ದೇಶದ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮ ಮುಂದೆ ಇಟ್ಟಿರುವ ನಿಮ್ಮ (ಶಿವಸುಂದರ್ ಸರ್) ಜ್ಞಾನಕ್ಕೆ ನನ್ನದೊಂದು ಹ್ಯಾಟ್ಸ್ ಆಫ್ 👌👌👌❤️❤️❤️
@alurmadhusudan4608 Жыл бұрын
But I respect Britishers/with. savarkar,,,,,,, Britishers with now a Days of India,,,,,,,, Buddha, with peace' will be laughing/ Fuck USA, UK, LPG of western mother fuckers of Norway days of India origians of RSS sine of RSS........
@BtMadhavamurthyАй бұрын
ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ವಾರ್ತಾ ಭಾರತಿ ನಿಮ್ಮ ಇತಿಹಾಸದ ಜ್ಞನಜ್ಯೋತಿ ನಿಮ್ಮಿಂದ ಇನ್ನು ಹೆಚ್ಚು ಬೆಳಗಲಿ ನಿಮಗೆ ಅಭಿನಂದನೆಗಳು ಶಿವಸುಂದರ್ ಸಾರ್.🎉🎉
@RAMACHANDRARKGPB Жыл бұрын
ಇತಿಹಾಸದ ಪುಟಗಳನ್ನೇ ಓದಿ ನಿಮ್ಮ ಅಭಿಪ್ರಾಯಕ್ಕೆ ಬನ್ನಿ ಎಂದು ಹೇಳುವುದು ನಿಜವಾಗಿಯೂ ಸತ್ಯವನ್ನು ಮಾತ್ರ ನೀವು ಜನರಿಗೆ ತಿಳಿಸುತ್ತಿದ್ದಿರಿ ಎಂಬುದು ತುಂಬಾ ತುಂಬಾ ಸ್ಪಷ್ಟವಾಯಿತು ನಿಮಗೆ ಧನ್ಯವಾದಗಳು ಸಾರ್. ಈ ದೇಶದಲ್ಲಿ ಅಧಿಕಾರಕ್ಕಾಗಿ ಈ ಮನುಸ್ಮೃತಿ ಮನಸ್ಥಿತಿಯ ಜನರು ನಿರಂತರವಾಗಿ ಈ ರೀತಿಯ ಚೇಷ್ಟೆ ಮಾಡುತ್ತಿರುತ್ತಾರೆ. ನೇತಾಜಿ ನಮ್ಮವನು, ಅಂಬೇಡ್ಕರ್ ನಮ್ಮವನು, ಶಿವಾಜಿ ನಮ್ಮವನು ಎಂದು ಹೇಳಿಕೊಳ್ಳುತ್ತಿದ್ದಾರೆ, ಮತ್ತು ಹಾಗೆ ಹೇಳಿಕೊಳ್ಳುವ ಪ್ರವೃತ್ತಿ ಈಗ ಇನ್ನೂ ಹೆಚ್ಚುತ್ತಿದೆ ಎಕೆಂದರೆ ಅವರಲ್ಲಿ ಈ ಬಹುಜನ ಭಾರತದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ ನಾಯಕರು ಯಾರೂ ಅವರ ಇತಿಹಾಸದಲ್ಲಿ ಇಲ್ಲ, ಅದಕ್ಜೆ ಇತಿಹಾಸದಲ್ಲಿ ಜನಸಾಮಾನ್ಯರ ಕಷ್ಟ ಗಳಿಗೆ ಸ್ಪಂದಿಸಿ ಅಚ್ಚಳಿಯದೆ ಉಳಿದ ಅಂಬೇಡ್ಕರ್, ಶಿವಾಜಿ, ನೇತಾಜಿ ಇವರನ್ನು ತಮ್ಮವರೆ ಎಂದು ಹೇಳುತ್ತಿದ್ದಾರೆ. ಏಕೆಂದರೆ ಆ ರೀತಿಯಲ್ಲಿ ಹೇಳಿದರೆ ಈ ಭಾರತ ದೇಶದ ಅಧಿಕಾರ ತಮ್ಮಲ್ಲಿಯೇ ಉಳಿಯಲಿದೆ ಎಂಬುವುದು ಅವರ ಲೆಕ್ಕಾಚಾರ, ಹಾಗೂ ಈಗೀಗ ಅಂಬೇಡ್ಕರ್ ಮುಖಾಂತರ ದಲಿತರು, ಶಿವಾಜಿ ಮುಖಾಂತರ ಹಿಂದುಳಿದವರು ಹಾಗೂ ನೇತಾಜಿ ಮುಖಾಂತರ ಇತರರು (ಗಾಂಧಿಜಿಯವರ ವಿಚಾರಧಾರೆಯ ಭಿನ್ನಾಭಿಪ್ರಾಯವಾಧಿಗಳು) ಒಂದಾಗುತ್ತಿದ್ದಾರೆ ಎಂಬುವುದು ಅವರಿಗೆ ಅರಿವಾಗತೊಡಗಿದೆ.
