Namaami Namaami Kannada Video Song Kabzaa | Shriya Saran | Upendra| Sudeepa |R.Chandru | Ravi Basrur

  Рет қаралды 20,890,835

Anand Audio

Anand Audio

Күн бұрын

Пікірлер
@nandeeshanandi4968
@nandeeshanandi4968 Жыл бұрын
ರವಿ ಬಸ್ಸುರವರು ಕನ್ನಡಕ್ಕೆ ಮತ್ತೊಂದು ಮನಸ್ಸಿಗೆ ಮುದ ನೀಡುವ ಗೀತೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ ಕಬ್ಜಾ ಚಿತ್ರ ದೊಡ್ಡ ಯಶಸ್ಸನ್ನು ಕಾಣುತ್ತದೆ
@bhuvanaekambaram4699
@bhuvanaekambaram4699 27 күн бұрын
AA qqqqqqq
@nooraalrubaiy2320
@nooraalrubaiy2320 Жыл бұрын
I am arabic girl from iraq 🇮🇶 living in Istanbul … i just adore the indian culture qnd movies 🎥 i do not understand the words but the melody 🎵 gives me amazing vibes ✨ few years ago i pass through bad tmies the only thing helped me through is the indain songs ❤ you have got amazing sensation and vocal god bless 💕🍃🌸Namasty
@balunayaka5960
@balunayaka5960 Жыл бұрын
Namste from 🇮🇳
@savithamaradi7836
@savithamaradi7836 Жыл бұрын
Love from Bharat..🙏
@farhanmundackal
@farhanmundackal Жыл бұрын
Come live in India for a while it will gone soon
@harihara8811
@harihara8811 Жыл бұрын
Lots of lots from HINDUSTAN 🇮🇳🇮🇳🇮🇳
@HemanthKumar-zy5xb
@HemanthKumar-zy5xb Жыл бұрын
It's fake account imo
@ninna__araadhaka
@ninna__araadhaka Жыл бұрын
ಸಾಂಗ್ ಮಾತ್ರ ಅದ್ಬುತವಾಗಿದೆ ಧನ್ಯವಾದಗಳು ರವಿ ಬಸ್ರೂರು ಸರ್ 💖💥🎉😍
@vishwavishu2453
@vishwavishu2453 Жыл бұрын
💫ಪದೆ ಪದೆ ಕೇಳುತ್ತಿರುವೆ💫ಪ್ರತಿಸಲವೂ ಕೂಡ ಒಂದು ಹೊಸ ಭಾವ❤️💫 That first tune sets mood to whole song🥰
@santhusanju9116
@santhusanju9116 Жыл бұрын
ವಾವ್ ಅದ್ಭುತ.. ಮನಸ್ಸಿಗೆ ತುಂಬಾ ಮುಧ ನೀಡುವಂತಹ ಹಾಡು. ಮ್ಯೂಸಿಕ್, ಲಿರಿಕ್ಸ್, ನೃತ್ಯ.. ತುಂಬಾ ಇಷ್ಟ ಆಯ್ತು,
@sandeshbannimatti7503
@sandeshbannimatti7503 Жыл бұрын
ಕನ್ನಡಕ್ಕೆ ಮತ್ತೊಂದು ಅದ್ಬುತವಾದ ಸಾಂಗ್ ನೀಡಿದ KABZAA ತಂಡಕ್ಕೆ ಶುಭವಾಗಲಿ 💞💛❤️🥰🙏
@Hyderabadihusky
@Hyderabadihusky Жыл бұрын
ಎಂಸಿ ಲವರ್ಸ್ ಇಂದ 🙏
@sandeshbannimatti7503
@sandeshbannimatti7503 Жыл бұрын
Thank you 🥰
@amasiddabiradar5591
@amasiddabiradar5591 Жыл бұрын
Tq
@uppim6750
@uppim6750 Жыл бұрын
Super 💞 i like it i like it kantaa
@-medicoforlife
@-medicoforlife Жыл бұрын
kzbin.info/www/bejne/jISrgGiNgrp4Z7s
@malleshsd8934
@malleshsd8934 Жыл бұрын
ರಾಗ, ತಾಳ ,ನಾಟ್ಯ, ಕನ್ನಡ ಸಂಗೀತ ಸಂಸ್ಕೃತಿಯ ಶ್ರೀಮಂತಿಕೆ ಅಗಾಧವಾದದ್ದು, ಕನ್ನಡಿಗರೇ ಧನ್ಯರು, ಧನ್ಯವಾದಗಳು ಉಪೇಂದ್ರ ಸರ್ ಸುದೀಪ್ ಸರ್.
@venkateshlambani8127
@venkateshlambani8127 Жыл бұрын
Thanks to Ravi basrur... Music director avru.. thanks to singers , writers , choreographers, sriya saran.. Song ivrinda olle bandide.. Naavu kannadavaru astond neglect yaake madodu bere artist avranna. Herogalella full song ready madbidtara?
@kkb92-96x
@kkb92-96x 2 ай бұрын
Then why are they dressed like Muslims?
@chandankj8755
@chandankj8755 Жыл бұрын
Extraordinary song , Amazing lyrics, Hats off to Kabzaa team to give this wonderful song to our Sandalwood. ಜೈ ಕರ್ನಾಟಕ ಮಾತೆ 🟡🔴💛❤️
@massmaruthi9675
@massmaruthi9675 Жыл бұрын
ಅದ್ಬುತವಾದ ಹಾಡು ಇದಾಗಿದೆ... ಕೇಳುತ್ತಿದ್ದರೆ ಮನಸೇ ಶಾಂತವಾಗುವಂತಿದೆ.. ಇಡೀ ಕನ್ನಡ ಚಿತ್ರತಂಡಕ್ಕೆ ಶುಭರಾರೈಕೆಗಳು 🥰 ಕನ್ನಡ ಚಿತ್ರ ಕಬ್ಜ ಶತದಿನೋತ್ಸವ ಆಚರಿಸಲಿ 💛❤️ #kabza, #upendra, #sudeep
@kumarh4239
@kumarh4239 Жыл бұрын
ಕನ್ನಡದಲ್ಲಿ ಬಹಳ ವರ್ಷಗಳ ನಂತರ ಮೂಡಿ ಬಂದಂತಹ ಒಂದು ಒಳ್ಳೆಯ ಸುಶ್ರಾವ್ಯವಾದ ಹಾಡು.
