ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@KARNATAKALOSTTEMPLES3 жыл бұрын
# param avare Avar Bali Badukida Mane yak hig itkondidare Uliskolloke sadya aglilva che nodidre manassige bahala bejar agtide. Astu meru kalavidari ge idena govrava kodod, yake ulisko llilla ivaru astond DOD nata balanna avaru yake idra bagge mahithi kodi, asadde na yak hige madiddare bahala dukka agtide, adra jothe ge background music kodtiralla adu kelidre innu bahala dukka tarisutte danyavadagalu sir.
@harishtj92163 жыл бұрын
Lo parmi swalpa overacting kadme madappa nododakke agalla....
@sumamagaduma53843 жыл бұрын
Che sariyagi avar magaligu gottu ella..... But avaru mane sariyagi yake nodikodilla..
@dharshangowda82513 жыл бұрын
We can watch Balakrishna's real house in the film kalabhimani which was directed by his own son
@vijayaps18713 жыл бұрын
@@sumamagaduma5384 was a aaaa a a a a aaaaaaa
@basappakotagi79543 жыл бұрын
ಪದ್ಮಶ್ರೀ ಪ್ರಶಸ್ತಿಯನ್ನು ನೀಡಬಹುದಾಗಿದೆ ಅನ್ನಿಸುತ್ತದೆ ಅಲ್ಲವೇ...॥.
@ಗೂಳಿಕನ್ನಡಿಗ3 жыл бұрын
ಬಾಲಣ್ಣ ಅವರಿಗೆ ಪದ್ಮಶ್ರೀ ಸಿಗಲೆಬೇಕು..
@geetabali163 жыл бұрын
🙏🏼🙏🏼🙏🏼thank you from depth of my heart Goozhlee kannadigavare
Unbelievable actor, every movie of Balanna was worth in gold just for his acting. I look for Balanna and Narsimharaju's movies ,. Never a boring moment worth every second of their presence in any movie.
@geetharaj53433 жыл бұрын
ಹಾಸ್ಯನಟರು ಅಂತ ಬಂದಾಗ , ಅಂದು ಇಂದು ಎಂದಿಗೂ ಬಾಲಣ್ಣ ಅವರೇ ಶ್ರೇಷ್ಠ ಕಲಾವಿದರು.,
@ThorofAsgard713 жыл бұрын
What a actor he was 🙏. ಕನ್ನಡ ಚಿತ್ರರಂಗದಲ್ಲಿ ಬಾಲಣ್ಣ ಅವರು ಒಂದು ದಂತ ಕಥೆ 🙏💐.
@sunishetty24003 жыл бұрын
ಈ ದಿನ ಬಾಲಣ್ಣ ಸ್ವರ್ಗಸ್ತರಾಗಿದ್ದು
@rameshkulkarni8303 жыл бұрын
ಬಾಲಕೃಷ್ಣ ಅವರ ಮಕ್ಕಳಿಗೆ ತಂದೆಯ ಮೇಲೆ ಎಷ್ಟು ಅಭಿಮಾನ ಪ್ರೀತಿ ಇದೆ ಎಂದು ತೋರಿಸುತ್ತಿದೆ. ಮಕ್ಕಳಿಗೆ ಆಸ್ತಿಯ ಅಷ್ಟೇ ಬೇಕು.
