ನಷ್ಟದ ಹೊಡೆತದಿಂದ ಕುಸಿದಿದ್ದ ಮಹೀಂದ್ರಾ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದದ್ದು ಹೇಗೆ ಗೊತ್ತಾ? Anand mahindra

  Рет қаралды 496,168

CHARITRE- ಚರಿತ್ರೆ

CHARITRE- ಚರಿತ್ರೆ

Жыл бұрын

Join this channel to get access to perks:
/ @charitre-kannada
❤ Hai Friends Welcome To Charitre Kannada KZbin Channel--❤
❤if You Like our Video Please Subscribe our KZbin Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤

Пікірлер: 697
@rajeshhiremath9848
@rajeshhiremath9848 Жыл бұрын
ಆನಂದ್ ಮಹೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ 💐🙏
@srinivasse2130
@srinivasse2130 Жыл бұрын
ಅಭಿರುದ್ದಿ ಪಥದಲ್ಲಿ ಮುಂದುವರಿಯುತಿರುವ ಮಹೇಂದ್ರ ಕಂಪನಿಯ ಆನಂದ್ ಮಹೇಂದ್ರ ರವರನ್ನು ಇತರರು ಅನುಸರಿಸಿವುದು ಉತ್ತಮ.
@user-go4el1wv7l
@user-go4el1wv7l Жыл бұрын
ರತನ್ ಟಾಟಾ ಅವರ ಬಗ್ಗೆ ತುಂಬಾ ಕೇಳಿದ್ದೇನೆ. ಅವರಿಗೆ ಸರಿ ಸಮನಾದ ಇನ್ನೊಬ್ಬ ಹೃದಯವಂತನನ್ನು ಇವತ್ತು ನೋಡಿದೆ 🙏🙏🙏
@sirishpm8858
@sirishpm8858 Жыл бұрын
TATA, and MAHENDRA are not just a company.... they are emotion, heartbeat and love and respect of India..
@vinaywins5590
@vinaywins5590 Жыл бұрын
Salute salute
@kumaryashwant5374
@kumaryashwant5374 Жыл бұрын
Yes
@kumartsc
@kumartsc Жыл бұрын
Yes this is realy true
@hanumanthappbasavanthappab2031
@hanumanthappbasavanthappab2031 Жыл бұрын
I agree..
@shanmukhaachar3178
@shanmukhaachar3178 Жыл бұрын
Yes sir 👍
@laksmipathi1234
@laksmipathi1234 Жыл бұрын
ಒಳ್ಳೆಯ ವಿಷಯಕ್ಕೆ ಹೆಸರುವಾಸಿ ಚಾನೆಲ್ ಚರಿತ್ರೆ ತುಂಬಾ ಎನರ್ಜಿ ಕೊಡುತ್ತೆ thank you
