No video

☀️ನಮ್ಮ ಜೀವನದಲ್ಲಿ ಆ ದಿವ್ಯ ಶಕ್ತಿ "ಶ್ರೀಲಲಿತಾ ಸಹಸ್ರನಾಮ" ನಮಗೆ ನೆಮ್ಮದಿ, ಶಾಂತಿ, ಸಂಪತ್ತು ನೀಡುತ್ತದೆ ☀️

  Рет қаралды 102,523

Jai Srimatha

Jai Srimatha

Күн бұрын

🌹ಶ್ರೀ ಲಲಿತಾ ಸಹಸ್ರನಾಮ🌹ನಮ್ಮ ಜೀವನದಲ್ಲಿ _ಆ ದಿವ್ಯ ಶಕ್ತಿಯ ಉಪಯೋಗ.
ಶ್ರೀ ಲಲಿತಾ ಸಹಸ್ರನಾಮ🌺
"ನೈಜ ಕಲಿಕೆ" ಎರಡನೇ ವರ್ಷದ ವಾರ್ಷಿಕೋತ್ಸವ.
ಈವರೆಗೆ 595 WhatsApp' ಗ್ರೂಪಗಳ "1,50,000" (ಒಂದು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ.
ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ.
ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ.
🌺ಈ ಎಲ್ಲಕ್ಕೂ ಮಾರ್ಗದರ್ಶನ,:-
"ಅಪ್ಪಾಜಿ" - ಶ್ರೀ ನಾಗೇಂದ್ರ ಕುಮಾರ್
ಸ್ವಾಮಿ ವಿರಜಾನಂದ ಸದ್ಗುರು ಸದನ
ಹಿನಕಲ್ - ಮೈಸೂರು
ಜಗನ್ಮಾತೆ ಸೇವೆಯಲ್ಲಿ:-
ಹೇಮಾ ವಿಜಯಕುಮಾರ್
98454 58792
ಆಶಾ ಶೈಲೆಂದ್ರ
99003 88727
ಸಂಗಮೇಶ ಭಾರದ್ವಾಜ್
+91 83174 45010

Пікірлер: 348
@shyamalaa6913
@shyamalaa6913 Жыл бұрын
Jai Shri matha Appaji neema padakamlaga koti koti namaskargalu Amma neema Purna ashirvad nama kutubada malerale Amma Amma Amma Amma Amma Amma Amma Amma Amma Amma
@Nimmyjayram
@Nimmyjayram 3 ай бұрын
ಅಪ್ಪಾಜಿ ನಮಗೆ ಸಂತಾನ ಭಾಗ್ಯ ಆಗಲಿ ಎಂದು ಆಶೀರ್ವಾದ ಮಾಡಿ 🙏
@praveenhiremath7820
@praveenhiremath7820 5 ай бұрын
🌹🙏🙏🙏🙏🙏🙏🌹
@varalaxmiinchal8537
@varalaxmiinchal8537 Жыл бұрын
🙏🙏🙏🙏🙏
@sudharamesh8811
@sudharamesh8811 Ай бұрын
Namaste appaji jai shrimatha namaste amma ❤❤❤❤❤🙏🙏🙏🙏🙏🙏💐💐💐💐💐💐
@vijaylaxmikarigar3054
@vijaylaxmikarigar3054 Жыл бұрын
Jai shree matha appaji
@jyothiuppin5405
@jyothiuppin5405 4 ай бұрын
Jai sri mata appaji amma
@shakunthala9663
@shakunthala9663 Жыл бұрын
Amma amma 🙏🙏
@shruthi.lshruthi.l31
@shruthi.lshruthi.l31 Жыл бұрын
Amma🙏🙏🙏🙏
@bhuvan.k.s9341
@bhuvan.k.s9341 5 ай бұрын
Amma Amma Amma thae......🤲
@sumaharshitha9446
@sumaharshitha9446 Жыл бұрын
Jai Shri matha appaji
@KavyaPradeep-cl4yp
@KavyaPradeep-cl4yp 9 ай бұрын
🙏🙏🙏🙏🙏🙏🙏🙏Appaji
@vijayakumar-sz4cz
@vijayakumar-sz4cz 7 ай бұрын
Jai Shire Matha Appaji Dhanyavadagalu Appaji ❤❤❤❤❤
@geethagl2813
@geethagl2813 Ай бұрын
Jai sree mata appaji🎉🎉🎉🎉
@JayashreeHosurkar-bo1py
@JayashreeHosurkar-bo1py 5 күн бұрын
Jai mataji appaji nimma poorana ashirwad kodi appaji namma kutubdia Mele poorana ashirwad kodi appaji 🙏🌷🙏
@chethana6136
@chethana6136 8 ай бұрын
