ಸೂಪರ್ ಮುದ್ದು ಹಬ್ಬ ತುಂಬಾ ಚೆನ್ನಾಗಿ ಆಚರಣೆ ಮಾಡಿದ್ದಿರಾ ತುಂಬಾ ಖುಷಿಯಾಯಿತು ನಿಮ್ಮ ವಿಡಿಯೋ ನೋಡಿ ಸೂಪರ್ ಫ್ಯಾಮಿಲಿ 🎉🎉🎉🎉🥰🥰🥰
@Ramyavlogskannada20 күн бұрын
Thank you so much Ani Akka 😊
@Varshithavlogs1417 күн бұрын
ಚನ್ನಾಗಿ ಇದೆ ರಂಗೋಲಿ ತುಂಬಾನೇ ಚನ್ನಾಗಿ ಪೂಜೆ ಮಾಡಿದಿರಾ ಒಗ್ಗಟ್ಟು ನಲ್ಲಿ ಬಲ ವಿದೆ ನಿಮ್ಮ ಹಸ್ಬೆಂಡ್ ಪೊಂಗಲ್ ಚನ್ನಾಗಿ ಮಾಡಿದರೆ ಬಿಡಿ❤️🫶
@Ramyavlogskannada15 күн бұрын
Tqsm sis 😊
@nisarga_cooking_channel19 күн бұрын
ಹಾಯ್ ರಮ್ಯಾ ಸೂಪರ್ ಆಗಿ ಬಿಟ್ಟಿದ್ದೀರಾ ರಂಗೋಲಿ ನಾ ಬಂದಿದ್ದೇನೆ ಸಂಕ್ರಾಂತಿ ಉಡುಗೊರೆ ಕೊಟ್ಟಿದ್ದೇನೆ ನೀವು ಬಂದು ಸಂಕ್ರಾಂತಿ ಉಡುಗೊರೆ ರಿಟರ್ನ್ ಮಾಡಿ ಪ್ಲೀಸ್🎉🎉🎉🎉🎉🎉🎉🎉🎉🎉🙏🏽🙏🏽🙏🏽🙏🏽🎁👍💯
@Ramyavlogskannada14 күн бұрын
Thank you so much😊
@VanishreeMalagi20 күн бұрын
ರಮ್ಯ ಸಿಸ್ಟರ್ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಾ ತುಂಬಾ ಚೆನ್ನಾಗಿದೆ ನಿಮ್ಮ ಹಬ್ಬದ ಆಚರಣೆ ಅಂತೂ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ಸಿಹಿ ಪೊಂಗಲ್ ಖಾರಾ ಪೊಂಗಲ್ ಚೆನ್ನಾಗಿ ಮಾಡಿದ್ದಾರೆ ಬ್ರದರ್ ಅವರಿಗೆ ಹೇಳಿ ನಿಮ್ಮ ಫ್ಯಾಮಿಲಿ ನೋಡಕ್ಕೆ ತುಂಬಾ ಇಷ್ಟ ಆಗುತ್ತೆ ತುಂಬಾ ಕ್ಯೂಟ್ ಆದ ಫ್ಯಾಮಿಲಿ ಸಿಸ್ಟರ್ ನೀವು ಒಳ್ಳೆ ಸಾಂಸ್ಕೃತಿ ಕೊಟ್ಟಿದ್ರೆ ಮಕ್ಕಳಿಗೆಲ್ಲ ಹಬ್ಬ ಅಂದ್ರೆ ಆ ತರ ರೆಡಿ ಆಗ್ಬೇಕು ಮಕ್ಳು ನೋಡಿ ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು ದೇವಸ್ಥಾನವನ್ನು ನೋಡೋಕೆ ತುಂಬಾ ಚೆನ್ನಾಗಿದೆ ರಂಗೋಲಿ ಅಂದ್ರೆ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ಸಿಸ್ಟರ್ ಇಬ್ರು ಅಕ್ಕ ತಂಗಿ ತುಂಬಾ ಚೆನ್ನಾಗಿ ರಂಗೋಲಿ ಹಾಕಿದರೆ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು ಸಿಸ್ಟರ್ ನಿಮಗೂ ನಿಮ್ಮ ಕುಟುಂಬದವರಿಗೂ. 🎉🎉🙏🙏 14:49
@Ramyavlogskannada20 күн бұрын
Thank you so much sister🙏😊
@Lakshmishayana19 күн бұрын
ನಿಮ್ಮ ಮನೆಯ ಪೂಜೆ ಹಬ್ಬ ಆಚರಣೆ ದೇವಸ್ಥಾನ ದೇವರ ದರ್ಶನ ಆಯ್ತು thank you so much sister..... Nice vlog
@Ramyavlogskannada19 күн бұрын
@@Lakshmishayana thank you so much sister😊
@shahilazeezpakwaan814818 күн бұрын
So beautiful video👌👏🏻🎉🎉🎉👍
@Ramyavlogskannada14 күн бұрын
