ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು ಸ್ನೇಹಿತರೇ ನಿಮ್ಮೇಲ್ಲರ ಪ್ರೀತಿ ವಿಶ್ವಾಸಕ್ಕೆ 🙏🙏
@padhamavatidivate41722 жыл бұрын
ಹರೇ ಶ್ರೀನಿವಾಸ ಅಮ್ಮಾ ಮೆಂತೆ ಪುಡಿ ಹೇಳಿ ಕೊಡಿ
@santoshkumarpatil48152 жыл бұрын
ಅಕ್ಕ ನಿಮ್ಮ ಪ್ರಯತ್ನ ಸಾರ್ಥಕವಾಗಿದೆ. ನನಗೂ ಆಧ್ಯಾತ್ಮ ದಲ್ಲಿ ಬಹಳ ಒಲವಿದೆ. ನಿಮ್ಮ videos ನೊಡ್ತೆನೆ ಒಳ್ಳೆಯ ಮಾಹಿತಿ ಇರುತ್ತವೆ. ಶ್ರೀ ರಾಜರಾಜೇಶ್ವರಿ ದೇವಿಯ ಮಣಿದ್ವೀಪ ವರ್ಣನೆ ಪೂಜೆ ಬಗ್ಗೆ ಮಾಹಿತಿ ಕೊಡಿ. ಯಾಕೆಂದರೆ ಇದು ಆಂಧ್ರದಲ್ಲಿ ಗೊತ್ತು. ಕರ್ನಾಟಕದಲ್ಲಿ ಅಷ್ಟಾಗಿ ಗೊತ್ತಿಲ್ಲ. ಕನ್ನಡದಲ್ಲಿ ಶ್ಲೋಕ ನಾನು type ಮಾಡಿದ್ದೆನೆ file ಬೆಕಾದ್ರೆ ಕೊಡ್ತೆನೆ.ಶಭವಾಗಲಿ.......
@sharadar51872 жыл бұрын
Madam ...I am getting mouth water
@AnithaChitral Жыл бұрын
Super chatnipudi amma 👌👌🙏🙏💐
@raghunathg83402 жыл бұрын
Amma tumbane changi heli kottidake danyavaadagalu thank you amma
@Sampradaya10002 жыл бұрын
Wah...... another step of u r exautic knowledge.....I am waiting for u r recepies .... ಇನ್ನಷ್ಟು ಅಡುಗೆ ಗಳು ನಿಮ್ಮಿಂದ ಬರಲಿ.....thanku very much👌👌🌹🌹
Oh v use kadlebele in chutnypudies.. hesrubele in chatnypudi is new to me.. looks awesome 👏.. 💐🙏
@rajuprema56792 жыл бұрын
ಇನ್ನೂ ಹೆಚ್ಚು ಹೆಚ್ಚು ಅಡುಗೆ ಗಳು ನಿಮ್ಮಿಂದ ಬರಲಿ ವೀಣಾ ಮೇಡಂ 🙏
@kalpanasomesh59962 жыл бұрын
Tq Amma ಬ್ರಾಹ್ಮಣರ ಮನೆ ಸಾಂಬಾರ್ ಪುಡಿ ರಸಂ ಪುಡಿ ತೂರಿಸಿ
@anvitapw29172 жыл бұрын
Wowwww mam super 😍😍😍😍😍😍😍
@bharatitungal77692 жыл бұрын
Super man
@gunavathipoojary50452 жыл бұрын
Wow nice recipe Iike
@deepashreerokhade22712 жыл бұрын
NAMASTE 🙏veena madam, nanu e cattani pudena regullaragi madataerttini. Edan madodana nammaa nanage helli kottedare .navu kuda uttarkaranatakadavaru.nanu nema prteyondu video na regular age watch madthini matte adan follow madthini, friends ge share madthini madam. Nevu helliruvatah esto pojena nanu madedeni nange tubane olledagede thank u so much madam. Nmge navu estu thanks hellidaru kademeni. We all love💚💚💚💚💚u madam God bless you for ever
@PushpaPushpa-xi8tv2 жыл бұрын
Super 👌 try madthini 👍
@vinuthacm40002 жыл бұрын
Tried this today. Came out 😋. Thank you🌹
@manjasubbegowda70592 жыл бұрын
Olle arogyakara recipe ♥
@pushpavathi.mkusuma57932 жыл бұрын
Super maathe🙏🙏. Really I am very happy maathe. Thank you🙏🙏
@vidyashreehsvidyashreehs41612 жыл бұрын
ನಿಮ್ಮ ಎಲ್ಲಾ ವಿಡಿಯೋ ಗಳು watch ಮಾಡ್ತೀನಿ, ನನಗೆ ತುಂಬಾ ಇಷ್ಟ ಚೆನ್ನಾಗಿ ತೋರಿಸುತ್ತಿರ
@VeenaJoshi2 жыл бұрын
Thanq
@premarajmilitarywife2 жыл бұрын
Use full recipe
@sandhyadeshpande94072 жыл бұрын
Wow..Nice recipe 👌👌
@sudhan3712 жыл бұрын
ಸೂಪರ್ ನಾನು ಇ ಚಟ್ನಿಪುಡಿ ಮಾಡಿದೀನಿ ತುಂಬಾ ಚೆನ್ನಾಗಿರುತ್ತೆ ಧನ್ಯವಾದಗಳು ವೀಣಾ ರವರೆ
@sujathasateesh21432 жыл бұрын
Very nice your voice is so sweet
@anvitapw29172 жыл бұрын
Super Aama🥰🥰🥰🥰🥰🥰
@jayawshree66292 жыл бұрын
ಎಲ್ಲ ಬಗೆಯು ಚಂದ ಅದ ಧನ್ಯವಾದಗಳು
@vijayahiremath52312 жыл бұрын
Menthe chatni, rasam pudi, sambar pudi, palle pudi yella thorsi..... North karnataka brahmin style, taste super 😋😋
@vandanaprabhakar7112 Жыл бұрын
Super amma❤
@prabhamanitn90892 жыл бұрын
new variety chatnipudi
@kripamanohar10732 жыл бұрын
ಒಳ್ಳೆ ರುಚಿಯಾದ ಚಟ್ನಿ ಪುಡಿ ರೆಸಿಪಿ 👌👌. ಹಾಗೆ ನೀವು ಮಾಡುವ ಸಾರಿನ ಮತ್ತು ಹುಳಿ ಪುಡಿ ರೆಸಿಪಿ ತೋರಿಸಿ ಕೊಡಿ. 🙏💐
Never tried with Heseru bele .. I will try..tksm sis
@sunandaandsairamk52812 жыл бұрын
Thank you , Veena Joshi yavare.🙏🙏 Loved this receipe. Please make videos regular & other variety chutney powders made in our traditional Brahmin families . Best Wishes to you & your family .