@amtan272
@amtan272 Жыл бұрын
Ò0ì7
@vrajeshvrajesh4914
@vrajeshvrajesh4914 Жыл бұрын
Name only says Mahendra means Indira god who is king mahen means eshwar I need patr time job
@gowdagowda5406
@gowdagowda5406 Жыл бұрын
👍👍👍👍
@seenuchiti9525
@seenuchiti9525 Жыл бұрын
ಸೂಪರ್ ಸರ್ ಎಲ್ಲರೂ ಚೆನ್ನಾಗಿರಬೇಕು ಸರ್ ಆನಂದ್ ಮಹೇಂದ್ರ ಸರ್ ಧನ್ಯವಾದಗಳು ನಿಮ್ಮ ಸಹಾಯ ಈಗೇರಲಿ ಸರ್ ನಿಮಗೆ ದೇವರು ಇನ್ನು ಹೆಚ್ಚಿನ ಸಹಾಯ ಮಾಡೋ ಶಕ್ತಿ ಕೊಡಲಿ ದೇವರು ಸರ್
@kashinathb6568
@kashinathb6568 Жыл бұрын
ನಮ್ಮ ದೇಶದಲ್ಲಿ ಇಂಥ ಮಾನವೀಯತೆ ಮೆರೆದ ವ್ಯಕ್ತಿಗಳಿಗೆ ನನ್ನ ಕೋಟಿ ವಂದನೆಗಳು ಸದಾ ನಾವು ಇವರಿಗೆ ಋಣಿಯಾಗಿರಬೇಕು ಮಹಿಂದ್ರಾ ಇವರಿಗೆ ನನ್ನ ನಮಸ್ಕಾರಗಳು
@manjunathr6330
@manjunathr6330 Жыл бұрын
ಪ್ರಪಂಚ ದಲ್ಲಿ ಎಲ್ಲಾ ಕಡೆ sale ಆಗುವ ಟ್ರ್ಯಾಕ್ಟರ್ ಬಗ್ಗೆ ವಿಡಿಯೋ ಮಾಡಿ
@rshekarmanish7200
@rshekarmanish7200 Жыл бұрын
ತುಂಬಾ ಸ್ಫೂರ್ತಿದಾಯಕ ಸ್ಟೋರಿ,,, ಖುಷಿ ಆಯ್ತು, ಒಂದೊದ್ಸಲ ಎಲ್ಲ ಮುಗ್ದು ಹೋಯ್ತು, ಇನ್ನೇನು ಮಾಡೋಕ್ಕಾಗಲ್ಲ ಅನ್ನೊ ವಾಗ ಇಂತಹ ಸ್ಟೋರಿ ಗಳು ಸ್ಫೂರ್ತಿದಾಯಕ ಆಗುತ್ತೆ, ಮಹೇಂದ್ರ ಕಂಪನಿಯಿಂದ ಇನ್ನು ಅನೇಕ ಒಳ್ಳೆ ಕೆಲಸಗಳು ಆಗಲಿ, ವಿಶ್ವ ಮಟ್ಟದಲ್ಲಿ ಎತ್ತರಕ್ಕೇರಲಿ 👏👏👍
@dhruvanv613
@dhruvanv613 Жыл бұрын
ಕರುನಾಡು ಜನತೆಯ ಪರವಾಗಿ...ನಿಮಗೂ ನಿಮ್ಮ ಕಂಪನಿಗೂ...ತುಂಬಾ ತುಂಬಾ ಧನ್ಯವಾದಗಳು 😊🙏🙏🙏🙏💐💐
@PramodRaiK
@PramodRaiK Жыл бұрын
TATA ಮತ್ತು Mahindra ಈ ದೇಶದ ಉಸಿರಿನಲ್ಲಿ ಬೆರೆತಿದೆ..❤❤👍🙏 . ಅದನ್ನು ನಾವು ಎಂದೆಂದೂ ಬೀಳಲು ಬಿಡಬಾರದು. ವಾಹನ ಖರೀದಿಸುವ ನಿರ್ಧಾರ ಬಂದಾಗ ನನ್ನ ಮೊದಲ ಆದ್ಯತೆ ಟಾಟಾ ಮತ್ತು ಮಹಿಂದ್ರಾ!! ❤ ಮಹಿಂದ್ರಾರವರ ಅದ್ಭುತ ಸಾಧನೆ, ಸಮಾಜ ಸೇವಾ ವಿಚಾರಗಳನ್ನು ತಿಳಿಸಿದ್ದ ಕ್ಕಾಗಿ ಧನ್ಯವಾದಗಳು🙏🙏👍👌🔥
@shanthkumark4402
