No video

Naanu Avanalla...Avalu (I Am Not He…She) Sanchari Vijay | Thanks to Ravigarani sir for sharing film.

  Рет қаралды 7,065,267

Siri Kannada - ಸಿರಿ ಕನ್ನಡ

Siri Kannada - ಸಿರಿ ಕನ್ನಡ

3 жыл бұрын

ನಾನು ಅವನಲ್ಲ ಅವಳು ಸಿನಿಮಾವನ್ನು ಉಚಿತವಾಗಿ ಕನ್ನಡಿಗರ ಮುಂದೆತರಲು ಕಾರಣರಾದ ನಿರ್ಮಾಪಕ ರವಿ ಆರ್ ಗರಣಿ ಅವರಿಗೆ ಸಿರಿಕನ್ನಡದ ಧನ್ಯವಾದಗಳು.
"Naanu Avanalla... Avalu" is a 2015 Indian Kannada-language film directed by B. S. Lingadevaru, Based on the life of Living Smile Vidya, a transgender woman, the film revolves around her life as she, growing up as a boy, cherishes her feminine characteristics and begins living as a woman and depicts the appalling life of the transgender community in Indian society.
Free Subscription click here :www.youtube.co...
Thank you for watching @Siri Kannada - ಸಿರಿ ಕನ್ನಡ
Official website:
sirikannada.tv
Subscribe to KZbin Channel:
/ sirikannada​​​​​​​​
Like us on Facebook:
/ sirikannadaofficial
Follow us on Twitter:
/ sirikannada1
Available on 100% cable network.
Please like, share, comment and SUBSCRIBE to our channel for more videos.
#NanuAvanallaAvalu #SanchariVijay #B_S_Lingadevaru #NationalFilmAwards
#KarnatakaStateFilmAwards #BengaluruInternationalFilmFestival #NaanuAvanallaAvalu #SanchariVijayMovie
Movie : Naanu Avanalla Avalu
Director : B.S.Lingadevaru
Producer : Ravi R Garini
Cast : Sanchari Vijay
Music Composer : Raaganidhi Anoop Seelin
Cinematography : Ashok V Raman
Editor : Nagendra K Ujjani

Пікірлер: 2 700
@lakshmia4323
@lakshmia4323 3 жыл бұрын
ಪದಗಳೆ ಸಿಕ್ತಿಲ್ಲ ಅವರ ನಟನೆ ಹೊಗಳೊಕೆ... ನಮಗೆ ಯೋಗ್ಯತೆ ಕೂಡ ಇಲ್ಲ ಅವರು ಬಗ್ಗೆ ಮಾತಡೋಕೆ.... ಅತ್ಯದ್ಭುತ ಪ್ರತಿಭೆ .... We miss you sir 😭😭
@ammanjyothishyalaya9176
@ammanjyothishyalaya9176 3 жыл бұрын
ನನಗೆ ಇಲ್ಲಿವರವಿಗೂ ಸಂಚಾರಿ ವಿಜಯ ಯಾರು ಅಂತ ಗೊತ್ತಿರಲಿಲ್ಲ , ಈಗ ಸಿನಿಮಾ ನೋಡಿದ ಮೇಲೆ ಅವರ ಘನತೆ ಗೊತ್ತಾಯ್ತು, ಒಳ್ಳೆಯ ಅಭಿನಯ ಮಾಡಿದ್ದಾರೆ, ಕಲಾವಿದ ಸತ್ತರೂ ಕಲೆ ಯಾವತ್ತೂ ಸಾಯುವುದಿಲ್ಲ...
@narayanad740
@narayanad740 3 жыл бұрын
Same thoughts in my mind also
@leelavathij817
@leelavathij817 3 жыл бұрын
..
@namaste_karnataka1
@namaste_karnataka1 3 жыл бұрын
ಹೌದು
@shubhaaacharya9150
@shubhaaacharya9150 3 жыл бұрын
Howda adre namnge Sattamelu gottagilla yaru antha....
@niehardas5050
@niehardas5050 3 жыл бұрын
@@shubhaaacharya9150 mathe movie nodakke hung bandyo gubald
@kannadaofficial6473
@kannadaofficial6473 3 жыл бұрын
22 ವರ್ಷದ ನಂತರ ಕನ್ನಡ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಸಂಚಾರಿ ವಿಜಯ್ ಸರ್. ನಿಮಗೊಂದು. ಸಲಾಂ. ಕನ್ನಡ ಸಿನಿಮಾ ರಂಗದ. ಅತ್ಯದ್ಭುತ ಕಲಾವಿದ. ನಮ್ಮ ನಿಮೆಲ್ಲರ ಜೊತೆ ಇಲ್ಲ ಎಂಬ ವಿಚಾರವೇ ವಿಪರ್ಯಾಸ. ಸಾವಿನಲ್ಲೂ ಸಾರ್ಥಕತೆ ಮೆರೆದ ಕರ್ಣ. Miss you sir🙏😭#sancharivijay
@murthyrameshwara.7957
@murthyrameshwara.7957 2 жыл бұрын
ಏನ್ ಸ್ಟೋರಿ ಬೆಂಕಿ ಹೊಸತನ ಇದೆ ಮಂಗಳಮುಖಿಯಾರ ಬದುಕು ನೋಡಬೋದು ಈ ಫಿಲ್ಮ್ ಮಾಡಿದ ತಂಡಕ್ಕೆ ವಿಶೇಷ ಧನ್ಯವಾದ 🙏🙏
@naturelover-zb8wd
@naturelover-zb8wd 3 жыл бұрын
ಸಾಂಚಾರಿ ವಿಜಯ್ ರವರು ಬಿಟ್ಟು ಬೇರೆ ಯಾರು ಈ ಪಾತ್ರಕ್ಕೆ ಇಷ್ಟು ಜೀವ ತುಂಬುತಿರಲಿಲ್ಲ . ಎನ್ನುವವರು 👍👍ಮಾಡಿ RIP Sanchari Vijay Sir 🙏🏻🙏🏻😓
@thimmaiah1238
@thimmaiah1238 3 жыл бұрын
Thanks to all
@manjulamanjula2396
@manjulamanjula2396 3 жыл бұрын
@@thimmaiah1238 gggugyygg
@kala5821
@kala5821 3 жыл бұрын
I Miss you love u so much sir❤️❤️❤️❤️😭
@nalinia1405
@nalinia1405 3 жыл бұрын
@@manjulamanjula2396 🙏
@nalinia1405
@nalinia1405 3 жыл бұрын
@@manjulamanjula2396 👍
@sandeeppoonja7432
@sandeeppoonja7432 3 жыл бұрын
ಮನೋಜ್ಞವಾದ ಅಭಿನಯ.... ದುಃಖ ವೆಂದರೆ ನೀವು ಬದುಕಿರುವಾಗ ನೋಡಕೆ ಆಗಲಿಲ್ಲವೆಂದು..... ಕನ್ನಡ ಚಿತ್ರರಂಗ ನಿಮ್ಮಂತ ಒಳ್ಳೆಯ ಕಲಾವಿದನನ್ನು ಕಳೆದುಕೊಂಡಿದೆ 😔
@chetanm6335
@chetanm6335 3 жыл бұрын
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
@kavithanarayan2247
@kavithanarayan2247 3 жыл бұрын
@@chetanm6335 your right chetan
@barathacharya414
@barathacharya414 2 жыл бұрын
ನಾನು ಹೊರ ದೇಶ ದಲ್ಲಿ ಇದ್ರೂ ನನಗೆ ಕನ್ನಡ ಕರ್ನಾಟಕ ಅಂದ್ರೆ ತುಂಬಾ ಹೆಮ್ಮೆ ಇದೆ 🙏🙏
@ManjuManju-fc4vr
@ManjuManju-fc4vr 2 жыл бұрын
Hi
@praveenkale3497
@praveenkale3497 2 жыл бұрын
ಮಂಗಳಮುಖಿಯರ ಗೌರವ ಏನ್ ಅಂತ ತುಂಬಾ ಚೆನ್ನಾಗಿ ತೋರ್ಸಿದೀರಾ ವಿಜಯ್ ಸರ್ hats off u
@rameshk1996
@rameshk1996 Жыл бұрын
ಬೆಂಗಳೂರಿನಲ್ಲಿ ಮಂಗಳಮುಖಿಯರನ್ನು ನೋಡಿದ್ದೀರಾ? ದುಡ್ಡು ಹೆಂಗೆ ಕೀಳ್ತರೆ ಅಂತ
@geethabhaskar1509
@geethabhaskar1509 3 жыл бұрын
ಸ್ವಲ್ಪ ದಿನ ಬದುಕಿದ್ದರೂ ಎಂತಹ ಸಾಧನೆ..... ಮಾನವೀಯತೆಯ ಸಾಕರ ಮೂರ್ತಿಯಾದ ನಿಮಗೆ ನನ್ನ ನಮನಗಳು..... ದೇವರು ತುಂಬಾ ಸ್ವಾರ್ಥಿ ಒಳ್ಳೆಯವರನ್ನೆಲ್ಲಾ ತನ್ನ ಬಳಿಯೇ ಇರಿಸಿಕೊಳ್ಳುತ್ತಾನೆ
@rajeshanjanadri6762
@rajeshanjanadri6762 3 жыл бұрын
ಈ ಮೂವಿ ಬೇರೆ ಪ್ರಪಂಚನೇ ಪರಿಚಯ ಮಾಡಿಸುತ್ತೇ wonderful acting ವಿಜಿ ಅಣ್ಣ ....
