ನೀವು ಮಾಡುವ ಪೂಜೆ ವ್ರತದಲ್ಲಿ ಈ ಸೂಚನೆಗಳು ಸಿಕ್ಕರೆ ರಾಯರು ಒಲಿದಿದ್ದಾರೆ ಅಂತ ಅರ್ಥ

  Рет қаралды 29,656

Shree Agamya youtube channel

Shree Agamya youtube channel

Күн бұрын

Пікірлер: 164
@RagavendraSree
@RagavendraSree 29 күн бұрын
ರಾಯರಿಂದ ಆಗಿರುವ ಒಳ್ಳೆಯ ಸೂಚನೆಗಳನ್ನು ತಿಳಿಸುತ್ತಾ ಇದ್ದೀರಾ ಅದೇ ರೀತಿ ರಾಯರನ್ನು ನಂಬಿರುವವರಿಗೆ ಧೈರ್ಯವನ್ನು ಸಹ ನೀಡುತ್ತಿದ್ದೀರಾ ರಾಯರು ಸದಾ ನಿಮಗೆ ಒಳ್ಳೆಯದನ್ನು ಮಾಡಲಿ🙏🌺
@ShreeAgamya
@ShreeAgamya 28 күн бұрын
ಧನ್ಯವಾದಗಳು👍🙏🌺🌺🌺
@MangalaM-bi4tb
@MangalaM-bi4tb 4 сағат бұрын
👌👌👌🙏🙏🙏🙏
@rajeshwariyeshwanth2985
@rajeshwariyeshwanth2985 Ай бұрын
ತುಂಬಾ ಧನ್ಯವಾದಗಳು ಅಕ್ಕ..... ನಿಮಗೆ ಭಗವಂತ ಒಳ್ಳೆಯದು ಮಾಡಲಿ 💐💐💐🙏🏼🙏🏼🙏🏼🙏🏼🙏🏼
@ShreeAgamya
@ShreeAgamya 29 күн бұрын
ಎಲ್ಲವೂ ರಾಯರ ಅನುಗ್ರಹ🙏
@sharankumar9698
@sharankumar9698 Ай бұрын
ಅಕ್ಕ ನನ್ನ ಜೀವನದಲ್ಲಿ ತುಂಬಾ ಸಾಡೆಸಾತೀ ನಡಿತಿದೆ ಇದಕ್ಕೇ ನೀವೇ ನನಗೆ ಯವತರ ಸೇವೆ ಸಲ್ಲಿಸಲಿ ಹೇಳಿ ರಾಯರ ಮೇಲೆ ತುಂಬಾ ನಂಬಿಕೆ ಇದೆ
@ShreeAgamya
@ShreeAgamya Ай бұрын
ಈಗ ನೀವು ನಂಬಿರುವ ಗುರುರಾಯರ ಸೇವೆಯನ್ನೇ ಗುರುವಿನ ಸೇವೆಯನ್ನೆ ನಿಷ್ಠೆಯಿಂದ ಮಾಡಿ ಖಂಡಿತವಾಗಿಯೂ ಯಾವುದೇ ಗ್ರಹಗಳ ದೋಷವಿದ್ದರೂ ನಿವಾರಣೆಯಾಗುತ್ತೆ ರಾಯರ ನಿವಾರಣೆ ಮಾಡುತ್ತಾರೆ ಆಯ್ತಾ ತಪ್ಪದೆ ಒಳ್ಳೇದಾಗುತ್ತೆ🙏🌺
@HemaHemayadhav
@HemaHemayadhav Ай бұрын
ಮನೆ ದೇವರ ಪೂಜೆ ದರ್ಶನ ನಿರಂತರವಾಗಿ ಮಾಡಿ, ರಾಯರ ಆರಾಧನೆ ಮಾಡಿ ಒಳ್ಳೆಯ ದಾಗುತ್ತ್ತೆ, ಹನುಮಾನ್ ಚಾಲೀಸ ಪಠನೆ ಮಾಡಿ, ಶನಿವಾರ ಆಂಜನೇಯ ಸ್ವಾಮಿ ಗೆ ವೀಳ್ಯದೆಲೆ ಮಾಲೆ ಹಾಕಿ, ಆಂಜನೇಯ ನ ದೇವಸ್ಥಾನ ದಲ್ಲ್ಲಿ 9ಎಳ್ಬತ್ತ್ತಿ ಹಚ್ಚಿ, ಪ್ರತಿ ಶನಿವಾರ ಒಂದು ಮೈಸೋಪು ಅಥವಾ ಬಟ್ಟ್ಟೆ ಸೋಪ್ ಯಾವುದಾದರೂ ಒಂದು ಯಾರಿಗಾದರೂ ದಾನ ಮಾಡಿ.
@sharankumar9698
@sharankumar9698 Ай бұрын
@@HemaHemayadhav ಆಯ್ತು ಅಕ್ಕ ನಿಮಗೆ ಧನ್ಯವಾದಗಳು 👏
@ManjuMadesh-cd7nz
@ManjuMadesh-cd7nz Ай бұрын
ನನಗೆ ಓದೋ ಅಭ್ಯಾಸ ಕೊಟ್ಟು, ನನ್ನ ಗುರಿ ತಲುಪುವ ಹಾಗೇ ಸದಾ ನನ್ನ ಜೊತೆ ಇರಿ ರಾಯರೇ.......❤❤❤❤❤❤❤❤❤❤❤❤❤❤❤❤❤❤❤
@srinivasaktseena5863
@srinivasaktseena5863 12 күн бұрын
ರಾಘವೇಂದ್ರ ಸ್ವಾಮಿ ಕಾಪಾಡು ತಂದೆ ನನ್ನ ಸಮಸ್ಯೆ ನಿಮ್ಮಗೆ ಚೆನ್ನಾಗಿ ಗೊತ್ತು
@sowmyakrishna6832
@sowmyakrishna6832 23 сағат бұрын
Madam nanna kanasinalli mata da archakaru jodi tengina kayi kottu pooje madi andru edara artha tilisi please🙏🙏🙏🙏🙏
@ShreeAgamya
@ShreeAgamya 19 сағат бұрын
ತುಂಬಾನೇ ಒಳ್ಳೆಯದು ಅದರಲ್ಲೂ ತೆಂಗಿನಕಾಯಿ ಅಂದ್ರೆ ಪೂರ್ಣ ಫಲ, ನಿಮ್ಮ ಕನಸಿನಲ್ಲಿ ಜೋಡಿ ತೆಂಗಿನಕಾಯಿಗಳು ಬಂದಿರುವುದು, ಅರ್ಚಕರು ಸಹ ನಿಮಗೆ ಪೂಜೆಗಾಗಿ ನೀಡಿರುವುದು ತುಂಬಾನೇ ವಿಶೇಷ ಫಲ ತುಂಬಾ ಒಳ್ಳೆಯ ಅಭಿವೃದ್ಧಿಯ ಸಂಕೇತ, ಒಳ್ಳೆಯದಾಗುತ್ತೆ🙏🌺🌺
@naineshbangera9993
@naineshbangera9993 29 күн бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ 🙏🙏🙏🙏🙏🌹🌹
@ShashankShashi-b9t
@ShashankShashi-b9t 22 күн бұрын
🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ🌹🌹🌹
@anithag1235
@anithag1235 Ай бұрын
Thank you madam nimma mathu kelidre rayara meke bhakthi jasthi agutte. Nimma voice thumba chennagide
@ShreeAgamya
@ShreeAgamya Ай бұрын
Thank You 🙏
@arathibaliga625
@arathibaliga625 21 күн бұрын
Gururayare nange kasta sayisuva shakthi yannu kodi thande
@ShreeAgamya
@ShreeAgamya 21 күн бұрын
ಒಳ್ಳೆದಾಗುತ್ತೆ ರಾಯರು ನಿಮ್ಮ ಜೊತೆ ಸದಾ ಇದ್ದಾರೆ ಅಂತ ನಂಬಿಕೆ ಇಟ್ಟು ಅವರ ಸೇವೆ ಸ್ಮರಣೆ ಮಾಡಿ ಎಲ್ಲಾ ರೀತಿಯಲ್ಲೂ ನಿಮಗೆ ಒಳ್ಳೇದಾಗುತ್ತೆ🙏🌺🌺
@nagarajk5040
@nagarajk5040 21 күн бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ ಶುಭೋದಯ ಗುರುಗಳಲ್ಲಿ❤❤❤❤❤
