Рет қаралды 118,457
ಅಮ್ಮ ಬ್ರಾಹ್ಮಿನ್ಸ್ ಕೆಫೆ ಇದು ಬೆಂಗಳೂರಿನ ಹೆಸರಾಂತ ಕೆಫೆ ,ತಟ್ಟೆ ಇಡ್ಲಿ , ಪುಡಿದೋಸೆ , ಗೀ ರೋಸ್ಟ್ ದೋಸೆ, ತರೇವಾರಿ ಸ್ವೀಟ್, ಡ್ರೈ ಜಾಮೂನ್ , ರೈಸ್ ಬಾತ್ ಮತ್ತು ಕರಾವಳಿಯ ವಿಶೇಷ ಖಾದ್ಯಗಳನ್ನೂ ಇಲ್ಲಿ ಸವಿಯಬಹುದು.
ಪುಟ್ಟು ಶ್ಯಾಮ್ ಭಟ್ ತಮ್ಮ ೪೦ ವರ್ಷದಿಂದ ಹೋಟೆಲ್ ಉದ್ಯಮದಲ್ಲಿ ತಮ್ಮಲಿನ ರುಚಿಕರವಾದ ತಿಂಡಿ ತಿನಿಸುಗಳಿಂದ ಜನಮನ್ನಣೆಗಳಿಸಿದ್ದಾರೆ. ಜನರ ಸೇವೆಯೇ ಜನಾರ್ದನನ ಸೇವೆ ಎನ್ನುತ್ತಾ , ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ .
ಕಳೆದ ಕೊರೋನಾ ೧ ಮತ್ತು ೨ನೇ ಅಲೆಗೆ ದೇಶಕ್ಕೆ ದೇಶವೇ ಸಂಕಷ್ಟ ಎದುರಿಸಿತ್ತು ,ಅಂತಹ ಸಮಯದಲ್ಲಿ ಸ್ಥಳೀಯ ಸಂಘ ಸಂಸ್ಥೆಯೊಂದಿಗೆ ಕೈ ಜೋಡಿಸಿ ನಿರ್ಗತಿಕರಿಗೆ . ವಲಸಿಗರಿಗೆ, ದಿನಕೊಲಿ ನೌಕರಿಗೆ ಆಹಾರದ ವ್ವವಸ್ಥೆಯನ್ನು ಮಾಡಿದ್ದರು.
ಇಂತಹ ನೂರಾರು ಉದ್ಯಮದಾರರು , ಜನಪ್ರತಿನಿಧಿಗಳಿಗೆ ,ಸಂಘ ಸಂಸ್ಥೆಗಳಿಗೆ ನಮ್ಮ ಕಿಣಿ ಮೀಡಿಯಾ ಹೌಸ್ ಅಭಿನಂದಿಸುತ್ತದೆ .
Please Contact
KINI MEDIA HOUSE
M : 9663177004
for all types of commercial shoots .
#ammabrahminscafe #kinimediahouse #biography
#hotel #bangalore #advertisement #puttushambhat #vlog #nisha #mediahouse #kinimediakannada #kinimedia
Amma Brahmins Cafe
No.25, Sheshadripuram Main Road, Nehrunagara,
4th Block, Kumara Park West,
Seshadripuram, Bengaluru,
Karnataka 560003
Location Map : goo.gl/maps/rU...
Follow us on :
KZbin:
/ kinimediahouse
Facebook:
/ kinimediahouse
Instagram:
/ kinimediahouse