@sampreetib2061
@sampreetib2061 3 жыл бұрын
ಎಂಥ ಅಭಿನಯ ಅದು.. ಒಂದು ಗಂಡು ಹೆಣ್ಣಿನ ಹಾಗೆ ಅಭಿನಯ ಮಾಡೋದು ತುಂಬಾ ಕಷ್ಟ ವಿಜಯ ಸರ್ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.... ಅಭಿನಂದನೆಗಳು ಸರ್... ತಮ್ಮ ಆತ್ಮಕ್ಕೆ ಶಾಂತಿ ಸಿಗಲಿ...... 👌🏻👌🏻👌🏻 ಸಮಾಜದಲ್ಲಿ ಅವರಿಗೂ ಗೌರವ ಸಿಗಲಿ
@hemalathaswamy5727
@hemalathaswamy5727 3 жыл бұрын
ಒಂದೊಳ್ಳೆಯ ಸಿನೆಮಾ ನೋಡಿದೆ, ಎಷ್ಟೋ ಕಾಲದ ನಂತರ........ ಹೃದಯ ತಟ್ಟಿತು
@Hnaik05
@Hnaik05 3 жыл бұрын
ಈ ಸಿನಿಮಾ ವನ್ನು ಹೆಚ್ಚೆಚ್ಚು ಜನರಿಗೆ ರೀಚ್ ಮಾಡ್ಸಬೇಕು ಅ೦ತಾ ಸಂಚಾರಿ ವಿಜಯ್ ರವರು ಹೇಳುತ್ತಿದ್ದರು ವಿಧಿಯಾಟ ಇಂದು ಅವರು ನಮ್ಮ ಜೊತೆಗೆ ಇಲ್ಲ.... Miss You Sir what an performance...... RIP
@vinayvinuu9213
@vinayvinuu9213 3 жыл бұрын
👃
@vinayvini4519
@vinayvini4519 3 жыл бұрын
Huu
@sudeeppoojari1369
@sudeeppoojari1369 3 жыл бұрын
ನೂರು ಸಿನಿಮಾ ಮಾಡಿದೆ ಅನ್ನೋದಕ್ಕಿಂತ ಇಂತಹ ಅರ್ಥಪೂರ್ಣ ಒಂದು ಸಿನಿಮಾ ಕೊಟ್ಟರೆ ಸಾಕು 😍
@MohanKumar-wp8kc
@MohanKumar-wp8kc 3 жыл бұрын
ಸರಿಯಾಗಿ helidri....ethara film madoke ......"dum beka lai".....isn't it.
@lalithammabh4341
@lalithammabh4341 3 жыл бұрын
Hat's up to sanchari vijay & Vidya.
@bheemarayspatil7419
@bheemarayspatil7419 3 жыл бұрын
super
@SA-mn2uk
@SA-mn2uk 3 жыл бұрын
sanchari Vijay🙏🙏🙏
@MohanKumar-wp8kc
@MohanKumar-wp8kc 3 жыл бұрын
ahh one sad thing is , I didn't see this movie in any theater nor any OTT platform... i watched it for FREE FREE... and somewhere i feel that i need to pay some money for movie maker :) atleast the ticket price..
@chethanmmchethu7522
@chethanmmchethu7522 Жыл бұрын
ಜೀವಂತವಾಗಿದ್ದಿದ್ದರೆ ಆಸ್ಕರ್ ಅವಾರ್ಡ್ ಸೆಲೆಕ್ಟ್ ಆಗ್ತಿದ್ರು ....... ನಟನ ಕಲೆಯನ್ನು ಯಾರು ಕನ್ನಡದ ಜನ ಗುರುತಿಸಲಿಲ್ಲ ಅವರು ಸತ್ತ ಮೇಲೆ ಎಲ್ಲರೂ ಇಷ್ಟಪಡುತ್ತಿದ್ದಾರೆ .........
@devdarajput
@devdarajput 6 ай бұрын
55:39
@SureshakSureshak-wv2qf
@SureshakSureshak-wv2qf 6 ай бұрын
Yes
@srinishrinivas4129
@srinishrinivas4129 29 күн бұрын
No bro For talented people will never get Oscars
@chethanauk3417
@chethanauk3417 7 күн бұрын
Enaythu avarige
@malleshchandrappa8533
@malleshchandrappa8533 2 жыл бұрын
ಇವರ ನಟನೆಗೆ ಇವರೇ ಸಾಟಿ... ಎಂತ ಅಭಿನಯ..... Sir ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡಿಗೆ🙏
@ashokakvkunkanadu2913
@ashokakvkunkanadu2913 3 жыл бұрын
ಅದ್ಬುತ ಸಿನಿಮಾ ಅತ್ಯದ್ಭುತ ನಟನೆ ಸಾಧ್ಯವಾದರೆ ಮತ್ತೊಮ್ಮೆ ಥಿಯೇಟರ್ ನಲ್ಲಿ ಬಿಡುಗಡೆ ಮಾಡಿ ಒಂದು ದಿನದ ಮಟ್ಟಿಗಾದರೂ ಎಲ್ಲಾ ಕನ್ನಡಿಗರು ಖಂಡಿತವಾಗಿಯೂ ನೋಡುತ್ತಾರೆ.
