'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6 #HeggaddeStudio kzbin.info/www/bejne/i4DSnGZjbdeVjbc kzbin.info/www/bejne/i4DSnGZjbdeVjbc
@harshithag.v.42005 ай бұрын
Aaaaaaa❤
@vedashreebalachandra66032 жыл бұрын
ಮಾತಿಗಿಂತ ಮೌನವೇ ಹೆಚ್ಚು ಸದ್ದು ಮಾಡಿದೆ.. 😢😢 ಈ ಮಾತೆಯ ನೋವಿನ ಭಾರ ಹೇಳತೀರದೆನಿಸಿದೆ.. 🙏🙏
@anitharavi90792 жыл бұрын
ಆ ಸಮಯದಲ್ಲಿ ನಾವು ಅವರ ಅಭಿಮಾನಿಗಳಾಗಿದ್ವಿ .......
@yoocomefeelme2 жыл бұрын
Really 😭😭
@sowbhagyan32122 жыл бұрын
ಭಾವನಾತ್ಮಕ ಅರ್ಥಪೂರ್ಣ ಕಾಮೆಂಟ್
@vedashreebalachandra66032 жыл бұрын
@@sowbhagyan3212 🙏🙏
@anupamano18752 жыл бұрын
ಮರೆವು ದೇವರು ಕೊಟ್ಟ ವರ, ಮರೆವು ಇಲ್ಲದಿದ್ದರೆ ಬದುಕಲು ತುಂಬಾ ಕಷ್ಟ, ಆ ಮಾತೆಗೆ ದೇವರು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ🙏🙏😍
@raghavendrashetty40322 жыл бұрын
Sathyavadamatu
@Indu-NFNA2 жыл бұрын
Absolutely true what you said 👍
@simplys81188 ай бұрын
Marevu nenapagade iradu adare gadavada novannu maremachalu a devaru kotta dodda vara agide.
@jagadesha26802 жыл бұрын
ನಗುವಿನ ಹಿಂದೆ ಅದೆಷ್ಟು ನೋವು ಇದೆ ಪಾಪ ತಾಯಿ ಗೆ ಅಮ್ಮ ನಿಮಗೆ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sathishkrishna97702 жыл бұрын
Amma Take care we are all there like UR son. take care amms
@Rkishoriam2 жыл бұрын
ತಾಯಿಯ ಮೌನ- ಕಣ್ಣೀರು ಎಲ್ಲ ಮಾತಿಗಿಂತ ಮಿಗಿಲಾಗಿದೆ. ವೀಕ್ಷಕರ ಕಣ್ಣಿನಲ್ಲಿ ನೀರು ತರಿಸಿದೆ🙏. Emotional beyond words.
ನಿಜ ಸುನೀಲ್ ಅವರು ಒಬ್ಬ ಅತ್ಯುತ್ತಮ ನಟ ಅವರ ನೆನಪು ಅವರ ಸಿನಿಮಾಗಳ ಮೂಲಕ ಅವರು ನಮ್ಮ ಜೊತೆಯಲ್ಲೇ ಇದ್ದಾರೆ ಅವರೆಲ್ಲೂ ಹೊಗಿಲ್ಲ.....
