ನಾವು ಅಲ್ಲೇ ಕೂತು ಸೀಮಂತ ಸಂಭ್ರಮ ನೋಡಿದ ಹಾಗೆ ಅನಿಸಿತು.ನಿಮಗೆ ಸೂಸುತ್ರ ವಾಗಿ ಹೆರಿಗೆಯಾಗಿ ತಾಯಿ ಮಗು ಆರೋಗ್ಯವಾಗಿರಲಿ ಎಂದು ಹಾರೈಸುತ್ತೇನೆ. God bless you.
@nagumani34552 жыл бұрын
ನಿಮ್ಮ ಅತ್ತೆ ಮಾವನ ಯಾಕೆ ಬಂದಿಲ್ಲ ಅವರು ಬರ ಬೇಕಾಗಿತ್ತು ಚನ್ನಾಗಿ ಇರುತ್ತಿತ್ತು ತುಂಬಾ ಚೆನ್ನಾಗಿ ಕಾಣಿಸಿತ್ತಿರಾ❤👌👌👌
@vrundapvanahalli23122 жыл бұрын
Yes
@geethaajannu21392 жыл бұрын
Yes
@kavithag60232 жыл бұрын
Decoration ತುಂಬಾ ಚೆನ್ನಾಗಿದೆ. ನೀವು ಕೂಡ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಾ ಆರೋಗ್ಯವಾದ ಮಗು ಜನಿಸಲಿ god bless u. 💐💐💐💐💐💐
@nethravathi19722 жыл бұрын
Super akka devaru olleyadu madli
@nandinimurthy93822 жыл бұрын
God bless you sis
@nagarajappam9702 жыл бұрын
ತುಂಬಾ ಚೆನ್ನಾಗಿ ಕಾಣ್ತಿದ್ದೀರಾ
@sindhukolar40952 жыл бұрын
God bless u and wish u have a healthy baby dear...❤️
@tejaswinism12682 жыл бұрын
Super. Akka hand ge bangal akiskobeku thane shasthra madovaga
@asharanidambal4392 жыл бұрын
Hi Nikita… Nanu USA 🇺🇸 ali irodu… ivaga ili time night 1:30 gotha nim vlog nodine mako beku anth wait madtha ide so finally banthu ivaga aram agi malakonthini… function tumba chanagi agide nivu tumba Beautiful agi kantha idiri.. ivathu drusti thokoli ayitha vlog nodi tumba jana drushti aguthe so😄😄😄 .. nam Nikita avara myle yara kanu bilade irali.. Thu thu thuuu😁😁😁
@veenams4032 жыл бұрын
