ನಿಮ್ಮ ಪ್ರಕೃತಿ ಮಧ್ಯದ ಮನೆ ತುಂಬಾ ಇಷ್ಟ ಆಯ್ತು...ಆದ್ರೂ ಏನೋ ಸ್ವಲ್ಪ ಭಯ ಉಂಟಾಗುವ ರೀತಿ ಇದೆ ನಿಮ್ಮ ಸುತ್ತಲಿನ ಪರಿಸರ ...ಏನಕ್ಕೂ ಒಂದು ಗನ್ ಲೈಸೆನ್ಸ್ ಎಲ್ಲಾ ಇದ್ಯಾ???🙄🙄🙄
@Sumith_mnglore3 ай бұрын
Avra maneli cc tv ede😮
@Hallimanevlogs3 ай бұрын
thank you💖😍hage dodda kaduprani barudilla. Kadu handi mullu handi barthade recent agi kaduane start agide barlikke adu matra. Bere ella
@Tomtom-og2dh3 ай бұрын
@@Hallimanevlogs ಪ್ರಾಣಿಗಳ ಭಯ ಅಲ್ಲಾ...ಪಾಪಿ ಮನುಷ್ಯರ ಭಯ...
@raguveerb19043 ай бұрын
ಹೆಲ್ಮೆಟ್ ನೇತಾಡಿಸಿದ್ದು ನೋಡಿದೆ ಅದರಲ್ಲಿ ಏನಿದೆ ? ನಿಮ್ಮ ಮನೆ ಎಲ್ಲಿ ಯಾಗುತ್ತೆ? ತುಂಬಾ ಚೆನ್ನಾಗಿದೆ.
@Hallimanevlogs3 ай бұрын
Adralli yenthasa ella
@chayanaik11643 ай бұрын
You all are so hardworking people. .. God Bless You All with Health Wealth and Happiness...We see your vlog and get a pleasant feeling... Thank you 🙏🏻🙏🏻
@Hallimanevlogs3 ай бұрын
thank you💖😍
@grettaalmeida36123 ай бұрын
ನಮ್ಮ ಊರಿನಲ್ಲಿ ಅಮ್ಮನ ಮನೆ ಇದೇ ತರ ಹೆಂಚಿನ ಮನೆ ಇದೆ ನಮ್ಮ ಮನೆಗೆ ಮೊವತ್ತು ವರುಷ ಆಯಿತು ವೆರಿ ನೈಸ್ ಲೋಗ್ ❤🎉😊
@Hallimanevlogs3 ай бұрын
🥰👌🏻
@kavyagowda44403 ай бұрын
Thumba chanda unttu mane .. Amma mathu kelidri thumba kushi aguthi.ollevru🥰🥰🥰
@abhishekp15523 ай бұрын
Dose colour nodidre thinlike mansgalla dose bili Banna idrene chanda
From yesterday i started to see your vlog.. I like mom and daughter relationship spending time like this is appreciated 👍❣️ With super nature with mother is just wow wow and wow Also i liked your place where this located ma'am? Mangalore?
@Hallimanevlogs3 ай бұрын
Thank you🥰💖yes
@deepikabailumaneshetty56243 ай бұрын
Nice video super ❤ nature amazing ya
@Hallimanevlogs3 ай бұрын
thank you💖😍
@VeenaPoojari-z2u3 ай бұрын
Wow super nasta❤ thumba chengide nimma Mane dr❤
@Hallimanevlogs3 ай бұрын
thank you💖
@Kavithashreedhar3 ай бұрын
Sis pimple ge Acne star jel Use madi 💯 clear aagatte..
