ಹೌದು ಗುರುಗಳೇ ನಿಮ್ಮ ಮಾತು ನಿಜ. ನಮ್ಮವರೇ ನಮಗೆ ತುಂಬಾ ನೋವು ಕೊಟ್ಟರು. ಯಾರು ಬೇಡ ಅನ್ನಿಸುತ್ತಿದೆ.
@SwarnaP-q7qКүн бұрын
ನಮಸ್ತೇ ಗುರುಗಳೇ 💐👏 ನೀವು ಹೇಳಿದ ಮಾತುಗಳು, 💯 ಕ್ಕೆ 1000 ಪಟ್ಟು ನಿಜ ಗುರುಗಳೇ
@shashidharsonar70592 күн бұрын
ಗುರುಗಳೇ ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು
@SUDHAMANVITH2 күн бұрын
ಅಪ್ಪಾಜಿ ಆಹಾ ದೇವ್ರು ಮೇಲೆ ಹಣೆ ನನ್ ಇವತ್ತು ಇಷ್ಟು ತಾಳ್ಮೆ ಇಂದ ಸಂಸಾರ ಮಾಡೋಕೆ ನೀವೆ ದಾರಿ ದೀಪ ನೀವ್ ಹೇಳೋ ಮಾತಿಗೆ motivation ಇಂದ ಇನು ಇದೀನಿ ನಿಮಗೆ ಈ ಮಾತಿಗೆ ನೀವ್ ಕೊಡೊ ಧೈರ್ಯ ಇಂದ ಮುಂದೆ ಸಾಗುತಿದಿನು ಅಪ್ಪಾಜಿ....... 🙏🙏🙏🙏🙏🙏🙏🙏🙏🙏🙏🙏🙏
@SUKANYANSuku-zr9pf2 күн бұрын
ಹೌದು ಗುರುಗಳೇ ನಾನು ಈಗ ಲೆಕ್ಕಚಾರ ಆಕುತಿದ್ದೇನೆ ಮೊದಲಿಂದ ಈ ಲೆಕ್ಕಚಾರ ಇದ್ದರೆ ಇನ್ನೂ ಚನ್ನಾಗಿರುತಿದ್ದೇ ಗುರುಗಳೇ
@satishpandre81777 сағат бұрын
ಸತ್ಯ ಇದೆ ಸರ್
@sarasamma74572 сағат бұрын
ಹೌದು ಗುರುಗಳೇ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ 🙏
@ss_creaiion_2 күн бұрын
ನಮಸ್ತೆ ಗುರುಗಳೇ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನನ್ನ ಜೀವನದಲ್ಲಿ ತುಂಬಾ ಅನುಭವಿಸುತ್ತಿದ್ದೇನೆ ಇವಾಗ ಯಾರು ಬೇಡ ನಾನ್ ಚೆನ್ನಾಗಿರಬೇಕು ನಾನ್ ಬೆಳಿಬೇಕು ಇದೇ ನನ್ನ ಮನಸ್ಸಿಗೆ ಇವಾಗ ಬಂದಿರೋದು ನಾನು ಚೆನ್ನಾಗಿರಬೇಕು ಅಷ್ಟೇ ಗುರುಗಳೆ ಇನ್ಮುಂದೆ ಎಲ್ಲಾ ಚೆನ್ನಾಗಿರುತ್ತೆ ಅಂತ ಅನ್ಕೊಂಡಿದ್ದೀನಿ ಆ ದೇವರು ನನ್ನ ಜೊತೆ ಇದ್ದಾನೆ ಅಂತ ಅನಿಸುತ್ತಿದೆ
@Girish.V.A.Giri-k3vКүн бұрын
🙏ಓಂ ನಮಾಮಿ ಶಂಕರ ಶುಭೋದಯ ಗುರುದೇವೋಭವ🙏🏵️ಪುಷ್ಪ ಗಿರಿ
@dhanulakshmi9400Күн бұрын
It's exactly 💯 true
@urkrishna1944Күн бұрын
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಗುರುಗಳೇ , ಇಷ್ಟು ವರ್ಷ ನರಕ ಯಾತನೆ ಅನುಭವಿಸಿದೆ , ನಿಮ್ಮ ಮಾತುಗಳನ್ನು ಆಲಿಸಿದ ಮೇಲೆ ಈಗ ಸಲ್ಪ ಧೈರ್ಯ ಬಂದಿದೆ , ನಿಮಗಿದೋ ನನ್ನ ಅನಂತ ಅನಂತ ಕೋಟಿ ಕೋಟಿ ನಮಸ್ಕಾರಗಳು , ಧನ್ಯೋಸ್ಮಿ 🙏
@Shree19-f93 сағат бұрын
ಧನ್ಯವಾದ ಗುರೂಜಿ
@seetharamba9285Күн бұрын
Guruji what ever you have said it's 100pc true in my life, my wife, son, daughter ellaru mosa madi maneyinda attidaru,40 lakh kottu mosa hode,now lam recovering,mane vapas bartha ide,innu mosa hogolla,God is great. Tq Guruji.