@anandb8790
@anandb8790 3 жыл бұрын
howdhu .. i will also be there first day first show
@suguuppar5759
@suguuppar5759 3 жыл бұрын
right
@manjularshellikeri7578
@manjularshellikeri7578 3 жыл бұрын
Yes
@shwetharavi5358
@shwetharavi5358 3 жыл бұрын
ಹೌದು
@lakshmilakshmi231
@lakshmilakshmi231 3 жыл бұрын
Hggv>r
@ujjungowda5487
@ujjungowda5487 3 жыл бұрын
ಇಂತಹಾ ಅದ್ಭುತವಾದ ಸಿನಿಮಾ ನೋಡೋದು ಬಿಟ್ಟು ಯಾವ್ಯಾವುದೋ ಸಿನಿಮಾ ನೋಡಿದ್ವಿ ಕನ್ನಡಿಗರು ಈ ಸಿನಿಮಾ ನೋಡಬೇಕು ಅಂತಾನೆ ಸಂಚಾರಿ ವಿಜಯ್ ಸಾಯಲೇಬೇಕಾಯಿತು 🙏😭😭
@arkaiurk3074
@arkaiurk3074 3 жыл бұрын
Nivu heliddu nija paapa😓 Tumba olle natane avradu navella ega e sinima nodiddeve ega avaru eddare tumba kushi padatiddaru alva vijaya Sir aatmakke shanti sigali 🙏🙏🙏🙏🙏🙏🙏🙏🙏🙏🙏🙏🙏
@arkaiurk3074
@arkaiurk3074 3 жыл бұрын
Nivu heliddu nija paapa😓 Tumba olle natane avradu navella ega e sinima nodiddeve ega avaru eddare tumba kushi padatiddaru alva vijaya Sir aatmakke shanti sigali 🙏🙏🙏🙏🙏🙏🙏🙏🙏🙏🙏🙏🙏
@barimaruashwath614
@barimaruashwath614 2 жыл бұрын
ಎಷ್ಟೊಂದು ಬಾರಿ ನೋಡಿದರೂ ಸಾಲದು ಅದ್ಭುತ ಚಿತ್ರ ❤️👌
@sujathasrikanth7347
@sujathasrikanth7347 3 жыл бұрын
ಯಾವುದೇ ಸಿನೆಮಾವನ್ನು ಪದೇ ಪದೇ ನೋಡಬೇಕು ಅಂತ ಅನ್ಸುತ್ತೊ ಅಲ್ಲಿ ನಟನೆ ಚನ್ನಾಗಿದೆ ಅಂತ ಅರ್ಥ.ಈ ಸಿನಿಮಾ ಮಾತ್ರ ಎಷ್ಟ ಸಲ ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸುತ್ತೆ.ವಿಜಯ್ ಸರ್ ನಿಮ್ಮ ನಟನೆಗೆ ನೀವೆ ಸಾಟಿ.
@raj9381
@raj9381 3 жыл бұрын
🙏🙏 ನಟನೆ ಎಂದರೆ ಇದು ಒಬ್ಬ ವ್ಯಕ್ತಿ ಮುಂಗಳಮುಖಿ ಆಗಿ ಇಷ್ಟೊಂದು ಚಂದ ನಟನೆ ಮಾಡಿದಾನಂದರೆ ಅವನೇ ನಿಜವಾದ ನಟ👍👍
@neelanagaraj7589
@neelanagaraj7589 3 жыл бұрын
Super acting vijay sir ,Hat's of vijaysir👏👏
@chaitrakulal5852
@chaitrakulal5852 3 жыл бұрын
Super acting.
@ultimatestrange4925
@ultimatestrange4925 3 жыл бұрын
ಒಬ್ಬ ಮನುಷ್ಯನ ಬೆಲೆ ಬದುಕಿದ್ದಾಗ ಗೊತ್ತಾಗುವುದೇ ಇಲ್ಲ, ಆತ ಮರಣ ಹೊಂದಿದ ಮೇಲೆ ಗೊತ್ತಾಗುತ್ತದೆ.... 😭😭😭🙏🙏🙏
@ramshiva1066
@ramshiva1066 3 жыл бұрын
ಹೌದು ಸರ್ ಕಹಿ ಸತ್ಯ
@sadiqpashasadiq9613
@sadiqpashasadiq9613 3 жыл бұрын
S sir...vijina beliyakke bidlilla filmindastry navru
@ambikajain852
@ambikajain852 3 жыл бұрын
😇😇
@krishnaarun2933
@krishnaarun2933 3 жыл бұрын
ಈ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಇನ್ನು ಮುಂದೆ ಈ ಚಿತ್ರದ ಮೂಲಕ ಅರ್ಥ ಮಾಡಿಕೊಂಡ ಸಂದೇಶವನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಇನ್ನು ಮುಂದೆಯಾದರೂ ಅವರನ್ನು ಸಮಾನರಾಗಿ ಮತ್ತು ಅಪಹಾಸ್ಯ ಮಾಡದೇ ಕಾಣುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಗೌರವ ಕೊಡೋಣ, ನಮಸ್ತೆ ಸಂಚಾರಿ ವಿಜಯ್ ಸರ್ ಅಂತಿಮ ವಿದಾಯಗಳು
@sm-wj1fj
@sm-wj1fj 3 жыл бұрын
ಅದ್ಭುತ ನಟನೆ ಎಂತಹ ರೋಲ್ನ ಇಷ್ಟು ಪರ್ಫೆಕ್ಟ್ ಆಗಿ ಮಾಡಿದ್ದಾರೆ..miss you Vijayanna 🙏
@chandangowda1800
@chandangowda1800 3 жыл бұрын
ಈ ಅದ್ಭುತವಾದ ನಟನೆಗೆ ರಾಷ್ಟ್ರಪ್ರಶಸ್ತಿನು ಕೂಡ ಕಡಿಮೆ ನೇ..♥️ನಾವೆಲ್ಲರೂ ಎಂಥಾ ನಟನನ್ನು ಕಳೆದುಕೊಂಡಿದ್ದೀವಿ 😔 ಅಂತ ಸಿನಿಮಾ ನೋಡಿದ ಮೇಲೆ ಗೊತ್ತಾಗಿದ್ದು.. 😔❤
@Ritvik2211
@Ritvik2211 3 жыл бұрын
Wow what an act ! Hats up viji sir. RIP
@chetanm6335
@chetanm6335 3 жыл бұрын
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
@govindagovinda554
@govindagovinda554 3 жыл бұрын
Yes miss you anna mathe utti banni
@anupam5886
@anupam5886 3 жыл бұрын
100 percent bro
@user-uf3pt2xj3n
@user-uf3pt2xj3n 3 жыл бұрын
👍
@sunilprince2032
@sunilprince2032 3 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಇದೆ & ಸಂಚಾರಿ ವಿಜಯ ಸರ್ ಅವರ ನಟನೆ ರಾಷ್ಟ್ರ ಪ್ರಶಸ್ತಿ ಗೆ ಅರ್ಹವಿದೆ
@hareeshhareesh9551
@hareeshhareesh9551 3 жыл бұрын
Rashtra prasasthi bandide , brother .
