ನಮ್ಮ ಕಚೇರಿ ಧ್ವಂಸ ಮಾಡಿದ್ರಲ್ಲ, ನಿಮ್ಮ ಸರ್ಕಾರ ಬೀಳಿಸ್ತೀನಿ : ಮೋದಿಗೆ ರಾಹುಲ್‌ ಗಾಂಧಿ ಸವಾಲು! | Vijay Karnataka

  Рет қаралды 65,713

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಯಾವಾಗ ಅವರು ನಮ್ಮ ಪಕ್ಷದ ಕಚೇರಿ ಮೇಲೆ ದಾಳಿ ಮಾಡಿದರೋ, ಆಗ ನಮಗೆ ಅವಕಾಶ ಸಿಕ್ತು ಅಂತಾ ಯೋಚನೆ ಮಾಡಿದೆ. ಅವರು ನಮ್ಮ ಕಚೇರಿಯನ್ನು ಧ್ವಂಸ ಮಾಡಿದ ರೀತಿಯೇ ನಾವು ಕೂಡ ಅವರ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಗುಜರಾತ್‌ ಕಾಂಗ್ರೆಸ್‌ನಲ್ಲಿ ಎರಡು ರೀತಿಯ ಕುದುರೆಗಳಿದ್ದು, ಒಂದು ರೇಸ್‌ನ ಕುದುರೆಗಳು, ಮತ್ತೊಂದು ಮದುವೆಯ ಕುದುರೆಗಳು. ಮದುವೆ ಕುದುರೆಗಳನ್ನು ರೇಸ್‌ಗೆ, ರೇಸ್‌ನ ಕುದುರೆಗಳನ್ನು ಮದುವೆಗೆ ಕಳಿಸುತ್ತಿದ್ದೇವು. ಆದರೆ, ಈಗ ಗುಜರಾತ್‌ನಲ್ಲಿ ರೇಸ್‌ನ ಕುದುರೆಗಳನ್ನು ರೇಸ್‌ಗೆ, ಮದುವೆಯ ಕುದುರೆಗಳನ್ನು ಮದುವೆಗೆ ಕಳಿಸಬೇಕಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸರಿಯಾಗಿ ಚುನಾವಣೆ ಮಾಡಲಿಲ್ಲ. ಆದರೆ, 2017ರಲ್ಲಿ ನಾವು ಮೂರು ತಿಂಗಳು ಶ್ರಮಪಟ್ಟಿದ್ದೇವು. ಆಗ ಫಲಿತಾಂಶ ಕೂಡ ಚೆನ್ನಾಗಿ ಬಂದಿತ್ತು. ಈಗ ನಮಗೆ ಮೂರು ವರ್ಷ ಸಮಯ ಇದೆ. ಗುಜರಾತ್‌ನಲ್ಲಿ 30 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ರಚಿಸುತ್ತೇವೆ. ನನ್ನನ್ನು ಸೇರಿ ನಮ್ಮ ಸಹೋದರಿ ಹಾಗೂ ನಮ್ಮ ಪಕ್ಷದ ನಾಯಕರು ನಿಮ್ಮ ಜೊತೆ ನಿಲ್ಲುತ್ತಾರೆ. ಎಲ್ಲರೂ ಸೇರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
#bjp #rahulgandhi #narendramodi
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 395
@sumitofficialking3276
@sumitofficialking3276 2 ай бұрын
Super 👍🏻 Rahul Gandhi
@Rajram810
@Rajram810 3 ай бұрын
Jai Congress ❤❤❤
@vishwanathkashi4215
@vishwanathkashi4215 3 ай бұрын
ಸೂಪರ್ ಸರ್ ಜೈ ಕಾಂಗ್ರೆಸ್ ಜೈ ರಾಹುಲ್ ಗಾಂಧಿ ಸರ್ 👍👏
@shivu9572
@shivu9572 2 ай бұрын
Supper sir
@prakashj6269
@prakashj6269 2 ай бұрын
ನಿಮ್ಮ ಪ್ರತಿಜ್ಞೆಗೆ ಆ ಭಗವಂತನ ಅನುಗ್ರಹ ಸದಾ ಇರಲಿ.
@javedzaib9569
@javedzaib9569 3 ай бұрын
Rahul Gandhi good job👍
@ShivakumarCV-ns4xe
@ShivakumarCV-ns4xe 2 ай бұрын
❤❤.rahul
@gouswalikar3141
@gouswalikar3141 3 ай бұрын
Jai Congress. Super Rahul.
@balarajsomnahalli3330
@balarajsomnahalli3330 2 ай бұрын
Love u Rahul Gandhi ji ❤❤❤❤❤❤❤❤❤
@ShammazShannu
@ShammazShannu 3 ай бұрын
Jai rahul sar ❤❤❤❤is the
@shravyaSbharadwaj
@shravyaSbharadwaj 3 ай бұрын
ಅಧಿಕಾರ ಕ್ಕಾಗಿ ಜನರ ಜೀವನ ಬಲಿ ಕೊಡುವ ಕೆಲಸ ಮಾಡುವುದರಲ್ಲಿ ಎತ್ತಿದ ಕೈ
@mehaboobmehaboob3025
@mehaboobmehaboob3025 3 ай бұрын
Adhikaarakkagi.janara.baayalli.kaala.land.kotta.😅p.m😅
@SRINIVASAD-c5v
@SRINIVASAD-c5v 3 ай бұрын
ಶ್ರೀಮಂತರ ಪಕ್ಷ ಬಿಜೆಪಿ ಬಡವರ ಪಕ್ಷ ಕಾಂಗ್ರೆಸ್ ಅರ್ಥ ಮಾಡ್ಕೊಳಿ
@SRINIVASAD-c5v
@SRINIVASAD-c5v 3 ай бұрын
@@shravyaSbharadwaj ಬಡವರು ಉದ್ದಾರ ಆಗಬೇಕಾದ್ರೆ ಕಾಂಗ್ರೆಸ್ ಬಂದ್ರೆ ಮಾತ್ರ
@shravyaSbharadwaj
@shravyaSbharadwaj 3 ай бұрын
@@SRINIVASAD-c5v ಬಡವರು ಎಲ್ಲಾ ಸಮುದಾಯದಲ್ಲಿ, ದೇಶದಲ್ಲಿ ಯಾಕೆ ಇಡೀ ಭೂಮಂಡಲದಲ್ಲಿ ಇದ್ದಾರೆ, ನಮ್ಮ ಮನಸ್ಥಿತಿ ಬದಲಾಗಬೇಕಿದೆ, ಸಂವಿದಾನದ ಹೆಸರು ಹೇಳಿಕೊಂಡು ಕೆಟ್ಟ ರಾಜಕೀಯ ಮಾಡಿಕೊಂಡು ಜೇವನ ಮಾಡುತ್ತಿದ್ದಾರೆ.
@shivarammanur1372
@shivarammanur1372 3 ай бұрын
​@@SRINIVASAD-c5vಎಪ್ಪತ್ತು ವರ್ಷಗಳ ಕಾಲ ಏನು ಮಾಡುತ್ತಿದ್ದರು. ಬಡವರು ಹಾಗೆ ಇದ್ದಾರಲ್ಲ.
