Used to hear this in childhood. Love gururaj ji😢😢😢inthavru beku kannadakke, yavano hero anthe, anna anthe nonna anthe movies alli act maadtharanthe, family jothe koothu nodoku aagalaa thu, intha harikathegalu superbbbbbb🎉🎉🎉🎉❤❤❤❤❤❤. Mathe hutti banni❤❤😢😢😢😢😢
@sureshkulkarni7526 ай бұрын
ಇಂಥಹ ಹರಿ ಕಥೆಯನ್ನು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳುತ್ತಲೇ ಇರಬೇಕೆನ್ನಿಸುತ್ತದೆ
@nagarajunagaraju74924 жыл бұрын
ನಿಮ್ಮ ಧ್ವನಿ, ಸಮಯಕ್ಕೆ ತಕ್ಕ ಹಾಸ್ಯ, ಕಥೆ ವಾಚನ, ಗಾಂಭೀರ್ಯ, ಪದಗಳಉಚ್ಚಾರ,ಪದಗಳ ನಡುವಿನ ಉಚ್ಚಾರದಅಂತರಸಮಯ, ಇಂತಹ ಹರಿಕಥೆ ದಾಸರು ಅಪರೂಪದಲ್ಲಿಅಪರೂಪ, ಮತ್ತೊಮ್ಮೆ ಹುಟ್ಟಿ ಬನ್ನಿ, ಧನ್ಯವಾದಗಳು ಗುರುಗಳೇ.
My mom used to play his cassette tape on radio. I'm happy to find this on KZbin. Just went back to my childhood days.. 90s kids most favourite.
@K.n.ramesha.Ramesh.k.n3 ай бұрын
1:30
@rukmaniammask22883 ай бұрын
@RamegowdaK-tl8cbАй бұрын
@@rukmaniammask2288😊000000000000000000000000000000000000000000000000000000000000000000000000000000000000000000000000 in 000000000000000000000000000000000000000000000000000000000000000000000000000000000000000000
@ksureshgoswami04 жыл бұрын
Superb naidu sir Guruji ಹರಿ ಕಥೆ ದಾಸ ಯಾರಿಗೂ ಸಿಗದ ಸೌಭಾಗ್ಯ ಗುರುರಾಜಲು naidu
@ajaygowda41225 жыл бұрын
ನಿಮ್ಮಂತ ದೇವಮಾನವರು ಪಡೆದ ನಾವೇ ಧನ್ಯರು
@chanchalamc93833 жыл бұрын
ಸಣ್ಣವಳಿದ್ದಾಗ ರೇಡಿಯೋ ನಲ್ಲಿ.ಕೇಳುತ್ತಿದೆ. ನನ್ಮ ಅತ್ಯಂತ ಇಷ್ಟ ವಾದುದು. ನಿಮ್ಮ ಹರಿಕಥೆ.. ಮತ್ತೆ ಕೇಳಲು ಸಿಕ್ಕಿರುವುದು ನಮ್ಮ ಸೌಭಾಗ್ಯ.
@arivu25333 жыл бұрын
ನಿಮಗೆ ನೀವೇ ಸಾಟಿ. ಹರಿ ಕಥೆಗಳನ್ನು ಅತ್ಯದ್ಭುತ ವಾಗಿ ನಿರ್ವಹಿಸಿ ಹೊಸ ಆಯಮವನ್ನೇ ಸೃಷ್ಟಿಸಿದ ನೀವೇ ಧನ್ಯರು. ನೀವು ನಮ್ಮ ಕನ್ನಡಿಗರ ಮನದಲ್ಲಿ ಚಿರಂಜೀವಿಯಾಗಿದ್ದೀರ. 🙏🙏🙏
@pandurangahubli792 жыл бұрын
ಮತ್ತೇ ಇoತಹ ಸುoದರವಾದ ದಿನಗಳು ಬಾರವು. ಈಗ ಹರಿ ಕಥೆಗಳೇ ಇಲ್ಲ. ಹಬ್ಬ ಹರಿ ದಿನಗಳಲ್ಲಿ ರಾತ್ರಿ ಜಾಗರಣೆ ಅಂದ್ರೆ ಹರಿ ಕಥೆ ಕೇಳ್ತಾ ಸಮಯ ಕಳೀತಾ ಇದ್ವಿ. ಶಿವರಾತ್ರಿ ಹಬ್ಬದoದು ಅಂದಿನ ಕಪ್ಪು ಬಿಳುಪು ಪೌರಾಣಿಕ ಚಿತ್ರಗಳ ವಿಶೇಷ ಪ್ರದರ್ಶನಗಳು ಇರುತ್ತಿದ್ದವು.
