ನೋಡುವ ವೀಕ್ಷಕರಲ್ಲಿ ವಿನಂತಿ.. ಬರಿ ಈ ವಿಡಿಯೋ ನೋಡಿ ಜಡ್ಜ್ ಮಾಡೋಕೆ ಹೋಗ್ಬೇಡಿ ಅಣ್ಣನ ಎಲ್ಲಾ ಇತ್ತಿಚಿನ Interviews videosಗಳ್ನ ನೋಡಿ ಇವರ ಸುಳ್ಳಿನ ಮಾತುಗಳು ಮತ್ತು ಅಧಿಕಪ್ರಸಂಗತನ ನಿಮ್ಗೆ ಗೊತ್ತಾಗುತ್ತೆ🤣🤣🤣🙏 Already ಪೋಲಿಸ್ ಅವ್ರು ಅಣ್ಣಂಗೆ ನೋಟಿಸ್ ಕಳ್ಸಿದರೆ ಅಣ್ಣ Abscond ಆಗಿದ್ದಾನೆ😂😂#ಪುಂಗ
@PallaviPallu-hi9pl5 ай бұрын
👍
@PallaviPallu-hi9pl5 ай бұрын
Hai sir i am Pallavi from mysore .
@anandkh36125 ай бұрын
Ofcourse, avnu pungi daasane😂. Ana paana meditation kathe anthu dod sullu. Only thing he didn't know Karnataka trollers 😂😂.
@PallaviPallu-hi9pl5 ай бұрын
I am your big fan ❤
@nageshreddy59105 ай бұрын
Super bro
@jyotibajyotiba21615 ай бұрын
ಮನೇಲಿರೋ ನಮಗೆ ಇಷ್ಟೆಲ್ಲ ಊಟ ಸಿಗೋದಿಲ್ಲ 😂😂ಬೆಂಕಿ ಗುರು 😁😁😁
@santhukushiakshusanthukush28385 ай бұрын
🤣ಸನ್ನಡತೇ ಆಧಾರದಲ್ಲಿ ಮೇಲೆ 21 ವರ್ಷ ಆದ್ಮೇಲೆ ಆಚೆ ಬಿಟ್ಟೋರೇ ಇದುನ್ನ ನೋಡುದ್ರೆ ಮತ್ತೆ ಜೈಲು ಸೇರೋ ಯ್ಲಲ ಸಾಧ್ಯತೆಗಳು ಕಾಣ್ತಿವೆ.. 🤣🤣🤣
@rathnaiahsh90545 ай бұрын
ಹೌದು
@Raj.Honagunti5 ай бұрын
ಹಂಗಾದ್ರೆ ಅವರಿಗೂ ಪುಂಗಿ ನಂಬಿಸಿದ್ನಾ 🙄😆
@raghunathg62425 ай бұрын
ಅದ್ರಲ್ಲಿ ರೇಪ್ ಮಾಡಿ ಜೈಲಿಗೆ ಹೋದೋರ್ಗೆ ಇವರೇ ಹೊಡಿಯೋರಂತೆ, ಜೈಲ್ ನಲ್ಲಿ ಜಗಳ ಮಾಡ್ಕೊಂಡ್ರೆ ಸನ್ನಡತೆ ಆಧಾರ ಅಂತ ಹೇಗ್ ಬಿಡ್ತಾರೆ.. 🤔
@urbannomad.005 ай бұрын
illa bro ee nan maga bandu 2rdu dinadalli istu pungavne andre 21 varshadalli jail alli estu pungi, police avaru tale dengirbeku....ivana torture tadilaarde avare vaddi hodisrbeku
@dileepdileepkumarr24015 ай бұрын
ಕೋರ್ಟ್ ನಿಂದ Notice ಕೊಟ್ಟಿದರಂತೆ 😅😂
@MalluChinnu-cv4mm4 ай бұрын
ಮನೇಲೂ ಇತರ ಊಟ ಸಿಗಲ್ಲ ನದ್ರಣ್ಣ ಹೋಗೋಣ ಜೈಲಿಗೆ 😂
@ningarajubelieverraj84935 ай бұрын
P.H.D in Pungalogy..😅
@sharathkumarmr57335 ай бұрын
😂
@swathimohan39415 ай бұрын
😂😂
@Vlogwithsowju5 ай бұрын
😂😂😂
@sharank47435 ай бұрын