@deerajgowdamanjunatha65112 жыл бұрын
ನನ್ನ ಅಚ್ಚುಮೆಚ್ಚಿನ ನಟರು ,ಅವರನ್ನು ಕೆಳೆದು ಕೊಡಿದ್ದು ಒಂದು ದುರಂತ ಕಥೆ, ಅಮ್ಮ ನಿಮ್ಮ ಕಣ್ಣೀರು ನೋಡಿ ನನ್ನ ಹೃದಯ ಹಿಂಡಿದೆ
@tungashreebchavhanchavhan222 жыл бұрын
ಸರ್ ನೀವು ಸುನಿಲ್ ಸರ್ ಫ್ಯಾಮಿಲಿ ತೋರಿಸದಕೆ ತುಂಬಾ ಧನ್ಯವಾದಗಳು ಸರ್ ಅವರ ಅಮ್ಮನ ಕಂಡರೆ ಕರಳು ಚುರುಕ್ ಅನುತೇ ಸರ್
@ravitalavar1882 жыл бұрын
ಪುತ್ರ ಶೋಕಂ ನಿರಂತರ ಅಂತೇ ಆ ತಾಯಿಗೆ ತುಂಬಾ ನೋವಿದೆ but ತೋರಿಸಿಕೊಳ್ಳತಾಇಲ್ಲ ಅಷ್ಟೇ
@chandrashekhara12 жыл бұрын
ಇಷ್ಟು ವರ್ಷಗಳಾದರೂ ತಾಯಿಯ ಕಣ್ಣೀರು ಮಾತ್ರ ನಿಂತಿಲ್ಲ, ಬಹುಷ ಇವರೊಬ್ಬರೇ ಕಣ್ಣೀರು ಹಾಕುತ್ತಲಿರಬಹುದು...
@ThanuManu.Shorts2 жыл бұрын
Namma manasu ammanannu nodi manasu karagithu novu thadeyalaarade yenu mathanaduthilla amma.thanna novu bachittu manege banda athithagalige besara aagabaradu antha nagu thoristhare paapa amma 🙏
@nirmalapatel95162 жыл бұрын
😢😢😢😢😢
@manjulakotagi25172 жыл бұрын
Because mother is gift from God bro .....
@ramyadc67692 жыл бұрын
ಪಾಪ.... ತುಂಬಾ ದುಃಖ ಇದೆ ಇವರಿಗೆ ಅವರ ಮೌನವೇ ಎಲ್ಲವನ್ನೂ ಹೇಳುತ್ತಿದೆ...,😔
@sapnap87202 жыл бұрын
For a mother losing a child is the biggest pain ever
ಒಳ್ಳೆಯ ವಿಚಾರ ಎಲ್ಲರಿಗೂ ತಿಳಿಸಿದ ನಿಮಗೆ ಧನ್ಯವಾದಗಳು 🙏🙏 ಸರ್ ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲ ನಿಮ್ಮ ಈ ಕೆಲಸ ಹೀಗೆ ಸಾಗಲಿ......... 🙏🙏🙏
@pradeepdk90242 жыл бұрын
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ ಮುನ್ನೀರಂತೆ, ಅಪಾರವಂತೆ, ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ ॥ ಅದ್ಭುತ ಕಲಾವಿದ..... ಸದಾ ಕಾಡುವ ನಮ್ಮ ಹೆಮ್ಮೆಯ ಸುನಿಲ್ ಸರ್ 🙏🙏🙏💐
@rekhaswayampaka41512 жыл бұрын
🥺😭
@januvlogsvillagelifestyle28762 жыл бұрын
ನಗುನಗುತಾನ್ನೆ ಕಣ್ಣಿರು ಸುರಿಯುತ್ತಿದೆ ತಾಯಿ ನೂವು ನೊಡುತ್ತಿದ್ದರೆ ಕಣ್ಣು ತುಂಬಿ ಬಂತು😭🙏🏻🙏🏻
@vrindaganeshshenoy55422 жыл бұрын
ಪುತ್ರ ಶೋಕಮ್ ನಿರಂತರಮ್ ಮುಗ್ದವಾಗಿ ನೆನಪಾಗ್ತಿಲ್ಲ ಅನ್ನುತ್ತಲೇ ಕಣ್ಣೀರು ಒರೆಸಿ ಕೊಳ್ಳುವುದನ್ನು ನೋಡಿದರೆ ಎಂತಹ ಕಲ್ಲು ಹೃದಯವೂ ಕರಾಗದಿರಲಾರದು..
@shashikalasurendran54882 жыл бұрын
Sunil sir na Amma na nodi kushi Aithu. Naguvina hinde novide papa. From Bahrain 🇧🇭.
