಕಥೆಯನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೀರಿ. ವೀಕ್ಷಕಾರದ ತಾವುಗಳು ಈರಮ್ಮನಿಗೆ ತನು ಮನ ಧನ ಸಹಾಯವನ್ನು ನೀಡಿ ಹರಿಸಿದ್ದೀರಿ. ಈಗ ಈರಮ್ಮನ ಬದುಕು ಹೇಗಿರಬಹುದು ಎಂಬ ಕುತೂಹಲದಿಂದ ಈ ಹೊಸ ಸಂಚಿಕೆಯನ್ನು ತಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.ನೋಡಿ ಹರಸಿ ಆಶೀರ್ವದಿಸಿ....
You have seen the story of Eramma who sells Soppu in the last episode. You, the viewers, have given your heart and money to Eramma. Now I am presenting this new episode in front of you out of curiosity to see what Eeramma's life would be like. Watch and bless....
Map:Ibaco
maps.app.goo.gl/WNwx5h3mbK3Vq...
#Rajnikanth #Soppu #Greens #Rajnikanthflimstar #Flimstar #Rajni #Movies #Rajnikanthschool
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foofoods
Badukina butthi
ph: 9448315315

Пікірлер: 363
@badukinabutthi5385
@badukinabutthi5385 Жыл бұрын
ಬಂಧುಗಳೇ ಸೊಪ್ಪು ಅಜ್ಜಿ ಈರಮ್ಮನ ಹಳೆಯ ಎಪಿಸೋಡಿನ ಮುಂದುವರೆದ ಭಾಗ. ದಯವಿಟ್ಟು ಸಂಪೂರ್ಣ ವಿಡಿಯೋವನ್ನು ವೀಕ್ಷಿಸಬೇಕಾಗಿ ವಿನಂತಿ.
@shivappanaduvinamani9284
@shivappanaduvinamani9284 Жыл бұрын
𓀡𓀡
@jskarthik295
@jskarthik295 Жыл бұрын
Ok
@shantharajusr9906
@shantharajusr9906 Жыл бұрын
Super
@Indiands2020
@Indiands2020 Жыл бұрын
ರಜನಿಗೆ ತಿಳಿಸಿ ಸಹಾಯ ಮಾಡಲಿ
@rathnakaraacharyayh1855
@rathnakaraacharyayh1855 Жыл бұрын
@@shivappanaduvinamani9284 hgbbhy69i
@iamking2866
@iamking2866 Жыл бұрын
ದಯಮಾಡಿ ಇಂತ ಜನಗಳ ಅತ್ತಿರ ಚೌಕಸಿ ಮಾಡಬೇಡಿ 🙏🏻🙏🏻🙏🏻
@kumblenagesh
@kumblenagesh Жыл бұрын
ಸ್ವಾವಲಂಬಿಯ ಸಾಕಾರಮೂರ್ತಿ ಈ ಮಹಾತಾಯಿಗೆ 🙏🙏
@Creativearts_24680
@Creativearts_24680 Жыл бұрын
🙏🙏🙏
@dboss8372
@dboss8372 2 ай бұрын
ಇವತ್ತು ಎಷ್ಟೋ ಮೈಗಳ್ಳರಿಗೆ, ಸೋಮಾರಿಗಳಿಗೆ, ಕಲಮಿಂಡ್ರಿಗಳಿಗೆ ಈ ಅಮ್ಮ ಸ್ಫೂರ್ತಿ..🎉🎉🙏💐
@gopinathn2530
@gopinathn2530 Жыл бұрын
ತುಂಬಾ ಚೆನ್ನಾಗಿ ಮಾತು ಆಡ್ತೀರ ಅಜ್ಜಿ. ದೇವರು ನಿಮಗೆ ಆಯಶು ಆರೋಗ್ಯ ಕೊಟ್ಟು ಕಾಪಾಡಲಿ.🙏🙏🙏🙏🙏🙏🙏💐💐💐💐💐
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ನಿಮ್ಮ ಶ್ರಮ ಜೀವನಕ್ಕೆ ನಮಸ್ಕಾರಗಳು ಭಗವಂತ ನಿಮಗೆ ಆಯೂಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಇದು ನಮ್ಮ ಪ್ರಾರ್ಥನೆ 👍🙏🕉️
@guruprasadv9606
@guruprasadv9606 Жыл бұрын
ಮಹಾತಾಯಿ ನಿಮಗೆ ಸಾವಿರ ನಮನ 🙏
@dhananjayaraja6629
@dhananjayaraja6629 Жыл бұрын
ಕಷ್ಟ ಜೀವಿಗೆ ಒಳ್ಳೆದಾಗಲಿ 👌👍🙏
@nagendraa.s4816
@nagendraa.s4816 9 ай бұрын
Rajanikanth must meet her once ...because she was his class mate....old gold memories ....my eyes are in tears seeing her..she at this age working hard...many younger generation must learn from her..life is fight ....her children must take care of her in her last days....our Karnataka people are always helpfull to this kind of good people..... Amma we r with you ...
