ಬಹಳ ಅದ್ಬುತವಾದ ನೃತ್ಯ ಸರ್. ಜೊತೆಗೆ ಹಲಗಿಯ ನಾದ ಉತ್ತಮವಾಗಿ ಮೂಡಿ ಬಂದಿದೆ. ನಾನು ತರಬೇತಿಯಲ್ಲಿ ಹಾಡಿಸಿದ್ದೆ ಆದರೆ ನೃತ್ಯ ಮಾಡಿರಲಿಲ್ಲ ಇದು ನನಗೆ ಹೊಸತು ಎನಿಸಿತು ಧನ್ಯವಾದಗಳು ಸರ್.
ಸರ್ ಈ ಹಾಡಿನ ಸಾಹಿತ್ಯ ಕಳಿಸಿ ಸರ್ plz super ಇದೆ ಸಾಂಗ್ 👌👌🙏
@mahanteshbharamappa13792 жыл бұрын
K.sir
@raghunathsinge32062 жыл бұрын
@@mahanteshbharamappa1379 ಸರ್ plz ಈ ಹಾಡು ಬರ್ದುದು ಇದ್ರೆ ಕಳಿಸಿ ಸರ್ plz
@mahanteshbharamappa13792 жыл бұрын
ಹಸಿರು ಕಡ್ಡಿಯ ಸೀರಿ ಟೋಪಿಯ ಸೆರಗ ಮ್ಯಾಲ ಮಾಡಿ ಬಿಸಲಿಗೆ ಬೆನ್ನ ಮಾಡಿ ನಡಿಯಂಗಾಗೈತಿ ನನ್ನ ಬಾಲ್ಯದ ಭಾವಕ್ಕಾಗಿ ಬಯಸಂಗಾಗೈತಿ/ಪ/ ತಿಂಗಳೆರಡು ತುಂಬಿಬಂತು ಬಾಲ ಮಡಿಲಲಿ ಮೂಡಿಬಂತು ಮಿಡಿಯಾ ಮಾವಿನಕಾಯಿ ತಿನ್ನಂಗಾಗೈತಿ/ಪ/ ಹರಕಲು ಮುರಕು ಕರಚಿಕಾಯಿ ಹಪ್ಪಳ ಸಂಡಿಗೆ ಉಪ್ಪಿನ ಕಾಯಿ ಹೊಂಗೆಯ ನೆರಳಿನಲ್ಲಿ ತಿನ್ನಂಗಾಗೈತಿ/ಪ/
@mahanteshbharamappa13792 жыл бұрын
ಬಿಳಿಯಾ ಜೋಳದ ರೊಟ್ಟಿ ಎಣ್ಣೆ ಬದನೆ ಕಾಯೆಪಲ್ಲೆ ಹಳ್ಳದ ದಂಡೆ ಮ್ಯಾಲ ತಿನ್ನಂಗಾಗೈತಿ /ಪ| ಹೂಗಾರನಂಗಡಿಗೆ ಹೋಗಿ ಹೂವಿನ ದಂಡಿ ಹೆಣಿಸಿಕೊಂಡು ರಾಯರ ಪಕ್ಕದಲ್ಲಿ ಕುಳಿತು ಮುಡಿಯಂಗಾಗೈತಿ/ಪ/ ಕುಂತರ ಸೊಂಟ ನೊಯತೈತಿ ನಿಂತರ ಬೆನ್ನ ಬಾಗತೈತಿ ತವರೂರಿಗೋಗಿ ನನಗ ಮಲಗಂಗಾಗೈತ್ರಿ/ಪ| ಮಹಾಂತೇಶ. ಬಿ. ಶಿಕ್ಷಕರು.ಸ.ಕಿ.ಪ್ರಾಥಮಿಕ. ಶಾಲೆ. ವೀರಾಪುರಕ್ಯಾಂಪ್.ತಾ/ ಸಿಂಧನೂರ. ಜಿ/ ರಾಯಚೂರ. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ ಅಥವಾ ವಾಟ್ಸಪ್ ಮಾಡಿ.9901812807