ನಾನು ಸತ್ತರೆ ಇವರಿಗೆ ಟಿಕೆಟ್‌ ಸಿಗುತ್ತೆ ಎಂಬ ಆಸೆ ನಮ್ಮ ಪಕ್ಷದವರಿಗಿದೆ: ರಮೇಶ್‌ ಜಿಗಜಿಣಗಿ | Vijay Karnataka

  Рет қаралды 15,377

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ದಲಿತ ರಾಜಕಾರಣಿಯಾಗಿ ಇತಿಹಾಸ ನಿರ್ಮಿಸಿಯೇ ಸಾಯುತ್ತೇನೆ ಎಂದು ಸಂಸದ ರಮೇಶ್‌ ಜಿಗಜಿಣಗಿ ಹೇಳಿದ್ದಾರೆ. ನಾನು ಕ್ರಿಕೆಟ್ ಆಡಲು ಬ್ಯಾಟ್ ಹಿಡಿದುಕೊಂಡು ನಿಂತಿದ್ದೇನೆ. ಬಾಲ್ ಬರುವುದನ್ನೇ ಕಾಯುತ್ತಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿದ್ದೇನೆ. ನನಗೆ ವಯಸ್ಸು 83 ಆಗಲಿ, 93 ಆಗಲಿ ಇತಿಹಾಸ ನಿರ್ಮಾಣ ಮಾಡಿಯೇ ಸಾಯುತ್ತೇನೆ. ನಾನೂ ಬದುಕೇ ಬದುಕುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕಂದಾಯ ಸಚಿವನಾಗಿದ್ದಾಗ ಸಚಿವ ಸ್ಥಾನ ತ್ಯಾಗ ಮಾಡಿದ್ದೆ. ಯಾರಾದರೂ ತ್ಯಾಗ ಮಾಡುತ್ತಾರಾ? ಚಿಕ್ಕೋಡಿಯಲ್ಲಿ ಮೂರು ಬಾರಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ವಿಜಯಪುರದಲ್ಲಿ ಮೂರು ಬಾರಿ ಗೆದ್ದಿದ್ದೇನೆ. ದೇವರು ಬರೆದ ಹಣೆ ಬರಹ ಯಾರೂ ಅಳಿಸಲು ಆಗುವುದಿಲ್ಲ. ನಾನು ಬೇಗ ಸಾಯಲಿ, ನಾವೇನಾದರೂ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಅವರು ಜಿಗಜಿಣಗಿ ಲಿಂಗಾಯತ ವಿರೋಧಿ ಎಂದು ಹೇಳುತ್ತಿದ್ಧಾರೆ. ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡುವರೆಗೂ ನಾನು ಸಾಯುವುದಿಲ್ಲ ಎಂದು ಅವರು ಹೇಳಿದರು.
Mp Ramesh Jigajinagi Said That I Am Not Against The Lingayat Community
#vijaypura #rameshjigajinagi #vote
Our Website : Vijaykarnataka...
Facebook: / vijaykarnataka
Twitter: / vijaykarnataka
Our Video Website: kannada.timesx...

Пікірлер: 20
@rudraswamikalmath7831
@rudraswamikalmath7831 23 күн бұрын
ಓಂ ನಮ್ಹ ಶಿವಾಯ 1998 b l ಪಾಟೀಲ್ ಅವರ ಪ್ರಚಾರ ಕ್ಕೆ ♥️
@BasavarajHutale
@BasavarajHutale 7 ай бұрын
ನೀಮಾಡಿದ ಕೆಲಸಾನೋಡಿದರೆ ನಿನ್ನಹೇ ಣಕ್ಕ ಓಟ ಹಾಕತಾರ್ 😭😭😭😭😭😭😭😭😭😭😭😭
@baswarajsainoore9413
@baswarajsainoore9413 3 ай бұрын
Jai.anna.ji
@abd1660
@abd1660 7 ай бұрын
E bari Congress 🔥
@saddamjamadar2762
@saddamjamadar2762 7 ай бұрын
ನೀ ಗೆಲ್ಲೋದು ಅಷ್ಟೇ ಅಜ್ಜ
@sharang9034
@sharang9034 7 ай бұрын
SBI will sucaide for your willful default if you died
@skbosskingmaker5698
@skbosskingmaker5698 7 ай бұрын
Jai gigijangi Jai b j p
@BhimamruthaTanikedar
@BhimamruthaTanikedar 7 ай бұрын
Bekuba cphich
@nagarajmetinagarajmeti
@nagarajmetinagarajmeti 6 ай бұрын
Jai Congress
@ckshivakumar-qg6sk
@ckshivakumar-qg6sk 7 ай бұрын
Enu. Sudarane. RAJYA da RAITHARA. Bara parihara. Kodso. THAGADE
@RaviRathod-hl4wj
@RaviRathod-hl4wj 7 ай бұрын
Ni Yan madifi
@PawanreddyGouda-qs7xk
@PawanreddyGouda-qs7xk 7 ай бұрын
Yen madi yappp nin mp agi estu varsh 🙋😤😂
@shantugoni7352
@shantugoni7352 7 ай бұрын
😂😂
@vidyasgarpatil960
@vidyasgarpatil960 7 ай бұрын
😂😂😂😂😂
@PawanreddyGouda-qs7xk
@PawanreddyGouda-qs7xk 7 ай бұрын
Yen madi yappp nin mp agi estu varsh 🙋😤
龟兔赛跑:好可爱的小乌龟#short #angel #clown
01:00
Super Beauty team
Рет қаралды 79 МЛН
Sigma baby, you've conquered soap! 😲😮‍💨 LeoNata family #shorts
00:37
Сюрприз для Златы на день рождения
00:10
Victoria Portfolio
Рет қаралды 2,6 МЛН