@nagarajkharvi97272 жыл бұрын
ತುಂಬಾ feel ಆಗುತ್ತೆ ❤️❤️❤️
@premashredhar87932 жыл бұрын
ಮಾಲಾಶ್ರೀ ಮರೆಯಬಾರದಿತ್ತು. ಈಗಲೂ ಹೋಗಿ ನೋಡಿ ಬರಬಹುದು ತಪ್ಪೇನು ಇಲ್ಲ.
@vanethajayu39122 жыл бұрын
ನೆನಪಾಗೋಲ್ಲ ಅಂತ ನಾಲಿಗೆ ಯಿಂದ ಹೇಳ್ಬೋದು, ಆದ್ರೆ ಕಣ್ಣೇ ಹೇಳಿದೆ ಆ ತಾಯಿ ನೋವು ಏನು ಅಂತ
@ultimatestrange49252 жыл бұрын
ನೋಡಲು ತುಂಬಾ ಹಿಂಸೆಯಾಗುತ್ತಿದೆ.... 😭😭😭
@Rkmangalore682 жыл бұрын
ಮಾಲಾಶ್ರೀ ಸುನೀಲ್ ಜೋಡಿ ಸಿನಿಮಾಗಳನ್ನು ಇಂದಿಗೂ ನೋಡುತ್ತಿದ್ದೇನೆ.... ನಿಜವಾಗಿಯೂ ಅದ್ಬುತ....
@krishnar28832 жыл бұрын
Nan favourite actor... Sunil sir
@kns70652 жыл бұрын
😭😭 ಹೃದಯದಲ್ಲಿರೋ ನೋವು ಇನ್ನು ಕೂಡ ಕರಗಿಲ್ಲ 🙏ಬಹುಶಃ ಕರಗೋದಿಲ್ಲ ಅನ್ಸುತ್ತೆ ..
@lakshmiprasannab6242 жыл бұрын
ಹೆತ್ತ ಕರುಳಿನ ಸಂಕಟ.. 😭😭 ನನ್ನ ಶತ್ರುಗೂ ಈ ಕಷ್ಟ ಬೇಡ ದೇವಾ😭 ಪುತ್ರ ಶೋಕಂ ನಿರಂತರಂ 😭😭 ಅನುಭವಿಸಿದವರಿಗೆ ಗೊತ್ತು ಆ ನೋವು
@ushahhh Жыл бұрын
ನಟ ಸುನೀಲ್ ಅವರ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾನು ಕೂಡ ನಟ ಸುನೀಲ್ ಅವರ ಪಕ್ಕಾ ಅಭಿಮಾನಿ..... ಆದರೆ ಸುನೀಲ್ ಅವರ ಅಮ್ಮ ಅವರನ್ನು ನೀವು ಅಷ್ಟೊಂದು ವಿವರವಾಗಿ ಇಂಟರ್ವ್ಯೂ ಮಾಡುವ ಅವಶ್ಯಕತೆ ಇರಲೇ ಇಲ್ಲ ಎಂಬುದು ನನ್ನ ಅಭಿಪ್ರಾಯ ಮತ್ತು ಸಲಹೆ. ಯಾಕಂದ್ರೆ ಆ ವಯಸ್ಸಾದ ತಾಯಿ ನಿರಂತರವಾಗಿ ಪುತ್ರ ಶೋಕದಲ್ಲಿ ಬೇಯುತ್ತಾ ಇದ್ದಾರೆ, ಅದು ಅವರ ಮಾತಿನ ಆರಂಭದಲ್ಲೇ ತಿಳಿಯುತ್ತಾ ಇದೆ, ಹಾಗಾಗಿ ಇದೊಂದು ಬೇಸರ ಈ ಎಪಿಸೋಡ್ ಲ್ಲಿ ತುಂಬಾ ಆಗಿದೆ.....ಹಾಗಂತ ನಾನು ಕೂಡ ನಿಮ್ಮ ಚಾನಲ್ ನ ಅಭಿಮಾನಿಯೇ. ಧನ್ಯವಾದಗಳು
@hussainsaddam39842 жыл бұрын
I love this ಎಪಿಸೋಡ್ ತಾಯಿ ಸೆಂಟಿಮೆಂಟ್ 👌👌👌
@dayanandadaya91822 жыл бұрын
ಕನ್ನಡ ನಾಡು ಕಂಡಂತಹ ಜನಪ್ರಿಯ ನಟ ಅವರ ತಾಯಿಯ ಕಣ್ಣಿರು ನೋಡಿ ನನ್ನ ಹೃದಯ ಮರುಗಿದೆ
@Braveman3592 жыл бұрын
ಎರಡೇ ದಿನದಲ್ಲಿ 355+ k views ಇದು ಸುನೀಲ್ ಅವರು ಸಂಪಾದಿಸಿರುವ ಆಸ್ತಿ...ಪ್ರೀತಿ...