@Herschelfootballking
@Herschelfootballking Жыл бұрын
ದೇವರು ನಿಮಗೆ ಆಯುಷ ಅರೋಗ್ಯ ಕೊಟ್ಟು ಕಾಪಾಡಲಿ 👏👏👌👌🎉👍
@dhanuthanu7973
@dhanuthanu7973 Жыл бұрын
ನೀತಿಗೆಟ್ಟ ಮಕ್ಕಳಿಗಿಂತ ಒಂದು ನಾಯಿಯು ಮೇಲು ನಿಜ ಅಜ್ಜಿ ಸೂಪರ್ 👌👌👍🌹
@anithabs6815
@anithabs6815 Жыл бұрын
Dog is next level animal we cannot compare dog to anyone because adu dog ge mado avamana
@chandrashekar-kg7oi
@chandrashekar-kg7oi Жыл бұрын
ನೀತಿಗೆಟ್ಟ ಮಗನಿಗಿಂತ ನಾಯಿಯೇ ಮೇಲು ಅಣ್ಣಾವ್ರ ಸಿನಿಮಾದ ಹಾಡು ಹಾಗೂ ಕನ್ನಡದ ಒಂದು ಗಾದೆ
@malagowda1059
@malagowda1059 Жыл бұрын
@@anithabs6815 absolutely right pa
@vina4385
@vina4385 Жыл бұрын
@@nseniftybankniftytrader4086 the dog 🐕 is better than feku jumla master moodi
@nseniftybankniftytrader4086
@nseniftybankniftytrader4086 Жыл бұрын
@@chandrashekar-kg7oi I will not say any reality stories.. But did u feed any 🐕
@royalmech5852
@royalmech5852 Жыл бұрын
really rajanikanth sir need to meet ammaa, it's really a wonderful moment, to meet his childhood friend, how many of you agree it, like and share to rajanikanth.
@Abc-ho2jl
@Abc-ho2jl Жыл бұрын
Agreed
@shaileshkotian468
@shaileshkotian468 Жыл бұрын
If anyone has Rajanikanth’s number, pls share to him. Let this mother get some help.
@nseniftybankniftytrader4086
@nseniftybankniftytrader4086 Жыл бұрын
@@shaileshkotian468 its very easy,,u can come to chennai...and ask any auto person he will take u to his home,,,can u do this simple task?