Thank you so much🥰🙏
@Varamahalaxmivlogs20 күн бұрын
12ಲೈಕ್
@Ramyavlogskannada19 күн бұрын
@@Varamahalaxmivlogs thank you so much😊🙏
@spandana.6920 күн бұрын
ಸೂಪರ್ ವಿಡಿಯೋ 👌👌
@Ramyavlogskannada20 күн бұрын
Thank you so much sister😊🙏
@DurgammaNDurgamma.N.20 күн бұрын
Super ಪೂಜೆ ಅಂಡ್ vlog
@Ramyavlogskannada20 күн бұрын
Thank you so much😊
@Prakaravlogs.198919 күн бұрын
Rangoli chennagitthu nd pongal kooda aste chennagitthu ❤️, colourful 🙏🥰
@Ramyavlogskannada19 күн бұрын
Thank you so much sister😊
@T4TOYS20 күн бұрын
Happy Sankranti 🎉🎋🎊👌. Cute family and super celebration of Sankranti. Happy to see it. Delicious pongal 🎉😋😋 14:14
@Ramyavlogskannada20 күн бұрын
Thank you so much sir 🥰🙏
@All.In1kannada20 күн бұрын
Full wach 🙏👌👍❤️🌹
@Ramyavlogskannada19 күн бұрын
@@All.In1kannada thank you so much😊🙏
@Ashwinigoudavlogs20 күн бұрын
Nim video nodoke ಚೆನ್ನಾಗಿರುತ್ತೆ 🎉
@Ramyavlogskannada20 күн бұрын
Thank you so much 😊🙏
@ChaithraSiddharth20 күн бұрын
Super ma celebration ❤
@Ramyavlogskannada19 күн бұрын
@@ChaithraSiddharth thank you so much ma😊
@MonikaShreedharShetty17 күн бұрын
Nice video 🎉🎉
@Ramyavlogskannada16 күн бұрын
Tqs😊
@Nethravlogskannada20 күн бұрын
Super
@Ramyavlogskannada20 күн бұрын
Thank you so much😊
@ShivammaJalihal19 күн бұрын
Wow super video sister 🎉🎉🎉
@Ramyavlogskannada19 күн бұрын
@@ShivammaJalihal thank you so much😊
@hemavathin75120 күн бұрын
Super Ramya 👌
@Ramyavlogskannada20 күн бұрын
Thank you so much akka 🙂🥰
@sihisavipak19 күн бұрын
ಈ ವೀಡಿಯೊ ತುಂಬಾ ಚೆನ್ನಾಗಿದೇ sister,happy sankranti sister, Rangoli designs supper sister, super brorher, ಹೌದು sister ,ದೇವಸ್ಥಾನದ ಬಗ್ಗೆ ಬಡವರ ತುಂಬಾ ಅರ್ಥಗರ್ಭಿತವಾದ ಮಾತು ಆಡಿದ್ದೀರಾ sister, ಸದಾ ಕಾಲ ನಗುನಗುತ್ತ ಇರಿ sister ❤❤.