@tnhagedalhagedal3726
@tnhagedalhagedal3726 2 жыл бұрын
ನಿಮ್ಮಂತಹ ಅದ್ಭುತ ನಟನೆ ಯಾರಿಂದಲೂ ಕೊಡಲು ಸಾಧ್ಯವಿಲ್ಲ ವಿಜಯನ್ನ
@shrinukuvempu5775
@shrinukuvempu5775 2 жыл бұрын
2022 ರಲ್ಲಿ ಯಾರ್ಯಾರು ನೋಡ್ತಾ ಇದ್ದೀರಿ ಒಂದು ಲೈಕ್ ಮಾಡಿ
@shivushivaraj1632
@shivushivaraj1632 2 жыл бұрын
Me
@mura293
@mura293 10 ай бұрын
4/8/2023❤
@sheshadrimgsheshadrimg7983
@sheshadrimgsheshadrimg7983 10 ай бұрын
​@@shivushivaraj1632😊😊😊😊😊😊😊😊😊😊😊😊
@mandaratrtr6559
@mandaratrtr6559 9 ай бұрын
November 2023...3rd time...... Watching
@n.b.raajashekaran.b.rajash9926
@n.b.raajashekaran.b.rajash9926 3 жыл бұрын
ನಿಮ್ಮಂಥವರನ್ನು ಕಳೆದುಕೊಂಡ ನಾವೇ ದುರದೃಷ್ಟವಂತರು ಸರ್ 😔
@chetanm6335
@chetanm6335 3 жыл бұрын
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
@nishantharock9250
@nishantharock9250 3 жыл бұрын
@@chetanm6335 w
@Murthy__edits___
@Murthy__edits___ 3 жыл бұрын
@@chetanm6335 Hu Iddaga Yar belenu gottirlla annodhu idr Nodi ಪ್ರತ್ಯಕ್ಷ shakshi
@likithaprasadlikithaprasad870
@likithaprasadlikithaprasad870 3 жыл бұрын
ಎಂಥಹ ಅದ್ಭುತ ನಟನನ್ನು ನಾವು ಕಳ್ಕೊಂಡಿವಿ... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ... 🙏🙏🙏
@RojaRojaLG-ew5kc
@RojaRojaLG-ew5kc 4 ай бұрын
ಈ ಮೂವಿ ನಿರ್ದೇಶಕರಿಗೆ ದೊಡ್ಡ ಸಲಾಂ 💫🙌🏼🙌🏼🙌🏼👏🏼👏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼❤️❤️❤️❤️❤️❤️❤️❤️👌🏼👌🏼👌🏼ಮೂವಿ ❤ ಇನ್ನೊಂದು ಬರ್ಲಿ ಮೂವಿ ❤️🙏🏼
@sharanammagaddad4279
@sharanammagaddad4279 3 жыл бұрын
ಅವರು ಬದುಕಿದ್ದಾಗ ಈ ಸಿನಿಮಾ upaloda ಮಾಡಿದ್ರೆ,ಪ್ರಚಾರ ಸಿಕ್ಕಿದ್ರೆ,ತುಂಬಾ ಖುಷಿಪಡ್ತಿದ್ರು ಅವರನ್ನು ತುಂಬಾ careless ಮಾಡಲಾಯಿತು ಅವರ ನಟನೆ ಅದ್ಭುತ ಕನ್ನಡದ ಒಂದು ಕಣ್ಮಣಿ ನಮ್ಮಿಂದ ಮರೆಯಾಯಿತು 😔😔
@VijayKumar-ub1dj
@VijayKumar-ub1dj 3 жыл бұрын
ಏನು ಹೇಳಬೇಕೋ ಗೊತ್ತಾಗುತ್ತಿಲ್ಲಾ.... ಮಾತೇ ಬರುತ್ತಿಲ್ಲಾ.... ಇಂಥಾ ಅದ್ಭುತ ಸಿನಿಮಾ ನ ಇಷ್ಟು ದಿನ miss ಮಾಡಿಕೊಂಡೆವಲ್ಲಾ ಅಂತ ಬೇಸರವಾಗುತ್ತಿದೆ.... ವಿಜಯ್ ಅವರು ಬದುಕಿದ್ದಾಗ ಈ ಸಿನಿಮಾ ನೋಡಿದ್ದಾರೆ ಚೆನ್ನಾಗಿರುತ್ತಿತ್ತು ಅಂತ ಈಗ ಅನ್ನಿಸುತ್ತಿದೆ... 😢😢😢🤐🤐😞😞😞😞😞
@chetanm6335
@chetanm6335 3 жыл бұрын
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
@bhagyalakshmies711
@bhagyalakshmies711 3 жыл бұрын
Amazing acting
@narayanaswamygowda1720
@narayanaswamygowda1720 3 жыл бұрын
ನಿಜ ನಿಜ ನಿಜ ಸತ್ಯ ಹೇಳಿದಿರಿ
@ammibk6456
@ammibk6456 3 жыл бұрын
Really miss you
@rb2432
@rb2432 3 жыл бұрын
U r comment is Honest bro Like u. 👍
@hanamantrayagond2828
@hanamantrayagond2828 3 жыл бұрын
ಇಂತಹ ಅದ್ಬುತ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡಾ ಕಡಿಮೆ ನಿಮ್ಮ ಈ ನಟನೆಯನ್ನು ಗುರುತಿಸದವರು ನಾವೇ ನತದೃಷ್ಟರು 🙏🙏🙏 ಮತ್ತೆ ಹುಟ್ಟಿ ಬನ್ನಿ ಸರ್ ಈ ಕರುನಾಡಿನಲ್ಲಿ🙏🙏🙏
@santhosh9044
@santhosh9044 3 жыл бұрын
Dayavittu huttabedi karunadalli nimma prathbege illi bele illa prathibege yelli bele nimagada anyayeke yaava bele koduthare?
@veerabhadraiahd5073
@veerabhadraiahd5073 3 жыл бұрын
Sanchaari vijay is a very talented actor. A very great loss to the kannada film industry. We have failed to recognize his talent when he was alive. A manavathaavaadi.
@basavannaarjuna2550
@basavannaarjuna2550 3 жыл бұрын
Howdu
@mangalanarayan6460
@mangalanarayan6460 3 жыл бұрын
8.
@VijayKumar-we6iv
@VijayKumar-we6iv 3 жыл бұрын
3
@Yogishscorpion
@Yogishscorpion 3 жыл бұрын
ಪಾತ್ರಕ್ಕೆ ಜೀವ ತುಂಬುವ ಪರಿ ಹೀಗೆ. great sir
@lathalakshmi3358
@lathalakshmi3358 Жыл бұрын
ಪಾಪ ತುಂಬಾ ಕಷ್ಟ್ಟ ಇದ್ದೆ ಸರ್ ಇವರ ಜೀವನ.. ಆದರೆ ತುಂಬಾ ಒಳೆಯವರು ಸರ್ ಇವರು ಸುಂಮಗಳಿಯರು...... Heads-up ಸರ್ ಇಂಥ ಫಿಲ್ಮ್ ನಾ ಮಾಡಿದಕ್ಕೆ...
@mangalakoti7679
@mangalakoti7679 3 жыл бұрын
ನಿಮ್ಮ‌ ಈ ನಟನೆಗೆ ರಾಷ್ಟ್ರ ಪ್ರಶಸ್ತಿ ತುಂಬಾ ಚಿಕ್ಕದು ಸರ್... Return if possible sir... V miss u
@nandini9918
@nandini9918 3 жыл бұрын
ಈ ಚಿತ್ರಾ ನಿಜಕ್ಕೂ ಕಣ್ಣೀರು ತರುತ್ತೆ 😐💔 We Miss You Sir ♥️
@javeeddarsahan3452
@javeeddarsahan3452 3 жыл бұрын
super
@javeeddarsahan3452
@javeeddarsahan3452 3 жыл бұрын
ನಿಜ
@AshaAsha-ox5wd
@AshaAsha-ox5wd 3 жыл бұрын
Nija.. We miss you sir👌👌
@rangaswamykrrangaswamy.7778
@rangaswamykrrangaswamy.7778 3 жыл бұрын
ನಾನು ಕಣ್ಣೀರಿನೆ ಹಾಕಿದ್ದೇನೆ ಮಿಸ್ ನಂದಿನಿ..?
