ನಮ್ಮೂರಲ್ಲಿ ಬೇಗ ಮತ್ತು ಸುಲಭವಾಗಿ ಮಾಡಿದ ಮೈಸೂರ್ ಪಾಕ್|Mysore Pak Kannada|Mysore Pak|UttaraKarnataka Recipe

  Рет қаралды 402,597

Uttarakarnataka Recipes

Uttarakarnataka Recipes

Күн бұрын

Пікірлер: 467
@renukabiradar2651
@renukabiradar2651 3 күн бұрын
ತುಂಬಾ ಚೆನ್ನಾಗಿ ಬಂದಿದೆ ಮೈಸೂರುಪಾಕ್ ಸ್ವೀಟ್
@ShreeSiddi
@ShreeSiddi 3 күн бұрын
ಸೂಪರ್ ಮೇಡಂ ನಾನು ಹೀಗೆ ಮಾಡಿದೆ ತುಂಬಾ ಚನ್ನಾಗಿ ಬಂತು 🙏ಧನ್ಯವಾದಗಳು 🥰🥰
@kartikalabalalabal4109
@kartikalabalalabal4109 3 ай бұрын
Super akka. 😊😊
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@chandrakalapuram3432
@chandrakalapuram3432 3 жыл бұрын
ನೀವು ತುಂಬಾ ಚೆನ್ನಾಗಿ ಅರ್ಥ ಆಗೋತರ ಹೇಳ್ತೀರ ಈ ರೆಸಿಪಿ ತುಂಬಾ ಇಷ್ಟ ಆಗಿದೆ 😊🙂
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shivaleelabiradar38
@shivaleelabiradar38 Жыл бұрын
Super and easy racipe
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ShrutipatilPatil-dp5tf
@ShrutipatilPatil-dp5tf Ай бұрын
ಹೌದು ಆಂಟಿ ಸೂಪರ್ ನಾನು ಈಗ ಮಾಡಿದೆ ಜಸ್ಟ್ ಸಕ್ತತ್ತ್ ಆಗಿ ಬಂದಿದೆ
@UttarakarnatakaRecipes
@UttarakarnatakaRecipes 29 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@manjulasoppin2459
@manjulasoppin2459 3 жыл бұрын
Mysore Pak,bhaala mandi favourite Sweet. Bhaala mast agi madiri,Patilre.👌👏💖
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@mahanteshmatagar1085
@mahanteshmatagar1085 Жыл бұрын
ಮೈಸೂರ ಪಾಕ ಸೂಪರ ಅಕ್ಕ
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shivaputrappapadmannavar4645
@shivaputrappapadmannavar4645 3 жыл бұрын
Mysore.paka....Ricipi....supar...Akka.
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@Trexx.editzz
@Trexx.editzz Жыл бұрын
I tried , it came out very nice, Thank you
@UttarakarnatakaRecipes
@UttarakarnatakaRecipes Жыл бұрын
Thank you for your support and feedback after preparation. Thank you 🙏🙏🙏
@adarsh_283
@adarsh_283 3 жыл бұрын
Super ನೀವು ಎಬ್ರೂ ತುಂಬಾ ಚೇನಾಗಿ ಮೈಸೂರ್ ಪಾಕ್ 😋 ಮಾಡಿದಿರಿ...🙏👍🏼✨
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ 🙏🙏
@maheshpallavi4874
@maheshpallavi4874 2 жыл бұрын
​@@UttarakarnatakaRecipes
@GraceRajarathnamSandur
@GraceRajarathnamSandur 6 ай бұрын
Hu hu hu ki by by by by hu ki lo​@@UttarakarnatakaRecipes
@govindpawade1250
@govindpawade1250 3 жыл бұрын
GOVIND...👌👍👍😍😍👌👍
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏ಸರ್
@vinodmane8432
@vinodmane8432 2 жыл бұрын
Mam navu madidvi chennagi bandide thanks 👍👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sharavatibhalare1939
@sharavatibhalare1939 3 жыл бұрын
Naanu try madidde tumba chennagi agiddave Triveni. Thank you for sharing
@UttarakarnatakaRecipes
@UttarakarnatakaRecipes 3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
@ChayasKitcheninKannada
@ChayasKitcheninKannada 3 жыл бұрын
👌👌 ಮೈಸೂರ ಪಾಕ
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@sahanas155