@yashavantbenni6737
@yashavantbenni6737 Жыл бұрын
ಅದ್ಭುತ ಹಾಡು ...... ಐದು ದ್ರಾವಿಡ ಭಾಷೆಗಳ ಭಾವ ಇದೆ ಈ ಹಾಡಲ್ಲಿ ......ಕನ್ನಡ ಸಿನೆಮಾಗಳು ಗಡಿಯಾಚೆಗೂ ಕನ್ನಡದ ಕಂಪು ಹಾಗೂ ಸಂಸ್ಕೃತಿಯ ಇಂಪನ್ನ ಪಸರಿಸಲಿ.... 💛❤️😍
@nuzzlingfacts_9871
@nuzzlingfacts_9871 Жыл бұрын
There is only 4 dravidian languages not 5
@yashavantbenni6737
@yashavantbenni6737 Жыл бұрын
@@nuzzlingfacts_9871 Telagu, Kannada, Tamil,malayalam all of which have long literary traditions. smaller literary language is Tulu.
@nandeeshkumar7186
@nandeeshkumar7186 Жыл бұрын
ಅಯ್ಯೋ ....‌ಕಂದ ಕನ್ನಡ ಸಾಹಿತ್ಯ ಇದೆ ಆದ್ರೇ ಕನ್ನಡದ ಸೊಗಡು ಇಲ್ಲ...,ಎನ್ ಐದು ದ್ರಾವಿಡ ಭಾಷೆಗಳ ಭಾವ ಇದೆ ಅಂತ ಹೇಳಿದಿ ..,‌ನಿನ್
@nuzzlingfacts_9871
@nuzzlingfacts_9871 Жыл бұрын
@@yashavantbenni6737 sorry, but tulu is comes under kannada, it is dialect of kannada. There is only 4 dravidian language but in this 4 there are many dialect.
@yashavantbenni6737
@yashavantbenni6737 Жыл бұрын
@@nuzzlingfacts_9871 👍ok...
@shivaprasadmallikarjunaiah3751
@shivaprasadmallikarjunaiah3751 Жыл бұрын
Watching this song feels like watching one of the recent bollywood songs of this genre. Not saying that it is copied from one, but all the elements - choreography, music, wardrobe, locale, song, etc - in this song are so good to make this a 'masterpiece' as described by a previous comment. .....delicious to the eyes, ears and mind.!
@akshay505
@akshay505 2 ай бұрын
Example of how inspiration can be drawn and not copy the entire thing.everybody knows it's inspired by Deewani Mastaani song by sanjay leela bhansali
@kalingarajh5598
@kalingarajh5598 Жыл бұрын
ಕನ್ನಡದಲ್ಲಿ ಮತ್ತೊಂದು ಮರೆಯಲಾಗದ ಸಿನಿಮಾ ಆಗೋದ್ರಲ್ಲಿ ಸಂಶಯವೇ ಇಲ್ಲ 🙏🏻❤️ ಸಾಹಿತ್ಯ +ಸಂಗೀತ ಸಂಯೋಜನೆ + ದ್ವನಿ 🔥🔥💥❤️❤️❤️❤️
@hanumanthaghanuma7095
@hanumanthaghanuma7095 Жыл бұрын
ಕನ್ನಡಿಗರ ಹೃದಯದಲ್ಲಿ ಈ ಹಾಡು ನೆಲೆಯುರುತ್ತೆ ,ರವಿ ಬಸ್ರೂರ್ ರವರ ಈ ಸಂಗೀತಕ್ಕೆ ನನ್ನ ಹೃಪೂರ್ವಕ ನಮನಗಳು 🙏✨❤️✨
@Uma-n9x
@Uma-n9x 5 ай бұрын
😢🎉😊
@KumAr-zv5su
@KumAr-zv5su 4 ай бұрын
Ajejff and 😂❤ The
@KumAr-zv5su
@KumAr-zv5su 4 ай бұрын
Good morning please and thank and regards form t❤🌹
@yashboss2848
@yashboss2848 Жыл бұрын
ಇತ್ತೀಚಿಗೆ ಕೇಳಿದರಲ್ಲಿ ಅದ್ಭುತ ಹಾಡು 💥🔥 ರವಿ ಬಸ್ರುರ್ 🙌
@ashwinibh6656
@ashwinibh6656 Ай бұрын
Nija❤❤
@SureshSuresh-wc5cd
@SureshSuresh-wc5cd Ай бұрын
Hi
@withsmile77
@withsmile77 Ай бұрын
This is pure gold! Her voice is so enchanting that I can't stop listening. Even though I don’t understand the lyrics, I can feel the emotion. Such a beautiful language. Sending love from Pakistan
@prashantpachi5068
@prashantpachi5068 Жыл бұрын
ತುಂಬಾ ವರ್ಷಗಳ (ದಶಕಗಳ )ನಂತರ ಕನ್ನಡದ ಭಕ್ತಿಗೀತೆ ಕೇಳುವ ಸೌಭಾಗ್ಯ.. ಧನ್ಯವಾದಗಳು ಕಬ್ಜ್ ಟೀಮ್..❤️❤️🙏🙏🙏
@Exclbr23
@Exclbr23 Жыл бұрын
Thank you Ravi basrur king of bgm💥
@sachinsworld6157
@sachinsworld6157 Жыл бұрын
"ಭಜರಂಗಿ" ಚಿತ್ರದ ಹಾಡುಗಳ ನಂತರ
@prabhusv9646
@prabhusv9646 Жыл бұрын
where did Kanatara, Robert song on Hanuman, went then? before writing something, try look into facts
@chandanmm5048
@chandanmm5048 Жыл бұрын
@@prabhusv9646 He woke after many years
@pavanbhargav332
@pavanbhargav332 Жыл бұрын
ಈ ಹಾಡು ರೆಟ್ರೋ ಅನುಭವವನ್ನು ನೀಡುತ್ತಿದೆ. ಕಬ್ಜಾ ಎಲ್ಲಾ ವಿವರಗಳ ಮೇಲೆ ಕೇಂದ್ರೀಕರಿಸುತ್ತಿದೆ. ಇದನ್ನು ನೋಡಲು ಸಂತೋಷವಾಗಿದೆ. Kgf ಅದರ ಎಲ್ಲಾ ಹಾಡುಗಳನ್ನು ಆಧುನೀಕರಿಸಿತು , ಅವರು ಮಾಡಿದ ಥೀಮ್‌ನಿಂದ ಹೊರಗೆ ಹೋದರು
@hanamantkurunad2144
@hanamantkurunad2144 Жыл бұрын
ಅದ್ಭುತವಾದ ಹಾಡು ಇದೂ ಕೂಡ ಕನ್ನಡಿಗರ ಹೃದಯದಲ್ಲಿ ಅಳಿಸಲಾಗುವುದಿಲ್ಲ....👏👏👏👏👏
@ambicinema8133
@ambicinema8133 Жыл бұрын
ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ರವಿ ಬಸ್ರು ರ್ ಸರ್ ನಿಮ್ಮ ಸಂಗೀತ ಅದ್ಬುತ ನೃತ್ಯ ನಿರ್ದೇಶನ ಕೂಡ ಅದ್ಭುತ
@ameetashetty2392
@ameetashetty2392 Жыл бұрын
Song,voice,dance moves and steps just and not but the least actress all are connected and compliment eachother...such a soothing and most beautiful song ...hats off to u all.