Jai Shri maatha appaji🙏🙏🙏
@Harshitha05-sp
@Harshitha05-sp 11 ай бұрын
Jai sri matha appaji
@shamshalammavasu1200
@shamshalammavasu1200 Жыл бұрын
Jai sri Mata appaji nimage sahasraru koti koti namaskaragalu Appaji 🙏🙏
@VijayVijay-tv2zo
@VijayVijay-tv2zo 3 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಆಮ್ಮ
@padmajapurohit5056
@padmajapurohit5056 Жыл бұрын
Jai Shree Maata Appaji 🙏🙏
@leelalad5121
@leelalad5121 Жыл бұрын
Namastastaye namastastaye Namastastaye om namostuthe
@mamathabhaskarshetty8243
@mamathabhaskarshetty8243 2 жыл бұрын
Appa appa appa jai shree matha
@kavikavi4937
@kavikavi4937 8 күн бұрын
Jai shree matha appaji nim inda navu tunba.....kalitidivi appaji.....nim inda kaliyodu inu tunba ide...appaji.....nivu helo ondu ondu matu....tunba shakutide ide appaji nim sampoorna Aashirwad nam kutumbada mele erali appaji😊
@sugammahiremath4211
@sugammahiremath4211 8 ай бұрын
ಜೈ ಶ್ರೀ ಮಾತ ಅಪ್ಪಾಜಿ 🙏🙏🌹🌹 ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಭಾವಪೂರ್ಣವಾಗಿ ಬಿಡುತ್ತೇನೆ ಅಪ್ಪಾಜಿ ನಿಮ್ಮ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರಲಿ ಅಪ್ಪಾಜಿ 🙏🙏🙏🙏🌹🌹
@sandeshasundi1448
@sandeshasundi1448 4 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನನ್ನ ಮೇಲೆ ನನ್ನ ಕುಟುಂಬ ಮೇಲೆ ಪೂರ್ಣ ಆಶೀರ್ವಾದ ಇರಲಿ ಎಂದು ಬೇಡಿ ಕೊಳ್ಳುತೇನೇ ಅಮ್ಮ🙏🙏 🤲
@kumari.nkumari.n4178
@kumari.nkumari.n4178 Жыл бұрын
Jai sri mata appaji
@roopaharish1477
@roopaharish1477 9 ай бұрын
Adbhutha anubhava kodtu nimma maatugalu appaji.nanage gottillade kannalli neeru bantu,Dhanyosmi.
@nandiniprathap8663
@nandiniprathap8663 Жыл бұрын
Jai shri mata appaji
@PoojaSaunshi
@PoojaSaunshi 6 ай бұрын
Jay Shri Mata appaji 🙏🌹🌹
@padmajapurohit5056
@padmajapurohit5056 Жыл бұрын
Om Hreem Parashaktai Namah ..🕉️🕉️🕉️🙏🙏
@Sunanda-pu9gr
@Sunanda-pu9gr 2 ай бұрын
Jai Sri Mata appji 🎉🙏🌹🙏🌹
@narasimhajeeyar9394
@narasimhajeeyar9394 2 жыл бұрын
Jaisree.ma.tha.appaji.nimage.koti.koti.namaskaragalu.appaji
@tejalyapalaparvi6157
@tejalyapalaparvi6157 2 жыл бұрын
Jai shrimata Appaji we love you
@shashihn669
@shashihn669 2 жыл бұрын