@arunashetty59902 жыл бұрын
good👍
@vaishali78072 жыл бұрын
ಆ ತಾಯಿಯ ಒಡಲು ಬಹಳ ದುಃಖದಿಂದ ಕೂಡಿದೆ. ತಾಯಿ ಮಕ್ಕಳನ್ನು ಮರೆಯುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಅಲ್ಲವೇ? 🙏
@manjugoogle27152 жыл бұрын
ತಾಯಿಯ ಪ್ರೀತಿ ಮುಂದೆ ಸರ್ವವೂ ಶೂನ್ಯ... 🙏🙏🙏
@thanuthanu18672 жыл бұрын
ಪ್ರತಿ ಮಾತಿನ ನಗುವಿನ ಹಿಂದೆ ಮಾತೃ ಹೃದಯದ ನೋವು ಹೇಳತೀರದು...ಮರೆತಿದ್ದೇನೆ ಎಂದು ಹೇಳುವಷ್ಟು ಸುಲಭವಾಗಿ ಮರೆತಿಲ್ಲ... ಪಾಪ...
@shettysfamilyvlog89642 жыл бұрын
ತಾಯಿ ಹೃದಯ ಕೂಗ್ತಿದೆ...ದೇವರಿಗೆ ಹೃದಯ ಇಲ್ಲ....😥😥😥😥
@WWFS20242 жыл бұрын
Very true
@sheeljoyjoy67152 жыл бұрын
🙏 really Great 🙏
@mamshithasalian64722 жыл бұрын
Amma buliporchi ir bulipunaga yenkaleg bejarapundu🥺 irna mone'd smile'd gothapundu yeth bene'n nogundullar pand❤️
@kirankumar80422 жыл бұрын
Yes andh ye... 😔😔
@ashwinikotian43192 жыл бұрын
ಪಾಪ, ಹೆತ್ತ ಕರುಳು ಅವರಾದ್ರೂ ಏನು ಹೇಳಿಯಾರು 😞... ಅಕಾಲ ಮೃತ್ಯು ಹೆತ್ತ ಮಗುವಿಗಾದರೆ. ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು 🙏
@roopakishen11272 жыл бұрын
ನನ್ನ ಪ್ರಕಾರ best communicated . Very few words but a lot said!!!
@virupakshappa49812 жыл бұрын
Mother is great, background music very nice.
@jasminerose7042 жыл бұрын
Thank you for showing the mother of a beautiful actor 🙏🙏
@denitaushaprabha73462 жыл бұрын
Most painful memory.. 😭😭..Painful tears..Even today that incident made us feel very sad..Gone from our sight but never from our hearts..Miss you Sunil Sir..you are ever unforgettable and very beautiful STAR for us forever..May the God fill all peace and comforts to his Mother and his family.. 🙏🙏..Thanks to Heggadde Studio for your great efforts and all remembrances.. 🙏🙏..