@shanoorkali59113 жыл бұрын
ನಮ್ಮ ಬಾಲಣ್ಣನಿಗೆ ಕಿವಿ ಕೇಳಿಸದೆ ಇರಬಹುದು,ಅವರು ಮಾಡಿರುವಂತ ಪಾತ್ರ ನೋಡಿದರೆ ಅವರಿಗೆ ಕಿವುಡ ಅಂತ ಹೇಗೆ ಅನ್ನಬಹುದು,ನಮ್ಮ ಚಲನ ಚಿತ್ರರಂಗದಲ್ಲಿ ಅವರೊಬ್ಬರು ಮೇರುನಟ ಅಂತಹ ಮಹಾನ ನಟನಿಗೆ ಪದ್ಮಶ್ರೀ ಪುರಸ್ಕಾರ ಕೊಟ್ಟು ಗೌರವಿಸಬೇಕು, ಇದು ಪ್ರತಿಯೊಬ್ಬ ಕನ್ನಡಿಗರ ಆಸೆ, ಈ ನಮ್ಮ ಬಾಲಣ್ಣ ಅವರಿಗೆ ಪದ್ಮಶ್ರೀ ಕೊಡಬೇಕು ಅಂತ ಕಲಾ ಮಾಧ್ಯಮದ ಮುಖಾಂತರ ಸರಕಾರಕ್ಕೆ ಇದೊಂದು ಮನವಿ ಮಾಡಿ ದಯವಿಟ್ಟು ಪರಮ್ ಸರ್,, 🙏🙏
@geetabali163 жыл бұрын
🙏🏼🙏🏼🙏🏼thank u immensely Shanooravare, pray Ur wish along with lakhs of aspirers wish come true
@rajuh64073 жыл бұрын
Param👍#
@rajanichandrashekara80593 жыл бұрын
Many movies of Balakrishna Sir are praiseworthy. Film Varadakshine( old movie) ,Bangarada Manushya( Rachootappa) excellent acting. Cunning man( Kanteradu nodu) any role, Manku dinne, Sakumagalu, memorable acting, Balannanige Balannavare saatti, yarunu kuda avara role madokke agodilla,avara abhinaya amogha.🙏🙏🙏🙏🙏
@jalayogiMRaviJalayogiMRavimysu3 жыл бұрын
ಅಭಿನಯ ಚಕ್ರವರ್ತಿ ಬಾಲಣ್ಣ ನಿಮ್ಮನ್ನು ಕನ್ನಡಿಗರು ಮರೆತಿಲ್ಲ ನಿಮಗೆ ತುಂಬು ಹೃದಯದ ನಮಸ್ಕಾರಗಳು
@dailyrangoli-nagaveni83963 жыл бұрын
ಬಾಲಣ್ಣನ ತಮಾಷೆ ಮಾತುಗಳು ಅವರ ಅಭಿನಯ ಸೂಪರ್ 🌹🌹
@vinayakam96933 жыл бұрын
Kalamadhyama tandadavarige namma kade inda dhanyavadagalu intaha meru natara hale nenapugalanna namage torisiddakke innu tumba barli intaha video galu ❤️🙏👍
@gangappaganekal14253 жыл бұрын
ಬಾಲಣ್ಣ ಅವರು ಮೇರು ನಟರು. ಸಿನಿಮಾದಲ್ಲಿ ಅವರು ಮಾತನಾಡುವ ಶೈಲಿ ನನಗೆ ತುಂಬಾ ಹಿಡಿಸಿದೆ. ಬಂಗಾರದ ಮನುಷ್ಯ ಸಿನಿಮಾದಲ್ಲಿ ಅವರ ನಟನೆ ಅದ್ಬುತ. ಅವರಂತಹ ಹಾಸ್ಯ ನಟ ಇನ್ನು ಸಿನಿಮಾ ರಂಗದಲ್ಲಿ ಹುಟ್ಟಿಲ್ಲ. 🙏🙏🙏
ಓರ್ವ ಹಿರಿಯ ಕಲಾವಿದನ ಮನೆಯನ್ನು ಸ್ಮಾರಕ ಮಾಡೋ ಬದಲು ಈ ರೀತಿ ಬಿಟ್ಟಿದ್ದು ನೋಡಿ ತುಂಬಾ ನೋವಾಯಿತು. ನಾವು ಚಿಕ್ಕವರಿದ್ದಾಗ ಬಾಲಣ್ಣನವರ ಅನೇಕ ಚಿತ್ರಗಳನ್ನು ನೋಡಿ ಖುಷಿ ಪಟ್ಟಿದ್ದೆವು. ಒಬ್ಬ ಹಿರಿಯ ಕಲಾವಿದರಿಗೆ ಹೀಗಾಗಬಾರದು
@vivekj37803 жыл бұрын
,😞😔😣😖😫😩😢😰😥😭😭😭😭😭😭😭