@Hallimanevlogs3 ай бұрын
Ok thank you💖😍
@pallavinaik57863 ай бұрын
Thank you so much. Nimdu uru nimdu mane ela super
@Hallimanevlogs3 ай бұрын
Thank you🥰💖
@Manjushetty6343 ай бұрын
Hi ದ್ರಾಕ್ಷಿ And ಅಮ್ಮಾ💐💐🙋♂️🥰 ಒಂದು ವರ್ಷ ಆಯ್ತು ಆಲ್ವಾ ನಾನು ನಿಮ್ಮ video ನೋಡಿ 😍 ಆರಾಮಾಗಿದಿರಾ ಎಲ್ಲಾ 😊 ನೀವು ಇನ್ಸ್ಟಾಗ್ರಾಮ್ ನಲ್ಲಿದಿರಾ Id ಏನು link ಹಾಕಿ reply box ಲ್ಲಿ ok God bless you Takecare ok🙋♂️ ಇನ್ಮೇಲೆ ನಿಮ್ಮ videos ನೋಡಿ ಅಭಿಪ್ರಾಯ ತಿಳಿಸ್ತೀನಿ ok ನಿಮ್ video notification ಬರೋದೇ ಇಲ್ಲಾ... ಇದೇ problem ಆಗ್ತಿರೋದು... 🤔 ಒಳ್ಳೆದಾಗಲಿ ok🥰😘🙋♂️🙌
@Hallimanevlogs3 ай бұрын
Hi howdu bari aprupa. thank you💖.halli mane vlogs anthale untu insta. Howdu kelvarige notification hogudilla
@precillarodrigues50263 ай бұрын
Hanchina maneyalli rat(ili) roof & wall gap inda baruthhe. Slab maneyalli ee problem illa
@Hallimanevlogs3 ай бұрын
Howda. Bekku edda manege eli barudilla
@rathnaprasad86803 ай бұрын
ಇವತ್ತಿನ ವೀಡಿಯೊ ಸೂಪರ್ ಬೆಕ್ಕುಗಳನ್ನು ನೋಡಿ ತುಂಬಾ ಖುಷಿಯಾಯ್ತು ರಾಜರಾಣಿ ನಾ ನೋಡಿ ಸಿಕ್ಕ ಪಟ್ಟೆ ಖುಷಿ ಆಯ್ತು ಧನ್ಯವಾದಗಳು ಶುಭ ವಾಗಲಿ 🙏 🙏
@Hallimanevlogs3 ай бұрын
Thank you🥰💖
@AishaniAishu-f8q3 ай бұрын
Astu smooth odupale kathe madi please ❤❤🎉😊
@mishriashi67323 ай бұрын
Salysilic acid serum use madi pimple sari hugutte
@Hallimanevlogs3 ай бұрын
Ok thank you💖
@Rita-hc5if3 ай бұрын
I love the pink paint on your wall and the kaavi veranda
@Hallimanevlogs3 ай бұрын
thank you💖😍
@MithaliRajamin3 ай бұрын
Which dosa is it
@Hallimanevlogs3 ай бұрын
Beetroot odurotti
@geethakuthar60663 ай бұрын
ನಿಮ್ಮ ಮನೆ ಚೆನ್ನಾಗಿದೆ ಸೆಕೆ ಕಾಲದಲ್ಲಿ ತಂಪು ನಮ್ಮ ಲೋಗ್ ಸೂಪರ್ ಮೆಮ್ ನಿಮ್ಮ ಮಾತು ಕೇಳುದು ಖುಷಿ ನನಗೆ 🥰
@Hallimanevlogs3 ай бұрын
thank you💖
@soumyarao63033 ай бұрын
Wt hppnd to dat maangteeka... Is dat gold or rold gold?
@Hallimanevlogs3 ай бұрын
Check today's blog🥰
@AyshShabnam2 ай бұрын
Pimples face cream ಉನ್‌ಟು ಬೇಕ ಒಂದು ವೇಳೆ product ನಾನು sels ಮಾಡುತ್ತದೆನೆ 7 ದಿನದಲ್ಲಿ resalt ಬರುತ್ತದೆ face glow ಆಗುತ್ತೆ vglow ಅದರ ಹೆಸರು
@vrundaammu33853 ай бұрын
ಹಾಯ್ ಅಕ್ಕ ಹಾಯ್ ಮಾ ಹೇಗಿದ್ದೀರ 😍🤗😍 ಮನೆ ಮಾತ್ರ ತುಂಬಾ ಚಂದ ಉಂಟು❤❤ ಅಕ್ಕ ಇರುವೇ ಬಂತಲ್ವ ಏನ್ ಅದೃಷ್ಟ ಬಂತು ಅಂತ ನನಿಗೇ ಹೇಳಿ ಆತಾ😂😂
@Hallimanevlogs3 ай бұрын
Hi navu super. Nivu .thank you💖 Ok😁
@suprethav36383 ай бұрын
ಎಂಥ ಮೇಡಂ ಹಳ್ಳಿ ಮನೆ ಹುಡುಗಿ ಗೆ ಪಪ್ಪಾಯ ಗೀ ಡ ಗೊತ್ತಿಲ್ಲ ವಾ 😄
@Hallimanevlogs3 ай бұрын
😂
@sowmyasowkur74103 ай бұрын
namma Mane same to same hege ida nodi kushi aythu
@Hallimanevlogs3 ай бұрын
😍👌🏻
@anithadsouza97413 ай бұрын
Tumba chennagi edde nimma vlogs evathina super Andre super❤♥️❤️