@ravihnp8784 Жыл бұрын
Super sir Good Speech Jai Bheema
@dr.b.g.bhavibhavi868 Жыл бұрын
ಇತಿಹಾಸದ ಸತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿ ನಮಗೆಲ್ಲಾ ತಿಳಿಸಿಕೊಡುವ ನಿಮ್ಮ ಕಾರ್ಯ ಶ್ಲಾಘನೀಯ ಸರ್. ಅನಂತ ಧನ್ಯವಾದಗಳು ಸರ್.
@jayaramumaddur7716 Жыл бұрын
ಇತಿಹಾಸದ ನಿಜ ತಿಳಿಸಿಕೊಟ್ಟಿದ್ದೀರ ಅಭಿನಂದನೆಗಳು ಸರ್.
@rkvakareaoretiredbsnlgulba810Ай бұрын
ನಿಮ್ಮ ಇತಿಹಾಸ ಜ್ಞಾನಕ್ಕೆ ಶತಕೋಟಿ ನಮನಗಳು. Hats off to your knowledge and explaination.
@lokeshkm7107 Жыл бұрын
ಸತ್ಯ ಹೇಳುವ ನೀವು ಮತ್ತು ಇದನ್ನು ಪ್ರಾಸರ ಮಾಡಿದ... ವಾರ್ತಾ ಭಾರತಿ ಚಾನೆಲ್ ( ಸತ್ಯ ಭಾರತಿ)..... 🙏🙏🙏🙏🙏🙏🙏🙏🙏🙏
@sharanabasappatalawar2837 Жыл бұрын
ಅಮಗೆ ಅನಂತ ಕೋಟಿ ಧನ್ಯವಾದಗಳು ಸರ್ ಅದ್ಭುತವಾದ ಇತಿಹಾಸದ ಸತ್ಯ ಸಂಗತಿಗಳನ್ನು ಹೇಳಿದ್ದಿರಾ.....
@sonuKumar-fw8nv Жыл бұрын
Shivasundar Sir 💐 🙏🏻🙏🏻
@ನಿಜನುಡಿಕ್ರೀಯೆಷನ್2 ай бұрын
ನಿಜವಾದ ಇತಿಹಾಸವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@anwarhusen9634 Жыл бұрын
Super sir Jai tippu sultan
@p.a.rasoolpinjar5711 Жыл бұрын
ಗೊತಿಲ್ಲದಿರುವ ನಿಜ ಇತಿಹಾಸ ನಿಮ್ಮಿಂದ ತಿಳಿಯಿತು ಸಾರ್
@akmalbaig7570 Жыл бұрын
Good information sir 👍👌 thank you sir 👌👍👍
@ARG1996S Жыл бұрын
Super dir
@brganeshkannada Жыл бұрын
ಪ್ರಶಂಸಾರ್ಹ ಕಾರ್ಯ ಸರ್
@krishnavijaya4604 Жыл бұрын
Thank you sir
@mohammadsadiqbasha3179 Жыл бұрын
Satyamevajayate
@imdadmdimdadks3423 Жыл бұрын
The Great Indian King Tiger Tippu Sultan Shaheed RA Happy Birthday Tiger Tippu Sultan Jayenti
@shekar.143koppal8 Жыл бұрын
Jai bheem
@ashanmpeera10 ай бұрын
Super sar
@2ygamer991Ай бұрын
sir namaste very very good news jaihind jai karnataka inshallah
@kagovindraj2730 Жыл бұрын
ಸಮಕಾಲೀನ ಚೆನ್ನಾಗಿ ಮೂಡಿ ಬಂತು
@FarooqKhan-bt1xf Жыл бұрын
Thank sir
@AreefPasha-zn9ggАй бұрын
Jaihind
@shad_editz6164 Жыл бұрын
Please share this until this reaches the assembly..... And sir hats off highly appreciate wt yo doing... Much needed truth which is revealed❤😊
@hidayathpathan2602 Жыл бұрын
Tippu sultan jai..Subhash chandra bose..jai
@sairasaira2386 Жыл бұрын
Super sir hat's of to u
@ashokaks6307Ай бұрын
Very relevant and convincing
@parashuramb9332Ай бұрын
ಇದು ಒಂದು ಉತ್ತಮ ಎಪಿಸೋಡ್ ಗುರುಗಳೇ, ನಮ್ಮ ಯುವಕರು ಧರ್ಮ ಅಮಲಿಂನಿಂದ ಹೂರಬರಬೇಕು .