@nagarajappaa6835
@nagarajappaa6835 3 ай бұрын
ಸೂಪರ್ ರಾಹುಲ್ ಗಾಂಧಿ ಜೈ
@jarifahemedguledgood9166
@jarifahemedguledgood9166 3 ай бұрын
Jai Rahul ji
@Yakoob512
@Yakoob512 3 ай бұрын
Jai rahul power man🎉
@anjinethra3566
@anjinethra3566 3 ай бұрын
Jai congress
@rachanal.p
@rachanal.p 3 ай бұрын
ಕಾಮಿಡಿ ಮ್ಯಾನ್ 😂😂😂😂😂😂😂😂😂😂😂😂
@JagadishJaga-up9uy
@JagadishJaga-up9uy 3 ай бұрын
Rahul rocking
@govindrajpoojari1257
@govindrajpoojari1257 3 ай бұрын
ಕಟಾ ಕಟ್ ಚೋರ್ 🤣🤣🤣
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
chowkidar chor modi sulla desha drohi desha maaronu
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
@@govindrajpoojari1257 chor guru modi chaandaal shishya amit adani ambani rss bajrangdal vhp
@Mohammed.Faizan_05
@Mohammed.Faizan_05 2 ай бұрын
Mashaallah good
@kskumar-mg9iu
@kskumar-mg9iu 3 ай бұрын
ಚಾಲೆಂಜ್ ಅಂದ್ರೆ ಇದು
@sidramayyapampapati7189
@sidramayyapampapati7189 3 ай бұрын
Jai rahula
@tharnathkateel3288
@tharnathkateel3288 2 ай бұрын
Good opinio.thanks
@ShivaKumar-gi2uv
@ShivaKumar-gi2uv 3 ай бұрын
rahul rahul rahul jai rahul❤
@narayanappah4780
@narayanappah4780 3 ай бұрын
Jai Rahul Gandhi ❤❤❤❤❤
@manjunaths2107
@manjunaths2107 3 ай бұрын
# Rahul ji we are With You🎉
@MastanVali-py7cr
@MastanVali-py7cr 2 ай бұрын
Good rahulji good spech
@deepakch8096
@deepakch8096 3 ай бұрын
ಹುಷಾರು ಟಕ ಟಕ ಟಕ ಅಂತ ಓಡಿಹೋಗಿ ಬಿಟ್ಟಿಯಾ
@rajeshmj9168
@rajeshmj9168 3 ай бұрын
Rahul Gandhi good human being
@ranganathr-0018
@ranganathr-0018 3 ай бұрын
Yaloo kata kat kata kat taka tak taka tak 8500Rs yaloo Bekuppa Ayogya thoo
@sandeshshetty7171
@sandeshshetty7171 3 ай бұрын
😂
@mohammadperthi3296
@mohammadperthi3296 2 ай бұрын
Mandira masidi hindu muslim thali sara muslim raastra maaditthaare anthaa sullu sullanne heli nimmaanthorannellaa bekupa, aayogyarannaagi maadi thanna bele beyisi kollutthiddane
@ravikumar-eo8pc
@ravikumar-eo8pc 3 ай бұрын
ಮಾತಿಗೂ ಮೆದುಳಿಗೂ ಇತನಿಗೆ ಏನೇನು ಸಂಬಂಧವಿಲ್ಲ
@gurupadappakabbur6648
@gurupadappakabbur6648 2 ай бұрын
Brain filled with bullshit
@Tiger05111
@Tiger05111 Ай бұрын
ಮೋದಿ ಸಾಮಾನುಗಳು.
@hbibrahemibrahem6154
@hbibrahemibrahem6154 3 ай бұрын
Jai Congress jai Rahul Gandhi sir
@Irf3555
@Irf3555 3 ай бұрын
ಜೈ ರಾಹುಲ್ ಜಿ 🌹🌹
@jagadeeshr7363
@jagadeeshr7363 2 ай бұрын
Khata khat Daalo Bhai😂😂
@nagarajbettaiah4530
@nagarajbettaiah4530 3 ай бұрын
A 35% marks guy, dreaming about getting a medical seat , in a top rated medical college..in a metro city ...he has thought that he has conquered the world
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
buttler english have you
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
his mother was an italian english women you 17.5 marks gay
@sandhyamohan4034
@sandhyamohan4034 2 ай бұрын
​@@MashkoorShariffShaiqAbdu-bz4fyOf course,also bar dancer.
@somashekersoma-if2rt
@somashekersoma-if2rt 2 ай бұрын
Really super
@natham7064
@natham7064 3 ай бұрын
Jai Rahul Gandhi ji
@naminathad6732
@naminathad6732 2 ай бұрын
Cow calf ox oxen symbol is Original First symbol of Congress party.
@abdulsattarbaigrazvi3533
@abdulsattarbaigrazvi3533 2 ай бұрын
RAGA ❤
@nagappanarasannavar442
@nagappanarasannavar442 3 ай бұрын
ಈ ಕತ್ತೆ ಭಾಷಣ ಕೇಳ್ತಾ ಇದ್ದೀರಾ
@BADBOY-mh3st
@BADBOY-mh3st 3 ай бұрын
ayyo papi neenu katte
@nagappanarasannavar442
@nagappanarasannavar442 3 ай бұрын
@@BADBOY-mh3st ನೀನು ಡಗರ್
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
katte modi rss kano neenu pimp kano arthaayita sanna naaga bhus thus
@kempannachikkanna8164
@kempannachikkanna8164 3 ай бұрын
Fantastic joke.