@sahanas155 3 жыл бұрын
ತುಂಬ ಸರಳವಾಗಿದೆ. ಮೈಸೂರು ಕಡೆ ಹಳದಿ ಬಣ್ಣ ಬೇಕಾದರೆ ಸ್ವಲ್ಪ ಅರಿಸಿನ ಸೇರಿಸ್ತಾರೆ. ಧನ್ಯವಾದಗಳು
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ನಾನು ಕೇಳಿದ್ದೆ ಊರಲ್ಲಿ ಹೇಗೆ ಮಾಡುತ್ತಾರೆ ಅಂತ ತೋರಿಸಿದ್ದು ಅಕ್ಕಾ. ನಿಮ್ಮ ಸಲಹೆಗೆ ಧನ್ಯವಾದಗಳು🙏🙏🙏
@shanthaashok5747
@shanthaashok5747 2 жыл бұрын
ಸೂಪರ್ ಆಗಿದೆ ಮೇಡಂ ಇದೇ ರೀತಿ ಉತ್ತರಕರ್ನಾಟಕದ ಆಡುಗೆಗಳನ್ನು ಮಾಡಿ ತೋರಿಸಿ ಧನ್ಯವಾದಗಳು
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ನೀವು ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಡಿ 800ಕ್ಕೂ ಹೆಚ್ಚು ಅಡುಗೆ ಮಾಡಿ ತೋರಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏
@ManeManeRasadoota
@ManeManeRasadoota 3 жыл бұрын
Too good
@UttarakarnatakaRecipes
@UttarakarnatakaRecipes 3 жыл бұрын
Thank you for your support 🙏🙏🙏🙏
@shankargama5804
@shankargama5804 3 жыл бұрын
Mysor pak super vachindi akka nanu madutha
@UttarakarnatakaRecipes
@UttarakarnatakaRecipes 3 жыл бұрын
Dhanyavadandi. Chasi yela vachhindi chappandi 🙏🙏🙏
@meenakshim5331
@meenakshim5331 2 жыл бұрын
👌👌Super re akaa
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@sujathak1201
@sujathak1201 2 жыл бұрын
Super receipe ..
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏
@shrushruti7404
@shrushruti7404 Жыл бұрын
Super recipe medum
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@Funny-t9j2z
@Funny-t9j2z 3 жыл бұрын
ತುಂಬಾ ಚೆನ್ನಾಗಿದೆ ಬಹಳ easy process
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@sheelatalawar8014
@sheelatalawar8014 2 ай бұрын
👌🏼👌🏼
@UttarakarnatakaRecipes
@UttarakarnatakaRecipes 2 ай бұрын
🙏🏻🙏🏻🙏🏻🙏🏻🙏🏻🙏🏻
@rashmihatti9487
@rashmihatti9487 Жыл бұрын
Would love to watch ur recipes madam....lots love to u naavu north karantaka davru
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನೀವು ಉತ್ತರ ಕರ್ನಾಟಕದವರು ಅಂತ ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@chandrikav.prasad1879
@chandrikav.prasad1879 2 жыл бұрын
Super. ತುಂಬಾ ಚೆನ್ನಾಗಿ ಮಾಡಿದ್ದೀರಿ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾಗರಪಂಚಮಿ ಹಬ್ಬದ ಶುಭಾಶಯಗಳು ಅಕ್ಕಾ
@pallavisreetambraparni6995
@pallavisreetambraparni6995 2 жыл бұрын
nice easy mysore pak method
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@madhubabuongole622
@madhubabuongole622 2 жыл бұрын
Iam from andhra staying 10 months in sindhagi great respect for bijapur people
@UttarakarnatakaRecipes
@UttarakarnatakaRecipes 2 жыл бұрын
Thank you for your support and feedback about my district amd shown more respect to my state people. Need your continued support to me in coming days. Thank you sir 🙏🙏🙏
@v_s_s5809
@v_s_s5809 3 жыл бұрын
Super meted ak
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@vijayashrinandani3988
@vijayashrinandani3988 3 жыл бұрын
Ohhh ಹೌದು ಬಾಳ ಮಸ್ತ್...
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@chaitanapatil1222
@chaitanapatil1222 3 жыл бұрын
Nanu madidde tumba chennagi bantu akka
@UttarakarnatakaRecipes
@UttarakarnatakaRecipes 3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ಧನ್ಯವಾದಗಳು🙏🙏🙏
@manjushrimanjushri872
@manjushrimanjushri872 3 жыл бұрын
Super easy method mysore pak
@UttarakarnatakaRecipes
@UttarakarnatakaRecipes 3 жыл бұрын
Thank you mam for your support 🙏🙏🙏🙏
@gautamighanti62
@gautamighanti62 3 жыл бұрын
I have tried dis recipe...it came really well..
@UttarakarnatakaRecipes
@UttarakarnatakaRecipes 3 жыл бұрын
Thank you for your feedback after preparation. 🙏🙏🙏
@shinningstar5400
@shinningstar5400 3 жыл бұрын
So nice madam, tumba channagide mysore pak
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@ashok6076
@ashok6076 2 жыл бұрын
Supar akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
@annapoornakumbar3725
@annapoornakumbar3725 3 жыл бұрын
Nim video na tumba miss madkolta idde akka 👌👌👌🥰🥰super akka
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಊರಿಗೆ ಹೋಗಿದ್ದೆ ಅಕ್ಕಾ ನನ್ನ ಮಗಳ ಚಾನೆಲ್ ನಲ್ಲಿ ವಿಡಿಯೋ ಹಾಕಿದ್ದೆ ಅಕ್ಕಾ ನೀವು ನೋಡಲಿಲ್ವಾ???
@annapoornakumbar3725
@annapoornakumbar3725 3 жыл бұрын
Nodidne akka
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏
@manjushrimanjushri872
@manjushrimanjushri872 3 жыл бұрын
@@UttarakarnatakaRecipes akka nimma magala chanel name henakka
@darshanshettydacchushetty6019
@darshanshettydacchushetty6019 2 жыл бұрын
Ilovu you sweet heart antyee your cooking recipes supper
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏
@karthiknithin1946
@karthiknithin1946 2 жыл бұрын
Super mysore pakmom thanks
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@RoopaBisalannavara
@RoopaBisalannavara 5 ай бұрын
So nice akka
@UttarakarnatakaRecipes
@UttarakarnatakaRecipes 5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@NagarajaAchari-g3w
@NagarajaAchari-g3w 10 ай бұрын
Super akka
@UttarakarnatakaRecipes
@UttarakarnatakaRecipes 10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@abhishekav3373
@abhishekav3373 3 жыл бұрын
ನಮ್ಮ ಬೆಂಬಲ ಸದಾ ನಿಮ್ಮ ಮೇಲಿರುತ್ತೆ🙏🙏🙏
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏
@umapetkar2578
@umapetkar2578 Жыл бұрын
👌😋
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@shashikalan7161
@shashikalan7161 3 жыл бұрын
Hi akka nima recipes thumba chanagide Mysore pak is very yummy 😋😋
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@gopinayakamm2384
@gopinayakamm2384 2 жыл бұрын
👌👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@vinodakumarkollur2891
@vinodakumarkollur2891 3 жыл бұрын
ಸೂಪರ್ ರೀ ಅಕ್ಕಾ ಮೈಸೂರು ಪಾಕ
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@Rishika1421
@Rishika1421 3 жыл бұрын
Akka nivu helo method tumba easy anisutte, thank u so much akka
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏
@dyamakkakurubar648
@dyamakkakurubar648 3 жыл бұрын
Nanu try madide supper agi bandide thank you so much sister🤝
@UttarakarnatakaRecipes
@UttarakarnatakaRecipes 3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು🙏🙏🙏
@ananthalakshmiav9195
@ananthalakshmiav9195 3 жыл бұрын
@@UttarakarnatakaRecipes .
@annapurnadodamani8790
@annapurnadodamani8790 3 жыл бұрын
Wowsuper testy mysure pakha my fevrite akkara
@UttarakarnatakaRecipes
@UttarakarnatakaRecipes 3 жыл бұрын
Thank you mam for your support 🙏🙏🙏🙏
@sundaradeviarahunasi8196
@sundaradeviarahunasi8196 2 жыл бұрын
Very simple and easy method thank you.
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏🙏
@shivanisvp2015
@shivanisvp2015 Жыл бұрын
Super didi ri
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏
@shiva9999at
@shiva9999at 2 жыл бұрын
😋😋
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@divyamunnoli1296
@divyamunnoli1296 3 жыл бұрын
ತ್ರಿವೇಣಿ ಮೇಡಂ, ತುಂಬಾ beautiful ಆಗಿ ಕಾಣತ್ತ ಇದ್ದೀರಾ. 😍.
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
@vimalab3564
@vimalab3564 3 жыл бұрын
Mysorepaka is very easier and cheaper recipe you have shown.No doubt very one will try.My sugetion to you add a pinch of turmaric powder to get good color or you fry bes an slightly before adding to oil.It is purely my kind request V G Baliga Bangslore
@UttarakarnatakaRecipes
@UttarakarnatakaRecipes 3 жыл бұрын
Thank you for your suggestions and support. Need your continued support to me in coming days. Thank you mam.🙏🙏🙏
@vimalab3564
@vimalab3564 3 жыл бұрын
Thank you for liking pl try this recipe in this festival season.
@irannairanna3049
@irannairanna3049 3 жыл бұрын
Wow full sakattagi bandide Medam nididre bayalli niru barta ide Medam ivagle Madi tinbeku antha aninsta ide Medam Nanu ondu Sala try made madtini Medam nimma akkage Nana kadeyinda onda thanks heli yakandre eshtu simple agi torsiddira
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏ಖಂಡಿತ ನಿಮ್ಮ ಧನ್ಯವಾದ ತಿಳಿಸುತ್ತೇನೆ. 🙏🙏🙏
@indhuindhu3799
@indhuindhu3799 2 жыл бұрын
Suppar
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@laxmimamadapr5047
@laxmimamadapr5047 3 жыл бұрын
👌👌🙏
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@lakshmiashok6294
@lakshmiashok6294 3 жыл бұрын
ಸೂಪರ್ ರಿ ಮೈಸೂರಪಾಕ್
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@joyfulsunrise5551
@joyfulsunrise5551 3 жыл бұрын
easy way...👌👌😀👌👌
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@joyfulsunrise5551
@joyfulsunrise5551 3 жыл бұрын
@@UttarakarnatakaRecipes akka alla tangi😊
@parimalamr3909
@parimalamr3909 Жыл бұрын
I make it super madam
@UttarakarnatakaRecipes
@UttarakarnatakaRecipes Жыл бұрын
Thank you for your support and feedback after preparation 🙏🙏🙏
@parasappagoudar2781
@parasappagoudar2781 2 жыл бұрын
Very easy thank you madam
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@shobhapatil9810
@shobhapatil9810 3 жыл бұрын
ಸುಪರ.
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@shivaprasad618
@shivaprasad618 3 жыл бұрын
Thumbachenag bandide Mysore pack .nanu try madthini akka
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಪಾಕ ಮಾಡುವಾಗ ಗಮನ ಇರಲಿ ಎರ ಪಾಕ ತಗೊಂಡರೆ ಪುಡಿ ಪುಡಿ ಆಗುತ್ತೆ ಹುಷಾರು ಸರ್ ಧನ್ಯವಾದಗಳು🙏🙏🙏🙏
@shivaprasad618
@shivaprasad618 3 жыл бұрын
@@UttarakarnatakaRecipes nan shilpa anttha akka shivaprasad avra hendathi. Nalene try madi heg banthu anttha thisthini
@UttarakarnatakaRecipes
@UttarakarnatakaRecipes 3 жыл бұрын
ಸರಿ ಅಕ್ಕಾ ಪಾಕ ಮಾಡುವಾಗ ಹುಷಾರು ಅಕ್ಕಾ ಧನ್ಯವಾದಗಳು🙏🙏🙏🙏
@asuasu5290
@asuasu5290 Жыл бұрын
@@shivaprasad618 Akka hasi hitta yn Akka yn urada hitta
@HemanthKumar-cv4xk
@HemanthKumar-cv4xk 2 жыл бұрын
supar akka
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@rahulhalakarti7603
@rahulhalakarti7603 9 ай бұрын
Super medam
@UttarakarnatakaRecipes
@UttarakarnatakaRecipes 8 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@shwetamotagi4106
@shwetamotagi4106 3 жыл бұрын
👌
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ🙏🙏🙏
@roopajagirdar9909
@roopajagirdar9909 3 жыл бұрын
Superrrrrr akka
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@rangitarangita3073
@rangitarangita3073 3 жыл бұрын
Akka nivu super
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@chennappakarikabbi21
@chennappakarikabbi21 2 жыл бұрын
ನಮ್ಮ ಜಿಲ್ಲೆ ವಿಜಯಪುರ ಮೇಡಂ
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಸರ್ ನಮ್ಮದು ಕೂಡ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@anitakulkarni2908
@anitakulkarni2908 3 жыл бұрын
Nice video Nandargi ooru hesaru kelidre kushi agtade sis childhood memories Bahal ide Sis..
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ನಾನು ವರ್ಷಕ್ಕೆ ಒಮ್ಮೆ ಹೋಗುತ್ತೇನೆ ಈ ಬಾರಿ ತುಂಬಾ ದಿನದ ನಂತರ ಹೋಗಿದ್ದೆ. 🙏🙏🙏
@mangalamohan1665
@mangalamohan1665 2 жыл бұрын
Can we do this in jaggery
@siddukalatippi3485
@siddukalatippi3485 11 ай бұрын
Super akk
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@shivaleelashivaleela4216
@shivaleelashivaleela4216 3 жыл бұрын
Kalavati akkan method esay aiti akka.nav bere riti madatini. Akkan method Nanu try madtini
@UttarakarnatakaRecipes
@UttarakarnatakaRecipes 3 жыл бұрын
ಸರಿ ಅಕ್ಕಾ ಒಂದು ಅಡುಗೆ ಬೇರೆ ಬೇರೆ ರೀತಿಯಲ್ಲಿ ಮಾಡೋದು ಸರ್ವೇ ಸಾಮಾನ್ಯ ನೀವು ಒಂದು ಸಲ try ಮಾಡಿ ನೋಡಿ ಅಕ್ಕಾ🙏🙏🙏
@s....3522
@s....3522 2 жыл бұрын
Super kakuri 👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@s....3522
@s....3522 2 жыл бұрын
ನಾನು ಇವತ್ತು ಟ್ರೈ ಮಾಡ್ದೆ ಸಕ್ಕತ್ತಾಗಿ ಬಂತು
@ambikagoundi4514
@ambikagoundi4514 4 ай бұрын
Akka sakkare pak lli kadale hittu haakida mele estu nimisha kodasabeku akka heli akka please
@geetageeta2335
@geetageeta2335 Жыл бұрын
👌 sister
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sinchanakonaraddikonaraddi9478
@sinchanakonaraddikonaraddi9478 2 жыл бұрын
Superb
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@AnuAnu-ng7jl
@AnuAnu-ng7jl Жыл бұрын
Nice👌
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
@prathibasuvarna8464
@prathibasuvarna8464 3 жыл бұрын
I will try, u have been very clear, thank u
@UttarakarnatakaRecipes
@UttarakarnatakaRecipes 3 жыл бұрын
Please mam. Share your comment after preparation. Thank you for your support 🙏🙏🙏
@biresh.sangapur4875
@biresh.sangapur4875 3 жыл бұрын
Super.Akka
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಸರ್🙏🙏🙏🙏🙏
@pratibagangai3819
@pratibagangai3819 3 жыл бұрын
supar.mysur.paku.trvni
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@priyashirkol7055
@priyashirkol7055 Жыл бұрын
Super
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@Shruti-Nayak
@Shruti-Nayak 3 жыл бұрын
Both of you have shown easy method for making Mysorepak.. Thank You 🙏
@UttarakarnatakaRecipes
@UttarakarnatakaRecipes 3 жыл бұрын
Thank you for your support and blessings. Need your continued support to me in coming days. Thank you mam.🙏🙏🙏
@savitagangayyahiremath8887
@savitagangayyahiremath8887 2 жыл бұрын
@@UttarakarnatakaRecipes pl
@shailashreeshailu4898
@shailashreeshailu4898 3 жыл бұрын
Super anti easy metad
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
@bharathihukeri503
@bharathihukeri503 3 жыл бұрын
Tips hakidra yshtu hakbeku dayvitu tillisiri
@UttarakarnatakaRecipes
@UttarakarnatakaRecipes 3 жыл бұрын
ಒಂದೂವರೆ ಕಪ್ ಅಕ್ಕಾ🙏🙏🙏
@sanvikachougule341
@sanvikachougule341 3 жыл бұрын
Super akka 👍
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@nandunidhisri136
@nandunidhisri136 2 жыл бұрын
Superb, thank you❤
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@manjulakulkarni6315
@manjulakulkarni6315 3 жыл бұрын
😋😋👌👌👌👌
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@girishsomnath9046
@girishsomnath9046 3 жыл бұрын
My Mummy doing same process mamatha girish davanagere 👌👌👌
@UttarakarnatakaRecipes
@UttarakarnatakaRecipes 3 жыл бұрын
Thank you sir for your support 🙏🙏🙏🙏🙏
@Anupama789
@Anupama789 3 жыл бұрын
W0w super 👌🏻😋
@UttarakarnatakaRecipes
@UttarakarnatakaRecipes 3 жыл бұрын
Thank you for your support 🙏🙏🙏🙏
@veenanagarjjoshi2145
@veenanagarjjoshi2145 3 жыл бұрын
Nanu maditini. Sunday
@UttarakarnatakaRecipes
@UttarakarnatakaRecipes 3 жыл бұрын
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏
@raghubhutanal2368
@raghubhutanal2368 3 жыл бұрын
Chalo agetri triveni akka ri Super soft mysurpak
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@gopika2526
@gopika2526 3 жыл бұрын
Nim akka Mysore Pak chalo madi thorisidru to...tumba tumba easy. Nim akka ge nan kade indha ondu🙏ri
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏
@GAMESTUDIOKARNATAKA
@GAMESTUDIOKARNATAKA 3 жыл бұрын
SUPER 😋 I AM FROM MYSORE
@UttarakarnatakaRecipes
@UttarakarnatakaRecipes 3 жыл бұрын
Thank you for your support 🙏🙏🙏
@laxmilaxmi-fh1oe
@laxmilaxmi-fh1oe 3 жыл бұрын
Looking so nice akka
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@kusumabc5462
@kusumabc5462 3 жыл бұрын
Super mam namagu mysurupak tinnabeku aniside, kusuma koppala
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾ ಇಮ್ಮ ಮನೆಯಲ್ಲಿ ತಯಾರಿಸಿ ಅಕ್ಕಾ ಮಸ್ತ ಆಗಿರುತ್ತೆ. ಧನ್ಯವಾದಗಳು🙏🙏🙏
@basavarajpavadshetter3586
@basavarajpavadshetter3586 3 жыл бұрын
👌👌👌👌👌
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@lathalokesh827
@lathalokesh827 2 жыл бұрын
Tasty recipes, explained clearly, thanku 🙏🏼🙏🏼👌👌
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@SUB-iz7ux
@SUB-iz7ux 2 жыл бұрын
🙏
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು 🙏🙏🙏
@sarjakadolkar3733
@sarjakadolkar3733 3 жыл бұрын
Super re Akka Thank you very much
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@naveennaikhonavar7982
@naveennaikhonavar7982 3 жыл бұрын
Nice
@UttarakarnatakaRecipes
@UttarakarnatakaRecipes 3 жыл бұрын
Thank you sir for your support 🙏🙏🙏
@padmakarshanbhag6595
@padmakarshanbhag6595 3 жыл бұрын
Nivella, Mysorepak madodu chalodaagi toristiri adra adraag foodcolour & soda yaar hokodillri,Thks,One Sr. Ctzn.New Mumbai.
@UttarakarnatakaRecipes
@UttarakarnatakaRecipes 3 жыл бұрын
ಸರಿ ಸರ್ ಹಾಕಿಲ್ಲ ಅಂದರೆ ಒಳ್ಳೇದು ಎಲ್ಲೋ ಕೇಳಿದ ನೆನಪು ತಪ್ಪಾಗಿದ್ದರೆ ಕ್ಷಮಿಸಿ ಸರ್🙏🙏🙏
amazing#devil #lilith #funny #shorts
00:15
Devil Lilith
Рет қаралды 18 МЛН
😜 #aminkavitaminka #aminokka #аминкавитаминка
00:14
Аминка Витаминка
Рет қаралды 2,6 МЛН
amazing#devil #lilith #funny #shorts
00:15
Devil Lilith
Рет қаралды 18 МЛН