@FoodOclock-q2g
@FoodOclock-q2g Жыл бұрын
ವಸ್ತ್ರ, ಆಭರಣ, ಸಂಸ್ಕೃತಿ, ಶ್ರೀಮಂತಿಕೆ, ನಾಟ್ಯ, ಗಾಯನ, ನಟಿ ಎಲ್ಲವೂ ಸಹ ಮುಗಿಲು ಮುಟ್ಟುವಂತೆ ಮಾಡಿದ ಕಬ್ಜಾ ತಂಡಕ್ಕೆ ಒಂದು ನಮಾಮಿ ನಮಾಮಿ....❤️❤️🙏🏻
@AnilAnil-yf2ue
@AnilAnil-yf2ue Жыл бұрын
🙏🙏👍👍❤️❤️😘😘
@sujaynazare489
@sujaynazare489 Жыл бұрын
This song’s tune and beats is a copy of Deewani Mastani song. Even the choreography is copied. It’s not a masterpiece from Ravi Basrur. He should have delivered a original song since it’s not good to go on a pan india level with copy materials.
@harshashivalingappa6476
@harshashivalingappa6476 9 ай бұрын
​@@sujaynazare489😊/
@harshashivalingappa6476
@harshashivalingappa6476 9 ай бұрын
​@@sujaynazare489'😮
@parthasarathy.chakravarthy3002
@parthasarathy.chakravarthy3002 4 ай бұрын
@@sujaynazare489 correct. I completely agree. This song is complete inspirational (can be also termed as copying) of Dheewani Masthaani, with few changes in Charanam (Stanza) part. But the beats and instrument too its the same which make us feel like copying that could had been replaced with other instruments. Because in South India we won't use the instruments which comes in this song as same as Dheewani Masthani.
@drravibasavarajappa8336
@drravibasavarajappa8336 Жыл бұрын
ಅದ್ಭುತ ಹಾಡು.ಒಮ್ಮೆ ಕೇಳಿದ್ದೇ ಕಿವೀಲಿ ಗುಂಯ್ ಗುಡುತ್ತಿದೆ.ಅದೇನು ರಾಗ,ಅದೇನು ಸೌಂಡ್ ಎಫೆಕ್ಟ್.ಯಾವುದೋ ಮಾಂತ್ರಿಕತೆ, ಮಂತ್ರ ಮುಗ್ಧತೆ ತುಂಬಿದೆ.
@praveenbhavikatti4040
@praveenbhavikatti4040 Жыл бұрын
ಕನ್ನಡ ಸಿನಿಮಾದಲ್ಲಿ ಈ ರೀತಿ ಸಾಂಗ್ ಮೊದಲನೇ ಸಲ ನೋಡಿದೆ ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ😍❤️
@kusumaKohlapuru
@kusumaKohlapuru 7 ай бұрын
🎉 1:17 n
@rajusbeditz3475
@rajusbeditz3475 Жыл бұрын
ನಿಮ್ಮ ಸೌಂದರ್ಯವನ್ನು ವರ್ಣಿಸಲು ಪದ ಪುಂಜಗಳೇ ಸಾಲದು ❤ Shriya Saran ❤
@madhub9089
@madhub9089 Жыл бұрын
ನಮ್ಮ ಕಿನ್ನಾಳ ರಾಜ್ ಅಣ್ಣ ರಚಿಸಿರುವ ಕಬ್ಜ ಚಿತ್ರದ ಹಾಡು ನಿಮ್ಮ ಮುಂದೆ... ಒಳ್ಳೆಯದಾಗಲಿ ಕಿನ್ನಾಳ ರಾಜ್ ಅಣ್ಣ🤝🏻 💐💐💐
@ಗಂಧದಗುಡಿನಾಡು
@ಗಂಧದಗುಡಿನಾಡು Жыл бұрын
ಶಿವರಾತ್ರಿ ಉತ್ಸವದ ಪ್ರಯುಕ್ತ ಶಿವನ ನೃತ್ಯದ ಬಗ್ಗೆ ರಾಗ ತಾಳ ಸಂಗೀತದ ಸುಮಧುರ ನನ್ನ ಕಿವಿಗುಟ್ಟುತ್ತಿದೆ. ಈ ಗೀತೆಯನ್ನು ಕನ್ನಡಕ್ಕೆ ಅರ್ಪಣೆ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏❤️❤️❤️💐💐💐🕉️🕉️🕉️
@sharanbasva9172
@sharanbasva9172 Жыл бұрын
ಅದ್ಭುತವಾಗಿದೆ ಕನ್ನಡ ಸಿನಿಮಾಗಳು ಹೀಗೆ ಅದ್ಬುತವಾಗಿ ತೆರೆಕಾಣಲಿ ಜೈ ಕರ್ನಾಟಕ 🥰🥰
@nagarajnk7760
@nagarajnk7760 Жыл бұрын
Peaceful me nd fresh very beautiful song superb☺️ Om namah shivaya 🙏🌺🕉️🚩
@upendra_videos
@upendra_videos Жыл бұрын
ಸಾಂಗ್ ತುಂಬಾ ಅದ್ಭುತವಾಗಿದೆ ತುಂಬಾ ಖುಷಿಯಾಯಿತು 💛❤️🇮🇳💫🤝🥰🌟
@hullurammadevimannanapalya030
@hullurammadevimannanapalya030 Жыл бұрын
ನಮ್ಮ ನಾಡು ನಮ್ಮ ಹೆಮ್ಮೆ 💛❤️ ಕನ್ನಡ ಸಿನಿಮಾ ರಂಗಕ್ಕೆ ಮತ್ತೊಂದು ಹೆಮ್ಮೆ ತರುವ ಸಿನಿಮಾ ಇದಾಗಲಿ ಎಂದು ಹಾಸಿಸೋಣ .... Thanks kabza team and ravi sir💐
