ಇವತ್ತಿಗೂ ....ಈ ಹಾಡು... ಇದರ ... ಮಾಧುರ್ಯವನ್ನು .... ಹೊಸತರಂತೆಯೆ ಉಳಿಯುವಂತೆ ... ಅಂದು ಬರೆದ ಕವಿಗು ... ಹಾಡಿದ ಗಾಯಕನಿಗು ಹೃತ್ಪೂರ್ವಕ ... ವಂದನೆಗಳು
@speer4588 ай бұрын
ಅನಂತ್ ನಾಗ್ ಮತ್ತು ಶಂಕರ್ ಅಣ್ಣ ಕನ್ನಡ ಚಿತ್ರರಂಗದ ಸುವರ್ಣ ಯುಗ. ಅವರು ಎಷ್ಟು ಸ್ಮಾರ್ಟ್ ಮತ್ತು ಒಳ್ಳೆಯ ನಟರಾಗಿದ್ದರು. ನಾವು ಈಗ ಈ ನಟರನ್ನು ಕಳೆದುಕೊಳ್ಳುತ್ತೇವೆ.
@vlogsinkannada4849 Жыл бұрын
E tara songs na e kaaldalli feel madoke sadyane illa astu olle song's kottiro lirics legend's koti namanagalu❤❤❤
@akhilansigamani7114 Жыл бұрын
ಈ ಹಾಡಿನಲ್ಲಿನ ವರ್ಣನೆ ಅತೀ ಸುಂದರ ❤
@manjunathabn1083 Жыл бұрын
ಅಸಭ್ಯ ನಟನೆ ಇಲದೆ ಸಹಜ ನಟನೆಯಿಂದ ಜನ ಮನಸನ್ನು ಗೆದ ಒಬ್ಬ ಒಳ್ಳೆಯ ನಟ ನಮ್ಮ ಅನಂತ್ ಸರ್
@CrazyHarsha07248 ай бұрын
ಓಲ್ಡ್ ಈಸ್ ಗೋಲ್ಡ್ ನೂರು ಕಾಲವದರು ಆಗೆ ಇರುತ್ತೆ ಈ ಹಾಡುಗಳು 👌👌👏🕺🕺
@basavaraju740211 ай бұрын
ಎಸ್ ಪಿ ಬಿ ಯವರ ಕಂಚಿನ ಕಂಠ, ದೊಡ್ಡರಂಗೇಗೌಡ ರವರ ಸಾಹಿತ್ಯ , ಎಂ ರಂಗರಾವ್ ರವರ ಅದ್ಭುತ ಸಂಗೀತ ವಾಹ್!!! .
@madhurap7850 Жыл бұрын
😍old is gold 👌Ivagin films songs, PAATA helidangirutte😃kelodirli, nodoke asahyya ansute😏☹️
@kavyakavyamahesh7307 Жыл бұрын
Ever ಗ್ರೀನ್ song 👌
@vikasl92407 ай бұрын
ಪಡ್ ರಂಗೇಗೌಡರಿಗೆ ಹೃದಯಪೂರ್ವಕದ ವಂದನೆಗಳು
@radhakrishnasdravid2217Ай бұрын
ಈ ಹಾಡು ಎಲ್ಲರು ಹಾಡಬಹುದು ಆದರೆ ಸ್ಪಿಬಿ ಸರ್ ತರಹ ಸಾಧ್ಯವಿಲ್ಲ..... ಅಬ್ಬಾ ಏನು turnings... ರೀ ಹಾಡಲ್ಲಿ 🙏
@rameshas160122 күн бұрын
Super song Arunaraga🎉👏👏
@ravikumaram68787 ай бұрын
ಎಂತಹ ಅದ್ಬುತ ವರ್ಣನೆ ಗೌಡರ ಗಮ್ಮತ್ತೆ ಬೇರೆ
@bhutesh8 ай бұрын
ನೀನೆಂದಿಗೂ ನನ್ನ ಬಾಳಿಗೇ ಅರುಣರಗ ❤😍
@ParkshMv2 күн бұрын
ಅರುಣರಾಗ❤
@vanims46168 ай бұрын
Dr anant sir extrodinary tallent geetha mam also very good actress
@amaragoudagoudar28845 ай бұрын
ಚಲನಚಿತ್ರದ ಹಾಡುಗಳು ಕೇಳಲು ಮಾಧುರ್ಯ ವಾಗಿದೆ ಅನಂತ್ ನಾಗ್ ಅವರ ಸರಳವಾದ ನಟನೆ ತುಂಬಾ ಇಷ್ಟ ಈ ಚಲನಚಿತ್ರದಲ್ಲಿ ನಟಿ ಗೀತಾ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರಕಿದೆ(1986). ಎಸ್ ಪಿ ಬಿ ಅವರ ಹಾಡಿನ ಶೈಲಿ ಹಂಸಲೇಖರ ಸಂಗೀತ ಅದ್ಭುತ
@vasudevrkamathv8875Ай бұрын
M Ranga Rao music not Hamsaleeka
@lillykarlin.a54568 ай бұрын
ನನ್ನ ಮೆಚ್ಚಿನ ಸಾಂಗ್ ವಿಷ್ಣು ಸರ್ ಮತ್ತು ಆರತಿ ಮೇಡಂ ನನ್ನ ಮೆಚ್ಚಿನ ಜೋಡಿಯ ಸುಪೆರ್ಹಿಟ್ ಸಾಂಗ್ 💎💎💎👌👌👌💎💎💎