ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು - HD ವಿಡಿಯೋ ಸಾಂಗ್ - ಸೂತ್ರಧಾರ - ಎಲ್.ಏನ್.ಶಾಸ್ತ್ರಿ - ಅಶೋಕ್ - ರಾಜೇಶ್

  Рет қаралды 1,232,394

Sandalwood Songs

Sandalwood Songs

2 жыл бұрын

Song: Nooraru Nenapina - HD Video
Kannada Movie: Sutradhara
Actor: Rajesh, Ashok
Singer: LN Shastry
Music: Hamsalekha
Lyrics: Hamsalekha
Year :1996
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Soothradhara - ಸೂತ್ರಧಾರ1996*SGV

Пікірлер: 304
@sumanthraj223
@sumanthraj223 Жыл бұрын
ರಾಜ್ ಮತ್ತು ಶಾಸ್ತ್ರಿ ಇಬ್ಬರ ಧ್ವನಿಯಲ್ಲೂ ಹಾಡು ಮನಕರಗುವಂತಿದೆ. ಅರಿಯದೆ ಕಣ್ಣಲ್ಲಿ ನೀರು ಬಂದವರೆಲ್ಲ ಈ ಹಾಡು ಹೇಳಲು ಪ್ರಯತ್ನಿಸಿ.
@user-wn4ul9zk6r
@user-wn4ul9zk6r Ай бұрын
😊
@nandesha2251
@nandesha2251 Жыл бұрын
ಈ ಹಾಡು ಅಣ್ಣಾವ್ರು ಮತ್ತು ಎಲ್ ಎನ್ ಶಾಸ್ತ್ರೀ ಇಬ್ಬರ ದ್ವನಿಯಲ್ಲೂ ಅದ್ಬುತ ನಾನು 2023 ರಲ್ಲೂ ದಿನಕ್ಕೆ ಒಂದು ಬಾರಿ ಆದರೂ ಕೇಳಲೇಬೇಕು.. 🙏🙏❤❤ ತುಂಬಾ ಅರ್ಥಗರ್ಭಿತ ಹಾಡು ❤❤ಹಂಸಲೇಖರ ಸಾಹಿತ್ಯ ಸಂಗೀತ ಅದ್ಬುತ.. 🥰❤
@shivashankarappamandagalli7475
@shivashankarappamandagalli7475 2 жыл бұрын
ಕನ್ನಡ ಚಿತ್ರರಂಗದಲ್ಲಿ ಎಲ್ ಎನ್ ಶಾಸ್ತ್ರಿ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.. 😥😥😥😥
@yogeshac3640
@yogeshac3640 2 жыл бұрын
NIJA SR
@shrinivasasseena8202
@shrinivasasseena8202 2 жыл бұрын
@@yogeshac3640 rest t44t yr re 4 RV he TR re re
@nandakanasugara1423
@nandakanasugara1423 11 ай бұрын
S really I'm big fan L N shastri sir miss u 😭💐
@puttamadhurr4589
@puttamadhurr4589 2 ай бұрын
Howdu sir
@narendramurthy1521
@narendramurthy1521 Жыл бұрын
ಇದೆ ಗೀತೆಯ ರಾಜ್ ಕುಮಾರ್ ಹಾಡಿರುವ ಗಾಯನಕ್ಕಿಂತ, ಈ ಗಾಯಕರ ಗಾಯನವೇ ಸುಮಧುರವಾಗಿದೆ.
@puttamadhurr4589
@puttamadhurr4589 2 ай бұрын
Howdu
@user-ke3ic1pv5e
@user-ke3ic1pv5e 2 жыл бұрын
ಒಂದು ಬಾರಿ ಕೇಳಿದರೆ ತುಂಬಾ ದಿನಗಳವರೆಗೂ ಮನಸ್ಸಿನಲ್ಲಿ ಉಳಿಯುವ ಧ್ವನಿ ಮತ್ತು ಹಾಡು ಹಾಗೂ ಸಾಹಿತ್ಯ.
@ambarishhiremath8871
@ambarishhiremath8871 Жыл бұрын
S sir ಹಳೆ ಹಾಡುಗಳು ಅದ್ಭುತ ಒಂದು ಸಾರಿ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡುಗಳು
@rameshkopparrameshkoppar9260
@rameshkopparrameshkoppar9260 2 жыл бұрын
ಸಾಹಿತ್ಯ ಅದ್ಬುತವಾಗಿದೆ. ,L N ಶಾಸ್ತ್ರೀ ಅವರ ಕಂಠಸಿರಿ..
@user-qd2ze1uz9n
@user-qd2ze1uz9n 2 жыл бұрын
ಯಾರ ಏನೇ ಹೇಳಿದರೂ ನಾದ ಬ್ರಹ್ಮ ಹಂಸಲೇಖ ಸರ್ ಗ್ರೇಟ್ 🤘🙏
@praveenhavoji
@praveenhavoji Жыл бұрын
👌👌👌👌👌👌🙏🙏🙏🙏🙏
@prashanthmsgowda2413
@prashanthmsgowda2413 10 ай бұрын
ಖಂಡಿತವಾಗಿಯೂ
@ganeshhg5958
@ganeshhg5958 2 жыл бұрын
ಮತ್ತೆ ಮತ್ತೆ... ಕೇಳಬೇಕೆನಿಸುವ ಒಂದು ಅರ್ಥಪೂರ್ಣವಾದ ಕನ್ನಡ ಹಾಡು.. Rip ಎಲ್ಎನ್ ಶಸ್ತ್ರಿ...
@kumarnaykakumar7851
@kumarnaykakumar7851 2 жыл бұрын
ಈಗಿನ ಕಾಲದಲ್ಲಿ ಇಂತಹ ಹಾಡುಗಳು ಬರುತ್ತಿವೆಯೇ,,,,???? 👌👌👌👌👌
@nagarajdevadiga671
@nagarajdevadiga671 2 жыл бұрын
ಈಗಿನ ಕಾಲದಲ್ಲಿ ಅಪ್ಪ ಲೂಜಾ.. ಅಮ್ಮ ಲೂಜಾ ಇದೆ ತರ ಹಾಡು
@abhishekklabhi8887
@abhishekklabhi8887 2 жыл бұрын
No way
@Ramesh-cg8vg
@Ramesh-cg8vg 2 жыл бұрын
ಈಗಿನ ಕಾಲದಲ್ಲಿ ಇಂಥ ಅದ್ಭುತ ಹಾಡುಗಳು ಬರಲ್ಲ ಹಳೆ ಸಿನಿಮಾ ಮತ್ತು ಹಾಡುಗಳೆ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯೋದು 👌👌 ಈಗಿನ ಸಿನಿಮಾಗಳ ಸೀಕ್ರೆಟ್ ಹೀರೋಯಿನ್ ಗೆ ಬಟ್ಟೆ ಕಮ್ಮಿ ಹಾಕಿಸಿದಷ್ಟು ಜನ ಸಿನಿಮಾ ನೋಡಕ್ ಬರ್ತಾರೆ ಅನ್ನೋದಾಗಿದೆ🤦🤦 ಈಗಿನ ಹಾಡುಗಳಂತೂ ಕೇಳೋಕೆ ಎರಡು ಕಿವಿ ಸಾಲದು ಪ್ರತಿಯೊಂದು ಸಾಲಿಗೂ ಅರ್ಥ ಇದ್ದು ಹಿಂಪಾಗಿರುತ್ತೆ.
@rajuchoudaki3746
@rajuchoudaki3746 2 жыл бұрын
Appu avr movie li idvu😭
@mahendrad4104
@mahendrad4104 2 жыл бұрын
@@Ramesh-cg8vg tik tok karma
@user-go1yc1im6b
@user-go1yc1im6b 2 жыл бұрын
ಹಂಸಲೇಖ ಸರ್ ನೀವು ಈ ಪ್ರಪಂಚದಲ್ಲಿ ಒಂದು ಅದ್ಭುತ .......😍😘❤
@Ramesh-cg8vg
@Ramesh-cg8vg 2 жыл бұрын
ನನಗು ಹಾಗೆ ಅನ್ನಿಸುತ್ತೆ ಹೊಸದಾಗಿ ಏನಾದ್ರೂ ತಲೆಗೆ ಹೊಳೆಯೋದೇ ಕಷ್ಟ ಅದಕ್ಕೆ ಮ್ಯೂಸಿಕ್ ಬೇರೆ ಹಾಕಿದ್ದಾರೆ ಹಂಸಲೇಖ really great.
@sunielsolapur2408
@sunielsolapur2408 2 жыл бұрын
Copycat
@namobghraichur7248
@namobghraichur7248 Жыл бұрын
ನಾನು ಕನ್ನಡದ ಕಂದಾ.. ಆದರೆ ಶಾಸ್ತ್ರಿ ಅವರ ಕೊನೆಯ ದಿನಗಳು ತುಂಬಾ ನೋವಿನಿಂದ ಕೂಡಿದ್ದು ನನಗೆ ನೋವು ಕಾಡುತ್ತಿದೆ
@kicchasudeep2446
@kicchasudeep2446 2 жыл бұрын
ನಮ್ ಹಳೆ ಕಲಾವಿದರು ಯಾವಗಲ್ಲು ಸ್ಟಾರ್... 💯⚡💯
@basavarajam4037
@basavarajam4037 2 жыл бұрын
ಇಂತ ಅದ್ಭುತ ದ್ವನಿಯನ್ನ ಕಳದುಕೊಂಡ್ ಕನ್ನಡ ಚಿತ್ರರಂಗ ಹಾಗೂ ನಾವು ನತದೃಷ್ಟರು .........ಮತ್ತೆ ಇದೆ ದ್ವನಿ ಹುಟ್ಟಲಿ
@bapuhosamani7515
@bapuhosamani7515 8 ай бұрын
ಭೂಮಿ ಪ್ರಕೃತಿ ಒಂದು ವಿಸ್ಮಯ ಆದರೆ ಸಂಗೀತ ಅನ್ನೋದು ಒಂದು ವಿಸ್ಮಯ ಅಲ್ಲವೆ🎸🎶🎶🎵🎤🎼
@lovemoments1997
@lovemoments1997 2 жыл бұрын
ಸಾಹಿತ್ಯಕ್ಕೆ ನನ್ನದೊಂದು ಸಲಾಂ 🙏🙏
@abhishekabhi4890
@abhishekabhi4890 2 жыл бұрын
ಎಲ್ , ಎನ್ ಶಾಸ್ತ್ರಿ ಜೀ ಅವರು ಮಹಾನ್ ಗಾಯಕರು....ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ...🙏🙏🙏
@user-rd6wg7sv3f
@user-rd6wg7sv3f 2 жыл бұрын
ಅವರು ಇದ್ದಾಗ ನಮ್ಮ ಕನ್ನಡ ಇಂಡಸ್ಟ್ರಿ ಸರಿಯಾದ ರೀತಿಲಿ ಅವಕಾಶ ಕೊಡಲಿಲ್ಲ
@jaganjeegurjaganjeegur6314
@jaganjeegurjaganjeegur6314 2 жыл бұрын
What a golden voice ln shastri
@ajjappasajjappas4700
@ajjappasajjappas4700 2 жыл бұрын
@@jaganjeegurjaganjeegur6314 i ollo om8yt4h444[t4clvlllbh
@varadraj3730
@varadraj3730 20 күн бұрын
😢👍👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prabhunayak6090
@prabhunayak6090 2 жыл бұрын
L N ಶಾಸ್ತ್ರಿ ಅವರ ಧ್ವನಿ ❤️🌹ಮರೆಯಾದರೂ ಮರೆಯದೆ ಉಳಿಯುವ ಕನ್ನಡದ ಕಂಠ!
@rameshpujaripujari1431
@rameshpujaripujari1431 2 жыл бұрын
ನೀಜ
@pradhipradeepkumar1607
@pradhipradeepkumar1607 2 жыл бұрын
💯 ನಿಜ
@mahabhasha2882
@mahabhasha2882 2 жыл бұрын
True sir
@kicchasudeep2446
@kicchasudeep2446 2 жыл бұрын
Njia bro 😘
@Inspired_gym_life
@Inspired_gym_life 2 жыл бұрын
True
@manjunathbenakatti8857
@manjunathbenakatti8857 2 жыл бұрын
ಸೂಪರ್... ಗುಡ್ ಲವ್ಲೀ ❤ ಸಾಂಗ್ 🙏🙏 L.N. ಶಾಸ್ತ್ರಿ ಇವರಿಗಿಂತ ಡಾ! ರಾಜ್ ಧ್ವನಿ ಇನ್ನೂ ಸೂಪರ್.. ಡೂಪರ್... 👌👌👌👌❤❤🌹🌹
@navodayaashakiranbykiransi1025
@navodayaashakiranbykiransi1025 2 жыл бұрын
I love l.n.shasthri voice than annavru
@gouthamnpower1806
@gouthamnpower1806 2 жыл бұрын
🙏yes
@Spardhachetana
@Spardhachetana 2 жыл бұрын
Ln shastri super
@kannadiga926
@kannadiga926 2 жыл бұрын
L n sasthri avara voice adbutha👌
@vasudevakulakarni918
@vasudevakulakarni918 2 жыл бұрын
Yaranu yarigu comper madabadi
@papuganesh2196
@papuganesh2196 2 жыл бұрын
ಸೂಪರ್ ಹಾಡು ಇಷ್ಟ ಆದವರು 👍 ಮಾಡಿ
@vasanthanaik.l
@vasanthanaik.l Күн бұрын
ನಿಜ ಜೀವನಕ್ಕೆ ಹೋಲಿಸಿ ನೋಡಿದಾಗ ತುಂಬ ನೋವುಂಟಾಗುವುದು 😢😢 Miss you ಅಪ್ಪಾ 😢😢
@ambarishhiremath8871
@ambarishhiremath8871 Жыл бұрын
ಅದ್ಭುತ ಅಮೋಘ ಸಾಹಿತ್ಯ ಸಂಗೀತ ಗಾಯನ🎹🙏🎼 💛❤🎧🎤🎤📝
@shivaprasadshivu5526
@shivaprasadshivu5526 2 жыл бұрын
ನಿರ್ಮಾಪಕರು ,,,ಕರ್ನಾಟಕ ರತ್ನ ಪುನೀತ್ ರಾಜಕುಮಾರ್💖💖💖💖💖
@ashokbilebhavibilebhavi4024
@ashokbilebhavibilebhavi4024 Жыл бұрын
ನಿರ್ಮಾಪಕರು ಡಾ...ಪುನಿತ್ ರಾಜಕುಮಾರ ಸರ್🙏
@prakashrkalal3354
@prakashrkalal3354 Жыл бұрын
ಅಂದು ಇಂದು ಎಂದೆಂದಿಗೂ ಹಿಟ್ ಸಾಂಗ್. ✅️ ಹಂಸಲೇಖ ಸರ್ ಮತ್ತು ರಾಜಕುಮಾರ್ ಸರ್ ಗ್ರೇಟ್
@chidanandruddewadi6390
@chidanandruddewadi6390 2 жыл бұрын
ಭಾವಪೂರ್ಣ ಶ್ರದ್ದಾಂಜಲಿ ಶ್ರೀ ರಾಜೇಶ್ ಅವರಿಗೆ ❤😌🙏
@rajashekharab1988
@rajashekharab1988 10 ай бұрын
L N..... ಸರ್ ಕಂಠ ಸೂಪರ್ 👍💚
@shekhappas632
@shekhappas632 Жыл бұрын
ಅದ್ಭುತ ಕಂಠ ಸಿರಿ.
@ManjuManju-hd2pb
@ManjuManju-hd2pb 2 жыл бұрын
ಸಾಹಿತ್ಯ ಸಂಗೀತ ತುಂಬ ಚನ್ನಾಗಿದೆ ಆಡಿರೋ ಲ್ ಹೆನ್. ಶಾಸ್ತ್ರೀ ದನಿ ನು ತುಂಬಾ ಇಂಪಾಗಿದೆ
@ganganagoudakaregoudar9962
@ganganagoudakaregoudar9962 2 жыл бұрын
ಅದ್ಭುತ ಗಾಯನ ಸಂಗೀತ ಸಾಹಿತ್ಯ ಲವ್ ಯು ಲೆಜೆಂಡ್ಸ್ ಮಿಸ್ ಯು ಎಲ್ ಏನ್ ಶಾಸ್ತ್ರೀಜಿ
@chandrubudihal570
@chandrubudihal570 2 жыл бұрын
ತುಂಬಾ ಚೆನ್ನಾಗಿದೆ ಹಾಡು. ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನಿಸುವಂತಹ ಹಾಡು.
@vasanthanaik.l
@vasanthanaik.l 3 күн бұрын
2024ರಲ್ಲು hit song..❤❤
@yogeshhryogi3528
@yogeshhryogi3528 2 жыл бұрын
LN means LEGEND OF NATION...a great voice..
@yogeshac3640
@yogeshac3640 2 жыл бұрын
ನಿರ್ಮಾಪಕರು. ಅಪ್ಪು Sr. Super song
@varalakshmi.r7065
@varalakshmi.r7065 2 жыл бұрын
Great composition by the Naadabramha Sri: Hamsalekha Sir and melodious singing by Sri: L.N. Shastri Sir 👌🙏.. We miss you dear L.N.S Sir 😞..
@Vishvamanava_Dr.Rajkumar
@Vishvamanava_Dr.Rajkumar 9 ай бұрын
ಅಪ್ಪು ರವರು ನಿರ್ಮಾಪಕರು ಅಂತೆ.. ❤️
@heramba7327
@heramba7327 2 жыл бұрын
Never before Never again..this song proud of kannada sandalwood..
@sihimoge4462
@sihimoge4462 2 жыл бұрын
ಕಂಚಿನ ಕಂಠ.....ಎಲ್.ಎನ್.ಶಾಸ್ತ್ರಿ 👏👏
@prashanthmsgowda2413
@prashanthmsgowda2413 2 жыл бұрын
Excellent music by Hamsalekha sir ❤️
@Sharadavenkatesh878
@Sharadavenkatesh878 2 жыл бұрын
Producer punith Rajkumar,❤️❤️❤️ miss you Appu 😭😭😭
@shridevicreations5063
@shridevicreations5063 11 ай бұрын
ಕಣ್ಣೀರು ಬರುತ್ತೆ ಹಾಡು ಕೇಳುವಾಗ 👍
@preethipinku9210
@preethipinku9210 2 жыл бұрын
Dedicated to Father And Mother I L❤️v You....Kirthi
@pushpa9191
@pushpa9191 2 жыл бұрын
Lovely song.. superrrr voice..LN ಶಾಸ್ತ್ರಿ...sir.... 🙏🙏🙏
@ranganathgowda4582
@ranganathgowda4582 8 ай бұрын
My favourite singer
@VijayKumarkn
@VijayKumarkn 2 жыл бұрын
ಸಖತ್ತಾಗಿರೋ ಸರಳವಾದ ಹಾಡು.
@arathikore7087
@arathikore7087 5 ай бұрын
Super song manasige muda needuwa my favourite song ei song keltidre tumba khusi manasige haage Dr Rajkumar voice tumbane melodious voice matte sweet voice
@pavanashreeng4294
@pavanashreeng4294 11 ай бұрын
What a song 😘😍🥰😍🥰😍 No words with me!!!!!👍🙏 Hatts of to Hamsalekha Sir and Dr. Rajkumar 🙏🙏🙏🙏🙏
@srikanthadc5588
@srikanthadc5588 2 жыл бұрын
One of the my 😍favorite song ❤💛💚💙💜
@siddappakonesagar6813
@siddappakonesagar6813 2 жыл бұрын
ಎಲ್ ಎನ್ ಶಾಸ್ತ್ರಿ ಇವರ ಕಂಠದಿಂದ ಮೂಡಿಬಂದ ಸುಂದರವಾದ ಗೀತೆ
@rubennambi8178
@rubennambi8178 8 ай бұрын
Full.. ನೆಮ್ಮದಿ ಕೊಡುವಂತ ಸಾಂಗ್ ❤
@raju1127
@raju1127 Жыл бұрын
ನಿಜ ಈ ಕಥೆಯೇ ನಮ್ಮ ಜೀವನ ಆಗಿರೋದು
@nagarajbangalore9641
@nagarajbangalore9641 2 жыл бұрын
Rajesh properly unidentified by Kannada cinema , talented actor .This song remember us 1990's beautiful days.Hamsalekha and Shastry best combination. thanks sandelwood.
@RaviRavi-ul6ge
@RaviRavi-ul6ge 8 ай бұрын
My faverate and lovely song
@sudhakarakm4469
@sudhakarakm4469 Жыл бұрын
L n shastri sir ge big namaste
@srikanthadc5588
@srikanthadc5588 2 жыл бұрын
What a melody song, lyrics 👌👌💐💐
@basuhg751
@basuhg751 11 ай бұрын
ಅಧ್ಬುತವಾದ ಹಾಡು ❤❤
@varadharajumcsdocs8463
@varadharajumcsdocs8463 2 жыл бұрын
Dr.. Rajkumar voice ever green 🙏
@manikantajogi9601
@manikantajogi9601 2 жыл бұрын
L n shashtri singing
@vinodrajav4365
@vinodrajav4365 2 жыл бұрын
Grandson ge rajkumar voice kottiddare Ede film Alli.
@hanumeshg1949
@hanumeshg1949 Жыл бұрын
ಇನ್ನೊಂದು ಇದೆ ಹಾಡು ರಾಜ್ ಕುಮಾರ್ ಅವರು ಹಾಡಿದ್ದಾರೆ
@shashirock6351
@shashirock6351 14 күн бұрын
ಗಾನ ಗಂದರ್ವ ಡಾ ರಾಜಣ್ಣ❤
@yallapay5706
@yallapay5706 4 ай бұрын
ಹಂಸಲೇಖ ಮ್ಯೂಜಿಕ್ ಸೂಪರ್ ❤❤❤❤❤❤❤❤❤❤❤
@babubenni4719
@babubenni4719 2 жыл бұрын
L n shasthri... Your voice sup.. Sir we miss you lot
@snehagowda677
@snehagowda677 Жыл бұрын
L N shastri...........yako gottila thumbaane himse agthide... avrna nenuskondu ....
@rathnaarun9013
@rathnaarun9013 2 жыл бұрын
L n shasathri sir great singing
@renukadevijm4794
@renukadevijm4794 2 жыл бұрын
Memorable L N Shashthri Voice 💝
@raghuds5010
@raghuds5010 2 жыл бұрын
Hi
@devendradevendrayp9238
@devendradevendrayp9238 2 жыл бұрын
Hi ರೇಣುಕದೇವಿ
@gopalcharir
@gopalcharir Жыл бұрын
Hands up you hamsalekha sir.🎧📚🖊️👏
@netpsychology
@netpsychology 5 ай бұрын
L N shastri sir what a great voice ❤
@haleshvs3903
@haleshvs3903 2 жыл бұрын
Naadabrahma hamsaleka sir🙏
@naveennaveengr6046
@naveennaveengr6046 2 жыл бұрын
Yappa yantha song guru❤️
@RohithH-xz1ip
@RohithH-xz1ip Жыл бұрын
Wow musical super hamsaleka sir ..............🎉❤
@kumar.h.ccalibration5115
@kumar.h.ccalibration5115 11 ай бұрын
Hamsaleka sir great lyrics and sining shashtri sir super heart touchable
@mukeshkumar-xx2jf
@mukeshkumar-xx2jf Жыл бұрын
Certain singers voice will be big plus point for the song which they sing specifically LN shastri sir and Dr Rajkumar it's unique
@radhanair1456
@radhanair1456 2 жыл бұрын
L N sastriyavaru mareyadaru mareyalagada hadu👌👌❤❤❤
@PK-sz4eb
@PK-sz4eb 2 жыл бұрын
4:29 Appu Producer
@prakashvaggar007
@prakashvaggar007 2 жыл бұрын
ಅದ್ಬುತ
@hph3051
@hph3051 2 жыл бұрын
ಎಷ್ಟೇ ವರ್ಷಗಳು ಉರಿಳಿದರು ಮರೆಯದ ಗೀತೆ 💓💓🌹🌹
@hanamantshirasangi7317
@hanamantshirasangi7317 2 жыл бұрын
❤️❤️❤️👌👌👌👌
@hanamantshirasangi7317
@hanamantshirasangi7317 2 жыл бұрын
❤️❤️❤️❤️👌👌👌👌super
@chandrakalae2922
@chandrakalae2922 Жыл бұрын
Always superb n evergreen song 😘
@prashanthmsgowda2413
@prashanthmsgowda2413 2 жыл бұрын
GREAT Ashok sir, Rajesh sir and L N SHASTRY SIR ❤️
@shekhappas632
@shekhappas632 Жыл бұрын
ಮನಸು ಹಗುರ ವಾಗುತ್ತೆ ಈ ಹಾಡು ಕೇಳಿದ್ರೆ.
@ramaswamy7536
@ramaswamy7536 2 жыл бұрын
♥️My lovey song♥️
@premkumar-bc7lz
@premkumar-bc7lz Ай бұрын
ಸುಪರ್ ಸಾಂಗ್
@chandrakalae2922
@chandrakalae2922 Жыл бұрын
Always superb song
@vedaaaveda1945
@vedaaaveda1945 11 ай бұрын
L N ಶಾಸ್ತ್ರೀ ಅವ್ರ್ ಹಾಡು ❤️❤️❤️
@vedaaaveda1945
@vedaaaveda1945 Ай бұрын
ಎಲರಿಗೂ ಎಲ್ಲದಕ್ಕೂ ಸೂತ್ರ ದಾರ ಸೂತ್ರ ದಾರ ಆ ದೇವರು ಅಲ್ಲಿರುವ,ಕುಣಿಸಿದರೆ ರಂಜಿಸುವ ಪಾತ್ರ ಧಾರ ಈ ಬೊಂಬೆ ಯು ಇಲ್ಲಿರುವ 🙏🏿
@Jagan-sq1wx
@Jagan-sq1wx Жыл бұрын
Ln shastri voice beautiful
@jagadeesham1193
@jagadeesham1193 2 жыл бұрын
Supper song Hamsaleekhasir is Greet
@kmnayak1888
@kmnayak1888 2 жыл бұрын
L.N shastry....my god the legend
@raghuds5010
@raghuds5010 2 жыл бұрын
ತುಂಬಾ ಅದ್ಭುತವಾದಂತಹ ಗೀತೆ
@vinodkumar-ei9rq
@vinodkumar-ei9rq Жыл бұрын
Wow awesome voice this song very impressive
@narayanaj8187
@narayanaj8187 2 жыл бұрын
Moreover Naadabrahma Dr. Hamsalekha is great because he is the creator lyricist &music director
@raghunirvanaswamy4675
@raghunirvanaswamy4675 6 күн бұрын
Hamsalekha sir 😢🙏🙏🙏🙏🙏
@manjulashivakumar259
@manjulashivakumar259 10 күн бұрын
Nl shatri avara gayanadalli e geete keloke maduravagide
@nanjundaswamyn9148
@nanjundaswamyn9148 Жыл бұрын
Super song
@sharanuyaddalli6638
@sharanuyaddalli6638 Жыл бұрын
4.32 ಯಾರಾದ್ರು ಗಮನಿಸಿದ್ದೀರಾ?
@ShivaKumar-ku4xs
@ShivaKumar-ku4xs 2 жыл бұрын
Saahithya adbhutavagide. I like this song
@kannadiga926
@kannadiga926 2 жыл бұрын
Old is gold
@Spardhachetana
@Spardhachetana Жыл бұрын
Miss u. Appu
@joythim2605
@joythim2605 2 жыл бұрын
Good feelings song always.....🌹🌹
@sumanaail8407
@sumanaail8407 9 ай бұрын
Beautiful ❤️ song very nice 👌👌
@shilpan2407
@shilpan2407 Жыл бұрын
Song 👌👌👌👌👏
@lingaraaj5141
@lingaraaj5141 2 жыл бұрын
ಸೂಪರ್ ಸಾಂಗ್ಸ್ 👌🏼
@world3725
@world3725 2 жыл бұрын
Beautyful song in Kannada 👌👌👌
@shashidharravalamath6457
@shashidharravalamath6457 2 жыл бұрын
Super hamsaleka sir
@anilrpc1884
@anilrpc1884 5 ай бұрын
ಸಾಹಿತ್ಯ❤️❤️❤️♥️♥️♥️
ಕನ್ನಡ ಹಳೆಯ ಹಾಡುಗಳು||Kannada old songs
31:05
Final muy increíble 😱
00:46
Juan De Dios Pantoja 2
Рет қаралды 19 МЛН
Василиса наняла личного массажиста 😂 #shorts
00:22
Денис Кукояка
Рет қаралды 8 МЛН
La revancha 😱
00:55
Juan De Dios Pantoja 2
Рет қаралды 69 МЛН
Devarigondhu Kaagadha Video Song [HD] | Bevu Bella Kannada Movie | Jaggesh, Ragini | Hamsalekha
5:02
Premada Hoogara Video Song from Ravichandran's Chikkejamanru Kannada Movie
3:50
Ravichandran Hits - SGV
Рет қаралды 1,9 МЛН
Nooru Janmaku | America America | Ramesh Aravind | Hema Panchamukhi | Kannada Video Song
4:19
SRS Media Vision Entertainment
Рет қаралды 33 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 356 М.
Айбек Қайбулла - Сұлуым менің (премьера песни) 2024
2:53
Ozoda - JAVOHIR ( Official Music Video )
6:37
Ozoda
Рет қаралды 3,7 МЛН
IL’HAN - Eski suret (official video) 2024
4:00
Ilhan Ihsanov
Рет қаралды 415 М.