ನಾವು ಊಟ ಕ್ಕೆ ಬೆಂಡಿಕಾಯಿ ಸಾಂಬಾರ್ ಮತ್ತು ರೈಸ್ ಮಾಡುದ್ವಿ |Cooking with indian truck driver |

  Рет қаралды 2,371

RAGHU K VLOGS

RAGHU K VLOGS

Күн бұрын

ನಾವು ಊಟ ಕ್ಕೆ ಬೆಂಡಿಕಾಯಿ ಸಾಂಬಾರ್ ಮತ್ತು ರೈಸ್ ಮಾಡುದ್ವಿ |cooking with indian truck driver |#vlogs |raghuk |‪@raghukvlogs4789‬
Thank you so much for watching everyone 🙏
I Hope you enjoy the vlogs

Пікірлер: 21
@rajarathnamreddy3223
@rajarathnamreddy3223 29 күн бұрын
ರಾಘಣ್ಣ ಬೆಂಡೆಕಾಯಿ ಸಾಂಬಾರ್ ಸೂಪರ್ ಆಗಿರುತ್ತೆ ಬೆಂಗಳೂರಿನ ಲಾಲ್ ಭಾಗ್ ಹತ್ತಿರ ಒಂದು ಚಿಕ್ಕ ಹೋಟೆಲ್ ಇದೆ ಅದರಲ್ಲಿ ಬೆಂಡೆಕಾಯಿ ಸಾಂಬಾರ್ ಸೂಪರ್
@rockbanglore8952
@rockbanglore8952 29 күн бұрын
ರಂಗಣ್ಣ ನಿಗೆ ಒಂದು 90 ಕೊಡಿಸಿ 🤣 ಚಳಿ ತಡಿಯೋಕ್ಕೆ ಆಗಲ್ವ ಪಾಪ
@MrKarthik400000
@MrKarthik400000 20 күн бұрын
Anna superb video continues the same. Cooking video was superb 👏👏👏👏
@raghukvlogs4789
@raghukvlogs4789 20 күн бұрын
Thank you so much ❤️💛🌹
@rameshvinayaka3257
@rameshvinayaka3257 26 күн бұрын
😍😍😍🚛
@ChidanandaChida-j2r
@ChidanandaChida-j2r 5 күн бұрын
ಅಣ್ಣ ನಮ್ಮನ್ನು ಕರೆದುಕೊಂಡು ಹೋಗು ಗಾಡಿಯಲ್ಲಿ ನಾವು ಬರ್ತೀವಿ ಟ್ರಿಪ್ ನಿಮ್ಮ ಜೊತೆ ನಮಗೂ ಡ್ರೈವಿಂಗ್ ಕಲಿಬೇಕು ಅನ್ನೋ ಆಸೆ
@VedanthS-gh4jk
@VedanthS-gh4jk 29 күн бұрын
Wow supra 🎉boss video 📷
@ಅನಿಲಬಡಿಗೇರ್..143
@ಅನಿಲಬಡಿಗೇರ್..143 29 күн бұрын
ಬೆಂಡೆಕಾಯಿ ಸಾಂಬಾರ್ ಸೂಪರ್ ಅಣ್ಣ
@योनेशक.96gif
@योनेशक.96gif 29 күн бұрын
ಚಿಕನ್ ಮಾಡಿ ರಂಗಪ್ಪ ಗೆ ಊಟ ಮಾಡಿ ವೀಡಿಯೋ ಹಾಕು
@mdkhaleeqhmdkhaleeqh17
@mdkhaleeqhmdkhaleeqh17 28 күн бұрын
Guru nimma camera clear illa bere phone tagoli
@nangu.dindavar7281
@nangu.dindavar7281 27 күн бұрын
ಗಾಡಿಯಲ್ಲಿ ಇಬ್ರರ ಸಗರ ಗಾಡಿ ನಿಲಸಬಾರದು ಆಣ
@योनेशक.96gif
@योनेशक.96gif 29 күн бұрын
ರಂಗಪ್ಪ ಗೆ ಚಿಕನ್ ಮಾಡಿ ಊಟ ಮಾಡಿಸು ಪಾಪ ಬಡವ ಅವನು plz
@योनेशक.96gif
@योनेशक.96gif 29 күн бұрын
5 ದಿನ ಆಯಿತು ಚಿಕನ್ ಮಾಡು ರಂಗಪ್ಪಗೆ ಚಿಕನ್ ಮಾಡಿ ಊಟ ಮಾಡಿಸು
@raghukvlogs4789
@raghukvlogs4789 29 күн бұрын
ಬ್ರೋ 100%ಚಿಕನ್ ಊಟ ಕೊಡುಸ್ತೀನಿ ಶ್ರಾವಣ ದಲ್ಲಿ ನಾನು ತಿನ್ನಲ್ಲ UP ಸೈಡ್ ಚನ್ನಾಗಿ ಇರಲ್ಲ ಚಿಕನ್ ಹೋಟೆಲ್ ನಲ್ಲಿ ಅಂದ್ರ ಅಥವಾ ಕರ್ನಾಟಕ ಕ್ಕೆ ಬಂದಾಗ ಕೊಡುಸ್ತೀನಿ ಬ್ರೋ ❤️💛🌹💛❤️
@योनेशक.96gif
@योनेशक.96gif 29 күн бұрын
ನೀನೆ ಲಾರಿ ಒಳಗೆ 2 kg ಚಿಕನ್ ತಂದು ಮಾಡು ಶ್ರವಣ ಬರೀ ನೆಪ ಅವನು ಚಿಕನ್ನು ತಿನ್ನುವುದಕ್ಕೆ ಹಾಗಿ ನಿಮ್ಮ ಗಾಡಿಗೆ ಬಂದಿದ್ದಾನೆ Plz ತಿನ್ನಿಸು ಅಣ್ಣ . ಬಡವ ಅವನು .
@योनेशक.96gif
@योनेशक.96gif 29 күн бұрын
ರಂಗಣ್ಣ Clean ಇಲ್ಲ. ನೀನು
@rochanrochan8382
@rochanrochan8382 29 күн бұрын
ಕೆ.ಎ.10.👍🙏🌹🌷💕💓💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏👍
@raghukvlogs4789
@raghukvlogs4789 29 күн бұрын
Tq bro ❤️🌹❤️💛
@RameshRamesh-dr9tn
@RameshRamesh-dr9tn 29 күн бұрын
ಕ್ಲೀನರ್ ಕೆಲಸಕ್ಕೆ ಬರ್ತಿನ್ ಅಣ್ಣ
@raghukvlogs4789
@raghukvlogs4789 29 күн бұрын
ಇನ್ಸ್ಟಾಗ್ರಾಮ್ ನಲ್ಲಿ ನಿನ್ನ mob no ಮೆಸೇಜ್ ಮಾಡು ಕಾಲ್ ಮಾಡುತೀನಿ
Men Vs Women Survive The Wilderness For $500,000
31:48
MrBeast
Рет қаралды 95 МЛН
Whoa
01:00
Justin Flom
Рет қаралды 61 МЛН
Will A Guitar Boat Hold My Weight?
00:20
MrBeast
Рет қаралды 193 МЛН
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 7 МЛН
ಮತ್ತೆ ಬಿಸಿನೀರಿಗೆ ಏನು ಮಾಡೋದು ??
16:01
ಕನ್ನಡ ಕುವರ Kannada kuvara
Рет қаралды 16 М.
EAM S Jaishankar Interacts with the Indian Community in Geneva
2:37:21
FE CFO Awards 2024 Live With Union Minister Ashwini Vaishnaw
1:42:36
The Indian Express
Рет қаралды 1,1 М.
SLEEPER ಬಸ್ #shivaputracomedy #shivaputrayasharadha #shivaputra
22:34
Shivaputra Yasharadha Comedy Shows
Рет қаралды 769 М.
Men Vs Women Survive The Wilderness For $500,000
31:48
MrBeast
Рет қаралды 95 МЛН