ಹಾಯ್ ನಿಖಿತಾ ಇವತ್ತಿನ ನಿಮ್ಮ ಸೀಮಂತದ ಲಾಗ ತುಂಬಾನೆ ಚೆನ್ನಾಗಿದೆ ನಿಖಿ ನೀವಂತು ಅಬ್ಬಾ ಸೂಪರ್ ಆಗಿ ಕಾಣ್ತಾ ಇದ್ದಿರಿ ಸೂಮಣ್ಣ ರಷ್ಕಿತ ರಿಷಿ ಭೊವನ ಆಶಾ ಅಂಟ್ಟಿ ಅಮ್ಮಾ ಅಜ್ಜಿ ದೂಡ್ಡಪ ದೂಡ್ಡಮ್ಮ ಎಲ್ಲರೂ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ ಊಟ ಸೂಪರ್ ಒಟ್ಟಾರೆ ಹೇಳಬೇಕೆಂದರೆ ಅಂತ ಅಂದರೆ ಆರೇಂಜ್ ಮೇಂಟ ಎಲ್ಲವೂ ಚೆನ್ನಾಗಿ ಮಾಡಿದ್ದಾರೆ ನೀಮ್ಮ ಮೇಕಪ್ ಕೋಡಾ 👌 ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಆದಷ್ಟು ಬೇಗ ನೀಮ್ಮ ಮಡಿಲಿಗೆ ಮುದ್ದಾದ ಮಗು ಬಂದು ಸೇರಲಿ ನಿಖಿ ನಿಮಗೆ ಹೇಣ್ಣು ಮಗು ಆಗಲಿ ಅಂತ ನನ್ನ ಆಸೆ ಯಾಕೆ ಅಂದ್ರೆ ಈಗಾಗಲೇ ನಿಮಗೆ ಗಂಡು ಮಗ ಇರುವುದ ರಿಂದ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು ಇರಲಿ ಅಂತ ಅಷ್ಟೇ ಯಾವುದಾದರೂ ಸರಿ ಆದರೆ ಆ ದೇವರ ಆಶೀರ್ವಾದ ಹೇಗೆ ಇದೆ ಯಾರಿಗೂತ್ತು ಏನೆ ಆಗಲಿ 👍
@mynaaprasan95432 жыл бұрын
Chandini nodi khushi aytu ❤️😍
@kalpanam95382 жыл бұрын
ಒಳ್ಳೆದಾಗಲಿ ಅಕ್ಕ ದೇವರು ಆಯಸ್ಸು ಆರೋಗ್ಯ ಕೊಟ್ಟು ನಿಮ್ಮನ್ನು ಕಾಪಾಡಲಿ ಯಾವುದೇ ಏನು ತೊಂದರೆ ಇಲ್ಲದಂತೆ ನಿಮ್ಮ ಡೆಲಿವರಿ ಆಗಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಲಿ ಎಂದು ಹಾರೈಸುತ್ತೇವೆ ನಮ್ಮ ಕುಟುಂಬದವರು ನಿಮ್ಮ ಸಂತೋಷ ನಿಮ್ಮ ಮನೆಯವರ ಸಂತೋಷ ಸದಾ ಕಾಲ ಹೀಗೆ ಇರಲಿ🎉🎉🎉🎉💐💐💐💐😍😍😍😍
ಹಾಯ್ ನಿಕಿತಾ ಬಹಳ ಚೆನ್ನಾಗಿ ಸೀಮಂತ ನಡೆದಿದೆ ನಿಮಗೂ ಮತ್ತು ಸೋಮ್ ಅಣ್ಣನವರಿಗೆ ನಮ್ಮೆಲ್ಲರ ಕಡೆಯಿಂದ ತುಂಬು ಹೃದಯದ ಆಶೀರ್ವಾದಗಳು ಎಲ್ಲವನ್ನು ನೋಡಿ ಬಹಳ ಆನಂದವಾಯ್ತು 1ಬೇಸರದ ಸಂಗತಿ ಏನೆಂದರೆ ಈ ಕಾರ್ಯಕ್ರಮಕ್ಕೆ ನಿಮ್ಮ ಅತ್ತೆ ಮಾವನವರು ಬಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು ಆದರೂ ಯೋಚನೆ ಮಾಡಬೇಡಿ ದೇವರು ನಿಮಗೆ ಎಲ್ಲಾ ವಿಧದಲ್ಲೂ ಒಳ್ಳೆಯದನ್ನು ಮಾಡುತ್ತಾರೆ ಮುಂದಿನ ದಿನಗಳಲ್ಲಿ ಅವರು ಬಂದು ನಿಮ್ಮನ್ನು ಕೂಡಿಕೊಳ್ಳುತ್ತಾರೆ ಹಾಗೂ ಅವರು ಎಲ್ಲೇ ಇದ್ದರೂ ದೊಡ್ಡವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ (ನೀಲ )
@nalinakt31592 жыл бұрын
God bless you akka ಸೂಪರಾಗಿತ್ತು ಬಾಳ ತುಂಬಾ ಚೆನ್ನಾಗಿತ್ತು ಮೊದಲು ದೃಷ್ಟಿ ತಗ್ಗಿಸಿಕೊಳ್ಳಿ ನಿಮ್ಮ ಡೆಲಿವರಿ ಚೆನ್ನಾಗಾಗಲಿ 👍👍💞💞💞💞💞💞 love you Akka