@irinelobo44702 жыл бұрын
ನನಗೆ ಸರಿಯಾಗಿ ನೆನಪಾಗುವುದಿಲ್ಲ ಅಂತ ಬಾಯಿಯಲ್ಲಿ ಹೇಳುತ್ತಾರೆ ಅದರೆ ಹೆತ್ತ ಕರುಳಿನ ನೋವು ಕಣ್ಣಿರಾಗಿ ಹೊರ ಬರುತ್ತೆ ಪಾಪ ಅವತ್ತು.
@prabhakarnayak29202 жыл бұрын
ನಿಜವನ್ನು ಸೂಕ್ಷ್ಮವಾಗಿ ಬೇರೆಯವರ ಹತ್ತಿರ ವಿಚಾರಿಸಿ ನೋಡಿ... ಸುನಿಲ್ ಮೇಲೆ ಹೆಚ್ಚು ಪ್ರೀತಿ ಇರುವುದು ಅಭಿಮಾನಿಗಳಿಗೆ ಮಾತ್ರ
@bujjiravicreations37652 жыл бұрын
ತುಂಬಾ ನೋವಾಗುತ್ತೆ ಆ ತಾಯಿನ ನೋಡಿ 🥺 ಪಾಪ ಆ ಜೀವ ತುಂಬಾ ನೋವು ಪಡ್ತಿದಾರೆ
@subhashpatil19692 жыл бұрын
Nobody can replace mother, a mother is mother never ever take her pain. Mom heart is always bigger then earth.....
@ramrajath49442 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ
@dhananjayac60962 жыл бұрын
ಅಮ್ಮ ಯಾವತ್ತೂ ಅಮ್ಮನೆ ನೋವು ತೋರಲ್ಲ ❤️
@sureshmk6422 жыл бұрын
ಹೆತ್ತವರ ಮುಂದೆ ಮಕ್ಕಳು ಹೋಗಬಾರದು 😭
@narasimhaswamy14042 жыл бұрын
Super ❤️ video sir tumba santhosh ayithu amma nodidha mele 🙏
@monidaya73532 жыл бұрын
ಸಮಸ್ತ ಕರ್ನಾಟಕ ಜನತೆ ಮನಸಲ್ಲಿ ಸದಾ ಅಜರಮರ ನಮ್ಮ ಸುನಿಲ್ ಸರ್.. hegadhe ಚಾನೆಲ್ ge ಎಸ್ಟು ಥಾಂಕ್ಸ್ ಹೇಳಿದ್ರು ಕಮ್ಮಿ ನೇ. ಬಹುಶಃ ಅಮ್ಮ ನಿಗೆ ಭಗವಂತ ಎಲ್ಲಾ ನೋವನ್ನು ಸಹಿಸೋ ಶಕ್ತಿ ಆ ಭಗವಂತ ನೀಡಲಿ...... ಎಲ್ಲಾ ಮರೆತೋಯಿತು ಎಂಬುದರಲ್ಲಿ ಎಲ್ಲಾನೂ ಇನ್ನೂ ನೆನಪಿದೆ ಎಂಬ ಅಂಶ ಕಾಣಿಸುತ್ತಿದೆ... ಏಷ್ಟದರು ಹೆತ್ತ ಕರುಳು ತಾನೆ.
@shobhasteephan55472 жыл бұрын
😭😭 ತಾಯಿ ನೋವಿಗೆ ಕೊನೆ ಇಲ್ಲ
@trueadmirer2 жыл бұрын
BGM is fixed for Sunil episodes wonderfully fixed. ಸುನಿಲ್ ಎಂಬ ಅಭಿನಯ ಚತುರ, ಸ್ಫುರದ್ರೂಪಿ ನಟನ ಎಪಿಸೋಡ್ ಎಂದಿಗೂ ಮರೆಯಲಾಗಲ್ಲ.