@AMR_studyvlogs
@AMR_studyvlogs 3 жыл бұрын
☑️☑️
@shekarshekar1054
@shekarshekar1054 Жыл бұрын
ತುಂಬಾ ಅದ್ಭುತವಾದ ಮೂವಿ ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ 🙏
@sachins6429
@sachins6429 3 жыл бұрын
Amazing movie brilliant acting by sanchari vijay sir he deserved that national award what an actor god gift, directors didn't recognize his talent so he didn't get enough of chances in kannada film industry... Now people should see this movie and make highest views that's the tribute we can give to sanchari vijay sir miss you so much 🙏🏻😢😔
@lokeshkiokeshk791
@lokeshkiokeshk791 3 жыл бұрын
Supper sir rip sir
@paramanandsalian7883
@paramanandsalian7883 3 жыл бұрын
ಬದುಕಿರುವಾಗ ನೋಡಿದ್ದೆ.ಈಗ ಮತ್ತೆ ನೋಡಿದೆ."ಅವನು" ಈಗ ಇಲ್ಲ."ಅವಳು" ಆಗಿ ಈ ಭೂಮಿಯಲ್ಲಿ ಮತ್ತೆ ಜನ್ಮ ತಾಳಲಿ😪❤❤❤👏
@shankarp470
@shankarp470 3 жыл бұрын
ನಿಮ್ಮ ನಟನೆ ಯನ್ನು ಯಾರು ಸಹ ಮಾಡಲಿಕ್ಕೆ ತುಂಬಾ ಕಷ್ಟ ಈವ ಎಲ್ಲಾ ದಾಖಲೆಗಳನ್ನು ಮುರಿತನೆ ಅನ್ನೋ ಹೊಟ್ಟೆ ಕಿಚ್ಚಿ ಗೆ .ದೇವರು ನಿನ್ನನ್ನು ಬೇಗ ಕರೆದು ಕೊಂಡು ಬಿಟ್ಟ. ನೀವೊಬ್ಬ ಅದ್ಭುತ ಕಲಾವಿದ ನಿಮ್ಮನ್ನು ವರ್ಣಿಸಲಿಕ್ಕೆ ಪದಗಳೇ ಸಿಕ್ಕುತ್ತಿಲ್ಲ .ನೀವು ಈ ಕನ್ನಡ ನಾಡು ಇರುವವರೆಗೂ ನೀವು ಅಮರ .ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ 🌹🌹🌹
@ramyam6340
@ramyam6340 3 жыл бұрын
ತುಂಬಾ ನೋವಿನ ಸಂಗತಿ, ವಿಜಿ ಸರ್ ನಿಜಕೂ ನಿಮ್ ಹೆಸರ್ ಅನ್ನ ಕೇಳಿದೆ ಆದ್ರೆ ನಿಮ್ಮನ್ನ ನೋಡಿದು ನೀವು ಸತ್ತ ಮೇಲೆ, ಇವಾಗ ತುಂಬಾ ಬೇಜಾರ್ ಹಾಗ್ತಿದೆ ಸರ್ ನಿಮ್ ಈ move ನೋಡಿ, u r great legendary artist, miss u sir, great loas of Kannada industry
@rajeshrajesh-pb7vl
@rajeshrajesh-pb7vl 2 жыл бұрын
ನಿಮ್ಮ ಅಭಿನಯಕ್ಕೆ ತಲೆಬಾಗಿದ್ದೇನೆ ವಿಜಯ್ ಸರ್.
@sumanmks4103
@sumanmks4103 2 жыл бұрын
ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ಬಾಗಷ: ಮಂಗಳಮುಖಿಯರೇ ತುಂಬಿದ್ದ ಚಿತ್ರಮಂದಿರದಲ್ಲಿ ಸಿನೆಮಾ ವೀಕ್ಷಿಸಲು ಪಕ್ಕದ ಕೇರಳ ಹಾಗೂ ತಮಿಳುನಾಡಿನ ಪ್ರೇಕ್ಷಕರು ಬಂದಿದ್ದು ವಿಶೇಷವಾಗಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ನಮ್ಮ ಹೆಮ್ಮೆಯ ಕನ್ನಡ ಚಿತ್ರದ ನಿರ್ದೇಶಕರಾದ ಬಿ. ಎಸ್ ಲಿಂಗದೇವರು, ನಿರ್ಮಾಪಕರಾದ ರವಿ ಗರಣಿ ಚಿತ್ರಕ್ಕೆ ಮಾಂತ್ರಿಕ ಸಂಗೀತ ನೀಡಿದ ಅನೂಪ್ ಸೀಳಿನ್ ಹಾಗೂ ನಟ ಸಂಚಾರಿ ವಿಜಯ್ ಅವರಿಗೆ ನಮ್ಮ ಅಭಿನಂದನೆಗಳು.. 🙏🙏🙏🙏
@deepthiraj7550
@deepthiraj7550 3 жыл бұрын
Vijay anna I am crying so much I really cant control my tears after watching ur movie ....Anna pls matte hutti banni ..... We miss u I really miss u anna😭😭😭😭😭😭😭😭😭😭😭😭😭😭
@shashankp891
@shashankp891 3 жыл бұрын
He wont come back but his skills remains in memories of all people who watched him got stunned for his acting skills..... unfortunately the guy who got more attention of is skills after his death
@neelumaharaj2615
@neelumaharaj2615 3 жыл бұрын
9353333409
@savithahb8795
@savithahb8795 3 жыл бұрын
ಅದ್ಭುತವಾದ ನಟನೆ ವಿವರಿಸಲು ಪದಗಳೇ ಸಿಗುತ್ತಿಲ್ಲ ಓಂ ಶಾಂತಿ ಸರ್ nim ಆತ್ಮಕ್ಕೆ ಶಾಂತಿ ಸಿಗಲಿ 🙏😭🙏😭🙏😭
@umakbr5597
@umakbr5597 3 жыл бұрын
ಈ ಪಾತ್ರಕ್ಕೆ ಇವರಷ್ಟು ಚನ್ನಾಗಿ ಯಾರು ನಟಿಸುವುದಕ್ಕೆ ಸಾದ್ಯವಿಲ್ಲ🙏💐
@Arogyadaaduge25135
@Arogyadaaduge25135 5 ай бұрын
ಎಷ್ಟು ಸಲ ನೋಡಿದ್ರು ನೋಡ್ತನೆ ಇರ್ಬೇಕು ಅನ್ಸೋ ಮೂವಿ ಎಂಥಾ ಪ್ರತಿಭೆ.👌👌👌👌💐💐💐
@drone-bi6yi
@drone-bi6yi 3 жыл бұрын
ಇಂತಹ ಮನೋಜ್ಞ ನಟನೆ ಹಾಗೂ ಅಧ್ಬುತ ಚಿತ್ರಕ್ಕೆ dislike ಮಾಡಿರುವವರು ನಿಜಕ್ಕೂ ಮನುಷ್ಯತ್ವ ಇಲ್ಲದವರು.....
@saiyadbm8483
@saiyadbm8483 3 жыл бұрын
Nijvaglu sir olletanakke bele ill sir
@sumasuman1756
@sumasuman1756 3 жыл бұрын
ಅಬ್ಬಾ ಎಂಥಹ ಅದ್ಬುತ ನಟನೆ.......... ನಿಮಗೆ ರಾಷ್ಟ್ರಪ್ರಶಸ್ತಿ ನು ಕಡಿಮೆ ನೇ ಅನಿಸುತಿದೆ....... ತಲೆದಂಡ ಫಿಲಂ gu ಕೂಡ ಬರುತ್ತೆ
@yashusanju3682
@yashusanju3682 3 жыл бұрын
True
@latheefabdulla301
@latheefabdulla301 3 жыл бұрын
ತುಂಬಾ ಒಳ್ಳೆಯ ಸಿನೆಮಾ. ಕನ್ನಡದಲ್ಲಿ ಈ ತರ ಸಿನೆಮಾ ಗಳು ಇನ್ನೂ ಬರಲಿ. ಸಂಚಾರಿ ವಿಜಯ್ ಮತ್ತೊಮ್ಮೆ ಹುಟ್ಟಿ ಬನ್ನಿ. ಲಿಂಗದೇವರು ಅವರ ನಿರ್ದೇಶನ ಅಂತೂ ಅದ್ಬುತ!
@punithappu5271
@punithappu5271 3 жыл бұрын
ಸಂಚಾರಿ ವಿಜಯ್ ಸರ್ he is the special multitalented actor who brought national award for Kannada film industry...