@savitalifekannadavlog2 жыл бұрын
Nanugukuda shimanta madisukobeku anta ase ittu but agilla nimmannu nodi kushi aitu
@rooparao3602 жыл бұрын
Arrangements are nice everything and everybody looking good and happy stay blessed always 💐
@lakshmisrinivas49432 жыл бұрын
ಹಾಯ್ ನನ್ನ ಪ್ರೀತಿಯ ನಿಖಿತಾ ನಿಕಿತಾ ಏನು ಹೇಳ್ರಿ ನಿಮ್ಮ ಮೇಲೆ ತುಂಬಾ ಪ್ರೀತಿ ದಿನಾ ವಿಡಿಯೋ ನೋಡ್ತಾ ಇದ್ರೆ ನಿಖಿತ ಅವರು ನಾಳೆ ಯಾ ವಿಡಿಯೋ ಹಾಕ್ತಾರೆ ಅನ್ನೋ ಕುತೂಹಲ ಹಾಗೇ ನಿಕಿತಾ ಅವರೇ ತುಂಬ ತುಂಬ ಮುದ್ದಾಗಿ ಕಾಣಿಸ್ತಾ ಇದ್ರಿ ಹೂವಿನ ಅಲಂಕಾರ ಡೆಕೋರೇಷನ್ ಕಲರ್ ಕಲರ್ ಹೂವು ಹಾಗೇನೆ ಎಲ್ಲಾ ಮುಂದೆ ಇಟ್ಟಿರುವ ಹಣ್ಣು-ಹಂಪಲು ದೀಪಾ ಎಲ್ಲ ಎಲ್ಲ ಎಲ್ಲ ತುಂಬಾನೇ ಚೆನ್ನಾಗಿತ್ತು ನೀವಂತು ಹೇಳೋ ಹಾಗಿಲ್ಲ ನಿಖಿತ ನ್ಯೂ ತುಂಬಾ ಲಕ್ಕಿ ಕಂಡ್ರೆ ಸೋಮಣ್ಣ ನಿಖಿತಾ ಇಬ್ಬರು ತುಂಬಾನೇ ಚೆನ್ನಾಗಿ ಕಾಣ್ತಾ ಇದ್ದೀರಾ ನಮ್ಮೆಲ್ಲರ ಅಂದರೆ ಯಾರ್ಯಾರು ನಿಮ್ಮ ವಿಡಿಯೋ ನೋಡ್ತಾರೆ ಎಲ್ಲರ ಆಶೀರ್ವಾದ ನಿಮ್ಮ ಮೇಲೆ ಇದೆ ಹಾಗೆ ನಿಕಿತಾ ಶೌರ್ಯ ಪುಟ್ಟ ಎಷ್ಟೊಂದು ಆಸೆ ಮಾಡುತ್ತೀರಾ ನಿಖಿತ ನಿಮ್ಮ ಸೀಮಂತ ಕಾರ್ಯಕ್ರಮ ಚೆನ್ನಾಗಿ ನಡೆಯಿತು ನಾವು ಕೂಡ ಭಾಗಿಯಾಗಿದ್ದು ಊಟನು ಸೂಪರ್ ಆಗಿತ್ತು ಹಾಗೆ ನಿಖಿತಾ ನಿಮ್ಮ ಡೆಲಿವರಿ ನಾರ್ಮಲ್ ಆಗ್ಲಿ ಪುಟ್ಟು ನಿಖಿತಾ ಬರಲಿ ನಿಕಿತಾ ಅವರೇ ನ್ಯೂ ಹಾಕಿರುವ ಕಿವಿ ಓಲೆ ಎಲ್ಲಿ ತೊಗೊಂಡ್ರಿ ಪ್ಲೀಸ್ ಹೇಳ್ತೀರಾ ನಿಖಿತಾ ನೀವು ಎಲ್ಲರ ತರ ಅಲ್ಲ ನಿಮ್ಮನ್ನು ಯಾವ ಬದಲಾವಣೆಯೂ ಇಲ್ಲ ಇಷ್ಟ್ ಬೇಗ ಬದಲಾಗುತ್ತಾರೆ ನ್ಯೂ ಹೇಗಿದ್ದೀರಾ ಹಾಗೆ ಇದ್ದೀರಾ ನಿಖಿತ ನೀವು ಇವಾಗ ಒಳ್ಳೆಯದನ್ನು ಯೋಚನೆ ಮಾಡಿ ದೇವರ ನಾಮದೇವರು ಬುಕ್ಕು ಓದಿ ಹಾಗೆ ನಿಕಿತಾ ನಿಮಗೆ ದೇವರು ಒಳ್ಳೆಯದು ಮಾಡಲಿ ಐ ಲವ್ ಯು ನಿಖಿತಾ ಐ ಲವ್ ಯು ನಿಖಿತಾ 💋💋💋💋💋💋
@hemavathinagaraj51452 жыл бұрын
God bless you with his love and affection
@Rooparoopa-cz5jh2 жыл бұрын
Wawwww nande drusti bilate super ag kanstidira akka drusti tagskoli amma Kyli😘😘😘😘
