No video

ನಮ್ಮ ಮನೆ (ಸಿಂಗಪೂರ್ ) | ಮನೆ tour |home tour Introduction ||Kannada Vlogs |

  Рет қаралды 1,507,548

WinDreamz

WinDreamz

Күн бұрын

Kannada vlogs
Kannada vlogger
Kannada youtuber
Kannada youtube channel
Singapore home tour
home tour
Best Mobile (Samsung M51) - amzn.to/2EHCExv
Best Kurtis for price -
amzn.to/3bOXAPr
You can buy from collections here:
Amazon: www.amazon.in/...
My First Kannada Vlog: • ಸಿಂಗಾಪುರ್ ನಲ್ಲಿ 5 ಕೋಟಿ...
Add me on:
Instagram: / windreamz
Facebook: / windreamz
Twitter: / windreamz
Snapchat: WinDreamz
Cameras and Mic:
Insta 360 One X : amzn.to/38OBMAY
Sony a6400 : amzn.to/2HPRm3i
16mm f1.4 : amzn.to/39TbKwA
18-105mm F4 : amzn.to/2T4nrKg
50mm F1.8 : amzn.to/2HIl1eS
Lav mic (costly): amzn.to/3cDC9Ry
Lav mic-1 (Budget) : amzn.to/30hhIoA
Lav mic-2 (Budget) : amzn.to/3cMbnXl
On camera Mic (Shotgun) : amzn.to/36cbWIN
Drone I use (DJI Spark): amzn.to/2AAmiV6
Recommended drone for learning (DJI Tello) : amzn.to/2ZbHMBJ
Kannada vlogs
Kannada vlogger
Kannada youtuber
Kannada youtube channel
Singapore Kannada vlogs
Kannada vlogs from singapore
mysore kannada vlogs
mysore vlogs
#kannadavlogs #kannadavlogger #kannadayoutuber #kannadayoutubechannel #singapore #singaporekannada #singaporekannadavlogs #hometour #mysorehometour #singaporehometour #Architecturehouse #kannada #mysorevlog #mysore #mysorekannadavlog

Пікірлер: 2 700
@WinDreamz
@WinDreamz 4 жыл бұрын
My Humble request. Please follow us on Instagram - instagram.com/WinDreamz/
@abhinulkar4797
@abhinulkar4797 4 жыл бұрын
Hi
@HARSHASCreativeworld
@HARSHASCreativeworld 3 жыл бұрын
Ok sir support my KZbin channel plzzzzz
@nandishmunivenkatappa1687
@nandishmunivenkatappa1687 3 жыл бұрын
Hi sir coffee table is very innovative concept.
@gyaneshmbalikaigyaneshmbal6599
@gyaneshmbalikaigyaneshmbal6599 3 жыл бұрын
Hi the following
@bhagya.g.j.guddadahalli9576
@bhagya.g.j.guddadahalli9576 3 жыл бұрын
Brother I like your video
@user-gu9ss2xs5w
@user-gu9ss2xs5w 5 жыл бұрын
ಕನ್ನಡ ಬೆಳೆಸಬೇಕು ಅಂದ್ರೆ ಆದಷ್ಟೂ ಕನ್ನಡ ಬಳಸಬೇಕು. ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು ಸರ್😘
@venkannapattar5872
@venkannapattar5872 5 жыл бұрын
ನಮಸ್ಕಾರ ಸರ್. ನಮ್ಮ ಮಾತೃಭಾಷೆಯಲ್ಲಿ ನೀವು ಮನೆಯ ಬಗ್ಗೆ ವಿವರಣೆ ನೀಡುತ್ತೀರಲ್ಲಾ, ನನಗೆ ಮಾತ್ರ ತುಂಬಾ ಸಂತೋಷ, ಏಕೆಂದರೆ ನಾನು ನಮ್ಮ ತಾಯಿ ಭಾಷೆಯನ್ನು ತುಂಬಾ ಪ್ರೀತಿಸುತ್ತೇನೆ. ಫೇಸ್ ಬುಕ್ ಹಾಗೂ ವ್ಯಾಟ್ಸಪ್ ನಲ್ಲಿ ಹೆಚ್ಚಾಗಿ ಕನ್ನಡ ಭಾಷೆಯಲ್ಲೇ ವಿಮರ್ಶೆ ಮಾಡುತ್ತೇನೆ. ಮನೆಯು ಚಿಕ್ಕದಾದರೂ, ಚೊಕ್ಕವಾದರೂ ಮನಸ್ಸು ವಿಶಾಲವಾಗಿರಬೇಕು. ಅದು ದಂಪತಿಗಳಾದ ತಮ್ಮಿಬ್ಬರಲ್ಲಿ ಇದೆ. ತಮಗೆ ಹೃದಯಪೂರ್ವಕ ನಮನಗಳು ಮತ್ತು ಪಾಪುವಿಗೆ ಹಾಯ್. ನಮಸ್ತೆ.