ಕಲಿಯುಗದ ಸರ್ವಶ್ರೇಷ್ಠ ಪ್ರತಿಷ್ಠಿತ ಗುರು ಬ್ರಹ್ಮ ಗುರು ವಿಷ್ಣು ಗುರು ಮೇಶ್ವರರೂಪ ಜಗನ್ಮಾತೆ ಅಮ್ಮಾ ಅಮ್ಮಾ ಅಮ್ಮಾ ನಿಮ್ಮನ್ನು ಪದೆದ ನಾವೇ ಧನ್ಯರು ಅಮ್ಮಾ.., ನಿನ್ನ ಪೂರ್ಣ ಆಶೀರ್ವಾದ ಸದಾ ಇರಲಿ ನಮ್ಮ ಮೇಲಿರಲಿ ❤️ ನನ್ನ ಮನದ ಮಾತು ನನ್ನ ಹಾಗು ನಮ್ಮ ಕುಟುಂಬದ ಎಲ್ಲಾ ಸದಸ್ಯರು ಮಾಡುವ ಎಸ್ಟು ಕೋಟಿ ಇದೆಯೋ ಆ ಎಲ್ಲಾ ಸರ್ವ ಕೋಟಿ ನಮನಗಳು ನಿಮ್ಮ ಪಾದ ಕಮಲಗಳಿಗೆ❤️ ನಮೋ ನಮಃ 💐👏🙏❤️
@sumas5831
@sumas5831 Жыл бұрын
🙏🙏🙏🙏🙏
@ranganathappakarpenahalli
@ranganathappakarpenahalli Жыл бұрын
Appaji nanna magana nu kapadi
@DamayanthiMR
@DamayanthiMR 3 ай бұрын
😊
@nandak-or6ks
@nandak-or6ks 29 күн бұрын
Appjl 😂
@kalpanavpatil9157
@kalpanavpatil9157 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹
@creativityworksVeerappaBNaragu
@creativityworksVeerappaBNaragu Жыл бұрын
ಅಪ್ಪಾಜಿ ನಿಮ್ಮ ಆಶಿರ್ವಾದ ಸದಾ ಇರಲಿ
@nayakaratinagaraj5532
@nayakaratinagaraj5532 Жыл бұрын
ಜೈ ಶ್ರೀ ಮಾತಾ🙏🙏
@sharadasharada6918
@sharadasharada6918 2 жыл бұрын
Jai srematha appaji 🌺🙏🌺 nimma padaravindagalige namma kutumbadinda sastanga pranamagalu appaji nimna purna ashirvadap sada namma kutumbake erali appaji 🌺🙏🌺🙏🙏🙏🙏🌺
@Shobhakamble571
@Shobhakamble571 2 жыл бұрын
Jai sree mata amma nimm padaglige koti koti namskaragalu nannell pariward mele nimma poorna ashirwad sada irlee hejje hejjegu jayashali Arogy shradda bhakti nyanoday Aagali ant harisamm amma amma amma 🙏🙏🙏🙏🙏💐💐⚘⚘💐👌🍨
@padmavathin7565
@padmavathin7565 Жыл бұрын
🙏🙏🙏🙏🙏🙏🙏
@ShardhaShiva-cq4nd
@ShardhaShiva-cq4nd 21 күн бұрын
Jai.shree.mataappaji.ashirwad.madi.appaji
@purshothamak6657
@purshothamak6657 Жыл бұрын
🙏🙏🌹🌹
@ashar542
@ashar542 Жыл бұрын
ಓಂ ಹ್ರೀಂ ಪರಾಶಾಕ್ತ್ತ್ಯೆ ನಮ್ಹ 🙏🙏
@hnsavitha3811
@hnsavitha3811 Жыл бұрын
Jai shree mataa appaji ammaa🙏💓🙏
@rajeshwarichandrashekar4097
@rajeshwarichandrashekar4097 2 жыл бұрын
ಅಮ್ಮ ಅಮ್ಮಾ ನಿಮಗೆ ನಮ್ಮೆಲ್ಲರ ಹೃತ್ಪೂರ್ವಕ ನಮಸ್ಕಾರಗಳು 🙏🙏🙏🙏🙏🙏🙏🙏🙏
@leelalad5121
@leelalad5121 Жыл бұрын
🙏🏻🙏🏻🙏🏻
@taradevi1599
@taradevi1599 2 жыл бұрын
🙏🙏
@user-qm1xt8go1u
@user-qm1xt8go1u Ай бұрын
Jaishri appaji jivanavanu eduriso shakti karunisi amma
@jagadashankarkar7118
@jagadashankarkar7118 2 жыл бұрын
ಅಪ್ಪಾಜಿ ನಿಮ್ಮ ಮಾತುಗಳನ್ನು ಎಸ್ಟು ಸಲ kelidru ಸಾಕಾಗಲ್ಲ ಅಪ್ಪಾಜಿ .ಮತ್ತೆ ಮತ್ತೆ ಕೇಳ್ತಾ ಇರಬೇಕು ಅನ್ಸುತ್ತೆ.ನಿಮ್ಮಂಥ appajiyannnu ಪಡೆದ ನಾವು ಧನ್ಯರು ಅಪ್ಪಾಜಿ.ಜೈ ಶ್ರೀ ಮಾತಾ ಅಪ್ಪಾಜಿ.