@rentospropertymanagementso48953 жыл бұрын
ಕಲೆ ಎನ್ನುವುದು ದೇವರು ಕೊಟ್ಟ ವರ ಎನ್ನುವುದಕ್ಕೆ ಬಾಲಣ್ಣ ಸಾಕ್ಷಿ 🙏🙏🙏
@geetabali163 жыл бұрын
🙏🏼🙏🏼🙏🏼 thank U very much
@kadabagiriyannanagaraj53193 жыл бұрын
Very true,,
@MallaMalla-fq4ln3 жыл бұрын
ಬಾಲಣ್ಣನವರು ಚಿತ್ರರಂಗದಲ್ಲಿ ತುಂಬಾನೇ ಒಳ್ಳೆ ಸಾಧನೆ ಮಾಡಿದರೆ
@anu_srinivas3 жыл бұрын
Param's expression..."haudhaa!!!" Is very cute.... 🥰🥰🥰👏
@s.zakeerhidayathnagara18153 жыл бұрын
ಪರಂರವರೇ ನಿಜವಾಗಿ ಕಣ್ಣೀರು ಬಂತು
@santhoshsanthu63673 жыл бұрын
ಬಾಲಣ್ಣನಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಮ್ಮಿನೆ 🙏🙏
@bandredaara98693 жыл бұрын
ಬಾಲಣ್ಣ ನಿಮ್ಮ ನಟನೆ ಇಂದು ಕೂಡ ನನ್ನ ಮನಸ್ಸಿನಲ್ಲಿ ಖುಷಿ ಕೊಡುತ್ತಿದೆ. ಧನ್ಯವಾದಗಳು.
@Loki-ke7hy3 жыл бұрын
The legendary actor of karnataka... Nobody can replace balanna....namage Yarigu avrbagge mathado yogite illa... 🙏🙏🙏🙏🙏🙏🙏🙏🙏🙏🙏🙏🙏🙏🙏
@ramachandraparakkanavar91993 жыл бұрын
ಬಾಲಣ್ಣ ಒಬ್ಬ ಒಳ್ಳೆಯ ನಟ ಇವರ ಹೆಸರು ಸದಾ ಉಳಿಯಬೇಕು
@nagaraja.hnagaraja20483 жыл бұрын
ಅದ್ಭುತ ನಟನೆ, ಇವರು ನಟಿಸಿದ ಚಿತ್ರಕ್ಕೆ, ಯಾವುದು ಚುಕ್ಕಿ ಇಲ್ಲದ ಅರ್ಪಣೆ
@UshaBelvadi3 жыл бұрын
ಬಾಲಕೃಷ್ಣ ಅವರ ಮನೆ ನೋಡಿ ಆ ದಿನಗಳನ್ನು imagine ಮಾಡಿಕೊಳ್ಳೊ ಹಾಗೆ ಆಯ್ತು, ಒಳ್ಳೆಯ ನಟರು 🙏🙏💐, nice vlog, thanks for sharing 🙏 🙏
@rameshks52723 жыл бұрын
Finding it difficult to express about Balanna . ...a great Kannada icon
@geetabali163 жыл бұрын
🙏🏼🙏🏼🙏🏼 thank you 4 Ur comment Rameshavare
@rameshks52723 жыл бұрын
Government should have taken over for developing or big shots like Ashok keni should have undertaken for developing so that he would have taken balannas wishes to new heights
@avinashk.s4993 жыл бұрын
Very Sad to see the condition of the house... There children should have retained it well... Better Late than never... pls restore it and make museum keeping his awards, belongings...