@Shilpa.m-s4k
@Shilpa.m-s4k 11 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🌹🙏🙏🙏🌹
@maheshgondale1690
@maheshgondale1690 6 күн бұрын
ನನಗೂ ತುಂಬಾ ಕಷ್ಟದಲ್ಲಿ ಇದೇನಿ ನನಗೂ ಒಂದು ವ್ರತ ಹೇಳಿ ದಯವಿಟ್ಟು 😢😢
@ShreeAgamya
@ShreeAgamya 5 күн бұрын
ಇವಾಗಲೇ ಸಾಕಷ್ಟು ವಿಡಿಯೋದಲ್ಲಿ ರಾಯರ ವ್ರತ ಸೇವೆ ಮಾಡೋದು ಪೂಜೆ ಮಾಡೋದು ತಿಳಿಸಿದ್ದೀನಿ ಆದರೂ ಸಹ ಪರ್ವಾಗಿಲ್ಲ ಹೀಗೆ ಬಹಳ ಜನ ಕೇಳಿದ್ದಾರೆ ಹಾಗಾಗಿ ರಾಯರ ವ್ರತ ಪೂಜೆಯನ್ನು ಹಾಗೂ ಸೇವೆಯನ್ನು ಹೇಗೆ ಮಾಡೋದು ಅಂತ ಸಂಪೂರ್ಣವಾಗಿ ತೋರಿಸ್ತೀನಿ ಆಯ್ತಾ ತೋರಿಸ್ತೀನಿ🙏🌺🌺
@maheshgondale1690
@maheshgondale1690 5 күн бұрын
@ShreeAgamya bega video madi maidam
@KavyashreeKr-l1e
@KavyashreeKr-l1e 18 күн бұрын
Nice madam nem voice tumba changidy olly information kodtira nem voice pady pady kelbeku anustty age perfect age matdtira thanks 🙏👍 madam
@ShreeAgamya
@ShreeAgamya 18 күн бұрын
@@KavyashreeKr-l1e ತುಂಬಾ ಧನ್ಯವಾದಗಳು ಎಲ್ಲಾ ರಾಯರ ಅನುಗ್ರಹ🙏🌹🌹
@SathyaRaghu07
@SathyaRaghu07 Ай бұрын
Niu heltiro maatu satya akka nan jeevandallu e suchanegalu aagive tumba dhanyavadagalu 🌺🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ 🙏🌺
@ShreeAgamya
@ShreeAgamya 29 күн бұрын
🙏🌺🌺
@nandinibg1318
@nandinibg1318 3 күн бұрын
Om guru 👃🌹💯🌹
@roopac.o248
@roopac.o248 23 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@raghuKalyani-mf4cg
@raghuKalyani-mf4cg 8 күн бұрын
Howdu medam nanna jeevanadalli rayaru pavada madtidare nanna prapancha avare nanna appayya Sharanu appayya 🙏🙏🙏🙏🙏
@mahalakshmiharikant1164
@mahalakshmiharikant1164 5 күн бұрын
Om shree guru Raghavendraya namaha
@HanamakkaReddy
@HanamakkaReddy 28 күн бұрын
ಮೇಡಂ ನಾನು 7 ವಾರದ ವ್ರತ ಮಾಡ್ತಾ ಇದೀನಿ ನನಗೆ ಮದುವೆ ಯಾಗಿ 4 ವರ್ಷ ಆಯಿತು ಮದುವೆ ಆಗಿ ಮಕ್ಕಳು ಆಗಿಲ್ಲ ನನಗೆ ರಾಯರು ವ್ರತದ 2 ನೇ ವಾರದಂದು ನನ್ನ ಕನಸಲ್ಲಿ ಅಯ್ಯಪ್ಪ ಸ್ವಾಮಿ ರೂಪದಲ್ಲಿ ಬಂದು ನನ್ನ ತಲೆ ಮೇಲೆ ಕೈ ಆಡಿಸಿ ನಿನಗೆ ಮುಂದಿನ ವರ್ಷ ಬರುವರೆಗೂ ಸಂತಾನ ಭಾಗ್ಯ ಆಗುತ್ತೆ ಅಂತ ಹೇಳಿದಾರೆ ಮೇಡಂ
@ShreeAgamya
@ShreeAgamya 27 күн бұрын
@@HanamakkaReddy ತುಂಬಾ ಒಳ್ಳೆಯ ಅನುಗ್ರಹ ತುಂಬಾ ಒಳ್ಳೆಯ ಸೂಚನೆ ರಾಯರ ಅನುಗ್ರಹದಿಂದ ಆದಷ್ಟು ಬೇಗ ನಿಮ್ಮ ಮನೆಗೆ - ಮನಗಳಿಗೆ ಮಗುವಿನ ಆಗಮನವಾಗಲಿ ನಿಮ್ಮ ಮನೆಯಲ್ಲಿ ಸದಾ ಸಂತೋಷ ತುಂಬಿರಲಿ ಎಲ್ಲಾ ಒಳ್ಳೆಯದಾಗಲಿ🙏🌺🌺
@neelammakonantali3039
@neelammakonantali3039 21 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
@RojarojaRojaroja-e7t
@RojarojaRojaroja-e7t 20 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ❤❤
@ravigouda9859
@ravigouda9859 28 күн бұрын
Om shree guru raaghavendraaya namaha anjaneya om shree🙏🙏🙏🙏
@Nandabeejadi
@Nandabeejadi 23 күн бұрын
ಶ್ರೀರಾಶ್ರೀರಾಘವೇಂದ್ರ ಯ ನಮ . ಜೀವನ ತುಂಬ ಕಷ್ಟು ಮುಂದಿ ನೀನೆ (ದಾರಿ ತೋರಿಸಿ ರಾಯರೇ ❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺
@PadmaMurthy-t7u
@PadmaMurthy-t7u 25 күн бұрын
ನಮಸ್ತೆ ಮೇಡಂ ನನ್ನ ಕನಸಿನಲ್ಲಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರು ಗುರು ರಾಘವೇಂದ್ರ ಸ್ವಾಮಿಗಳ ವಿಗ್ರಹವನ್ನು ನನಗೆ ಕೊಟ್ಟು ಸ್ವಚ್ಛ ಮಾಡಲು ತಿಳಿಸಿದರು ಇದೆ ರೀತಿ ಕನಸಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಬಂದಿದ್ದಾರೆ ಈಕಲಿಯುಗ ಕಲ್ಪತರು ಅವರು ನಾವು ಸಾತ್ವಿಕ ರಾಗಿ ಇದ್ದರೆ ಖಂಡಿತ ಅವರು ನಮ್ಮ ಜೊತೆ ಇರುತ್ತಾರೆ
@ShreeAgamya
@ShreeAgamya 25 күн бұрын
