ನಾವು ಯಾವ ರೀತಿಯ ಆಹಾರ ತಿನ್ಬೇಕು? ಏನನ್ನ - ಹೇಗೆ ತಿನ್ಬೇಕು?'ಡಾಕ್ಟರ್' ಬಿಚ್ಚಿಟ್ರು ಸತ್ಯಾಂಶ | Dr. Vinay Kumaar

  Рет қаралды 41,334

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ನಾವು ಯಾವ ರೀತಿಯ ಆಹಾರ ತಿನ್ಬೇಕು? ಏನನ್ನ - ಹೇಗೆ ತಿನ್ಬೇಕು?'ಡಾಕ್ಟರ್' ಬಿಚ್ಚಿಟ್ರು ಸತ್ಯಾಂಶ | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number: 9606052455 | 63643 84655
Hospital Location : goo.gl/maps/Zu...
Address: ACE Acupuncture Natural Wellness Foundation Bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #health_tips #Havingfoodsystem #foodstreet #foodpoison
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 77
@HeggaddeStudio
@HeggaddeStudio 10 ай бұрын
Please Subscribe & Support #Heggadde_Studio
@vinayakvinayaksh3418
@vinayakvinayaksh3418 10 ай бұрын
😮😊😅😅😮😊😊😊😮😮😊😅😊
@priyanandanbhat
@priyanandanbhat 10 ай бұрын
ಡಾಕ್ಟರ್ ಹೇಳಿದ್ ಮಾತುಗಳು ನೂರಕ್ಕೆ ನೂರು ಸತ್ಯ 🙏🙏🙏 ನಾವು ಈಗಲೂ ಕಾರ್ತಿಕ್ ಮಾಸದಲ್ಲಿ ಶೇಂಗಾ ಹೋಳಿಗೆ ಯಳ್ಳು ಉಂಡೆ ಪುಟಾಣಿ ತಂಬಿಟ್ ಹಾಗೆ ಅಂಟಿನ ಉಂಡೆ ಮಾಡತೀವಿ ತುಳಸಿ ಲಗ್ನ್ ಕ್ಕೆ ಅವೆಲ್ಲ ನಾವಿದ್ಯ ಮಾಡಿ ನಾವೆಲ್ಲ ತಿಂತೀವಿ ಈ ಚಳಿ ಕಾಲದಲ್ಲಿ ದೇಹಕ್ಕೆ ಬೇಕಿರೋ ಕೊಬ್ಬು ಅಂದ್ರೆ ಗುಡ್ ಫ್ಯಾಟ್ ಇವೆಲ್ಲ ಕೊಡತ್ತೇವೆ ಇದರಲ್ಲಿ ಯಳ್ಳು ವನ ಕೊಬ್ಬರಿ ಅಂಟಿನ ಉಂಡೆ ಯಲ್ಲಿ ಡ್ರೈ ಫ್ರೂಟ್ ಯಲ್ಲ ಇರುತ್ತೆ ನಮ್ಮ್ ಹಿರಿಯರು ಏನೆ ಆಚರಣೆ ಮಾಡಿದ್ರು ಹಬ್ಬಗಳು ಮಾಡಿದ್ರು ಅದರ ಹಿಂದೆ ಆರೋಗ್ಯ್ ವಿದೆ 🙏🙏
@SujathaMahaliangaiah
@SujathaMahaliangaiah 3 ай бұрын
😮😮😮😮😢😢😢😢😅 14:01 😅😢😅
@amareshkurli2799
@amareshkurli2799 10 ай бұрын
ಸರ್ ನೀವು ಒಬ್ಬರು ಡಾಕ್ಟರ್ ಆಗಿ ಎಷ್ಟೊಂದು ವಿಷಯಗಳು ಗೊತ್ತಿವೆ ಸರ್, ನಿಮಗಿದೋ ಕೋಟಿ ಕೋಟಿ ವಂದನೆಗಳು , ಅಭಿನಂದನೆಗಳು
@bhavanik95
@bhavanik95 10 ай бұрын
ನಿಮ್ಮ ವಿಚಾರಗಳು ನಮಗೆ ನಿಜವಾಗಿಯೂ ಸ್ಪೂರ್ತಿ ಸರ್, ಸರಳವಾಗಿ ಬದುಕೋದೆ ಒಂದು ಸಾಧನೆ.
@Omnamahshivaya010
@Omnamahshivaya010 10 ай бұрын
Very true 👌👌 ತುಂಬಾ ಸತ್ಯವಾದ ಮಾತುಗಳು 👌👌 ವಿತಂಡ ವಾದಗಳು ಮಾಡಿ ಮಾಡಿ ಭಾರತದಲ್ಲಿ ಸಕ್ಕರೆ ಖಾಯಿಲೆ ಜಾಸ್ತಿ ಆಗಿರೋದು ! ವೈಜ್ಞಾನಿಕವಾಗಿ ವಿಷಯ ತಿಳಿಸೋರೊನ್ನ ನಂಬೋದನ್ನ ನಾವು ಕಲೀಬೇಕು .....This doctor gives a very relevant approach which makes sense 🙏🙏🙏 ಧನ್ಯವಾದಗಳು ವೈದ್ಯರೇ ❤❤❤
@meerarao326
@meerarao326 10 ай бұрын
ನೀವು ತುಂಬಾ ಜ್ಞಾನಿ.
@Billionaire5819
@Billionaire5819 10 ай бұрын
Athyamulya mahitige hruthpurvaka abhinandanegalu👍👍👍❤️❤️❤️
@bhargavab3257
@bhargavab3257 10 ай бұрын
Wow brilliant
@treasuredstories1183
@treasuredstories1183 10 ай бұрын
Sir please make vedio on fire wood cooking and gas cooking topic, which is healthier
@adheshprasad7857
@adheshprasad7857 10 ай бұрын
Season wise food prescription neeve heli pl. Yallarigu parents and grandparents errolla.
@sachinsachin127
@sachinsachin127 10 ай бұрын
Sir thank you🙏
@girijaumesh9554
@girijaumesh9554 10 ай бұрын
V good information sir
@wealthystop-12345
@wealthystop-12345 10 ай бұрын
Pls give more information on food habits
@ShilpaS-oz4ff
@ShilpaS-oz4ff 7 ай бұрын
Sir super
@jyothijyothi1674
@jyothijyothi1674 10 ай бұрын
Really sir. Obba vyakthi istella information kododu it's a great job sir. Thank you for your information
@prajwalmnag6441
@prajwalmnag6441 10 ай бұрын
Sir Piles, Fistula and Fissures bagge information kodi sir...any treatment in acupuncture ...
@RaghvendraRaoTN
@RaghvendraRaoTN 10 ай бұрын
Nice information sir❤
@chiranthnsbatch1228
@chiranthnsbatch1228 10 ай бұрын
Yes what ever doctor is telling is correct my grandmother's mother use to eat only ragi that only two times ans little red rice. She never use to eat any fruit . She stayed upto 105 years with no diseases. She use to work a lot and walk more.
@mallikarjunachinnadhuppari4781
@mallikarjunachinnadhuppari4781 7 ай бұрын
ನಿಮ್ಮ ಮಾಹಿತಿಗೆ 🙏🙏🙏🙏
@hamzapairu2494
@hamzapairu2494 10 ай бұрын
ಚರ್ಮ ರೋಗದ ಬಗ್ಗೆ ವೀಡಿಯೋ ಮಾಡಿ ಸರ್
@mishriyamishri6183
@mishriyamishri6183 10 ай бұрын
S sir
@joyelfernandes6667
@joyelfernandes6667 9 ай бұрын
Gym suppliment bagge video madi
@kiranms1910
@kiranms1910 10 ай бұрын
Thr gem 💎doctor vinay sir
@annapoornajn5269
@annapoornajn5269 10 ай бұрын
Good information
@Soumya-nj8wl
@Soumya-nj8wl 10 ай бұрын
%100 sir
@padmavathiprasannakumar5249
@padmavathiprasannakumar5249 10 ай бұрын
Nice information thank you sir 🙏👍
@kusumah.m7680
@kusumah.m7680 10 ай бұрын
Thank you
@rekhapathangi2446
@rekhapathangi2446 10 ай бұрын
Thank u dr nice information. Kalu galel yawa kalu oleyadu dr
@krupaManjunath
@krupaManjunath 9 ай бұрын
ತುಂಬಾ ಧನ್ಯವಾದಗಳು ಸರ್
@user-mo9ko9id6v
@user-mo9ko9id6v 7 ай бұрын
V.gud
@pushpachikkanna8708
@pushpachikkanna8708 10 ай бұрын
Sir please yav ruthu li yen tinbeku antha one episode madi
@meghad2887
@meghad2887 10 ай бұрын
👌👌👌👌👌
@kusumakp1410
@kusumakp1410 10 ай бұрын
👌👌🙏🏻🙏🏻
@kamalaharishkamala2304
@kamalaharishkamala2304 10 ай бұрын
Memory power bagge matadi sir
@devlakshmi
@devlakshmi 10 ай бұрын
Olle mahithi
@prakashd8656
@prakashd8656 10 ай бұрын
Thanks for valuable information sir 🙏🙏
@nataraju.nroshan9966
@nataraju.nroshan9966 10 ай бұрын
🙏🙏🙏
@ParashuramkaleKale
@ParashuramkaleKale 7 ай бұрын
Sir naragulle narahulle skin prablom ge parihara heli sir
@pampangouda621
@pampangouda621 10 ай бұрын
Thank you information sir
@avinashpoojary7897
@avinashpoojary7897 9 ай бұрын
Super sir 🎉
@harishhariharish9361
@harishhariharish9361 10 ай бұрын
Sir lyphoma bagge video madi pls sir 🙏
@vasumathikerur9555
@vasumathikerur9555 7 ай бұрын
ಡಾಕ್ಟ್ರೆ ನಿಮ್ಮ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ,
@ningayyaningayya9943
@ningayyaningayya9943 9 ай бұрын
Abinandhanegalu sir
@MallikarjunManga-qn5ye
@MallikarjunManga-qn5ye 10 ай бұрын
Sir gajakarna yen madbeku sir
@user-oi6ch7nn1w
@user-oi6ch7nn1w 10 ай бұрын
👌👌👌
@dineshm386
@dineshm386 7 ай бұрын
Hi sir ಬೆಳಗ್ಗೆ 4 ಗಂಟೆಗೆ ಹೋಗಿ ಬಿರಿಯಾನಿ ತಿನ್ನುವ ಟ್ರೆಂಡ್ ಜಾಸ್ತಿ ಇದೆ is it right time to eat while body mechanism was in rest ? What is the defects explain please thanks
@keshavan3006
@keshavan3006 10 ай бұрын
❤ sir gud job
@anilkumarhd6044
@anilkumarhd6044 8 ай бұрын
ಸರ್ ದಯವಿಟ್ಟು ಅಗರಭತ್ತಿ ಕರ್ಪೂರದ ಮಾಹಿತಿ ಕೊಡಿ 🙏🏼
@kusumah.m7680
@kusumah.m7680 10 ай бұрын
👌🏻🙏🏻👏👌🏻👌🏻👌🏻🙏🏻🙏🏻🙏🏻🙏🏻🙏🏻♥️
@benoy288
@benoy288 10 ай бұрын
ದಯಮಾಡಿ pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
@RupaDK-wi5jt
@RupaDK-wi5jt 9 ай бұрын
Sir pigmentation remidy video madi sir
@peoplescarrier937
@peoplescarrier937 10 ай бұрын
sir vrtha madidhmele ennu tinbekkuntha ondhu mahithi kodi pls
@minisminis4496
@minisminis4496 10 ай бұрын
ಸರ್, ತುಂಬಾ information ಹೇಳಿದ್ದೀರಿ, ಕೋಟಿ ಕೋಟಿ ಪ್ರಣಾಮಗಳು. Lymphoma curable or no ,pls answer, chemo ಮಾಡಿಸಿದ್ರೆ side effects ಆಗಲ್ವಾ, doctor 4 chemo heliddare , alternate treatment ಏನಾದರೂ ಇದೆಯಾ ದಯವಿಟ್ಟು ತಿಳಿಸಿ, thank you
@joyelfernandes6667
@joyelfernandes6667 9 ай бұрын
Gym Protein powder bagge video madi
@renukasp81
@renukasp81 10 ай бұрын
🙏🙏🙏🙏🙏🙏🙏
@darshanyadav7170
@darshanyadav7170 10 ай бұрын
Cl madudri cl pick madi sir
@renukahadgil1597
@renukahadgil1597 10 ай бұрын
Sir nivu devara innondu mukha anisutte nanage.nivu istondu knowledge hege sir galisiddu.
@jyothivasudevarao6329
@jyothivasudevarao6329 9 ай бұрын
Appada mathirli , nan husband nanagitha 14 yrs age gap avarige sugar 98 before after food 121 . 3 times yenu 4times rice bekadru thinthare
@babyrajkotian5422
@babyrajkotian5422 10 ай бұрын
How to growth hight after 18
@shridarv2511
@shridarv2511 10 ай бұрын
Thank you Doctor 🙏 but the colour shrit you are wearing is not good white colour is good 👌
@journeywithvindhya20
@journeywithvindhya20 8 ай бұрын
Food challenge antha madthare adrallu nonveg eating challenge annodu jasthi inthavrgee yenu agolva idra side effects yenu now a days all girls a doing this nonsense please tell me about this doctor 😊
@jyothivasudevarao6329
@jyothivasudevarao6329 9 ай бұрын
Nanage nim contact no beku
@vedavathim1269
@vedavathim1269 8 ай бұрын
Ollaya lnformation
@vinitkatti7998
@vinitkatti7998 10 ай бұрын
Giving half information and confusing people
@jagadishs3931
@jagadishs3931 10 ай бұрын
Bhramanvadi doctor 😂
@Justforfun954
@Justforfun954 5 ай бұрын
Neen british italy islam Christian vaadi na sulle magne
@user-fm8ee1tx6i
@user-fm8ee1tx6i 10 ай бұрын
Super Sir. Good information .
@hallilife6859
@hallilife6859 9 ай бұрын
Good information
@Jaya-my3sf
@Jaya-my3sf 10 ай бұрын
👌👌👌👌👌👌👌
Секрет фокусника! #shorts
00:15
Роман Magic
Рет қаралды 89 МЛН
Секрет фокусника! #shorts
00:15
Роман Magic
Рет қаралды 89 МЛН