@sumaha87832 күн бұрын
ಹೌದು ಗುರುಗಳೇ ಇಷ್ಟು ದಿನ ನನ್ನ ಕುಟುಂಬದವರೇ ನನಗೆ ನೋವು ಮಾಡುತ್ತಾ ಬಂದರು ಆದರೂ ಸಹಿಸಿಕೊಂಡು ಇಷ್ಟು ದಿನ ಸಾಕಿದೆ ನಾನು ಕಷ್ಟ ಪಡೆದಿದೆ ಆದರೆ ನಾನೇ ಅವರಿಗೆ ಬೇಡವಾಯಿತು ಈಗ ಅವರ ಬುದ್ಧಿ ಗೊತ್ತಾಗಿ ಈಗ ನನ್ನದು ಎಷ್ಟು ಇದೇನೋ ಅಷ್ಟು ನೋಡಿಕೊಂಡು ಇರುವುದು ಒಳ್ಳೆಯದು ಎಂದು ನನ್ನ ಪಾಡಿಗೆ ನಾನು ಬದುಕುತ್ತಿದ್ದೇನೆ
What ever ur telling it is happening in my life I hv learnt many lesson
@saviraj.2008Күн бұрын
Amma. Padmavathi devi🙏🙏🙏🙏
@sudeshkumarrn53102 күн бұрын
ಶುಭ ಸಂಜೆ ಗುರೂಜಿ 🙏💐❤️
@sarithabasavaraj6736Күн бұрын
Thank you so much ❤so accurate ❤
@SunithaNaveen-y3e9 сағат бұрын
S gurugale mosa agide
@siddeshsiddu3645Күн бұрын
💯 true guruji
@Suiiiiix411 сағат бұрын
Nuve nera vishyia heli guruji
@gowrimm55942 сағат бұрын
Hwdu gurugi 😭😭
@subhassbailwad98302 күн бұрын
Namaste appaji🙏🙏🙏🙏🙏
@nila5000Күн бұрын
ಹೌದು ಗುರುಗಳೆ 😢😢ಧನ್ಯವಾದಗಳು ಒಳ್ಳೆಯದು ಆಗಲಿ ಎಲ್ಲರಿಗೂ ಒಳ್ಳೆಯದು ಆಗಲಿ ರಾಮ್ ರಾಮ್ 🙏💟💟💟💟💟💟♥️♥️♥️♥️♥️
@vinaynaik36382 күн бұрын
ಮೊದಲು ಎಲ್ಲರನ್ನು Nambutidde ಇವಗ ಯರನ್ನೂ ನಂಬಲು ಬಯ ಆಗುತಿದೆ😢😢
@Nisha-en1uqКүн бұрын
Yes guruji nija nivu heliddu
@SUMA123MANOJ11 сағат бұрын
💯. ನೀ ಜ
@taehyungswifey4316Күн бұрын
Super gurugale
@mohankumarguru2 күн бұрын
Namami Shankar Jay Shri Ram🙏🌹🙏🌹🙏
@sudhakardevadiga708411 сағат бұрын
Guruji, what you said is true.
@SmilekingTigerpuni2 күн бұрын
Nija gurugale nim mathu🙏❤️😇
@savitapatil7182Күн бұрын
ನಿಜ ಗುರುಗಳೇ, ಕೆಲವೊಂದು ಸಲ ಸ್ವಾರ್ಥಿಯಾಗಿ ಬದುಕಬೇಕು. ನಂಬಿದವರೇ ಮೋಸ ಮಾಡಿದರು. ತುಂಬಾ ಹಿಂಸೆ ಅನ್ನಿಸುತ್ತಿದೆ. ಭವಿಷ್ಯದ ಬಗ್ಗೆ ನಿಮ್ಮ ಮಾತು ಕೇಳಿದ ಮೇಲೆ ಒಂದು ರೀತಿಯ ನೆಮ್ಮದಿ ಅನ್ನಿಸುತ್ತಿದೆ. ಧನ್ಯವಾದಗಳು ಗುರುಗಳೇ.....ನಿಮ್ಮ ಪ್ರೇರಣಾದಯಕ ನುಡಿಗಳಿಗಾಗಿ.....