@chandraprasad1549
@chandraprasad1549 Жыл бұрын
@@nseniftybankniftytrader4086 no just go to Bangalore and visit his childhood school in hanumantha agar ,they always touch with rajni sir ,rajni sir renovated his school and visiting often there, he has not forgot his any past things so anyone close people of rajni sir in Bangalore can inform easily
@shivalingappach6012
@shivalingappach6012 Жыл бұрын
ನೀನೆ ಸೂಪರ್ ಸ್ಟಾರ್ ಅಮ್ಮ 🙏🌹
@rangaswamyh8098
@rangaswamyh8098 Жыл бұрын
ರಜನೀಕಾಂತ್ ರವರಿಗೆ ತಿಳಿಸುವುದು ಬೇಡ ನಮ್ಮ ನಿಮ್ಮಂತಹ ಜನರು ಸಹಾಯ ಮಾಡಬಹುದು
@sukhadata
@sukhadata Жыл бұрын
ಈ ನಿರ್ಧಾರ ಸರಿ
@Preethamkittu
@Preethamkittu Жыл бұрын
ದಯವಿಟ್ಟು ಈ ವಿಡಿಯೋ ರಜಿನಿಕಾಂತ್ ಸರ್ ಅವರಿಗೆ ತಲುಪಿಸಿ 💐ಅವರಿಂದ ಈ ತಾಯಿಗೆ ದೊಡ್ಡ ಸಹಾಯ ಮಾಡುತಾರೆ
@rajsunderrajoo7
@rajsunderrajoo7 Жыл бұрын
ಇ ಮಹಾನ್ ತಾಯಿ ಎಲ್ಲರಿಗೂ ಆದರ್ಶ hat's up ಅಮ್ಮ ನನ್ನ ತುಂಬು ಹೃದಯದ ಧನ್ಯವಾದಗಳು ತಾಯಿ ನಿಮ್ಮ ಸ್ಫೂರ್ತಿ ಎಲ್ಲರಿಗೂ ತಿಳಿಸಿದ ಬದುಕಿನ ಬುತ್ತಿ ಚಾನೆಲ್ ಗೆ ಧನ್ಯವಾದಗಳು
@rammohan9779
@rammohan9779 Жыл бұрын
ನಿಜವಾಗ್ಲೂ ಇವರು ಗ್ರೇಟ್ 👍👏👏👏👏👏👏👏👏
@udayakumarm5485
@udayakumarm5485 2 ай бұрын
ಅಮ್ಮ ನೀವೇ ಸೂಪರ್ ಸ್ಟಾರ್ ದೇವರು ನಿಮ್ಮನ್ನು ಕೈ biduvudill👌
@vishwakesari4356
@vishwakesari4356 Жыл бұрын
ನಿಜವಾದ ಸೂಪರ್ ಸ್ಟಾರ್ 🙏🙏🙏
@badashajalagar3868
@badashajalagar3868 Жыл бұрын
ಸ್ವಾಭಿಮಾನ ಮಹಾಮಾನ.ಯಾರಿಗೂ ಭಾರವಾಗಬಾರದು.
@manjunathadn
@manjunathadn Жыл бұрын
ಬದುಕ ಬಲ್ಲವರಾರು ? ಕೆಲವೊಮ್ಮೆ ಬೀಗುವುದು, ಕೆಲವೊಮ್ಮೆ ಬಾಗುವುದು.. 🕶️ ಬಾಗಿ ಬೀಗಿದರೂ ನೀ ನೀನಾಗಿರು..! 🙏 ತಾಯಿ ಅಲ್ಲ ಮಹಾತಾಯಿ.. 🙏😍
@gunashekarg5206
@gunashekarg5206 Жыл бұрын
Some one should help to reach rajnikant sir who may not know about this old women
@Mahesh-qu9qt
@Mahesh-qu9qt Жыл бұрын
Supar ajji
@ashok3307
@ashok3307 2 ай бұрын
Amma ನಿಮ್ಮಂಥ ಹಿರಿಯರು ಬೇಕು.ಭಗವಂತ ನಿಮ್ಗೆ ಆರೋಗ್ಯ ಆಯುಷ್ಯ ನೆಮ್ಮದಿ ಕೊಡಬೇಕು.ಮನಸಿದ್ದರೆ ಮಾರ್ಗ ಎನ್ನುವುದಕ್ಕೆ ನೀವೇ ಉದಾಹರಣೆ ಅಮ್ಮ.ನಮಸ್ಕಾರ
@Madhugowda51
@Madhugowda51 Жыл бұрын
ಸರ್ ನೀವು ಒಳ್ಳೆ ಕೆಲಸ ಮಾಡ್ತಿದೀರಾ ದೇವರು ನಿಮಗೆ ಒಳ್ಳೇದು ಮಾಡ್ಲಿ ಸರ್
@devakip.s7389
@devakip.s7389 9 ай бұрын
Sooper ajji God bless you always
@tejasyteju8880
@tejasyteju8880 Жыл бұрын
What a hard work by Grandmother ....🙏🙏🙏🙏 Grandmother leading thire life without thire children's help .... 🙏🙏🙏 Great effort 🙏🙏🙏 God bless you 🙏🙏🙏🙏
@RaviKumar-ic6oc
@RaviKumar-ic6oc Жыл бұрын
ಬಹಳ ಅದ್ಭುತವಾದ ಕಾರ್ಯಕ್ರಮ ಮಾಡಿದ್ದೀರಾ ನೋಡಿ ಕಣ್ಣಲ್ಲಿ ನೀರು ಬಂತು..... ಈ ವಿಡಿಯೋನ ಹೇಗಾದರೂ ರಜನಿಕಾಂತ್ ಅವರ ದೃಷ್ಟಿಗೆ ತಂದರೆ ಈ ಅಜ್ಜಿಗೆ ಅವರಿಂದ ಏನಾದರೂ ಸಹಾಯ ಆಗಬಹುದು.... ದಯವಿಟ್ಟು ಪ್ರಯತ್ನಿಸಿ...
@nagarathnatk4010
@nagarathnatk4010 3 ай бұрын
ಅದು ಅಭ್ಯಾಸ,ಆಗಿದೆ ಬಿಡೋ ಮನಸ್ಸು ಮಾಡಿದರೆ, ಅಜ್ಜಿಯ ಆರೋಗ್ಯ ,ಹಾಳಾಗುತ್ತದೆ. ❤
@krishnakumari1753
@krishnakumari1753 Жыл бұрын
ರಜನಿಕಾಂತ್ ಮನಸ್ಸು ಮಾಡಿದರೆ ನಿಮಗೆ ಸಹಾಯ ಮಾಡಬಹುದು
@RajendraPrasad-zc6kh
@RajendraPrasad-zc6kh Жыл бұрын
ಎಲ್ಲ ಹತ್ತು ರೂಪಾಯಿ ಕೊಟ್ಟರೆ, ಅಥವಾ ಒಂದು ರೂಪಾಯಿ ಕೊಟ್ಟರೂ, ಸಾಕು. ಎಲ್ಲದಕ್ಕೂ ರಜನಿ ಅಥವಾ ರಾಜ್‌ಕುಮಾರ್ ಅಥವಾ ಅಂಬರೀಷ್ ಮಾಡಲಾಗುವುದಿಇಲ್ಲ
@Madhugowda51
@Madhugowda51 Жыл бұрын
ಮತ್ತೆ ಅವರು ಯಾಕೆ ಮಾಡುತ್ತಿಲ್ಲ??
@shaileshkotian468
@shaileshkotian468 Жыл бұрын
Avarige E video talupisi.. definitely help madthare..
@nethrab5887
@nethrab5887 Жыл бұрын
ಆದ್ರೆ ಕೈ ಒಡ್ಡಲು ಮನಸು ಬರಬೇಕಲ್ಲ..ಪ್ರತಿ ಒಬ್ಬರ ಜೀವನದಲ್ಲೂ ತುಂಬಾ ಹೆತ್ತರಕ್ಕೆ ಬೆಳೆದಿರುವ ಗೆಳೆಯರು ಇರುತ್ತಾರೆ..ಆದ್ರೆ ಬಡವ ಫ್ರೆಂಡ್ ಗಳು ಯಾರು ಅಂಥ ಗೊತ್ತೇ ಇಲ್ಲ ಅನ್ನೋ ಹಾಗೆ ಇರ್ತಾರೆ..ಎಲ್ಲ ಒಗ್ಗಟ್ಟು ಇನ್ನೊಂದು ಒಂದರಿಂದ 10 ನೆ ತರಗತಿವರೆಗೆ..