@siddiqsafa8810 Жыл бұрын
Tank u sir
@muktharavi7454 Жыл бұрын
Sir it was very informative. People like you should educate about history. Not the People who are trained to change the history. I really appreciate your honesty that u said people to study the real history and then take decision . I agree sir thank u very much.
@savithachandrashekhar227Ай бұрын
Thank you for your good and relevant informations
@prabhudevkumar2732 Жыл бұрын
Enta.good.msg.sir.appaji.sir.thanks.sir
@madhujshankar133611 ай бұрын
Well explanation sir❤
@AnandKumar-hs1iiАй бұрын
Very good sir,
@vijayadipathi4212 Жыл бұрын
🙏🙏🙏👌
@LukmanHakeemAIKhan Жыл бұрын
👍👍👍
@mominsheriff4928 Жыл бұрын
Thanks for explaining unknown facts
@RiyazShirur-ju6vk Жыл бұрын
❤❤❤
@guruprasad5548 Жыл бұрын
👌👌👌👌
@imalam4746 Жыл бұрын
Super
@LokeshaHalepetethimmaiahАй бұрын
Subhash Chandra Bose was great hero,Tippu also.Hence Subhash love's Tippu .❤🙏❤️
@bharathc515 Жыл бұрын
❤
@dr.vivekanandats7331 Жыл бұрын
Anyway "ವಸಂತ ಪಂಚಮಿ" ಶುಭಾಶಯಗಳು!! ಮಿತ್ರರೇ
@basavanneppaappannanavar993 Жыл бұрын
🙏🙏Shivasundaram u have revealed the truth what history had But unfortunately how rss bjp are misusing Subhash Chandra Bosh for their political ends.
Nini nethage ,tippu friends ,Shiva book odtiya yaradaru kottidanna odthiya yake ee badige baduku
@venkataramanak7573Ай бұрын
😂
@hemanths9891 Жыл бұрын
Neevu nimma buddi sarthaka
@manjubr6268 Жыл бұрын
ಕಮ್ಯುನಿಸ್ಟರು ಕಟ್ಟುವ ಕಟ್ಟುಕಥೆಗಳನ್ನ ಲಾಲ್ ಬಾಗ್ ಗೇಟ್ ಮತ್ತು ಕಬ್ಬನ್ ಪಾರ್ಕ್ ಗೇಟ್ ಗೆ ಕಟ್ಟಿ ಕೈತೊಳೆದುಕೊಳ್ಳಬೇಕು...😂😂😂
@Meat_cooker Жыл бұрын
ಮತ್ತೆ ಮನುವಾದಿಗಳು ಕಟ್ಟಿರುವ ಯಾವುದಾದರೂ ಕಥೆ ಸತ್ಯ ಆಗಿವೆಯಾ??...ಮನುಷ್ಯನ ದೇಹಕ್ಕೆ ಆನೆ ತಲೆ ಅಂಟಿಸುವುದು,,,ಮಾಂಸಕ್ಕೆಂದು ಭೇಟೆ ಆಡಿದ ಜಿಂಕೆ ಮಾಯಾಮೃಗ ಅಥವಾ ರಾಕ್ಷಸ ನಾಗೋದು, ಸತ್ತ ಮೇಲೆ ಆತ್ಮ, ಪುನರ್ಜನ್ಮ ಇವೆಲ್ಲ ನಿಜ ಕಥೆನಾ??
