ನನಗೂ ಅಳಿಲು ಸಾಕುಬೇಕು ಅಂತ ಇಷ್ಟ but ನಮ್ ಮನೇಲಿ 2 ಬೆಕ್ಕುಗಳು ಇದ್ದಾವೆ ಅದಕ್ಕೆ ಸಾಕ್ತ ಇಲ್ಲ
@rocky46462 ай бұрын
Same problem 😢
@DevakiPrapanchaMysore2 ай бұрын
ಸಾಕಬೇಕು ಅನ್ನೋ ಮನಸ್ಥಿತಿಗೆ🙏
@Laxmivrundavankannada2 жыл бұрын
Kushi aythu cute raamu
@DevakiPrapanchaMysore9 ай бұрын
Tnq ಇರೆನ comments g
@rashmi.t10016 ай бұрын
ನಮಗೂ ಅಳಿಲು ಸಿಕ್ಕಿದೆ ಹಾಲು ಕುಡಿಯುತ್ತೆ. 15 ದಿನ ಆಯ್ತು ಸಿಕ್ಕಿ ಈಗ ಕಡ್ಲೆಬೀಜ ತಿನ್ನುತ್ತೆ ಮತ್ತೆ ಏನೇನ್ ಕೊಡ್ಬೇಕು ಅದಕ್ಕೆ ತಿನ್ನೋದಿಕ್ಕೆ ಅಂತ ಹೇಳಿ please
@DevakiPrapanchaMysore6 ай бұрын
ಸಂತೋಷ,ಆದ್ರೆ ಬಂದಿಸಿ ಇಡಬೇಡಿ ಆದಷ್ಟೂ ಅದು ಸ್ವತಂತ್ರ ಆಗಿ ಬದುಕೋ ತರ ಮಾಡಿ ಸ್ವಲ್ಪ ದೊಡ್ಡದಾದ ಮೇಲೆ,ಕಾಯಿ ತುರಿ ನೆನೆಸಿದ ಬಾದಾಮ್ ದ್ರಾಕ್ಷಿ,,ಅಮ್ಮನ ಹಾಲು ಇಲ್ಲಾಂದ್ರೆ ಅದು ವೀಕ್ ಆಗ್ತದೆ,ತುಂಬಾ ಸಣ್ಣ ಮರಿ ಅಂದ್ರೆ ಬೆಚ್ಚಗೆ ಇಡಿ,ನಮ್ಮ ಎದೆಯ ಹತ್ತಿರ,,
@swapnadaniya72572 ай бұрын
Cotton gudu thumbha esta cotton haki adhuramaylay battay hakki bidi thumbha kushiedha eruthay.halu kadulay bejja yella kodi
@@DevakiPrapanchaMysore ಅಕ್ಕ ಬ್ರದರ್ ಅಲ್ಲ ಸಿಸ್ಟರ್ ಅನಿ ನನ್ನ ಹೆಸರು ಶ್ಯಾಮಲ ಶಾರ್ಟ್ ಗಿ Shamu shamu ಅಂತ ಕೊಟ್ಟಿದಿನಿ ನಾನು girl
@indiraramesh54652 жыл бұрын
nice one😍
@harshavardhan59882 жыл бұрын
Super videos aunty nim maneyali ero yella friends na namge torsi
@anandabnanandabn400 Жыл бұрын
Food en kodbeku medam marige
@DevakiPrapanchaMysore Жыл бұрын
ನಾನು ಮರಿ ಇದ್ದಾಗ ಸಿರಿಂಜ್ ನಲ್ಲಿ ಹಾಲು,ಆಮೇಲೆ ಬಾದಾಮ್ ನೆನೆಸಿ ಪೇಸ್ಟ್ ಮಾಡಿ,banana ಹೀಗೆ,,,ಎಲ್ಲದಕ್ಕಿಂತ ಅದಕ್ಕೆ comport ಕೊಡಬೇಕು,,,,😊
@prasannabyr59602 жыл бұрын
Super Devaki
@OFFICIALLAGENDS1072 жыл бұрын
Nice mame
@revathivittal7350 Жыл бұрын
Fantastic
@DevakiPrapanchaMysore Жыл бұрын
🙏🙏
@sowmyayasupoojari30312 жыл бұрын
Nice