@ushashetty3521
@ushashetty3521 5 жыл бұрын
Super sir God bless you and your family
@srinivascena628
@srinivascena628 4 жыл бұрын
ನೀವು ಸಿಂಗಾಪೂರ್ ನಲ್ಲಿ ಇದ್ರೂ ಅಧ್ಬುತ ಕನ್ನಡ ಬಳಸ್ತಿದ್ದೀರ ,ಮತ್ತೆ ನಿಮ್ ಮಗು ಗೆ ಕೂಡ ಕನ್ನಡ ದಲ್ಲೆ ಮಾತಾಡಿಸ್ತಿದ್ದೀರ ಅದು ನಮ್ಗೆ ತುಂಬಾ ಖುಷಿ ಅನ್ನಿಸ್ತು‌.🙏🙏🙏
@beautyofkannadacinema8762
@beautyofkannadacinema8762 4 жыл бұрын
ನಿಮ್ಮ ಕನ್ನಡ ಕೇಳಿ ತುಂಬಾ ಖುಷಿ ಆಯಿತು ಸರ್ ಇದೆ ತರಹ ಕನ್ನಡದಲ್ಲಿ ಮಾಹಿತಿ ಕೊಡಿ
@beerappabeeru4404
@beerappabeeru4404 5 жыл бұрын
ನಿಮ್ಮ ಕನ್ನಡ ಭಾಷೆಗೆ ಕೋಟಿ ಕೋಟಿ ನಮನ 🙏🙏🙏🙏🙏🇮🇳🚩
@nikhil1133
@nikhil1133 5 жыл бұрын
ಮನೆ ಚೆನಾಗಿದ್ಧೆ ...ಮೇನ್ ಡೋರ್ ಇಂದೇ ಇರುವ ಸ್ವಿಚ್ ಬೋರ್ಡ್ ಸೂಪರ್ ...ಬ್ರೈಟ್ ಆಘಿ ಇದೆ ..ನಿಮ್ಮ ಮನೆ ತೋರಿಸಿಧಕ್ಕೆ ವಂಧನೆಗಳು ...ಸೇಫ್ ಆಘಿ ಇರಿ ..❤️❤️from Karnataka
@smkannadasongs5032
@smkannadasongs5032 4 жыл бұрын
ಅಣ್ಣ ಅತ್ತಿಗೆ ಬಾಳ ಚಂದ ಮಾತಾಡತಾರೆ😍😍
@venkatnarayan1508
@venkatnarayan1508 4 жыл бұрын
ಅಂದದ ಮನೆಗೆ ಚೆಂದದ ಮಗು ನಿಮ್ಮ ಸುಖಿ ಸಂಸಾರಕ್ಕೆ ಶುಭವಾಗಲಿ
@HalliPalliBoys
@HalliPalliBoys 5 жыл бұрын
ನೀವು ಕನ್ನಡದಲ್ಲಿ ವಿಡಿಯೋ ಮಾಡ್ತ ಇರೊದು ತುಂಬಾ ಇಷ್ಟ ಆಯ್ತು, ಕನ್ನಡದಲ್ಲಿ ಈ ತರದ vlog ತುಂಬ ಅಪರೂಪ, ಅದು ಕೂಡ ಹೊರ ದೇಶದಲ್ಲಿ, ಒಳ್ಳೇದಾಗ್ಲಿ.
@sanjaydgowdrudgowdru5458
@sanjaydgowdrudgowdru5458 5 жыл бұрын
ಸಿಂಗಪುರ್ ಅಲ್ಲಿರೋ ಹಿಂದೂ ದೇವಸ್ಥಾನಗಳ ವೀಡಿಯೋ ಮಾಡಿ ಅಣ್ಣ
@kumarrajkumar4958
@kumarrajkumar4958 3 жыл бұрын
ತುಂಬಾ ಇಷ್ಟ ಆಯ್ತು ಸರ್ ವಿಡಿಯೋ ಕೇಂದ್ರ ಕನ್ನಡದಲ್ಲಿ ತಿಳಿಸಿ ಕೊಟ್ರಲ್ಲ ಅದಕ್ಕೆ ಆಗಿ ಕನ್ನಡದಲ್ಲಿ ಮಾತಾಡಿದ್ದಕ್ಕೆ ಧನ್ಯವಾದಗಳು ನನಗೆ ಸಿಂಗಪುರ್ ಅಂದ್ರೆ ತುಂಬಾ ಇಷ್ಟ ತುಂಬಾ ನೋಡಬೇಕು ಅನ್ಸುತ್ತೆ ಆದ್ರೆ ಅದು ಆಗೋದಿಲ್ಲ ಏಕೆಂದರೆ ನಾನು ಬಡವ ತುಂಬಾ ನೋವಾಗುತ್ತೆ ನೋವಿನ ಮನಸ್ಸು ನನಗೊಂದು ಸಹಾಯ ಮಾಡುತ್ತೀರಾ ನಾನು ಹಾಡು ಬಂದರೆ ನನಗೆ ಗೊತ್ತಿರುವವರು ಯಾರೂ ಇಲ್ಲ ನೀವು ಸಹಾಯ ಮಾಡುತ್ತೀರಾ ಕಮೆಂಟ್ ಬಾಕ್ಸಲ್ಲಿ ತಿಳಿಸಿ ಇಲ್ಲ ಆದರೆ ನನ್ ನಂಬರ್ ಕೇಳಿ ಕೊಡ್ತೀನಿ
@bahubaliupadhye8053
@bahubaliupadhye8053 3 жыл бұрын
ಈ lockdown time ಅಲ್ಲಿ ಸಾಕಷ್ಟು vlogs ಗಳನ್ನು ನೋಡಿದೆ..ಆದರೆ ನೀವು ಮಾಡಿರೋ ವಿಡಿಯೋ ಮಾತ್ರ ನಂಗೆ ತುಂಬಾ ಇಷ್ಟವಾಯಿತು.. ಸಿಂಗಾಪುರ ಮತ್ತು ದುಬೈ ಬಗ್ಗೆ ಸಾಕಷ್ಟು ವಿಷಯಗಳು ನಂಗೆ ಗೊತ್ತಾಗಿದ್ದು ನಿಮ್ಮ videos ಇಂದ.... ಸಕತ್ ಇಷ್ಟವಾಯಿತು i m waiting for next video....good luck bro
@sunil.pjmssunil.p5907
@sunil.pjmssunil.p5907 5 жыл бұрын
ನಿಮ್ಮ ಕನ್ನಡ ಮಾತು ಕೇಳಿ ತುಂಬ ಇಷ್ಟ ಆಯ್ತು ಹೆಮೆಯ ಕನ್ನಡಿಗ
@MANJUVISHNUJI..