@vinni4173
@vinni4173 Жыл бұрын
ನಾನು ಸಹ ಯಾರಾದರೂ ಪದ್ಮಾವತಿ ಹಿಂದಿಯಲ್ಲಿ ಇರುವಂತಹ ಸಾಂಗ್ ಕನ್ನಡದಲ್ಲಿ ಮಾಡಬೇಕಂತ ತುಂಬಾನೇ ಆಸೆ ಇತ್ತು ಇವಾಗ ಈಡೇರತು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾಡು ನೃತ್ಯ ಬರೆದವರಿಗೆ ಹಾಡಿದವರಿಗೆ ನಮಸ್ಕಾರಗಳು 🙏🏻🙏🏻
@thejaskrishna6505
@thejaskrishna6505 Жыл бұрын
Bollywood used to make these kinds of songs. Really happy to see this in our sandalwood. Voice of Aishwarya, music of Ravi basrur and Shreya living the character and the codancers coordination, all top notch. Great choreography, cinematography & editing. Also the Set is really cool. Loved everybit of song 💛❤️
@venkyhr3678
@venkyhr3678 Жыл бұрын
Marvelous. Ever green...hit
@murthymc5827
@murthymc5827 Жыл бұрын
C X account as
@Sandeepmishra121
@Sandeepmishra121 Жыл бұрын
The music is inspired by diwani mastani.
@akshayaruna9879
@akshayaruna9879 Жыл бұрын
All the best for hole kabza team and specialy ಉಪ್ಪಿ sir and ಸುದೀಪ್ ಸರ್ 💛❤️🔥🤩🥰😍
@thematchless97
@thematchless97 Жыл бұрын
Whole * guru . Adhu hole alla. Correct madkoli
@Ravikumar-dn2mn
@Ravikumar-dn2mn Жыл бұрын
@@thematchless97 😂😂😂😂 exactly
@sadashivsannatammappagol8160
@sadashivsannatammappagol8160 Жыл бұрын
"ನಮಾಮಿ ನಮಾಮಿ ಈಶ್ವರ ನಾಟ್ಯ ಪೂಜಿತಹ್ಮ್... ನಮಾಮಿ ನಮಾಮಿ ಶಂಕರ ಪಾದಾ ವಂದಿತಹ್ಮ್.... ..... ರಾಗ ತಾಳಾ ನಾಟ್ಯ೦ ನಟರಾಜ ಸುಂದರಹ್ಮ್.. ನಾದಾ ವೇದ ಕಾವ್ಯ೦ ನಟರಾಜ ಸುಂದರಹ್ಮ್.." 😘ಸೂಪರ್ SONG💝 "ಕನ್ನಡದ ಪ್ರತಿಯೊಂದು ಸಿನಿಮಾ ಹೀಗೆ ಮುಂದುವರಿಯಬೇಕೆಂಬುದು ಎಲ್ಲರ ಆಸೆ" 👌👌👌😘😘😘
@govindgaddi4183
@govindgaddi4183 Жыл бұрын
🔥👌
@Dear_dude
@Dear_dude Жыл бұрын
🔥
@Dear_dude
@Dear_dude Жыл бұрын
Great bro 😊
@Dear_dude
@Dear_dude Жыл бұрын
@@govindgaddi4183 🙏
@sadashivsannatammappagol8160
@sadashivsannatammappagol8160 Жыл бұрын
@@govindgaddi4183 TQ bro
@Chandanan_and_friends
@Chandanan_and_friends Жыл бұрын
ತುಂಬಾ ಅದ್ಭುತವಾಗಿದೆ ಹ್ಯಾಗೆ ವರ್ಣಿಸಲಿ ಈ ಹಾಡನ್ನು ಯಾವ ಭಾಷೆಗೂ ಕಮ್ಮಿ ಇಲ್ಲ ನಮ್ಮ ಕನ್ನಡ ಸಿನಿಮಾ ನನ್ನ ಜೀವನದಲ್ಲಿ ತುಂಬಾ ಮನಸ್ಸಿಗೆ ಹತ್ತಿರವಾದ ಹಾಡು
@Kotreshklkotreshkl
@Kotreshklkotreshkl Жыл бұрын
i am from karnataka i love kannada and kannada songs 🎵 this song and dance was mind blowing❤❤❤❤❤❤❤❤❤❤❤❤❤❤❤
@boss123.
@boss123. Жыл бұрын
The next big thing happens in kannada film industry #kabza ❤️🔥
@prajwalat
@prajwalat Жыл бұрын
ಕನ್ನಡದಲ್ಲಿ ಈ ರೀತಿ ಹಾಡು ನೋಡಿ ತುಂಬಾ ಖುಷಿಯಾಯಿತು ಕಬ್ಜ ಮತ್ತೊಂದು ಮೈಲುಗಲ್ಲು ಸಾಧಿಸಲಿ.. 🔥🔥🔥🔥
@ಸನಾತನವೀರಕನ್ನಡಿಗ
@ಸನಾತನವೀರಕನ್ನಡಿಗ Жыл бұрын
ಈ ಹಾಡನ್ನು ಕೇಳಲು ಇಂದ್ರ ಲೋಕದ ಗಂಧರ್ವರು ಬಂದರೂ ಅಚ್ಚರಿ ಇಲ್ಲ.... .. ... ಹೊಸ ತರಹದ ನಾದ ಇದೆ.... Recording level is peak level.... No one can match the clarity.... Thanks for the song...
