ನೇರಳೆ ಹಣ್ಣಿನ ಕೃಷಿ | JAMUN FRUIT FARMING | JAMUN FRUIT CULTIVATION | NERALE HANNU | @CHEEGORA

  Рет қаралды 14,287

CHEEGORA

CHEEGORA

Күн бұрын

JAMUN FRUIT FARMING IN KANNADA
JAMUN FRUIT FARMING
ನೇರಳೆ ಹಣ್ಣಿನ ಕೃಷಿ
JAMUN FARMING
JAMUN FRUIT CULTIVATION
NERALE HANNU
nerale hannu farming
nerale hannu farming kannada
nerale hannu benefits in kannada
nerale hannu mara
ಚೌಡಪ್ಪ - ಪರಿಸರವಾದಿಗಳು, ಬಿಇ ಪದವೀಧರರೂ ಕೂಡ. ಪರಿಸರದ ಉಳಿವಿಗಾಗಿ ಸದಾ ಹೋರಾಟ, ಜನರಿಗೆ ಅರಿವು ಮೂಡಿಸುವ ಕೆಲಸದಲ್ಲೇ ಜೀವನ ಸವೆಸಿದವರು. ಇನ್ನೊಬ್ಬರಿಗೆ ಬುದ್ದಿ ಹೇಳೋಕೆ ಮುಂಚೆ ತಾವು ಪಾಲಿಸಬೇಕಲ್ವಾ..? ಹೌದು ಸದಾ ಪರಿಸರದ ಬಗ್ಗೆ ತುಡಿಯುವ ಈ ಜೀವ ಒಂದೂಕಾಲು ಎಕರೆಯಲ್ಲಿ ಸಾಂದ್ರ ಪದ್ದತಿಯಲ್ಲಿ ಬೆಳೆದಿರುವ ಗಿಡಮರಗಳು, ಸಾವಯವ ಕೃಷಿ ಪದ್ದತಿ ನೋಡಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು ಗ್ಯಾರಂಟಿ..!
ಹೇಳೋಕು ಮುಂಚೆ ತಾನು ಸರಿ ಇರಬೇಕೆಂಬ ಮಹಾದಾಸೆ ಹೊಂದಿರುವ ಪರಿಸರವಾದಿ ಚೌಡಪ್ಪ, ತನ್ನೂರು‌ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ದೊಡ್ಡ ಕುರುಗೋಡು ಗ್ರಾಮದ ಒಂದೂಕಾಲು ಎಕರೆಯ ಹರಿತವನಂನ ತೋಟದಲ್ಲಿ ವಿವಿಧ ತಳಿಯ 350ಕ್ಕೂ ಹೆಚ್ಚು ಗಿಡಗಳನ್ನ ಸಾವಯವ ಪದ್ದತಿಯಲ್ಲಿ ಬೆಳೆಯುತ್ತಿದ್ದಾರೆ.
ಜಂಬು ನೇರಳೆ ಬೆಳೆಯಲ್ಲಿ ಧೂಪದಾಳ್, ಗ್ರೇಪ್ ನೇರಳೆ, ಸೀಡ್ಲೇಸ್ ನೇರಳೆ ಸೇರಿ 8 ವೆರೈಟಿ, 60 ನೇರಳೆ ಗಿಡಗಳನ್ನು ಬೆಳೆಸಿ‌ ಸಮೃದ್ಧ ಫಸಲು ಕಾಣೋ ಮೂಲಕ ವಾರ್ಷಿಕ 2 ಲಕ್ಷ ರೂಪಾಯಿ ಸ್ಥಿರ ಆದಾಯ ಕಂಡುಕೊಂಡಿದ್ದಾರೆ. ಇನ್ನೂ ಹಲಸು 30 ವೈರೈಟಿಯ 40 ಮರ, 35 ವೆರೈಟಿಯ ಮಾವು 60 ಗಿಡ. ಆಪಲ್, ಆಕ್ರೋಟ್, ಏಪ್ರಿಕಾಟ್, ಪಿಯರ್, ಪೀಚ್, ವಿಟಮಿನ್-ಎ ಹೊಂದಿರುವ ಫ್ಲಂ, ಅವಕಾಡ್, ವಾಟರ್ ಆಪೆಲ್, ಕಬ್ಬು, ಅಂಜೂರಾ, ಬಾದಾಮಿ, ಬೆಲ್ಲದ ಕಾಯಿ, ತೆಂಗಿನಮರ(25), ಬಾಳೆ, ಗೋಡಂಬಿ, ಕರ್ಜೂರಾ, ಏಲಕ್ಕಿ, ಮೆಣಸು, ಮಸಾಲೆ ಪದಾರ್ಥಗಳ ಗಿಡಗಳು ಸೇರಿದಂತೆ ಹತ್ತು ಹಲವಾರು ಗಿಡಗಳನ್ನು ಸಾಂದ್ರೀಕೃತ ಬೇಸಾಯದಲ್ಲಿ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ ಚೌಡಪ್ಪ.
ಅಕ್ರಮ ಮರಳು ತಡೆ, ಶಾಶ್ವತ ನೀರಾವರಿ ಯೋಜನೆ ಜಾರಿ, ಪರಿಸರದ ಉಳಿವಿಗಾಗಿ ಅವಿರತ ಹೋರಾಟ, ಬಯಲು ಸೀಮೆಯ ಮಹತ್ವದ ಹೋರಾಟವಾದ ಶಾಶ್ವತ‌ ನೀರಾವರಿ ಯೋಜನೆ ರೂಪಿಸಿ ಎಸ್.ಎಂ.ಕೃಷ್ಣ ಸರ್ಕಾರಕ್ಕೆ ವರದಿ ಸಲ್ಲಿಸಿ ಸೈ ಎನಿಸಿಕೊಂಡ‌ ಪರಿಸರವಾದಿ ಚೌಡಪ್ಪನವರ ಪರಿಸರ ಕಾಳಜಿಗೆ ಕರ್ನಾಟಕ ರಾಜ್ಯದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇಡಿಸಿಕೊಂಡಿದ್ದಾರೆ. ಬಿಇ ಪದವೀಧರರಾದ ಚೌಡಪ್ಪನವರು ಸಾಮಾಜಿಕ ಹೋರಾಟಕ್ಕಾಗಿ ಜಮೀನು ಕಳೆದುಕೊಂಡು, ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೊಳಗಾದರು. ಹೀಗಿರುವಾಗ ಚೌಡಪ್ಪನವರ ಹೋರಾಟಗಳಿಗೆ ಸದಾ ಸಾಥ್ ನೀಡಿದ ಅವರ ಪತ್ನಿ ಪದ್ಮ ಅವರು ಸ್ವಾಭಿಮಾನದ ಬದುಕಿನ ಬಯಕೆಗೆ ಕೈ ಹಿಡಿದಿದ್ದೇ ಸಾವಯವ ಕೃಷಿಯ ಸಾಂದ್ರಿಕ ಬೇಸಾಯ.
ಪರಿಸರ ಉಳಿವಿಗೆ ಮಹತ್ವ ಸಾರೋ ಪರಿಸರವಾದಿ ಚೌಡಪ್ಪನವರು, ಸಾವಯವ ಗೊಬ್ಬರಗಳನ್ನ ಬಳಸಿಯೇ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬದುಕಿಗೆ ಆಸರೆಯಾಗುತ್ತಿರುವ ನೇರಳೆ ಫಸಲನ್ನ ಚೌಡಪ್ಪನವರು ಕೆಜಿಗೆ 100₹ ನಂತೆ ಕಡಿಮೆ ದರದಲ್ಲಿ ಆರೋಗ್ಯಕರ, ಸ್ವಾದಿಷ್ಟ ಹಣ್ಣುಗಳನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ಆಸಕ್ತರು ಗೌರಿಬಿದನೂರು-ಹಿಂದೂಪುರ ಮಾರ್ಗದ ದೊಡ್ಡಕುರುಗೋಡು ಗ್ರಾಮದ ಹರಿತವನಂ ತೋಟಕ್ಕೆ ಹೋಗಿ ತೋಟದ‌ ಘಮಲು ಸವಿದು, ಕೃಷಿ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಗ್ರಾಹಕರು ಹಣ್ಣುಗಳನ್ನು ಖರೀದಿಸಬಹುದಾಗಿದೆ....