@jayabhandari2429
@jayabhandari2429 Жыл бұрын
Jaisrimata Appaji 🙏
@bvdsk9878
@bvdsk9878 2 жыл бұрын
ಜೈ ಶ್ರೀ ಮಾತ 🙏☘️🌸🌸☘️ಗಳು ನನ್ನ ಮತ್ತು ನನ್ನ ಕುಟುಂಬದವರಿಂದ ಅಪ್ಪಾಜಿ ನಿಮ್ಮ ashivaada ನಿಮ್ಮ ಎಲ್ಲಾ ಮಕ್ಕಳ ಮೇಲೆ ಇರಲಿ ಅಪ್ಪಾಜಿ
@manyathacollection2024
@manyathacollection2024 2 жыл бұрын
Jai shri matha pappa 🙏🏻🙏🏻🙏🏻
@priyadarshinikanale4451
@priyadarshinikanale4451 Жыл бұрын
Jai shree mata
@devikajeishriramkulal257
@devikajeishriramkulal257 3 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@nagalakshminp8385
@nagalakshminp8385 2 жыл бұрын
appaji indu kunkumarchane nimma ashirvadinda.madidene nimma poorna ashirvada annana magana mele ashirvada irali appaji annana maganigoskaravagi archane madidene nimma ashirvada avanige sigali avanalli iruva dustatje hogali appaji hage Namma kutumbada mele nimma poorna ashirvada irali appaji 🙏🏻🙏🏻🙏🏻🙏🏻🙏🏻🙏🏻🙏🏻🙏🏻
@seethululavi4384
@seethululavi4384 2 жыл бұрын
🙏🙏🙏🙏
@manjnathgirija2099
@manjnathgirija2099 Жыл бұрын
Jai Sri Matha, Namaste Appaji 🙏
@vasudhasuramanya8129
@vasudhasuramanya8129 2 жыл бұрын
ಅಪ್ಪಾಜಿ, ಇವತ್ತು ನಿಮ್ಮ ಜೊತೆಯಲ್ಲಿ ಕುಂಕುಮಾ ರ್ಚಾ ನೇ ಮನಮುಟ್ಟೆ ಮಾಡಿ ತಾಯಿಯಲ್ಲಿ ಬೇಡಿಕೆ ಪ್ರಾರ್ಥನೆ ಮಾಡಿಕೊಂಡೆ ಅಪ್ಪಾಜಿ, ತುಂಬಾ ಸಂತೋಷವಾಯಿತು 🙏🙏🙏🕉️
@venkatachalapathy2994
@venkatachalapathy2994 7 ай бұрын
🎉
@roopahattarkihal2748
@roopahattarkihal2748 11 ай бұрын
Om hreem parashkthiye namaha
@ABHAY_76
@ABHAY_76 2 жыл бұрын
Jai Sri Maatha Amma Appaji Nimma aashirwada sada Namma kutumbada mele irali Appaji
@champakanmurthy7454
@champakanmurthy7454 2 жыл бұрын
🙏🏻🙏🏻 ಅಪ್ಪಾಜಿ, ಧ್ಯಾನ ಶ್ಲೋಕದ ಬಗ್ಗೆ ಇನ್ನೂ ಹೆಚ್ಚು ಅರ್ಥ ತಿಳಿದುಕೊಳ್ಳಲು ಬಹಳ ಆಸೆ ಆಗುತ್ತಿದೆ.
@bhuvanaacharya8037
@bhuvanaacharya8037 2 жыл бұрын
Appa jai Srimatha Appa 🙏🏻🙏🏻🙏🏻 Appa ನನಗೆ ನೀವು ಏನು ಅಂತ ನಂಗೊತ್ತು, ಅಪ್ಪ ನಂಗೆ ನಿಮ್ಮ ಸೇವೆ ಮಾಡೋ ಭಾಗ್ಯ ಕರುಣಿಸಿ ಅಪ್ಪ ಬೇಗ ಕರುಣಿಸಿ ಅಪ್ಪ ಅಪ್ಪ ಅಪ್ಪ ಅಪ್ಪ ಬೇಗ ಬೇಗ ಅಪ್ಪ...