@rakshithak76533 жыл бұрын
ನನಗೆ ತುಂಬಾ ಇಷ್ಟ ಸರ್ ನಿಮ್ಮ ಹರಿಕಥೆ ಆ ನಿಮ್ಮ ಧ್ವನಿ ಕೇಳ್ತಿದ್ರೆ ತುಂಬಾ ಹೆಮ್ಮೆ ಅನ್ಸುತ್ತೆ. ನಮ್ಮ ಕರ್ನಾಟಕದಲ್ಲಿ ನೀವು ಹುಟ್ಟಿದ್ದಕ್ಕೆ ನಿಮ್ಮನ್ನ ನಾವು ಪಡಿದಿದ್ದಕ್ಕೆ ಹರುಷ ಅನ್ನಿಸ್ತಿದೆ
@ManuKumar-zu3dq4 жыл бұрын
ಗುರುಗಳೇ ನೀವು ಆ ದೇವರು ಕೊಟ್ಟ ವರ ನಿಮ್ಮನ್ನು ನೋಡುವ ಅದೃಷ್ಟ ಅವಕಾಶ ಭಗವಂತ ನಮಗೆ ಕೊಡಲಿಲ್ಲ ನಿಮ್ಮ ಹರಿಕಥೆ ಧ್ವನಿ ಯನ್ನಾದರೂ ಕೇಳುವ ಸೌಭಾಗ್ಯ ನಮಗೆ ಸಿಕ್ಕಿದೆ ಅದೇ ನಮ್ಮ ಪುಣ್ಯ ನಿಮ್ಮ ಹರಿಕಥೆಯನ್ನು ಕೇಳುವುದು ಮಾತ್ರವಲ್ಲ ಆ ಕಥೆಗೆ ಸ್ವಲ್ಪವಾದರೂ ಅನುಸರಿಸಿ ಜೀವನದಲ್ಲಿ ಧರ್ಮವಾಗಿ ಬಾಳಬೇಕು🙏 ಧರ್ಮೋ ರಕ್ಷತಿ ರಕ್ಷಿತಃ🙏
@jananijanani18142 жыл бұрын
👌👌👌👌
@dhanrajdhanrajdm16283 жыл бұрын
ಹಾಸ್ಯ ಭರಿತ ಮನೋರಂಜನೆ ನೀಡುವ ಕಥಾಭಾಗವನ್ನು ಅದ್ಭುತವಾಗಿ, ಅಮೋಘವಾಗಿ ವರ್ಣಿಸಿದ್ದಾರೆ,,
@chndrakalabr60104 жыл бұрын
ನಿಮ್ಮನ್ನ ಮೀರಿಸುವ ಕತೆಗಾರರು ಮತ್ತೆ ಹುಟ್ಟಲು ಸಾಧ್ಯ ವಿಲ್ಲ 🙏🙏🙏🙏🤗
@priyafashion8016 Жыл бұрын
Hawddu nija
@naveenuppi63463 жыл бұрын
ಅದ್ಬುತ ಕಲಾವಿದರು ಇವರ ಮಾತು ಕೇಳ್ತಾ ಇದ್ದರೆ ನಮ್ಮ ಚಿಕ್ಕ ವಯಸ್ಸಿನ ನೆನಪು ಬರುತ್ತೆ..