@Mr.X07260
@Mr.X07260 Жыл бұрын
ಬಂದೇ ಬಂದೇ 🙋‍♂️🏃🏃🏃🏃
@daalidhananjaya3405
@daalidhananjaya3405 Жыл бұрын
@@Mr.X07260 😂😂
@ganeshsagri8341
@ganeshsagri8341 Жыл бұрын
@@Mr.X07260 ನಮಸ್ಕಾರ ಗಂಧರ್ವರಿಗೆ 🙏🙏🤣🤣
@Mr.X07260
@Mr.X07260 Жыл бұрын
@@ganeshsagri8341 ☺️☺️😇
@Mr.X07260
@Mr.X07260 Жыл бұрын
@@daalidhananjaya3405 🌚
@lathaiyer1111
@lathaiyer1111 Жыл бұрын
Her voice is mind-blowing❤✨... Just awesomely sung by Aishwarya👏👏
@jeevankumar9678
@jeevankumar9678 Жыл бұрын
ಇಂತಹ ಅದ್ಭುತ ಹಾಡು ಕೇಳಿ ಎಷ್ಟೋ ದಿನಗಳಾಗಿತ್ತೊ.ರವಿ ಸಾರ್ ಸೂಪರ್ ಮೆಕಿಂಗ್ ಅದ್ಭುತ .
@KannadaAudios1
@KannadaAudios1 Жыл бұрын
Music 🔥🔥 Singing 😍🔥 Choreography 🔥🔥 Cinematography 🔥🔥 ಎಲ್ಲಾ ಒಂದ್ ಕೈ ಜಾಸ್ತಿನೇ ಇದೆ...Loved it,!!!✨
@vink9436
@vink9436 Жыл бұрын
Exactly
@MrABHIYT143
@MrABHIYT143 Жыл бұрын
And dance bro chindi ♥️♥️
@SowmyaB-f4l
@SowmyaB-f4l Жыл бұрын
Oo
@KannadaAudios1
@KannadaAudios1 Жыл бұрын
@@SowmyaB-f4l ooooh
@RD_TIGER
@RD_TIGER Жыл бұрын
🙏🚩ನಟರಾಜ ಸುಂದರಂ 🕉️ ಭಕ್ತಿ ಭಾವದೊಂದಿಗೆ ಮೂಡಿಬಂದಿದೆ ಹಾಡು 🔥 GOOD LUCK #KABZAA TEAM
@raghavabalkur
@raghavabalkur Жыл бұрын
What a song & music! So soothing and relaxing to my ears❤ Another great piece of work by Ravi Basrur. Proud of you.
@Sandeepmishra121
@Sandeepmishra121 Жыл бұрын
The music is inspired by diwani mastani.
@kimetsu_no_yaiba745
@kimetsu_no_yaiba745 Жыл бұрын
Can't believe that ravi basrur can deliver this genre song. Now I have complete trust on ravi basrur on any kind of music.. Very unique song 💕💕
@Moviebuzz295
@Moviebuzz295 Жыл бұрын
Yaa bro I got full shock after listening what a song and music. Is this basur music
@naveenkumarnavee5304
@naveenkumarnavee5304 Жыл бұрын
Bajirao Mastani movie song copied
@amarnaik1161
@amarnaik1161 Жыл бұрын
​@@naveenkumarnavee5304 Hindhivalana neenu?
@vishnuzxonline93
@vishnuzxonline93 Жыл бұрын
U Are Right🔥💯
@rocky3224
@rocky3224 Жыл бұрын
@@amarnaik1161 ಕಾಲ್ ಎಳೆಯುವರು ಯಾವತ್ತು ಕಾಲ ಕೆಳಗೆ ಇರುತ್ತಾರೆ 😏 ಪ್ರೀತಿ ಅಭಿಮಾನ ಇರೋ ಜನರು ಹೃದಯದಲ್ಲಿ ಇರುತ್ತಾರೆ❤️
@newhindipartymix2552
@newhindipartymix2552 Жыл бұрын
This song never gets old. No matter how much I listen to it, I never get bored.
@Abhishek454-t4d
@Abhishek454-t4d Жыл бұрын
Bro
@amanamanaman488
@amanamanaman488 Жыл бұрын
It just got released 😭😭
@girishagirisha3778
@girishagirisha3778 Жыл бұрын
I also
@Sandeepmishra121
@Sandeepmishra121 Жыл бұрын
The music is inspired by diwani mastani.
@SOUMITAPal-r5m
@SOUMITAPal-r5m 3 ай бұрын
Aaaa❤❤❤I love you darling
@arjunpattanashetty5191
@arjunpattanashetty5191 Жыл бұрын
ಕನ್ನಡದಲ್ಲಿ ಶ್ರೇಯಾ ಗೋಶಾಲ ಅವರ ತರ ಸಿಂಗರ್ ಸಿಕ್ಕಬಿಟ್ರು..💛❤️ಐಶ್ವರ್ಯ ರಂಗರಾಜನ್ ತುಂಬಾ ಚೆನ್ನಾಗಿ ಹಾಡಿದ್ದೀರಾ 😍😍
@chandrapower6094
@chandrapower6094 Жыл бұрын
Anuradha bhat ilva
@prajwalkumar.p7269
@prajwalkumar.p7269 Жыл бұрын
Yes
@choprachopa8973
@choprachopa8973 Жыл бұрын
Varija shree ..iddalalla #unvernisable
@roopashreejagadish4157
@roopashreejagadish4157 Жыл бұрын
The whole song is so divine that you fall in love with this song immediately as soon as you hear it❤❤ every aspect of this song is immensely beautiful... Thank you for this divine song... 🙏🙏🙏🙏🎉🎊
@meowmeow89902
@meowmeow89902 Жыл бұрын
I didn't expect such a performance from Sriya Madam. Kudos to the entire team of Kabza and the Dynamic music director. Sriya has set a classical benchmark with this song....