@sunilkumarhb5237
@sunilkumarhb5237 3 ай бұрын
🙏🙏🙏🙏🙏🙏
@gayathriramesh5357
@gayathriramesh5357 2 жыл бұрын
jai shrimatha appaji nimma poorna ashirvada sada namma kutumbada mele erali appaji nemage koti namaskaragaluappaji🙏🙏🙏🙏🙏🙏🙏🙏🙏🙏
@nagaratnagpoojary7785
@nagaratnagpoojary7785 Жыл бұрын
🙏🙏🙏🌺🌺🌺🌺
@Vinuthaantha
@Vinuthaantha 2 жыл бұрын
Jai shree matha Amma nanna,nanna kutumbada mele sada nimma poorna ashirvada irali nimma peddu magalu maduva namanavannu swikarisi please appa 🙏🙏🙏
@padmavathin7565
@padmavathin7565 Жыл бұрын
🙏🙏🙏🙏🙏🙏🙏🙏🙏
@shekharrao9302
@shekharrao9302 2 жыл бұрын
🙏🙏🙏
@vanajagj393
@vanajagj393 2 жыл бұрын
Jai shri matha. Appaji
@seethalakshmiudupa1684
@seethalakshmiudupa1684 Жыл бұрын
ಅಪ್ಪಾ ಜೀ ನನಗೆ ಆಶೀರ್ವಾದ ಮಾಡಿ ನಿಮ್ಮ ಆಶೀರ್ವಾದ ಸದಾ ಇರಲೇಬೇಕು ಅಪ್ಪಾ ಅಪ್ಪಾ ಅಪ್ಪಾ 🙏🙏🙏🙏🙏
@shyamalaramesh6616
@shyamalaramesh6616 2 жыл бұрын
Jai shree matha Appajji nemma ashirvada sada namma kutumbhada melirali Appajji nemma padaraavindagalige shastangha namaskaragalu
@chandrashekharsoratur2673
@chandrashekharsoratur2673 2 жыл бұрын
Jai shree matha 💐🙏om shakti 🙏appaji nimma aashirvada sada namma kutumbada mele erali appaji 🙏🙏
@girijaraghuram6338
@girijaraghuram6338 2 жыл бұрын
Jai sri matha namaste Appaji amma amma amma amma
@vijayakalkoti472
@vijayakalkoti472 2 жыл бұрын
Om hreem parashakhti namha
@pragathi_karanth
@pragathi_karanth 6 ай бұрын
Jai shree matha ಅಪ್ಪಜೀ 🥺🌷
@lepakshit2048
@lepakshit2048 2 жыл бұрын
Jai srimatha 🙏🙏🙏🙏🙏 Appajiyavarige koti koti namaskaragalu Appaji 🙏🌹🙏🌹🙏🌹🙏🌹🙏🌹🙏nanna kutumbakke yalla olledagali yendu ashivradada madi Appaji 🙏🙏🙏🙏🙏🙏🙏🙏🙏🙏
@keertikumar5850
@keertikumar5850 2 жыл бұрын
🙏 jai srimatha appaji
@saraswathipatil1191
@saraswathipatil1191 2 жыл бұрын