@Ashwini-ff5rj
@Ashwini-ff5rj Жыл бұрын
ಅವರು ಇವರು ಅಲ್ಲ ನಾವೆಲ್ಲರೂ 1 ರೂಪಾಯಿ ಸೇರಿಸಿ ಕೊಟ್ಟರು ಅವರ ಊಟದ ಖರ್ಚು ಆದರೂ ತಿರುತ್ತದೆ.
@raviaithal9067
@raviaithal9067 Жыл бұрын
ನಿಜವಾಗಿಯೂ ಹೌದು ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ ಒಳ್ಳೆಯದಾಗಲಿ ಅಮ್ಮ
@ravishagjravisha1335
@ravishagjravisha1335 Жыл бұрын
ನಿಮ್ಮ ಸ್ವಾವಲಂಬಿ ಜೀವನ ಕ್ಕೆ ನನ್ನ ನಮಸ್ಕಾರಗಳು.ನಾನು ನನ್ನ ಅಜ್ಜಿಯ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿಮ್ಮ್ ನೋಡಿದ್ರೆ ಮನಸ್ಸು ಭಾರ ಅನಿಸುತ್ತೆ.
@venkatalakshammadevarajaia611
@venkatalakshammadevarajaia611 Жыл бұрын
ಇದು ಸ್ವಾಭಿಮಾನಿಗಳ ಮಾತು, ಸತ್ಯವಾದ ಮಾತು. 👏👏
@dhananjayac6096
@dhananjayac6096 Жыл бұрын
Video ಮಾಡಿದವರು ತುಂಬಾ ಒಳ್ಳೆಯ ಕೆಲಸ ಮಾಡುವ ಜನ ಅನೋರ್ಣ a/c no aki good ajjjjjji svabilambi
@nagendraa.s4816
@nagendraa.s4816 Жыл бұрын
Amma nima Padake namaskara... You r inspiration to many youngsters.... Hard working Ajji... Swabimana da Ajji.... Rajini sir must meet her and help her.... She is his old class mate at childhood days... It's thrill For anyone to meet old and oldest school friend s.... Her children must give value for her... Amma u r great strong lady...
@medhanaik3160
@medhanaik3160 Жыл бұрын
Great Amma 🙏❤️
@GopiGopiyellapa
@GopiGopiyellapa 8 ай бұрын
Ammaa nimha.ashirvadha namghy sadha irali....nivu ondhu spoorthi.....🙏🙏🙏💐💐💐🤗🥰👑🌹⭐🌟💐💐💐🍫🍎
@nagrajshetty5272
@nagrajshetty5272 Жыл бұрын
Amma nimage salute 👏
@maheshr640
@maheshr640 Ай бұрын
Rajanikanthge maahithi gottadare sahaya maade maadthare avarige thilibeku❤❤
@sbsowmya4534
@sbsowmya4534 Жыл бұрын
Great grand mother, 🙏🙏🙏🙏
@suryak2627
@suryak2627 9 ай бұрын
Ajji Amma God bless you amma 😭😭😭😭😭😭😭🙏🏼🙏🏼🙏🏼🙏🏼🙏🏼🙏🏼🌄🌄🌄
@umesh251289
@umesh251289 Жыл бұрын
ನಿಮ್ಮಿಂದ ನಮ್ಮ ನಾಡು ಧನ್ಯಾ.