@ganapathir91603 жыл бұрын
ಕನ್ನಡದ ಹಿರಿಯ ನಟ ಬಾಲಕೃಷ್ಣ ಅವರ ಮೇಲೆ ನಮಗೆ ತುಂಬಾ ಅಭಿಮಾನ 👍🙏
@malaa21943 жыл бұрын
Ballanna ಅವರ jeevana Barra avarega madaree 🙏🙏🙏🙏💐💐💐💐
@dangerousvideo90393 жыл бұрын
E manege maintenance madidre tumba super Aagi kanisutade
@smohan92713 жыл бұрын
Only roof is ruined ...can. Be restored
@shashihr18513 жыл бұрын
Innadru nam chitraranga intha meru natanige prashasti kodso bagge yochane madtara nodona, hats off to you sir, media people sumne kittod news kodtane iro badlu intha vicharadallu support madrappa
@geetabali163 жыл бұрын
I'm overwhelmed 2 view each one's comments n convey my heartfelt Thanksgiving 2 each n everyone of U 🙏🏼🙏🏼🙏🏼
@sudhakarkella12363 жыл бұрын
ಅಯ್ಯೋ ನಮ್ಮ ಕನ್ನಡ ನಾಡು ಕಂಡಶ್ರೇಷ್ಠ ಕಲಾವಿದ ಬಾಲಣ್ಣ ಮನೆ ನೋಡಿ ತುಂಬಾ ಖುಷಿ ಆಯ್ತು ಅ ಜೀವನದ ನಿಜ ಸತ್ಯ,,
@parameshachannappa39203 жыл бұрын
ಪರಂ ರವರಿಗೆ ತುಂಬು ಹೃದಯದ ಧನ್ಯವಾದಗಳು
@nagus81443 жыл бұрын
No words handsup to u Balanna 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@sharechannel55363 жыл бұрын
Entry background music super
@nandinihubli34223 жыл бұрын
ಕನ್ನಡದ ಹೆಮ್ಮೆಯ ಹಿರಿಯ ನಟರ ಪರಿಚಯ ತುಂಬಾ ಚೆನ್ನಾಗಿದೆ.🙏
@b.tprabhakar18403 жыл бұрын
Balanna avru nanna necchina kalavidaru. Avrantha nata ee bhoomiya mele matthe huttodilla. Avarige yava pathra kottaru super abhinaya. Avra natanege nannadondu koti koti namaskaragalu.
@geetabali163 жыл бұрын
To my dear Kalaamadhyam viewrs, I thank U all from depth of my ❤️ 4 Ur adorable comments. Keep loving my late father 🙏🏼🙏🏼🙏🏼
@aratimali91253 жыл бұрын
Hatsof kalamadyam,🙏🙏🙏🙏🙏🙏👌👌👌👌👌👌
@channegowda97133 жыл бұрын
ಎಂತಹ ಮನೋಜ್ಞ ಅಭಿನಯದ ಅದ್ಬುತ ನಟ ಬಾಲಣ್ಣ, ಅವರಿಗೆ ಕಿವಿ ಕೇಳುತ್ತಿರಲಿಲ್ಲವೆಂದು ತಿಳಿದಾಗ ಅಶ್ವರ್ಯವಾಯ್ತು.ಆದರೂ ಎಂತ ನಟನೆ ವಾಹ್ಹ್.
@Moulyashre3 жыл бұрын
Yes medam
@Prathvi5143 жыл бұрын
ತುಂಬಾ ಒಳ್ಳೆಯ ಕಲಾವಿದ ಬಾಲಣ್ಣನವರು
@rramakrishna10753 жыл бұрын
Balakrishna fantastic actre of kannada chitranga we all fan of him
Multifaceted who just played every character with such Ease and to Perfection. Haven't seen many like you Sir. Miss you BALAKRISHNA Sir.
@MrAnoopmv19823 жыл бұрын
Balanna deserves dada phalike, padmashri, padma vibushan and many more awards 🙏🙏
@govindanaikk62663 жыл бұрын
ತುಂಬಾ ಧನ್ಯವಾದಗಳು ಸರ್
@bheemasllbkalagri69343 жыл бұрын
Tq u so much km your doing a such a great thing
@cnaksfpl3 жыл бұрын
Great fan of Balakrishna, one of the greatest actor in the Kannada film industry.
@jyothivbhat87593 жыл бұрын
ಈ ಮನೆಯನ್ನು ರಿಪೇರಿ ಮಾಡಿಸಿದರೆ ಹೇಗಿರುತ್ತೆ ನೋಡಲಿಕ್ಕೆ?....ಕಲ್ಪನೆ ಮಾಡಿದರೇ ಖುಷಿಕೊಡುತ್ತೆ. ಮಕ್ಕಳು ಈಕೆಲಸ ಮಾಡಬಹುದಿತ್ತು. ಕೇವಲ ಐವತ್ತು ವರ್ಷಕ್ಕೇ ಹೇಗಾಗಿದೆ ಈಮನೆ ಸ್ಥಿತಿ. ನಮಗೇ ನೋಡಲಿಕ್ಕೆ ಬೇಜಾರಾಗುತ್ತೆ. ಇನ್ನಾದರೂ ರಿಪೇರಿಗೆ ಮುಂದಾಗುವರೇ?....ಬಾಲಣ್ಣನ ನೆನಪು ಚಿರಸ್ಥಾಯಿ. ಯಾರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಬಿಡಿ.
