ಇದು ಈ ಹೊಸ ಪಠ್ಯಕ್ಕೆ ಕಷ್ಟಸಾಧ್ಯ. 3ನೇ ತರಗತಿ ಹೊರತು ಪಡಿಸಿ 1&2ನೇ ತರಗತಿ ಮಕ್ಕಳನ್ನು ಗುಂಪು ತಟ್ಟೆಯಲ್ಲಿ ಚಲಿಸುವಂತೆ ನಿರ್ವಹಣೆ ಮಾಡಬಹುದು. ಕಲಿಕೆಯಲ್ಲಿ ಮುಂದಿರುವ ಮಕ್ಕಳನ್ನು ಉಳಿದ ಮಕ್ಕಳ ಜೊತೆ ಟ್ಯಾಗ್ ಮಾಡಿ ತರಗತಿ ನಿರ್ವಹಣೆ ಮಾಡಬಹುದು
@ChandraPrabhaPatil-gt1oz5 ай бұрын
ಒಂದು ತರಗತಿಯ ಎಲ್ಲಾ ಮಕ್ಕಳು ಒಂದೇ ಮೆಟ್ಟಿಲಿಗೆ ಇದ್ದಾರೆ. ಎಲ್ಲಾ ಮಕ್ಕಳಿಗೆ ದಿನಕ್ಕೆ ಒಂದು ಮೆಟ್ಟಿಲು ಹೇಳುತ್ತೀರಾ
@manjulamokshu38465 ай бұрын
ಹೊಸ ನಲಿಕಲಿ ಪಠ್ಯಾಧಾರಿತವಾದ್ದರಿಂದ ಹಾಗೂ ನಮ್ಮಲ್ಲಿ ಕಡಿಮೆ ಮಕ್ಕಳಿರುವ ಕಾರಣ ಪ್ರತಿ ಚಟುವಟಿಕೆ ಅಂದರೆ ಮೆಟ್ಟಿಲು ಕಲಿಸುವಾಗ ಎಲ್ಲಾ ಮಕ್ಕಳು ಸಾಇಧಿಸಿದ ನಂತರ ಪ್ರಗತಿನೋಟದಲ್ಲಿ ಟಿಕ್ ಮಾಡಲಾಗಿದೆ. ಆದರೆ ಎರಡು ಮಕ್ಕಳು ಬೇರೆ ಭಾಷೆಯಾಗಿರುವುದರಿಂದ ಅವರ ಸಾಧನೆ ಪೂರ್ತಿ ತೋರಿಸಿಲ್ಲ.