@MANJUVISHNUJI.. 5 жыл бұрын
ಅಷ್ಟು ಚೆನ್ನಾಗಿ ಕನ್ನಡದಲ್ಲಿ ಹೇಳ್ತಿದಾರೆ ಆದ್ರೇ ಮುಕ್ಕಾಲ್ ಭಾಗ ಕಾಂಮೆಂಟ್ಸ್ಗಳು ಇಂಗ್ಲಿಷ್ನಲ್ಲೇ ಇವೆ.... ಇದೆ ನಮ್ಮ ಅಸಭ್ಯತೆ
@santoshshinge8642
@santoshshinge8642 3 жыл бұрын
ನಮ್ಮಂತ ಬಡವರಿಗೆ ಒಳ್ಳೆಯ ಅನುಭವ ಕೊಟ್ಟಿದ್ದೀರಿ
@ds5720
@ds5720 3 жыл бұрын
Nimma maneyalli magu mathu adara nagu channagide.....god bless him.😍
@Bhuvaneshwarishetty
@Bhuvaneshwarishetty 5 жыл бұрын
ಕನ್ನಡ ತುಂಬಾ ಚನ್ನಗಿ ಮಾತಾಡ್ತಿರ...ಕರ್ನಾಟಕ ದಲ್ಲಿ ಇರೋರೆ ಕನ್ನಡ matadakke ಸಾಯತರೆ ನೀವು great sir
@krishbhat24
@krishbhat24 5 жыл бұрын
ಸೂಪರ್ ಫ್ಯಾಮಿಲಿ ಗೆ ಸೂಪರ್ ಮನೆ ಸರ್. ತುಂಬಾ ಇಷ್ಟ ಆಯ್ತು. ಚಿಕ್ಕಮನೆ ಆದ್ರೂ ಏನಿದೆ ಏನಿಲ್ಲ.. ಪಾಪು ಅಂತೂ ಸಕ್ಕತ್ ಕ್ಯೂಟ್ ಸರ್.. ಸೋ ಸ್ವೀಟ್.. 😍
@malleshappak8196
@malleshappak8196 4 жыл бұрын
ಮುದ್ದಾದ ಪ್ರೀತಿ ತುಂಬಿದ ಕುಟುಂಬ ಪುಟಾಣಿ ಕಂದಾ ಮನೆ ಚಿಕ್ಕದಾದಾರು ಚೊಕ್ಕವಾಗಿ ಸೊಗಸಾಗಿ ಎಲ್ಲಾ ಅನುಕೋಲತೆಗಳನ್ನ ಒಳಗೊಂಡ ವಿನೂತನವಾದ ಒರಣಗೊಂಡ ಮನೆ ಮತ್ತು ಪ್ರೀತಿ ತುಂಬಿದ ನಿಮ್ಮ ಕನ್ನಡದ ಮಾತುಗಳನ್ನ ಕೇಳಬೇಕು ಅನಿಸುತಿದೆ. ದೇವರು ಒಳ್ಳೆಯದು ಮಾಡಲಿ.
@mohandigital932
@mohandigital932 5 жыл бұрын
ನೀವು ಸಿಂಗಪುರ್ ನಿಂದ ಕನ್ನಡದಲ್ಲಿ ಅಲ್ಲಿಯ ವಸ್ತುಗಳ ಬಗ್ಗೆ ಮತ್ತು ಅಲ್ಲಿಯ ಜೀವನ ಸೈಲಿಯ ಬಗ್ಗೆ ಕನ್ನಡದಲ್ಲಿ ಚೆನ್ನಾಗಿ ಹೇಳಿ ಕೊಟ್ಟಿದಕ್ಕೆ ತುಂಬಾ ದನ್ಯವಾದಗಳು ನೋಡಿ ತುಂಬಾ ಕುಷಿಯಾಯಿತು
@WinDreamz
@WinDreamz 5 жыл бұрын
ಧನ್ಯವಾದಗಳು.. ನನ್ನ ಬೇರೆ ಹೊಸ videos ನೋಡಿ1 friends family ಗೆ share ಮಾಡಿ..