@Pkmissile
@Pkmissile 3 ай бұрын
Now dream on gujurat you cannot win
@sam-sh3jd
@sam-sh3jd 3 ай бұрын
❤❤❤❤❤❤ JAI INDIA CONGRESS ❤❤❤❤❤❤❤
@murtuzasabnoorbasha249
@murtuzasabnoorbasha249 3 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚✝️✝️✝️✝️✝️✝️✝️✝️✝️✝️✝️☪️☪️☪️☪️☪️☪️☪️☪️☪️☪️☪️☪️☪️☪️☪️🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉super super🎉super🎉sir
@gvr1960
@gvr1960 3 ай бұрын
Save congress hai Rahul
@BasavarajNyamagound
@BasavarajNyamagound 2 ай бұрын
Supara Rahula.Gandhi❤🎉❤
@shesha1003
@shesha1003 2 ай бұрын
ಲೋ ನೀನು ಮೊದಲು ಗೆಲ್ಲು ನೋಡ್ತಿವಿ ಹಿಂದುಗಳು ಏನು ಅಂತ ತೋರಿಸ್ತಿವಿ
@VenkateshG-uo8lr
@VenkateshG-uo8lr 2 ай бұрын
GANDU.HINDU.420
@ManjuManju-de2xb
@ManjuManju-de2xb 2 ай бұрын
Yaarapaapevar.hindu
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
@@shesha1003 lo balan avan family deshakkagi prana kottide neen badnekayi nan maga desha odeyo modi bhakta nee hindu aagak sadhya illa rahul pakka hindu huttirodu neenu modige amit shahge ambanige adanige desgadrohi sawarkarge
@ManjunathaT-v3t
@ManjunathaT-v3t 2 ай бұрын
Rahul Gandhi has higher education than modi
@muhammadthwaha1465
@muhammadthwaha1465 2 ай бұрын
Shata teriyri
@nanjundaswamyld517
@nanjundaswamyld517 3 ай бұрын
Good speaking good message
@godfreyclements6578
@godfreyclements6578 2 ай бұрын
Super Rahulji❤❤
@ooo5ssy
@ooo5ssy 3 ай бұрын
ಪಪ್ಪುತಲೆಯಲ್ಲಿಮೆದುಳಿಲ್ಲಾದವ
@vijayatr3677
@vijayatr3677 2 ай бұрын
ಅಮೀಬಾ ತಿಂದಿದೆ 😂
@sangappadesai7503
@sangappadesai7503 2 ай бұрын
Gobar
@haleshshivarudrappa532
@haleshshivarudrappa532 3 ай бұрын
ಬೊಗೋಲು ನಾಯಿ
@sadashivappach2121
@sadashivappach2121 3 ай бұрын
👌👍
@RaghavendraGiliyar
@RaghavendraGiliyar 2 ай бұрын
ಜೈ ಕಾಂಗ್ರೆಸ್
@KamarMk-f5h
@KamarMk-f5h 3 ай бұрын
E congress Anna desandida odisbeku
@RavikumarRavi-h5b
@RavikumarRavi-h5b 2 ай бұрын
Super sir.jai Rahul ji
@madhusudhankatti4123
@madhusudhankatti4123 2 ай бұрын
ಇಂತಹ ದುರಹಂಕಾರದ ಮಾತುಗಳನ್ನು ಆಡುವುದನ್ನು ಬಿಟ್ಟು ಪ್ರಪಂಚದ ಜ್ಞಾನ, ವ್ಯವಹಾರದ ಜ್ಞಾನವನ್ನು ಪಡೆಯಲು ಪ್ರಯತ್ನ ಮಾಡಿ. ಕೆಲಸ ಮಾಡುವವ ಮಾತನಾಡುವುದಿಲ್ಲ.