@sharathm.7622 Жыл бұрын
ಇದನ್ನು ನೋಡಿದ ಏಷ್ಟೋ ನಮ್ಮ ಮೂರ್ಖ ಹಿಂದೂಗಳು ನಂಬಿ ಒಳ್ಳೆ ಕಮೆಂಟ್ಸ್ ಹಾಕಿದ್ದಾರೆ, ಇವರಿಗೆಲ್ಲ ಯಾವಾಗ ಬುದ್ದಿ ಬರುತ್ತೋ ಅದಕ್ಕೆ ನಮ್ಮ ಭಾರತ 1000 ರಾರು ವರ್ಷ ನಮ್ಮ ಹಿಂದೂ ಗಳನ್ನು ಬೇರೆಯವರು ಆಳಿದ್ದು, ಪೆದ್ದ ಮುಂಡೇವು
@SHANSHOW-2 ай бұрын
Buddha dp ittukondiruva sanghi 😂
@madappachalkapure535 Жыл бұрын
ಮುದುಕ ನಿನಗೆ ಟಿಪು ಬಿಟ್ರೆ ಬೇರೆ ಏನು ಗೊತ್ತು ಕಾಣಲ್ಲ ,,,,, ಆ ಹಿಂದೂ ವಿರೋಧಿನ್ ವೈಭವಕರಿಸೋದೆ ನಿನ್ನ ಕೆಲಸ,,,,,, ಸುಭಾಷ್ ಚಂದ್ರಬೋಸರ್ ಕಾಲಿನ ದೂಳಿಗೂ ಟಿಪು ಸಮಾನಲ್ಲ,,, ಅದು ಹೇಗೆ ಸುಭಾಷ್ ಚಂದ್ರಬೋಷರು ಈ ಮತಾಂತರಿ, ಹಿಂಸಾಚಾರಿಯ ಅಭಿಮಾನಿ ಆಗಲು ಸಾಧ್ಯ,,,,,,, ನೀನೇನೋ ಉಪ್ಪು, ಖಾರಾ ಹಚ್ಚಿ ಹೇಳ್ತಿಯಲ್ಲೋ ಮುದುಕ
@Meat_cooker Жыл бұрын
ಶಾಕಾಹಾರಿ, ಬ್ರಹ್ಮಚಾರಿ ಸನ್ಯಾಸಿ, ಬೀಫ್ ಅಂತಾರಾಷ್ಟ್ರೀಯ ಎಕ್ಸ್ಪೋರ್ಟ್ ಬಿಜೆಪಿ ಮನುವಾದಿಗಳು ಕಟ್ಟೋ ಕಟ್ಟು ಕಥೆಗಿಂತ ಇದೇ ಸತ್ಯ ಅನಿಸುತ್ತೆ..
@mohankumarkn6747 Жыл бұрын
ಇತಿಹಾಸದಲ್ಲಿ ಸ್ಥಾನವೇ ಇಲ್ಲದ ಚೆಡ್ಡಿಗಳಿಗೆ ಇತಿಹಾಸವನ್ನು ತಿರುಚುವುದೇ ಪ್ರಮುಖ ಕೆಲಸ ಅಲ್ಲವೆ ! ಚಕ್ರವರ್ತಿ, ಚಕ್ರತೀರ್ಥ ಇಂತಹ ತಲೆಮಾಸಿದವರು ಸುಳ್ಳು ಕತೆಗಳನ್ನು ಹೆಣೆದು ದೇಶದ ಜನರನ್ನು ವಂಚಿಸುತ್ತಿದ್ದಾರೆ.