@swathisuchitra3 жыл бұрын
Properly under litigation
@justforgood16683 жыл бұрын
Great artist namma balakrishna
@rxchethu13653 жыл бұрын
Today is 19th july frnds, eevatte ee video nodthiddini.. RIP balakrishna sir😭😭😭😭
@tigarramu27483 жыл бұрын
ಇಂಥಾ ಮಹನಿಯರಿಗೆ ಪದ್ಮಶ್ರಿ ಪ್ರಶಸ್ತಿ ಕೊಟ್ಟರೆ ..ಪ್ರಶಸ್ತಿಯ ಘನತೆ ಹೆಚ್ಚುತದೆ
@muralikeshav3 жыл бұрын
Great souls, like Balanna, Shankranna, Narasimha Raju, never accumulated any wealth. They worked for the betterment of Kannada & Kannada industry. Today's film workers (I can't call them artists) are not even a comparison to such people... It will be interesting to understand who owns the studio now... please throw more light on this.
@arunkv4323 жыл бұрын
Ex : Darshan
@nishugowda61723 жыл бұрын
Nim hiriyaru baali badukida manegalu heegidiyo first nodko.. Avr parisriti hegidyo avrige gottu aste
@girijap66633 жыл бұрын
ನೀವು ನಟರು ಕನ್ನಡ ಚಿತ್ರೋದ್ಯಮದ ಒಳಿತಿಗಾಗಿ ಹೇಗೆ ಶ್ರಮ ಪಟ್ಟರು ಎನ್ನುವುದನ್ನು ಹೇಳುತ್ತಿದ್ದೀರ. ಹೌದು ನಿಮ್ಮ ಮಾತು ಸಂಪೂರ್ಣ ಸರಿ ಇದೆ. ಆ ರೀತಿಯ ಕಲಾವಿದರನ್ನು ಈಗ ಮತ್ತು ಮುಂದೆ ನೋಡುವುದು ಕಷ್ಟ. . ಹಿಂದೆ ಕಲಾವಿದರು ಚೆನ್ನ್ಯೆ ನಲ್ಲಿ ಇದ್ದುದರಿಂದ ಕರ್ನಾಟಕದಿಂದ ಅವಕಾಶಕ್ಕಾಗಿ ಬಂದ ಅನೇಕ ಜನರಿಗೆ ಆಶ್ರಯ ಕೊಟ್ಟು ಊಟ ಹಾಕುತ್ತಿದ್ದರು.
@geetabali163 жыл бұрын
🙏🏼🙏🏼🙏🏼 mind-blowing comment
@anusuresh84663 жыл бұрын
We liked the house of balanna's when we see their house their acting comes in front of our eyes 😭😭🙏🙏🙏
@geetabali163 жыл бұрын
U r right Anuavare, 🙏🏼
@anusuresh84663 жыл бұрын
@@geetabali16 Thank you very much madam 🙏🙏🙏
@nagarajur11663 жыл бұрын
ಬಾಲಣ್ಣ ನವರ ನೆನಪುಗಳು ಸೂಪರ್
@ALAN_hoopa3 жыл бұрын
Ayyayo..istondnu advana kalavidara Balan na avara bagge thumba. Dukkavaguthe😭
@naveensavanth49563 жыл бұрын
Yes Superb msg
@basavaraju93963 жыл бұрын
Supar sar aka hla change heledru edanela navu nodedewe alle kelasa madevu
@tejuteju59013 жыл бұрын
Super Acting balanna avrige Kannada Film industry mele iddad abhimana hadsop balanna avre
@nagamanimr36793 жыл бұрын
Super Nataru baalanna
@thilakbharaththilak43613 жыл бұрын
The great ballanna💪👌
@nagavenik84073 жыл бұрын
Tq so much for the impression sir 🙏🙏🙏🙏🙏
@miss.rangamani67083 жыл бұрын
😷🇮🇳🙏👍💐💐💐💐💐 why no one is staying in this place? Wow such a great person🙏🏾
@sharankappali11513 жыл бұрын
One of the best actor best comedian in kannada film industry
And improvisation in the video quality is recommended sir.......... Apart from this everything is good and fine.
@ಬಿಎನ್ದಿಲೀಪ್ಗೌಡ-ಫ6ಢ3 жыл бұрын
ಹಳೇ ಕಾಲವೇ ಕಾಲ
@manojkumar.c.a30693 жыл бұрын
Greatest actor . A big salute to balanna sir . Legend...
@geetabali163 жыл бұрын
Thank you Manojavare
@manjujadav85033 жыл бұрын
My favorite comedy actor 👌😇 good actor balanna ❤
@gayarao88583 жыл бұрын
ಯಾಕಿಷ್ಟು ಬೇಜವಾಬ್ದಾರಿ ಕನ್ನಡ ಚಿತ್ರರಂಗದವರಿಗೆ.
@aniltalsangi44753 жыл бұрын
Balanna avara abhinaya yaru madoke ke sadyane ella matte medavi jeevi sir
@MrGowdagowda3 жыл бұрын
Balanna truely deserves padma award..
@lakshmia98383 жыл бұрын
The great artist great man balanna
@nammasangraha69773 жыл бұрын
ದಿವಂಗತರಾದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ನರಸಿಂಹರಾಜು, ಲೋಕನಾಥ್, ಬಾಲಕೃಷ್ಣ, ಅಶ್ವಥ್, ತೂಗುದೀಪ ಶ್ರೀನಿವಾಸ್, ಮೈಸೂರ್ ಲೋಕೇಶ್ ಇನ್ನು ಮುಂತಾದವರು ಇವರಿಗೆ ಪ್ರಪಂಚದ ಎಲ್ಲಾ ಕನ್ನಡಿಗರ ಪರವಾಗಿ ಶಿರಸಾ ಸ್ಟ್ರ೦ಗ ನಮಸ್ಕಾರಗಳು , ಇವರೆಲ್ಲರಿಗೂ ಸರ್ಕಾರ ಅತ್ಯುನ್ನತವಾದ ಪ್ರಶಸ್ತಿ ನೀಡಿ, ಮತ್ತು ಇವರ ಹೆಸರಿನಲ್ಲಿ ಬೆಂಗಳೂರು ಮಹಾನಗರದಲ್ಲಿ ಇವರ
@radhikab99893 жыл бұрын
Simply great
@shambu00783 жыл бұрын
Mr Yash, Ganesh, Punith, Shivaraj Kumar illi swalpa nodi....
@venkataramanak75733 жыл бұрын
Sudepa. Darshan.seri.nodabeku
@sudhindrarao95503 жыл бұрын
Super Sir 🙏👍
@7755-i9t3 жыл бұрын
Really great work his salary completely spend to build studios
@sindhusarvade53633 жыл бұрын
Wow.. Superb.. Good efforts..
@ramyamamtharamyamamtha12083 жыл бұрын
Hawdu mam padma award siglebeku balkrishna sir ge...he deserves it.....🙏🙏💐
@lakshmansingh53043 жыл бұрын
Nice chanal
@veera82973 жыл бұрын
Ma'am after your case is closed plz make sure you renovate the house in memory of Balanna, parmesh sir plz convey this message
@nagarajarao17323 жыл бұрын
SRI BALAKRISHNAJI IS VERY TALENTED GREAT ALL ROUND ACTOR. HE IS RAJKUMAR NARASIMHARAJU CINEMAS ARE GREAT EVEN TO DAY.HE IS ELIGIBLE FOR PADMASRI AWARD. HE IS PEARL OF KARNATAKA FILM.
@vraghuraghu46883 жыл бұрын
Great artist hats off u
@shubhaajay31223 жыл бұрын
ಮನೆ ನವೀಕರಣ ಮಾಡಿ ರಕ್ಷಿಸಬಹುದಿತ್ತು😕☹️
@krishnajoy70733 жыл бұрын
Very painful to see..long live balanna..
@sycirca3 жыл бұрын
yes he deserve for all kinds of Awards,
@malinimohan55613 жыл бұрын
At Rajarajeshwari Nagar, there is a big open Auditorium, it is named after legendary actor Balanna (T N Balakrishna Ranga Mandira),which is hot spot for cultural programs exhibitions, even now, please shoot that spot...