ಅವನು ಮಾಡಿರೋದು ಕೊಲೆ.... ಊಟ ಚೆನ್ನಾಗಿದೆಯಾ..... ಮಲಗೋಕೆ ಚೆನ್ನಾಗಿದೆಯಾ.... ಹಂಗಾದ್ರೆ ಎಲ್ಲಾರು ಕೊಲೆ ನೇ ಮಾಡ್ತಾರೆ.... ನಾವೇ ದಿನ ಅಣ್ಣ ಸಾರು ತಿಂತ ಇದೀವಿ.... ಬಡ್ಡಿ ಮಗ ಅಷ್ಟೆಲ್ಲ ತಿಂದು.... 21 ವರ್ಷ ತಿಂದಿರೋ ಅನ್ನದ ಮೇಲೆ ಇವನಿಗೆ ಗೌರವ ಇಲ್ಲಾ ಅಲ್ಲ ಗುರು..... ಇವನಿಗೆ ಯಾವ ಸನ್ನಡತೆ ಇದೆ ಗುರು.... ಲೋ ಅದಕ್ಕೆ ಅದನ್ನ ಜೈಲ್ ಅನ್ನೋದು.... 5 ಸ್ಟಾರ್ ಹೋಟೆಲ್ ಲಾಡ್ಜ್ ಅಲ್ಲ ಕಣೋ
@MangoKing-l5j5 ай бұрын
ಯಪ್ಪಾ ಯಪ್ಪಾ ನಗು ತಡಿಯೋಕೆ ಆಗ್ತಾ ಇಲ್ಲ ಗುರುವೇ ತುಂಬಾ ಚೆನ್ನಾಗಿ ರೋಸ್ಟ್ ಮಾಡಿದ್ದೀಯ😆😅😂🤣
@Angel-z5h5 ай бұрын
ಅಯ್ಯೋ ಭಗವಂತ. ನಕ್ಕು ನಕ್ಕು ಸತ್ರೆ ನನ್ನ ಸಾವಿಗೆ ಯಾರು ಹೊಣೆ 😂
@suryasuryagowda36305 ай бұрын
ರಾಮನಗರ ಜಿಲ್ಲೆ ಆಗಿ ಮತ್ತೆ ಅದು ಬೆಂಗಳೂರು ಸೌತ್ ಆಗಿ ಚೇಂಜ್ ಆಗ್ತಿದೆ ಬ್ರೊ 😂
@Santhu_D_Ark5 ай бұрын
😂😂
@urbannomad.005 ай бұрын
innu ramanagara aaalu maadokke sajju
@dummyaccount60815 ай бұрын
@@urbannomad.00 Aalu alla boss haalu😂
@urbannomad.005 ай бұрын
@@dummyaccount6081 hottege haaklono
@rjsuryamanohara2z6875 ай бұрын
@@dummyaccount6081alu ಅಲ್ಲ ಹಾಲು ಅಲ್ಲ ❌ ಹಾಳು 🙏🏻✅🙆🏻♂️
@user.srqtls5 ай бұрын
ಕೂತುಕೊಂಡು ಕೇರ್ಕೊಳ್ಳೋದು ಅಂದ್ರೆ ಇದೇ ಇರಬೇಕು😂😅
@seenaraj34925 ай бұрын
ಇವನನ ಮತ್ತೆ ಒಳಗೆ ಹಾಕುದ್ರೆ ಒಳ್ಳೇದು...... ಇವನು ಬುದ್ದಿ ಕಲತವ್ನೆ ಅಂತ ಆಚೆ ಬಿಟ್ಟೋರಿಗ್ ಬುದ್ದಿ ಇಲ್ಲ.........
@hemavijayahemavijaya47895 ай бұрын
Sir timing ಜಾಸ್ತಿ ಮಾಡಿ. ನೋಡಲು ತುಂಬಾ ಚೆನ್ನಾಗಿರುತ್ತೆ ನಿಮ್ dialog ಅರ್ಥಪೂರ್ಣವಾಗಿ. 👏👏👏
@papuking70345 ай бұрын
ಮನೇಲೂ ಈ ತರ ಊಟ ಸಿಗಲ್ಲ ಅಂದ್ರೆ ನೀವು ಜೈಲಿಗೆ ಹೋಗ್ಬೇಡಿ ಅಣ್ಣ
@dhruvagowda8645 ай бұрын
ಕಥೆ ಮುಗಿಯಿತು ಅಷ್ಟೇ 😂😂😂😂
@sooryabhat9655 ай бұрын
Bangalore pg li duddu kotti irorgu ist iteam kodolla 😂
@Dcb595 ай бұрын
😂😂
@praveentecz98705 ай бұрын
ಕರಿಯ ಟೊ ಕಾಟೇರ 😂😂😂❤❤
@ManjunathManju-vx3ox5 ай бұрын
Next Level Bro 🗿🤣😎
@GaribonkaHumDard5 ай бұрын
Sir ಸೂಪರ್ ಅಣ್ಣಾ ಮನೆಯಲ್ಲಿ ನನಗೂ ಇತರ ಉಟ್ಟ ಕೋಟಿಲ ಅಣ್ಣಾ
@rathnaiahsh90545 ай бұрын
ಬಿಗ್ ಬಾಸ್ ಗೆ ಕಳುಹಿಸಿ ಚನ್ನಾಗಿ ಇರುತ್ತೆ
@swathishenoy87522 ай бұрын
Kachada show ge intha kachada ne sari