@RVtailoringaariembroidery Жыл бұрын
Very cute sis 👍
@vfashionns11 ай бұрын
Very nice mam❤
@DevakiPrapanchaMysore11 ай бұрын
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
@archanamharish5682 жыл бұрын
Superb aunty
@RamyasCookingShow2 жыл бұрын
Wow nice aunty
@SamarthRK-ph7tn4 ай бұрын
😊😊😊
@DevakiPrapanchaMysore4 ай бұрын
Thank you
@srustianchan3952 жыл бұрын
😍😍
@DevakiPrapanchaMysore2 жыл бұрын
ಧನ್ಯವಾದಗಳು
@sandhyak18712 жыл бұрын
Nice Devaki
@Reshmakotian71042 жыл бұрын
ಮುದ್ದು ಅಳಿಲು
@kavitharaobuguduru853 ай бұрын
Plzzzzz akka kodi nim dammayyyaaa
@DevakiPrapanchaMysore3 ай бұрын
ನಾನು ಅದನ್ನು ಬಂದಿಸಿ ಇಟ್ಟಿಲ್ಲ,ಅದು ದೊಡ್ಡದಾದ ಮೇಲೆ ಸಹಜ ಬದುಕು ಅದಕ್ಕೂ ಇರಲಿ ಅಂಥ ಫ್ರೀ ಬಿಟ್ಟಿದ್ದೇನೆ,ಈಗ ಅದಕ್ಕೆ ಅದರದೇ ಫ್ಯಾಮಿಲಿ ಎಲ್ಲ ಇದೆ,,ನಾನು ದೂರದಿಂದ ನೋಡಿ ಕುಶಿ ಪಡ್ತೀನಿ,,ಒಂದು ವೇಳೆ ಎಲ್ಲಿಯಾದರೂ ಅನಾಥ,ಅಸಹಾಯಕ ಮರಿ ಇದ್ದರೆ ನಿಮಗೆ ತಿಳಿಸುತ್ತೇನೆ,😊ನಿಮ್ಮ ಪ್ರಾಣಿ ಪ್ರೀತಿಗೆ🙏
@kavitharaobuguduru853 ай бұрын
@@DevakiPrapanchaMysore hagalla akka navu ondu alilu sakidvi nimmante adu tumba hachhkobittdeevi estu andre makkala school van horn goittagodu Ramanige adello hoytu nakklu rumba altidare monneyinda estu andre kikuchi antare Rama baroo antare tumbane missmadkotudeevi adke plzzz akka kodi swalpa dina nimge vapas kodteevi plzz akkaa
@DevakiPrapanchaMysore3 ай бұрын
ನಿಮ್ಮಲ್ಲಿ maathadabahuda,,, ನೋಡಿ ಇಲ್ಲಿ ಯಾವುದೂ ಶಾಶ್ವತ ಅಲ್ಲ ಎಲ್ಲೋ ಹೋಗಿರುತ್ತೆ,,ಬಿಡಿ ಮಕ್ಕಳಲ್ಲಿ ತಿಳಿಸಿ ಹೇಳಿ ,ಅತಿಯಾದ ಮೋಹ ಯಾವುದರಲ್ಲೂ ಬೇಡ,,ನಾವು ಸತ್ತಾಗ ನಮ್ಮ ದೇಹ,ಯಾವುದು ನಮ್ಮದಾಗಿರಲ್ಲ,,,,,,,ಎಲ್ಲೋ ಚೆನ್ನಾಗಿದೆ ಅಂಥ ಥಿಂಕ್ ಮಾಡಿ🙏
@S_vlogsinkannada83388 ай бұрын
🐿️🐿️ ಇದಕ್ಕೆ ತಾಯಿ ಇಲ್ಲ ಆದರೆ ನಮಗೆ ಅಕ್ಕ ಇಲ್ಲ 😢😢 ನೀವು ಆಗ್ತೀರಾ