@user-pz4zj1wg7b
@user-pz4zj1wg7b 5 жыл бұрын
ಮನೆ ಹೇಗಿದ್ದರೂ ಪರವಾಗಿಲ್ಲ ಆದರೆ ನಿಮ್ಮ ಮನ ಚನಾಗಿದೆ ಕನ್ನಡದ ಆ ಪ್ರೇಮಕ್ಕೆ ನನ್ನದೊಂದು ಸಲಾಮ್ ಸೂರು ಸಹ ಸೂಪರ್ ✌️
@praveen_3825
@praveen_3825 5 жыл бұрын
ಸೂಪರ್ ಆಗಿದೆ ಸರ್ ,ಗುಡ್ ಪ್ಲಾನಿಂಗ್ ನಿಮ್ಮ ಮಾತುಗಳು ನಿಮ್ಮ ಚಿಕ್ಕ ಕುಟುಂಬ ತುಂಬಾ ಇಷ್ಟ ಆಯ್ತು.. ಹೀಗೆ ಸಾಗಲಿ ನಿಮ್ಮ ಪಯಣ..😊😊😍
@praveendinakar6083
@praveendinakar6083 4 жыл бұрын
Tnq dear respected kannadiga. Nim mane mattu mansu 2 channagide. Kannadave 1 hemme, Tumba olle kannada mathanadidiri. Tnq sir tumba help aagide mane parachayisiddu. Kannadambe nimma jivanavannu aasirvdhisi channagidali
@santhubond
@santhubond 3 жыл бұрын
ಮನೆ ತುಂಬಾ ಚೆನ್ನಾಗಿದೆ ಅದರೂ ಮೆಜರ್ಮೆಂಟ್ ಎಷ್ಟು ಮತ್ತೆ ಅದು ಸ್ವಂತ ಅಥವಾ ಬಾಡಿಗೆ ಮನೆನ ಬಾಡಿಗೆ ಮನೆ ಆದ್ರೆ ಅದರ ಬಾಡಿಗೆ ಎಷ್ಟು ಇಂಡಿಯನ್ ರೂಪಿಸಲಿ
@shrungar8296
@shrungar8296 5 жыл бұрын
Yesht chenagi kannada matadtiraa.....berevr agidre Singapore alli idivi anta kannada barde irovr tara shoki madkondu arda kannada arda English matadtidru....
@WinDreamz
@WinDreamz 5 жыл бұрын
thank you.. nanna previous videos nodi.. subscribe aagi
@karthiknayak1089
@karthiknayak1089 5 жыл бұрын
ನಮ್ಮ ಕನ್ನಡ ಭಾಷೆಗೆ ಸಾಹಿತ್ಯಕ್ಕೆ ಯಲ್ಲಿ ಓದರು ಮರ್ಯಾದಿ ಇದೆ. ಸೂಪರ್ ಕನ್ನಡ.ಇದೆತರ ಮುದೋವಾರಿಸಿ
@garudamg1239
@garudamg1239 3 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಮನೆ,ಈ ಮನೆಗೆ ಬಾಡಿಗೆ ಎಷ್ಟು ಹಾಗೂ ನಿವು ಏನು ಕೆಲಸ ಮಾಡುತ್ತಿದ್ದಿರ ಮತ್ತು ನಿಮ್ಮ ಒಂದು ತಿಂಗಳ ಸಂಪಾದನೆ ಎಷ್ಟು.
@WinDreamz
@WinDreamz 3 жыл бұрын
salary rent ಬಗ್ಗೆ video already ಇದೆ ಅದನ್ನ ನೋಡಿ plz
@YouTubeEarth
@YouTubeEarth 5 жыл бұрын
SWEET FAMILY CUTE DAUGHTER NICE FUTURE BEST LANGUAGE 💛💛💛💛💛💛
@BHAGESHBIJAPUR2ALLINONE
@BHAGESHBIJAPUR2ALLINONE 5 жыл бұрын
ಅಣ್ಣ ಸೂಪರ್ ಮನೆ ಆದರೆ ಅದಕ್ಕೆ ಬಾಡಿಗೆ ಎಷ್ಟು ಅಲ್ಲಿ ಕೆಲಸ ಏನು ಮಾಡುತ್ತೀರಿ ಹೇಳು ಅಣ್ಣ
@RamaRama-zb2ky
@RamaRama-zb2ky 5 жыл бұрын
ಸಿಂಗಾಪುರ ದಲ್ಲಿ. ಇದ್ರು. ನಿಮ್ಮ ಕನ್ನಡ.ಸುಪರ್ ಸರ್.
@Arjun-zz3tu
@Arjun-zz3tu 3 жыл бұрын
ನಿಮ್ಮ ‌ಮನೆ ಮತ್ತು ‌ಮನಸ್ಸು ತುಂಬಾ ಚೇನ್ನಾಗಿದೆ,ಜಾಬ್ ಹೇಗೆ ತೆಗೆದುಕೊಳ್ಳಬಹುದು, ಅದರ ಬಗ್ಗೆ ವಿವರಿಸಿ.
@shashanakk3655
@shashanakk3655 3 жыл бұрын
ನನಗೆ ಮನೆ ಇಷ್ಟ ಆಯ್ತು super ❤️
@RAVISHANKARAKANKURA
@RAVISHANKARAKANKURA 5 жыл бұрын
ನಿಜವಾದ ಕನ್ನಡಿಗರು ನೀವೆ ಶುಭವಾಗಲಿ
@thejasdoc5548
@thejasdoc5548 5 жыл бұрын
ಸರ್ ನೀವು ಸಿಂಗಪೂರಲ್ಲಿ ಕನ್ನಡಿಗರಾಗಿ ತುಂಬ ಖುಷಿಯಾಗಿರುವುದನ್ನ ಕಂಡು ನನಗೆ ಹೆಮ್ಮೆ ಎನಿಸುತ್ತದೆ. ಹಾಗೆ ಮನೆ ತುಂಬಾ ಚೆನ್ನಾಗಿದೆ, ಜೊತೆಗೆ ಕುಟುಂಬ ಕೂಡ ಚೆನ್ನಾಗಿದೆ ಯಾವಾಗಲೂ ಹೀಗೆ ಇರಿ...