@eshwarsinge753
@eshwarsinge753 3 жыл бұрын
ಬಾಹುಮುಖ ಪ್ರತಿಭೆ... ಸಂಚಾರಿ ವಿಜಯ್ ಸರ..ಅವರ ಅಗಲಿಕೆ ತುಂಬಾ ನೋವು ತಂದಿದೆ... ಅವರ ಎಲ್ಲ.. ಚಿತ್ರ ಗಳನ್ನು ನಾನು ನೋಡಿದ್ದೇನೆ... ಎಲ್ಲಾ ಚಿತ್ರಗಳು ವಿಭಿನ್ನ... ಹಾಗೂ ಉತ್ತಮವಾದ ಸಂದೇಶ ಇವೆ.🌹❤
@gourishmesta4063
@gourishmesta4063 3 жыл бұрын
yappa, en movie idu ,superrrr. tumba chenaagide ... Vijji acting matra yaav bollywood actors kuda side bidi ...We MISS YOU :(
@karnatakatrollspage4712
@karnatakatrollspage4712 2 жыл бұрын
ಇಲ್ಲಿ ವರೆಗೂ ಒಂದು ರೀತಿ ಕೀಳಾಗಿ ನೋಡಿದು ಸಾಕು ಗೆಳೆಯರೇ ನಮ್ಮನ್ ತೇ ಅವರು ಮನುಷ್ಯರು ದಯವಿಟ್ಟು ನಮ್ಮಲಿ ಒಬ್ಬರೇ ಎಂದು ತಿಳಿಯೋಣ ವಿಜಯ್ ಅಣ್ಣ ಅವರಿಗೆ ಗೌರವ ಕೊಡೋಣ 🙏🙏💝
@barathacharya414
@barathacharya414 2 жыл бұрын
ಬದುಕಿದಾಗ ಯಾರನು ಯಾರು ನೆನಪು ಮಾಡಿಕೊಳ್ಳಲ್ಲ 😔 ವಿಜಯ್ ಬ್ರದರ್ ದಯವಿಟ್ಟು ಕ್ಷಮಿಸಿ 🙏🙏 ನಾನು ಸೌದಿಯಲ್ಲಿ ಕುಳಿತು ಈ ಮೂವಿನ ಈಗ ನೋಡುತ ಇದೇನೇ 🙏🙏. ನಮ್ಮ ಕರ್ನಾಟಕ ದಲ್ಲಿ ಇಂತಹ ಒಬ್ಬ ಪ್ರತಿಭೆ ಇದ್ದಾರೆ ಅಂದ್ರೆ ಹೆಮ್ಮೆ ಅದರೆ ದೇವರು ಬೇಗ ಕರೆದುಕೊಂಡು ಹೋದ 🙏🙏 ಮಿಸ್ ಯು ಬ್ರದರ್ 🙏🙏😭
@starcreative5526
@starcreative5526 2 жыл бұрын
Dove raja
@barathacharya414
@barathacharya414 2 жыл бұрын
@@starcreative5526 ಯಾರಿಗೆ ಹೇಳ್ತ ಇದ್ದೀಯ 😡😡
@basavanayaka9745
@basavanayaka9745 3 жыл бұрын
ಒಂದು ಗಂಡು ಹೆಣ್ಣಿನ ನಡುವಿನ ಸಂಭಂಧವನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿಕೊಟ್ಟ ಎಲ್ಲಾ ಚಿತ್ರ ತಂಡಕ್ಕೆ ಧನ್ಯವಾದಗಳು
@reshmaresh1965
@reshmaresh1965 3 жыл бұрын
ಎಂತ ಅದ್ಭುತವಾದ ನಟನೆ..... Sry ನೀವು ಇದ್ದಾಗ ನೀವು ಮಾಡಿರೋ ಈ film ನೋಡೋದಕ್ಕೆ ಆಗಿಲ್ಲ ಯಾಕಂದ್ರೆ ನಿಮ್ ಬಗ್ಗೆ ನಮಗೆ ಸರಿಯಾಗಿ ಗೊತ್ತಿರ್ಲಿಲ್ಲ but ನೀವು ಇದ್ದಾಗ ನಿಮ್ ಬೆಲೆಯೇ ಗೊತ್ತಾಗಿಲ್ಲ ನಿಮ್ಮನ್ನ ಕಳ್ಕೊಂಡ್ರು ಮೇಲೆ ನಿಮ್ ಬೆಲೆ ಗೊತ್ತಾಯಿತು 😢😢
@manoharmb2857
@manoharmb2857 3 жыл бұрын
Yellargu aste
@actoraryaayush..parvezbell5068
@actoraryaayush..parvezbell5068 3 жыл бұрын
Nangu aste bro😭
@bhuvanakeshva5047
@bhuvanakeshva5047 Жыл бұрын
ಈ ಚಿತ್ರದಲ್ಲಿ ಅಭಿನಯಿಸಿರುವ ಸಂಚಾರಿ ವಿಜಯ್ ಸರ್ ಅವರ ನಟನೆಗೆ ಎಷ್ಟು ಹೊಗಳಿದರು ಕಡಿಮೆ ಇಂತಹ ಅದ್ಭುತ ಕಲಾವಿದ ನಮ್ಮನ್ನು ಅಗಲಿರುವುದು ದುರದೃಷ್ಟಕರ ಸಂಗತಿ ಐ ಮಿಸ್ ಯೂ ವಿಜಯ್ ಸರ್ 🙏🙏🙏🙏🙏🙏🙏🙏🙏❤❤❤❤❤❤❤❤
@sahananknk6215
@sahananknk6215 3 жыл бұрын
🙏 ನಿಮ್ಮ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ sir 🙏❤️i realy nice 🙏❤️
@user-ex6zz2df3w
@user-ex6zz2df3w 3 жыл бұрын
ಬದುಕಿರುವಾಗ ಈ ಕಲೆಗೆ ಕನ್ನಡಿಗರು ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರೆ ಈ ವ್ಯಕ್ತಿ ಇನ್ನಷ್ಟು ಎತ್ತರಕ್ಕೆ ಬೆಳಿತಾಇದ್ರೂ. 😭😭😭😭
@veenapavadashettar8791
@veenapavadashettar8791 3 жыл бұрын
It's true
@neelumaharaj2615
@neelumaharaj2615 3 жыл бұрын
@@veenapavadashettar8791 9353333409
@mamathar858
@mamathar858 3 жыл бұрын
Sir ivru nam oorige pakkadauru, Yar antha gothagiddu, Ivrige hospital iddaga, Thumba novvu aguthe, Ivrige beleyoke bittilla. Entha actor
@user-ex6zz2df3w
@user-ex6zz2df3w 3 жыл бұрын
@@mamathar858 👍
@NTA986
@NTA986 3 жыл бұрын
ಈಗಿನ ಜನ ಬದುಕಿದ್ದಾಗ ಪಾಪೀ ಅಂತಾರೆ ಅದೇ ಸತ್ತಾಗ ಪಾಪ ಅಂತಾರೆ😟😔
@vishnusk7017
@vishnusk7017 3 жыл бұрын
Who's here after Vijays demise ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಂಚಾರಿ ವಿಜಯ್💔🙏
@mynameisraj6258
@mynameisraj6258 3 жыл бұрын
'ಈ ಪಾತ್ರನ ನಾವು ಮಾಡೋಕಾಗಲ್ಲ ಯಾರು ಮಾಡೋಕಾಗಲ್ಲ ' ಈ ಮಾತನ್ನ ಯಶ್ ಮತ್ತೆ ಡಿ ಬಾಸ್ ಹೇಳಿದ್ದು ಮಿಸ್ ಯು ಸಂಚಾರಿ ವಿಜಯ್ ಸರ್
@KrishNam-oz1sp
@KrishNam-oz1sp 3 жыл бұрын
Really ಇದು ಕಳೆ ಅಂದ್ರೆ ವಿಜಯ್ ನಿಜವಾದ ಕಲಾವಿದ really ವಿ ಮಿಸ್ u sir..... 😭😭😭😭😭😭
@VLearnhub76
@VLearnhub76 3 жыл бұрын
Even Oscar award is not enough for this performance!!! Vijay has lived by the role. I don't know any actor who could have given this performance. He was a blessed performer.
@sharanswamyrevoor4341
@sharanswamyrevoor4341 3 жыл бұрын
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ
@rojam5392
@rojam5392 2 жыл бұрын
ಈ..ಮೂವಿ. ತುಂಬಾ. ಚೆನ್ನಾಗಿದೆ..ಎಷ್ಟು ಸರಿ ನೋಡಿದ್ರೂ ನೋಡೋಣ. ಅನ್ಸುತ್ತೆ..ಸೂಪರ್ ಆಕ್ಟಿಂಗ್. ವಿಜಯ್💓💓..sir..and..I.miss..you..😔😔...
@deepikadeepu6565
@deepikadeepu6565 2 жыл бұрын
hu roja
@sharanu_c_padshetty
@sharanu_c_padshetty 4 ай бұрын
ಇವಾಗಿನ್ ಕಾಲದಲ್ಲಿ ನಿಮ್ಮ ತರ ನಟ ಯಾರೂ ಸಿಗಲ್ಲ ಸರ್ ಸಂಚಾರಿ ವಿಜಯ್ ಸರ್ ಅದ್ಬುತ ಕಲಾವಿದ
@madangowda3614
@madangowda3614 3 жыл бұрын
ಅದ್ಬುತ ನಟನೆ ವಿಜಯ್ ಅವರದು ಮತ್ತೆ ಕರುನಾಡಲ್ಲೆ ಹುಟ್ಟಿ ಬನ್ನಿ ❤️
@alischemzone2688
@alischemzone2688 3 жыл бұрын
Hi madan good morning
@vinayvini4519
@vinayvini4519 3 жыл бұрын
@@alischemzone2688 huu
@vasanthtalkies8833
@vasanthtalkies8833 3 жыл бұрын
He is "Vera Level " actor ... Any award cannot define his acting . RIP VIJAY SIR...MISS U EVER 🙏
@parimalaprakash2165
@parimalaprakash2165 3 жыл бұрын
Sanchari Vijay is not dead he is alive with his acting .May his soul rest in peace
@rakshithagk6510
@rakshithagk6510 3 жыл бұрын
ಬಹಳ ಚನ್ನಾಗಿ ಮೂಡಿ ಬಂದಿದೆ ಮೂವಿ... ನಟನೆ ತುಂಬಾ ಚೆನಾಗಿದೆ ಸರ್ ದು .. ಇದರಲ್ಲಿ ಅವರು ಪಡುವ ಕಷ್ಟಗಳ ಬಗ್ಗೆ ತೋರಿಸಿದ್ದಾರೆ.. ಒಂದು ನಿಮಿಷ ನಾವು ಬಾವುಕರಾಗುತ್ತೆವೆ..
@praveen_3825
@praveen_3825 3 жыл бұрын
ನಿಮ್ಮಂತ ಅಧ್ಭುತ ನಟನನ್ನ ಕನ್ನಡ ಚಿತ್ರರಂಗ ಕಡೆಗಣಿಸಿದ್ದು ನಿಜವಾಗಿಯೂ ಬೇಸರದ ಸಂಗತಿ ಸರ್,ನಿಮ್ಮ ಸಿನಿಮಾಗಳನ್ನ ಚಿತ್ರಮಂದಿರದಲ್ಲಿ ನೋಡದೇ ಇದ್ದದ್ದು ನನ್ನ ಧೌರ್ಭಾಗ್ಯ 😔😔ದಯವಿಟ್ಟು ನಮ್ಮನ್ನ ಕ್ಷಮಿಸಿ🙏🙏 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ🙏🙏
@mamathar858
@mamathar858 3 жыл бұрын
I am also Sir
@rajuteacher7267
@rajuteacher7267 3 жыл бұрын
ಅದ್ಭುತ ಅನುಭವ ನೀಡುತ್ತದೆ.
@arpithashetty2915
@arpithashetty2915 3 жыл бұрын
Seriously what a tremendous act!!!!!!! Words are very less to describe the performance of Sanchari Vijay!!!!!plzz do release this film in theaters again.... This role is irreplaceable,, hats off to the outstanding act... We have lost a gem 💎
@shreekanth1981
@shreekanth1981 2 жыл бұрын
ಅದ್ಭುತವಾದ ಅಭಿನಯ. ನಮ್ಮ ಹೆಮ್ಮೆಯ ಸಂಚಾರಿ ವಿಜಯ್ ಇರಬೇಕಿತ್ತು.
@lavanyabs7755
@lavanyabs7755 3 жыл бұрын
I remember I watched this movie in theaters when it was released.now I watched it again with family. We all misu sir.
@giribhakare7823
@giribhakare7823 3 жыл бұрын
ನಿಮ್ಮ ನಟನೆ ತುಂಬಾ ಚೆನ್ನಾಗಿದೆ ರಾಷ್ಟ್ರ ಪ್ರಶಸ್ತಿ ನಿಜಕ್ಕೂ ನಿಮಗೆ worth it 🙏🙏
@santu.agasta0353
@santu.agasta0353 Жыл бұрын
ನನಗೆ ಈ ಸಿನಿಮಾ ತುಂಬಾ ಇಷ್ಟ ಆಯಿತು ಮತ್ತು ಇಂತಹವರಿಗೇಲ್ಲ ಅವಕಾಶವನ್ನು ಮಾಡಿಕೊಡಬೇಕು.... 🥰.... ಸಂಚಾರಿ ವಿಜಯ್ ಕುಮಾರ್ ಅವರ ಮುಂದೆ ಯಾರು ಇಲ್ಲ ಸಾಠಿ .... ನಟನೆ ಅದ್ಭುತವಾಗಿದೆ😍🥰....
@nuthansvlog
@nuthansvlog 3 жыл бұрын
ಎಂಥ ಪ್ರತಿಭಾನ್ವಿತ ಕಲಾವಿದ ವಿಜಯ್ ಈ ಮೂವಿ ನೋಡಿ.. ನಟನೆ ಅಧ್ಭುತ...
@chinnugs279
@chinnugs279 3 жыл бұрын
ನೀವು ಸತ್ತ ಮೇಲೆ ನಿಮ್ಮ ಮೂವಿ ನೋಡಿದೆ ಅಂತ ತುಂಬಾ ಬೇಜಾರ್ ಆಗ್ತಾ ಇದೆ ಐ ಮಿಸ್ ಯು ರಿಯಲಿ ಆ ದೇವರಿಗೆ ಒಂದು ದಿಕ್ಕಾರ
@ramachandhrabn5462
@ramachandhrabn5462 3 жыл бұрын
ಎಸ್
@priyapiya3889
@priyapiya3889 3 жыл бұрын
ವಜ್ರದ ಬೆಲೆ ಈಗ ತಿಳಿಯಿತು.... ಕ್ಷಮಿಸಿಬಿಡಿ ಸರ್.... ನಿಮ್ಮ ವ್ರಜದ ಹೊಳಪಿನ ಬೆಲೆ ತಿಳಿಯುವುದರಲ್ಲಿ ತಡವಾಯಿತು...... 🙏🙏🙏🙏🙏
@user-jo3cm6qu6f
@user-jo3cm6qu6f 3 жыл бұрын
True
@andanagouda.sh.mghpsshivap6141
@andanagouda.sh.mghpsshivap6141 3 жыл бұрын
Nijaa ri:(
@ratnababaleshwar2775
@ratnababaleshwar2775 3 жыл бұрын
Super super 👍👍
@chandangowda1800
@chandangowda1800 3 жыл бұрын
ಹೌದು.. ತೀರಾನೆ ತಡವಾಯಿತು.. ವಜ್ರದ ಬೆಲೆ ಗೊತ್ತಾಗೋದಕ್ಕೆ 😔😔
@hussenahussn2667
@hussenahussn2667 3 жыл бұрын
s
@sunilkathari6294
@sunilkathari6294 3 жыл бұрын
ನಿಮ್ಮ ಕಲೆಗೆ.. ನಿಮ್ಮ ಸಾಮಾಜಿಕ ಕಳಕಳಿಗೆ ಅನಂತ ಕೋಟಿ ನಮನಗಳು 🙏.. ಮತ್ತೇ ಹುಟ್ಟಿ ಬನ್ನಿ ವಿಜಯ..💐🙏 ನಿಮ್ಮ ಸಂಚಾರ ಭೂ ಮಂಡಲದ ಕಡೇ ಇರಲಿ 😔
@Darlinggopi_777
@Darlinggopi_777 2 жыл бұрын
ಕಣಿ ನಲ್ಲಿ ನೀರು ಬರುತ್ತದೆ ಇದು ನೋಡೀದರೆ ತುಂಬಾ ಚೆನಾಗೀದೆ ಅಯೋದೇವರೇ ಇಂತಹ ಕಷ್ಟ್ ಕೋಟಿದಿಯ ದೇವರೇ ಇ ಜಗತಿನಲೀ ಇಂತಹ ಕಷ್ಟವೂ ಯಾರಿಗಾದರು ಬರಬರದು😭😭
@gangadharkuraber3207
@gangadharkuraber3207 3 жыл бұрын
ಇವರ ಈ ನಟನೆಗೆ Oscar Award ಕೊಟ್ರುಕಮ್ಮಿನೆ
@mohanrajs3074
@mohanrajs3074 3 жыл бұрын
I am from tamilnadu,I like this type of kanada movie, such a wonderful movie,I enjoyed... kept it up to sandalwood..