@ManjunathaT-v3t
@ManjunathaT-v3t 2 ай бұрын
Rahul Gandhi has higher education than modi
@rangaswamyks8287
@rangaswamyks8287 2 ай бұрын
Rahul vasthava ne mathadidharalla? yenu samasye illa
@Tiger05111
@Tiger05111 Ай бұрын
ಮಧುಸೂಧನ್. ಕಾಂಗ್ರೆಸ್. ಅಫೇಸ್. ನಿಲಸಮ ಮಾಡಿದು ಸರಿಯಾ ಹೇಳು
@shrikantmuchchandi4028
@shrikantmuchchandi4028 3 ай бұрын
No chance PAPPU only BJP BJP BJP BJP BJP BJP BJP
@SRINIVASAD-c5v
@SRINIVASAD-c5v 3 ай бұрын
ಎಜುಕೇಷನ್ ರಾಹುಲ್ ನಿಮ್ಮ ಕೋಮುವಾದಿ ಅಲ್ಲ
@SRINIVASAD-c5v
@SRINIVASAD-c5v 3 ай бұрын
ನಿಮ್ಮ ಕೋಮುವಾದಿ ಗೆ ನಮ್ಮ ರಾಹುಲ್ ಅವಕಾಶ ಕೊಡಲ್ಲ
@gangadhar2918
@gangadhar2918 3 ай бұрын
5ವರ್ಷ ಏನು ಮಾಡಕ್ಕೆ ಆಗಲ್ಲ
@Azcreativejameer-v7v
@Azcreativejameer-v7v 3 ай бұрын
5ವರ್ಷ ಅದ್ಮೇಲೆ ಮಾಡಬೋದಲ್ವಾ 😈😎ಜೈ ಕಾಂಗ್ರೆಸ್
@manjunathhr1492
@manjunathhr1492 2 ай бұрын
ಮಹಾ ಜ್ಞಾನಿ 😅😅😅😅
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
alla modi devarige matadi manushya 😂😂😂😂😂😂
@raghanthmkmk8167
@raghanthmkmk8167 2 ай бұрын
Yellakadenu madodu ide thane pappu.. Mahan mosa.... G... Ara... 🎉
@RajeshAmbig-yu8xt
@RajeshAmbig-yu8xt 2 ай бұрын
Jai modiji
@hssgowda8924
@hssgowda8924 3 ай бұрын
ಯುಸ್ ಲೆಸ್ ಫೆಲೋ ಇವನು. ರಾಷ್ಟ್ರೀಯ ಜೋಕರ್
@rajugaddi2104
@rajugaddi2104 3 ай бұрын
🎉🎉🌹🌹❤️❤️❤️👌👌👌👌
@VirabasuChoudi
@VirabasuChoudi 3 ай бұрын
Parliament inda odi hoda rahul inu modi gujarat li adu nininda asadya
@sgatha
@sgatha 2 ай бұрын
ಚೈಲ್ಡ್ ಮೈಂಡ್ ಸೆಟ್
@manageraimindians192
@manageraimindians192 2 ай бұрын
Pappu is not doing anything 😢
@murthyg9906
@murthyg9906 2 ай бұрын
Rahul bai good job
@mohankumarkunigalnarayana1804
@mohankumarkunigalnarayana1804 2 ай бұрын
Don’t dream Mr Rahul Gandhi
@shivakumarannigeri8909
@shivakumarannigeri8909 3 ай бұрын
ಇವನ ಹತ್ತಿರ ಬರೀ ಕತ್ತೆಗಳಿವೆ 😂😂😂😂
@mehaboobmehaboob3025
@mehaboobmehaboob3025 3 ай бұрын
Kaala.land.😅😢modi.bali.ede😅
@pradeepg5669
@pradeepg5669 3 ай бұрын
ನಿನ್ ಮೋದಿ ಹತ್ರ ನಿಂತರ ಉಚ್ಚೆ ಮತ್ತು ಸಗಣಿ ಕುಡಿಯೋ ಭಕ್ತರಿದ್ದಾರೆ
@janakichar9188
@janakichar9188 2 ай бұрын
100% √🎉❤
@vinodnayak3721
@vinodnayak3721 3 ай бұрын
Mental 😅
@pradeepg5669
@pradeepg5669 3 ай бұрын
Sagani thinnu
@elishkumarvb4839
@elishkumarvb4839 3 ай бұрын
ಜೈ ಕಾಂಗ್ರೆಸ್ ❤❤ ಜೈ ರಾಹುಲ್ ಗಾಂಧಿ
@satishnaragundkar2642
@satishnaragundkar2642 3 ай бұрын
ಸಾದ್ಯನ ಇಲ್ಲಾ
@bharadwaj8ananth388
@bharadwaj8ananth388 3 ай бұрын
as his own party worker said " rahul is the horse used for only marriage show horse! (is he really horse! )
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
you are race course horse
@hemanths9891
@hemanths9891 2 ай бұрын
ಶುಧ್ಹ ಹಿಂದಿ ಬರಲ್ಲಾ
@SatyaNarayana-sh4qe
@SatyaNarayana-sh4qe 2 ай бұрын
Jai buddha Basavanna Ambedkar jai indian constitution written by Dr br Ambedkar jai sri Ram jai sri Ram jai sri Ram jai sri krishana jai india 🇮🇳 🙏
@KateeluKateelu
@KateeluKateelu 3 ай бұрын
😂😂😂😂😂😂😂😂😂joke of the 5 years.. By Rahulllll... In future also peoples of indian's Only Jai Modhiji...jai BJP
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
before this 5 year modiji going to naraka hell
@ravinayak4455
@ravinayak4455 2 ай бұрын
Jai shree Ram Jai Modi Sarkar ❤
@beerappapalagaldinni5734
@beerappapalagaldinni5734 2 ай бұрын
ಇಟಾಲಿಯನ್ ಬ್ರಾಂಡ್
@I_I442
@I_I442 3 ай бұрын
What kind horse Rahul ?! 😂😂pls comment below
@kusumahebbar4445
@kusumahebbar4445 3 ай бұрын
Desh ko barbad karne wala paagal horse hai ye Rahu- laa
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
winning horse become 1st
@DontActBePrompt
@DontActBePrompt 2 ай бұрын
But it's a good funny speech, Tum Shaadi ko jauo, Race fellow dundlo😂😂😂
@sgatha
@sgatha 2 ай бұрын
ಏನು ಕೆಟ್ಕೊಳ್ಳೋಕೆ ಆಗೋಲ್ಲ
@naminathad6732
@naminathad6732 2 ай бұрын
RAHUL JI SIR BRING STRONG COW , CALF , BUFFALO, 🐃🐄🐂🐄🐮 OX OXEN STRONG PROTECTION BILL. THEN SEE . HOW......BJP CORRUPT MPS EXPORT MUTTON TO OTHER COUNTRY.
@mohanraju5747
@mohanraju5747 3 ай бұрын
He is not working for country waste fellow
@manjunaths2107
@manjunaths2107 3 ай бұрын
Don't talk first think yourself hey andu bhaktha
@BADBOY-mh3st
@BADBOY-mh3st 3 ай бұрын
Goobe
@yogeshb349
@yogeshb349 2 ай бұрын
😂😂😂😂420bjp
@bettappamn8845
@bettappamn8845 2 ай бұрын
420 Congress
@GIRISHHRHOYSALANADU
@GIRISHHRHOYSALANADU 3 ай бұрын
ಓಹೋ ಬರ್ಬೇಕು ಪಪ್ಪು 😂😂
@SRINIVASAD-c5v
@SRINIVASAD-c5v 3 ай бұрын
ಪಪ್ಪು ಅಲ್ಲ ಅಪ್ಪು
@naminathad6732
@naminathad6732 2 ай бұрын
Rahul ji sir Jai. Today ANNOUNCE TO GIVE MBBS MEDICAL EDUCATION FREE TO ALL POOR STUDENTS. BAN NEET TYPE EXAM. Madefree education to all poor people. Because poor students PASS it self is 1st Rank.ok. Because of Family Ground. Or No Parents. Or Single poor Parent.