@pundalikasbiradar1506
@pundalikasbiradar1506 4 жыл бұрын
ಮನೆ ತುಂಬಾ ಚೆನ್ನಾಗಿದೆ ಅಣ್ಣ space utilization ನನಗೆ ತುಂಬಾ ಇಷ್ಟ ಆಯ್ತು
@WinDreamz
@WinDreamz 4 жыл бұрын
ಧನ್ಯವಾದಗಳು.. ನಮ್ಮ ಬೇರೆ videos ಕೂಡ ನೋಡಿ.. plz subscribe ಆಗಿ
@RajuK-mt4tu
@RajuK-mt4tu 4 жыл бұрын
ನಿಮ್ಮ ಮನೆ ಅಲ್ಲ, ನಮ್ಮ ಮನೆ, ನಮ್ಮ ಕನ್ನಡಿಗರ ಮನೆ.... ಜೈ ಭುವನೇಶ್ವರಿ ದೇವಿ 🚩
@WinDreamz
@WinDreamz 4 жыл бұрын
☺️☺️ ಧನ್ಯವಾದಗಳು ನನ್ನ ಹೊಸ video ನೋಡಿ.. ಇಷ್ಟ ಆಗುತ್ತೆ ಅನ್ಕೊಂಡಿದಿನಿ
@trharish9442
@trharish9442 3 жыл бұрын
ಅಲ್ಲೇ ಹೋಗಿ ಇರು ನೋಡನಾ ಬಿಟ್ಟು Kotara😏
@Nandancool
@Nandancool 5 жыл бұрын
Namma kannadigaru Elle hodru chennagiddu kannada matadi , namma bhashe samskrutiyannu belesali!
@shashwathmr9613
@shashwathmr9613 5 жыл бұрын
Sir nevu kannadadali mathadedu mathu nevu maguvege kannadadali heltha erodu nodi thumba kushi aithu sir nan future nali nangu Ede thara small house nali eroke esta padthine . Dhanyavadagalu sir.
@_rkshth_
@_rkshth_ 4 жыл бұрын
ತುಂಬಾ ಸುಂದರವಾದ ಮನೆ .. ಸಣ್ಣ ಮನೆ ಸಿಹಿ ಮನೆ
@dharmarko6236
@dharmarko6236 3 жыл бұрын
From Yesterday i started to watch ur videos. I was late but its really worth to subscribe to your channel ... I watched every videos of yours its really amazing! Please do more videos sir! Your both childrens are very cute and also i like there innocence say hii to roneil and cliya from my side!!! thanks for sharing your experience sir👌👍
@manjuchinnu1435
@manjuchinnu1435 5 жыл бұрын
ಸಿಂಗಾಪುರ ದಲ್ಲಿ ಕರುನಾಡ ರಾಜ🤵 ರಾಣಿ,👰 suuuuuuuper,💐💐💐💐
@artworld8586
@artworld8586 5 жыл бұрын
Thanks bro for doing kannada video content in KZbin..all kanadigasa plz support all Kannada channels...
@mohanmanu5061
@mohanmanu5061 4 жыл бұрын
ಸರ್ ನಿಮ್ ಸಂಬಳ ಎಷ್ಟು😊
@Nandiniseasyrecipes
@Nandiniseasyrecipes 4 жыл бұрын
ಮನೆ ತುಂಬಾ ಚೆನ್ನಾಗಿದೆ. ಹಾಗೆ ನಿಮ್ಮ ಮುದ್ದು ಕಂದ ತುಂಬಾನೇ ಮುದ್ದಾಗಿದ್ದಾಳೆ. 👌👌👌👍😊
@mallikarjunam.cmalli6433
@mallikarjunam.cmalli6433 5 жыл бұрын
Thanks sir. Firstly nim family thumba cute agidhe.nevu 3 members face nallu nagu idhe, yavatthigu ha nagu hage irli. Nim vedio thumbane ista aythu.nam maneli elru like madidru,nevu mathadiro reethi thumba ista aythu sir. All the best sir.
@ravibevinahalli3095
@ravibevinahalli3095 5 жыл бұрын
ಅದ್ಬುತ ಕಲೆ . ಸರ್ ಧನ್ಯವಾದಗಳು ನಿಮಗೆ . ನಾವು ಲೈಫ್ ಅಲ್ಲಿ ಕರ್ನಾಟಕ ಬಿಟ್ಟು ಎಲ್ಲೂ ಹೋಗಿಲ್ಲ ನೀವು ಸಿಂಗಪುರ ಮನೆ ತೋರಿಸಿದ್ದೀರಿ . ಇಂತಹ ವಿಡಿಯೋ ಇನ್ನೂ ಬರಲಿ ನಾವು ಕಾಯುತ್ತಿರುತ್ತವೆ
@WinDreamz
@WinDreamz 5 жыл бұрын
ಸಿಂಗಪೋರ್ city area ಕಡೆ ಒಂದು video ಇದೆ ನೋಡಿ ನಿಮಗೆ ಇಷ್ಟ ಆಗುತ್ತೆ
@rangayyar415
@rangayyar415 5 жыл бұрын
ನಿಮ್ಮ. ಮನೆ. ಚಿಕ್ಕದಿದ್ರುನು. ತುಂಬಾ. ಚನಾಗಿದೆ. ಸರ್. ನನಗೆ. ಡೈನಿಂಗ್. ಟೇಬಲ್. ಮತ್ತು. ಕಿಚನ್. ತುಂಬಾಇಷ್ಟವಾಯಿತು. ಸೂಪರ್
@poojab8041
@poojab8041 4 жыл бұрын
Nimma Kannada Abhimana tumba ista aytu nimma mane jothege.
@WinDreamz
@WinDreamz 4 жыл бұрын
thank you so much.. plz subscribe
@poojab8041
@poojab8041 4 жыл бұрын
@@WinDreamz Subscribed..😊
@srisrinivas7912
@srisrinivas7912 5 жыл бұрын
ನಿಮ್ಮ ಮನೆ ತುಂಭಾ ಚೆನ್ನಾಗಿದೆ ಹಾಗು ನಿಮ್ಮ ಮಗು ತುಂಭಾ ಮುದ್ದಾಗಿದೆ
@doddabasavarajbasavaraj3042
@doddabasavarajbasavaraj3042 5 жыл бұрын
ವಾಹ್ವ್ ಸೂಪರ್ ಬ್ರದರ್ ಈ ನಿಮ್ಮ ಮುದ್ದಾದ ಕುಟುಂಬಕ್ಕೆ ನನ್ನ ದೊಡ್ಡ ನಮಸ್ಕಾರಗಳು ಸಿಂಗಪೂರ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಬ್ರದರ್
@WinDreamz
@WinDreamz 5 жыл бұрын
ದನ್ಯವಾದಗಳು ☺️
@harsharm1461
@harsharm1461 5 жыл бұрын
Super
@lingarajuk
@lingarajuk 4 жыл бұрын
ಚಿಕ್ಕದಾದರೂ ತುಂಬಾ ಚೊಕ್ಕಾಡಿ ಇದೆ, ತಾವು ಬಳಸಿರುವ ವಿದ್ಯುತ್ ಸಲಕರಣೆಗಳನ್ನು ಆಯಾ ಸಾಮಗ್ರಿಗಳಿಗೆ ತಗುಲುವ ವೆಚ್ಚ ಎಷ್ಟಾಗಬಹುದು ಎಂದು ತಿಳಿಸಿ, ಮನೆಯಲ್ಲಿ ಎಲ್ಲವೂ ಇಷ್ಟ ಆಯ್ತು. ಧನ್ಯವಾದಗಳು ತಮಗೆ 🙏
@venkateshsb8709
@venkateshsb8709 5 жыл бұрын
You made very useful video 👍 Your PAAPU is so CUTE Bro.. All the Best for your Future Projects. Your doing good job 👏👏👍👍
@roopamb5008
@roopamb5008 5 жыл бұрын
Brother nim mane tumba tumbane chennagide.
@bhoomikamgowda4588
@bhoomikamgowda4588 5 жыл бұрын
Kannadigaru kannadadalli matadidre ne ond kushi💙
@laxmanambiger3424
@laxmanambiger3424 3 жыл бұрын
Nice,very Happy to see your smart house.
@worldpeace5853
@worldpeace5853 4 жыл бұрын
Nice family Ashwin. Space is a scarcity in Singapore. No matter what home is always home sweet home. ಬಹಳ ಚೆನ್ನಾಗಿದೆ.
@srinidhi7140
@srinidhi7140 5 жыл бұрын
ತುಂಬಾ ಉಪಯುಕ್ತವಾದ ಮಾಹಿತಿ 💝 ಧನ್ಯವಾದಗಳು ❤️
@nagarajatt2273
@nagarajatt2273 5 жыл бұрын
ಸಿಂಗಾಪುರ ನಲ್ಲಿ ನೀವು ಏನು ಕೆಲಸ ಮಾಡುತಿರಾ ಸರ್
@ishwartalagadi4222
@ishwartalagadi4222 4 жыл бұрын
ಚಿಕ್ಕ ಮನೆ ಚೊಕ್ಕ ಮನೆ ತುಂಬಾ ಚೆನ್ನಾಗಿದೆ. ನಾವು ಮನೆ ಕಟ್ಟಿಸೊಕೆ ತಯಾರಾದರೆ ನಿಮ್ಮ ಮನೆಯ ಹಾಗೆ ಆಗದೆ ಹೋದರು, ಸ್ವಲ್ಪನಾದರು ನಿಮ್ಮ ಮನೆಯ ಹಾಗೆ ಕಟ್ಟಿಸೊಕೆ ಪ್ರಯತ್ನ ಪಡುತ್ತೆವೆ. ಧನ್ಯವಾದಗಳು ಅಶ್ವಿನ್
@btgopalarao2139
@btgopalarao2139 4 жыл бұрын
Fantastic. many aspiring home builders can adopt so many new ideas.i liked the dining table.thank you very much all three of you.your nerration is really good. namaskara.
@WinDreamz
@WinDreamz 4 жыл бұрын
namaskara 🙂..
@pundiguru5712
@pundiguru5712 5 жыл бұрын
ಸ್ವಂತ ಮನೇನ ಅಥವ ಬಾಡ್ಗೆದ ....ಬಾಡಿಗೆ ಏಷ್ಟು? 👌👌
@ananyas3084
@ananyas3084 5 жыл бұрын
ಕನ್ನಡದ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು. ಇನ್ನಷ್ಟು ವಿಡಿಯೋ ಮಾಡಲು ನನ್ನ ಪ್ರೋತ್ಸಾಹ.
@WinDreamz
@WinDreamz 5 жыл бұрын
chocolate girl thumba thanks... nanna bere videos nodi.. subscribe aagi
@shankarhosamani1188
@shankarhosamani1188 5 жыл бұрын
ಸರ್ ಮನೆಯಲ್ಲಿ ಯಲವು ಸೂಪರ್ , ನಿಮ್ಮ ಕುಟುಂಬವು ಚನಾಗಿದೆ , ನಮ್ಮಲಿವು ಈ ರೀತಿ ಮನೆ ಇರಬೇಕು, ನೋಡೋಣ ಮುಂದೆ
@kavyabm6245
@kavyabm6245 4 жыл бұрын
Sir nim mane nim family superb sir i saw all your videos and ur papu first video osm she is wonderful kid in the world think so 😍😘🥰 i loved your family 😍🥰💕❤
@WinDreamz
@WinDreamz 4 жыл бұрын
maga adhu.. haircut madsiila..