@Purna4436
@Purna4436 Жыл бұрын
Government should really think of providing to such old ladies.. a house or a place to sit and sell her vegetables. She is 80 years old. A platform is all what she needs. She is capable of earning her living. She is not asking for a permanent job. She is really a lovely mother. May God bless her with good health and lot of money. Inspiration to wake up early and work hard, than to say no job and sit idle. Jai Hind 😊
@somanathkedar1132
@somanathkedar1132 Жыл бұрын
ಅಮ್ಮಾ ನಿಮಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Rrrrrrrr272
@Rrrrrrrr272 Жыл бұрын
ಮಾದರಿ ನಾಯಕಿ 👍
@manojmanu4200
@manojmanu4200 Ай бұрын
Olledhagli ajji..nanu nimana kanditha beti madthini..devaru holledhmadli 100 varsha aarogya vagi ree ajji❤
@Renukadevi-wp3pw
@Renukadevi-wp3pw Жыл бұрын
ಆ ದೇವರು ಭಾಗ್ಯಮ್ಮ ನಿಗೆ ಒಳ್ಳೇದು ಮಾಡ್ಲಿ 😢😢😢😢
@hemaraja4615
@hemaraja4615 Жыл бұрын
ಇದು ಹಳೆ ಎಪಿಸೋಡ್ ಸರ್.... But ಆ ಅಜ್ಜಿಗೆ 🙏🙏🙏
@narasimhamurthy3323
@narasimhamurthy3323 Жыл бұрын
Yes
@danielrock1760
@danielrock1760 Жыл бұрын
Praise the lord
@sandeeps1542
@sandeeps1542 Жыл бұрын
Y?
@sunanda8338
@sunanda8338 Жыл бұрын
Hats off to you ajji really you r great your Inceperetion for all jan Retion
@roopasris2749
@roopasris2749 Жыл бұрын
Hale episode continued no words to tell👄👂 about hearing ajji words... Inspiration story📖📖 for youth's. Thanks for the team👫👫👫👫👫👫
@raviprakash1956
@raviprakash1956 Жыл бұрын
Please tag this video to Ministers Mr. Munirathna, Mr.C.N. Aswathnarayana, Mr. Somanna and Mr. Gopalappa for better permanent help for Ms.Eramma.
@vina4385
@vina4385 Жыл бұрын
Ella's 420 galu
@chandrashekarbd7692
@chandrashekarbd7692 Жыл бұрын
God bless you ajji 🙏🙏
@lokeshkm7107
@lokeshkm7107 Жыл бұрын
ಯಾರಾದರೂ ಈ ಸುದ್ದಿ ರಜನೀಕಾಂತ್ ಅವರಿಗೆ ತಲುಪಿಸಲು ಪ್ರಯತ್ನ ಮಾಡಿ pls ಅವರು ಸಹಾಯ ಮಾಡಬಹುದು 🙏🏻🙏🏻🙏🏻🙏🏻🙏🏻🙏🏻🙏🏻
@shree1787
@shree1787 Жыл бұрын
🤫🤔😒 Madabahuda ?
@nagrajnagraj7451
@nagrajnagraj7451 Жыл бұрын
ಕಂಡಿತ ನಾನು ಟ್ವಿಟರ್ ಅಲ್ಲಿ ರಜನಿಕಾಂತ್ ಅಣ್ಣನವರಿಗೆ ಟಾಗ್ ಮಾಡಿ ತಲುಪಿಸುವ ಕೆಲಸ ಮಾಡುವೆ ನೋಡೋಣ
@Ashwini-ff5rj
@Ashwini-ff5rj Жыл бұрын
@@nagrajnagraj7451 ನಾವೆಲ್ಲರೂ ಸೇರಿ 1 ರೂಪಾಯಿ ಸೇರಿಸಿ ಕೊಟ್ರು ಪುಣ್ಯ ಆದ್ರೂ ಬರುತ್ತೆ,
@anilkashyap5321
@anilkashyap5321 Жыл бұрын
@@nagrajnagraj7451 dayavittu Maadi Sir. 🙏
@padmanabhab7885
@padmanabhab7885 Жыл бұрын
ಯಾರಾದರೂ ಈ ಸುದ್ದಿ ರಜನೀಕಾಂತ್ ಅವರಿಗೆ ತಲುಪಿಸಲು ಪ್ರಯತ್ನ ಮಾಡಿ ಪ್ಲೀಸ್ ಅವರು ಸಹಾಯ ಮಾಡಬಹುದು
@sonalisonu5205
@sonalisonu5205 Жыл бұрын
🙏🙏🙏 ajji kasttapadodana noduvaga thumba himse aguthe...... Devaru olledu madli avarige....
