Happy Ugadi festival all of u. God bless you & ur all family.🎊🎊💐💐 Proud of Manya results, massive congratulations and well done 👌👌👏👏👍👍💐💐 🎊🎊💐💐🌹🌹Best wishes for a bright and prosperous future Manya 🎈🎈
@Srushtigowda558 ай бұрын
Science,yav combination ?????reply Kodi aytha pls
@Srushtigowda558 ай бұрын
REPLY MADI
@sharathkumarlakshmaiah58028 ай бұрын
🎉
@PreethishettyPreethi-db8gf8 ай бұрын
Akka papu super
@vinodkumar-xg3wv8 ай бұрын
1 vedio ge estu sigute
@rajendraisinstream8 ай бұрын
ನನಗೂ ಸರಿಯಾಗಿ ಗೊತ್ತಿಲ್ಲ, ಒಂದು ಅಂದಾಜು ಅಂದರೆ ಅದು ಈ ಮೊದಲ ಜಾಹೀರಾತು ಬರುತ್ತಲ್ವ ಅದು ಕಮ್ಮಿ ದುಡ್ಡು, ಆಮೇಲೆ ವಿಡಿಯೋ ಮಧ್ಯ ಬರುತ್ತೆ ಅಲ್ವಾ ಅದಕ್ಕೆ ಸ್ವಲ್ಪ ಜಾಸ್ತಿ, ಎರಡು ಮೂರು ಜಾಹೀರಾತು ಜಾಸ್ತಿ ಆದರೆ ಅದರ ಮೇಲೆ ದುಡ್ಡು ಬರುತ್ತೆ, ಆಮೇಲೆ views ಜಾಸ್ತಿ ಆದ ಆಗೆ ಕಮ್ಮಿ ಜಾಸ್ತಿ ಜಾಹೀರಾತು ಬರುತ್ತವೆ, ಇನ್ನೂ ಒಂದು ಜಾಹಿರಾತಿಗೆ ನಾನು ಈಗ 5ವರ್ಷದ ಕೆಳಗೆ ಕೇಳಿದ್ದು, 10-11 ಪೈಸೆ, ಅದು ಲಕ್ಷ views ಆದಾಗ ಜಾಸ್ತಿ ಆಗುತ್ತೆ, ಅದೂ ಕೂಡ ಆ ಜಾಹೀರಾತು ಎಷ್ಟು ದುಡಿಮೆ ಯೂಟ್ಯೂಬ್ ಗೆ ಕೊಡುತ್ತೆ ಅನ್ನೋದರ ಮೇಲೆ ನಿರ್ಧಾರ ಆಗುತ್ತೆ, ಯುಎಸ್ಎ ಅಲ್ಲಿ ಆದರೆ 10 $ ಡಾಲರ್ ಗೆ 0.01$ , ಒಂದು ಜಾಹೀರಾತಿನ view ಗೆ ಬರುತ್ತೆ, ಇದರ ಬಗ್ಗೆ ಜಾಸ್ತಿ ಸಂಶೋಧನೆ ನಾನು ಮಾಡಿಲ್ಲ, ಆದರೆ ಒಂದು ಲೆಕ್ಕಾಚಾರ ನಾನು ನಿಮಗೆ ಕೊಟ್ಟಿದ್ದೀನಿ, ಉಳಿದಿದ್ದು ಗುಲುಗುಲು ಮಾಡಿ ಅಂದರೆ ಗೂಗಲ್ ಮಾಡಿ😂
@sharathkumarlakshmaiah58028 ай бұрын
95 %kadme na😢
@rajendraisinstream8 ай бұрын