@deepikakunder64202 жыл бұрын
Nice team work.. Am also sunil sir native place... But.. Never we won't forget... Sunil sir acting... 💐
@bindugowda45352 жыл бұрын
Seriously this is very emotional episode
@vaishali78072 жыл бұрын
ಸಹಸ್ರಾರು ವರ್ಷಗಳು ಉರುಳಬಹುದು ಆದರೆ ಹತ್ತೋಡಲಿಗೆ ನೆನಪುಗಳು ಮಾತ್ರ ಕಣ್ಣಂಚಿನಿಂದ ಮರೆಯಾಗುವುದಿಲ್ಲ. ಚಿರಸ್ಥಾಯಿಯಾಗಿರುತ್ತವೆ.
@shivammagc10052 жыл бұрын
Hi Priya
@veereshmchakkadi30876 ай бұрын
ನಮಸ್ಕಾರ ಅಮ್ಮ ನಿಮಗೆ ದೇವರು ಒಳ್ಳೆಯದು ಮಾಡಲಿ ನಮಸ್ಕಾರ
@ajithdg72392 жыл бұрын
Proud of Kundapura ❤️🌱
@shamraj5722 жыл бұрын
Emotional video sir eddu, thnx sir
@sujayraj17982 жыл бұрын
Nanna sanchara sunil avara thayi and bava avara meet madodu. Meet madida mele nanna jeevana sarthaka ansthide 😞😢again thanks to heggadde studio 🙏🙏🙏
@bhavanijpbc92942 жыл бұрын
Sunil sir my all time favorite ❤
@vetagaduntr74762 жыл бұрын
paapa hiri jivakke himse agthide inmunde avarna enu kelbedi😭😭😭😭🙏🙏🙏
@mrudaykumar60772 жыл бұрын
ಮಗನ ಮೇಲೆ ಇಟ್ಟಿರುವ ಪ್ರೀತಿ😟 ಮಾತಿಗಿಂತ 😢ಕಣ್ಣೀರ ಹನಿ ಹನಿಯಾಗಿ ಭೂಮಿಯನ್ನು ಸ್ಪರ್ಶಿಸುತಿದೆ.🙁 ಮತ್ತೆ ಅದೇ ನೆನಪು ಮಾತ್ರ
@ramyarammu10572 жыл бұрын
Mangalore people are very soft spoken people
@definelife66982 жыл бұрын
Sir thank you. Neevu estu beko aste keli arogya nodikollalu helidri, heart touching episode
@rebelstargaming26542 жыл бұрын
Amma is great
@geetharaj12152 жыл бұрын
My favourite hero...l like Sunil and malashri movie
@narayanadashavantnarayanad76512 жыл бұрын
ಇದೆ ತರ ಮಾಲಾಶ್ರೀ ಅವರ ಇಂಟರ್ವೀವ್ ಮಾಡಿ ಅವರ ಭಾವನೆಗಳನ್ನು ಕೇಳಬೇಕು pls
@sunila72872 жыл бұрын
ಅಮ್ಮ ♥️
@umalokesh71762 жыл бұрын
Amma eshtu muuddagidiya neenu.. 😍😍😍😍
@chaithraupadhya95022 жыл бұрын
Very strong women. Amma trying to control agony, Not is.... I lost my younger brother, one year back, he was only 36 😔 I can't even think about him. Take care Amma, may God give you good health 🙏
@sushmakarikati3591 Жыл бұрын
Sunila sir is great actor ❤️
@sowmyasomu8292 жыл бұрын
Nodthidre thumba dukka aythu Amma...nimge olledagli....miss u Sunil sir
@udayuday18732 жыл бұрын
ತಾಯಿ ಹೃದಯ...
