Рет қаралды 30,711
ಮೂಲತಹ ಬೆಂಗಳೂರಿನವರಾದ ಮನೋಜ್ ಅವರು ಒಬ್ಬ ಯೌಟ್ಯೂಬರ್,ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಮೋತಿವಷನಲ್ ಮಾತುಗಾರರಾಗಿ ಗುರುತಿಸಿಕೊಂಡಿದ್ದಾರೆ. ಬಡ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾದ ಇವರು ತಮ್ಮ ವಿದ್ಯಾರ್ಥಿ ಜೀವನದ್ದುದ್ದಕ್ಕೂ ಅನೇಕ ಕಷ್ಟಗಳನ್ನು ಎದುರಿಸಿದರು. ನಂತರ ಒಂದು ನಾಟಕದ ಮೂಲಕ ತಮ್ಮ ಅಭಿನಯದ ಅಭಿರುಚಿಯನ್ನು ಗುರುತಿಸಿ ನಾಟಕಗಳಲ್ಲಿ ಅಭಿನಯಿಸಿ,ಕಿರುಚಿತ್ರಗಳನ್ನು ನಿರ್ಮಿಸತೊಡಗಿದರು ನಂತರ ತಮ್ಮ ಸ್ನೇಹಿತರ ಜೊತೆಗೂಡಿ 'ಕಡಕ್ ಚಾಯ್', 'ಕಡಕ್ ಸಿನಿಮಾ' ದಂತಹ ಚಾನೆಲ್ ಗಳ ಮೂಲಕ ಪ್ರಸಿದ್ದಿಯನ್ನು ಪಡೆದಿದ್ದಾರೆ.
ಇಂದಿನ ಸಂಚಿಕೆಯಲ್ಲಿ ಮನೋಜ್ ಅವರು ತಮ್ಮ ಜೀವನದ ನೋವು - ನಲಿವಿನ, ಕಷ್ಟ - ಇಷ್ಟಗಳ ಕಥೆಯನ್ನು ಸವಿವರವಾಗಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಈ ಕಥೆಯು ನಮ್ಮ ನೋಡುಗರಲ್ಲಿರುವ ಅನೇಕ ಯುವಕರಿಗೆ, ಸಾಧಿಸಬೇಕೆಂಬ ಛಲ ಹೊಂದಿರುವವರಿಗೆ ಸ್ಫೂರ್ತಿ ನೀಡಲಿದೆ ಎಂಬುದು ನಮ್ಮ ಭಾವನೆಯಾಗಿದೆ.
ನಿಮಗೆ ಜೋಶ್ ಟಾಕ್ಸ್ ಕನ್ನಡದ ಇಂದಿನ ಈ ಕಥಾಹಂದರವು ಇಷ್ಟವಾಗಿದ್ದಲ್ಲಿ ಈ ವಿಡಿಯೋವನ್ನು ಲೈಕ್ ಮಾಡಿ, ನಿಮ್ಮ ಸ್ನೇಹಿತರಿಗೂ ಈ ವಿಡಿಯೋ ಸ್ಫೂರ್ತಿ ನೀಡುತ್ತದೆ ಎಂದಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯಬೇಡಿ ಮತ್ತು ಕೊನೆಯದಾಗಿ ಇನ್ನಷ್ಟು ಇಂತಹ ಸ್ಫೂರ್ತಿದಾಯಕ ವಿಡಿಯೋಗಳಿಗಾಗಿ ಜೋಶ್ ಟಾಕ್ಸ್ ಕನ್ನಡ ಚಾನೆಲ್ ಅನ್ನು subscribe ಮಾಡಿ.
Originally from Bangalore, Manoj is known as a KZbinr, Social Media Influencer, and Motivational Speaker. Hailing from a poor lower middle class family, he faced many hardships throughout his student life. Later, he recognized his taste for acting through a play and started acting in plays, producing short films and later gained fame through channels like '@KadakkChaiKannada and @KadakkCinema Cinema' along with his friends.
ಜೋಶ್ ಟಾಕ್ಸ್, ಭಾವೋದ್ವೇಗದಿಂದ ಚೆನ್ನಾಗಿ ಹೇಳಿದ ಕಥೆಯು, ವರ್ತನೆಗಳು, ಜೀವನ ಮತ್ತು ಅಂತಿಮವಾಗಿ ಪ್ರಪಂಚವನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬುತ್ತದೆ. ಭಾರತದಾದ್ಯಂತದ ಅತ್ಯುತ್ತಮ ಪ್ರೇರಕ ಕಥೆಗಳನ್ನು ದಾಖಲಿಸುವ ವೀಡಿಯೋಗಳು ಮತ್ತು ದೇಶದಾದ್ಯಂತ ನಡೆಯುವ ಲೈವ್ ಈವೆಂಟ್‌ಗಳ ಮೂಲಕ ಹುಡುಕುವ ಮತ್ತು ಪ್ರದರ್ಶಿಸುವ ಗುರಿಯಲ್ಲಿದ್ದೇವೆ. ನಮ್ಮ ಗುರಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಭಾವೋದ್ರಿಕ್ತ ಯುವ ಭಾರತೀಯರ ಸಾಮರ್ಥ್ಯವನ್ನು ಅಬ್ಲಾಕ್ ಮಾಡುವುದು ಅವರ ವೃತ್ತಿಜೀವನದಲ್ಲಿ ಅವರು ಎದುರಿಸುತ್ತಿರುವ ಹಿನ್ನಡೆಗಳನ್ನು ಜಯಿಸಲು ಸ್ಫೂರ್ತಿ ನೀಡುವ ಮೂಲಕ ಮತ್ತು ಜೀವನದಲ್ಲಿ ಅವರ ನಿಜವಾದ ಕರೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು.
ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು
ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು
ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.
'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!
ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ
FB : / joshtalkskannada
► Instagrammers : ...
#kannadamotivation #Contentcreatot #successfullstory