Jai sri matha namaste Appaji
@drlalithachukkanakal3425
@drlalithachukkanakal3425 Жыл бұрын
Jai Shri Matha Appaji ತಮ್ಮ ಪಾದ ಕಮಲಗಳಿಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ನಿಮ್ಮ ಸಂಪೂರ್ಣ ಆಶೀರ್ವಾದ ನಮ್ಮ ಮೇಲೆ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪಾಜಿ ತಮ್ಮ ದರ್ಶನದ ಭಾಗ್ಯ ಕಲ್ಪಿಸಿಕೊಡಿ ಅಪ್ಪಾಜಿ koti koti dhanyavadagalu Appaji🙏🙏🙏🙏🙏🙏
@shashihn669
@shashihn669 2 жыл бұрын
❤️💐🙏 ಸೊಗಸಾಗಿತ್ತು ಮನಸ್ಸಿಗೆ ಮುದ ನೀಡಿತು ಆನಂದವಾಯಿತು ಅಮ್ಮಾ ಅಮ್ಮಾ ಅಮ್ಮಾ... ❤️👏 ಪೂರ್ಣ ಆಶೀರ್ವಾದ ಪಡೆಯಲು ಕೃಪೆ ಮಾಡಿ ಅಮ್ಮಾ...... ❤️👏
@ramachandrachandra1937
@ramachandrachandra1937 2 жыл бұрын
jai sreematha appaji
@sreelakshmiks2268
@sreelakshmiks2268 2 жыл бұрын
ನಿಮ್ಮ ಪಾದಕಮಲಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ
@vasumthinataraj1130
@vasumthinataraj1130 2 жыл бұрын
Amma Amma amma
@shashihn669
@shashihn669 2 жыл бұрын
ನಿಮ್ಮ ಪೂರ್ಣ ಆಶೀರ್ವಾದ ಪಡೆಯಲು ನನ್ನ ಪ್ರೇಮ ಪೂರ್ಣ ಭಾವನೆಯ ನನ್ನ ಸರ್ವ ಕೋಟಿ ನಮನಗಳು ❤️👏❤️💐🙏
@umeshsugur05
@umeshsugur05 11 ай бұрын
ಜೈ ಶ್ರೀ ಮಾತ ಅಪ್ಪಾ
@sglakshmi157
@sglakshmi157 2 жыл бұрын
ಜೈ ಶ್ರೀ ಮಾತಾ ಅಪ್ಪಾಜಿ 🙏💐🙏 ನನಗೆ ಪೂರ್ಣ ಆರೋಗ್ಯ ಕೆ ಆಶೀರ್ವಾದ ಮಾಡಿ ಅಪ್ಪಾಜಿ 🙏🙏🌺🙏🙏
@hemavathynagu2348
@hemavathynagu2348 2 жыл бұрын
ಅಪ್ಪಾಜಿ ನಾನು ಸ್ವಂತ ಶನೇಶ್ವರ ಚಾಮುಂಡಿ ದೇವಸ್ಥಾನ ಇದೆ ಸೇವೆ 42ವರ್ಷ್ ಧರ್ಮದಿಂದ ಸೇವೆ ಮಾಡ್ತಾ ಬಂದೆ ದೊಡ್ಡ ಸೊಸೆ ಮಗ ಆಚೆ ಹಾಕಿದರೆ ನಾನು ನಿಮ್ಮ ಬಳಿ ಸೇವೆ ಮಾಡೇ ಜೀವ ತ್ಯಾಗ ಮಾಡಬೇಕು ಅಂತ ಮನಸ್ಸು ಮೂರು ಗಂಡು ಮಕ್ಕಳು ಫಾರಿನ್ ನಲ್ಲಿ ಒಬ್ಬ ಇದಾನೆ ಯಾರು ನನ್ನ ನೋಡು ತ್ತಿಲ್ಲ ಈಗ 61 ವಯಸ್ಸು ನಂಗು ದುಡಿದು ಮಾಡಿದ ಅಸ್ತಿಇದೆ ನೆಮ್ಮದಿ ಇಲ್ಲ ಪರಾಶಕ್ತಿ ಪೂಜೆ ಮಾಡ್ತೀನಿ ಕಾಲ ಕಲಿತಾ ಇದ್ದೀನಿ ತಮ್ಮ ಸೇವೆಗೆ ಅವಕಾಶ kodi
@manjunathatk9019
@manjunathatk9019 2 жыл бұрын
ಅಪ್ಪಾ ಅಪ್ಪಾ ಅಮ್ಮ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದಗಳು ನಮ್ಮ ಮೇಲಿರಲಿ ಅಪ್ಪ
@MamthaMamtha-qp8ms
@MamthaMamtha-qp8ms Жыл бұрын
❤❤❤❤❤
@nirmalahurkadli5884