@gangadharrai6631
@gangadharrai6631 Жыл бұрын
Amma neevu devaru 😭😭😭
@gopalarao99
@gopalarao99 Жыл бұрын
Great ajji an inspiration to the lazy people. Work work in any productive activity if physically fit is the lesson we should learn.kayaakave kailaasa as basavanna has rightly said.there are innumerable ways to make an honest living in this world 👏
@mahantheshak2221
@mahantheshak2221 Жыл бұрын
Great inspiration to the society
@goudabaramasali2706
@goudabaramasali2706 Жыл бұрын
Rajani giving entertainment, ajji giving food that's difference
@harishhari-ke6yf
@harishhari-ke6yf 9 ай бұрын
U are a great ajji super 👌 👍 🎉🎉🎉
@muniswamacharyn8133
@muniswamacharyn8133 Жыл бұрын
Ajji is great n she should be extended permanent help for her living without working at this age. Our BJP MLA n Minister of Ajji's area should extend maximum help to her living.plz plz plz.
@vina4385
@vina4385 Жыл бұрын
Bjpee
@badashajalagar3868
@badashajalagar3868 Жыл бұрын
ಬದುಕು ಜಟಕಾ ಬಂಡಿ.ಬದುಕುವ ಛಲ, ಸ್ವಾವಲಂಬನೆ ಮುಖ್ಯ.
@anjalirai8513
@anjalirai8513 Жыл бұрын
Hats off to you Amma 🙏🏼 Devaru nimmanu chenagi, aroghyavagi idali Amma 🙏🏼
@rameshdeepak4558
@rameshdeepak4558 Жыл бұрын
🙏🙏🌹🌹🙏🙏ಸೂಪರ್ ಅಜ್ಜಿ
@vasanthineklaje8343
@vasanthineklaje8343 2 ай бұрын
Super amma. Devaru olledu madali🙏🙏🙏
@nagendraa.s4816
@nagendraa.s4816 Жыл бұрын
Please give her bank account no... I would like to help her... Not only me people who see this help her... Amma may God bless you.. U r innocent and honest..
@tharadevi1303
@tharadevi1303 Жыл бұрын
Amma u r great🙏🏻
@navsnitk81
@navsnitk81 9 ай бұрын
Good job sir .. thanks for showcasing the reality
@maheshr640
@maheshr640 Ай бұрын
Vidhi baraha idaramunde devaru chikkavanu ,sarvajna kavi❤❤❤❤❤❤
@mahaboobpasha131
@mahaboobpasha131 Жыл бұрын
NIJHAWADA MAKKALA HEART' IROWARU INTHA THANINDRANA NA NODKOBEKU THANKS TO CHANNEL INTHA NEWS BERABARIGE PAATTA AGALI
@vbalakrishnabalakrishna5477
@vbalakrishnabalakrishna5477 Жыл бұрын
ನೀವು ಬಹಳ ಉತ್ತಮ ಬಾಂಧವ್ಯ da chanal works ಮಾಡುತ್ತಿದೀರಿ ನಿಮಗೆ parabrahmma ಪರಮಾತ್ಮ ಒಲ್ಲಯದನ್ನು ಮಾಡಲಿ.
@shobhaprasanna990
@shobhaprasanna990 8 ай бұрын
Great Amma. You are inspiration to the younger generation. I am praying God that you will get good health and strength. GOD BLESS YOU 🙏
@ananthapadmanabhamn6488
@ananthapadmanabhamn6488 Жыл бұрын
ಸ್ವಾಭಿಮಾನಿ ತಾಯಿ...