@umasiddu54592 жыл бұрын
Akka God blessed u u got a loving and caring husband
@ashwiniramesh80202 жыл бұрын
Decoration ತುಂಬ ಚೆನ್ನಾಗಿದೆ.ನೀವು ಕೂಡ ತುಂಬ ಚೆನ್ನಾಗಿ ಕಾಣಿಸುತ್ತಿದ್ದೀರಿ .ನಿಮಗೆ ಬಳ್ಳೆಯದಾಗಲಿ.👌💐💟
@pavithra.npavichinni32292 жыл бұрын
God bless you sister nivu mate bro thumba chanagi kantha idira.....😘❤️
Madam uta elli tharsidri eshtaythu please information kodi nam manelu function ide help aguthe
@incharamahesh42512 жыл бұрын
Firstly ur looking beautiful and everyone in ur family are so gud and i have no words...to describe about today's vlogs it's just superbbbbbb...junior nikitha ma is on the wayyyy.. feeling so happy for u i wish this happiness stays everrrr.....nam chikamma she is so happy for u and she said her wishes for u and for safe delivery her name is Jyothi please mention her name in the vlog...she loves u a lottttt....❤️❤️❤️💕💕💕🥰🥰🥰🥰🥰💃💃💃💃💃💃 Simantha is awesome...
@shubhashubha62492 жыл бұрын
Very nice mam God bless you n ur family.... Background music edidre ennu chanagirtittu mam...
@swansofsaraswathi44732 жыл бұрын
Hi niki ... very nice to see you...n ur seemantha function...God bless you with good health and happiness always...safe delivery
Congrats nikhita....have a safe delivery....i pray to god give u blessed baby girl....❤😍
@siriworld49762 жыл бұрын
Thumba cute kanta edira sis nice decoration . Yallanu thumba chanagi Idea madi madidhira nodoke kushi aythu ......
@rekhaveeranna43172 жыл бұрын
Nice baby shower akka ❤️❤️ God bless you ❤️ your looking so beautiful ❤️❤️❤️
@anithamahesh16812 жыл бұрын
ತುಂಬಾ ಚೆನ್ನಾಗಿ ಕಾಣ್ತಾ ಇದೀರಾ ನಿಖಿತ ಆರೋಗ್ಯ ವಾಗಿ ಇರುವ ಹೆಣ್ಣು ಮಗುನೆ ಹುಟ್ಟಲಿ god bless you ❤️
@ramyashrinivash50302 жыл бұрын
Nice baby shower Dr....I am happy...god bless you safe delivery..junior nikitha is on the way.....😊😊😊😊😊😊😍😍
@susheelasrinivas9032 жыл бұрын
Hi this is susheela from KR puram we r seeing ur channel from 2 years We loved ur vlogs and we liked how u will talk And congratulations for ur new baby
@komaljayanna11832 жыл бұрын
Where in kr puram... I stay in ayyapanagar
@premagowda3202 жыл бұрын
@@komaljayanna1183 hi navu ayyapppa nagar
@lakshmilmurthy2882 жыл бұрын
Decoration channgide ide mate makeup channagide yalla holleyadu hagali 😃😃
@savithahoskote2 жыл бұрын
Hearty congratulations to you and your family 💐💐 You are looking gorgeous. Nice celebrations and a lovely extended family you have. All the very best to your delivery, God bless. 💐 You are a hard worker and have a great attitude towards life, wishing you the best for future. Love from USA 💕
@veenapoojari56392 жыл бұрын
Hi nikitha...tumba channagi kantidira tumba kushi aitu ..god bless you ..hage decoration tumba tumba super aagide...
@sarithasanyasi79862 жыл бұрын
Hi beta looking gorgeous u are lucky to have a husband like Som our blessings to you and your family
God bless you, Happy baby shower get a good health baby soon akka, got tears seeing motherhood is such a great thing on this earth where it's priceless, no money can buy it
@rajeshwaritanushree54832 жыл бұрын
Decoration super neu tumbane channage kanastdra devru voledu madali
@sangeethavenannusiru64102 жыл бұрын
God bless you Dear💐💞💞 Easy & Safe Delivery💞💞💐 U r looking so cute😍& Rakshi & Anna Also
@tsushatsusha31762 жыл бұрын
Very nice decoration very nice look god bless you Nikita
@pallavigowda37542 жыл бұрын
Congratulations nikitha😍 god bless you❤️
@savitasavi25292 жыл бұрын
Congratulation sister God bless you
@nammakutumbakannadavlogs2 жыл бұрын
ನೀವು ತುಂಬಾ ಚೆನ್ನಾಗಿ ಕಾಣ್ತಿದಿರ 🥰🥰🥰🥰🥰🥰
@poornimaas89302 жыл бұрын
Looking good on function day. All the best. Aarogyavanta magu janisali.
@sujathasujatha90502 жыл бұрын
Super super super super super super Nikitha all'the best
ಸೀಮಂತ ವಿಲೋಗ್ ತುಂಬಾ ಚನಾಗಿತ್ತು.... ನೀವು ತುಂಬಾ ಚನ್ನಾಗಿ ಕಾಣಿಸ್ತಿದೀರಾ..... ನಿಮಗೆ ಮುದ್ದಾದ ಹೆಣ್ಣು ಮಗು ಆಗ್ಲಿ....
@divyapradeepdp84742 жыл бұрын
ದೇವರು ಒಳ್ಳೇದ್ ಮಾಡ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರ
@nagamanicp11902 жыл бұрын
Thumba thumba Kushi ahethu akka,nanagu ashe ethu semantha madisekolloke,but adu agalilla,hella arrangement super akka and your looking very so cute akka, thumba esta aethu akka,and God bless you and your family and baby akka ❤️❤️❤️❤️😘😘😘😘
@smitagudi24682 жыл бұрын
Super ri nikita tumba khushi ayitu video nodi kayata idde nanantu chennagide yells alla tha best
@chiragashok21602 жыл бұрын
Decoration ,nihu eradu channagittu👍
@poornipoorni41892 жыл бұрын
Decoration tumba chanagide akka nivu tumba chanagi kanustidira som anna mate rakshith cute hagi kanustidare supper vlog
@divyamahesh78562 жыл бұрын
Function tumba channagittu nivu tumba channagi kanutiddira nimage arogyavanta magu huttali god bless you sister
Function tumba chennagittu, all d best, ಅರೋಗ್ಯ ವಾದ ಮಗು ಜನಿಸಲಿ 💐💐amma, ಮಗು ibrigu all d best👍💐💐
@mvimalabai31112 жыл бұрын
Nice srimanth super decoration you look also beautiful god bless you Nikitha 🎁💐💐
@chaithrajk52352 жыл бұрын
Very very nice seemantha nikitha avare God bless you. Yava date nalli function agiddu..... super make up...ma
@VARAKANNADAVLOGS2 жыл бұрын
Tumba Chanda kantidira Nikita avre, Decoration tumba chennagide, god bless you 🙏
@devdatta17752 жыл бұрын
Super function chennagi kantidira.from radhadevadatta
@ashwinigireesh7922 жыл бұрын
Akka function thumba chennagitthu adre nim atthe mavanna karsbekitthu
@rs19912 жыл бұрын
Plz share the details of your costume and accessories without fail
@divyasnk70352 жыл бұрын
Nimge adevru hennu maguvane karunisali yalla holledagli akka💐💐💐
@bhavyacs26452 жыл бұрын
Akka thumba kushi aytu delivery safe ge aglii God bless u lot
@PremKumar-mw1rt2 жыл бұрын
ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರ ನಿಖಿತಾ ಅವರು ದೇವರು ಒಳ್ಳೆಯದನ್ನು ಮಾಡಲಿ ಒಳ್ಳೆ ಆರೋಗ್ಯ ವಾಗಿರು ಮಗು ಹುಟ್ಟಲಿ ನಿರ್ವಿಘ್ನವಾಗಿ ಡೆಲಿವರಿ ಆಗಲಿ ಗಾಡ್ ಬ್ಲೌಸ್ ಯು ನಿಖಿತಾ 💐💐❤️❤️
@padmavathimahoor62352 жыл бұрын
Tumba channage kantaidira mam drusti tagisikolli maneyalli
@nandhinishekar11132 жыл бұрын
Background decorations ànd colour Combination chenagidhe neema saree color Combination and neeu chenagi kanisthir God bless u and ur family
Very nice ... decoration . U looking good 🙂 . All the best ❤️ u with love . Take care u r self .
@shwethavishwachannel76282 жыл бұрын
Ega kelrappa chandinina 😂😂akka tumba chanagitu akka love you
@mallikagowda26962 жыл бұрын
Hai akka nice vlog thumba cute agi kanisthidhira yara drustinu thagadhe erli akka nimge God bless you
@pushpanarayana74862 жыл бұрын
ನಿನಗೆ ಮುದ್ದಾದ ಹೆಣ್ಣು ಮಗು ಆಗಲಿ ನಿಖಿತಾ ಆ ದೆವರು ನಿನಗೆ ನಿನ್ನ ಕುಟುಂಬ ಕ್ಕೆಆ ದೆವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನನ್ನ ಕಡೆಯಿಂದ ಆರೆಸುತೆನೆ ನಿಖಿತಾ ಶ್ರೀಮಂತ ವ್ಲೊಗ್ ಗೆ ನಾನು ಕಾಯುತ್ತಾ ಇದ್ದೆ ತುಂಬಾ ಚೆನ್ನಾಗಿ ಆರೆಂಜ್ ಸುಪರ್ ಆಗಿ ಮಾಡ್ಸಿದಿರಾ ತುಂಬಾ ಖುಷಿ ಆಯ್ತು ಆರೊಗ್ಯ ವಾಗಿ ಹೆಣ್ಣು ಮಗು ಆಗಲಿ ನಿಖಿತಾ❤️🧡💛💚💙💜♥️💗💖💫🙌🙌👨👩👧👦🤰💐💐🌹🌹