@raghavendrakulakrni4290
@raghavendrakulakrni4290 5 жыл бұрын
ಎಲ್ಲಾ ಸರಿ ನಿಮ್ಮ ಮನೆಗೆ ಎಷ್ಟು ದುಡ್ಡು ಕೊಟ್ರಿ ಗೊತ್ತಾಗ್ಲಿಲ್ಲ
@SuperMomHema
@SuperMomHema 5 жыл бұрын
Lifestyle of Indians in Singapore and currency and job opportunity in Singapore bagge video madi
@WinDreamz
@WinDreamz 5 жыл бұрын
I will definitely keep in mind.. hope u saw my "ಸಿಂಗಪೋರ್ ನಲ್ಲಿ 5 ಕೋಟಿ watch".. it will show lifestyle
@amzadsd6235
@amzadsd6235 5 жыл бұрын
Cho cute bye
@jagadeeshchandra1987
@jagadeeshchandra1987 4 жыл бұрын
ನಿಮ್ಮ ಮನೆ ತುಂಬಾ ತುಂಬಾ ಚೆನ್ನಾಗಿದೆ ಸರ್ 👌🏼👌🏼👌🏼👌🏼👌🏼🥰
@KrishBright
@KrishBright 4 жыл бұрын
soo beautiful, Specially ur family feeding the birds and ur son is so adorable
@vashishtacreation
@vashishtacreation 5 жыл бұрын
Kannadadalli video maadiddakke like comment & subscribed
@varalakshmimukundarao753
@varalakshmimukundarao753 5 жыл бұрын
ಅತ್ಯಂತ ಕಡಿಮೆ ಜಾಗದಲ್ಲಿ "ಅಡಿಗೆಮನೇನ" ಏನ್ ಚೆನ್ನಾಗಿ ಪ್ಲಾನ್ ಮಾಡಿದ್ದಾರೆ....ಟೋಟಲ್ ಆಗಿ ಮನೆಯ ಎಲ್ಲಾ ಭಾಗಗಳೂ ತುಂಬಾ ಚೆನ್ಬಾಗಿವೆ.
@WinDreamz
@WinDreamz 5 жыл бұрын
thank you so much.. ತುಂಬ ಖುಷಿ ಆಯ್ತು ಕೇಳಿ
@Nikk917
@Nikk917 5 жыл бұрын
Kitchen is *ZERO* vaastu
@anilani8612
@anilani8612 4 жыл бұрын
Home is sweet and well planned, More than everything I loved the way your baby said 'bye bye'
@WinDreamz
@WinDreamz 4 жыл бұрын
thnk you
@rajeshsm1616
@rajeshsm1616 4 жыл бұрын
Spacious flat.. Good surrounding.. Happy for u.. JK.....Aka.. Ashwin.. 👍
@Bigdog_arjun
@Bigdog_arjun 5 жыл бұрын
Make a video on how you settled in Singapore and how you got job and etc please brother.👍
@WinDreamz
@WinDreamz 5 жыл бұрын
Bengalur inda transfer aagidini.. temporary yagi
@sannidhivlog
@sannidhivlog 5 жыл бұрын
I liked your full home tour . Bro how much rent u paying it's expensive
@WinDreamz
@WinDreamz 5 жыл бұрын
Thank you.. its too expensive.. I will tell you in future logs.. ☺️☺️☺️
@sannidhivlog
@sannidhivlog 5 жыл бұрын
@@WinDreamz sure👍 keep uploading bro👍
@raghavendraupadhyaya9762
@raghavendraupadhyaya9762 5 жыл бұрын
Thanks for house tour Ashwin.nice and cute family :-) Very compact and we'll designed house...couple of questions...Do you have advance concept there like we have here? if yes what would be the Range? How about contract term and conditions? Every year contract needs to be revised or do you have a tenure at which it would be revised? At what frequency rent would be increased? How about maintenance fees,do u have any? How about bills- electricity,water etc.,is it covered in the rent or it is bared separately? Is your apartment furnished or non furnished one?.Thanks for your time...
@sumathic7464
@sumathic7464 4 жыл бұрын
I like living room screens, wardrobe n all places, balcony night view s awesome
@mrydp3100
@mrydp3100 5 жыл бұрын
ಡೈನಿಂಗ್ ಗಳು ಕಿಚ್ಚನ್ನು ಮತ್ತು ಡೈನಿಂಗ್ ಟೇಬಲ್ ಅಂಡ್ ರೂಮ್ ಬೆಡ್ರೂಮ್ಸ್
@swadeshimahiti
@swadeshimahiti 5 жыл бұрын
ಸರ್ ನೀವು ಅಲ್ಲಿ ನಿಜವಾಗಲೂ ಸಂತೋಷದಿಂದ ಇದೀರಾ? ಸ್ವಲ್ಪ ದಿನ ಕಳೆದ ಮೇಲೆ ನಿಮಗೆ ಎಲ್ಲಾ ಬೋರ್ ಆಗುತ್ತೆ, ಒಂದಲ್ಲ ಒಂದು ದಿನಾ ನನ್ನ ಕರ್ನಾಟಕ ನಿಮಗೆ ನೆನಪಾಗುವುದು ಗ್ಯಾರಂಟಿ, ಏನೇ ಆದರೂ ನಮ್ಮ ದೇಶ ನಮಗೆ ಚಂದ,9901054209 ನಾನು ಅಪ್ಪು ಕಾಂಬಳೆ ಹೊನಗನಹಳ್ಳಿ ಬಿಜಾಪೂರ ಜಿಲ್ಲೆ ಜಗತ್ತು ಎಷ್ಟೇ ಮುಂದುವರಿದ ಸ್ಟು ಪ್ರಕೃತಿಯಿಂದ ತುಂಬಾ ದೂರವಾಗುತ್ತದೆ, ಇದೆಲ್ಲಾ ನನಗೆ ಕುಷಿ ಕೊಡಲಿಲ್ಲ ಸರ್ ಧನ್ಯವಾದ ಸರ್
@aliceraphael9342
@aliceraphael9342 4 жыл бұрын
Hi, I liked the house n furniture. Really very nicely they have done.