@@PadmaMurthy-t7u ತುಂಬಾ ಒಳ್ಳೆಯ ಕನಸಿನ ಸೂಚನೆ ನಿಮಗಾಗಿದೆ, ಇದು ನಿಮ್ಮ ಕನಸಲ್ಲ ಕನಸಿನ ರೂಪದಲ್ಲಿ ನಿಜವಾದ ಅನುಭವವೇ ನಿಮಗೆ ಆಗಿರುವಂತಹ ಅದ್ಭುತವಾದ ಸೂಚನೆ ಅಂತ ನನ್ನ ಅಭಿಪ್ರಾಯ, ಖಂಡಿತವಾಗಲೂ ರಾಯರನ್ನು ನಂಬಿದರೆ ಈ ರೀತಿಯಾಗಿ ಒಳ್ಳೆಯ ಸೂಚನೆಗಳ ಜೊತೆಗೆ ನಮ್ಮ ಜೀವನವು ಸಹ ಚೆನ್ನಾಗಿ ನಡೆಯುತ್ತೆ ಒಳ್ಳೆಯದಾಗುತ್ತೆ ಹೀಗೆ ಸದಾಕಾಲ ನಿಮ್ಮ ಮೇಲೆ ರಾಯರ ಅನುಗ್ರಹ ಸದಾ ಇರಲಿ🙏🌼🌼
@ChaitraAnushKumar
@ChaitraAnushKumar 12 күн бұрын
Shri guru Raghavendraya namaha 🙏🙏
@goindia8183
@goindia8183 5 күн бұрын
Om shree raghavendra
@RojarojaRojaroja-e7t
@RojarojaRojaroja-e7t 20 күн бұрын
Omsri raghavendra namaha ❤
@RathnaRathnayogesh
@RathnaRathnayogesh 12 күн бұрын
Rayariddare🙏🙏🙏💐
@shwetabannur8997
@shwetabannur8997 21 күн бұрын
ಶ್ರೀ ರಾಘವೇಂದ್ರಾಯ ನಮಃ 🙏🏻🙏🏻🙏🏻🙏🏻🙇🏻‍♀️
@PAVITHRANH-d4f
@PAVITHRANH-d4f 18 күн бұрын
Akka nanige white batte akondu vayassada age🙏
@JayashreeJaya-f7e
@JayashreeJaya-f7e 2 күн бұрын
Nangu aste yela oledu agidw
@sharadatigadi3491
@sharadatigadi3491 29 күн бұрын
Akka nan kansali subdendr thirtru bandu kudre nallu baglu vastlgi haktra adu. Mantrsi kotru akka idr arta yenu
@ShreeAgamya
@ShreeAgamya 29 күн бұрын
ಸ್ವತಹ ಗುರುಗಳೇ ಬಂದು ನಿಮಗೆ ಒಳ್ಳೆಯದಾಗುವುದರ ಸೂಚನೆಯನ್ನು ಕೊಟ್ಟಿದ್ದಾರೆ🙏🌺
@rashmisj4355
@rashmisj4355 25 күн бұрын
Ammma....... Nan kanasinalli rayara photo inda tulasi prasada aagide..... But nan manasalli matra nenaskondu namaskara madkotini. Nan maneyalli rayara photo illa.... Idra artha yenu dayavittu tilisi ammma
@ShreeAgamya
@ShreeAgamya 25 күн бұрын
ನಿಮ್ಮ ಮನೆಯಲ್ಲಿ ರಾಯರ ಫೋಟೋ ಇಲ್ಲ ಅಂದ್ರು ಪರವಾಗಿಲ್ಲ ಆದರೆ ನೀವು ಭಕ್ತಿ ನಿಷ್ಠೆಯಿಂದ ರಾಯರ ಸ್ಮರಣೆ ಮಾಡಿ ಅವರನ್ನ ನೆನಪುಮಾಡಿಕೊಂಡು ಅವರನ್ನ ಸ್ಮರಿಸುತ್ತಾ ರಾಯರ ಮಠಕ್ಕೆ ಹೋಗ್ತೀರಾ ಅಲ್ವಾ ಹಾಗಾಗಿ ರಾಯರು ನಿಮಗೆ ಸ್ವಪ್ನದಲ್ಲಿ ಬಂದು ಅನುಗ್ರಹಿಸಿದ್ದಾರೆ ,ತುಳಸಿ ಪ್ರಸಾದವನ್ನು ಕೊಟ್ಟಿದ್ದಾರೆ ತುಂಬಾ ಒಳ್ಳೆಯದು ಹೀಗೆ ಸದಾ ರಾಯರ ಅನುಗ್ರಹ ನಿಮಗಿರಲಿ🙏🌸🌸🌿🌿
@mohansh8561
@mohansh8561 26 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯರಿದ್ದಾರೆ 🙏
@ManjumalaMala-ke1ec
@ManjumalaMala-ke1ec 24 күн бұрын
Om shree guru ragavendraya namaha 🙏🙏🙏🌺🌺
@Usha-gh4sx
@Usha-gh4sx Ай бұрын
Om shree guru raghavendra namah 🙏🙏 kapadu thande rayappa 🙏🙏
@MadhuP-h3i
@MadhuP-h3i Ай бұрын
Howdu madam nanage rayaru ee suchane kottidare
@ShwethaS-c9p
@ShwethaS-c9p 24 күн бұрын
Akka naanu 9 vara vratha madtidini adre inu yava anugraha agtila
@ShreeAgamya
@ShreeAgamya 24 күн бұрын
ಖಂಡಿತವಾಗಿಯೂ ರಾಯರಿಂದ ನಿಮಗೆ ಅನುಗ್ರಹ ಆಗೆ ಆಗುತ್ತೆ ಯಾಕೆ ಅಂದ್ರೆ ನೀವು ನಿಷ್ಠೆಯಿಂದ ರಾಯರಿಗೆ ಮಾಡಿದ ವ್ರತ ಫಲಿಸಿ ಒಳ್ಳೆಯ ಅನುಗ್ರಹ ಆಗುತ್ತೆ ನಂಬಿಕೆಯಿರಲಿ ಅದರ ಜೊತೆ ಸಾಕಷ್ಟು ತಾಳ್ಮೆಯಿರಲಿ ಹಾಗೆ ರಾಯರ ಸೇವೆ ಸ್ಮರಣೆ ಸದಾ ನಿಮ್ಮ ಜೊತೆ ಇರಲಿ ರಾಯರು ಖಂಡಿತವಾಗಿಯೂ ನಿಮ್ಮನ್ನು ಅನುಗ್ರಹಿಸುತ್ತಾರೆ 🙏🌸🌸
@ShwethaS-c9p
@ShwethaS-c9p 24 күн бұрын
Tqq akka nambike inda kaitini adre tumba tondre nali ideni
@MadhuP-h3i
@MadhuP-h3i Ай бұрын
Howdu madam nanage rayaru ee suchanegalanna kottidare
@ManjuManju-td9sm
@ManjuManju-td9sm 18 күн бұрын
Akka nanna kanasinali tulasigida kaniside idara artha heli pls
@ShreeAgamya
@ShreeAgamya 18 күн бұрын