@ಕಿರಣ್ಕಿರಣ್ಕೆಟಿ5 жыл бұрын
ನನಗೆ ನಿಮ್ಮ ಹರಿಕಥೆಯೆಂದರೆ ತುಂಬಾ ಇಷ್ಟ ಐ ಮಿಸ್ ಯು ಸರ್
@shivaramhegde80174 жыл бұрын
ನಿಮ್ಮ ುಪ ಕತೆ. ನಾಟಕ ಮಾಡಿ ಮಕ್ಕಳಿಂದ ಮಾಡಿಸಿದ್ದೆ.ದನ್ಯ ನಿಮ್ಮಾಂತ ಹರಿದಾಸರು ಮತ್ತೆ ಹುಟ್ಟಿ ಬರಲಿ
@lakshanyarajendrs67153 ай бұрын
ಗುರು raj sir is my favourite harkate singer,,,,,,nanu avara ella keertane galu keliddine just assam.....
@Spb_forever_kannada4 жыл бұрын
Namma taata evara jothe kathe ge hogthidru. Avara mane guu bandidranthe. We are blessed🙏 by him.
@shashankbgowda9665 жыл бұрын
ನಿಮ್ಮ ಹರಿಕಥೆ ನನಗೆ ತುಂಬಾ ಇಷ್ಟ ಇಷ್ಟ ಅಂದರೆ ಅಷ್ಟು ಇಷ್ಟು ಅಲ್ಲಾ ಪಂಚ ಪ್ರಾಣ
@parasappaneelagund87465 жыл бұрын
ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ದನ್ಯವಾದಗಳು. ಪರಶುರಾಮ್.
@ನಾಕನ್ನಡಿಗಹರೀಶ್7 жыл бұрын
ಹರಿಕಥೆ ಯಲ್ಲಿ ಹೆಚ್ಚು ಪ್ರಭಾವಿತರಾದ ಇವರು ಕಥೆಯ ಮದ್ಯ ಹೇಳುತ್ತಿದ್ದ ಉಪ ಕಥೆಗಳು ತುಂಬಾ ಚೆನ್ನಾಗಿವೆ
@rekharekha31585 жыл бұрын
Super
@rajammam2095 жыл бұрын
Higher
@rameshabhagya42875 жыл бұрын
veri. good. vayaci
@rvk77293 жыл бұрын
l qq
@RameshBabu-mv4of2 жыл бұрын
L
@hanumancreations64465 жыл бұрын
ನಾನು ಚಿಕ್ಕವನಿದ್ದಾಗ ಈ ಕಥೆಯನ್ನು ಪ್ರತಿ ದಿನ ಕೇಳುತ್ತಿದ್ದೆ after long time ಮತ್ತೆ ಕೇಳ್ತಾ ಇದಿನಿ ನನ್ನ ತಂದೆಯೂ ಕೂಡ ಹರಿಕಥೆ ದಾಸರು.......💕🌹
@sundarmurthysrinivasachar84326 жыл бұрын
ನಿಮ್ಮ ಹರಿಕಥೆ ಕೇಳುವ ನಾವೇ ಪುಣ್ಯರು ಗುರುಗಳೇ....
@purashihp15456 жыл бұрын
Sister ..m.s..R
@viswanathgp47205 жыл бұрын
murthy sm super
@pavankumarramanna70537 жыл бұрын
ಅದ್ಭುತ ಅದ್ಭತ ಅದ್ಭುತ
@rajukadannavar58877 жыл бұрын
Pavan Kumar hi
@Nandinikannadavlogs353 жыл бұрын
ನಾನು ಇವರನ್ನು ನೋಡಿ ಕಥೆಯನ್ನು ಕೇಳಿದ ನನ್ನ ಕಿವಿಗಳೇ ಧನ್ಯ🙏🙏
@jananijanani18142 жыл бұрын
🙏🙏🙏🙏
@balasubramanya55188 ай бұрын
ಹರಿ ಕಥೆ ಅಂದ್ರೆ ಹೀಗೆ... ಅದ್ಭುತ.. ಧನ್ಯವಾದಗಳು 🙏
@nagarajaudupamegaravalli1346 Жыл бұрын
ಅಬ್ರಾಹ್ಮಣ ಆಗಿಯೂ ಬ್ರಾಹ್ಮಣರಿಗಿಂತ ಎತ್ತರದಲ್ಲಿದ್ದ ಮಹಾತ್ಮ ರ ಪಾದಕ್ಕೆ ನಮೋನ್ನಮಃ 💐💐💐❤️ ಎಲ್ಲ ಕಾಲಕ್ಕೂ ಸಲ್ಲುವವರು ಗುರುಗಳು.ಮತ್ತೊಮ್ಮೆ ಶಿರಸಾಷ್ಟಾo ಗ ಪ್ರಣಾಮಗಳು 🙏🏻🙏🏻🙏🏻🙏🏻
ಯಾವಾಗಲೂ ದೇವಸ್ಥಾನದಲ್ಲಿ ಕೇಳಿದ ನಿಮ್ಮ ಹರಿಕಥೆಯ ದನಿ ಈಗ ಇಲ್ಲಿ ಕೇಳಿದ ತಕ್ಷಣ ಕಳೆದ ವಸ್ತು ಸಿಕ್ಕಂತಾಯ್ತು..