@nareshuppi..juniorupendra51972 жыл бұрын
chithraranga baree dhuddu..hesru irovargoo maathra mane haakthaare....chithraranga sunil....venki....tiger prabhakar inthora bday ne marethubittidhe.......intha dhinagalalli Heggaddhe studio ...avara kutumbavannu guruthisi ....janarige parichayisiddhakke...hats up
@UshaUsha-ti9pg2 жыл бұрын
thumba bejaraguthe miss you Sunil sir😢😢
@ushasivananjaiah72242 жыл бұрын
So Cute lady🙏
@bhagyalakshmi19632 жыл бұрын
ನಿಮ್ಮ ನೋವು ಏನು ಅಂತ ನನಗೆ ಗೊತ್ತು ಅಮ್ಮ ನಾನು ಸೆವೆನ್ ಮಂತ್ ಮಗು ಕಳಕೊಂಡು ತುಂಬಾ ನೋವಾಗುತ್ತಿದೆ ಅಂತದ್ರಲ್ಲಿ ಇಷ್ಟು ದೊಡ್ಡ ಎತ್ತರಕ್ಕೆ ಬೆಳೆದ ಮಗನ ಕಳೆದುಕೊಂಡು ನೀವು ಎಷ್ಟು ನೋವು ಅನುಭವಿಸುತ್ತಿದ್ದೀರಾ ಅಂತ ತಾಯಿ ಹೃದಯಕ್ಕೆ ಮಾತ್ರ ಗೊತ್ತು ದೇವರು ನಿಮಗೆ ನೋವನ್ನು ಮರೆಯುವ ಶಕ್ತಿ ಭಗವಂತ ಕೊಡಲಿ ಗಾಡ್ ಬ್ಲೆಸ್ ಯು ಅಮ್ಮ😭😭😭😭😭😭🙏🙏🙏🙏🙏
@raghumandya77192 жыл бұрын
ನಿಮ್ಮ ಮಗನನ್ನು ಕಳೆದುಕೊಂಡು ನಿಮ್ಮ ನೋವನ್ನು ನೀವೇ ಅನುಭವಿಸುತ್ತ ಇದ್ದರು ಇನ್ನೊಬ್ಬ ತಾಯಿಯ ನೋವನ್ನು ಅರ್ಥಮಾಡಿಕೊಂಡ ನಿಮ್ಮ ತಾಯಿಯ ಹೃದಯ ತುಂಬಾ ಗ್ರೇಟ್ 🙏 ನಿಮ್ಮ ಮಗ ಮತ್ತೆ ಹುಟ್ಟಿ ಬರಲಿ ನಿಮ್ಮ ಮಡಿಲಲ್ಲಿ 😍
@shwetasankannavar59922 жыл бұрын
So emotional 😢
@satyaprakashgs28132 жыл бұрын
ಪ್ರಶ್ನೆ ಮಾಡಬಾರದಿತ್ತು. ಆಕೆಗೆ ನೋವು ಹೆಚ್ಚಾಗುತ್ತೆ. ಪುತ್ರ ಶೋಕ ನಿರಂತರ. ನಿಮ್ಮ ಪ್ರಯತ್ನ ಒಳ್ಳೆಯದು. 🙏🙏
@bhargavimadan10002 жыл бұрын
ಅಮ್ಮ ನಿಮ್ಮ ನೋವು..... ಬೆಳೆದ ಮಗನ್ನ ಕಳೆದುಕೊಂಡ..... ನೋವು ದೇವರಿಗೇ ಗೊತ್ತಿರತ್ತೆ........ 😔😔😔ಮನಸು ಭಾರ ವಾಗುತ್ತೆ....... sorry ಮಾ 😓😓
@ragukotian73702 жыл бұрын
ಸಂದೀಪ್ ಸಾರ್ ನಮ್ ಊರಿನ ಹುಡುಗನ ಬಗ್ಗೆ ಒಂದು ಒಳ್ಳೆಯ ವಿಡಿಯೋ ಮಾಡಿದ್ದೀರಿ ತುಂಬಾ ಧನ್ಯವಾದಗಳು
@anushivram2 жыл бұрын
Eventually memories will be vanished but tears didn't stop coming....
