ಮಾತಿನ ಮೇಲೆ ನಿಗಾ ಇರಲಿ, ಭಕ್ತಿ ಇರೋರು ಇಲ್ದೆ ಇರೋರ್ ಎಲ್ಲರನ್ನ ಒಂದೇ ರೀತಿ ನೋಡ್ಬೇಡಿ
@SHUBHAMANGALA-g6e2 күн бұрын
@@PankajaSuhas nam Karnataka dalli om shakti anno mathe irlilla onda kaldalli e nadvue janru corona tara habbi yelru devara hesrnalli shoki madtavre
@PankajaSuhas2 күн бұрын
ನಾನು ಮಾಲೆ ಆಕಿಲ್ಲ ಅಂದ್ರೂನು ಎಲ್ಲಾ ದೇವಸ್ಥಾನಗಳಿಗೆ ಹೋಗ್ತೀನಿ, ಹಾಗಂತ ಶೋಕಿಗೆ ಹೋಗಲ್ಲ, ನೀವು judge ಮಾಡ್ಬೇಡಿ ಶೋಕಿಗೆ ಹೋಗೋರಿಗೆ ದೇವರು ಅಂತ ಇದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ, ದಯವಿಟ್ಟು ಎಲ್ರುನೂ ಒಂದೇ ತರ ನೋಡ್ಬೇಡಿ, ನೀವು ದೈವ ಭಕ್ತರು ಅನ್ಕೋತೀನಿ,,ನನ್ನ ಬಗ್ಗೆ ತಿಳ್ಕೊಳ್ದೆ ನೀವು ಮಾತಾಡಿದ್ದು ತಪ್ಪು,, ಓಂ ಶಕ್ತಿ ತಾಯೀನೇ ನೋಡ್ಕೋತಾರೆ ಬಿಡಿ