@adhu7719
@adhu7719 Жыл бұрын
Ravi basur can deliver mass Bgm 🔥 and also melody Tune this song is amazing the melody pure tone is super.❤️❤️
@vijayalaxmisangareddy4364
@vijayalaxmisangareddy4364 Жыл бұрын
ಎನ್ ಸಾರ್ ಇದು ಮೇಕಿಂಗ್ ಯಪ್ಪಾ. Video song ಈ ರೇಂಜ್ ಇಂದೆ ಅಂದ್ರೆ ಇನ್ನೂ movie ಯಾವ ರೇಂಜ್ ಗೆ ಇರಬೇಡ. ಸೂಪರ್ ಚಂದ್ರು sir.👏👏👏👏👏🥰. Matte Nam boss naa ಬಿಡೋಕಾಗುತ್ತ. Super UPPI Sir. 😘
@subashpradhan8961
@subashpradhan8961 9 ай бұрын
I am from odisha don't understand this song but love this song Jai jagannath
@avinashsingh-yk7zz
@avinashsingh-yk7zz 4 ай бұрын
Jai jagganath
@sudhakarpandari468
@sudhakarpandari468 Жыл бұрын
ಎಂತಹ ಸಾಹಿತ್ಯ ಎಂತಹ ಸಂಯೋಜನೆ ಎಂತಹ ಗಾಯನ ಎಂತಹ ನೃತ್ಯ ಅದ್ಭುತ ಚಿತ್ರೀಕರಣ ಈ ದಶಕದ ಸುಂದರ ಕಾವ್ಯ ಚಿತ್ರಣ.
@s2kx571
@s2kx571 Жыл бұрын
Unbelievable that ravi basrur can compose in this genre too❤️…keloke yast hithavagi ede🥰❤️
@premshruthishruthi
@premshruthishruthi Жыл бұрын
ನನ್ನ ಭಾಷೆ ನನ್ನ ಹೆಮ್ಮೆ..♥️ proud to be kannadigas 😍😍😍
@SuroKiDiwani
@SuroKiDiwani 10 ай бұрын
❤❤❤
@xyz12358
@xyz12358 Жыл бұрын
ಸಂಗೀತ ಸಾಮ್ರಾಜ್ಯದ ನಾಡು ಅದುವೇ ನಮ್ಮ ಹೆಮ್ಮೆಯ ಭಾರತ🇮🇳🇮🇳🔥🔥❤️
@krishnajeeragal8363
@krishnajeeragal8363 Жыл бұрын
E Tara songs recent agi kele illa guru .......superb!!!!!!!😍
@sp_creation5582
@sp_creation5582 Жыл бұрын
I AM FROM ANDRAPRADESH ಹಾಡು ತುಂಬಾ ಚನ್ನಾಗಿ ಇದೆ 👍 FROM ALLU ARJUN FANS 👍
@abhilash39
@abhilash39 Жыл бұрын
ಲವ್ u ಕನ್ನಡ
@shivanandakan494
@shivanandakan494 5 ай бұрын
🙏👍👌
@msdian5234
@msdian5234 Жыл бұрын
ತುಂಬಾ ಅಧ್ಬುತವಾದ ಹಾಡು 💖 Back Ground Music Kuda ತುಂಬಾ ಚೆನ್ನಾಗಿದೆ ...❤️🎧
@Rakesh10-r6g
@Rakesh10-r6g 8 ай бұрын
2024 attendance plzz🤭
@priyankamp2724
@priyankamp2724 5 ай бұрын
En 50 varsha hale song anno range haktare non sense
@Ramjansab-hf5dmm77a
@Ramjansab-hf5dmm77a 4 ай бұрын
​@@priyankamp2724 Exactly correct helidri 😂
@rockyviru6930
@rockyviru6930 Жыл бұрын
♥️🔥ಸಂಗೀತ ಅಂದ್ರೆ ರವಿ ಬಸ್ರೂರ್ ಸರ್ ರವಿ ಬಸ್ರೂರ ಅಂದ್ರೇ ನಮ್ಮ ಕನ್ನಡದ ಹೆಮ್ಮಯ ಪುತ್ರ🙏💐♥️
@swaroopsg1919
@swaroopsg1919 Жыл бұрын
Amazing dance from Shriya. 💕💕 Pleasant feeling.. ಜೈ ಕರ್ನಾಟಕ 😍
@Nagaraj-mx3ic
@Nagaraj-mx3ic 7 ай бұрын
❤❤❤😂😍🥰😍🥰
@Arun_chiku
@Arun_chiku Жыл бұрын
I'm listening this song 23rd time....I haven't feel bored yet. Simply outstanding cinematography and choreograph. Melody 💖💖💖
@indrashiva1994
@indrashiva1994 Жыл бұрын
I watched this song so many times thanks to kabza team for introduced this song to kannada film industry ❤🎉
@goudav9899
@goudav9899 Жыл бұрын
❤️ಯಾರು ಗುರು ಈ ಸ್ಟೆಪ್ ಹೇಳಿ ಕೊಟ್ಟೋವರು ಸಬ್ಬಾಸ್ಯ ಅದ್ಬುತ ವಾಗಿದೆ ಒಳ್ಳೆ ಕಲೆ ಒಳ್ಳೆದಾಗಲಿ 💛
@KarthikJanani59
@KarthikJanani59 Жыл бұрын
Kiccha , Uppi , Shivanna (KABZAA) will rule indian cinema Soon 🔥🔥🔥
@chethun3819
@chethun3819 Жыл бұрын
Present yash.