@shanthkumark4402 Жыл бұрын
ಸೂಪರ್ ಬಾಸ್ ನೀವು ಈಗೆ ಇಂತ ಮಹಾನ್ ವೆಕ್ತಿ ಗಳ ಬಗ್ಗೆ ಆವರ ನಿಷ್ಠಾವಂತ ಕಾರ್ಯ ಗಳೇ ನಮ್ಮಗೆ ತಿಳಿಸಿ ಒಳ್ಳೆ ಮಾಹಿತಿ ಕೊಡುತೀರಾ ಧನ್ಯವಾದಗಳು
@naveensp5492
@naveensp5492 Жыл бұрын
ಮಹೇಂದ್ರ ಉದ್ಯಮ ಸಂಸ್ಥೆ ಎಲ್ಲಾ ಉದ್ಯಮ ಸಂಸ್ಥೆಗಳಿಗೂ ಉದ್ಯಮಿಗಳಿಗೂ ಸ್ಪೂರ್ತಿ ಹಾಗೂ ಆನಂದ್ ಮಹೇಂದ್ರ ಅವರು ಒಳ್ಳೆಯ ಅತ್ತುತ್ಯಮ ಉದ್ಯಮಿಗಳು ಇನ್ನೂ ಅತ್ಯುತ್ತಮ ರೈತರಿಗೆ ಟ್ರಾಕ್ಟರ್ ಗಳನ್ನು ಉತ್ಪಾದಿಸಬೇಕು ನಮ್ಮ ಅತ್ಯುತ್ತಮವಾದ ಆಯ್ಕೆ ಮಹೇಂದ್ರ ಟ್ರ್ಯಾಕ್ಟರ್ ಮತ್ತು ಕಾರ್
@manjunathmajali5029
@manjunathmajali5029 Жыл бұрын
ಆನಂದ್ ಸರ್ ನೀವು ಕೂಡ ನಮ್ಮ ಭಾರತಾಂಬೆಯ ಪುತ್ರ,, ಈಗಾಗಲೇ ನಿಮ್ಮ ಒಳ್ಳೆಯ ಕೆಲಸ ಕಂಡು ನಮ್ಮ ಭಾರತಮಾತೆಯೇ ಸಂತೋಷ ವಾಗಿದ್ದಾಳೆ,, 🌹🌹🌹🌹🌹🌹🌹🌹🌹🌹🌹🌹🌹🌹 ನಿಮಗೆ ಎಲ್ಲಾ ಭಾರತೀಯ ರಿಂದ ಕೋಟಿ ಕೋಟಿ ನಮಸ್ಕಾರ ಗಳು,, 🙏🙏🙏🙏🙏🙏🙏🙏
@anilkumarpbanil7766
@anilkumarpbanil7766 Жыл бұрын
ಒಳ್ಳೆಯ ಮನಸ್ಸು ಇದ್ದವರಿಗೆ ಅವರ ಪ್ರಯತ್ನಗಳಿಗೆ ದೇವರು ಒಳ್ಳೆಯ ಪ್ರತಿಫಲಗಳನ್ನು ಕೊಡುತ್ತಾರೆ ದೇವರನ್ನು ನೆನೆದು ಪ್ರಯತ್ನಗಳನ್ನು ಮುಂದುವರಿಸಬೇಕು ಹುಟ್ಟು ಉಚಿತ ಸಾವು ಖಚಿತ ಖಚಿತ ಒಂದು ಸ್ವದೇಶಿ ಭಾರತದ ಉದ್ಯಮಿ ತುಂಬಾ ಸಂತೋಷಕರ👌👌🇮🇳🇮🇳🇮🇳
@rohitvlogs5949
@rohitvlogs5949 Жыл бұрын
Mahindra Company And Anand Mahindra Both Are Pride Of India
@occasional322
@occasional322 Жыл бұрын
kzbin.info/www/bejne/jZu0eaGDhJiSm7M
@tejesvisandeep
@tejesvisandeep Жыл бұрын
Well said
@kuberajlr3388
@kuberajlr3388 Жыл бұрын
ಜಗತ್ತಿನ ವಿಷಯ ಸತ್ಯ ವಾಗಿರಲಿ ಚರಿತ್ರೆ ಗೇ ಸಲಾಂ 👍
@user-fk2bb9zk3c
@user-fk2bb9zk3c Жыл бұрын
ಧನ್ಯವಾದಗಳು ಆನಂದ್ ಮಹೀಂದ್ರ ಸರ್.
@shyamnaik1613
@shyamnaik1613 Жыл бұрын
Great man of new India ....the brand of india mahindraa .....
@DJALOKGAMER2.0
@DJALOKGAMER2.0 Жыл бұрын
*LOVE FORM TULUNAD* 💛❤️
@anandhebbal3984
@anandhebbal3984 Жыл бұрын
ನಾವು ಅಷ್ಟೇ ಬೆಳೆಯಬೇಕು ಅನ್ನೂ ಈ ಕಾಲದಲ್ಲಿ, ಇನ್ನುಬ್ಬರನ್ನು ಬೆಳೆಸೋಣ ಅಂತಾರಲ್ಲ....🙏🙏
@deepudeepu313
@deepudeepu313 Жыл бұрын
Super nice sir mahindra... 🙏❤ and.. Neevu kodo Reweuv..Mind Blowing... 😇💝
@girishgiri8772
@girishgiri8772 Жыл бұрын
I Love mahindra
@tmanjunatha368
@tmanjunatha368 Жыл бұрын
ILovemahindra.and.tatah.
@laxmikanthlokare1253
@laxmikanthlokare1253 Жыл бұрын
ನಮ್ಮ ದೇಶದ ವಸ್ತುಗಳನ್ನು ಬಳಸಿ ದೇಶಿಯ ಕಂಪನಿಗಳನ್ನು ಬೆಳೆಸಿ ಅದು ನಿಮ್ಮನ್ನು & ದೇಶವನ್ನು ಬೆಳೆಸುತ್ತದೆ
@shabarinath6991
@shabarinath6991 Жыл бұрын
🙏
@santoshhaladotar337
@santoshhaladotar337 9 ай бұрын
👌👌👌👌 ಸೂಪರ್ ಸರ್ ಆಲ್ ದ ಬೆಸ್ಟ್ ನೂರಾರು ಕಾಲ ಸುಖವಾಗಿ ಬಾಳಿ ಒಳ್ಳೆಯದಾಗಲಿ ❤
@user-en1zh4ov3h
@user-en1zh4ov3h Жыл бұрын
Ratan Tata & Anand Mahindra both are pride for our nation, not only in business field, taking India to new heights...🇮🇳 In every field..👍🤘🧡💛💚💖
@manjunathmajali5029
@manjunathmajali5029 Жыл бұрын
🌹🌹🙏🙏🙏🌹🌹 super ❤❤❤
@pradeepm6280
@pradeepm6280 Жыл бұрын
ಆನಂದ್ ಮಹೇಂದ್ರ ಸರ್ ಧನ್ಯವಾದಗಳು ಎಷ್ಟೋ ಜನರಿಗೆ ಸಹಾಯ ಮಾಡಿದ್ಧರೆ ಅವ್ರಿಗೆ ದೇವರು ಅರೋಗ್ಯ ಆಯುಷ್ ಕೊಟ್ಟು ಕಾಪಾಡಲಿ....ಚರಿತ್ರೆಗೆ . ಧನ್ಯವಾದಗಳು
@sandeepraj8476
@sandeepraj8476 Жыл бұрын
I Like This Kind Of Good Person Really 👏👏👍🏼
@parasuwaster9966
@parasuwaster9966 Жыл бұрын
Well done Anand Mahindra sir.....🙏👏
@jaivishnudada9548
@jaivishnudada9548 Жыл бұрын
You are really great Aanand Mahindra sir thank you very much sir
@arjun.gaming5142
@arjun.gaming5142 Жыл бұрын
Real man from great family can do this type of good works. Hat off Mr. Mahindra may God give all feature sucessful to support needy people's
@arjunr3096
@arjunr3096 Жыл бұрын
Super super video. the emotional story of Mahindra and Mahindra
@sujith.poojari7043
@sujith.poojari7043 Жыл бұрын
ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋ ಗೆ ಸ್ವಾಗತ ......... ❤️
@KINGDOOM030
@KINGDOOM030 Жыл бұрын
ಸ್ನೇಹಿತರೆ ಚರಿತ್ರೆಯ ಮೊದಲು ಸ್ವಾಗತ ಚರಿತ್ರೆ ಸರ್ ಬಗ್ಗೆ ಚರಿತ್ರೆ ವಿಡಿಯೋ ಮಾಡಿ ಕೇಳೋಣ ಸರಿನಾ ಬಗ್ಗೆ ವಿಡಿಯೋ ಮಾಡಿ ಎಂದು ವಿಡಿಯೋ ಮಾಡಿ
@nikhilshetty9102
@nikhilshetty9102 Жыл бұрын
@@KINGDOOM030 ಹೌದು
@rameshshetty1016
@rameshshetty1016 Жыл бұрын
Anand Mahendra is Great. May God's Bless always With Him. 🙏
@occasional322
@occasional322 Жыл бұрын
kzbin.info/www/bejne/jZu0eaGDhJiSm7M
@pakku2007
@pakku2007 Жыл бұрын
No one has ever become poor by giving..he is great man
@lakshmiramya4659
@lakshmiramya4659 Жыл бұрын
Proud of You Sir🙏🙏🙏👏👏👏👍My Dream car Mahindra🤗👍
@kirankumar3092
@kirankumar3092 Жыл бұрын
Hats off to Ananda mahindras n Tatas ..they r pride of india ..god bless
@sugarcaneharvesterka3249
@sugarcaneharvesterka3249 Жыл бұрын
ನಾವು ಮಹಿಂದ್ರಾ ಮತ್ತು ಟಾಟಾ ಕಂಪನಿಯ ವಾಹನಗಳನ್ನೇ ಖರೀದಿಸೋಣ ಏಕೆಂದರೆ ನಾವು ಈ ಕಂಪನಿಯಣ್ಣ ಬೆಳೆಸಿದರೆ ಇವರು ನಮ್ಮನ್ನ ಬೆಳೆಸುತ್ತಾರೆ.
@rddrivinggime8734
@rddrivinggime8734 Жыл бұрын
ತುಂಬಾ ವಿಷಯ ತಿಳಿದೇ thanks 🙏
@nagammaamala894
@nagammaamala894 Жыл бұрын
My favourite Jeep Mahindra Jeep ❣️🥰
@bcravishankarsharma8588
@bcravishankarsharma8588 Жыл бұрын
Really wonderful video sir Hatts off to m&m
@likhitharadhya5184
@likhitharadhya5184 Жыл бұрын
Really Proud of Anand Mahindra Sir , heartful thanks to making this video
@kantharajuppargowda2789
@kantharajuppargowda2789 Жыл бұрын
ನೀವು ಹೇಳುವ ಮಾತು ನಮ್ ಅಂತಹ ಯುಕರಗಿಗೆ ಸೂರ್ತಿ ಸರ್,,, ಧನ್ಯವಾದಗಳು ಇದೆ ತರ ವಿಡಿಯೋ ಮಾಡಿ ,,
@prashanthas9435
@prashanthas9435 Жыл бұрын
ದೇವರು ಅವರಿಗೆ ಅರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
@drprashantpatil8129
@drprashantpatil8129 Жыл бұрын
God bless Mahindra 🙏 We salute them for their great humanitarian touch 🙏
@sadashivapoojary703
@sadashivapoojary703 Жыл бұрын
Mahendra. Ennu tumba bada janarige sahaya madali avarige. Devaru ayudha ayisharya kodalli. Devi Jagan matey Kollur mukambike. Ashirvad kuduthate yendu manu kuda ashiruvadisutheney in
@vinodpatil4894
@vinodpatil4894 Жыл бұрын
Love from bagalkot
@bheerabheerar9391
@bheerabheerar9391 Жыл бұрын
ಮಹೀಂದ್ರ ಟ್ರಾಕ್ಟರ್ ಭಾರತದ no 1 brand❤️❤️❤️
@ganeshbangera7507
@ganeshbangera7507 Жыл бұрын
Super mahendra industry
@shashankgowda1765
@shashankgowda1765 Жыл бұрын
Once upon a time Mahindra tractors 🔥🔥🔥
@nagendramd7134
@nagendramd7134 Жыл бұрын
ನಿಜವಾಗ್ಲೂ ಒಬ್ಬ ಅದ್ಭುತ ವ್ಯಕ್ತಿ ನನಗೆ ಊಹೆಗು ಮೀರಿದ ವ್ಯಕ್ತಿ ನಿಜವಾಗ್ಲೂ ಸೂಪರ್ ಸಾರ್ ಒಳ್ಳೆ ವಿಷಯ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಸೂಪರ್...