@nirmalahurkadli5884 2 жыл бұрын
Preetiya Appaji nimma yella muddu makkal preetipoorvak shirasastang pranamagalu Appaji
@kantharajr2133
@kantharajr2133 2 жыл бұрын
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ🌹🌺🌷🍎🍌🙏🙏🙏 ಜೈ ಶ್ರೀ ಮಾತಾ🌹🌺🌷🍎🍌🙏🙏🙏 ಓಂ ಹ್ರೀಂ ಪರಾಶಕ್ತಿಯ ನಮಹ 🌹🌺🌷🍎🍎🍌🙏🙏🙏ಅಪ್ಪಾಜಿ ಅಮ್ಮ ಅಮ್ಮ ಅಮ್ಮ ಅಮ್ಮ ಈ ಸಂಸಾರವೆಂಬ ಭವಬಂಧನದಲ್ಲಿ ಸಿಲುಕಿ ಕಾಮ ಕ್ರೋಧ ಮೋಹ ಮದ ಮತ್ಸರ ಆಸೆಗಳೆಂಬ ಬುರುದೆ ಮೈತುಂಬ ಮಗು ಬುರುದ ಯಲ್ಲಿ ಬಿದ್ದು ಮೈತುಂಬಾ ಗಲೀಜು ಮರೆಸಿಕೊಂಡ ಹಾಗೆ ನಮ್ಮ ಪರಿಸ್ಥಿತಿ ಹಾಗಿದೆ ಅಮ್ಮ ಅದೆಲ್ಲವನ್ನೂ ತೊಳೆದು ಸಂಸ್ಕರಿಸಿದ ಹಾಗೆ ಭಕ್ತಿ ಮತ್ತು ಕಲ್ಪಲತಿಕೆ ಹಾಗೆ ಪಶುಪಾಶ ವಿಮೋಚನೆಯನ್ನು ಮಾಡಿ ಪಾಷಾಂಡ ತನದಿಂದ ಸಂಸ್ಕರಿಸಿ ಸದಾಚಾರವನ್ನು ಕೊಟ್ಟು ನಿಮ್ಮ ಪೂರ್ಣ ಕೃಪಾಶೀರ್ವಾದ ಗಳನ್ನು ನಮ್ಮ ಕುಟುಂಬದ ಮೇಲೆ ಸದಾ ಬೇಡುತ್ತಾ ಆಲ್ವೇಸ್ ಬಿ ಹ್ಯಾಪಿ ಅಂಡ್ keeps on Smiling ಎಂದು ಆಶೀರ್ವಾದ ಮಾಡಿ ಅಪ್ಪಾಜಿ ಅಮ್ಮ ಅಮ್ಮ ಅಮ್ಮ ಅಮ್ಮ🕉💰💵🌾👪💕🏡🏡🏡🙏🙏🙏🙏🙏🙏🙏🙏🙏🌹🌺🌷🍎🍌
@Prarthanasai-dr9fj
@Prarthanasai-dr9fj 3 ай бұрын
🤲🤲🤲🤲🤲 amma blessing me
@jagadeeshakodur2179
@jagadeeshakodur2179 2 жыл бұрын
ಅಪ್ಪಾಜಿ❤️🙏🙏🙏🙏🙏 ಓಂ ಹ್ರೀಂ ಪರಾಶಕ್ತೈ ನಮಃ ನಿಮ್ಮ ಆಶೀರ್ವಾದ ಪಡೆಯಲು ಹಂಬಲಿಸುತ್ತಿರುವ ನಿಮ್ಮ ಮಗಳು🙏
@radhakumaraswamy9964
@radhakumaraswamy9964 Жыл бұрын
Hari oom appaji anyathaa Sharanam nasti twameva Sharanam mama, 💐🙏🙏🙏🙏🙏🙏🙏🙏🙏🙏🙏🙏🙏🙏 jai sri Mata.❤ 🙏🙏🙏
@radhakumaraswamy9964
@radhakumaraswamy9964 Жыл бұрын
Jai gurudeva Amma Amma Amma 💐🙏🙏🙏
@EBSCreation-vq3kt
@EBSCreation-vq3kt 4 ай бұрын
🙏🙏🙏🙏🙏💐💐💐💐💐
@luckyh1014
@luckyh1014 Жыл бұрын
ಅಪ್ಪಾಜಿ ಗೆ ನನ ಶಿ ಸಾ ನಮಸ್ಕಾರಗಳು
@Karibasappang
@Karibasappang 17 күн бұрын
❤❤❤
@anitaj.k1504
@anitaj.k1504 10 ай бұрын
Namaste guruji ನಮಸ್ತೆ ಗುರೂಜಿ
@MamthaMamtha-qp8ms
@MamthaMamtha-qp8ms Жыл бұрын
❤❤❤❤
@shashihn669
@shashihn669 2 жыл бұрын