ಒಳ್ಳೆಯದೇ ಯಾಕೆ ಅಂದ್ರೆ ತುಳಸಿಯನ್ನು ನಾವು ರಾಯರಿಗೆ ಶ್ರೀಕೃಷ್ಣನಿಗೆ ಅರ್ಪಿಸುತ್ತೇವೆ ಅಲ್ವಾ ಹಾಗಾಗಿ ತುಳಸಿ ಗಿಡ ಬಂದಿರೋದು ಸಹ ಒಳ್ಳೆಯ ಸಂಕೇತವೇ ನೀವು ರಾಯರನ್ನು ನಂಬಿದಿರಾ ಅದಕ್ಕೆ ಒಮ್ಮೆ ರಾಯರ ಮಠಕ್ಕೆ ಹೋಗಿ ತುಳಸಿಯನ್ನು ಸಮರ್ಪಿಸಿ ಎಲ್ಲಾ ಒಳ್ಳೇದಾಗುತ್ತೆ🙏🌿🌺🌿
@rayarasevaka
@rayarasevaka Ай бұрын
ಅಕ್ಕ ನನಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಯಿಂದ ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ ತಂದೆ ರಾಘವೇಂದ್ರ
@ShreeAgamya
@ShreeAgamya Ай бұрын
ತುಂಬಾ ನೊಂದುಕೊಂಡು ಅದರ ಬಗ್ಗೆನೇ ಕಷ್ಟಗಳ ಬಗ್ಗೆನೇ ಗಮನ ಕೊಡಬೇಡಿ ಧೈರ್ಯವಾಗಿರಿ ಒಳ್ಳೆದಾಗುತ್ತೆ ಆಯ್ತಾ ರಾಯರು ನಿಮ್ಮ ಜೊತೆ ಇದ್ದಾರೆ ನಿಮ್ಮ ಆತ್ಮ ಧೈರ್ಯ ಆತ್ಮವಿಶ್ವಾಸ ಸದಾ ನಿಮ್ಮ ಜೊತೆ ಇರಲಿ ಅದನ್ನು ಯಾವತ್ತಿಗೂ ಕುಗ್ಗಲಿಕ್ಕೆ ಬಿಡಬೇಡಿ ಆಯ್ತಾ ರಾಯರಿದ್ದಾರೆ ಒಳ್ಳೆಯದಾಗುತ್ತೆ🌸
@basavarajutmbasavarajutm8380
@basavarajutmbasavarajutm8380 29 күн бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏
@ramyaramya4280
@ramyaramya4280 Ай бұрын
❤ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ ❤
@KARIBHARATH100
@KARIBHARATH100 29 күн бұрын
Akka nanna jeevadalli saha nivu helida Ella suchanegalu sikkide akka dhanyavadagalu akshara saha nija
@ShreeAgamya
@ShreeAgamya 29 күн бұрын
👍🙏🌸🌸🌸
@BhagyaBhagya-ci6km
@BhagyaBhagya-ci6km Ай бұрын
Nati danagalu kanasinalli kandiddene en artha heli medam
@ShreeAgamya
@ShreeAgamya 29 күн бұрын
ಅವು ಸಹ ಗೋವುಗಳೇ ಅಲ್ವಾ , ಗೋವು ಗೋವಿನ ಹಿಂಡುಗಳು ಕನಸಿನಲ್ಲಿ ಕಾಣಿಸಿಕೊಂಡರೆ ತುಂಬಾನೇ ಒಳ್ಳೆಯದು ಅದು ಸಹ ಒಳ್ಳೆಯ ಸೂಚನೆ🙏🌺
@RajiniRajini-kq1lc
@RajiniRajini-kq1lc Ай бұрын
Om Sri Guru Raghavendraya Namaha 🙏🙏🙏🙏🙏
@cmpavankumar3815
@cmpavankumar3815 Ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🕉️🙏
@priyapriyahp6924
@priyapriyahp6924 Ай бұрын
ಅಕ್ಕ 🙏 ನಿಜ ನನ್ನ ಕಾಪಾಡು... ತಂದೆ 😊
@Hanvith-22
@Hanvith-22 13 күн бұрын
Amma nange guruvaga matake odaga pradakshine akuvaga thumba akalike baruthe yake ammq
@ShreeAgamya
@ShreeAgamya 13 күн бұрын
ಆತರ ಏನಾದ್ರೂ ಆಗ್ತಾ ಇತ್ತು ಅಂದ್ರೆ ಅದು ಒಳ್ಳೆಯದಕ್ಕೆ ಯಾಕೆಂದರೆ ನಿಮ್ಮೊಳಗಿರುವ ನೆಗೆಟಿವ್ ಎನರ್ಜಿ ಅಂದ್ರೆ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕುತ್ತಾ ಇರುತ್ತೆ ಅಂದ್ರೆ ನಿಮ್ಮೊಳಗೆ ಏನೇ ಆಲಸ್ಯತನ ದುಃಖತನ ದಾರಿದ್ರ ದೋಷಗಳು ಇದ್ದರು ಅದು ನಿವಾರಣೆಯಾಗುವ ಲಕ್ಷಣ ಹಾಗಾಗಿ ತಪ್ಪದೆ ರಾಯರಿಗೆ ನೀವು ಮಠಕ್ಕೆ ಹೋದಾಗ ಹೆಚ್ಚಿನ ಬಾರಿಯೇ ಪ್ರದಕ್ಷಿಣೆ ಸೇವೆಯನ್ನು ಮಾಡಿ ಖಂಡಿತವಾಗಿಯೂ ಇದರಿಂದ ಒಳ್ಳೇದಾಗುತ್ತೆ🙏🌼🌼
@Hanvith-22
@Hanvith-22 13 күн бұрын
@ShreeAgamya sari amma tq
@princess_laharipriya
@princess_laharipriya 17 күн бұрын
Akka nanu thumba rayarannu nambidene .navu cycle angadi madi thumba loss agitthu.5 varsha da hinde .ega bere kade cycle angadi yalli kelsa madthidare .ega navu hosa angadi madthidivi rayaru nammage huvu kodlilla .adre pavada nadithu yaro bandu namm yajamanru kelsa mado angadige hogi rayara photo kottidare akka .nanage eshtu saku akka rayaru namage angadi madokke dari thorsiddare .rayariddare akka
@ShreeAgamya
@ShreeAgamya 17 күн бұрын
ನೋಡಿದ್ರಾ ಇದು ಎಷ್ಟೊಂದು ಅದ್ಭುತವಾದ ರಾಯರ ಅನುಗ್ರಹ, ಕರುಣೆ ನಾವು ಅವರನ್ನ ಒಮ್ಮೆ ನಂಬಿದರೆ ಸಾಕು ಖಂಡಿತವಾಗಿಯೂ ಗುರುರಾಯರು ಮಕ್ಕಳನ್ನು ಕಾಪಾಡಲಿಕ್ಕೆ ಯಾವುದಾದರೂ ಒಂದು ರೂಪದಲ್ಲಿ ಬಂದೇ ಬರುತ್ತದೆ ಕೈಹಿಡಿದು ನಡೆಸುತ್ತಾರೆ, ನಾನು ಗುರುವಾಗಿ ನಿಮ್ಮ ಜೊತೆ ಇದ್ದೀನಿ ನೀವು ಈ ಕೆಲಸವನ್ನು ಧೈರ್ಯದಿಂದ ಮಾಡಿ ಎಲ್ಲಾ ಒಳ್ಳೇದಾಗುತ್ತೆ ಅಂತ ಸೂಚನೆಯನ್ನು ಗುರುರಾಯರು ನಿಮಗೆ ತುಂಬಾನೇ ಚೆನ್ನಾಗಿ ಕೊಟ್ಟಿದ್ದಾರೆ ಖಂಡಿತವಾಗಿಯೂ ರಾಯರನ್ನು ನಂಬಿ ನೀವು ಅವರ ಸ್ಮರಣೆ ಮಾಡುತ್ತಾ ಸೇವೆ ಮಾಡುತ್ತಾ ನಿಮ್ಮ ಕೆಲಸವನ್ನು ಮಾಡಿ ಖಂಡಿತವಾಗಿಯೂ ನಿಮಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗುತ್ತೆ🙏🌼🌼