@Meat_cooker Жыл бұрын
@@mohankumarkn6747 ನಿಜ ನಿಜ...ಶಾಕಾಹಾರಿ, ಬ್ರಹ್ಮಚಾರಿ ಸನ್ಯಾಸಿ, ಬೀಫ್ ಅಂತಾರಾಷ್ಟ್ರೀಯ ಎಕ್ಸ್ಪೋರ್ಟ್ ಬಿಜೆಪಿ ಮನುವಾದಿಗಳು ಕಟ್ಟೋ ಕಟ್ಟು ಕಥೆಗಿಂತ ಇದೇ ಸತ್ಯ ಅನಿಸುತ್ತೆ.......... ನಮಗೆಲ್ಲ ಸೆಗಣಿ, ಉಚ್ಚೆ ಮಹತ್ವ ದ ಮಾನಸಿಕ ರೋಗ ಹಿಡಿಸಿ,ಅದರ ಮಾಂಸ ಮಾತ್ರ ಅರಬ್ ರಾಷ್ಟ್ರಗಳಿಗೆ ರಫ್ತು ಮಾಡುವ ಉತ್ತಮರ(?) ಪಕ್ಷ ಹೇಳೋದು ನಂಬಿರುವ ನಮ್ಮವರ ಎನಿಸಿಕೊಂದೀರೆ ಅಸಹ್ಯ ಅನಿಸುತ್ತೆ 😠
@RAMACHANDRARKGPB Жыл бұрын
ನಿನ್ನ ಹೆಸರು ನೋಡಿದರೆ ನೀನು ನಮ್ಮವನೆ ಎಂದು ಆದರೆ ಅವರ ಅಂಧಕಾರದಲ್ಲಿ ಮುಳುಗಿದ್ದಿಯಾ ಎಂದು, ಈ ಜ್ಞಾನವಂತ ಶಿವಸುಂದರ್ ಸರ್ ಇವರನ್ನು ಬೈದಿರುವೆ ಎಂದು ನಿನ್ನನ್ನು ಬೈಯ್ಯುವುದರಲ್ಲಿಅರ್ಥವಿಲ್ಲ ನೀನು ಸ್ವಲ್ಪ ಮನುಸ್ಮೃತಿ ವಾದ ಮತ್ತು ಅಂಬೇಡ್ಕರ್ ವಾದ ಎರಡನ್ನು ಓದು, ನಿನಗೆ ಯಾರು ಸರಿ ಎಂದು ಅನಿಸುತ್ತಾರೊ ಅವರಿಂದಲೇ ಪುಸ್ತಕಗಳನ್ನು ಪಡೆದುಕೊಂಡು ಓದು. ಇಲ್ಲವೆಂದರೆ ನಮ್ಮ ಭಗವದ್ಗೀತೆಯನ್ನೇ ಓದು ಅದರಲ್ಲಿ ನಿನ್ನ ಸ್ಥಾನ ಎನೆಂದು ತಿಳಿದು ಕೊಳ್ಳುವುದು, ನಂತರ ನಾವು ಮಾತನಾಡೊಣ.
@Meat_cooker Жыл бұрын
@@RAMACHANDRARKGPB ನಾನೂ ವರ್ಷಗಳ ಹಿಂದೆ ಹೀಗೇ ಇದ್ದೆ..,,, ಸಂಪೂರ್ಣ ಅವ್ರ ರೀತಿಯಲ್ಲೇ ಇದ್ದೇ. ನಾನು ಸಂಪೂರ್ಣ ಅರ್ಥ ಮಾಡಿಕೊಳ್ಳಕೆ ತುಂಬಾ ಸಮಯ ತಗೊಂಡೆ.... ನಿಜಗುಣ ಸ್ವಾಮೀಜಿ ಅವರ ತತ್ವಗಳಿಂದ ಆಕರ್ಷಕ ಆದೇ,,, ಅಂಬೇಡ್ಕರ್ ಬರೆದ ಇತಿಹಾಸ ತಿಳ್ಕೊಂಡು ,ಮತ್ತು ಮನುವ್ಯಾಧಿಗಳ ಕಟ್ಟು ಕಥೆಗಳ ಕಂಪ್ಯಾರ ಮಾಡಿ ಯಾವುದು ಸತ್ಯ ಅಂತ ತಿಳ್ಕೊಂಡು ಬಿಟ್ಟೆ.... ಸತ್ಯ ಅಂಬೇಡ್ಕರ್ ಅವ್ರ ಮಾತುಗಳು....