@praob3937
@praob3937 Жыл бұрын
Jai anand sir proud and pride of india
@SiddhuReddySiddesh
@SiddhuReddySiddesh Жыл бұрын
It's an inspiring video of business entrepreneur I'm also one of followers his Twitter account many of social work he doing hats off him he should live 100years to become a role model ...
@AnandAnand-ly7mf
@AnandAnand-ly7mf Жыл бұрын
Really great man
@surajnachappa5274
@surajnachappa5274 Жыл бұрын
ಕ್ಲಬ್ ಮಹೇಂದ್ರ ಹೋಟೆಲ್ ಬಿಸಿನೆಸ್ ಬಿಟ್ಟು ಹೋಗಿದೆ ವಿಡಿಯೋದಲ್ಲಿ
@vishalgowdha2041
@vishalgowdha2041 Жыл бұрын
Wow!!! Inspiring story of the gentleman Mahindra♥️
@KINGDOOM030
@KINGDOOM030 Жыл бұрын
ಸರ್ ನಿಮ್ಮ ಬಗ್ಗೆ ವಿಡಿಯೋ ಮಾಡಿ ಚರಿತ್ರೆ ಅಭಿಮಾನಿ ಕೇಳುವುದು ಕೂಡ ತಪ್ಪಾಯ್ತು ಕ್ಷಮಿಸಿ 🙏🥺
@vinayh99
@vinayh99 Жыл бұрын
ಹೌದು
@KINGDOOM030
@KINGDOOM030 Жыл бұрын
@@vinayh99 ಥ್ಯಾಂಕ್ ಯು ಬ್ರೋ
@manjug05
@manjug05 Жыл бұрын
Yes 🥺🙏🏻
@KINGDOOM030
@KINGDOOM030 Жыл бұрын
@@manjug05 ❤️🤝🥺
@rajeshgowda3562
@rajeshgowda3562 Жыл бұрын
Yes
@rklover3661
@rklover3661 Жыл бұрын
I LOVE MAHINDRA BOLERO PICKUP 💞❤️
@deepakgowda9820
@deepakgowda9820 Жыл бұрын
👍
@ganacharimallayya
@ganacharimallayya Жыл бұрын
Wow ಅದ್ಭುತ ಮಾತಿನಲ್ಲಿ ಹೇಳುವುದಾದರೆ ಕಲಿಯುಗದ ಕರ್ಣ 🙏🙏
@shivakumarshivakumar2702
@shivakumarshivakumar2702 Жыл бұрын
ಸೂಪರ್ ಮಹೇಂದ್ರ ಅಂಡ್ ಮಹಿಂದ್ರಾ ಕಂಪನಿ
@harishkc9962
@harishkc9962 Жыл бұрын
ಕಂಚಿನ ಕಂಠದ ಧ್ವನಿ ಅಂದ್ರೆ ನಿಮ್ಮದೆ ಅನ್ನಿಸುತ್ತೆ, ನಿಮ್ಮ ಧ್ವನಿ ಅಂತೂ ತುಂಬಾ ಅದ್ಭುತವಾಗಿದೆ
@mouneshkarigoudru9955
@mouneshkarigoudru9955 Жыл бұрын
Helping nature is best gift for poor peoples 👌👌
@shivakumar199
@shivakumar199 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ಒಂದೊಂದು ಒಳ್ಳೆಯ ವಿಷಯಗಳು ಹಾಗೂ ಈಗಿನ ಪೀಳಿಗೆಗೆ ಬೇಕಾಗುವಂತಹ ಸ್ಪೂರ್ತಿ ಕಾರ್ಯಕ ಕೆಲಸಗಳನ್ನು ಮಾಡುತ್ತಿದ್ದೀರಾ ನಿಮಗೆ ಧನ್ಯವಾದಗಳು
@mallikarjunsuryavanshi5526
@mallikarjunsuryavanshi5526 Жыл бұрын
ಚರಿತ್ರೆಯ ಒಂದು ವಿಷಯವು ತುಂಬಾ ಅತ್ಯಮೂಲ್ಯವಾದದ್ದು ಆನಂದ್ ಮಹೀಂದ್ರಾ ರವರು ಈ ದೇಶದ ನಿಜವಾದ ರತ್ನ ಕೂಡ
@ashokac2210
@ashokac2210 Жыл бұрын
Mahendra avarigu. Mattu intha olle vishya thilisida nimagu. Thumba thanks. Yashassu nimmadagali🙏🙏🙏🙏.
@ronaldlobo8249
@ronaldlobo8249 Жыл бұрын
Great man with simplicity, humanity, charity, really pride of India, hats off to you Anand Mahindra SIR
@santhoshkumar.p3184
@santhoshkumar.p3184 Жыл бұрын
ಈ video ನೋಡಿ ತುಂಬ ಖುಷಿಯಾಯಿತು. ನನ್ನ ಹತ್ತಿರ verito car ಇದೆ.
@vardhana4200
@vardhana4200 Жыл бұрын
ಈ ದೇಶ ಕಂಡ ಅದ್ಭುತ ವ್ಯಕ್ತಿಗಳಲ್ಲಿ ಇವರು ಒಬ್ಬರು... ಜನರ ಹೃದಯಗಳಲ್ಲಿ ಸದಾ ನೆಲೆಸಿರುತ್ತಾರೆ.
@vinayraot4488
@vinayraot4488 Жыл бұрын
Super wow God bless mahindra group sairam
@prasannats6246
@prasannats6246 Жыл бұрын
Thank you sir
@jayalakshmilavanya7114
@jayalakshmilavanya7114 Жыл бұрын
ಎಲ್ಲಾರಿಗೂ, ಇಂತಹ, ಮನಸ್ಸು ಇರುವುದಿಲ್ಲ, ತುಂಬಾ ಒಳ್ಳೆಯ ವೈಕ್ತಿ
@rajashekarhp1259
@rajashekarhp1259 Жыл бұрын
ನಿಮ್ಮ ಮಾಹಿತಿ ಅದ್ಭುತ ಸರ್
@sscollectionsvlog5846
@sscollectionsvlog5846 Жыл бұрын
ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ ಇನ್ನೂ ಎತ್ತರಕ್ಕೆ ಬೆಳೆಯಲಿ ಒಳ್ಳೆಯದಾಗಲಿ... ಸರ್ ನಿಮ್ಮ ತರಹದ ಸರಳ ವ್ಯಕ್ತಿಗಳು ನಮ್ಮ ಸಮಾಜಕ್ಕೆ ಮಾದರಿ ನೀವು ನನ್ನ ರೋಲ್ ಮಾಡೆಲ್.... ನಾನು ನಿಮ್ಮನ್ನು ಅನುಸರಿಸುವ ಸರ್....
@pathalingaiahjcb7851
@pathalingaiahjcb7851 Жыл бұрын
ನಮಗೆ ತುಂಬಾ ಇಷ್ಟವಾದ ವಾಹನ ಮಹೀಂದ್ರ ನಾನು ಡ್ರೈವಿಂಗ್ ಕಲಿತಿದ್ದು ಕೂಡಾ ಇದೆ ವಾಹನದಲ್ಲಿ ನಾವು ಬಳಸುವುದು ಕೂಡ ಮಹೀಂದ್ರ ಕಂಪನಿ ವಾಹನ
@PawanKumar-ww3xd
@PawanKumar-ww3xd Жыл бұрын
Tq very much sir for giving such wonderful information about our Indian pride MAHINDRA and am the biggest fan of Mahindra i own Mahindra commerical vehicle a lots of love from Karnataka hubli💗💗💗
@ExpandVision1
@ExpandVision1 Жыл бұрын
What a wonderful heart Mr Anand Mahindra has! Imagine if we all do the same, we can eradicate poverty and suicides! God bless with long Life.
