I liked all yr vedios all r natural n informative today I liked Yr bhakri making I recalled my memories with my mother she always said for bhakri it's gund godi mandgi
@vedavyasvibes6649Күн бұрын
Thanks a lot😄😄😄👍🥰
@SunitaKamat.Күн бұрын
Vahiniri nim yella kelasavu bagavantana pooje anta annisutede 👌👌🙏
@vedavyasvibes6649Күн бұрын
My pleasure🥰
@vidya653Күн бұрын
ರಂಗೋಲಿ, ದೇವರ ಪೂಜೆ, ಅಡಿಗೆ ತುಂಬ ಚೆನ್ನಾಗಿ ಇತ್ತು.ಮೂಲಂಗಿ ಪಚಡಿ ಇಷ್ಟ ಆಯ್ತು❤❤😊
@vedavyasvibes6649Күн бұрын
Its very healthy 😊
@rajalakshmigs6299Күн бұрын
ತುಳಸಿ ಗಿಡ ತುಂಬಾ ಚೆನ್ನಾಗಿದೆ ಮೇಡಂ
@vedavyasvibes6649Күн бұрын
Tips heltinri😊
@rajalakshmigs6299Күн бұрын
ಹೇಳಿ ವೇದ
@anjanabhat-k9lКүн бұрын
Bijapur jola super neevu mado bhakriyantu innu super namma manyaganu bhakri samaradhni idda irtada ನೋಡ್ರಿ😊
@vedavyasvibes6649Күн бұрын
Best bidri🥰👍
@bharatitungal7769Күн бұрын
ಆಸೆಯ ದೋಸೆ mam 👌👌👍
@vedavyasvibes6649Күн бұрын
😄😄😄🥰👍
@shivaleelaalagur793Күн бұрын
Super n healthy recipes ❤❤ Ma'am ivag hair ga mehandi hachbahuda thandi ide ri adakke
@vedavyasvibes6649Күн бұрын
Madhyahn hachkori😊
@umagodakhindi3815Күн бұрын
Very nice Pooja ri rangoli super
@vedavyasvibes6649Күн бұрын
Thanks ri😊
@lakshmipurohit1242Күн бұрын
Good evening veda 💐 rangoli 👌👌👌batiti palya dose yemmi ❤bhakti 👌👌🥰🥰
Mam neev est age idaaga roti madodu kalthri....namge baralla try madidde crack baruthe sidalli....nange neevu roti mdovaagella nange jealous aguthe yake andre nange nimtara baralvalla antha....
@vedavyasvibes6649Күн бұрын
Ok will explain😊
@RajeshwariPatil-y6vКүн бұрын
Akka ganapati vigraha kallina yen Akka.....
@vedavyasvibes6649Күн бұрын
Houdri😊
@smitharaj4663Күн бұрын
Mam neevu amavyase pooje ge kalasa idalva...
@vedavyasvibes6649Күн бұрын
Idtinri😊
@vanishreekondaguli9682Күн бұрын
Akka nim vlog baal chalo barthad. Nim simple life nanag baal ishtha.
@vedavyasvibes6649Күн бұрын
My pleasure😊
@raghavendraswami6088Күн бұрын