@ajuzart1002
@ajuzart1002 Жыл бұрын
After yash😅❤
@anilbagade7705
@anilbagade7705 Жыл бұрын
D Boss And Druva ellige kalasteripa
@rajharshad8114
@rajharshad8114 Жыл бұрын
Yar alidru enu ? Ellaru nammavare bhedha bhav beda
@JK-mv1ez
@JK-mv1ez Жыл бұрын
Yash sir laughing at corner😴
@snehathalanki4713
@snehathalanki4713 Жыл бұрын
Sung beautifully by Aishwarya Rangarajan and Shriya's such graceful movements... You definitely come to know that she is a trained dancer. The grace, the expressions, the way she moves like a swan.... Amazing job by everyone involved in the song, music and picturization... ❤️
@SoniKudi-ik3iw
@SoniKudi-ik3iw Жыл бұрын
Thanks for mentioning singer's name
@christinalee5827
@christinalee5827 Жыл бұрын
Thank you for the information about the singer and the performer!!! I am from South Korea and just a beginner in Indian music
@vittalhosmani-ki8hx
@vittalhosmani-ki8hx Жыл бұрын
​@@christinalee5827hi gtgj
@jahnabibaruah325
@jahnabibaruah325 Жыл бұрын
Also hats off to shriya saran ..how gracefully and beautifully she carried herself throughout the song❤👌🥰
@thegoodvibes6629
@thegoodvibes6629 Жыл бұрын
Everyone praising Music, Cenematography and lyrics but we should also appreciate Shriya for her grace in this song ❤😇
@somanathasomanatha4182
@somanathasomanatha4182 Жыл бұрын
❤️😘🙏🙏ಕೊಪ್ಪಳದ ಗವಿಸಿದ್ದೇಶ್ವರ್ ಅಜ್ಜರ ಅಶ್ರಿವಾದ ಯಾವಾಗಲು ಈ ಮೂವಿ ಇರುತ್ತದೆ 💙💙💙
@advikkumar7359
@advikkumar7359 Жыл бұрын
Yes
@sangeetharakhi
@sangeetharakhi Жыл бұрын
Aishwarya Rangarajan has sung the song not shreya
@random-jn8ec
@random-jn8ec Жыл бұрын
@@sangeetharakhi grace do u know the meaning it is about her presence u cant SEE aishwarya here
@alexpaulartist94
@alexpaulartist94 Жыл бұрын
@@sangeetharakhi I hope you know the meaning of grace lol
@abab9622
@abab9622 Жыл бұрын
From the US and I'm so happy South Indian movies stay true to their roots! That is the beauty. Hats off to the KANNADA movie industry for this one- beautiful song and scenes!
@vincegowdy5914
@vincegowdy5914 Жыл бұрын
Which of part of India USA
@flame-u4g
@flame-u4g Жыл бұрын
Not south only Kannada nd Telugu
@veenakm1972
@veenakm1972 Жыл бұрын
Jai shree ram
@ravichikkalagi1016
@ravichikkalagi1016 Жыл бұрын
Welcome to karanataka💛❤️
@monisharoy3270
@monisharoy3270 Жыл бұрын
❤ great ..from Karnataka
@nithyanandsubramaniam1856
@nithyanandsubramaniam1856 Жыл бұрын
Woah...My favorite Shriya saran is stunning & gorgeous💃; It's lovely to see her after these many years ; Nice expressions & maintaining the same charisma ❤️ Nice visual & choreography 👌 👌
@lakshmiramachandra2985
@lakshmiramachandra2985 Жыл бұрын
About time we had a dance like this like the Bhajirao Mastani” in the same tune almost.👏👏She also danced very well here and she has good features. Nice song & good choreography. We need more dance items like this in the kannada film industry.
@sachinakumar0987
@sachinakumar0987 Жыл бұрын
BGM , CHOREOGRAPHY, LYRICS , ART 🔥🔥🔥💛❤️ಇದು ನಮ್ಮ ಕನ್ನಡ ಸಿನಿಮಾ 💪
@Gouriiiii.k
@Gouriiiii.k Жыл бұрын
Look at her dance,expression, and that eye contact jst amazing ❤‍🔥 Lots of love and respect❤
@hemavathichema
@hemavathichema Жыл бұрын
4:23
@yashwanthaili
@yashwanthaili Жыл бұрын
Ravi basrur proved , he can deliver strong bgm in any genre ...❤️🔥
@sandesh_a_s_a6693
@sandesh_a_s_a6693 Жыл бұрын
Yen guru prove madudru mathe nijvaglu bgm chenag ila .
@anilganiga
@anilganiga Жыл бұрын
@@sandesh_a_s_a6693 ninge kabza title trackee chennagidyala😏😏
@Sujankumarcm
@Sujankumarcm Жыл бұрын
Hindi song Deewani Mastani du Music and BGM little bit copy agide. Hosad yenu ella elli
@sujaynazare489
@sujaynazare489 Жыл бұрын
This song’s tune and beats is a copy of Deewani Mastani song. Even the choreography is copied. It’s not a masterpiece from Ravi Basrur. He should have delivered a original song since it’s not good to go on a pan india level with copy materials.
@AnjaliSharma-g4k9d
@AnjaliSharma-g4k9d 27 күн бұрын
I m from rajasthan ❤ But don't know about kannada.... But listening after this song.... Kannada is great ❤
@krentertainer5375
@krentertainer5375 Жыл бұрын
I am listening this song 50 times Untill.... 🔥 TQ u BGM KING RAVIBASRUR Sir Giving thos masterpiece ❤️
@yellowNred
@yellowNred Жыл бұрын
Aishwarya Rangarajan’s voice 👌❤️🙏🤗 Shriya’s dance ❤️🙏👌👍
@bharathsb642
@bharathsb642 Жыл бұрын
ಸಾಹಿತ್ಯ ಮತ್ತು ಸಂಸ್ಕ್ರುತಿಯ ಮತ್ತೊಂದು ಹಾಡು...... 💕☮️🧡
@NavinKumar-ep8li
@NavinKumar-ep8li 8 ай бұрын
Iam from Tamil Nadu...but this song is wonderful 🎉... Melting voice ❤
@deepakdeepu5108
@deepakdeepu5108 Жыл бұрын
Unbelievable... Slipper shot by Ravi basrur to those who Critizise him for using the same template for every song... Making nxt level 🔥🔥
@vircycure
@vircycure Жыл бұрын
Exactly 💯
@prajwalk4160
@prajwalk4160 Жыл бұрын
Watch ghoomar ghoomar from padmavat and comment here 🤗
@radhekrishna377
@radhekrishna377 Жыл бұрын
I don't know kannada but I can feel my culture in this video..... Love from uttar pradesh 🙏🏻🙏🏻🙏🏻🙏🏻🙏🏻
@proteas2387
@proteas2387 Жыл бұрын
Love and much respect from Karnataka Yash boss biggest cults💛❤️ Jai shree ram 🚩
@radhekrishna377
@radhekrishna377 Жыл бұрын
@@proteas2387 jai shree ram 🙏
@srystarsuttangi674
@srystarsuttangi674 Жыл бұрын
Thankuuu @radhe krishna...
@--DOCTOR-09
@--DOCTOR-09 Жыл бұрын
Love u yarr from kannadigas...