@Nagamani4617-z5j
@Nagamani4617-z5j 27 күн бұрын
Adre rayarige nanu poje madtirodu ista agtidiyo ilvo annodu hege tilkolodu gottagtilla akka
@ShreeAgamya
@ShreeAgamya 27 күн бұрын
ಗೊತ್ತಾಗುತ್ತೆ ಸದ್ಯದಲ್ಲೇ ಗುರುರಾಯರು ಆ ಸೂಚನೆಗಳನ್ನು ನಿಮಗೆ ನೀಡ್ತಾರೆ ನಂಬಿಕೆಯಿಂದ ನಿಷ್ಠೆಯಿಂದ ಅವರ ನಾಮ ಲೇಖನವನ್ನು ಬರೆಯುತ್ತಿದ್ದೀರಾ ಖಂಡಿತವಾಗಿಯೂ ಒಳ್ಳೆಯದಾಗುತ್ತೆ ನಂಬಿಕೆ ಇಟ್ಟು ರಾಯರ ಸೇವೆ ಸ್ಮರಣೆ ಮಾಡಿ ಖಂಡಿತವಾಗಿಯೂ ರಾಯರೇ ಆ ಅನುಗ್ರಹ ಸೂಚನೆಯನ್ನು ನಿಮಗೆ ನೀಡುತ್ತಾರೆ🙏🌺🌺
@Nagamani4617-z5j
@Nagamani4617-z5j 27 күн бұрын
Thanks akka nim mathu keli mai romachana aythu akka thumbha thanks akka
@LakshmiMG-q7v
@LakshmiMG-q7v 25 күн бұрын
Rayaru idare
@maheshamahi1227
@maheshamahi1227 17 күн бұрын
🙏🙏
@VishalakshiSb
@VishalakshiSb 10 күн бұрын
Om shree guru rahavendrya namaha
@shashikalaharshitha4174
@shashikalaharshitha4174 Ай бұрын
🙏🏻🙏🏻🙏🏻🙏🏻
@maheshamahi1227
@maheshamahi1227 17 күн бұрын
🙏🙏🙏🙏
@deepareddy1177
@deepareddy1177 Ай бұрын
ರಾಯರಿದ್ದಾರೆ🙏🙏🙏
@dhatri9528
@dhatri9528 29 күн бұрын
Amma back side flower bandiri yenu amma
@dhatri9528
@dhatri9528 29 күн бұрын
Amma heli
@dhatri9528
@dhatri9528 29 күн бұрын
Photo back side bandri yenu anta amma flower
@ShreeAgamya
@ShreeAgamya 29 күн бұрын
ಅಂದ್ರೆ ನೀವು ಕೇಳುತ್ತಿರುವ ಪ್ರಶ್ನೆ ಹೂವಿನ ಪ್ರಸಾದ ಹಿಂಭಾಗದಲ್ಲಿ ಆಗಿದೆ ಅಂತನಾ? ಒಂದು ವೇಳೆ ಹಾಗೆ ಆಗಿದ್ದರೆ ನೀವು ಏನಾದ್ರೂ ಒಂದು ಕೆಲಸವನ್ನು ಅಂದ್ಕೊಂಡಿದ್ರೆ ಅದು ಸ್ವಲ್ಪ ತಡವಾಗುತ್ತೆ ಅಂತ ಮತ್ತೆ ಮರು ಪ್ರಯತ್ನಿಸಿ ಅಂತ ಅರ್ಥ ನಾನು ಸಹ ಇದನ್ನ ಒಬ್ಬರು ಅರ್ಚಕರ ಬಳಿ ಕೇಳಿದಾಗ ಈ ರೀತಿ ನನಗೆ ಹೇಳಿದ್ದರು🙏🌸🌸
@HanumanthaHa-dz5vj
@HanumanthaHa-dz5vj 26 күн бұрын
Super akka
@ShreeAgamya
@ShreeAgamya 25 күн бұрын
🙏👍🌺🌺🌺🌺🌺
@ashokshetty3401
@ashokshetty3401 22 күн бұрын
🙏🙏🙏🙏🙏🙏🙏
@somhrmt
@somhrmt 27 күн бұрын
Akkka Rayariddare..Rayaranna a Nambi khandit valledagutte
@HemanthKumar-on5vb
@HemanthKumar-on5vb Ай бұрын
Akka Rayaru Dina hoo prasada kodutare nanage,hage swapnadalli 4 sala bandidhare,satya rayaridhare❤🌹🌹🌹🙏🙏🙏🙏🙏
@ShreeAgamya
@ShreeAgamya 29 күн бұрын
🙏👍🌺🌺🌺
@SowmyaManju-yt9xm
@SowmyaManju-yt9xm Ай бұрын
Akka 💯 sathya ede naanu rayarannu aradisuva modalu varsakke omme yavudadaru devalayakke hoguva swapna baruthitthu bur rayarannu nambida nanthara prathi dina kelavondudina bittu darsanavagutthade .1 laksha nama lekhana barediddene a timenalli rama devaru ,hanumantha devaru,Aane,thayi durga mathe ,eswara devaru nanthara ganesha devaru lakmi thayi,netthiya mele jaje kattitthu nanna anisike naaradaru,vruddara roopa ,kavidari roopa,nanna gurugala roopa 1.5 years li ella devara anugraha swapna darshana rayara mukanthara sikkide rayarobbara pooje inda devanu devathegala preethi sigthide akka namma rayappanige naaniruvaregu sevesallisidaru saladu astu anugraha maduthidare akka Shri Krishna namah Shri gurubyo namha.
