ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನೀವು ಮಾಡೋ ಕೆಲಸ ಎಲ್ಲಾ ಒಳ್ಳೇದಾಗ್ಲಿ ದೇವರು ನಿಮಗೆ ಚೆನ್ನಾಗಿಟ್ಟಿರಲಿ❤❤❤❤❤
@manojj60453 күн бұрын
❤ಭೂಲೋಕ ಎಂಬ ಸ್ವರ್ಗ ಲೋಕದಲ್ಲಿ ಶಿವ ಪಾರ್ವತಿ ಜೋಡಿ ಅಗೆ ಜನರಿಗೆ ಇಸ್ಟ ಪಟ್ಟ ಜೋಡಿ ಈ❤ sannu ❤munnu ❤ಜೋಡಿ❤ ಜೋಡಿ ಹಾಕ್ಕಿ ಅಂತೆ ಹರಡುತ್ತಿರುವ ಮಂದಾರ ಹೂ ಜೋಡಿ❤ ಈ ಜೋಡಿ ಎಲ್ಲರ ಹೃದಯದಲ್ಲಿ ಚಂದನದ ಗೊಂಬೆ ಆಗಿ ಅರಳುತ್ತಾ ಅಮೃತದ ಜೀವನ ಸಾಗಿಸಲಿ ❤ ಹ್ಯಾಪಿ ಹ್ಯಾಪಿ ನ್ಯೂ ಇಯರ್ ❤