@murageshmudhol2648
@murageshmudhol2648 Жыл бұрын
❤️🔥
@AtmanandR2611
@AtmanandR2611 Жыл бұрын
90ರ ದಶಕಕ್ಕೆ ಕರಕೊಂಡು ಹೋಯ್ತು ಈ ಹಾಡು🔥🔥🔥
@surazpawar5847
@surazpawar5847 11 ай бұрын
What a lovely song !! The voice, choreography, dance all perfect. Excellent work by artists !!❤
@nitheeshprabhu4897
@nitheeshprabhu4897 Жыл бұрын
Ravi Anna rock's 🔥 this time with unique music 🔥🔥🔥💯💯♥️🙌 thank you 🥺🙌🙌
@love_paradise360
@love_paradise360 Жыл бұрын
I feels the deewani mastani visuals and beats ..can anyone feels the same ? And letteraly this song made sandalwood proud... totally loved it🖤🤍
@Viveks_Vistas
@Viveks_Vistas Жыл бұрын
Same exact music beats dance steps costumes tuning of song
@pruthviprasad4790
@pruthviprasad4790 Жыл бұрын
@@Viveks_Vistas nope
@venkateshvemula2872
@venkateshvemula2872 Жыл бұрын
Yes
@kenethjasper7233
@kenethjasper7233 Жыл бұрын
💯
@chitrapillai130
@chitrapillai130 Жыл бұрын
Totally...deewani mastani feel...even dancers have the same colour costume...it's great..both the versions👍🙏
@shaikpspk5706
@shaikpspk5706 Жыл бұрын
ఈ సినిమా పెద్ద విజయం సాదించాలి అనీమనసుపూర్తిగా కోరుకుంటున్నాము 💐🔥 FROM 🇵 🇸 🇵 🇰 FANS .... ☺️
@Kappesukkerr
@Kappesukkerr Жыл бұрын
Kannada please mjk dagar 🤦‍♂️
@erannaveer1137
@erannaveer1137 Жыл бұрын
🙏
@PR_Hemu
@PR_Hemu Жыл бұрын
@@Kappesukkerr nin ammun na keya illigu Banda sede chapati sulemagne 😂😂
@Arun-rd4gu
@Arun-rd4gu Жыл бұрын
Ohh Bhai 🤣🤣. Pan India commenter
@Hyderabadihusky
@Hyderabadihusky Жыл бұрын
Jai MC Lovers Jai Rashmika Tul ❣️
@Manikanta-k1j
@Manikanta-k1j Ай бұрын
Heart 💓 touching song super feel I am tried and came I am earing this song listen release ❤
@objection_overruled__6226
@objection_overruled__6226 Жыл бұрын
What a song!! Another Blast Coming From Kannada Industry... Kudos to the music director !!! This song is very mesmerizing 🎉
@Mpdboss
@Mpdboss Жыл бұрын
Can,t believe that ravi basrur can deliver this genre song.now I have complete trust on ravibasrur on any kind of music .. very unique song 💞💕
@rajendraaghora9449
@rajendraaghora9449 Жыл бұрын
As Expected #Kabza Will make the history in kannada film industry 🔥♥ Love From Kannada Sandle Wood Baadsha Abhinaya charkravarthi Kichha sudeep sir Fans Association ♥🔥💥
@yogeeshn-me7jn
@yogeeshn-me7jn 7 ай бұрын
Who all listening in 2024❤
@swarathedancingqueen7431
@swarathedancingqueen7431 7 ай бұрын
Me
@ShashikalaS-kh8wm
@ShashikalaS-kh8wm 7 ай бұрын
Me also
@anaghaanjana4007
@anaghaanjana4007 7 ай бұрын
Me
@cherryblossomandbluejay8590
@cherryblossomandbluejay8590 7 ай бұрын
More than 25 times❤❤❤
@Akashara2
@Akashara2 7 ай бұрын
Me
@ReactionsWithTeefoooo
@ReactionsWithTeefoooo Жыл бұрын
Wonderful song!! big big big love from denmark!!
@bnsnewsofficial2039
@bnsnewsofficial2039 Жыл бұрын
Next level choriagraphy and song richness, shreya mam is the ultimate performance with attractive expressions, unique music composed by Ravi Basrur sir CONT WAIT TO KABZAAA.✌️❤️
@Vishal.Mogali
@Vishal.Mogali Жыл бұрын
I love the quality of this song , i hope movie would be worth the hype created
@ashaa504
@ashaa504 Жыл бұрын
Wow!!!! Amazing song.. Kannada Industry is trying new adventures.. Such an beautifully done! Great..❤❤❤❤
@Nakutanti0123
@Nakutanti0123 Жыл бұрын
Waw,, composition, lyrics singing,choreography everything ಅಧ್ಭುತ ಅತ್ಯದ್ಬುತ 👌🔥👌🙏🙏to all ಕಬ್ಜಾ team. 🙏
@chanducreation9720
@chanducreation9720 Жыл бұрын
ಕನ್ನಡದಲ್ಲಿ ಈ ರೀತಿ ಹಾಡು ನೋಡಿ ತುಂಬಾ ಖುಷಿಯಾಯಿತು ಕಬ್ಜ ಮತ್ತೊಂದು ಮೈಲುಗಲ್ಲು ಸಾಧಿಸಲಿ..
@rahulkattimani173
@rahulkattimani173 Жыл бұрын
Seriously this song is composed by Ravi Busrur sir, that is out of the world and his style, he is a real genius, he can do anything literally anything 🔥🔥.
@DBbaragade1462
@DBbaragade1462 Жыл бұрын
ನಮ್ಮ ಕನ್ನಡದಲ್ಲಿ ಇದೇ ಅನ್ಸುತ್ತೇ ಮೊದಲು ಇಂತ ಒಳ್ಳೆ ನೃತ್ಯ ಪ್ರದರ್ಪಣ ಆಗಿದ್ದು❤❤❤❤olledagli
요즘유행 찍는법
0:34
오마이비키 OMV
Рет қаралды 12 МЛН
"Идеальное" преступление
0:39
Кик Брейнс
Рет қаралды 1,4 МЛН
요즘유행 찍는법
0:34
오마이비키 OMV
Рет қаралды 12 МЛН