@LakshmiMG-q7v
@LakshmiMG-q7v 25 күн бұрын
Akka nanige rayaru nana jiva akka🌹🙏🌹
@ManjuMadesh-cd7nz
@ManjuMadesh-cd7nz Ай бұрын
ನನ್ನ ಮಗನಿಗೆ ಟೈಫಾಯಿಡ್ ಆಗಿದೆ ಬೇಗ ಹುಷಾರು ಮಾಡಿ ರಾಯರೇ....🙏🏻🙏🏻🙏🏻🙏🏻🙏🏻
@ShreeAgamya
@ShreeAgamya Ай бұрын
ರಾಯರಿದ್ದಾರೆ ಭಯಪಡಬೇಡಿ ಎಲ್ಲ ಒಳ್ಳೆದಾಗುತ್ತೆ ರಾಯರ ಮಂತ್ರಾಕ್ಷತೆಯನ್ನು ಜೊತೆಗೆ ಇಡಿ ಒಳ್ಳೆಯದಾಗುತ್ತೆ🙏
@ManjuMadesh-cd7nz
@ManjuMadesh-cd7nz Ай бұрын
@@ShreeAgamya ಆಗಲಿ.. ಧನ್ಯವಾದಗಳು
@jyothijyothi4676
@jyothijyothi4676 26 күн бұрын
Hi akka nanu 9 dinadha rayara pooje madidy akka rayaru yenu anugraha madila akka mathy yen madbeku
@ShreeAgamya
@ShreeAgamya 26 күн бұрын
ದಯವಿಟ್ಟು ಒಂದೇ ತಕ್ಷಣಕ್ಕೆ ಆ ರೀತಿ ಅನ್ಕೋಬೇಡಿ ನಾನು ರಾಯರ 9 ದಿನದ್ದು ಏಳು ಗುರುವಾರದ ಅಥವಾ 21 ದಿನದ ವ್ರತ ಮಾಡಿದೆ ನನಗೆ ಇನ್ನೂ ಅನುಗ್ರಹವೇ ಆಗಿಲ್ಲ ನಾನು ಏನು ಮಾಡಬೇಕು ಅಂತ ರಾಯರ ಬಗ್ಗೆ ಅಪನಂಬಿಕೆಯನ್ನು ಮಾಡಬೇಡಿ ಖಂಡಿತವಾಗಿಯೂ ನೀವು ಮಾಡಿರುವ ಪೂಜೆ ವ್ರತ ಫಲಿಸುತ್ತೆ ರಾಯರ ಅನುಗ್ರಹಿಸುತ್ತಾರೆ, ತಾಳ್ಮೆ ಇರಲಿ ನೀವು ಈ ರೀತಿ ಅನ್ಕೊಳೋದು ಸಹ ರಾಯರು ಗಮನಿಸುತ್ತಾರೆ ಹಾಗಾಗಿ ನಾನು ರಾಯರಲ್ಲಿ ನಂಬಿಕೆ ಇಟ್ಟು ಅವರ ಸೇವೆಯನ್ನು ಮಾಡಿದ್ದೇನೆ ಖಂಡಿತವಾಗಿಯೂ ನನಗೆ ರಾಯರು ನನ್ನನ್ನು ಅನುಗ್ರಹಿಸುತ್ತಾರೆ ಅಂತ ಆ ನಂಬಿಕೆ ಇಟ್ಟುಕೊಳ್ಳಿ ಖಂಡಿತವಾಗಿಯೂ ಒಳ್ಳೆಯದಾಗುತ್ತೆ🙏🌺🌺
@jyothijyothi4676
@jyothijyothi4676 26 күн бұрын
@@ShreeAgamya OK akka
@nandish5267
@nandish5267 28 күн бұрын
Naanu photo tagomde ivattu manage henovanthara samadana
@ShreeAgamya
@ShreeAgamya 28 күн бұрын
ಖಂಡಿತವಾಗಿಯೂ ರಾಯರಿಂದ ಸಮಾಧಾನ ನೆಮ್ಮದಿ ಸಂತೋಷ ಸದಾ ಸಿಗುತ್ತೆ ನಿಮಗೆ ಸದಾ ರಾಯರಿಂದ ಒಳ್ಳೆಯದಾಗಲಿ👍🙏🌺🌺
@SrinivasBv-w1d
@SrinivasBv-w1d 26 күн бұрын
Akka pooje madta edini adre nemmadi anta sigta Ella akka en madli
@ShreeAgamya
@ShreeAgamya 26 күн бұрын
ಆತರ ಏನು ಅನ್ಕೋಬೇಡಿ ಖಂಡಿತವಾಗಲೂ ಒಳ್ಳೆಯದಾಗುತ್ತೆ ,ಪೂಜೆ ಪುನಸ್ಕಾರ ವ್ರತ, ಸೇವೆ, ನಮಗೆ ಒಳ್ಳೆಯ ಫಲವನ್ನು ಖಂಡಿತವಾಗಿಯೂ ಕೊಡುತ್ತೆ ತಾಳ್ಮೆ ಇರಲಿ ಒಳ್ಳೇದಾಗುತ್ತೆ ದುಃಖ ಪಡಬೇಡಿ ಧೈರ್ಯವಾಗಿರಿ, ನಿಮ್ಮ ಆತ್ಮವಿಶ್ವಾಸದ ಬಲವೇ ನಿಮ್ಮನ್ನು ರಕ್ಷಿಸುತ್ತದೆ ಒಳ್ಳೆ ದಾರಿಯಲ್ಲಿ ನಡೆಸುತ್ತೆ , ನಿಮಗೆ ಒಳ್ಳೆಯದನ್ನ ಮಾಡಿಕೊಡುತ್ತೆ ನಂಬಿಕೆ ಇಡಿ ಒಳ್ಳೆದಾಗುತ್ತೆ🙏🌺🌺
@SrinivasBv-w1d
@SrinivasBv-w1d 26 күн бұрын
@ShreeAgamya aytu akka nambike ette edtini
@vijayhugar4171
@vijayhugar4171 23 күн бұрын
🙏
@RamaKulkarni-t9s
@RamaKulkarni-t9s 26 күн бұрын
Shree guru raghavendra
@varugowdavarugowda453
@varugowdavarugowda453 Ай бұрын
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
@varugowdavarugowda453
@varugowdavarugowda453 Ай бұрын
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
@umeshhugar-mg9py
@umeshhugar-mg9py Ай бұрын
Om Shri ragvandari namha
@arunaprakshap5715
@arunaprakshap5715 21 күн бұрын
Akka nana makalu changi ooduva hage madi leke en ಮಾಡಬೇಕು nange gotta Aguthalilla nana maga Evarusha s. Sslc pass aguva hage madili❤❤❤❤
@Nagamani4617-z5j
@Nagamani4617-z5j 27 күн бұрын
Akka nanu you tube node rayara poje madbeku anta ansiddu amele rayara photo tandu pojenu madtidini adre innu yava ondu vratagalna madilla .nam meneli thumbha distribution ide nange swalpa time kalibeku admele kanditha rayara vrata madtini .adre prathi guruvara poje madtini .nanu rayara atra huhu prasada nerikshe li idini .adre innu anugra agilla .adre rayaru photo tandu poje madidh mele nanli swalpa balavane agide anta anistide .age prathi guruvara avara namalikitha madtini .akka .