ಒಟ್ನಲ್ಲಿ ಹಸಿರೇ ಉಸಿರಾಗಿಸಿಕೊಂಡು ಪರಿಸರವನ್ನ ಹೊದ್ದಿಕೊಂಡು ಜೀವವಾಗಿಸಿಕೊಂಡಿರುವ ಚೌಡಪ್ಪನವರು ಮಾಹಿತಿ ಕಣಜ ಅಂದ್ರೆ ತಪ್ಪಾಗಲಿಕ್ಕಿಲ್ಲ. ಬಹುತೇಕ ರೈತರು ಇವರ ಬಳಿ ಕೃಷಿ ಕುರಿತು ಮಾಹಿತಿ ಪಡೆದು ಸಾವಯವ ಕೃಷಿಗೆ ಒಗ್ಗಿಕೊಂಡು‌ ಆರೋಗ್ಯಕರ ಬೆಳೆಗಳಿಗೆ ಮುಂದಾಗ್ತಿರೋದು ಉತ್ತಮ ಬೆಳವಣಿಗೆಯೇ ಸರಿ.
ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
/ @cheegora
ಸ್ನೇಹ ಬಂಧುಗಳೇ ನಮಸ್ಕಾರ...
ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.
___ ಚೀಗೋರಾ @CHEEGORA
#jamunfruit #jamunfruitfarming #jamunfruitcultivation #CHEEGORA #Nerale #neralehannu #neralekrishi #jammunerale #grepjamun #jamunfarm #jamunfarminginkarnataka #blackjamun #jamunfruitseeds #jamunfruitplant #Jamunfruitbenefits #jamunseeds #benefitsofjamun #jamunuses #jamuntrees #organic #organicfarming #organicjamun #bestfruits #bestfruit #weirdfruit #indianjamun #indianblackberry #Jamunfruitkannada #JamunFarmingInformation #indianblackplum #farming #agriculture #cultivation #farm #farmers #Neralefruit #NeraleHannuHealthBenefits #neralemara #NeraleHannuFarming #jambu #JambuNerale #blackcurrant #purple #purplefruit #neradipandu #ನೇರಳೆಹಣ್ಣಿನಕೃಷಿ #ನೇರಳೆಹಣ್ಣು #ನೇರಳೆ #ಜಂಬುನೇರಳೆ #ಜಂಬೂನೇರಳೆ #ಜಮ್ಮುನೇರಳೆ
jamun fruit, jamun fruit farming, jamun fruit cultivation, CHEEGORA, Nerale, nerale hannu, nerale krishi, jammu nerale, grep jamun, jamun farm, jamun farming in karnataka, black jamun, jamun fruit seeds, jamun fruit plant, Jamun fruit benefits, jamun seeds, benefits of jamun, jamun uses, jamun trees, organic, organic farming, organic jamun, best fruits, best fruit, weird fruit, indian jamun, indian blackberry, Jamun fruit kannada, Jamun Farming Information, indian blackplum, farming, agriculture, cultivation, farm, farmers, Nerale fruit Nerale Hannu Health Benefits, nerale mara, Nerale Hannu Farming, jambu, Jambu Nerale, black currant, purple, purple fruit, ನೇರಳೆ ಹಣ್ಣಿನ ಕೃಷಿ, ನೇರಳೆ ಹಣ್ಣು, ನೇರಳೆ, ಜಂಬು ನೇರಳೆ, ಜಂಬೂ ನೇರಳೆ, ಜಮ್ಮು ನೇರಳೆ
Similar Searches:
Powerful Benefits of Jamun | Jamun Juice Recipe
Jamun Fruit for Diabetes | Health Benefits of Jamun Fruit | Jamun fruit season
Best Fruit Diabetes
How to Grow Jamun Fruit?
How to Start a Jamun Fruit Farming?
Jambolam Plum

