Actress Jayanthi ಕೊನೆ ದಿನ ಹೇಗಿದ್ದವು? ಪುಟ್ಟಣ್ಣ ಕಣಗಾಲ್‌ ಜತೆಗಿನ ಅಚ್ಚರಿ ವಿಷ್ಯ ಹೇಳಿದ Samiulla|

  Рет қаралды 25,651

Tv9 Kannada

Tv9 Kannada

Күн бұрын

Пікірлер: 12
@sathyanarayana9129
@sathyanarayana9129 22 сағат бұрын
ಜಯಂತಿ ಅವರ ಅಭಿನಯ ಅದ್ಭುತ ಅತ್ಯದ್ಭುತ ಆ ಪಾತ್ರಕ್ಕೆ ನಿಜವಾಗಿ ಜೀವ ತುಂಬುತ್ತಿದ್ದರು
@vijayac6194
@vijayac6194 10 сағат бұрын
ನಾವು student ಆಗಿದ್ದಾಗ ಓಬವ್ವನ ಬಗ್ಗೆ ಟೀಚರ್ ಹೇಳುವಾಗ ಅಭಿನಯ ಶಾರದೇ ಜಯಂತಿಯವರೇ ನನ್ನ ಮನಸ್ಸಿನಲ್ಲಿ ಆಳದಲ್ಲಿ ಮನೆ ಮಾಡಿದ್ದರು.❤
@indiravraj6355
@indiravraj6355 22 сағат бұрын
ಬಣ್ಣದ ಬದುಕು ತೆರೆಯಮೇಲೆ‌ಮಾತ್ರ ಎಲ್ಲರ ಖಾಸಗಿ ಬದುಕು ಬಣ್ಣದ ಬದುಕಿನವರಿಗೆ ಬಹಳಬಹಳ‌ಕಷ್ಟ.ಸಾಧಾರಣದವರ ಬದುಕೇ ಕಷ್ಟ ಹಾಗಿರುವಾಗ ನಟನೆ ಅಂದರೆ ಒಂಥರಾ ನೋಡುವ ಉಪಯೋಗಿಸಿಕೊಳ್ಳುವ ಜನರೇ ಹೆಚ್ಚು.ಪ್ರತಿಭೆಗೆ ಮನ್ನಣೆ ಬಹಳ ಕಷ್ಟದಿಂದ ಪಡೆದುಕೊಳ್ಳೋದೇ ಹೊರತು ಮಣೆ ಯಾರೂ ಹಾಕೋಲ್ಲ.ಇದು ಬಣ್ಣದ ಬದುಕು.ಕೇವಲ ಜಯಂತಿಯೇ ಅಲ್ಲ ಎಲ್ಲಾ ನಟಿಯರೂ ಹೆಚ್ಚು ಕಡಿಮೆ ಹೀಗೆಯೇ.ಇರುವಾಗ ಕೇಳಲಿಲ್ಲ.ಈಗ ಹಾಡಿಹೊಗಳಿದರೂ ಅವರಿಗೆ ಕೇಳೋಲ್ಲ ಇದೇ ವಿಪರ್ಯಾಸ
@ashwinibr9848
@ashwinibr9848 10 сағат бұрын
When a person dies all the people suddenly start praising the dead person.This is the practice of our so called culture😢.Unfortunate ,judgemental society we live in.😢
@dineshadhanyam9532
@dineshadhanyam9532 4 сағат бұрын
ದೋಣಿ ಸಾಗಲಿ ಮುಂದೆ ಹೋಗಲಿ ಹಾಡಿನಲ್ಲಿ ಅವರು ಎಷ್ಟು ಚೆಂದ!!
@anitamahesh1684
@anitamahesh1684 13 сағат бұрын
Samiulla sir your kannada pronunciation is excellent.
@aishwaryau2563
@aishwaryau2563 12 сағат бұрын
Jayanti Amma greatest wonderful actreß
@chandrashekharbulabulli8273
@chandrashekharbulabulli8273 2 сағат бұрын
ನನ್ನ ಅತೀ ಇಷ್ಟದ ನಟಿ.❤
@Sneha-d9n
@Sneha-d9n Сағат бұрын
"Pitha rakshati kaumare" Manu
@vasanthakumara8379
@vasanthakumara8379 9 сағат бұрын
Pusthakadha ಹೆಸರು
@starmag79
@starmag79 20 сағат бұрын
ಇವರು ಹೇಳುತ್ತಿರುವ ಈ ಓಬವ್ವ ವಿಷಯಗಳೆಲ್ಲ ಈಗಾಗಲೇ ಸಾಕಷ್ಟು ಬಂದು ಹೋಗಿದೆ
@deenuparam6162
@deenuparam6162 2 сағат бұрын
History repeats, and old is gold😊😊
Andro, ELMAN, TONI, MONA - Зари (Official Music Video)
2:50
RAAVA MUSIC
Рет қаралды 2 МЛН
Who is More Stupid? #tiktok #sigmagirl #funny
0:27
CRAZY GREAPA
Рет қаралды 10 МЛН
ВЛОГ ДИАНА В ТУРЦИИ
1:31:22
Lady Diana VLOG
Рет қаралды 1,2 МЛН
ಅರ್ಧ ದಿನದ ಕೆಲಸ 30 ಸಾವಿರ ಸಂಪಾದನೆ..
17:17
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 22 М.
Andro, ELMAN, TONI, MONA - Зари (Official Music Video)
2:50
RAAVA MUSIC
Рет қаралды 2 МЛН