@kalpataru6793
@kalpataru6793 4 жыл бұрын
*ನಿಮ್ ಮನೆ ಸಿಂಗಾಪುರ ನಮ್ ಮನೆ ಕುಂದಾಪುರ*
@Nandiniseasyrecipes
@Nandiniseasyrecipes 4 жыл бұрын
😀😀😀👌👌
@Bugnodi_2024
@Bugnodi_2024 5 жыл бұрын
Totally mane super nev super bro....cute family cute house
@maheshgamya6688
@maheshgamya6688 5 жыл бұрын
Thumba chenagide sir..en work madtidira sir Singapore nalli.
@harishnd4504
@harishnd4504 4 жыл бұрын
Mane chanagide bro nimma family chanagide all the best bro God bless you
@sathishas7310
@sathishas7310 3 жыл бұрын
ಅಣ್ಣ ನೀವು ಏನ್ ಕೆಲಸ ಮಾಡ್ತೀರಾ ಅಲ್ಲಿ ಮತ್ತೆ ಏನ್ ಓದಿದಿರಾ ನೀವು ಪ್ಲೀಸ್ ಹೇಳಿ
@chaicheru450
@chaicheru450 5 жыл бұрын
Break agira glass maneli edbardu Sir ready madsbidi bega ela break agira glass horag haki
@WinDreamz
@WinDreamz 5 жыл бұрын
yes.. bega ready madustivi
@jaitrascookbook3703
@jaitrascookbook3703 5 жыл бұрын
Superb sir Nimma maneya balcony tumba chennagede
@sharathvn3204
@sharathvn3204 5 жыл бұрын
Roopa .super house bro
@WinDreamz
@WinDreamz 5 жыл бұрын
Thank you.. swalpa dhodh edhe
@write2santoshb
@write2santoshb 4 жыл бұрын
ಬಹಳ ಸುಂದರವಾದ ವಿವರಣೆ
@chandrug437
@chandrug437 5 жыл бұрын
I liked papu saying bye bye ☺️👌
@skallaskalla3047
@skallaskalla3047 5 жыл бұрын
ಬಾಡಿಗೆ ಎಷ್ಟು ಸರ್ ತಿಂಗಳಿಗೆ
@poojarypramod
@poojarypramod 5 жыл бұрын
Singapurallu Kannada news channel 😘😍
@WinDreamz
@WinDreamz 5 жыл бұрын
supet observation
@odaadu-4463
@odaadu-4463 5 жыл бұрын
ತುಂಬಾ ಹೃದಯದ ಧನ್ಯವಾದಗಳು ಮತ್ತಷ್ಟು ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ♥️
@ashwinichinnappa7879
@ashwinichinnappa7879 2 жыл бұрын
Hall and Balcony tumba chanagidhe!
@nazianikhat4382
@nazianikhat4382 5 жыл бұрын
Hello, I'm from Bangalore l liked the dining table can you please share the details regarding it from where and how to purchase and what's the price
@odaadu-4463
@odaadu-4463 5 жыл бұрын
ನಮಗೂ ಈ ತರ ಮನೆ ಕಟ್ಟಿಸಿಕೊಂಡು ಕೊಡಿ 😄
@basanagoudapatil5768
@basanagoudapatil5768 4 жыл бұрын
Nimma family chenda namma Kannada ennu chend I like ur coffee table n lighting
@WinDreamz
@WinDreamz 4 жыл бұрын
thank you.. namma bere videos nodi.. plz subscribe aagi
@KavithaKavitha-li9tl
@KavithaKavitha-li9tl 4 жыл бұрын
Hi bro , nice to hear kannada in Singapore, I personally liked the 2in1 table coat , and ur big balcony, all the best for ur up coming videos ☺☺☺
@KannadainCanada
@KannadainCanada 4 жыл бұрын
Kavitha Kavitha absolutely 😊👍🏻. My home tour in Canada 😊 kzbin.info/www/bejne/eIiaeWujlNlmidU
@ljl1922
@ljl1922 5 жыл бұрын
cute family &drushtiyagatte husharu
@raghavendra5056
@raghavendra5056 4 жыл бұрын
Devara mane was very big bro😂😂
@christophermartin7049
@christophermartin7049 4 жыл бұрын
True
@garrypatrick1378
@garrypatrick1378 4 жыл бұрын
Thank you Sir 👌very informative video 👍
Кадр сыртындағы қызықтар | Келінжан
00:16
Magic trick 🪄😁
00:13
Andrey Grechka
Рет қаралды 49 МЛН
Inside Manish Malhotra’s Luxurious Home  | Brut Sauce
15:34
Brut India
Рет қаралды 3,5 МЛН
How Bea Borres Forgave Her Brother For What He Did | Toni Talks
22:57
Toni Gonzaga Studio
Рет қаралды 325 М.
My Home Tour | Hariprriya Simha
6:41
Hariprriya Simha
Рет қаралды 1,7 МЛН
Кадр сыртындағы қызықтар | Келінжан
00:16