@ravikumarvgaikwadravikumar6036
@ravikumarvgaikwadravikumar6036 Жыл бұрын
Wow very amazing greatest man
@HarishKumar-hx5dp
@HarishKumar-hx5dp Ай бұрын
ಆನಂದ್ ಮಹೀಂದ್ರ ರವರಿಗೆ ವಂದನೆಗಳು
@rajappamr1159
@rajappamr1159 Жыл бұрын
Sri Anand Mahendraji 🙋🙋Amarnatha Temple to Kannanyakumari Temple***@365days yes+ yes"Rajanna gowda muduvala, Haranahalli, Shimoga
@D.santoshjoshi482
@D.santoshjoshi482 Жыл бұрын
Sir online small loans kodo ketta company galabagge ondu video. Madi
@naveenpowerpunith3988
@naveenpowerpunith3988 Жыл бұрын
Power of anand mahindra sir🙏🙏
@sanjeevinisiri3056
@sanjeevinisiri3056 Жыл бұрын
Excellent massage and wonderful voice sir best of luck
@veereshbagewadi2449
@veereshbagewadi2449 Жыл бұрын
ಇವರು ದೇಶದ ನಿಜವಾದ ಹೀರೋಗಳು. I Salute Mahindra Sir
@therealmanjuyadhav
@therealmanjuyadhav 2 ай бұрын
ಇದು ಆನಂದ್ ಮಹಿಂದ್ರ ಎಂಬ ಒಬ್ಬ ಛಲಗಾರನ ಕತೆ. 👌🏻👌🏻
@avinashkotnis5891
@avinashkotnis5891 Жыл бұрын
Wow Sir great information u picked .
@gaddeppagaddeppa2471
@gaddeppagaddeppa2471 Жыл бұрын
Hi bro love from Raichur.. 🔥🤩
@Knight_world
@Knight_world Жыл бұрын
I Love Mahindra Scorpio😍
@dineshk6190
@dineshk6190 Жыл бұрын
Great 👍 sir
@abhiabhi3274
@abhiabhi3274 Жыл бұрын
Sir jhony Depp bagge viedo Madi sir.jack spaarow poc
@prasannaks89
@prasannaks89 Жыл бұрын
Hatts off Sir 💐 Sarve Jana sukino bavantu🙏
@Mr.Z_sha
@Mr.Z_sha Жыл бұрын
King hero mahindra Anand sir🙏❤
@smile-Bar
@smile-Bar Жыл бұрын
Golden heart man 🙏❤️
@whiteevil691
@whiteevil691 Жыл бұрын
Great man anand mahindra🥰😘 ❣❤❤❤
@sanjaygowda4727
@sanjaygowda4727 Жыл бұрын
Super sir God is blessed and God is everywhere...
@udeernakv2985
@udeernakv2985 Жыл бұрын
Thank u for bringing this kind of Episode Sir. Its very very informative really. May god bless both of you🙏🙏🙏🙏
@kiranhs3689
@kiranhs3689 Жыл бұрын
👍👍🙏👍 super charitre in mahendra, and tanks to cheritre chanel, ✌✌✌✌
@darshanhc7128
@darshanhc7128 Жыл бұрын
I love this channel
@pradeepsajjan2421
@pradeepsajjan2421 Жыл бұрын
Tata and mahindra has got tremendous success in last 2 to 3 years is only cuz of one man behind this .. and he is Pratap Bose... He was Global Design engineer in Tata now he moved to Mahindra... Hexa, Altroz , Nexon , harrier, new Safari, tata punch.. Mahindra XUV 700 and new ScorpioN all r his designs only
@josephpeter2649
@josephpeter2649 Жыл бұрын
Mahendra no 1
@sharanukenjana1208
@sharanukenjana1208 Жыл бұрын
I'm working in Mahindra Group. Really one of the best brand
@shreau
@shreau Жыл бұрын
ತುಂಬಾ ಚೆನ್ನಾಗಿದೆ, ನೀವು formula E ಮಿಸ್ madidri
She ruined my dominos! 😭 Cool train tool helps me #gadget
00:40
Go Gizmo!
Рет қаралды 52 МЛН
Hot Ball ASMR #asmr #asmrsounds #satisfying #relaxing #satisfyingvideo
00:19
Oddly Satisfying
Рет қаралды 47 МЛН
Sprinting with More and More Money
00:29
MrBeast
Рет қаралды 182 МЛН
🌊Насколько Глубокий Океан ? #shorts
00:42
King jr
Рет қаралды 4,9 МЛН
She ruined my dominos! 😭 Cool train tool helps me #gadget
00:40
Go Gizmo!
Рет қаралды 52 МЛН