@sunandagolabhavi10152 жыл бұрын
Nimma innastu adigegalnna torisari💐💐💐🙏🙏♥️
@jyotisiddu52202 жыл бұрын
Tumba channagittu amma chatni pudi hage mundin vlog nalli Mente pudi madodu matte bere bere aduge torisi
@charupatki56302 жыл бұрын
Amma supar Namma atte kodaa eede tarhane helidru naanu maneylli yaavagalu madutiruttene dhanyavadgalu amma
@shubhans20422 жыл бұрын
Namaste madam inn astu adige haki sahaya aguthe
@Shriram-y3y6y2 жыл бұрын
Very nice recepie
@seemadesai94572 жыл бұрын
Supper 👌👌
@parimalakulkarni48932 жыл бұрын
Best
@pallavi48322 жыл бұрын
Thank you mam I asked this , n u did .Thank you so much
@pratibhavasanth54022 жыл бұрын
ಅಕ್ಕ 🙏🙏ಸೂಪರ್, ಉತ್ತರ ಕರ್ನಾಟಕದ ಅಡುಗೆಗಳು ನಮಗೆ ಒಂದು ಒಂದೇ ತಿಳ್ಸಿಕೋಡ್ರಿ, ಇದರಿಂದ ನಮಗೂ ಬಹಳ ಅನುಕೂಲಾಯಿತು ಧನ್ಯವಾದಗಳು 😋👌
@chidambararao52842 жыл бұрын
ತುoಬ ಚೆನ್ನಾಗಿದೆ ವೀಣಾ ಅಮ್ಮ ನೀವು ಹೇಳಿಕೊಟ್ಟ ಚಟ್ನಿ ಪುಡಿ
@Thebrush4772 жыл бұрын
Super veena akka, shravan gouri kudisuv vidhi vidhan gal bagge tilisi kodi please 🙏
@mamathagirish91418 ай бұрын
👌🏻👌🏻👌🏻🙏
@guruanishwaranish39602 жыл бұрын
Namaskar akka 🙏.. so nice recipe I will try this recipe akka ...
@kasturirangan65042 жыл бұрын
Super 👌 recipe 😋
@manasadeepak66362 жыл бұрын
👌👌amma thank you bere bere adghegalu helikodi please
@VeenaJoshi2 жыл бұрын
ಓಕೆ
@manasadeepak66362 жыл бұрын
ಚಟ್ನಿಪುಡಿ ಟೆಸ್ಟ್ ಮಾತ್ರ ತುಂಬಾ ಚೆನ್ನಾಗಿ ಬಂದಿದೆ ಅಮ್ಮ ಥ್ಯಾಂಕ್ಯು
👌ವಾವ್ 🤗 ನಾವು ನಿಮ್ಮ ವಿಡಿಯೋಗಳನ್ನ ವೀಕ್ಷಿಸುತ್ತೇವೆ. ನೀವು ವಿವರವಾಗಿ ತುಂಬಾ ಚೆನ್ನಾಗಿ ತಿಳಿಸುತ್ತೀರಿ . ನಮಗೆ ಬಹಳ ಇಷ್ಟ ಆಗುತ್ತೆ , ಇದೇ ರೀತಿ ಮುಂಬರುವ ದಿನಗಳಲ್ಲಿ ಆದಷ್ಟು ಬೇರೆ-ಬೇರೆ ರೀತಿಯ ಚಟ್ನಿಪುಡಿಗಳನ್ನು ಹೇಳಿಕೊಡಿ, ನಾವು ಕೂಡ ನಿಮ್ಮ ಅಡುಗೆಗಳನ್ನು ಕಲಿಯುತ್ತೇವೆ . 🙏🏻 ತಮಗೆ ಹೃದಯಪೂರ್ವಕ ಧನ್ಯವಾದಗಳು . ಹರೇ ಶ್ರೀನಿವಾಸ 🙏🏻