ಅಮ್ಮಾ ನಿಮ್ಮ ಲಲಿತಾ ಸಹಸ್ರನಾಮ ಸ್ತೋತ್ರ ಕಲಿಕೆ ಯಲ್ಲಿ ದಿನಕ್ಕೊಂದು ಸ್ತೋತ್ರ ಮಾತ್ರ ಹೇಳಿಕೊಟ್ಟು ಪ್ರತೀ ಸ್ಟೋತ್ರಕ್ಕೆ ಭವಾಪೂರಿತ ನಿಮ್ಮ ಪೂರ್ಣ ಆಶೀರ್ವಾದ ಪಡೆದು ಆಗಲೇ ಭಾವಾರ್ಥ ಹೇಳಿಕೊಡಿ ಆಗಮಾತ್ರ ನಿಮ್ಮಂತೆ ನಿಮ್ಮಜೋಟೆ ಜೊತೆ ಯಲ್ಲಿ ಶ್ರೀಮಾತೆ ಲಲಿತೆಯಲ್ಲಿ ಬೆಸೆದು ಮಾತೆಯ ಮಡಿಲಲ್ಲಿ ಪೂರ್ಣ ಆಶೀರ್ವಾದ ಅನುಗ್ರಕ್ಕೆ ಪಾತ್ರರಾಗಲು ಸಾಧನೆಗೆ ಪೂರಕ ಶಕ್ತಿ ಪ್ರಭಾವ ಬೀರುವ ಸಾಧ್ಯತೆಯಿದೆ. ❤️💐🙏👏 ಧನ್ಯೋಸ್ಮಿ. ಅಮ್ಮಾ ಅಮ್ಮಾ ಅಮ್ಮಾ.... ❤️❤️❤️👏
@balakrishnan-xp4rt
@balakrishnan-xp4rt Жыл бұрын
ಜೈಶ್ರೀಮಾತ 🙏🙏🙏🙏🙏
@eshwarikukkebettu1081
@eshwarikukkebettu1081 Жыл бұрын
Appaji
@priyadarshinikanale4451
@priyadarshinikanale4451 Жыл бұрын
Amma ninn Purna ashirvad nann mele sada erli amma
@bhuvan.k.s9341
@bhuvan.k.s9341 5 ай бұрын
Jai shree Mata appaji aashirwad madi appaji 🙏🏼💞✨🪄✨❤
@mgreddy2801
@mgreddy2801 Жыл бұрын
Namaste APPAJI 🙏🏻 🙏🏻 🙏🏻
@raghavendrabalaji.t.g2337
@raghavendrabalaji.t.g2337 2 жыл бұрын
🙏 Jai Shrimatha Appaji 🙏 thank you very much Appaji 🙏 Nimma poorna Ashirvada sada Namma Kutumba mele Erale antha Prarthane Appaji 🙏 koti koti namaskara Appaji 🙏
@chinmayimullur7684
@chinmayimullur7684 Жыл бұрын
Jaishrimathaappaji 🙏🙏🌹🌹🙏🙏🙏🙏
@gayatridevi1003
@gayatridevi1003 Жыл бұрын
Amma ninage nanna koti koti namana thayi ninna hathhera nanu mathadabeku antha nanage thumba aase thayi yavaga nanage aa suyoga siguthhe amma siguvavregu kayuthhene amma ninagenanna doddanamana I love you so much amma jagadambarpana masthu
ಶ್ರೀಲಲಿತಾ ಸಹಸ್ರನಾಮ
36:46
Jai Srimatha
Рет қаралды 238 М.
Schoolboy Runaway в реальной жизни🤣@onLI_gAmeS
00:31
МишАня
Рет қаралды 4,1 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 23 МЛН
Or is Harriet Quinn good? #cosplay#joker #Harriet Quinn
00:20
佐助与鸣人
Рет қаралды 18 МЛН
This Dumbbell Is Impossible To Lift!
01:00
Stokes Twins
Рет қаралды 37 МЛН
ಸಿದ್ದಿ ಮಂತ್ರ
1:49:12
Jai Srimatha
Рет қаралды 5 МЛН
Schoolboy Runaway в реальной жизни🤣@onLI_gAmeS
00:31
МишАня
Рет қаралды 4,1 МЛН