👌🏽👌👌👌🏽 ತುಂಬಾ ಚೆನ್ನಾಗಿತ್ತು ಈ ವಿಡಿಯೋ, ಓಹೋ ಎಣ್ಣೆ ಹಚ್ಚಿಕೊಂಡು ಏನೂ ಹೊಳೆಯುತ್ತ ಇದೀರಿ, ಮಾನ್ಯ ನಿಮ್ಮ ಅಕ್ಕನಿಗೆ ನಿನ್ನ ಕಾಲು ಎಳೆಯೋದು ಬಿಟ್ಟು ಬೇರೆ ಕೆಲಸ ಇಲ್ಲ, ಅಷ್ಟು ಲವ್ವು😀 ಸಿಕ್ಕು ಬಿಡಿಸ್ಕೊಳ್ಳಲ್ಲ ಅಮ್ಮನಿಗೆ ನಿಧಾನ ಅಮ್ಮ ಅನ್ನೋದು ಎಣ್ಣೆ ಹಾಕಬೇಕಾದರೆ 😂😂 ಮತ್ತೆ ಈ ದೇವಸ್ಥಾನ ತೋರಿಸಿದ್ದೀರಿ, ಮಾನ್ಯ ನೂ ಒಳ್ಳೇ vlog ಮಾಡ್ತಾ ಇದ್ದರು, ಆ ಕೆರೆಗೆ ಹೋಗಬೇಕಿತ್ತು ಮತ್ತೆ ಅಕ್ಕನ ಕರೆದುಕೊಂಡು ಒಂದು ರೀಲ್ ಮಾಡೋಕೆ 😀 ಇನ್ನೂ ಎಲ್ಲಾ ಓದು ಮುಗಿಯಲಿ ಆಮೇಲೆ ಮಾನ್ಯ ಏನಾಗುತ್ತಾರೋ 😀 ಆಮೇಲೆ maths 100/100 !!! 😀 ಸರಿ ಚಂದ ಓದಿ 😀 ಹೌದು ನೀವು ಹೋಳಿಗೆ ಮಾಡಿ ಯಾವಾಗ ತೋರಿಸೋದು ನಮಗೆಲ್ಲಾ ವಿಡಿಯೋ ಅಲ್ಲಿ, ಇನ್ನೂ ನಾಗರ ಪಂಚಮಿ ತನಕ ಹಬ್ಬ ಇಲ್ಲ ಹೋಳಿಗೆ ಮಾಡೋಕೆ, ನೀವೇನು ಬಸವ ಜಯಂತಿ ಜೋರು ಮಾಡಲ್ಲ ಅನ್ಸುತ್ತೆ, ನನಗೆ ಗೊತ್ತಿಲ್ಲ, ಆಮೇಲೆ ಪ್ರತಿ ಯುಗಾದಿಗೆ ಹಳ್ಳಿಗೆ ಹೋಗಿಬಿಡ್ತೀರಿ ಅಲ್ವಾ 😀😀 ಓಹ್ ಅದು ಜಮಲ ನೋ ಏನೋ ಅಂದರು, ಅದಕ್ಕೆ ಇನ್ನೂ ಕೆಲವು ಕಡೆ ದವಳ ಅಂತಾರೇ ಇನ್ನೂ ಒಂದೆರಡು ಹೆಸರು ಮರೆತೇ ಹೋಯ್ತು 😀 ಅರ್ಧ ತಿಂಗಳು ಆಗಲೇ ಕಳೆದಿದೆ ಆದರೂ ಈ ಸಂವತ್ಸರ ಒಳ್ಳೆಯದು ಮಾಡಲಿ, ಹಾಂ ಮಾನ್ಯ, ನಿಮ್ಮ ಅಕ್ಕ ಕೆಲಸ ಮಾಡಿಲ್ಲ ಅಂತ ನೀನು ಮೇಲ್ ಹತ್ತಿ ಕೆಲಸ ಮಾಡಬೇಕಾಯಿತು 😀
@heart._hacker54518 ай бұрын
How much percentage she got
@Chinmayi-u6n8 ай бұрын
95 percent
@VenkateshNaikRaju8 ай бұрын
Nin Mele Ane Madi Helu 😂😂😂
@Chinmayi-u6n8 ай бұрын
@@VenkateshNaikRaju dude she got 570 out of 600 high quality alli nodu gothaguthe
@VenkateshNaikRaju8 ай бұрын
@@Chinmayi-u6n Bruhhh Adu Fake Bere Yardo Thorsavre 😂😂 95% Screen Nalli Yenakke Torsilla I Think She Just Pass 😂😂😂