@sujithsethunath6035
@sujithsethunath6035 3 жыл бұрын
Kerala people loves You vijay Sir miss u ❤️❤️
@emilgeorge1234
@emilgeorge1234 3 жыл бұрын
തള്ളി മറിക്കല്ലെ ഭായ്
@kirankiru8773
@kirankiru8773 3 жыл бұрын
ಒಳ್ಳೆ ಮೂವಿ . ಅದ್ಭುತ ನಟನೆ . ವಿಜಿ ಸರ್..,
@janardhanajani1704
@janardhanajani1704 3 жыл бұрын
ಅದ್ಬುತ ಸಿನಿಮಾ & ಒಳ್ಳೆಯ ನಟಿನೆ ಸಚಾರಿ ವಿಜಯ ರವರು🙏🙏🙏
@yashugwda2822
@yashugwda2822 3 жыл бұрын
ಬಹಳ ಅರ್ಥಪೂರ್ಣವಾದ ಸಿನಿಮಾ ಹಾಗೂ ನೋವಿನ ಜಗತ್ತನ್ನು ಪರಿಚಯಿಸಿ ಸಮಾಜ ನೋಡುತ್ತಿರುವ ದೃಷ್ಟಿಯನ್ನು ಸಹ ಅತ್ಯದ್ಭುತವಾಗಿ ವಿವರಿಸಿದ್ದಾರೆ...
@poojawaghmare5964
@poojawaghmare5964 3 жыл бұрын
Last seen nodid takshna.... Oooo my god.... Helok agalla Mai yalla mullu.... Can't imagine edu real story anta..... Hands up to you....🙏 Tumba Valle chitra mattu tumba Valle acting madidarw sanchari Vijay avaru......👏👏👏
@sandhyam4627
@sandhyam4627 3 жыл бұрын
I watched the movie after ur death sir sorry for this,,, everyone should watch this movie , it brings tears in our eyes ,ur acting really superb sir we miss you 🙏🙏🙏🙏
@pramilashetty6258
@pramilashetty6258 3 жыл бұрын
No other hero can replace his place.. What a treamondous acting...
@sayeprakash6567
@sayeprakash6567 3 жыл бұрын
Very nice
@UdayKumar-fr3wi
@UdayKumar-fr3wi 3 жыл бұрын
Hii
@nithinb5878
@nithinb5878 3 жыл бұрын
Super film super acting vijay sir... Miss you sir... ಮತ್ತೆ ಹುಟ್ಟಿ ಬನ್ನಿ.. ನಿಮ್ಮಂಥ ಕಲಾವಿದ ಈ ಭೂಮಿ ಮೇಲೆ ಹುಟ್ಟಲ್ಲ... ನೀವು ಒಳ್ಳೆ ನಟ ಅಂತ ಗುರುತಿಸಿ ಕೊಳ್ಳೋಕೆ ನಿಮ್ಮ ಒಂದು ಸಾವು ಬೇಕಾಯ್ತು.. ನೀವು ನಮ್ಮ ಹೃದಯದಲ್ಲಿ ಎಂದಿಗೂ ಚಿರಋಣಿ ಸರ್... ಮತ್ತೆ ಹುಟ್ಟಿ ಬನ್ನಿ...
@Yashwanth_09
@Yashwanth_09 3 жыл бұрын
sathya
@samuelphotoarts7325
@samuelphotoarts7325 3 жыл бұрын
ಅದ್ಭುತ ನಟನೆ ವಿಜಿ ನೀನಿಲ್ಲದೆ ಕನ್ನಡ ಚಿತ್ರರಂಗ ಅನಾಥವಾಗಿದೆ
@sandeepn1626
@sandeepn1626 3 жыл бұрын
ವಿಜಿ ಅಣ್ಣನ ಈ ಸಿನಮಾ ನಟನೆಗೆ ಆಸ್ಕರ್ ಪ್ರಶಸ್ತಿಯು ಕಡಿಮೆನೇ🙌 🙏🙏🙏ಓಂ ಶಾಂತಿ 🙏🙏🙏
@uday2339
@uday2339 3 жыл бұрын
1:21:11 ಈ ಮಾತು ಕೇಳಿ ತುಂಬಾ ಬೇಜಾರ್ ಆಯ್ತು.. ಸಾಯಲ್ಲ ಅಂತ ಹೇಳಿ ಬಿಟ್ಟ ಹೋಗ್ಬಿಟ್ರಿ.🥺😭😭
@-vijaybrucelee-983
@-vijaybrucelee-983 3 жыл бұрын
ಯಾರಿದ್ದಿರಿ ಇಲ್ಲೀ ಅಣ್ಣ ನಿಧನದ ನಂತರ 😢😢
@riteshriti5092
@riteshriti5092 2 жыл бұрын
Bro nanige like ge tumba dhuka aytu adru kote bro tumba dhuka agta ide 😭😭😭😭😭😭😭😭😭😭😭 miss u sir
@karnathakadafasterplayvlv1910
@karnathakadafasterplayvlv1910 3 жыл бұрын
Super acting sir ಹೆಮೆ agthidde sir nim acting nodudikke mate ಹುಟಿ ಬನಿ ಸಂಚಾರಿ ವಿಯಾಯ್ sir❤️🙏🙏🙏
@vijaykpatil3392
@vijaykpatil3392 3 жыл бұрын
☀️ ಅದ್ಭುತ ಪ್ರತಿಭೆ ನಮ್ಮ ಸಂಚಾರಿ ವಿಜಯ್ ☀️ It's so late but still.. ಇವಾಗಾದ್ರೂ ಪ್ರಸಾರ ಹಕ್ಕು ಪಡೆದಿದ್ದಕ್ಕೆ ಧನ್ಯವಾದಗಳು ಸಿರಿಕನ್ನಡ ವಾಹಿನಿಗೆ! ಅವರ ಅಭಿನಯದ ಎಲ್ಲಾ ಚಿತ್ರಗಳ‌ ಹಕ್ಕುಗಳನ್ನು ಪಡೆದು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿ 💐
@kbgouda860
@kbgouda860 3 жыл бұрын
He deserve it(national award ), Super acting👌👌👌
@vinayvini4519
@vinayvini4519 3 жыл бұрын
Spr
Fast and Furious: New Zealand 🚗
00:29
How Ridiculous
Рет қаралды 48 МЛН
♥️♥️♥️
00:20
Татьяна Дука
Рет қаралды 10 МЛН
A little girl was shy at her first ballet lesson #shorts
00:35
Fabiosa Animated
Рет қаралды 22 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН
THARLE VILLAGE | Singrigowda, Channegowda, Thammegowda, Abhishek H.N.
1:54:41
ಅಕ್ಕನ ಗಂಡ Prakash Bagali Sudha Bagalakot Short Film Akkana Ganda
21:34
Prakash Bagali Savanahalli
Рет қаралды 296 М.
Fast and Furious: New Zealand 🚗
00:29
How Ridiculous
Рет қаралды 48 МЛН