ಇವರ ಮಂದ್ಯಾ ಪ್ರೀತಿ ಶುರು ಮಾಡಿ ಇನ್ನು ಚನ್ನಾಗಿ ಈರುತ್ತೆ 🥰🥰❤️❤️❤️
@user-ym9qs6ce9y10 сағат бұрын
ಸಂಗೀತ ಅಮ್ಮ ನೀವು ಎಷ್ಟು ಚಂದ ಕಾಣಿಸ್ತಾರಿ ಅಮ್ಮ ನೀವು ಎಷ್ಟು ಒಳ್ಳೆಯವರು ಅಮ್ಮ ಭೂಮಿ ಅಕ್ಕನಿಗೆ ನೀವು ಸದಾ ಸಪೋರ್ಟ್ ಆಗಿರಬೇಕು ಭೂಮಿ ಅಕ್ಕ ಅಜಿತ್ ಅಣ್ಣ ನೀವಿಬ್ರು ಜೋಡಿ ಸೂಪರ್ ಸ್ಟಾರ್ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಚೆನ್ನಾಗಿ ಕಾಣ್ತಾರಿ ಮತ್ತು ಸತ್ಯ ಅಣ್ಣ ನೀವು ಸೂಪರ್ ನೀವು ಎಷ್ಟು ಒಳ್ಳೆಯವರು ಅಣ್ಣ ಭೂಮಿಗೆ ಮತ್ತು ಅಜಿತ್ ಸರ್ ಗೆ ಈ ಸಪೋಟ್ ಆಗಿರಿ ಸತ್ಯ ಅಣ್ಣ