@nasirsulthan74792 жыл бұрын
ಧನ್ಯೋಸ್ಮಿ ತಾಯಿ,,, ಮಾತು ಹೊರಡ್ತಾ ಇಲ್ಲಾ 😭😭😭
@shalinibk2982 жыл бұрын
I Love you sunil ♥️💋I miss you, but Love you so much maa 😘😘♥️thank you channel 🙏🙏🙏
@bhagirathibaragundi6792 жыл бұрын
ಸುನಿಲ ಸರ್ ತಾಯಿಯ ಮೌನದ ಹಿಂದೆ ತುಂಬಾನೇ ನೋವಿದೆ.ನನಗೆ ಕೂಡ ಅವರ ತೊದಲು ಮಾತು ಸ್ವಲ್ಪ ಮೌನ ನೋಡಿ ನನಗೆ ತುಂಬಾನೇ ನೋವಾಯ್ತು ಅಮ್ಮ ಅರಾಮಾಗಿರೀ ನಿಮಗೆ ದೇವರು ಒಳ್ಳೆದ ಮಾಡಲಿ.ನಿಮ್ಮನ್ನ ನೋಡಿ ನನಗೆ ಖುಷಿಯಾಯಿತು.ಚೆನ್ನಾಗಿ ಅಮ್ಮ ನಮಸ್ತೆ ಸರ್ ಅಮ್ಮನ ಪರಿಚಯಿಸಿದ್ದಕ್ಕೆ ನಿಮಗೆ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು ಸರ್.
@hanamappahanu54277 ай бұрын
😢😢
@HeggaddeStudio2 жыл бұрын
Please Subscribe And Support #Heggadde_Studio
@ajaysalyan90542 жыл бұрын
Sir malashree bagge sandarshana maadi
@ahmedashraf67422 жыл бұрын
Sir honnavalli Krishna mathe Shruthi mam avra jotenu Sunil avra odanatada bagegina sandarshana madi
@maheshche16592 жыл бұрын
@@ahmedashraf6742 malavalli alla honnavalli
@ahmedashraf67422 жыл бұрын
@@maheshche1659 thnkuu sir
@shobhap65872 жыл бұрын
Papa
@shamraj5722 жыл бұрын
Thnx Sir for uploading video,sir Neevu great sir,waiting for next video
@lakshmivlakshmiv42202 жыл бұрын
My favorite hero sunil sir
@rsmusic60806 ай бұрын
I love you Amma 😢😢😢 so Sweet 🍬 Amma 😢😢❤
@vasanthshubha57492 жыл бұрын
Super 🌟 sunil sir 🙏🏻
@nagarathnakamath17072 жыл бұрын
Is this an interview or investigation? What is the point asking every family member about Malashree?? She has moved on n has her own family. She is still alive and allow her to be in peace..
@shruthik76512 жыл бұрын
No words to talk about legend actor
@Indu-NFNA2 жыл бұрын
Really very good actor and handsome too .. missing a lot😔😔😔
@arunkumarpc61842 жыл бұрын
kanada film industry has lost one of the best actor🙏🙏🙏
@basavakurdi46482 жыл бұрын
Sunil sir is one of my favourite actor
@LokeshLokesh-yh9nd2 жыл бұрын
My favourite hero sunil sir..and raghuveer ....Super sir ..bejar agutte ..sir .rest in peace
@prasadkotian98845 ай бұрын
♥️♥️♥️🙏🙏🙏...amma..
@ashwithan28192 жыл бұрын
I grown up watching his movies on DD. One of the handsome hero in kannada industry even now. I remember my mom used to tell us he died when I was 2 years old. Always one of the best actor and favorite actor too. Miss you Sunil sir. I never knew he is from Karavali. Thanks for letting us know he is from our place.