ಕೆಲವರು ತಮ್ಮ ಕಾರ್ಯ ಸಂಬಂಧಿತ ವಿಷಯಗಳ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲಾ ...... ಆದರೆ ನೀವು ತಾನು ಬೆಳೆಯುವುದರ ಜೊತೆಗೆ ಬೇರೆಯವರೂ ಬೆಳೆಯಲಿ ಅಂತ ಬಯಸುವಂತಹ ವ್ಯಕ್ತಿ ... ನಿಮ್ಮ ಹೃದಯವಂತಿಕೆಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು ಕಡಿಮೆ ಎನ್ನಬಹುದು ಸರ್ ❤
@rajujaguli9510Күн бұрын
ಸೂಪರ್ ಸರ್ ಎಲ್ಲರೂ ಈ ತರ ವಿವರವಾಗಿ ಹೇಳುವುದಿಲ್ಲ ನೀವು ಎಲ್ಲರಿಗೂ ತಿಳಿಯುವ ಹಾಗೆ ಹೇಳಿದ್ದೀರಿ ಸರ್ ನಮಗೂ ಮಿಕ್ಸರ್ ಬಗ್ಗೆ ಮಾಹಿತಿ ಇರಲಿಲ್ಲ ನಿಮ್ಮಿಂದ ತಿಳಿದುಕೊಂಡಿದ್ದೇವೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಶುಭವಾಗಲಿ💐💐👌👌👌🤝👍🤝🙏🙏🎶🎼🎵🎹🎹🎤🎤🎧🥁🎷🎸🎻
@jaikarnatakaTv10 күн бұрын
ತುಂಬಾ ಧನ್ಯವಾದಗಳು,,ಗುರುಗಳೇ ನಿಮ್ಮಿಂದ ಒಳ್ಳೆಯ ಸಲಹೆಯ ಜೊತೆ ಮಾಹಿತಿ ಸಿಕ್ಕಿತು 🙏🙏
@shivanandadavi838411 күн бұрын
ಸಂಗೀತದಲ್ಲಿ ಆಸಕ್ತಿ ಮತ್ತು ಹಾಡುಗಾರಿಕೆಯಲ್ಲಿ ಆಸಕ್ತಿ ಇರುವಂತವರಿಗೆ ಒಳ್ಳೇ ಮಾಹಿತಿ ಕೊಟ್ಟಿದ್ದೀರಿ ಸರ್ 👍
@ravikirthipoojary243 күн бұрын
Superb❤️👌
@renoldmanoharsoans297512 күн бұрын
Sir, ತುಂಬ ಉತ್ತಮವಾದ ಮಾಹಿತಿ ಹಾಗೂ ಸರಿಯಾದ ಸಲಹೆಗಳನ್ನು ನೀಡಿದ್ದೀರಿ.ಹಣ ಹೆಚ್ಚು ಕೊಡುವ ಬದಲು ಉತ್ತಮ ಗುಣಮಟ್ಟ ಇರುವದು ಅಗತ್ಯ ಎನ್ನುವದನ್ನು ತಿಳಿಸಿದ್ದೀರಿ ಧನ್ಯವಾದಗಳು.🙏❤️🌹
@narasimhadevadiga939810 күн бұрын
ಉತ್ತಮ ಮಾಹಿತಿ 🙏💚👌👍🌷🌴🍁🌾⚘💐
@CreativeVJ13 күн бұрын
Wah very nice... so glad that u share all these information with everyone 🎉 great.
@bhumigowda36169 күн бұрын
ಬಹಳ ಒಳ್ಳೆಯ ಮಾಹಿತಿ
@shwethabhagavathmng13 күн бұрын
Very informative video sir ..👌
@fernandesdavid199813 күн бұрын
This mixer is very good
@jagadishartinnovations735313 күн бұрын
JBL speaker🔊 is excellent result
@prakashvorkady43265 күн бұрын
ಸರ್ ನಿಮ್ಮ ಹತ್ತಿರ ಇರುವ xr 40(studio master wireless )set repair ಆಗುತ್ತೆ.. Twins Electronics nantoor.. ಇಲ್ಲಿಗೆ ಬನ್ನಿ.. (Ahuja and studiomaster sales and service )
@praveenshetty309313 күн бұрын
Supper bro
@theopenmic1233 күн бұрын
🎉🎉🎉🎉
@Santhoshkumar18111 күн бұрын
Sm 6 ಮಿಕ್ಸರ್ ತುಂಬಾ ಚೆನ್ನಾಗಿದೆ ನಾನು ಇದನ್ನು ಬಳಸಿದ್ದೇನೆ...
@shivashankarhnshankarhn95875 күн бұрын
❤
@veenasbhat684213 күн бұрын
👌👌👍
@musiclover-sq8ef13 күн бұрын
ಸರ್ ಮುಂದಿನ ದಿನದಲ್ಲಿ ನೀವು ಹೇಗೆ ಕನೀಕ್ಟ್ ಮಾಡ್ತೀರಾ ಹೇಗೆ video ಮಾಡುತ್ತೀರಾ ಅದನ್ನ ತೋರಿಸಿ
@vishnuprasadvishnuprasad963113 күн бұрын
👌🏾👌🏾
@shivakumarshiva678713 күн бұрын
❤❤❤❤😊😊😊
@HanameshKavalada-pp5oo12 күн бұрын
ಸರ್ ನಿಮ್ಮ ಸ್ಟುಡಿಯೋ ಎಲ್ಲಿದೆ ಪ್ಲೀಸ್ ರಿಪ್ಲೈ ಮಾಡಿ ಸರ್ ಸಿಂಗರ್ ಆಗುವರಿಗೆ ಬಹಳ ಉಪಯುಕ್ತವಾದ ವಿಡಿಯೋ ಸರ್ ಇದು
@jagadishartinnovations735313 күн бұрын
How is the JBL Mike
@murlidharsm744313 күн бұрын
Sir nivu elli purchase madidri tilsi sir
@Topkannadigasurya12 күн бұрын
Sir nanige best rechargeable mic beku... plz suggest me
@ajithajithpoojari473513 күн бұрын
ಅಣ್ಣ ಮಿಕ್ಸರ್ ಧಾ ಒಟ್ಟಿಗೆ ಉಪ್ಪಡ್ ಬೋಡತೆ... 🤪😄
@santoshchandakavathe371612 күн бұрын
😂
@DevendrappaDev-cg1ig12 күн бұрын
Best is ahuja this is not a good mixer
@UdupiKadaiKitchen13 күн бұрын
Audio mixer, mic ಎಲ್ಲಾ helidire. ಬೇಕಾದ ಉಳಿದ device ಕೂಡ ಹೇಳಿ
@siddarajusiddu425313 күн бұрын
ನಿಜ ಇವರ ತುಂಬಾ ವಿಡಿಯೋ ಗಳಲ್ಲಿ irig ಬಗ್ಗೆ ಹೇಳಿಲ್ಲ ಏನೆಲ್ಲ mixer ,mic ಇದ್ರು 700 rs iring ಇಲ್ಲದೇ ರೆಕಾರ್ಡ್ ಆಗುವುದಿಲ್ಲ
@arvindviveksofficial13 күн бұрын
ಅಣ್ಣಂದಿರೆ ಸ್ವಲ್ಪ ತಾಳ್ಮೆ ಇರಲಿ. ಎಲ್ಲಾ ವಿಡಿಯೋ ನೂ ಒಂದೇ ದಿನ ಮಾಡೋಕೆ ಆಗಲ್ಲ..... @@siddarajusiddu4253
@arvindviveksofficial13 күн бұрын
@@siddarajusiddu4253Irig ಇಲ್ಲದೆ ನಾನು ರೆಕಾರ್ಡ್ ಮಾಡಿ ತೋರಿಸುತ್ತೇನೆ. ಬನ್ನಿ. ಯಾರೂ ನಿಮಗೆ ಅಂದಿದ್ದು irig ಇಲ್ದೆ ರೆಕಾರ್ಡ್ ಮಾಡೋಕಾಗಲ್ಲ ಅಂತ???