ನಮಸ್ಕಾರೀ ವೇದಾ ವೈನಿ ನಾನು ಪಲ್ಲವಿ ಕುಲಕರ್ಣಿ ರೀ.. ಆರಾಮಿದಿರೇನ್ರಿ... ನಿಮ್ಮ ವಿಡಿಯೋ ರಂಗೋಲಿ, ಮುಂಜಾನೆಯ ನಿಮ್ಮ ಮನೆಯ ಎದುರುಗಡೆ ನಿಸರ್ಗ ಎಲ್ಲಾ ನೋಡತಿದ್ರ ಏನೋ ಮನಸಿಗೆ ತೃಪ್ತಿ ಆನಂದ, ಹುಮ್ಮಸ್ಸು ಸಿಗತದ ನೋಡ್ರಿ ನನಗ.. 😍 ಇನ್ನ ನಿಮ್ಮ ಮಾತು, ನಿಮ್ಮ ದೇವರ ಪೂಜಾ, ಅಡಗಿ ನೋಡೋದ ಖುಷಿ ರೀ... ಇವತ್ತಂತೂ ಬಕ್ರಿ, ಮೂಲಂಗಿ ಪಚಡಿ, ಎಲ್ಲಾ ಸಾಧನಿ ನೋಡಿ ಬಾಯಾಗ ನೀರ ಬರೋದೆನ್ರಿ ನಿಮ್ಮ ಮನಿಗೆ ಓಡಿ ಬರುವಷ್ಟು ಹಸಿವಾಗಿತ್ತ ನೋಡ್ರಿ😋.... ಮೊನ್ನೆನು ನಾ ಎರಡಸಲ ಕಮೆಂಟ್ ಮಾಡೇನ್ರಿ ಆದ್ರ ನೀವು ಬ್ಯೂಸಿ ಇದ್ರೇನೋ ಅದಕ ನನಗೆ ರಿಪ್ಲೈ ಮಾಡಿಲ್ರಿ 😃 & ಮಾಗ೯ಶಿರ ಗುರುವಾರದ ಬಗ್ಗೆ ಸ್ವಲ್ಪ ಕೇಳಬೇಕಿತ್ರಿ... ನಾನು ೧೦ ವರ್ಷದ ಹಿಂದೆ ಮಾಡಿದ್ದೆ ರೀ.. ನನ್ನ 2ನೇ ಮಗ ಸಣ್ಣವಿದ್ದಾರಿ ಅವಾ ಭಾಳ ಕಾಡತಿದ್ದಾ ಮನ್ಯಾಗ ಹಿಡಿಯೋರಿಲ್ಲಾ ಅಂತ 2 ವರ್ಷ ಮಾಡಿ ಬಿಟ್ಟು ಬಿಟ್ಟಿದ್ದೆ ರೀ. ಆದ್ರ ಮೊನ್ನೆ ನಿಮ್ಮ ವಿಡಿಯೋ ನೋಡಿ ಆ ಲಕ್ಷ್ಮೀ ದೇವಿನ ನಿಮ್ಮ ಮೂಲಕ ಪ್ರೇರಣೆ ಕೊಟ್ಟಳೆನೋ ಗೊತ್ತಿಲ್ಲ,, ಮತ್ತ ಮಾಡಬೇಕ ಅನ್ಕೊಂಡೆನ್ರಿ... ಹೆಲ್ತ್ ಪ್ರಾಬ್ಲಮ್ ನಿಂದ ಬಿಟ್ಟು ಬಿಟ್ಟಿದ್ದೆ ರೀ... ಒಂದ ಡೌಟ್ ಕೇಳತೇನಿ ಬೈಬ್ಯಾಡ್ರಿ.. ಕಡಿ ವಾರ ಮುತ್ತೈದೆಯರಿಗೆ ಉಡಿ ತುಂಬಬೇಕಾದ್ರ ಮಾಗ೯ಶಿರ ಗುರುವಾರದ ಪುಸ್ತಕನೂ ಕೊಡಬೇಕೆನೂ ದಯವಿಟ್ಟು ತಿಳಸ್ರಿ 🙏🏻🙏🏻 & ನೀವು ಈಗಿಗ ಮತ್ತಷ್ಟು ಕೆಂಪಗ,, ಕ್ಯೂಟ್ ಆಗಿ ಕಾಣಸಲಿಕತ್ತಿರ ನೋಡ್ರಿ❤ ನಿಮ್ಮ ಈ ಯೌವ್ವನದ ಗುಟ್ಟೇನು? ಲವ್ ಯೂ ರೀ ವೇದಾ ವೈನಿ😍 🥰
@vedavyasvibes6649Күн бұрын
Illari last vara muttaideyarige karedu udi tumbari😊 book enu kodbekanta illari😊
ನೋಡಿದರೆ ನನಗೆ ತುಂಬಾ ಇಷ್ಟ ಆಗ್ತಾ ಇದೆ ಬೆಂಗಳೂರಿಂದ ಹೋಗಬೇಕು ನಾನು ನಿಮ್ಮ ಮಾತು ನೀವು ಮಾಡದೆಲ್ಲ ನೋಡು ತುಂಬಾ ಇಷ್ಟ ನನಗೆ ನಿಮ್ಮ ತಾಯಿ ತರ ನಾನು
@vedavyasvibes6649Күн бұрын
🙏🙏🙏🙏🥰 ಧನ್ಯವಾದಗಳು 🙏🥰
@nandeeshap239317 сағат бұрын
Nim vlogs 👌🙏 nanadondu gondala ede pls help me navu resently one rent house ge bandidivi adare alli Pooja room ella da karana nanu aduge mane li ne Pooja nu madtidini namma mane devaru Lakshmi Narasimha Swamy, namma esta devarada Sri Guru raghavendra swamy nu Pooja madtivi navu nonveg adare e mane ge bandaginda nonveg maneli madilla yakendare aduge mane li Pooja mado karana nanu bedroom li nonveg madbeku ankode adare namma neighbours heltare devaru erada jaga ella yenu agalla aduge manele nonveg madu anta pls heli aunty nevu madodrinda yenu dhosha barolwa pls heli