@ShreeAgamya
@ShreeAgamya 27 күн бұрын
ಇನ್ನಷ್ಟು ನಿಮ್ಮಲ್ಲಿ ನಿಮ್ಮ ಮನೆಗಳಲ್ಲಿ ರಾಯರಿಂದ ಒಳ್ಳೆಯ ಬದಲಾವಣೆಗಳು ಆಗುತ್ತೆ ಖಂಡಿತವಾಗಿಯೂ ಎಲ್ಲಾ ಒಳ್ಳೇದಾಗುತ್ತೆ ಸದಾ ರಾಯರ ಸೇವೆ ಮಾಡಿ ಇದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ತುಂಬಿರುತ್ತದೆ🙏🌺🌺
@harishakumar5480
@harishakumar5480 Ай бұрын
Akka nanu rayara pooje hela madsidini nam attige atra avr ge maklu agila madve agi 9 varsha ayitu parimala granta hela ede maneyeli dyili tupada depahela achustidivi adru ennu yava suchanenu kodtila yake akka hoo prasada keltira namgoskara
@ShreeAgamya
@ShreeAgamya Ай бұрын
ಖಂಡಿತವಾಗಿಯೂ ಒಳ್ಳೆಯದಾಗುತ್ತೆ ಏನು ಬೇಸರ ಮಾಡ್ಕೋಬೇಡಿ ಪರಿಮಳ ಗ್ರಂಥ ನಿಮ್ಮ ಮನೆಗೆ ಬಂದಿದೆ ಅಂದ್ರೆ ಅದೇ ಸೂಚನೆ ರಾಯರು ನಿಮ್ಮ ಜೊತೆ ಇದ್ದಾರೆ ಅಂತ ಅಷ್ಟು ಸುಲಭವಾಗಿ ಪರಿಮಳ ಗ್ರಂಥ ಎಲ್ಲರೂ ತಗೋಳಕ್ಕೆ ಸಾಧ್ಯವಿಲ್ಲ ಅದು ರಾಯರ ಅನುಗ್ರಹವಿದ್ದರೆ ಮಾತ್ರ ಸಾಧ್ಯವಾಗುವುದು ಖಂಡಿತವಾಗಿಯೂ ಒಳ್ಳೆಯದಾಗುತ್ತೆ ತಾಳ್ಮೆ ಇರಲಿ🙏🌺
@harishakumar5480
@harishakumar5480 Ай бұрын
@@ShreeAgamya Tumba kushiayitu akka nim matu keli nange anta tagonde parimala granta adre nex day nam attige ne manege bandru amele avrge kodbeku anstu avrge kpttu 11 guruvarada vrata hela madsde akka aduru docter heltidare nimge maklu agola yavdadru onedu baby tagobidi anta adike bejar akka 🥲papa avru dyili helidela pooje hela madtidare adikke hoo prasada kelde akka yerige madudru msg riply ne madtila nive akka madiddu tumba thanks akka
@ShilpaShilpa-c4k
@ShilpaShilpa-c4k 26 күн бұрын
Mantralayaki hogi seve Maadi 3 days kanditha agutthe magu nive comment maadtira
@jaichandrag8536
@jaichandrag8536 12 күн бұрын
ರಾಯರಿದ್ದಾರೆ ನಿಜ
@chinnichinni-vu5fq
@chinnichinni-vu5fq 29 күн бұрын
🙏♥️♥️♥️♥️♥️🙏
@nprabhu2023
@nprabhu2023 Ай бұрын
Akka daily beligina java 3clk nThra yechRa adre yn artha?
@ShreeAgamya
@ShreeAgamya 29 күн бұрын
ನಿಮಗೆ 3:00 3:30 ಅಷ್ಟೊತ್ತಿಗೆ ಎಚ್ಚರ ಆಗ್ತಾ ಇದೆ ಅಂದ್ರೆ ಅದು ಒಳ್ಳೆಯ ಬ್ರಾಹ್ಮಿ ಮುಹೂರ್ತದ ಸಮಯ ಆ ಸಮಯದಲ್ಲಿ ನಿಮಗೆ ಎಚ್ಚರವಾದರೆ ಸಾಧ್ಯವಾದರೆ ಬೇಗ ಎದ್ದು ಸ್ನಾನ ಮಾಡಿಕೊಂಡು ದೇವರ ಪೂಜೆ ಹಾಗೂ ಸ್ಮರಣೆಯನ್ನು ಮಾಡಿ ಆಯ್ತಾ ಮುಂದಿನ ದಿನಗಳಲ್ಲಿ ನಿಮಗೆ ತುಂಬಾನೇ ಒಳ್ಳೇದಾಗುತ್ತೆ ಅನ್ನುವ ಅರ್ಥ ಹಾಗೂ ಸೂಚನೆಯಾಗಿದೆ👍🙏🌸🌸
@KushiSruthi
@KushiSruthi 23 күн бұрын
Rayaru edare akka😭 adre nan kastagalige kone ela ansatte
@ShreeAgamya
@ShreeAgamya 23 күн бұрын
ದುಃಖ ಪಡಬೇಡಿ, ನೀವೇ ಸ್ವತಃ ರಾಯರಿದ್ದಾರೆ ಅಂತ ನಂಬಿಕೆ ಇಟ್ಟಿದ್ದೀರಲ್ಲ ಖಂಡಿತವಾಗಿಯೂ ಒಳ್ಳೆಯದಾಗುತ್ತೆ, ನಿಮ್ಮ ಕಷ್ಟಗಳನ್ನು ರಾಯರು ಪರಿಹರಿಸುತ್ತಾರೆ ನಂಬಿಕೆಯಿರಲಿ ರಾಯರ ಸ್ಮರಣೆ ಸೇವೆ ಸದಾ ನಡೆಯುತ್ತಿರಲಿ ಒಳ್ಳೇದಾಗುತ್ತೆ🙏🌺🌺
@radhikachetan507
@radhikachetan507 29 күн бұрын
Rayaru pooje maadidaginda ollede agide akka nan health thumba upset agittu report alli cancer baro haage ittu but ella arAm aytu akka
@ShreeAgamya
@ShreeAgamya 29 күн бұрын
👍 ರಾಯರಿದ್ದಾರೆ ನಿಮ್ಮ ಜೊತೆ ಧೈರ್ಯವಾಗಿರಿ ಸದಾ ಸಂತೋಷವಾಗಿರಿ ಆರೋಗ್ಯ ನೆಮ್ಮದಿ ಎಲ್ಲವೂ ಸಿಗುತ್ತೆ ಅದರ ಜೊತೆ ಎಲ್ಲವೂ ಒಳ್ಳೆಯದಾಗುತ್ತೆ🙏🌺
@radhikachetan507
@radhikachetan507 29 күн бұрын
Tqsm akka
@PallaviPallavi-sq7fu
@PallaviPallavi-sq7fu 13 күн бұрын
ಶ್ರೀ ಗುರುಭ್ಯೋ ನಮಃ 🚩🌺🤲🌺🤲🌺🤲🌺🙏🌹🌹🌹🙏
@nagappabadiger8038
