"ನಟಿ ತಾರಾ ಅವರ ಜಮೀನನ್ನು ಮುಖ್ಯಮಂತ್ರಿ ಚಂದ್ರು ಬದಲಿಸಿದ ಘಟನೆ!"-E49-Mukhyamantri CHANDRU

  Рет қаралды 116,988

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 73
@2sbhat
@2sbhat 4 ай бұрын
ಮುದ್ದಾದ ಮೊಮ್ಮಗಳು ತಾತನ್ನು ನೊಡ್ತಾ ಎಷ್ಟೊಂದು ಗಂಭೀರವಾಗಿ ಕುಳಿತಿದ್ದಾಳೆ ❤🥰
@s.anajundappa8828
@s.anajundappa8828 4 ай бұрын
ಅದ್ಬುತ ಅತ್ಯದ್ಬುತ ವಾದ ಕಲಾವಿದರು ಸಾರ್ ನೀವೆಲ್ಲಾರು❤❤❤ ನಿಮ್ಮ ಸೀನೆಮ ನೋಡಿದ ನಾವೇ ಪುಣ್ಯವಂತರು ಧನ್ಯವಾದಗಳು ನಿಮಗೆ ಸಾರ್
@bhavanidivakar3157
@bhavanidivakar3157 4 ай бұрын
ಫಸ್ಟ್ ಕಾಮೆಂಟ್ ನಂದೇ... ಹೀಗೆ ಸಾಗಲಿ ಚಂದ್ರು ಅವರ ಸಂದರ್ಶನ ಸರಣಿ 👌🏻👌🏻👌🏻
@gknaghashreegk
@gknaghashreegk 4 ай бұрын
🙏🙏👍🙏🙏👍👍💐💐💐💐
@geethaks4100
@geethaks4100 4 ай бұрын
ಕಲಿಯೋಕೆ ನಮ್ಮತ್ರನು ಏನಿರುತ್ತೆ ನೋಡೀನೇ ಕಲಿಬೇಕು annuva matu ಎಷ್ಟು ನಿಜ ಚಂದ್ರು ಸರ್ matugalu innu kelabeku anno tara ಇದೆ olleya ಸಂದರ್ಶನ
@rvmuthy6880
@rvmuthy6880 4 ай бұрын
ಅದ್ಭುತ ಮಾತುಗಾರಿಕೆ... ಚಂದ್ರು ಸಾರ್.. ಸೂಪರ್... ❤
@bakkeshbingu
@bakkeshbingu 4 ай бұрын
This is called ಉಳಿದವರು ಕಂಡಂತೆ ❤
@dakshayinikumar7130
@dakshayinikumar7130 4 ай бұрын
ಯಾರು ಯಾರ್ರೀಗೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಮತ್ತೆ ಹೊಟ್ಟೆನೋವು ಬಂತೂ ಸರ್ ಅವರ ನಟನೆ ನೋಡಿ 😂😂😂😂😂 ಕಾಮೆಂಟ್ ಮಾದ್ರಪ್ಪ😂😂😂❤❤
@anuvasantha
@anuvasantha 4 ай бұрын
ಅಧ್ಬುತ.. ವ್ಯಕ್ತಿ ಇವರು.ಎಷ್ಟೊಂದು ಲವಲವಿಕೆ.. ಸೂಪರ್ ವ್ಯಕ್ತಿತ್ವ ❤❤❤👌👌👌🙏🙏🙏
@kiranmareguddi6686
@kiranmareguddi6686 4 ай бұрын
Great sir you are a very good Artist in sandalwood.And a great human being
@MariswamyMV
@MariswamyMV 4 ай бұрын
ಮುತ್ತಿನಹಾರ. ಚಿತ್ರದಲ್ಲಿ. ಅಶ್ವತ್ ಅವರ. ನಟನೆ. ಸೂಪರ್.
@lsumarao5580
@lsumarao5580 4 ай бұрын
Param darshan bittu beere episodes madtiddiri...super.
@roopasanjay9216
@roopasanjay9216 3 ай бұрын
All episodes with Mukya manthri chandru super..
@prismisolutions
@prismisolutions 15 күн бұрын
Legendary actor. Cutie pie next to him.
@indreshbc4244
@indreshbc4244 4 ай бұрын
ನಿಜ್ವಾಗ್ಲೂ ಏಳ್ತೀನಿ ಪರಮ್ ಸರ್ ನಮ್ಮ ಪೀಳಿಗೆ ಜನ ಪುಣ್ಯ ಮಾಡಿದ್ದು ಇವರ್ ನಟನೆ ನೋಡೋಕೆ ಹಾಸ್ಯ ಸೂಪರ್ ಗಿ ಇತ್ತು 🤣😂🤣
@rangaramum8241
@rangaramum8241 4 ай бұрын
Adbhuta. Sir. Nevu
@indreshbc4244
@indreshbc4244 4 ай бұрын
ಅಶ್ವಥ್ ಸರ್ ಬಾಲಣ್ಣ ವಜ್ರ ಮುನಿ ತುಗದೀಪ್ ಸುಧೀರ್ ಸಂದರ್ ಕೃಷ್ಣ ಅರಸ್ ಮುಸುರೀ ಕೃಷ್ಣ N s ರಾ ಇವರ್ ಮೂವಿ ನೋಡೋದೇ ಚಂದ
@veerannagsmyindia
@veerannagsmyindia 4 ай бұрын
ಮನಗಳು ಸರಳವಾಗಿ , ನೈಜತೆ ಇದ್ದರೆ ಸಂತೋಷ ಜೀವನ
@Life_is_a_School
@Life_is_a_School 3 ай бұрын
It is the funniest episode in Chandru serious
@Dev-ur4bl
@Dev-ur4bl 4 ай бұрын
More episodes please ❤
@radhagangadhar6389
@radhagangadhar6389 3 ай бұрын
ಸೂಪರ್ ಆಕ್ಟಿಂಗ್ ❤️❤️❤️❤️👌👌👌
@akashtg4240
@akashtg4240 4 ай бұрын
Super sir
@hemavathicm6908
@hemavathicm6908 4 ай бұрын
Supper sir nim interview
@chethankumar7058
@chethankumar7058 4 ай бұрын
ಅದ್ಭುತ ಮಾತುಗಳು
@bhimashankerhallikhed5754
@bhimashankerhallikhed5754 4 ай бұрын
ಚಂದ್ರು ಸಾರ್ ಸಕಲ kalaavallabha
@amarmang2151
@amarmang2151 4 ай бұрын
Super
@Smyq-myq
@Smyq-myq 4 ай бұрын
Watched Muttina hara today after seeing your yesterday's interview, Sir neev erdd scene alli barteera . Onddu Military Saaru haad admele, next Climax Prakash Raj hospital alli iddaga . No dialogues , not sure what's d off record . But helli Sir.
@shobhakadekoppala6418
@shobhakadekoppala6418 3 ай бұрын
ಹಾಗೂ , ಮತ್ತು ಎರಡಕ್ಕೂ ವ್ಯತ್ಯಾಸಗಳು ಇವೆ. ಬೇರೆ ಬೇರೆ ಸಂದರ್ಭದಲ್ಲಿ ಪ್ರಯೋಗಿಸಬೇಕು. ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕಾರಿ ಸಮಿತಿ ಎಂದರೆ ಇಬ್ಬರೂ ಒಬ್ಬರೇ ಎಂದು ಅರ್ಥ . ಅದೇ ಮತ್ತು ಎಂದು ಇದ್ದಲ್ಲಿ ಅಧ್ಯಕ್ಷರು ಬೇರೆ, ಸದಸ್ಯರು ಬೇರೆ ಎಂದು ಅರ್ಥ...
@vijaykumars5041
@vijaykumars5041 4 ай бұрын
kid is really confused ; she is thinking what her grand father was doing
@rukminicr8248
@rukminicr8248 4 ай бұрын
ನಕ್ಕು ನಕ್ಕೂ ಸಾಕಾಯ್ತು ಸರ್ ಏನು ಜಮೀನಿಂದಂತೂ ಸೂಪರ್ 😅😊
@ashwinkumar4173
@ashwinkumar4173 4 ай бұрын
Kandamma reaction 😂😂😂
@dappisri
@dappisri 4 ай бұрын
ಮುದ್ದಾದ ಮಗು !!! 🥰🥰🥰🥰🥰🥰🥰🥰🥰🥰😍😍😍😍😍😍😍😍❤❤❤❤❤❤
@mvishwanath4782
@mvishwanath4782 4 ай бұрын
1st time super comedy
@malnadnature7920
@malnadnature7920 4 ай бұрын
ಸೂಪರ್
@HemanthKumar-uc2tz
@HemanthKumar-uc2tz 4 ай бұрын
🙏🙏🙏
@nagubhattnagubhatt2394
@nagubhattnagubhatt2394 4 ай бұрын
ಸೂಪರ್ ಸರ್ 😅😅😅
@prajwalma9190
@prajwalma9190 4 ай бұрын
💯 episode madi
@mountainriderrachangowda
@mountainriderrachangowda 4 ай бұрын
👌👌
@thyagarajlahsettypnthyagar3458
@thyagarajlahsettypnthyagar3458 13 күн бұрын
ನೀವು ಗ್ರೇಟ್ ಸರ್ ನಮ್ಮ ಪೀಳಿಗೆಯ ನಟರು ಈಗ ಬರ್ತಾ ಇರೊ ನಟರು ಬಾಯಿ ಬಡಕೋಬೇಕು .
@prakashub7340
@prakashub7340 4 ай бұрын
ತಾರಾ ಮೇಡಂ ಅವರ ಕಥೆ ಕೇಳಿ ನಕ್ಕು ನಕ್ಕು ಸಾಕಾತು ಪರಮೇಶ್ವರ್ 👌👌😂😂😂
@nimmadalladanammadu8366
@nimmadalladanammadu8366 4 ай бұрын
👍👍👍👍👍👍
@arunr6174
@arunr6174 3 ай бұрын
Sir nanu ondu helthini Dr Raj Mattu balanna Ananthnag Mattu mukya Chandru cinema super hit karnatakadalli
@luckylakshmi591
@luckylakshmi591 4 ай бұрын
👌🏻👌🏻👌🏻❤
@basetappasn693
@basetappasn693 4 ай бұрын
❤🎉❤🎉❤❤🎉🎉
@GeethaVandana-h3j
@GeethaVandana-h3j 4 ай бұрын
😂😂😂pls do another 50 more episodes.....🙏🙏
@josephfernandes26
@josephfernandes26 4 ай бұрын
❤❤
@AmbujaAmbuja-bd8uf
@AmbujaAmbuja-bd8uf 3 ай бұрын
ಮೊಮ್ಮಗಳು ತುಂಬಾ ಕ್ಯೂಟ್ ಆಗಿದ್ದಾಳೆ ತಾತನನ್ನು ಕಂಡರೆ ತುಂಬಾ ಇಷ್ಟ ಅನಿಸುತ್ತೆ
@seasonalfruit1673
@seasonalfruit1673 Ай бұрын
The most irritating is Param asking question as though very innocently. He explains that then more points will come out, but for viewers it is so irritating
@priyankabalappanavar7204
@priyankabalappanavar7204 4 ай бұрын
ಚಂದ್ರು ಸಾರ್ ಸಂದರ್ಶನ ಇನ್ನೂ ಹೆಚ್ಚು ನೋಡಿದರೂ ಬೇಸರ ಇಲ್ಲ ನಕ್ಕು ನಕ್ಕು sakaytu😂😂😂😂
@naveenasn8263
@naveenasn8263 4 ай бұрын
ಪರಮ್ ಸರ್ ತುಂಬಾ ನಕ್ಕು ನಕ್ಕು ಕಣ್ಣೀರು ಬಂತು ಸರ್
@suneethasuresh3515
@suneethasuresh3515 4 ай бұрын
ಮೊಬೈಲ್ ಚಂದ್ರು ತರಹ ತಮಾಷೆ ಮಾಡಿತಲ್ಲ ತಾರುಮಾರು ನಾನು ಬರೆದದ್ದು
@Dr.SowmyaSadananda
@Dr.SowmyaSadananda 4 ай бұрын
I think every contemporary actors and actresses will call him to request not to reveal their stories😂😂😂. Yella PARAMAPRATAAPAAA
@rajeswariprabhakarlinekaje6069
@rajeswariprabhakarlinekaje6069 4 ай бұрын
Exercise super😂
@GangadharNayaka-mv5lx
@GangadharNayaka-mv5lx 4 ай бұрын
Hi ❤🎉50
@suneethasuresh3515
@suneethasuresh3515 4 ай бұрын
ತುಂಬ ಮುದ್ದಾದ ಮಗು,ಹೆಸರೇನು,10 ವರುಷದ ನಂತರ ಈ ವೀಡಿಯೋ ತೋರಿಸಿ, ತಮಾಷೆ ತಾರಾ ಜಮೀನಿನ ತಯಾರುಮಾಡಿದ 😅😅😂😂
@gopi08nath
@gopi08nath 4 ай бұрын
ಯಪ್ಪಾ, ನಕ್ಕು ನಕ್ಕು ಸಾಕಾಯ್ತು
@shivarudraiahswamy962
@shivarudraiahswamy962 4 ай бұрын
ಬಲೆ ಚಂದ್ರು
@latha.1976
@latha.1976 4 ай бұрын
ಊ ಊ ಊ......ಈ ಈ ಈ....😂
@renukaaradhya4628
@renukaaradhya4628 4 ай бұрын
nimma matiginta nimma pakkadalliro magu tumba chennagide
@AnusuyaCM-fp3le
@AnusuyaCM-fp3le 4 ай бұрын
😂😂😂❤❤❤
@sumanahebbar1528
@sumanahebbar1528 4 ай бұрын
ಮಗು ತುಂಬಾ ಮುದ್ದಾಗಿದೆ.
@shivarudraiahswamy962
@shivarudraiahswamy962 4 ай бұрын
ತಾರಾತಿಗಡಿ ಚಂದ್ರು😂
@sangub8102
@sangub8102 4 ай бұрын
🤣🤣ಕನಕಪುರ ಜಮೀನು
@RafeeqRafi-zw6gj
@RafeeqRafi-zw6gj 2 ай бұрын
😂😂😂😂😂😂
@rathnaraju6783
@rathnaraju6783 4 ай бұрын
😂😂😂😂😂😂😂😂😂😂
@Prakash90-sn2nr
@Prakash90-sn2nr 4 ай бұрын
Sang.bul
@brprasanna440
@brprasanna440 4 ай бұрын
😂😂😂😂😂😂😂
@pandithateam4342
@pandithateam4342 4 ай бұрын
👏👏👏👏👏👏
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН