ಜೀವನದಲ್ಲಿ ಶ್ವಾಸ ಮತ್ತು ವಿಶ್ವಾಸ ಒಂದೇ ರೀತಿಯ ಪ್ರಾಮುಖ್ಯತೆಯನ್ನು ಪಡೆದಿವೆ. ಶ್ವಾಸ ನಿಂತರೆ ಜೀವನ ಕೊನೆಯಾಗುತ್ತದೆ. ವಿಶ್ವಾಸ ನಿಂತರೆ ಸಂಬಂಧ ಕೊನೆಯಾಗುತ್ತದೆ. ಸೋಮವಾರದ ಶುಭೋದಯಗಳು ಮಿತ್ರರೇ😍
@prabhum1627 Жыл бұрын
ನಿಮ್ಮ ಪ್ರವಚನ ಅದ್ಬುತ ಸ್ವಾಮೀಜಿ
@minaxmikatnalli1972 жыл бұрын
ಸತ್ಯದ ಮಾತು ಮಾತೇಮಾಣಿಕ್ಯ.ಅಪ್ಪಾಜಿ. ನಿಮ್ಮ ಮಾತೇ. ನನಗೆ ಸ್ಪೂರ್ತಿ. ನನ್ನ ಪ್ರಣಾಮಗಳು.
@geethamarol7021 Жыл бұрын
ನಿಮ್ ಂತ Shivasharanaru ಹುಟ್ಟಿ ಬೆಳೆದು ಬರಲಿ swamijje🙏🙏
@basammak2024 Жыл бұрын
Sadguruve namo namaha tamma padaravigalige sharanu sharanaarthidalu.🙏🙏🙏🙏🙏🙏🙏🙏🌹🌹🌹🌹
@manjunathrmanju6226 Жыл бұрын
ಆ ಭಗವಂತ ನಿಮ್ಮನ್ನ ಇನ್ನೂ ನೂರು ವರ್ಷ ಚೆನ್ನಾಗಿ ಇಡಬೇಕಗಿತ್ತು ಗುರುಗಳೇ 🙏 ನಿಮಗೆ ನನ್ನ ಕೋಟಿ ನಮನಗಳು
**ಸಂಪಾದನೆ ಎಂದರೆ ಕೇವಲ ಆಸ್ತಿ ಪಾಸ್ತಿ ಮಾಡುವುದು ಹಣ ಗಳಿಸುವುದಲ್ಲ.ಬದಲಾಗಿ ಅನುಭವ ಸಂಬಂಧ ಗೌರವ ಪ್ರೀತಿ ನಂಬಿಕೆ ವಿಶ್ವಾಸಗಳಿಸುವುದು.** **ಗುರುವಾರದ ಶುಭೋದಯಗಳು ಬಂಧುಗಳೇ ಹಾಗೂ ಮಿತ್ರರೇ😍🌹🌹💖💝 Bhagoji family**