@ADINARAYANA777 Жыл бұрын
I went back to my childhood memories and I am belongs Andra Pradesh I refined my kannada language. Gururajulu Naidu sir great
@CognizeKarnataka4 жыл бұрын
ಹರಿಕಥೆ ಪಿತಾಮಹ 🙏......ಪ್ರತಿ ಶನಿವಾರ ಇವರ ಹರಿಕಥೆ ಕೇಳೇ ಬೆಳೆದ ನಾವೇ ಧನ್ಯ .....ಶನಿ ಮಹಾತ್ಮೆ ಮರೆಯಲಾಗದು .
@sriramb.n.79742 жыл бұрын
Super old memories
@saschiranjivi88404 жыл бұрын
Super Guruji nimma padhake koti namaskara hands of you
@keshavamurthycthippammak54904 жыл бұрын
Devaru nimage mathoomme nanu karunisali dhanyavadagalu🚩🚩🚩🚩 om namha shivaya om namha shivaya
@kasturishankar27447 жыл бұрын
ನಿಮ್ಮ ಕಥೆ ಕೇಳಲು ಬಂದಾಗ , "ನನ್ ತಂಗಿ ಬಂದ್ಲು ಜಾಗಬಿಡಿ ಜಾಗಬಿಡಿ" ಅಂತಿದ್ರಿ....ಅಣ್ಣಾ..ಈಗ ನಿಮ್ಮ ಕಥೆ ಕೇಳ್ತಿದ್ರೆ ಕಣ್ಣೀರು ಬರುತ್ತಿದೆ ಈಗ ನೀವು ನಮ್ಮಜೊತೆಯಲ್ಲಿ ಇಲ್ಲ.ಆದರೆ ನಿಮ್ಮ ಧ್ವನಿಯಾದರೂ ಇದೆಯಲ್ಲಾಎಂಬುದೇ ಸಮಾಧಾನ.
@rajukadannavar58877 жыл бұрын
kasturi shankar hi
@srinnivas8687 жыл бұрын
kasturi shankar
@gangadhar.grganga69907 жыл бұрын
Gangada
@gangadhar.grganga69907 жыл бұрын
super Naidu
@chandrashekar76507 жыл бұрын
kasturi shankar
@ramujeeva45182 жыл бұрын
Superb gurugale
@srinathreddy32723 жыл бұрын
ಇವರ ಧ್ವನಿಗೆ ನಾನು ದೊಡ್ಡ ಅಭಿಮಾನಿ ❤🥰
@yogeshkyogi9743Ай бұрын
I listen to all your harikathe , everyday Each and everyone is unique
@rainsbooksandfilms2 жыл бұрын
One of the unforgettable ingredients of memories of all Kannada children of 90s. His voice and unique rendition have always mesmerised Kannadigas.