@naminathad6732
@naminathad6732 2 ай бұрын
Correct 🎉
@Jayasheela-u5i
@Jayasheela-u5i 2 ай бұрын
Raahul B.J.P. 10Varshakkintha Modhale Gaddhugegaagi Maadidha Anyaaya, Paapa Karmakke Aa "SHREE RAAM" ne Avarige Shikse Koduthaare Noduthaa Yiri. "Hindhu, Hindhu Helkondu Hindhu Dharma(Satya, Shaanthi, Thyaaga, Karune, Mamathe )kke Anyaaya Maadidhaare. Devaru Yiruvudhu Dhevasthaanadhalli Alla. Avana Sadh kaaryadhalli. Avaru Maadidha Anyaaya kke " SHREE HARI" "Khanditha Shikse Koduthaare."JAI SHREE RAAM "🎉🙏🙏🙏🙏🙏🎉
@sandhyamohan4034
@sandhyamohan4034 2 ай бұрын
Kottirodakke matthe Modiji PM🙏
@bankingadda7772
@bankingadda7772 3 ай бұрын
272 seat yelli edde nimdu
@Matha-bharathi-mangalore-369
@Matha-bharathi-mangalore-369 2 ай бұрын
Nafrathki-bazarme-mohabbathki-dukhan-kolega-i-love-rahulji❤
@nagrathnanagrathna-jf4bn
@nagrathnanagrathna-jf4bn 3 ай бұрын
Yah Desh Hindu ka Desai Hindu Bharat mata ki Jay ❤️🇮🇳💞🚩🚩🚩🚩🚩🚩🚩🚩🚩🚩🚩🚩
@papuking7034
@papuking7034 2 ай бұрын
💯👌✅💞💞💞💞💞🙏💪💪
@venkantachalam7066
@venkantachalam7066 3 ай бұрын
ಯಾರೇ ಆದರೂ ಈ ಸರ್ಕಾರ ಬೀಳಿಸಲು ಸಾಧ್ಯವಿಲ್ಲ
@haricharan6573
@haricharan6573 3 ай бұрын
Please don’t encourage
@a.sreddy7574
@a.sreddy7574 3 ай бұрын
Kuch nahi kar ho sakta tum log
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
reddy garu yem chosta emandi modi desh bech sakta tum khareedta pehla hindi seedha bolta
@ravisulkere6587
@ravisulkere6587 2 ай бұрын
Super comedy
@ManjuManju-de2xb
@ManjuManju-de2xb 2 ай бұрын
Jai.rahul
@RAJENDRABHANDARI-x6c
@RAJENDRABHANDARI-x6c 2 ай бұрын
ಕಟಾ ಕಟ್ 8500..
@syedabdulrahaman7304
@syedabdulrahaman7304 2 ай бұрын
Well explained Rahul Gandhi ji.in this function these are not hindu people?.these are non-communal good hindu people supporting INDIA ghatbandan party to maintain samvidhan and democracy government.jai AHINDA people
@QurramPasha-t2n
@QurramPasha-t2n 2 ай бұрын
Good step rahulji
@shriramachandra6699
@shriramachandra6699 2 ай бұрын
Taka tak kalla 😢😢😢😢😢
@ShammazShannu
@ShammazShannu 3 ай бұрын
Vere god
@Mahabala-ry8zd
@Mahabala-ry8zd 3 ай бұрын
Pappu part,2
@phalgunaps768
@phalgunaps768 3 ай бұрын
le ರಾಹುಳ, ನಿನ್ನ ಕಾಂಗ್ರೆಸ್ ಬೀಳುತ್ತಾ ಇದೇ..😂🤦‍♂️
@MashkoorShariffShaiqAbdu-bz4fy
@MashkoorShariffShaiqAbdu-bz4fy 2 ай бұрын
lo phala gula bjp 303 inda 240 congress 150 inda 250 nin tale sari illa desha haal maadtira neevella
@maheshm.m6398
@maheshm.m6398 2 ай бұрын
ಬಿಜೆಪಿ ಮುಕ್ತ ಭಾರತ ದೇಶವಾಗಿರುತ್ತದೆ ಸದ್ಯದಲ್ಲೇ ಆಗುತ್ತದೆ ಹಾಗೆ ಆಗುತ್ತದೆ
Players vs Corner Flags 🤯
00:28
LE FOOT EN VIDÉO
Рет қаралды 84 МЛН
How Strong is Tin Foil? 💪
00:26
Preston
Рет қаралды 147 МЛН
Man Mocks Wife's Exercise Routine, Faces Embarrassment at Work #shorts
00:32
Fabiosa Best Lifehacks
Рет қаралды 6 МЛН
Lawyer jagadish ಶ್ರೀಮಂತಿಕೆ ಬಗ್ಗೆ ನಿಮಗೆ ಗೊತ್ತೇನು? | Vijay Karnataka
6:43
Миллионер | 1 - серия
34:31
Million Show
Рет қаралды 2,3 МЛН
One of the twin brothers played tricks with the other over studies
0:32
Решили избавиться от старой собаки 😢
1:00
Prime Principles
Рет қаралды 3 МЛН