Рет қаралды 18,524
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮನೆಯ ಕ್ಲೀನ್ ಮಾಡುತ್ತಿದ್ದೇನೆ.
ಹಾಗೆ ಅಡಿಗೆ ಮನೆ ಕೂಡ ಕ್ಲೀನ್ ಮಾಡಿ ನಾನು ಶಾಪಿಂಗ್ ಮಾಡಿರುವ ಈ ಸಾಮಗ್ರಿಗಳನ್ನು ಆರ್ಗನೈಸ್ ಮಾಡಬೇಕೆಂದು ಈ ಐಟಮ್ಸ್ ಎಲ್ಲ ತೆಗೆದುಕೊಂಡಿದ್ದೆ ಹಾಗಾಗಿ ಇವನ್ನೆಲ್ಲ ನಿಮಗೆ ತೋರಿಸಬೇಕೆಂದು ಈ ವಿಡಿಯೋ ಮಾಡಿದ್ದೇನೆ.