@srivinayakaenterprises61443 жыл бұрын
Thanks to Anand audio
@rajlalbagh26493 жыл бұрын
ನಾನು ಇವರ ಅಭಿಮಾನಿ ಇವರ ಎಲ್ಲಾ ಕತೆಗಳನ್ನು ಕೇಳಿದ್ದೇನೆ. ಇವರ ತರಹ ಯಾರು ಹರಿಕಥೆ ಯನ್ನು ಹೇಳಲಾರರು.ನನ್ನ ಅಜ್ಜಿ ರವರಿಗೆ ಇವರ ಹರಿಕಥೆ ತುಂಬಾ ಇಷ್ಟಾ ವಾಗುತ್ತಿತ್ತು . ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ.
@s4sharuu5 жыл бұрын
37ನೇ ನಿಮಿಷ ಅದ್ಭುತ 🙏
@manjuraju77015 жыл бұрын
ಗುರುರಾಜ ರ. ಹರಿಕಥೆ ಅಂದ್ರೆ ಅದ್ಬುತ
@siddarajum1415 Жыл бұрын
ತುಂಬಾ ಧನ್ಯವಾದಗಳು ಸರ್
@melurjayadevvishnuvardhanv85836 жыл бұрын
ನಾನು ಚಿಕ್ಕವನಿದ್ದಾಗ ರಾಮನವಮಿ ಸಮಯದಲ್ಲಿ ನಿಮ್ಮ ಹರಿಕಥೆ ಕೇಳುತ್ತಿದ್ದೆ, ನಿಮ್ಮಿಂದ ಒಂಬತ್ತನೇ ಮಗ್ಗಿ ಕೇಳಿದ್ದು ನನಗೆ ಇನ್ನೂ ನೆನಪಿದೆ, ಹರಿಕಥೆ ಕೀರ್ತನೆಯಲ್ಲಿ ನಿಮಗೆ ನೀವೇ ಸಾಟಿ, ನೀವು ಮತ್ತೆ ಹುಟ್ಟಿ ನಿಮ್ಮ ಹರಿಕಥೆಯನ್ನು ಮುಂದಿನ ಪೀಳಿಗೆ ಕೇಳುವಂತಾಗಲಿ ಎಂದು ಆಶಿಸುತ್ತೇನೆ.
@nagendranagendranagendra89015 жыл бұрын
melur jayadev vishnuvardhan vishnardhan
@ammucreations78935 жыл бұрын
Shidalgatta melur ah nivu I'm from vijayapura(devanhalli)
@venkateshm29224 жыл бұрын
Nimmathra harikthe maduvavru yaru illa tq
@sagarsagar-ge6ng3 жыл бұрын
ನಮಸ್ಕಾರ ನಿಮ್ಮ ಈ ಮಾತು ನಿಜವಾಗಲಿ
@siddegowdasiddusiddegowda.15464 жыл бұрын
ಅಮೋಘ ಹಾಗೂ ಅಮರ ನಿಮ್ಮ ಹರಿಕಥೆ ಹೇಳುವ ಪರಿ ನಿಜಕ್ಕೂ ಅದ್ಭುತ ಅನನ್ಯ
@ananda.l.kanandkumar18302 жыл бұрын
ಧನ್ಯವಾದಗಳು ಸ್ವಾಮಿ ನಿಮ್ಮ ಧ್ವನಿಗೆ 🙏🙏🙏
@ravic62474 жыл бұрын
ಭಗವಂತ ವಿಷ್ಣುವಿನ ಇನೊಂದು ರೂಪ 👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏
@online75756 жыл бұрын
ನಿಮ್ .voice.. ಕೋಟಿ ಗೆ ಒಬ್ಬರಿಗೆ.. ಇರುತ್ತೆ..ಅವರೇ ನೀವೇ ಕೋಟಿಗೆ ಒಬ್ಬರು.
@sanjuvj22533 ай бұрын
Sir nim mind power 😊❤❤😮
@arjunms86363 жыл бұрын
ಕನ್ನಡಿಗರು ಜೀವನದಲ್ಲಿ ಒಮ್ಮೆಯಾದರೂ ಕೇಳಲೇಬೇಕು. ತುಂಬಾ ಸೊಗಸಾಗಿದೆ.
@manjulahiremath385122 күн бұрын
Thanks uploader🎉🎉🎉🎉🎉🎉
@achariachari2706 жыл бұрын
ಮಹಾ ಗುರು ವಿಗೆ ನನ್ನ ನಮನಗಳು
@vijayhgowda19854 жыл бұрын
Gururajulu naidu avarige koti koti dhanyavadagalu sir fantastic very nice all story very nice speech
@sirram30687 жыл бұрын
ದೇವರು ಕಣ್ಣಿನ ಮುಂದೆ ತರಿಸುವ ಕಲಾರಸಿಕರಿಗೆ ನನ್ನ ನಮನ
@g.r.rangadhmaiahg.r.rangad67046 жыл бұрын
'
@ammajitradingamma18495 жыл бұрын
super
@psganesh89965 жыл бұрын
Thunmmbachannageeder
@shivashankarappa17863 жыл бұрын
@@g.r.rangadhmaiahg.r.rangad6704 v bb vvbv bbb
@gowdruhuduga10723 жыл бұрын
Pp p lp0 p pppplp0lppplppp
@udaykumarmantagani89555 жыл бұрын
ಜೈ ಜಿನೇಂದ್ರ. ಈ ದಿನ ತಮ್ಮ ಕೀರ್ತನೆಗಳ ಕೇಳುವ ಕರ್ಣಗಳು ಧನ್ಯ.
@lokeshan77815 жыл бұрын
ಹರಿಕಥೆಗೆ ಅರ್ಥ ಕೊಟ್ಟವರೆ ಗುರುಗಳು
@onkarmurthytb52307 жыл бұрын
ಗುರುರಾಜ ನಾಯ್ಡು ರವರಿಗೆ ಅನಂತ ಅನಂತ ಧನ್ಯವಾದಗಳು
@balakrishnal54896 жыл бұрын
.on
@mohanmanu4943 жыл бұрын
Super
@studytime24623 жыл бұрын
@@balakrishnal5489 wz the same eeseeeeeeee2seeeeeeeeeeeeess2ssse22esse2eeessdsszze3zeeze32aS2
@deekshithdhanu22773 жыл бұрын
Super
@chandrappachandrappa34043 жыл бұрын
21st and 22nd and I don't know what I want to be
@vasanthekalavya24405 жыл бұрын
ನಾನು ಮಾತು ಕಲಿತದ್ದರೆ ಅರ್ಧ ಇವರೆ ಕಾರಣ,,,
@SwamySwamy-ei3tl7 жыл бұрын
ನಿಮ್ಮ ಅತ್ಮಕೇ ಭಗವಂತನು ಶಾಂತಿಯನ್ನು ನೀಡಲಿ.
@mukndaraojadhav69317 жыл бұрын
n m.
@mbpatialnayaksuper3066 жыл бұрын
ನಿಮ್ಮ ಆತ್ಮಕೇ ಭಗವಂತನು ಶ್ಯಾಂತಿಯನು ನಿಂನೀಡಲಿ
@puttanaga43295 жыл бұрын
Supra
@pandurangahubli792 жыл бұрын
ಇವರ ಹರಿ ಕಥೆ ಉಪ ಕಥೆ ಕೇಳ್ತಾ ಧನ್ಯನಾದೆ. ಇವರನ್ನು ನೋಡ್ತಾ ರಾಜಾಜಿನಗರದ ರಾಮ ಮoದಿರದಲ್ಲಿ ಹರಿ ಕಥೆಗಳನ್ನು ಕೇಳಿದ ಕೇಳ್ತಾಯಿದ್ದ ಆ ದಿನಗಳು ನೆನಪಾದವು.
@sharathshetty6802 жыл бұрын
ಕಲಾಮದ್ಯಮಾದಾ ಮೂಲಕ ನಿಮ್ಮ ಬಗ್ಗೆ ಹೆಚ್ಚು ಮಾಹಿತಿ ತಿಳಿಯುತು ♥️🙏
@venkateshbabum46917 жыл бұрын
ಗುರು ವಿಗೆ ಗುರು ನಿಮ್ಮನ್ನು ಪಡೆದ ನಾವು ಧನ್ಯರು
@cptgamerz96475 жыл бұрын
Baboohamsalekha arjun baboo
@siddarajuraju78245 жыл бұрын
@@cptgamerz9647 he unit nmk
@rayanagoudadesaigoudar83424 жыл бұрын
ಇಂತಹ ದಾಮಿ೯ಕ ಪ್ರಚಾರಕರಿ೦ದಲೇ ಈ ಜಗತ್ತಿನ ಜನತೆಗೆ ಸುಖ ಶಾ೦ತಿ ಲಬಿಸಲಿದೇ
@prakashvenki677 жыл бұрын
One and only. The legend. Mathommay huti banni gurugalay.
@KiranKiran-si5lg4 жыл бұрын
Super Sir IAM really 💯 fan sir
@madum60527 жыл бұрын
super thumba chand ede manasige novadaga keledare santhosha vaguthe olle madura Voice
@arpithprakash29402 ай бұрын
36:55 Legend. He is Known Unknown
@shantrajmn83265 жыл бұрын
ಅದ್ಭುತ ಅತ್ಯದ್ಭುತ
@girishkumar53153 жыл бұрын
🙏🐘🙏 ಓಂ ನಮೋ ಭಗವತೇ ಶ್ರೀ ಗುರು ಗುರುದೇವಾಭ್ಯೋ ನಮೋ ನಮಃ 🙏🐴🙏🌹🌹🌹🌹🌹🌹🌹🌹🌹🌹🌹🌹🌹🌹🌹
@kantharajkulkrni97307 жыл бұрын
ಅಪರೂಪದಲ್ಲಿ ಅಪರೂಪ ನಿಮ್ಮ ಹರಿಕತೆ ಪಾಂಡಿತ್ಯ ನನಗೆ ತುಂಬಾ ಇಷ್ಟ
@basavarajt56136 жыл бұрын
Very nice I love harekate god bless you
@rachayyamath38964 жыл бұрын
@@basavarajt5613 in Oz zip Oz chi
@deepanaregal65344 жыл бұрын
@@rachayyamath3896 . .
@natarajabn65503 жыл бұрын
Ivarige ivare saati harikathe and upakathe Saamraajyada MAHARAJA, NEEVU AMARA
@yashwanthr75716 жыл бұрын
Amogha... Adbutha... Gururajalu jee super idannu upload madidavarigu thanks
@shreshttechnologiesinc3152 жыл бұрын
Very beautiful sentenced current political situation, Gururajulu naidu sir he was God gift knowledge and voice
@rajivkrishna82875 жыл бұрын
ಗುರುಗಳಿಂದಲೇ ನಾವು ಉತ್ತಮ ವಾಕ್ ಶಕ್ತಿಯನ್ನು ಅರಿತಿದ್ದು,ಬಾಲ್ಯದ ಆ ನೆನಪು ತರಿಸುವ ನಿಮ್ಮ ಸಿರಿ ಕಂಠಕ್ಕೆ ಅನಂತ ನಮನಗಳು ನಮ್ಮ ಮಕ್ಕಳಿಗೆ ಇಂತಹ ವಾಕ್ ಶಕ್ತಿಯನ್ನು ಕೇಳಿಸೋಣ
@manjugond91885 жыл бұрын
rajiv krishna .
@Pshetty1214 жыл бұрын
@@manjugond9188 Hoo loo loo loo loo loo hoo pphoo hoo hoo pa loo hoo hoo ppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp
@rameshudagi25632 жыл бұрын
Àa
@kalavati.mkalavati.m34682 жыл бұрын
Aa
@yadugowdayadugowda79392 жыл бұрын
@@manjugond9188 see
@maheshzoo23674 жыл бұрын
ನೈಸರ್ಗಿಕ ವಾಯ್ಸ್ ಸೂಪರ್ ವಾಯ್ಸ್
@nanjundaswamyr42995 жыл бұрын
1985 ರಲ್ಲಿ ಮಂಡ್ಯದಲ್ಲಿ ಹರಿಕಥೆ ಮಾಡುವಾಗಲೇ ಇಹಲೋಕ ತ್ಯಜಿಸಿದರು ಎಂದು ಕೇಳಿದ್ದೆ,,,
@rakshithgv7705 жыл бұрын
ಇವರ ಊರು ಯಾವುದು ಯಾವಾಗ ಕಾಲವದ್ರು ಮಗ ಇದಾರಾ plzz ಹೇಳಿ
@boss008able3 ай бұрын
@@rakshithgv770 ಮಗಳು ಇದ್ದಾರೆ ಅವರೂ ಸಹ ಈಗಲೂ ಹರಿಕಥೆ ಹೇಳ್ತಾ ಇರ್ತಾರೆ...
@PJS_827 жыл бұрын
ಅಧ್ಭುತ,ಅಮರ ವಾಣಿ...
@gopalnayaka59133 жыл бұрын
ಅನಂತ ಅನಂತ ಧನ್ಯವಾದಗಳು 🙏🙏💐💐
@anjinappa.kanjinappa.k50796 жыл бұрын
ತುಂಬಾ ಅದ್ಭುತವಾದ ಸ್ವರ ಗುರುಗಳೆ
@cr74312 Жыл бұрын
I remembered my childhood memories in Arsikere ganapathi pendal.
@Paramashiva_M Жыл бұрын
Ganapathi pendal Arsikere super supee
@rameshrameshhema1008 Жыл бұрын
Ý
@raviravimandya96554 жыл бұрын
😀😀😀😀😀😀🙏ಸೂಪರ್ ಸರ್
@Sri_3697 жыл бұрын
thanks a lot for the uploader ....such a great legend sri sri guruarjulu naidu ji is... miss u sir....
@kumarswamy2573 Жыл бұрын
ನಾನು ಚಿಕ್ಕವನಾಗಿದ್ದಾಗ ಈ ಕಥೆ ಕೆಳಿದಿನಿ ಇವರ ಕಥೆಗಳು ನನಗೆ ತುಂಬಾ ಇಷ್ಟ
@manjupriya94095 жыл бұрын
Nimma dhwani, nimma mathaduva dhati, nimage neeve sati Naydugale...! Hari Om
@marutiiliger22494 жыл бұрын
ಇವರ ದ್ವನಿಯಿಂದ ಹರಿಕಥೆಯನ್ನು ಕೇಳುವದೇ ಚಂದ.
@subhashdamle6 жыл бұрын
Thanks uploader, excellent, hari kirtane, I m very surprising......I m listening his voice once again?
@chidanandky58734 жыл бұрын
very nice 100-/-supar harikathegalu
@kantarajak55725 жыл бұрын
Super sir.... we miss u lot
@yashvanthyashu84154 жыл бұрын
ನಿಮ್ಮ ಕಥೆಗಳು ತುಂಬಾ ಚೆನ್ನಾಗಿದೆ.ನಾನು ಚಿಕ್ಕ ವಯಸ್ಸಿನಿಂದಲೂ ಕೆಳೂತ್ತಿದ್ಧಿನಿ.
@ramnathraodkp82193 жыл бұрын
మీకు మీరే సాటి గురువుగారు 🙏🙏🙏🙏🌹🌹🌹🌹🌹🌹🌹
@VijayKumar-oe1ie Жыл бұрын
ಇವರ ಹರಿ ಕಥೆ ಉಪ ಕಥೆ ಕೇಳ್ತಾ ಧನ್ಯನಾದೆ.
@govindarajuraju7337 жыл бұрын
Samaja dali each & everyone respect god & his power. Manushya bari nepa maatra..
@anandkumar-jl8fd11 ай бұрын
One of the best. ..😊
@rangaswamacharic23517 жыл бұрын
ತುಂಬ ಚನಗಿದೆ
@mahadevsway16665 жыл бұрын
Nimma paadakke namaskarisuve gurugale.you are great.
@ravic62475 жыл бұрын
ಗುರುಗಳು ನಿಮಗೆ ನನ್ನ ನೂರಾರು ಸಾವಿರಾರು ಕೋಟಿ ಕೋಟಿ ನಮನ .