@arrua7737
@arrua7737 Жыл бұрын
🙏🏽 she’s from Nagapura ! Hats off 🙏🏽 God bless her
@robotradingkannada
@robotradingkannada Жыл бұрын
I am also from Nagapura
@pankajakshammapankaja1729
@pankajakshammapankaja1729 Жыл бұрын
Supar grand mother👌🙏👌
@shruthi2470
@shruthi2470 Жыл бұрын
Neevu kooda Raghavendra swamy ya baktaragi ,kapadutare rayaru,om shree Raghavendra swamy ye namaha 🙏
@vijayanu
@vijayanu Жыл бұрын
God bless u amma nange mathe barthilla
@karthikmchavan
@karthikmchavan Жыл бұрын
By this time rajani sir,would have been seen this and planning to meet her also.
@praveenmr3317
@praveenmr3317 Жыл бұрын
Amma nivu great..yar atranu Kai chachalla
@saddambagbhan3750
@saddambagbhan3750 Жыл бұрын
E. Ajji. Badukidaa. Reeti. Nodidre. Nanage. Nanna. Ajji. Nenapaadru. 😭😭😭😭
@ArjunArjun-kj2jt
@ArjunArjun-kj2jt Жыл бұрын
Great ajji👌🙏☘💖
@comfortablydumbb
@comfortablydumbb Жыл бұрын
Ouch... Hope this gets across to Rajanikanth 😑
@varadarajaluar2883
@varadarajaluar2883 Жыл бұрын
Namaste 🙏 👋 🙏 👋 🙏 👋 🙏
@suhashk2361
@suhashk2361 Жыл бұрын
Extraordinary video 🙏🙏 This video will definitely change few people life perspectives
@tejavathipoojary8242
@tejavathipoojary8242 3 ай бұрын
Super ajji devaru nimage olleyadu madli❤❤❤❤❤
@hanumeshnayak2474
@hanumeshnayak2474 Жыл бұрын
Super ajji thank you
@user-ws4xi3yh5j
@user-ws4xi3yh5j 3 ай бұрын
Supper ajji God bless u.
@chandrashekharak597
@chandrashekharak597 2 ай бұрын
🙏🙏🙏👍👍👍💪💪💪👏👏👏 dhevarudhane ajji.
@sujathakumarib5270
@sujathakumarib5270 Жыл бұрын
Muluguthirovarige hullu kaddi nu sahaya... good work sir, makkala bagge helode beda.
@sandhyasriram4214
@sandhyasriram4214 Жыл бұрын
Good inspiration and motivation
@siddaramaiah5306
@siddaramaiah5306 Жыл бұрын
Great sir
@kamrajsaxo3411
@kamrajsaxo3411 Жыл бұрын
You r Great Mam
@shaletfurtado5745
@shaletfurtado5745 Жыл бұрын
Very interesting and inspiring vlog 🙏. Thank you 🙏 Sir.
@pankajakshammapankaja1729
@pankajakshammapankaja1729 Жыл бұрын
Supar grand madara🙏👌🙏
@shilpashreemanasvi6571
@shilpashreemanasvi6571 2 ай бұрын
God bless you ajji😊
@jashira5967
@jashira5967 Жыл бұрын
Great ajji
@komlahs378
@komlahs378 Жыл бұрын
Super ❤️❤️❤️❤️🙏🙏❤️❤️❤️❤️
@revathibs7841
@revathibs7841 Жыл бұрын
Rajani sir irammanige enadru help Madi sir.
@kprakash796
@kprakash796 Жыл бұрын
Hat's up sir nimage
@sanjukumarmang9786
@sanjukumarmang9786 Жыл бұрын
ಸೂಪರ್
@shantharaju8295
@shantharaju8295 Жыл бұрын
Super o o o super👌👌👌age...herein🌹💡
@roopahr3094
@roopahr3094 Жыл бұрын
ಒಳ್ಳೆ ಕೆಲಸ ಅಜ್ಜ ಸ್ವ ವಲ೦ಬಿಬದುಕು
A clash of kindness and indifference #shorts
00:17
Fabiosa Best Lifehacks
Рет қаралды 124 МЛН
A clash of kindness and indifference #shorts
00:17
Fabiosa Best Lifehacks
Рет қаралды 124 МЛН