@Ramyavlogskannada19 күн бұрын
@@sihisavipak thank you so much sister🙏🥰
@LakshmiLakki-d1l20 күн бұрын
ಸೂಪರ್ ರಮ್ಯಾ 🥰🙌😊
@Ramyavlogskannada20 күн бұрын
Tqs 😊
@Varamahalaxmivlogs20 күн бұрын
Yelru thumba chanag kanta edira.. sister..nim family nodoke ontara chenda..❤ Super vlog sis..
@Ramyavlogskannada19 күн бұрын
@@Varamahalaxmivlogs thank you so much sister😊
@Svk-d1r20 күн бұрын
ಮಂಜು ಬ್ರದರ್ ಬಗ್ಗೆ ಅನುಮಾನವೇ ಬೇಡ ತುಂಬಾ ಚೆನ್ನಾಗಿ ಸಪೋರ್ಟ್ ಮಾಡ್ತಾರೆ ಹೀಗೆ ಖುಷಿ ಖುಷಿಯಿಂದ ಚೆನ್ನಾಗಿ ಇರಿ ಹ್ಯಾಪಿ ಸಂಕ್ರಾಂತಿ
@Ramyavlogskannada19 күн бұрын
@@Svk-d1r thank you so much Sagar brother😊🙏
@Ramyavlogskannada19 күн бұрын
@@Svk-d1r yake bro ವಿಡಿಯೋ aktha illa yen aithu ಎಲ್ಲಾ aram thane
@Svk-d1r19 күн бұрын
ಕೆಲಸ ತುಂಬಾ ಜಾಸ್ತಿ ಆಗಿದೆ ವಿಡಿಯೋ ಮಾಡೋಕೆ ಟೈಮ್ ಆಗ್ತಾ ಇಲ್ಲ ಒಂದು ವಾರ ಕಳೆದು ಮಾಡ್ತೀನಿ
Abba yelru seri estu chenagi kelsa madtira really super and hatsoff to your family... akka tangi du rangoli super ittu... full video mast super duper sis ❤ 14:32
@Ramyavlogskannada20 күн бұрын
Thank you so much😊🥰
@simplesavita253212 күн бұрын
Rangoli super ellubella pooje ashirvad hasuge pooje anna pongal madodu brakefast narasimha swami devastan prasad full watched sis
@Ramyavlogskannada12 күн бұрын
Thank you so much😊
@gouda769220 күн бұрын
Happy ಸಂಕ್ರಾಂತಿ ಸಿಸ್ಟರ್ ಸೂಪರ್ 😊 ನಿಮ್ಮ vlog alli ನನ್ನ wife name ಹೇಳಿದಕ್ಕೆ ಅರ್ಪಿತಾ ಗೆ thank you putta🥰😍
@Ramyavlogskannada20 күн бұрын
Thank you so much brother😊🙏avlu pavi ವಿಡಿಯೋ ನಾ nodtha irthale ನಮ್ athe phone li adukke nangu helu andlu 😍
@Pallavivlogs7920 күн бұрын
First view ರಂಗೋಲಿ super 😊 Manju ಅಣ್ಣಾ ಪೊಂಗಲ್ ಮಾಡಿದ್ರ super🥰 Tuesday morning anta ಹೇಳಮ್ಮ😅 ನಾನು ಹೇಳಿದ್ದು ಅಲ್ವಾ thank you ಅರ್ಪಿತಾ❤😊 ನಿಮ್ಮ ತಂಗಿ ಅವರು ಮಾಡಿದ್ದು reels super sis 🥰 ಸೂಪರ್ ಫ್ಯಾಮಿಲಿ🎉 ಹ್ಯಾಪಿ ಸಂಕ್ರಾಂತಿ ಹಬ್ಬ ತುಂಬಾ ಚೆನ್ನಾಗಿ ಆಚರಣೆ ಮಾಡಿದಿರಾ sis ಸೂಪರ್ vlog😊 14:49