@nagappabadiger8038 Ай бұрын
Kanasalli hanumath badare
@ShreeAgamya
@ShreeAgamya 29 күн бұрын
ತುಂಬಾ ಒಳ್ಳೆಯದು🙏🌸
@RekhaRekha-ec6jv
@RekhaRekha-ec6jv 19 күн бұрын
Akka nannage ಸಂತಾನ ಆಗಲಿ ಅಂತ ಪೂಜೆ ಇಡುದೆನಿ 9 ವಾರ ಅಕ್ಕ 2 ತಾರಿಕ್ ಗೆ 9 ವಾರ ಆಗುತ್ತೆ ಅಕ್ಕ nannage ಕನ್ನಸಲಿ ಬಂದು ಕಡ್ಲೆ ಕಾಲು ಮೊಲೆಕೆ ಬಂದಿದೀತು ಅಕ್ಕ ಏನ್ ಅರ್ಥ ಅಕ್ಕ
@ShreeAgamya
@ShreeAgamya 19 күн бұрын
ಖಂಡಿತವಾಗಿಯೂ ಇದು ನಿಮಗೆ ಒಳ್ಳೆಯ ಸೂಚನೆ ರಾಯರು ನಿಮಗೆ ಖಂಡಿತವಾಗಿಯೂ ಅನುಗ್ರಹಿಸಿದ್ದಾರೆ ಕಡಲೆಕಾಳು ಗುರು ಗ್ರಹದ ಧಾನ್ಯವಾಗಿದೆ ಕಡಲೆಕಾಳಿನ ಮೊಳಕೆ ಬಂದಿರುವ ಸೂಚನೆ ಅಂದ್ರೆ ನಿಮಗೂ ಸಹ ಮಗುವಾಗುವ ಸೂಚನೆಯಿದು ನಂಬಿಕೆ ಇಡಿ ರಾಯರ ಸೇವೆ ಸದಾ ನಡಿತಾ ಇರಲಿ ನಿಮ್ಮ ಜೀವನದಲ್ಲಿ ತುಂಬಾನೇ ಒಳ್ಳೆಯದಾಗುತ್ತೆ🙏🌺🌺
@RekhaRekha-ec6jv
@RekhaRekha-ec6jv 18 күн бұрын
@@ShreeAgamya tq ಅಕ್ಕ ನನ್ನಗೆ ಕನ್ನಸಲಿ ಒಬ್ಬ ಒಯೆಸಾದ ಅಜ್ಜ avaru ಬಂದು ಕಡ್ಲೆ ಕಾಲು ತೋರಿಸಿದು ಅಕ್ಕ ಆದ್ರೆ ರಾಘವೇಂದ್ರ ಅಪ್ಪಾಜಿ ಅಲ್ವ್ ಅಕ್ಕ ಇವತ್ತಿಗೆ ಡೇಟ್ ಇತ್ತು ಆಗಿಲ್ಲ ಅಕ್ಕ ಈಗ ತಿಂಗಳು prgenta ಆಗುತ್ತೆ ಅಲ್ವ್ ಅಕ್ಕ 9 ವಾರ ಆಗುತ್ತೆ ತಿಂಗಳು ಮೇಲೆ ಆಗುತ್ತೆ ಪೂಜೆ ಮಾಡಿ prgenta ಚಕ್ ಮಾಡ್ಲ ಅಲ್ವ್ ಅಕ್ಕ
@ShreeAgamya
@ShreeAgamya 18 күн бұрын
@@RekhaRekha-ec6jv ಸ್ವಲ್ಪ ತಾಳ್ಮೆ ಇರಲಿ ಖಂಡಿತವಾಗಿಯೂ ಒಳ್ಳೆಯದಾಗುತ್ತೆ ಮುಂದಿನ ದಿನಗಳನ್ನು ನೋಡಿಕೊಂಡು ಚೆಕ್ ಮಾಡಿ ಹಾಗೆ ರಾಯರ ಅನುಮತಿ ಅನುಗ್ರಹವನ್ನು ಪಡೆದು ಮುನ್ನಡೆಯಿರಿ ಎಲ್ಲಾ ಒಳ್ಳೆಯದಾಗುತ್ತೆ🙏🌸🌸
@KARIBHARATH100
@KARIBHARATH100 29 күн бұрын
Rayariddare
@MeghnaShree
@MeghnaShree Ай бұрын
❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
@MeghnaShree
@MeghnaShree Ай бұрын
❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏👌👌
@bhavyasathish457
@bhavyasathish457 Ай бұрын
Anne mathe rayaru bandare
@ShreeAgamya
@ShreeAgamya Ай бұрын
ಗಣಪತಿಯ ಅನುಗ್ರಹ ಹಾಗೆ ರಾಯರ ಅನುಗ್ರಹ ಸದಾ ನಿಮಗೆ ಇದೆ ಅಂತ ಹಾಗೆ ಮಂತ್ರಾಲಯದಲ್ಲಿ ರಾಯರಿಗೆ ಆನೆಯ ಮೇಲೆ ಕೂರಿಸಿ ರಥೋತ್ಸವದ ಸೇವೆ ಮಾಡಿಸುತ್ತಾರೆ ಅದು ಸಹ ಒಳ್ಳೆಯ ಸೂಚನೆ ಎಲ್ಲಾ ಒಳ್ಳೆಯದಾಗುತ್ತೆ ನಿಮಗೆ 🙏🌺
@harishakumar5480
@harishakumar5480 Ай бұрын
Nim number kodi nim jote matadbeku plzzzz akka 😊
@rayarasevaka
@rayarasevaka Ай бұрын
ಅಕ್ಕ ನನಗೆ ಯಾಕೆ ರಾಯರಿಂದ ಯಾವ ಸೂಚನೆಗಳು ನೀಡುತ್ತಿಲ್ಲ
@ShreeAgamya
@ShreeAgamya Ай бұрын
ಸಿಗುತ್ತೆ ಸ್ವಲ್ಪ ತಾಳ್ಮೆ ಇರಲಿ ನೀವು ನಂಬಿಕೆ ಇಟ್ಟು ರಾಯರ ನಾಮಸ್ಮರಣೆ ಮಾಡ್ತಾ ಇದ್ದೀರಾ ಅಂದ್ರೆ ಹಾಗೆ ನೀವು ರಾಯರ ಸೇವೆ ಮಾಡ್ತಾ ಇದ್ದೀರಾ ಅಂದ್ರೆ ಖಂಡಿತವಾಗಲೂ ರಾಯರು ನಿಮ್ಮ ಜೊತೆ ಇದ್ದಾರೆ ಅಂತ ಅರ್ಥ ಧೈರ್ಯವಾಗಿರಿ ಎಲ್ಲಾ ಒಳ್ಳೇದಾಗುತ್ತೆ🙏🌸
@rayarasevaka
@rayarasevaka Ай бұрын
ರಾಯರಿದ್ದಾರೆ
@BabuManjunath
@BabuManjunath 29 күн бұрын
Om Sri Raghavendraya Namaha 🌺🌹🙏🌺🙏🌺🙏🌺❤❤
@LakshmiMG-q7v
@LakshmiMG-q7v 25 күн бұрын
Rayaru idare
@arunaaruna7377
@arunaaruna7377 29 күн бұрын
ರಾಯರಿದ್ದಾರೆ
@priyankasherugar5570
@priyankasherugar5570 9 күн бұрын
Om Shree Guru Raghavendraya Namaha 🙏🙏🙏🙏🙏🙏🙏🙏🙏
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Quando A Diferença De Altura É Muito Grande 😲😂
00:12
Mari Maria
Рет қаралды 45 МЛН
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
ಏಳು ಗುರುವಾರದ ಅನುಷ್ಠಾನದ ಆಚರಣೆಯಿಂದ ರಾಯರು ಮಾಡಿದರು ಸಾಲುಸಾಲು ಮಹಿಮೆ
22:52
SRI RAGHAVENDRA SANIDHYA-ಶ್ರೀರಾಘವೇಂದ್ರ ಸಾನಿಧ್ಯ
Рет қаралды 4,9 М.
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН