Superb explanation Very knowledgeable information u r giving to people
@rohithss3615 Жыл бұрын
Thumba chanagi artha aguva hage helidiri sir thank you sir
@sushmaht28495 ай бұрын
Thumba Dhanyavaadagalu Goorugale
@DaivaradhaneVastu5 ай бұрын
🙏🙏🙏
@asharani7151 Жыл бұрын
Well explained
@geetharamalingappa80943 ай бұрын
Sir Pl tell Celler vastu under ground car parking
@karthikkar446018 күн бұрын
ಪರಿಹಾರ ತಿಳಿಸಿ sir
@sankalpugramm85789 ай бұрын
Eshanya katragidre parihara heanu sir
@srinivasbalu50858 ай бұрын
Put pillar on east
@nibhar19517 ай бұрын
Sir namma mane eshanya moole cut agide sir adukke yen madbeku sir plz tilsi
@DaivaradhaneVastu7 ай бұрын
Eshanya Moore belasabeku
@mamathauma60123 ай бұрын
Sir eshyan dhli bed room idbodha plz heli sir
@DaivaradhaneVastu3 ай бұрын
Video ಮಾಡಲಾಗಿದೆ ನೋಡಿ
@devarajugm74709 ай бұрын
Sir agni moole jasthi cross edre enagatthe antha ali
@devarajugm74709 ай бұрын
Andre box type site edre adralli Agni mooole coss jasthi erutthe
@VenkateshG-fg7zd6 ай бұрын
Guruji nam maneyalli gothiladde Eshnya dali metillu ettydeve yendru tondree edya
@DaivaradhaneVastu5 ай бұрын
Ah manneyali gandu makalu erlikke kasta aguthe
@NandiniNi-h3m2 ай бұрын
ಮನೆಯ ಈಶಾನ್ಯ ಮೂಲೆ ಯಾವ್ದು ಸರ್ ನಮ್ಮ ಮನೆಯ ಮುಂಭಾಗ ಪಶ್ಚಿಮ ದಿಕ್ಕಿಗೆ ಇದೆ ಪಶ್ಚಿಮ ದಿಕ್ಕಿನ ಯಾವ ಭಾಗ ಈಶಾನ್ಯ ಮೂಲೆ ಸರ್ plz ತಿಳಿಸಿ
@jyothim48695 ай бұрын
Sir, ಈಶಾನ್ಯ ಕಟ್ ಅದ ಮನೆಯವರು ಯಾವ ರೀತಿ ಪರಿಹಾರ ಮಾಡ್ಕೋಬಹುದು ತಿಳಿಸಿ plz,.
@DaivaradhaneVastu5 ай бұрын
ಈಶಾನ್ಯ ಬೆಳೆಸುವುದೆ ಪರಿಹಾರ
@rameshg55647 ай бұрын
Sir nivellidella sariede Nanage nana ebbaru gandu makkalu odinalli udara aghoke dariheli sir
@DaivaradhaneVastu7 ай бұрын
Hayigriva mantra patisi,edara bagge video madalagide omme nodi
@sandhyabhandary7553 Жыл бұрын
sir ನಮ್ಮ ಇಶಾಣ್ಯ ದಲ್ಲಿ ತೆಂಗಿನ ಮರ ಇದೆ ಏನಾದ್ರು ಸಮಸ್ಯೆ ಇದೆಯಾ
@DaivaradhaneVastu Жыл бұрын
ಈಶನ್ಯದಲ್ಲಿ ತೆಂಗಿನ ಮರ ಇದ್ದರೆ,ಮನೆಯ ಗಂಡಸರಿಗೆ ತೊಂದರೆ
@chandrappakc527210 ай бұрын
@@DaivaradhaneVastu ಈಶನ್ಯದಲ್ಲಿ karibevina mara and electric pole ide ಏನಾದ್ರು ಸಮಸ್ಯೆ ಇದೆಯಾ guruji
@DaivaradhaneVastu10 ай бұрын
ಇರಬಾರದು ಮನೆಯ ಗಂಡು ಮಕ್ಕಳಿಗೆ ಕೆಡುಕು,ತೆಗೆದು ಬಿಡಿ
@chandrappakc527210 ай бұрын
@@DaivaradhaneVastu 30*40 site inside illa , namm Mane munde mori ide ha mori ಪಕ್ಕ (road side), electric pole and karibhevina mara ide . ಮರ ನ ಬೇಕಾದ್ರೆ ಕಟ್ ಮಾದ್ಭೋಧು, but electric pole ge yenu maadodu, ದಯವಿಟ್ಟು ಪರಿಹಾರ ತಿಳಿಸಿ ಗುರುಗಳೇ
@DaivaradhaneVastu10 ай бұрын
ನಿಮ್ಮ site ಇಂದ ಆಚೆ ಇದ್ದರೆ ಅದು ನಿಮ್ಮಗೆ ದೊಶ ಬರವುದ್ದಿಲ್ಲ
@Rashmirashu1996rashu4 ай бұрын
ಈಶಾನ್ಯ ಮೂಲೀ ಅಡುಗೆ ಮನೇಲಿ ಬರತ sir
@DaivaradhaneVastu4 ай бұрын
ಎಲ್ಲಾ ರೂಮಿಗೂ ನಾಲ್ಕು ಮೂಲೆ ಬರುತ್ತೆ
@Rashmirashu1996rashu4 ай бұрын
@@DaivaradhaneVastu ಪೂರ್ವಕ್ಕೆ ಮುಖ ಮಾಡಿ ನಿಂತ್ರೆ ಯೇಡಗಡೆ ಮೂಲೆ ನ ಈಶಾನ್ಯ ಅಲ್ವಾ ಸಾರ್
@sarojakuckian19306 ай бұрын
ಈಶನ್ಯದಲ್ಲಿ ಸಿಟ್ಅವುಟ್ ಇದರೆ?
@DaivaradhaneVastu6 ай бұрын
ಇರಬಹುದು
@naveenan35838 ай бұрын
ಮನೆ ಒಳಗೆ ಸಂಪ್ ಇರಬಹುದ
@DaivaradhaneVastu8 ай бұрын
ಪೂರ್ತಿ ಒಳಗೆ ಇರಬಹುದು ,ಅಥವಾ ಪೂರ್ತಿ ಹೊರಗೆ ಇರಬಹುದು
@radhau.p3178 Жыл бұрын
Sir ಈಶಾನ್ಯ ಬೆಡ್ ರೂಮ್ ಮಾಡಿದ್ದಾರೆ sir....adra ಬಗ್ಗೆನೂ ಹೇಳಿ