@ravikumard984613 сағат бұрын
ತಮಟೆ ಸೌಂಡ್ ಎಫೆಕ್ಟ್ ಸೂಪರ್ ಗುರು
@seenaraj34925 ай бұрын
ಇವನು ಸಣ್ಣಡತೆ ಇಂದ ಆಚೆ ಬಂದಿಲ್ಲ......... ಬಕೆಟ್ ಹಿಡಿದು ಬಂದವ್ನೆ 😭😭😭😭😭😭
@Entertainment-pi1yc5 ай бұрын
ಪೇಪರ್ ಅಲ್ಲಿ ಓದಿದೆ e ಈ ನನ್ಮಗ ಎಲ್ಲ ಪುಂಗಿದಾನೆ ಅಂತೆ. 😂😂😂😂
@apreikicenter.56675 ай бұрын
ಸೂಪರ್ ತಮ್ಮ 🤣🤣🤣
@yashasgowda96304 ай бұрын
The best troll of the year❤
@mpnayak21275 ай бұрын
ನಿನ್ ಏನ್ ಸಾದನೆ ಮಾಡಿ ಹೋಗಿಯಾ ತಿಕ್ಲು ಕೋಲೆ ಮಾಡಿದ್ದು ನೀನು😂😂😂😂😂😂😂
@hemanthakumarhu33364 ай бұрын
Kale sulige maadi anna , jailutakke full upset agi e tara maatadtidane anna😅😅😅
@thippeswamypswamy54215 ай бұрын
ನನಗಂತೂ ಇ ಜೀವನವೇ ಬೇಸಾರವಾಗಿದೆ
@princecontents54635 ай бұрын
ಅಣ್ಣಾ ನೀವು Video ಬಿಟ್ಟು ಕೆಲವೇ ಗಂಟೆಗಳಲ್ಲಿ ಪೊಲೀಸ್ ಅವ್ರು Notice ಕಳ್ಸಿದ್ದಾರೆ ಇವಯ್ಯನ್ಗೆ 😂🙏💥
@motivekannada45 ай бұрын
Benki guru nivu 😂
@eagle-eye6304 ай бұрын
ಇವನನ್ನು ಇನ್ನೂ ಕೆಲವು ವರ್ಷ ಅಲ್ಲೇ ಇರಿಸಬೇಕು
@shilpatmtm79754 ай бұрын
Yaru avnu
@nmurthykumar3245 ай бұрын
Next level brother super
@Poojamanjuhitturu5 ай бұрын
ಅದಿಕ್ಕೆ ಅದನ್ನ ಜೈಲು ಅನ್ನುವುದು
@venurao935 ай бұрын
Guru😂😂😂
@Dhanudax5 ай бұрын
Super bro 😂
@chavhannaik.52755 ай бұрын
ಅಣ್ಣ ನಿನ್ನ ಇದರಕ್ಕೊಂಡು ವಿಡಿಯೋ ಮಾಡೋಕೆ ಆಗಲ್ಲ ಅಣ್ಣ super ninu😂ಕಿರಾತಕ ❤️🫶♥️♥️🫶🫶
@rudraswamy95755 ай бұрын
ಬೆಂಕಿ ಲೈನ್ 😂😂😂😂😂
@umeshkambali76065 ай бұрын
ಅಣ್ಣಾ ಪುಂಗೋಲಜಿ ಅಲ್ಲಿ Phd ಮಾಡಿದಾನೆ ಅನ್ಸುತ್ತೆ 😂
@raghvendrajadiger81665 ай бұрын
ಸರಿಯಾಗಿ ರುಬ್ಬಿದಿಯ ಅಣ್ಣಾ 😅
@MudiyappaTopalakatti5 ай бұрын
Super ❤
@BhairaAdugeMane5 ай бұрын
😂😂4ಪಿಸ ಅಯ್ಯೋ 🤦 ಇನ್ನೂಂದು ಕೂಲೆ ಮಾಡಿ ಜೈಲುಸೆರು 6ಪಿಸ ಸಿಗುತ್ತೆ 😂😂😂😂😂😂😂🤦🤦
@naveenmattur81575 ай бұрын
Third eye ಇವರ ಬಗ್ಗೆ ವಿಡಿಯೋ ಮಾಡಿದಾರೆ. ಇವರು ಒಳ್ಳೆ ವ್ಯಕ್ತಿ ಆದರೆ ಸ್ವಲ್ಪ ಮಾತು ಜಾಸ್ತಿ ಅಷ್ಟೇ
@dummyaccount60815 ай бұрын
ಒಳ್ಳೆ ವ್ಯಕ್ತಿ ಆದ್ರೆ ಒಳ್ಳೆ ಕೆಲ್ಸಾ ಮಾಡಿರಬೇಕು. ಮತ್ತೆ ಜೈಲ್ ಗೆ ಯಾಕ್ ಹೋದ್ರು?