Пікірлер: 11
@jalam-jeevam9970
@jalam-jeevam9970 Жыл бұрын
Thank you for your support and support for farmers efforts
@prathibhas4917
@prathibhas4917 Жыл бұрын
very useful information 👏👏
@sangub4071
@sangub4071 Ай бұрын
🙏🙏🙏👌👌👌
@CHEEGORA
@CHEEGORA Ай бұрын
Thanks
@shabbirahamad4461
@shabbirahamad4461 Жыл бұрын
✌️
@dineshan7107
@dineshan7107 Жыл бұрын
Very nice and inspiring vedio..
@CHEEGORA
@CHEEGORA Жыл бұрын
Thanks
@Pradeep123996
@Pradeep123996 3 ай бұрын
ಇವರ ಮೊಬ್ಬಾಲ್ ನಂಬರ ಕೊಡಿ
@CHEEGORA
@CHEEGORA 3 ай бұрын
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ರೈತರ ಸಂಖ್ಯೆ ವಿಡಿಯೋದಲ್ಲಿ ಇದೆ ವೀಕ್ಷಿಸಿ...
@larence3352
@larence3352 Жыл бұрын
Ivara number
@CHEEGORA
@CHEEGORA Жыл бұрын
ಇವರ ಮೊಬೈಲ್ ಸಂಖ್ಯೆ ಮತ್ತು ವಿಳಾಸ ವಿಡಿಯೋನಲ್ಲೇ ಇದೆ... ನೋಡಿ
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН
Пранк пошел не по плану…🥲
00:59
Саша Квашеная
Рет қаралды 7 МЛН
Smart Sigma Kid #funny #sigma #comedy
00:40
CRAZY GREAPA
Рет қаралды 33 МЛН
Growing grapes in pots from cutting until harvest in 240 days | Growing grapes in tropical country.
8:51
ವರ್ಷಪೂರ್ತಿ ಬಿಡುವ ನಿಂಬೆ ತಳಿ..! ಬೀಜ ರಹಿತ ನಿಂಬು..!
20:51
Jamun Future crop of India..! Must Watch | Earn in lakhs Per Acre
15:34
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН